ಇದು ಆರೋಗ್ಯ ದೃಷ್ಟಿಯಿಂದ ತುಂಬಾ ಚೆನ್ನಾಗಿದೆ, ದೊಡ್ಡ ಮಟ್ಟದಲ್ಲಿ ಈ ವಿದ್ಯೆ ಹಲವಾರು ಮಂದಿ ಅನಾರೋಗ್ಯ ಪೀಡಿತರಾಗಿ ಬಹುಕಾಲ ಒದ್ದಾಡುವ ವರಿಗೆ ಸಂಜೀವಿನಿ ಆಗ್ಲೀ ಅಂತ ಈ ಮೂಲಕ ಕೇಳಿಕೊಳ್ಳುತ್ತೇವೆ 🙏👍👌🤝🇮🇳 ಹರಿ🕉️
ಅಬ್ಬ ಅಬ್ಬಾ ಭಾ ಪ್ರವಿಣ ಕುಮಾರ್ ನಾಯಕ ಧನ್ಯವಾದಗಳು ಸರ್ ಏನು ಹೇಳಲಿ ದಿಕ್ಕು ತೋಚುತ್ತಿಲ್ಲ ಕಾಮೆಂಟ್ ಬರೆಯೋದು ತಿಳಿಯುತ್ತೀಲ್ಲಾ ತುಂಬಾ ಧೈರ್ಯ ತ್ರೃಪ್ತಿ ಖುಷಿ ಆಯ್ತು ಸಂತೋಷ ನೆಮ್ಮದಿ ಇದೆ ಅಂತ ಅನ್ನಿಸುತ್ತಿದೆ ಧನ್ಯವಾದಗಳು ಸರ್
ಪ್ರವೀಣ್ ನಾಯಕ್ ಸರ್ ತುಂಬಾ ಚೆನ್ನಾಗಿ ತಂತ್ರದ ಬಗ್ಗೆ ಹೇಳಿದ್ದೀರಿ ತಂತ್ರದಲ್ಲಿರುವ ಐಡಿಯಾಲಜಿ ಅದರಲ್ಲಿರುವ ಭಾವ ಸ್ವಲ್ಪಮಟ್ಟಿಗೆ ನಮ್ಮ ಅರ್ಥವಾಗಿದೆ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ವಿಚಾರಗಳನ್ನ ತಂತ್ರದ ಬಗ್ಗೆ ಹೇಳಿ ಗೌರೀಶ್ ಸರ್ ತಮಗೂ ಧನ್ಯವಾದಗಳು ಇಂಥ ಒಳ್ಳೆ ವಿಚಾರವಾದಿಗಳನ್ನು ತಮ್ಮ ಚಾನಲ್ ಮೂಲಕ ನಮಗೆ ಪರಿಚಯ ಮಾಡಿದ್ದಕ್ಕೆ 🙏
ಇದೊಂದು ಸಂಗ್ರಹಿ ಇಡಬಹುದಾದ ಸಂದರ್ಶನ. ಧನ್ಯವಾದಗಳು. 🙏🙏. ದಯವಿಟ್ಟು ಕೃಷ್ಣ, ಆಂಜನೇಯ, ಸಾಧನೆ ಬಗ್ಗೆ ಇನ್ನೊಂದು ಎಪಿಸೋಡ್ ಮಾಡಿ. ಗುಪ್ತ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಇಂತಹ ಮಹಾನುಭಾವ ರಿಗೆ ನಮೋನಮಃ. ಸಾಧನೆ ಯ ಸಮಯದಲ್ಲಿ ಅವರ ಮನದಲ್ಲಿ ದ್ದ ಹಿಂಜರಿಕೆ, ಸಂಶಯ, ಹಾಗು ವೈ ಜ್ಞಾನಿಕವಾಗಿ ಯೋಚಿಸಿದ್ದರಿಂ ದ ಆ ಸಮಯದಲ್ಲಿ ಅಪೂರ್ಣ ವಾದ ಶರಣಾಗತಿ ಅವರ ಸಾಧನೆಗೆ ಅಡ್ಡಿಯಾಗಿ ಸಾಧನೆ ಅಪೂರ್ಣ ವಾಗಿದೆ ಅನಿಸುತ್ತೆ.
