ನನ್ನ ಕೊನೆಯ ಉಸಿರಿರುವವರೆಗೆ ರಾಜ್ ಕುಮಾರ್ ವಿಷಯ ಮಾತಾಡಿಕೊಂಡೇ ಬದುಕುತ್ತೇನೆ. | Halu Jenu Ramkumar | Ep 85

แชร์
ฝัง
  • เผยแพร่เมื่อ 29 ธ.ค. 2022
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #rajkumar #hemamalini #shahrukhkhan
  • บันเทิง

ความคิดเห็น • 128

  • @keerthi.ngowda6494
    @keerthi.ngowda6494 ปีที่แล้ว +40

    ಆ ಒಳ್ಳೆತನ ಇರೋದ್ರಿಂದಾನೆ ರಾಜ್ ಅವರ ಕುಟುಂಬ ಇನ್ನೂ ಬೆಳಗುತ್ತಲೇ ಇದೆ. ಮುಂದೆಯೂ ಇರುತ್ತದೆ.

  • @shantalakshami8832
    @shantalakshami8832 ปีที่แล้ว +30

    ಸರಣಿಯುದ್ದಕ್ಕೂ ಅಪರೂಪದ ಅಷ್ಟೇ ಆಪ್ತವಾದ ಮಾಹಿತಿ ನೀಡಿದ್ದೀರಿ,ಸರಣಿಯಂತೂ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂತು.Dr ರಾಜ್ ಅವರ ಬಗ್ಗೆ ನೀವು ಹೇಳುತ್ತಲೇ ಇರಿ, ನಾವುಗಳು ಕೂಡ ಅಷ್ಟೇ ಪ್ರೀತಿಯಿಂದ ಕೇಳುತ್ತಲೇ ಇರುತ್ತೇವೆ, ಏಕೆಂದರೆ ನಮಗೂ ಕೂಡ Dr ರಾಜ್ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ , ಅಭಿಮಾನ , ಪ್ರೀತಿ ಎಲ್ಲವೂ ಇದೆ, ಒಂದು ಅರ್ಥದಲ್ಲಿ ಇದು ಮುಗಿಯಲೇ ಬಾರದು ಎನ್ನುವಷ್ಟು ಪ್ರೀತಿ ಇದೆ. ಈ ಕಾರ್ಯಕ್ರಮವನ್ನು Dr ರಾಜಕುಮಾರ್ ಅವರ ಮೇಲಿನ ಅಭಿಮಾನದ ದ್ಯೋತಕವಾಗಿ ಇಷ್ಟು ಪ್ರೀತಿಯಿಂದ ಪ್ರಸ್ತುತ ಪಡಿಸುತ್ತಿರುವ ನಿಮ್ಮಿಬ್ಬರಿಗೂ ತುಂಬ ತುಂಬಾ ಧನ್ಯವಾದಗಳು, thank you very much.

  • @ashokkumarm6310
    @ashokkumarm6310 ปีที่แล้ว +36

    ರಾಜ್ ಕುಮಾರ್ ಅವರ ಮೇಲಿನ ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಮಾತು ಕೇಳ್ತಾ ಇದ್ರೆ ಕಿವಿಗೆ ಆನಂದ.

