ಬೋರ್ ವೆಲ್ ನೀರನ್ನು ಹೊರತೆಗೆಯಲು ಏರ್ ಕಂಪ್ರೆಸರ್ ಪಂಪ್ ಕಡಿಮೆ ಖರ್ಚು ನಿರ್ವಹಣೆ ತುಂಬಾ ಸುಲಭ Air compressor pump

แชร์
ฝัง
  • เผยแพร่เมื่อ 14 ต.ค. 2024

ความคิดเห็น • 117

  • @santusanthosh3044
    @santusanthosh3044 2 ปีที่แล้ว +39

    ಏರ್ ಕಂಪ್ರೆಸರ್ ಮೋಟಾರ್ ಕರೆಂಟ್ ಬಿಲ್ ಕಡಿಮೆ ತೆಗೆದುಕೊಳ್ಳುತ್ತದೆ ಮತ್ತು ನೀರು ಕಡಿಮೆ ಬರುತ್ತದೆ ಬೋರ್ವೆಲ್ ನಲ್ಲಿ ನೀರು ಕಡಿಮೆ ಇದ್ದರೆ ಮತ್ತು ಬಹಳ ಕಲುಷಿತ ನೀರು ಇದ್ದರೆ ಏರ್ ಕಂಪ್ರೆಸರ್ ಒಳ್ಳೆಯದು ಆದರೆ ನೀರು ಚೆನ್ನಾಗಿದ್ದರೆ ಮತ್ತು ಬಹಳ ನೀರು ಬರಬೇಕೆಂದರೆ ಏರ್ ಕಂಪ್ರೆಸರ್ ನಲ್ಲಿ ಆಗುವುದಿಲ್ಲ ಬೋರ್ವೆಲ್ ಮೋಟಾರ್ ಉತ್ತಮ ಹಾಗೂ ಡ್ರಿಪ್ ಸ್ಪಿಂಕ್ಲರ್ ಗೆ ನೇರವಾಗಿ ಬೋರ್ವೆಲ್ ಮೋಟರ್ ನಿಂದ ನೀರು ಹಾಯಿಸಬಹುದು ಆದರೆ ಏರ್ ಕಂಪ್ರೆಸರ್ ನಿಂದ ಆಗುವುದಿಲ್ಲ ಏರ್ ಕಂಪ್ರೆಸರ್ ಗೆ ನೀರಿನ ತೊಟ್ಟಿ ಮಾಡಬೇಕು ಮತ್ತು ನೀರಿನ ತೊಟ್ಟಿಯಿಂದ ಮತ್ತೊಂದು ಬೇರೆ ಮೋಟಾರ್ ನಿಂದ ಡ್ರಿಪ್ ಸ್ಪಿಂಕ್ಲರ್ ಗೆ ನೀರು ಹಾಯಿಸಬೇಕು

    • @santusanthosh3044
      @santusanthosh3044 2 ปีที่แล้ว

      ಏರ್ ಕಂಪ್ರೆಸರ್ ಮೋಟಾರ್ ಗೆ ಆಯಿಲ್ ಮಾತ್ರ ಕರ್ಚು ಹಾಗೂ ರಿಪೇರಿ ಬಹಳ ಕಡಿಮೆ ರಿಪೇರಿ ಬಂದವರು ಪಿಸ್ಟನ್ ರಿಂಗ್ಸ್ ರೀ ಬೋರ್ ಮಾಡಬೇಕು ಅಷ್ಟೇ ರಿಪೇರಿ ಆದರೆ ಸಬ್ಮರ್ಸಿಬಲ್ ಖರ್ಚು ಜಾಸ್ತಿ

    • @shivukuri3310
      @shivukuri3310 ปีที่แล้ว +2

      Supar mahithi sar

    • @ynjstudio
      @ynjstudio 7 หลายเดือนก่อน

      ❤❤

    • @pradeepkm2292
      @pradeepkm2292 6 หลายเดือนก่อน

      550 ft ge estu karchu agate sir

  • @srinathmn1872
    @srinathmn1872 2 ปีที่แล้ว +7

    ಇಧು ತೂಂಭ ಉಪಯುಕ್ತ farmersಗೇ ನೀಮಗೇ ಧನ್ಯವಾಧಗಳು

  • @arunkumar-vx9oi
    @arunkumar-vx9oi 2 ปีที่แล้ว +6

    ಸರ್ ಒಂದು ಒಳ್ಳೆ ಮಾಹಿತಿ ಸಿಕಂತಾಯಿತು... 🙏ಧನ್ಯವಾದಗಳು ಸರ್...