Sir, this episode was heartening; got so much information about tantra. The epilogue was excellent. As Basavanna says "dehave deegula", manasa pooje is so important; why search God when he is inside us? Thank you so much sir for presenting this interview; thank you praveen sir for giving us all this information.
Gourish Sir and Praveen Sir thank you so much 🙏 Praveen Sir, you have shared so many experiences with us these are very precious. Rightly said Sir, WHEN THE STUDENT IS READY, THE TEACHER APPEARS. We definitely require lots of patience to achieve something in life. Thank you once again... Stay blessed 🙏
Dear sri Gaurish akki I watched an interview with sri Naik regarding Tantra saadhana.I am Srinivasa Murthy Kanagal.S an Astrologer, Tantric,Dowser, Hipnotist,Srividya upaasak (Srichakra).I have been put into this field by my mother to learn Astrology, my mother was purely worshipping Goddess Durga. Also myself.I studied Astrology and Tantra shastra when I was a boy of 20 yrs (1962) Sorry I don't disclose my Guru's names(they are no more now) later I have been Introduced to another Guru of Srividya which I have been blessed by the Goddess Sri Lalita (Maha Tripurasundari and Maha Shodashi) I have been Experienced many of the incidents told by Sri Naik. Thanks to him for revealing his experiences I agree with him it is true.This interview is informative nicely narrated
ಗೌರೀಶ್ ಸರ್ ಹಾಗೂ ಪ್ರವೀಣ್ ಸರ್ 🙏🏻 ನಮಸ್ತೆ,,, ಈ ತಂತ್ರ ಸಾಧನೆಗೆ ತುಂಬಾ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದೇನೆ. ನಿಜ ಹೇಳ್ಬೇಕಂದ್ರೆ ಈ ವಿಷಯದ ಬಗ್ಗೆ ನಿನ್ನೆ ಯೋಚನೆ ಮಾಡಿದ್ದೆ ಯಾರಾದ್ರೂ ತಂತ್ರ ವಿಚಾರವಾಗಿ ಹೇಳೋರಿದ್ರೆ ಸಿಗ್ಬೇಕು ತಾಯಿ ಅಂತ... ಇವತ್ತು ಬೆಳಗ್ಗೆ ಯೌಟ್ಯೂಬ್ ಓಪನ್ ಮಾಡಿದ್ರೆ ಫಸ್ಟ್ ಸಿಕ್ಕಿದ್ದು ನಿಮ್ಮ ಚಾನೆಲ್ ಅದೂ ತಂತ್ರದ ಬಗ್ಗೆ🙏🏻🙏🏻🙏🏻.. ಗೌರೀಶ್ ಸರ್ ಒಂದು ಸಹಾಯ ಮಾಡ್ಬೇಕು.. ಪ್ರವೀಣ್ ಸರ್ ಮಾತಾಡೋಕೆ ಎಲ್ಲಿ ಸಿಗ್ಬಹುದು.. ಮಾಧ್ಯಮಕ್ಕೆ ಕಾಲ್ ಮಾಡಿದ್ರೆ ಒಂದು ಪ್ರಶ್ನೆ ಕೇಳ್ಬಹುದು.. ನಂಗೆ ತುಂಬಾ ತಿಳಿಯೋಕೆ ಇದೆ. ದಯವಿಟ್ಟು ತಿಳಿಸಿ 🙏🏻. ಧನ್ಯವಾದಗಳು