  • @shilpagkellod8220
    @shilpagkellod8220 ปีที่แล้ว +13

    ನನ್ನ ಕೊನೆ ಉಸಿರು ಇರುವವರೆಗೂ ರಾಜ್ ಕುಮಾರ್ ಬಗ್ಗೆ ಮಾತಾಡ್ತಾ ಇರ್ತೀನಿ.
    ಇದು ರಾಜ್ ಕುಮಾರ್ ಬಗ್ಗೆ ನಿಮಗೆ ಇರುವ ಅಭಿಮಾನವನ್ನು ತೋರಿಸುತ್ತದೆ...
    ನೀವು ರಾಜ್ ಕುಮಾರ್ ಅವರ ಬಗ್ಗೆ ಇನ್ನಷ್ಟು ಹೇಳ್ತಾನೇ ಇರಿ, ನಾವು ಸಹ ಕೇಳ್ತಾನೇ ಇರ್ತೀವಿ...
    ಅದೆಷ್ಟು ಹೇಳಿದರೂ ಕೇಳಲೇಬೇಕು ಅನಿಸುತ್ತದೆ ರಾಜ್ ಕುಮಾರ್ ಅವರ ಬಗ್ಗೆ..
    ಹೊಸ ವರ್ಷದ ಶುಭಾಶಯಗಳು ಮಂಜುನಾಥ್ ಸರ್ ಹಾಗೂ ರಾಮು ಸರ್ ಅವರಿಗೆ..
    ಈ ಹೊಸ ವರ್ಷ ನಿಮಗೆ ಇನ್ನಷ್ಟು ಒಳಿತು ಮಾಡಲಿ....
    ಎಲ್ಲಾ ರಾಜ್ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳು..

  • @subramanyakrishnarao1398
    @subramanyakrishnarao1398 ปีที่แล้ว +53

    Raj started from scratch. Puneeth had biggest foundation possible. Raj being father can be incomparable. Offcourse Puneeth extended it beyond imagination.

    • @8anoopgkumar
      @8anoopgkumar ปีที่แล้ว +11

      Truely he was a blessed Kid.. But he made his parents name still more proud.. 💛❤️

    • @vss652433af
      @vss652433af ปีที่แล้ว +1

      Sathyavadha maathu kannada kannadakagi Annavaru dvesha katikondru adhu cauvery agli dubbing agli athva bare bashe chitragalu release bagge idhu a kaalake Namma chitraranga beletithu market astu dodda mattadali irlila, innu bashe nada jala nela vicharake dwani bakithu. Nija yava mattake andhre Ooty incident agli gajnur kidnapping agli,avara anthyakriye timealli kelavu pundatike idhake udhharane. Avara abhimanigalu devarendu sambodhane madidharu. Avara natane calibre adarshagalu chitragalu sadha Amara marayodhake sadyavilla 🙏🙏🙏 kannadakagi dudidha mahan chetana .
      Annavaru kannada yeligegoskara Gokak Chaluvali,Samaja seve gagi Sangeetha rasamanjari madi bandha hana dhana madi machigege mahan nayaka adharu. Avara bage namage sadhakala Gourava idhe iruthe.
      🙏🙏🙏

  • @lokeshloki5363
    @lokeshloki5363 ปีที่แล้ว +14

    ನಿಮ್ಮ ಮಾತಿಗೆ ನಿಮ್ಮ ಅಭಿಮಾನಕ್ಕೆ, ರಾಜಣ್ಣನ ಅಭಿಮಾನಿಗಳ ಹೃದಯಪೂರ್ವಕ ಧನ್ಯವಾದಗಳು, ನಿಮಗೆ ಆ ದೇವರು ನೂರು ವರುಷ ಸುಖ ನೆಮ್ಮದಿಯ ಆಯಸ್ಸನ್ನು ನೀಡಲಿ.. ramkumar ರವರೆ,

  • @sandeepadp4516
    @sandeepadp4516 ปีที่แล้ว +17

    ಜೈ ರಾಜವಂಶ

  • @chandrashekarahl3377
    @chandrashekarahl3377 ปีที่แล้ว +12

    ಖಂಡಿತ ನಮ್ಮೆಲ್ಲರ ಪ್ರೋತ್ಸಾಹ ಇಬ್ಬರಿಗೂ ಇದ್ದೇ ಇರುತ್ತದೆ. ಹೃತ್ಪೂರ್ವಕ ಧನ್ಯವಾದಗಳು. ಇಬ್ಬರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

  • @gurug5802
    @gurug5802 ปีที่แล้ว +10

    ಜೀವನ ಪಾವನ ಗಂಗಾ.ರಾಜ್ ಕುಮಾರ್ ಬಗ್ಗೆ ಕೇಳಿ ನೋಡಿ ಧನ್ಯೊಸ್ಮಿ.