  • @raimanhadimani8419
    @raimanhadimani8419 2 ปีที่แล้ว +2

    ಸರ್ ಸೂಪರ್ ಮಾಹಿತಿಯನ್ನು ನಿಡುತ್ತಿದಿರಿ ಹೀಗೆ ಮುಂದುವರಿಯಲಿ

  • @VijaySanvi
    @VijaySanvi หลายเดือนก่อน

    ಸರ್ ನಾವು ಮೋಟಾರ್ ಕೆಲಸ ಮಾಡೊದು ಈ ಏರ್ ಕಂಫ್ರೆಸರ್ ನಿಂದ ಡಸ್ಟ್ ತೆಗೆಯ ಬಹುದ

  • @dsshettar3421
    @dsshettar3421 2 ปีที่แล้ว +6

    ನಮ್ಮ ಬೋರ್ ವೆನಲ್ಲಿ ನೀರು ಕಡಿಮೆ ಇದೆ 280ಫೀಟ್ ide ಏರ್ ಕಂಪ್ಯೂರೆಸ್ಸಾರ್ ಕೂಡಿಸಬಹುದೇ ಸರ್

  • @thyagarajajanani1281
    @thyagarajajanani1281 2 ปีที่แล้ว +6

    ದೇವರಾಜು ಸರ್ ಏರ್ ಕಾಂಪ್ರೆಸ್ ರ್ ಬಗ್ಗೆ ವಿವರವಾದ ವಿಡಿಯೋ ಮಾಡಿಸರ್

  • @shivakumarhiremath2164
    @shivakumarhiremath2164 ปีที่แล้ว

    ನಮಸ್ಕಾರ ಸರ್ ನಮ್ಮ ಬೋರವೇಲಗೆ ನೀರು ಜಾಸ್ತಿ ಇದೆ ಆದ್ರೇ ಸಭಮರ್ಸಿಬಲ್ ಮೋಟಾರ್ ಇದೆ 7 hp 8 ಸ್ಟೇಜ್ ಆದ್ರೇ ಆಗಾಗ ಮೋಟಾರ್ ಸುಡತ್ತೆ ಅದಕೇ ಏರ್ ಕಂಪೆರ್ಸನ್ ಪಂಪ್ ಹಾಕಿಸಬಹುದಾ 190 ಪಿಟ್ ಬೋರ್ ಪೈಂಟ ಇದೆ

  • @sadiqmuhammed3717
    @sadiqmuhammed3717 2 ปีที่แล้ว +2

    Borewell neeru upayogisi tholedaaga tiles mele mathu car glass mele neera kalegalu hange ulkolluthe
    Dayavittu 🙏 karana mathu parihaara tilisi

  • @ShankarGidaganti
    @ShankarGidaganti 2 ปีที่แล้ว +6

    Correct me if I'm wrong. It consumes lot of electricity compared to submersible pump. Here in Karnataka we get free electricity that doesn't mean we can waste however we want.
    It gives less yield compared to same 3hp submersible pump.

    • @BharathKumar-ew9hz
      @BharathKumar-ew9hz 2 ปีที่แล้ว +1

      Submersible pump takes more electricity than the air compressor pump. Water lifiting of submersible is more compared to air compressor pump

  • @janakappavadeyar9337
    @janakappavadeyar9337 ปีที่แล้ว

    ಧನ್ಯವಾದಗಳು ನಿಮ್ಮ ಮಾಹಿತಿಗೆ ಸರ್ ನಮ್ಮಗೂ ನಿಮ್ಮ ಸಲಹೆ ಬೇಕು ಸರ್ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್ 🙏🙏

  • @rakeshgc7300
    @rakeshgc7300 2 ปีที่แล้ว +4

    Need 3phase power or single phase can ok plz reply

    • @BharathKumar-ew9hz
      @BharathKumar-ew9hz 2 ปีที่แล้ว +1

      Home usage single phase for agriculture purpose 3 phase

  • @sangappaa8740
    @sangappaa8740 2 ปีที่แล้ว +2

    ಸೂಪರ್ ಸೂಪರ್ ಸರ್ 👍👍👍🤗

  • @ramakrishnata6331
    @ramakrishnata6331 2 ปีที่แล้ว +5

    Good job 👍 Sir

  • @c4ukokkada986
    @c4ukokkada986 2 ปีที่แล้ว

    Good and new information good luck to all

  • @dondibagajakosh5915
    @dondibagajakosh5915 ปีที่แล้ว

    Sir 7.5hp compresa ede&7.5hp motor ede 1 compresar ge 2 hole nadita eve

  • @nowfaladam2571
    @nowfaladam2571 ปีที่แล้ว +1

    ನಾವು 350 ಅಡಿ ಬೋರ್‌ವೆಲ್ ಕೊರೆಸಿದ್ದೇವೆ, 1.5 ಇಂಚು ನೀರು ಸಿಕ್ಕಿತು ಮತ್ತು ಮತ್ತೆ ಕೊರೆಸಿದ್ದೇವೆ 580 ಅಡಿ ನೀರು ಒಂದೇ, ಎಷ್ಟು ಅಡಿ ಪೈಪ್ ಹಾಕಬೇಕು? ಮತ್ತು ಯಾವ ಪಪ್ ಬಳಸಬೇಕು.