HI Gaurish Sir, Very Very Nice eye opener discussion, Love you sir. Praveen sir Thanks for sharing valuable your Experience. You are sharing your Thoughts honestly during Sadana for that hats off sir. Siva Basma/ Samasha boodi applying to body awesome explanation scientifically. Pasu bhava, Veera bhava and Daiva Bhava superb explanation. Superb................😇😇😇😇😇
hello sir, whenever i close my eyes shiva comes to my mind.. if i see someone also i feel shiva linga.. i feel joy n overwhelmed all the times.. its happening since from past 6 months
गौरीश akki ಅವರೇ ನಾನೂ ಸಹ ಸಿವಿಲ್ ಇಂಜಿನಿಯರ್ ಆಗಿ ರಿಟೈರ್ಡ್ ಆಗಿ 18ವರ್ಷ ಆಯ್ತು ನಾನೂ ಸಹ ಸ್ವಾಭಾವಿಕವಾಗಿ ತಾಂತ್ರಿಕ ನಾಗಿದ್ದೇನೆ. ಬಹಳ ಅನುಭವ ವಿದೆ ತಮ್ಮನ್ನು ಸಂಧಿಸಲು ಸಾಧ್ಯವೇ
ದೇವರುಗಳ ದಯೆಯಿಂದ ಪ್ರತ್ಯಕ್ ಸಿದ್ಧಿ ,ಅಷ್ಠ ಮಹಾಸಿದ್ಧಿ ತಂತ್ರ ಗಳು ನಾಲ್ಕು ಅವಧೂತದೀಕ್ಷ Tracing n tracking animate n Inanimate entities Also devine atmas also 1985 ರಿಂದ ಧ್ಯಾನದ ಮೂಲಕ ಈವರೆಗೆ ಎಲ್ಲಾ ಸಮಯ ಎಲ್ಲಾ ಪ್ರದೇಶದಲ್ಲೂ ಜನ ಸೇವೆ ನಡೆಸಲ್ಪಡುತ್ತಿದೆ ಗುರುದಯೆಯಿಂದ
Great thing of learning curiosity instead of striking it as harmful and money making industry and the explanations given here seems no efforts done a shadow play to trueing falsified ones, the episodes really beautifuly explained
sir thankyou very much for this program🥰 but could you explain me how to do manasa pooje , at what time or can we pray it on bed when woke up suddenly at morning!
Sir i have one question i don't believe in concept of god but concept of keeping one God as ishta devata and doing the things which u explained did seemed pretty logical ,(manifesting things though ishta devata through bhakthi,bhava after u attain veerabhava ) , i believe in manifestation and i have really experienced it in my life for a brief time ,when I was in spiritual path without my knowledge after that some things went sideways ,my mind slightly materialistic , and things went spirally down from then ,so the question is ,how should an atheist like me go about this tantric way for spirituality. Thank you Praveen sir u gave good insights of tantra
ಗುರುಗಳೇ, ನಾನು ಯಾವ ಸಾಧನೆಯನ್ನು ಮಾಡಿಲ್ಲ . ಆದರೂ ನನ್ನ ಮನಸಿನಲ್ಲಿ ಇಂತಹ ವಸ್ತು ನನಗೆ ಬೇಕು ಅಂತ ಮನಸಿನಲ್ಲಿ ಅಂದುಕೊಂಡಿದ್ದರೆ ಯಾವದಾದರ. ಮುಲಕ ನಿನಗೆ ದೋರೆಯುತ್ತದೆ, ಅದು ಹೇಗೆ ಎಂದು ನನಗೆ ನಿಮ್ಮ ಕಾರ್ಯಕ್ರಮ ಮೂಲಕ ತಿಳಿಯಿತು. ನಿಮಗೂ ಕಾರ್ಯಕ್ರಮ ಮಾಡಿದವರಿಗೂ ಧನ್ಯವಾದಗಳು.