  • @someshwarbendigeri4197
    @someshwarbendigeri4197 ปีที่แล้ว +15

    ಮತ್ತೊಂದು ಅದ್ಭುತ ಸಂಚಿಕೆ, ನಿಮ್ಮ ಅಮೂಲ್ಯವಾದ ಒಳಹರಿವಿಗಾಗಿ ರಾಮ್‌ಕುಮಾರ್ ಸರ್ ಅವರಿಗೆ ಧನ್ಯವಾದಗಳು

  • @srinivasamurthy36
    @srinivasamurthy36 ปีที่แล้ว +13

    ಎಲ್ಲರ ಅಣ್ಣ ರಾಜಣ್ಣ

  • @manjunathgowda8367
    @manjunathgowda8367 ปีที่แล้ว +10

    ಸರ್, ತಮ್ಮಿಬ್ಬರ ಸಂವಾದ ಬಹಳ ಸರಳವಾಗಿ ಅಥ೯ಗಭಿ೯ತವಾಗಿ ಮೂಡಿಬರುತ್ತಿದೆ. ಡಾ//ರಾಜ್ ಕುಮಾರ್ ರವರನ್ನು ಸಣ್ಣವರಿದ್ದಾಗಿನಿಂದ ನೋಡಿಕೋಂಡೇ ಬೆಳದ್ವಿ. ಅವರ ಬಗ್ಗೆ ಇಷ್ಟೊಂದು ಮಾಹಿತಿ ತಿಳಿದಿರಲ್ಲಿಲಾ. ದಿನಕ್ಕೊಂದು ಸಂಚಿಕೆ ನೋಡಿ ಧನ್ಯರಾಗ್ತಿದೀವಿ. ಹೃದಯ ಪೂರಕ ವಂದನೆಗಳು.

  • @icannigeri5494
    @icannigeri5494 ปีที่แล้ว +12

    ಆಕಷ೯ಕ ಸಂಚಿಕೆ. ತುಂಬಾ ಅಪರೂಪದ ಮಾಹಿತಿಗಳನ್ನು ಹಂಚಿಕೊಂಡಿದ್ದೀರಿ. ಡಾ. ರಾಜಕುಮಾರರ ಅಧಿಕೃತ ವಕ್ತಾರ ರು ನೀವು!!! ಈವ೯ರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳು. 🌹🌹

  • @shreyashravya3362
    @shreyashravya3362 ปีที่แล้ว +5

    ಅಣ್ಣಾವ್ರು ಮತ್ತು ಸಾಹಿತಿ ಗಳ ಒಡನಾಟದ ಬಗ್ಗೆ ಸಂದರ್ಶನ ಮೂಡಿಬರಲಿ ಹಾಲು ಜೇನು ರಾಮಕುಮಾರ್ ಅವರ ಅಧ್ಯಯನ ಅಣ್ಣಾವ್ರು ಬಗ್ಗೆ ಅದ್ಬುತ ವಾಗಿದೆ

  • @venkateshkr7146
    @venkateshkr7146 ปีที่แล้ว +9

    ನಿಮ್ಮಿಬ್ಬರಿಗೂ ಅನಂತ ವಂದನೆಗಳು.

  • @ajastha1876
    @ajastha1876 ปีที่แล้ว +15

    ಡಾ||ರಾಜ್ ಕುಮಾರ್ ಮನಸ್ಸು ಮಾಡಿದ್ರೆ ಮುಖ್ಯಮಂತ್ರಿ ಅಲ್ಲ 1982 ರಲ್ಲೆ ದೇಶದ ಪ್ರಧಾನಿ ಆಗಬಹುದಿತ್ತು. Be the past or present, there's no actor who was simplicity & humbleness personified. Ram Kumar sir & Manjunath sir, I too had the good fortune of watching Dr.Raj Kumar's 1980s movies from a very early age. Our family never missed a single Dr.Raj's movies. I too am a ಕಟ್ಟಾ ಅಭಿಮಾನಿ of Dr.Raj Kumar. In fact Dr.Raj is my humbleness & simplicity guru.

    • @raghusoule2731
      @raghusoule2731 ปีที่แล้ว +4

      Likewise; however what I realized after meeting him is that he is 1000x more humble than one can imagine without meeting him! He has to be experienced in person!

  • @venkateshmadivalar3088
    @venkateshmadivalar3088 ปีที่แล้ว +4

    ಶ್ರೀ ಹಾಲು ಜೇನು ರಾಜಕುಮಾರ್ ಸರ್ ಆಹಾಹ ಎಷ್ಟು ಸಮಗ್ರ ವಿಷಯ ತಿಳಿದುಕೊಂಡಿದ್ದಾರೆ ಇಂತವರು ನಿಮ್ಮ ಪಾಡಿಗೆ ಬೇಕು ಅಭಿ ವಂದನೆಗಳು

  • @user-el7qm7pb3h
    @user-el7qm7pb3h ปีที่แล้ว +13

    ಸೊಗಸಾದ ಮತ್ತು ಅರ್ಥಗರ್ಭಿತವಾದ ಸಂದರ್ಶನ..

  • @sadashivasadashiva2258
    @sadashivasadashiva2258 ปีที่แล้ว +6

    ನಮ್ಮ ಬೆಂಬಲ ಸದಾ ನಿಮ್ಮ ಟೋಟಲ್ ಕನ್ನಡ ಚಾನೆಲ್ ಗೆ ಮತ್ತು ರಾಮಕುಮಾರ ಅಣ್ಣ ಮಂಜುನಾಥ ಅಣ್ಣ ಇವರ ಮೇಲೆ ಸದಾ ಪೋತ್ಸಾಹ ಇರುತ್ತದೆ

  • @sudheerkumarlkaulgud7521
    @sudheerkumarlkaulgud7521 ปีที่แล้ว +20

    ನಾವೂ ಅಷ್ಟೇ ಪ್ರತಿದಿನ ನಿಮ್ಮ ಕಾರ್ಯಕ್ರಮಗಳನ್ನು ನೋಡುತ್ತಲೇ ಇರುತ್ತೇವೆ

  • @sumanthraj223
    @sumanthraj223 ปีที่แล้ว +5

    ಅಣ್ಣ ಅಂದರೆ ನಮ್ಮಣ್ಣ.

  • @vinayakscreenprinters8627
    @vinayakscreenprinters8627 ปีที่แล้ว +14

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೇ ನಿಮ್ಮ ಪ್ರತಿಜ್ಞೆ ಸಫಲವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಸಾರ್ ಹಾಗೆ ನಾನು ಕೂಡ ನಿಮ್ಮ ನುಡಿ ಮುತ್ತುಗಳು ಕೆಳಲು ಹಂಬಲಿಸುತ್ತಿರುತ್ತೇನೆ ಸಂತೋಷವಾಯಿತು, ಧನ್ಯವಾದಗಳು 🙏

  • @bshrudhayahrudhaya5823
    @bshrudhayahrudhaya5823 ปีที่แล้ว +8

    ಮನಃಪೂರ್ವಕವಾಗಿ ಸ್ವೀಕರಿಸಿದ್ದೇವೆ...