ಆದ್ಯಾತ್ಮಿಕ ವಿಚಾರ ದಲ್ಲಿ ಆಸಕ್ತಿ ಇದ್ದವರಿಗೆ ಇವರ ವಿಚಾರ ಟಾನಿಕ್ ಸಿಕ್ಕಿದಂತೆ. ಧನ್ಯವಾದಗಳು 🙏🏼🙏🏼🙏🏼🙏🏼
ಇದು ಆರೋಗ್ಯ ದೃಷ್ಟಿಯಿಂದ ತುಂಬಾ ಚೆನ್ನಾಗಿದೆ,
ದೊಡ್ಡ ಮಟ್ಟದಲ್ಲಿ ಈ ವಿದ್ಯೆ ಹಲವಾರು ಮಂದಿ ಅನಾರೋಗ್ಯ ಪೀಡಿತರಾಗಿ ಬಹುಕಾಲ ಒದ್ದಾಡುವ ವರಿಗೆ ಸಂಜೀವಿನಿ ಆಗ್ಲೀ ಅಂತ ಈ ಮೂಲಕ ಕೇಳಿಕೊಳ್ಳುತ್ತೇವೆ 🙏👍👌🤝🇮🇳 ಹರಿ🕉️
ನಿಜಕ್ಕೂ ಬಹಳ ಅದ್ಭುತವಾದ ವಿಚಾರ ತಿಳಿಸುವ ಸಂದರ್ಶನ ಇಬ್ಬರಿಗೂ ಅನಂತ ಧನ್ಯವಾದಗಳು
ಅಬ್ಬ ಅಬ್ಬಾ ಭಾ ಪ್ರವಿಣ ಕುಮಾರ್ ನಾಯಕ ಧನ್ಯವಾದಗಳು ಸರ್ ಏನು ಹೇಳಲಿ ದಿಕ್ಕು ತೋಚುತ್ತಿಲ್ಲ ಕಾಮೆಂಟ್ ಬರೆಯೋದು ತಿಳಿಯುತ್ತೀಲ್ಲಾ ತುಂಬಾ ಧೈರ್ಯ ತ್ರೃಪ್ತಿ ಖುಷಿ ಆಯ್ತು ಸಂತೋಷ ನೆಮ್ಮದಿ ಇದೆ ಅಂತ ಅನ್ನಿಸುತ್ತಿದೆ ಧನ್ಯವಾದಗಳು ಸರ್
0 pl
Sir bere devaru enukelodhbedva sir
ನಿಮ್ಮ ಸಾಧನೆ ಮೆಚ್ಚುವಂತದ್ದು 👌👌👌👌👌
ಪ್ರವೀಣ್ ನಾಯಕ್ ಸರ್ ತುಂಬಾ ಚೆನ್ನಾಗಿ ತಂತ್ರದ ಬಗ್ಗೆ ಹೇಳಿದ್ದೀರಿ ತಂತ್ರದಲ್ಲಿರುವ ಐಡಿಯಾಲಜಿ ಅದರಲ್ಲಿರುವ ಭಾವ ಸ್ವಲ್ಪಮಟ್ಟಿಗೆ ನಮ್ಮ ಅರ್ಥವಾಗಿದೆ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ವಿಚಾರಗಳನ್ನ ತಂತ್ರದ ಬಗ್ಗೆ ಹೇಳಿ
ಗೌರೀಶ್ ಸರ್ ತಮಗೂ ಧನ್ಯವಾದಗಳು ಇಂಥ ಒಳ್ಳೆ ವಿಚಾರವಾದಿಗಳನ್ನು ತಮ್ಮ ಚಾನಲ್ ಮೂಲಕ ನಮಗೆ ಪರಿಚಯ ಮಾಡಿದ್ದಕ್ಕೆ 🙏
ನಿಮ್ಮ ಇಬ್ಬರ ಮಾತುಗಳನ್ನು ಕೇಳೆದರೆ, ಜೀವನ ಸತ್ಯ ಅ ರ್ಥ ವಾಗುವದು. ಹಾಗೂ ಮನಸ್ಸಿನ ಶಾಂತ್ ವೇಳೆ ಬೇಕು. ತುಂಬಾ ಧನ್ಯವಾದಗಳು ಸರ್
ಇದೊಂದು ಸಂಗ್ರಹಿ ಇಡಬಹುದಾದ ಸಂದರ್ಶನ. ಧನ್ಯವಾದಗಳು. 🙏🙏. ದಯವಿಟ್ಟು ಕೃಷ್ಣ, ಆಂಜನೇಯ, ಸಾಧನೆ ಬಗ್ಗೆ ಇನ್ನೊಂದು ಎಪಿಸೋಡ್ ಮಾಡಿ. ಗುಪ್ತ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಇಂತಹ ಮಹಾನುಭಾವ ರಿಗೆ ನಮೋನಮಃ. ಸಾಧನೆ ಯ ಸಮಯದಲ್ಲಿ ಅವರ ಮನದಲ್ಲಿ ದ್ದ ಹಿಂಜರಿಕೆ, ಸಂಶಯ, ಹಾಗು ವೈ ಜ್ಞಾನಿಕವಾಗಿ ಯೋಚಿಸಿದ್ದರಿಂ ದ ಆ ಸಮಯದಲ್ಲಿ ಅಪೂರ್ಣ ವಾದ ಶರಣಾಗತಿ ಅವರ ಸಾಧನೆಗೆ ಅಡ್ಡಿಯಾಗಿ ಸಾಧನೆ ಅಪೂರ್ಣ ವಾಗಿದೆ ಅನಿಸುತ್ತೆ.