    • @srinivasn8352
      @srinivasn8352 ปีที่แล้ว

      Channagi moodi baruthade dayavittu munduvarisi Navalkal Srinivas Raichur

  • @devikachandrashekar3153
    @devikachandrashekar3153 ปีที่แล้ว +7

    ನಿಮ್ಮ ಇಬ್ಬರ ಸಂವಾದ ತುಂಬಾ ಚನ್ನಾಗಿ ಇರುತ್ತದೆ. ಧನ್ಯವಾದಗಳು 🙏🙏

  • @truth1570
    @truth1570 ปีที่แล้ว +13

    The only Versatile Actor who dedicated himself to Kannada film Industry, Other actor's tried to prove themselves in other languages some of the famous actors played cameo, villian Role ,Directed and produced Films and serials But Dr.Rajkumar sir Dedicated himself to Kannada and Dr.Parvathmaa Rajkumar produced only Kannada films and gave opportunities to New Talents , The most successful Heroine's are Introduced by Parvathamma Rajkumar ..Dr.Puneet Rajkumar sir followed Parents Footprints and started PRK Production and Gave chance to New Talents. Any social issues ( like Kaveri or Kannada language ) Dodmannae Comes forward and take responsibility...Sarcastically today some people's questions their achievements and contribution and talk Foolishly...

  • @shanmukappu6357
    @shanmukappu6357 ปีที่แล้ว +7

    Namma Annavru 🙏🙏🙏

  • @kubendraraon.l5576
    @kubendraraon.l5576 ปีที่แล้ว +7

    ನನ್ನ ಶುಭಾಶಯಗಳು

  • @sangowdahs
    @sangowdahs ปีที่แล้ว +18

    DR. RAJAKUMAR is the Demi God of KANNADA Cinema Industry!!! No Actor can ever match to the amount of work he has done for KANNADA Language & KANNADA CINEMA..

  • @rajshekarshavi5559
    @rajshekarshavi5559 ปีที่แล้ว +6

    Sir dayavittu Telugu actor Chiranjeevi mathe Dr Rajkumar avara vadanatada bagge heli...

  • @hanumantappakolagihr6900
    @hanumantappakolagihr6900 ปีที่แล้ว +1

    ಸರ್ ತಮ್ಮ ಯಾವುದೇ ಕಂತುಗಳ ನಿರೂಪಣೆ ಕೇಳ್ತಿರುವಾಗ ಕಣ್ಣಿಗೆ ಕಟ್ಟುವಂತೆ ಹೇಳುವ ಶೈಲಿ ಬಹಳ ಚಂದ ನಾವುಗಳು ನಮ್ಮ ಕಣ್ಣ ಮುಂದೆ ನೋಡುತ್ತಿದ್ದೇವೆ ಎನ್ನುವ ಭಾವ ಬರುತ್ತೆ ಅಲ್ಲದೇ ಪ್ರಯೋಗಿಸುವ ನಮ್ಮ ಭಾಷಾ ಶಬ್ದಗಳ ಪರಿಚಯ ಉಂಟುಮಾಡಿದ ಅನುಭವ ವಾಗುತ್ತೆ
    ಧನ್ಯವಾದಗಳು

  • @mokshagnarg3685
    @mokshagnarg3685 ปีที่แล้ว +1

    ಅಣ್ಣಾವ್ರ ಬಗ್ಗೆ ಕೇಳೋದೇ ನಮ್ಮ ಪುಣ್ಯ ಧನ್ಯವಾದಗಳು

  • @sureshbasanna2515
    @sureshbasanna2515 ปีที่แล้ว +15

    Thumba Dhanyavadagulu 🙏
    Ramkumar sir
    I really enjoyed all your episode because you told very interesting facts about ANNAVRU
    For me Dr Rajkumar means
    HAPPINESS

  • @gkvishrut68
    @gkvishrut68 ปีที่แล้ว +2

    Wah Ramkumar sir. Hats off to ur love to Annavaru. We love to hear more fm u

  • @basavarajkurumanal928
    @basavarajkurumanal928 ปีที่แล้ว +1

    ಸೂಕ್ತ ಮಾಹಿತಿ ಕೂಟಿದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು

  • @shreebhargavaus9169
    @shreebhargavaus9169 ปีที่แล้ว +6

    Rajkumar avaru madidha esto film bollywood alli Madokke sadyavilla. Our Rajkumar is very talented .avarage kannada vannu mundhe ettikondu menchhuva avashya kathe avarege erallilla.