Guruji namaskar
manas pujeyalli matra estu yavadu madabeku tilisiri
By
ಕ್ರಿಷ್ಣ ತಿಳಿಸಿ ಸರ್ plz
Or else txt me once . Sry Gouri sir it’s nt a way to earn a thing
Dina ella ivara maathanna kelskobahudu and huge respect to Gaurish sir because he never interupts his hosts
Sir thank you so much sir nimma e ondu video dinda nanna ella samasse galigu ondu parihara sikkide nange tumbha khusi agtide tq very much.
ಅದ್ಭುತ 🙏ತಂತ್ರ ವಿದ್ಯಾ ಗುರುಗಳೇ
ನಮಸ್ತೆ ಪ್ರವೀಣ್ ಸರ್..
ಒಮ್ಮೆ ನಿಮ್ಮನ್ನ ಬೇಟಿ ಆಗಬೇಕು.
ಇವತ್ತಿನಿಂದ ನಾನೂ ಮಾನಸಿಕ ಪೂಜೆ ಮಾಡುತ್ತೇನೆ.
Excellent explanation of your spiritual experience sir. It is 100% real what you told and experienced.
Thanks sir nanage hedda hesto prashnegalege answer segthu nemagi Nayak sir ge kote kote namanagalu
This is our cultural heritage, All Indians need this transformation
ನನಗೆ ಸಾಮಾಜಿಕ ಪ್ರಜ್ಞೆ ಕಡಿಮೆ, ಹಾಗೂ ಹೊಂದಿಕೊಂಡು ಹೋಗುವುದು ಸಮಸ್ಯೆ ಆಗಿದೆ. ಇದಕ್ಕೆ ಪರಿಹಾರ ಸಿಗಬಹುದಾ
ತುಂಬಾ ಸಂತೋಷ ಆಯಿತು. ತುಂಬಾ ಚೆನ್ನಾಗಿ ವಿಷಯ ತಿಳಿಯಿತು.
Wonderful sir thanks much god is great 🙏🏻🕉️💫🌷amazing 🎉
ನೂರಕ್ಕೆ ನೂರು ಸತ್ಯವಾದ ಮಾತು 👌
Yes
Praveen guruji, adbhutha sir, kannige kattidanthe helidri, interest inda kelde nimma thantrakalike & experence adbhutha, ista aaythu sir namasthe.
sir you are very great and wonderful ( your are nothing but god). Thank you very much sir.
Sir, this episode was heartening; got so much information about tantra. The epilogue was excellent. As Basavanna says "dehave deegula", manasa pooje is so important; why search God when he is inside us? Thank you so much sir for presenting this interview; thank you praveen sir for giving us all this information.
Thanque sir...samsaaradalli sikki naraltiddeeni.nange aadyaatmadaarili hogbeku but jeevanda yelubeelugalu nanna bidtilla
The best ever watched video on TH-cam 😍
wonderful Praveen Sir !! thanks for sharing your knowledge 🙏
ಸರ್ ಅದ್ಭುತ ಸಂದರ್ಶನ,
ಕೃಷ್ಣ ಭಾವ ಹಾಗು ಇತರೇ ವಿಷಯ ಗಳ ಬಗ್ಗೆ ವೀಡಿಯೋ ಮಾಡಿ ಸರ್
Big fan of Praveen sir 🙏🙏🙏🙏
ಸಕಾರಾತ್ಮಕ ಭಾವನೆಗಳನ್ವು ಉದ್ದೀಪನಗೊಳಿಸುವ ಮನಮುಟ್ಟುವ ನೇರವನುಡಿಗಳಿಗೆ 🙏🙏🙏......
Bhavani bhavana gamya. Manasa pooje ge nijavaaglu shakti ide. Pravin sir 🙏
Gourish Sir and Praveen Sir thank you so much 🙏
Praveen Sir, you have shared so many experiences with us these are very precious. Rightly said Sir, WHEN THE STUDENT IS READY, THE TEACHER APPEARS. We definitely require lots of patience to achieve something in life. Thank you once again... Stay blessed 🙏
ಬಹಳ ಧನ್ಯವಾದಗಳು 🙏🙏
Superb..most watched content ..ranveeer show with rajarshi nandy sir about tantra is awsome
Sir eru bantwala daru pandu gothadu mast kushi andu ,Erna program yedde adu barodundu tnx sir
Thank you sir, wonderful conversation
Wonderful..Much needed info for public.
Best video on youtube, inspiring words 🙏😍
ಕುಂಡಲಿನಿ ಯೋಗದ ಬಗ್ಗೆ ಒಂದು ವೀಡಿಯೋ ಮಾಡಿ
Dear sri Gaurish akki I watched an interview with sri Naik regarding Tantra saadhana.I am Srinivasa Murthy Kanagal.S an Astrologer, Tantric,Dowser, Hipnotist,Srividya upaasak (Srichakra).I have been put into this field by my mother to learn Astrology, my mother was purely worshipping Goddess Durga. Also myself.I studied Astrology and Tantra shastra when I was a boy of 20 yrs (1962) Sorry I don't disclose my Guru's names(they are no more now) later I have been Introduced to another Guru of Srividya which I have been blessed by the Goddess Sri Lalita (Maha Tripurasundari and Maha Shodashi) I have been Experienced many of the incidents told by Sri Naik. Thanks to him for revealing his experiences I agree with him it is true.This interview is informative nicely narrated
Thanks very much sir.. Highly appreciate your feedback
Thanks thanks Guruji
sir how can i contact you?
How do we contact guruji
Very nice, 👌👌 manassina Shakthi doddadu🙏🙏
ಗೌರೀಶ್ ಸರ್ ಹಾಗೂ ಪ್ರವೀಣ್ ಸರ್ 🙏🏻 ನಮಸ್ತೆ,,,
ಈ ತಂತ್ರ ಸಾಧನೆಗೆ ತುಂಬಾ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದೇನೆ. ನಿಜ ಹೇಳ್ಬೇಕಂದ್ರೆ ಈ ವಿಷಯದ ಬಗ್ಗೆ ನಿನ್ನೆ ಯೋಚನೆ ಮಾಡಿದ್ದೆ ಯಾರಾದ್ರೂ ತಂತ್ರ ವಿಚಾರವಾಗಿ ಹೇಳೋರಿದ್ರೆ ಸಿಗ್ಬೇಕು ತಾಯಿ ಅಂತ... ಇವತ್ತು ಬೆಳಗ್ಗೆ ಯೌಟ್ಯೂಬ್ ಓಪನ್ ಮಾಡಿದ್ರೆ ಫಸ್ಟ್ ಸಿಕ್ಕಿದ್ದು ನಿಮ್ಮ ಚಾನೆಲ್ ಅದೂ ತಂತ್ರದ ಬಗ್ಗೆ🙏🏻🙏🏻🙏🏻.. ಗೌರೀಶ್ ಸರ್ ಒಂದು ಸಹಾಯ ಮಾಡ್ಬೇಕು.. ಪ್ರವೀಣ್ ಸರ್ ಮಾತಾಡೋಕೆ ಎಲ್ಲಿ ಸಿಗ್ಬಹುದು.. ಮಾಧ್ಯಮಕ್ಕೆ ಕಾಲ್ ಮಾಡಿದ್ರೆ ಒಂದು ಪ್ರಶ್ನೆ ಕೇಳ್ಬಹುದು.. ನಂಗೆ ತುಂಬಾ ತಿಳಿಯೋಕೆ ಇದೆ. ದಯವಿಟ್ಟು ತಿಳಿಸಿ 🙏🏻. ಧನ್ಯವಾದಗಳು
Wonderful sir🙏🙏🙏❤️❤️❤️
Thanks for giving these kind of information sir. nobody talk about confidence you only tell about how to do manasa pooja
It's been explained already
ಧನ್ಯೋಸ್ಮಿ
Unimaginable experiences!!..... All may not have explanations... Belief is beyond everything! (?) 🙏😄.