  • @subramanyan931
    @subramanyan931 ปีที่แล้ว +10

    Dr. Raj believed on Self satisfaction with available opportunity. If he had other intentions like Johar told utilising kannada for his prospects, he would have become Chief Minister and if he had stepped out of karnataka and acted in other languages he would have ruled entire film industry by his acting skills. People who are selfish speak like Johar.

  • @shivaswamyam6448
    @shivaswamyam6448 ปีที่แล้ว +2

    ಕೃತಜ್ಞತೆ ಗಳು.. ಮುಂದಿವರೆಯಲಿ ಸರ್ ಈ ಪ್ರೀತಿ

  • @shyampandrapur642
    @shyampandrapur642 ปีที่แล้ว +2

    Ramkumar is great person

  • @puttannam322
    @puttannam322 ปีที่แล้ว +7

    Dr.raj
    Kannadaprema

    • @memyself5442
      @memyself5442 ปีที่แล้ว +1

      Ramakumar cinema suddiya khanjha dhanyavadagalu

  • @nageshwarrao4639
    @nageshwarrao4639 ปีที่แล้ว +2

    Athyuthama maahithi kodthiro Ramkumar,sir Manjunath sir nim ibrigu koti koti namaskara..... munduvarsi...

  • @umaprabhu5527
    @umaprabhu5527 8 หลายเดือนก่อน

    ಅಪ್ಪಟ ಅಭಿಮಾನಿ ರಾಮಕುಮಾರ್ ಅಣ್ಣನವರಿಗೆ ಶುಭವಾಗಲಿ.

  • @santhoshkumarp2361
    @santhoshkumarp2361 ปีที่แล้ว +2

    Namma devaru.. Annavaru ❤️🙏

  • @sram9077
    @sram9077 ปีที่แล้ว +2

    GurugaLe thumbha dhanyavadhagaLu....Nadeyali nadeyali.....

  • @manjugowda3812
    @manjugowda3812 ปีที่แล้ว +2

    We respect to your information shared ramkumar sir
    Million 🙏

  • @bheemeshklrn6768
    @bheemeshklrn6768 ปีที่แล้ว +3

    Gud information sir 👍 👌 👏

  • @jagadeeshharikant3178
    @jagadeeshharikant3178 ปีที่แล้ว +3

    Chennagide 👍

  • @sravi4895
    @sravi4895 ปีที่แล้ว +3

    PraNaams to Shri Haalu JEnu Raamkumaar Sir for the EXCELLENT PRESENTATION.... Thanks to Shri Hariharapura Manjunath Sir for the magnificent assistance and anchoring about the FACTS RELATING TO ONE AND ONLY LEGEND UNDER THE SUN. Deep appreciation also to BhalE JODI for the weekend full Bonanza.....

  • @Kiran-bf1oe
    @Kiran-bf1oe ปีที่แล้ว +2

    Thank you so much Sir ( for manjunath Sir and Ram Kumar Sir) for giving us the True and very nice information of our Proud DR!! MUDDHU RAJANNA'S Great ness and Simplicity the very good human being. 🙏🙏

  • @vss652433af
    @vss652433af ปีที่แล้ว +1

    Ramkumar Sir you have immense memory. I recollect all facts read in news papers those years you made them in your episodes. So nice of you Sir. Thankyou 🙏🙏🙏 to both.

  • @kirankm2050
    @kirankm2050 ปีที่แล้ว +2

    Great sir... Thanks a ton for your words🙏🙏

  • @anidevadiga455
    @anidevadiga455 11 หลายเดือนก่อน

    Thank you sir

  • @earthangelvividha222
    @earthangelvividha222 ปีที่แล้ว +1

    Rajkumar sir jivanada katheyannu film madidre chennagirutte... tappu tiluvalikegalu doora agtave... film roopadalli bandre ella janakku reach agutte...

  • @raomaruthy484
    @raomaruthy484 ปีที่แล้ว

    ಹಾಲು ಜೇನು ರಾಮ್ ಕುಮಾರ್ ಅಮೋಘ ವಿಷಯಗಳನ್ನ ನಮ್ಮ ರಾಜ್ ಬಗ್ಗೆ ಹೇಳಿದ್ದಾರೆ ತುಂಬಾ ಕೃತಜ್ಞತೆ ಗಳು

  • @laxmikanthaiholli1171
    @laxmikanthaiholli1171 ปีที่แล้ว +1

    Super 🙏🙏🙏

  • @madhavakulkarni4831
    @madhavakulkarni4831 ปีที่แล้ว +16

    Shahrukh Khan? Asamadhana? Who is he? Is he an actor in front of Raj? I don't think...

    • @ashabsundaram917
      @ashabsundaram917 ปีที่แล้ว +4

      True.....

    • @ravindrahk8676
      @ravindrahk8676 ปีที่แล้ว +4

      True ... Sharukh....has limited acting skills...succeeded in few stereotype films

    • @shettyduniya5612
      @shettyduniya5612 ปีที่แล้ว

      Really?? I think u haven't seen his some of the great films .. Yes.. Rajkumar is a great actor.. but Shahrukh khan also a great actor.. he is the one of the actors who has taken our Indian film industry to the world..

    • @madhavakulkarni4831
      @madhavakulkarni4831 ปีที่แล้ว +6

      @@shettyduniya5612 Sir, may be....but he is not having that stature, which Raj had...He is a Charitra Nata...The only actor who got national award for both acting and singing....It is neither advisable nor acceptable to make comments on such a greatest....His films itself are the lessons to this society...

    • @vishal.g6754
      @vishal.g6754 ปีที่แล้ว +9

      Shivrajkumar and nagarajuna are great actors than shahrukh
      Bcz of High hindi population he famous in India

  • @gurukirangurukiran5851
    @gurukirangurukiran5851 ปีที่แล้ว +2

    12 ne shatamaanadalli basavaadi sharanaru, heliddaare vachana yendu kelidde, odiddene. (Vachana vendare sharanaru e jagake, e naadige nidiruva pramaana or promise, Adu endigu satya, haagu prachalitavaagide, Endu nivu nudida e vaani, aa namma basavadi sharanaru nudida vachanadashte tookavide, nivu nudida nudiyannu, needida maatannu, e videodalli naanu kannaare kandiddene, haagu keliddene e namma Manjunath sir, haagu Haalu jenu Ramakumar sir, e nimma vaani nudidante satyavaagiralide yendu, endu e naanna mana heluttide endu.......yendendu satyavaagiralide. TAMMELLARIGU NANNA TUMBU HRUDAYADA NAMANAGALU SIR...HAAGE BARUVA E HOSA 2023 RA VARSHA NIMAGE NIMMA KUTUMBAKKE HARSHA, SANTOSHA, NEMMADI,PARIPOORNATEYENNU HOTTU TARALENDU, AVANALLI BEDIKOLLUTTENE.....

  • @rangalakshmicv3254
    @rangalakshmicv3254 ปีที่แล้ว +1

    Naanu ashte naanu saayovaregoo appaajiabhimaani yaagiye eruthhene

  • @varadarajaluar2883
    @varadarajaluar2883 ปีที่แล้ว

    Interesting and thanks for both for sharing your valuable memories. Namaste 🙏.

  • @jagadeeshharikant3178
    @jagadeeshharikant3178 ปีที่แล้ว +2

    Bhaktigeetegala Sanchike madi sir.

  • @lathavijayakumar1798
    @lathavijayakumar1798 ปีที่แล้ว

    Very nice information sir Tq

  • @manjular6273
    @manjular6273 ปีที่แล้ว

    Super,,

  • @KLRaju-xc7gv
    @KLRaju-xc7gv ปีที่แล้ว +1

    Sir Namaste Bakata Ambarisha songs Kodi sir!? Record Haghide yellava!?