Thumba chennagi vicharagalannu vishada vagi thilisiddira. Thank you so much 🙏🙏
Namaste 🙏 sir,
Thanks 🌹🌹🌹🌹🙏 a Lord ಪುರದಮ್ಮ
Super explatation abt it sir tq
Thank u siri🙏🙏🙏🙏🙏🙏
HI Gaurish Sir, Very Very Nice eye opener discussion, Love you sir. Praveen sir Thanks for sharing valuable your Experience. You are sharing your Thoughts honestly during Sadana for that hats off sir. Siva Basma/ Samasha boodi applying to body awesome explanation scientifically. Pasu bhava, Veera bhava and Daiva Bhava superb explanation. Superb................😇😇😇😇😇
hello sir, whenever i close my eyes shiva comes to my mind.. if i see someone also i feel shiva linga.. i feel joy n overwhelmed all the times.. its happening since from past 6 months
Great information 👍
Thank u sir 🙏
गौरीश akki ಅವರೇ
ನಾನೂ ಸಹ ಸಿವಿಲ್ ಇಂಜಿನಿಯರ್
ಆಗಿ ರಿಟೈರ್ಡ್ ಆಗಿ 18ವರ್ಷ ಆಯ್ತು
ನಾನೂ ಸಹ ಸ್ವಾಭಾವಿಕವಾಗಿ ತಾಂತ್ರಿಕ
ನಾಗಿದ್ದೇನೆ. ಬಹಳ ಅನುಭವ ವಿದೆ
ತಮ್ಮನ್ನು ಸಂಧಿಸಲು ಸಾಧ್ಯವೇ
ಯಾವ ವಿಷಯಕ್ಕೆ ಸಂಬಂಧಿಸಿದಂತೆ ಸರ್ ?
ದೇವರುಗಳ ದಯೆಯಿಂದ
ಪ್ರತ್ಯಕ್ ಸಿದ್ಧಿ ,ಅಷ್ಠ ಮಹಾಸಿದ್ಧಿ
ತಂತ್ರ ಗಳು ನಾಲ್ಕು
ಅವಧೂತದೀಕ್ಷ
Tracing n tracking animate n
Inanimate entities
Also devine atmas also
1985 ರಿಂದ ಧ್ಯಾನದ ಮೂಲಕ
ಈವರೆಗೆ ಎಲ್ಲಾ ಸಮಯ
ಎಲ್ಲಾ ಪ್ರದೇಶದಲ್ಲೂ ಜನ ಸೇವೆ
ನಡೆಸಲ್ಪಡುತ್ತಿದೆ ಗುರುದಯೆಯಿಂದ
Nice explanation
Very good Vedeo clipping , thanks
Thank you to both of you sir 🙏🙏🙏, my favourite subject .
Excelent thanks lot
🙏🙏🙏 Dhanyawadhagalu Sir
ನಮಗೆ ಆಸಕ್ತಿ ಇದೆ, ದಯವಿಟ್ಟು ಹೇಳಿ... ಆಂಜನೇಯ ಕೃಷ್ಣ ದೇವಿ ಶಿವ ಭಾವ ಹೇಳಿ ಪ್ಲೀಸ್
Super episode sir
Thank you so much sir 🙏🙏🙏❤️😍
Thank you soo much for infornative video sir🙏
Beautiful spritual journey Praveen sir 🙏💐💗🔥
Great thing of learning curiosity instead of striking it as harmful and money making industry and the explanations given here seems no efforts done a shadow play to trueing falsified ones, the episodes really beautifuly explained
Super thumba chennai heludri sir
Wow super nice
Nice video sir,
In 2yrs what you felt you can make it vedios sir very nice to see video.pplzzzzz 🙏🏿
This episode change of my mind set about thanthra As positive way ❤️jai venkateshvara 🥰thank you so much Praveen sir 😍
Thank you so much Praveen sir iam yoga teacher thippeswamy
Thank u so much
fantastic
Praveen sir ಒಂದು ಗಣಿ, ತೋಡಿದಷ್ಟು ಸಿಗುತ್ತೆ
ಕುಂಡಲಿನಿ ಯೋಗ ದ ಬಗ್ಗೆ ಅವರು ಮಾತನಾಡಿದ್ರೆ ಚೆನ್ನಾಗಿತ್ತು.