  • @sundarashwini3707
    @sundarashwini3707 ปีที่แล้ว

    Nice information

  • @pauljoseph7097
    @pauljoseph7097 ปีที่แล้ว +1

    One and only Dr Raj

  • @vijaykumarsiddaramaiah6372
    @vijaykumarsiddaramaiah6372 ปีที่แล้ว +1

    Pl continue give some break to Mr Ramkumar

  • @manjunathamanju2160
    @manjunathamanju2160 ปีที่แล้ว +3

    👌🏼🙏🏻🫂💞🌹

  • @nagprakashhs6302
    @nagprakashhs6302 ปีที่แล้ว

    Srk problem - of Veer Zaara film time (2004) time . Cauvery theatre.

  • @RaghuramKG
    @RaghuramKG ปีที่แล้ว

    🙏🙏🙏🙏🙏👍👍👍👌👌💪💪💪

  • @rrajashekara1871
    @rrajashekara1871 11 หลายเดือนก่อน

    ರಾಜ್ ಕುಮಾರ್ ಗೋಕಾಕ್ ಚಳುವಳಿ ಕಾವೇರಿ ನದಿ ಹೋರಾಟದಿಂದ ತಮಿಳು ಅನ್ಯ ಭಾಷೆಗಳ ಜನರ ವಿರೋಧಾ.ಕಟ್ಟಿಕಂಡರು ಅದರೆ ಕನ್ನಡಿಗರಾದ ನಾವು ಡಾಕ್ಟರ್ ರಾಜ್ ಕುಮಾರ್ ಅವರ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತೆವು ನಮ್ಮ ಉಸಿರು ಇರುವವರೆಗು ಅವರಿಗೆ ಬೆಂಬಲ ಸೂಚಿಸುತ್ತೆವೆ

  • @janakisrinivasan908
    @janakisrinivasan908 ปีที่แล้ว

    Jai Appu bangaara jai rajavamsha

  • @ravikumarrr190
    @ravikumarrr190 ปีที่แล้ว

    It Good Video Very Informative One request to If Passible Make Episodes on Idiot Veerppan {gandukongati] detailed Who Informed Person After What Happen To the Informer please

  • @naveengodwin5534
    @naveengodwin5534 2 หลายเดือนก่อน

    ಅಣ್ಣಾವ್ರು ಎಲ್ಲಿ..... Aa Hakki Pikki Shahrukh ಎಲ್ಲಿ......?
    ಅಣ್ಣಾವ್ರ ಕಾಲಿನ ಧೂಳಿಗೂ ಸಮ ಅಲ್ಲ ಅವನು..........!

  • @vittalpuranik1930
    @vittalpuranik1930 ปีที่แล้ว

    At 5'40 Paul newmoney alla it's Paul Newman if I am right

    • @ramkudr
      @ramkudr ปีที่แล้ว

      ನಾನು ಹೇಳಿರುವುದು ಪೌಲ್ ಮನಿ-ಬ್ರಿಟಿಷ್ ನಟ.

  • @ceell8089
    @ceell8089 2 หลายเดือนก่อน

    yappa aden manku boodi erchiddane , yellaru hohaluthare , lailavaatee

  • @rajeevarashmi748
    @rajeevarashmi748 ปีที่แล้ว +2

    Poor Audio

  • @bharathraj3654
    @bharathraj3654 ปีที่แล้ว

    Karan Johar

  • @nagaraja1431
    @nagaraja1431 ปีที่แล้ว +1

    Raj thamilunadinavaru... Karunadige valase bandavaru. Nijavadha kannadigaralla

  • @raginigini1499
    @raginigini1499 ปีที่แล้ว +1

    Actors act for all occasions they change roles and change their attitude and most of the actors are cunning including Raj never spoke sports bravely in public he was A gllenari

    • @annapoornas9063
      @annapoornas9063 ปีที่แล้ว +1

      What is your allegation? Be clear

    • @Ravikumar-dn2mn
      @Ravikumar-dn2mn ปีที่แล้ว +1

      Gllenari 🤔🤔🤔🤔🤔 what do you mean