Nice discussion
Tank,you,sir
Krishna mathu hanuman sadaneya anubhavavannu thilisikodi P. Nayakare plz.
sir thankyou very much for this program🥰 but could you explain me how to do manasa pooje , at what time or can we pray it on bed when woke up suddenly at morning!
Sir i have one question i don't believe in concept of god but concept of keeping one God as ishta devata and doing the things which u explained did seemed pretty logical ,(manifesting things though ishta devata through bhakthi,bhava after u attain veerabhava ) , i believe in manifestation and i have really experienced it in my life for a brief time ,when I was in spiritual path without my knowledge after that some things went sideways ,my mind slightly materialistic , and things went spirally down from then ,so the question is ,how should an atheist like me go about this tantric way for spirituality. Thank you Praveen sir u gave good insights of tantra
Nimma thanthra sadhana bagge iruva abhiprayavannu innu thilkolbeku antha annistha ide ... Dayavittu innond heli please.... 🙏
ಸರ್ ಈ ಕಾರ್ಯಕ್ರಮ ಪೂರ್ಣ ವಾಗಿ ನೋಡಿದೆ. ಒಂದು ಹೊಸ ಜಗತ್ತನ್ನೆ ತೆರಿದಿಟ್ಟಿದ್ದಿರಿ.ತೂರಿಯ ಅವಸ್ಥೆ .,ಇದರ ಅರ್ಥ ತಿಳಿಸಿ .
Please watch Rajashri nandy series also..he will also have good experience .
Ha ranveer allabadiya s trs clips r beer biceps channel li
Super
Top top guruji
Want more videos and discussion about Tantra
Sar mymele devaru barodu sathyna
Super sir
Good
Krishna mattu Anjaneyara bagge khandita tilisalu Praveen avarige heli
Sir, how to do japa and how to count the japa manthra without japa male
Shiva ohm shivaya namaha
Please sir tell me about Maruti
Ye tantradinda navu veshva vannu nodikondu barabahude?
Namasthe ... Nanna ondu prashne ide ... Enandre ondu hennu thanthra sadhana kalibahuda ?
💐💐
pl provide numbers as 1 2 3 etc to able to follow us in one order
Kindly do the interview SirM
Yella mudhanambike
Gurugale nivu dariya bagge vivarisiddiri nimma antima dheya sadhyavaita.......
🙏🏻🙏🏻🙏🏻
ಗುರುಗಳೇ, ನಾನು ಯಾವ ಸಾಧನೆಯನ್ನು ಮಾಡಿಲ್ಲ . ಆದರೂ ನನ್ನ ಮನಸಿನಲ್ಲಿ ಇಂತಹ ವಸ್ತು ನನಗೆ ಬೇಕು ಅಂತ ಮನಸಿನಲ್ಲಿ ಅಂದುಕೊಂಡಿದ್ದರೆ ಯಾವದಾದರ. ಮುಲಕ ನಿನಗೆ ದೋರೆಯುತ್ತದೆ, ಅದು ಹೇಗೆ ಎಂದು ನನಗೆ ನಿಮ್ಮ ಕಾರ್ಯಕ್ರಮ ಮೂಲಕ ತಿಳಿಯಿತು. ನಿಮಗೂ ಕಾರ್ಯಕ್ರಮ ಮಾಡಿದವರಿಗೂ ಧನ್ಯವಾದಗಳು.
Nanagu kuda agutte ede anubhava ee retege manifestation anta karitare
ವಿವರಣೆ thumbachennagi ಯಿದೆ
ಕಾಕತಾಳಿಯ ಅಂತ ಏನು ಇಲ್ಲ ಸರ್ ಕಣ್ಣಿಗೆ ಕಾಣದ ಶಕ್ತಿ ನಮ್ಮನ್ನು ಕಾಯಂ ತ್ತದೆ