  • @krishnamurthyrao2259
    @krishnamurthyrao2259 ปีที่แล้ว

    Sir thavu sariyagi mahithi kottila yestu karchu barthade , thammanu contect madalu thamma number yenu sikkillla

  • @yogeshamk1617
    @yogeshamk1617 2 ปีที่แล้ว

    Edarinda lift madida niranna kudiyabahude?

  • @prabhudevarude8190
    @prabhudevarude8190 2 ปีที่แล้ว +5

    Please compresur dealar deatials

    • @vashantshetty2878
      @vashantshetty2878 11 หลายเดือนก่อน

      compresurs are aviable in many shopes at coimbatore

  • @nagarajunagu9534
    @nagarajunagu9534 2 ปีที่แล้ว +2

    Sir ಇದನ್ನ ಹೊಲಗಳಲ್ಲಿ ಅಳವಡಿಸಿದರೆ 2ಇಂಚು ನೀರು ಹೊರ ತೆಗೆಯಲು ಸಾಧ್ಯ ಇದೇನಾ ಸರ್

  • @narashimmurthinarashimmurt4141
    @narashimmurthinarashimmurt4141 8 หลายเดือนก่อน

    This bore will has no much yield. U have not told how the water source improved, what is done for it. Also whether pipe has to be put to the depth ithe borewell?

  • @KLRaju-xc7gv
    @KLRaju-xc7gv ปีที่แล้ว +1

    Sir namaste head yestu distance hogutte heli sir!?

    • @sagarkm3559
      @sagarkm3559 ปีที่แล้ว

      Sir 1000 feets vargu depth hogutte.... Edrinda direct agi connection kottu drip irrigation and sprinkler run madodu kashta.... Edrinda lift madida water na ondhu tank atva honda dalli dump madi allinda matte ennondu motor help tagondu lift madi drip and sprinkler madbeku...

    • @sagarkm3559
      @sagarkm3559 ปีที่แล้ว

      Submersible pump ge compare madidre water output kammi erutte

  • @paratgoudapatil
    @paratgoudapatil 11 หลายเดือนก่อน

    Sir yelli sigutava sir namage beku

  • @shankarko2003
    @shankarko2003 2 ปีที่แล้ว +13

    ಸರ್ ನನಗೆ ಇಧರ ಬಗ್ಗೆ ಮಾಹಿತಿ ಬೇಕು

    • @pkalleshappa620
      @pkalleshappa620 2 ปีที่แล้ว

      Valaya maeythi sar

    • @sagarkm3559
      @sagarkm3559 ปีที่แล้ว

      Selkon air compressor ಅಂಥ ತಮಿಳ್ ನಡು ಅಲ್ಲಿ ಇದೆ. TH-cam ಅಲ್ಲಿ ಹುಡುಕಿದರೆ ಸಿಗತ್ತೆ.

  • @santoshkumarhullur4754
    @santoshkumarhullur4754 2 ปีที่แล้ว

    need to repair the aircompresser at Afzalpur Gulbarga, any Mechanic available?

  • @KLRaju-xc7gv
    @KLRaju-xc7gv ปีที่แล้ว

    20 meter head ge pressure sigutta sir

  • @Gouda..user-rv3dk8kb3i
    @Gouda..user-rv3dk8kb3i 2 ปีที่แล้ว +4

    JCB ಯಿಂದ ಬಾವಿ ತೊಡಿಸುವ ಮತ್ತು ಅದರ ಖರ್ಚಿನ ತಿಳಿಸಿ ವಿಡಿಯೋ ಮಾಡಿ

  • @girishbabu8720
    @girishbabu8720 2 ปีที่แล้ว +2

    Can anyone share Rathan number (Geratiganabele) where air compressor installed?

  • @Venkateshsc-zo6ox
    @Venkateshsc-zo6ox ปีที่แล้ว +1

    ಎಷ್ಟು ರೆಟ್ ಬೀಳುತ್ತೆ

  • @k.nrajan4880
    @k.nrajan4880 8 หลายเดือนก่อน

    Neevu geologista ?

  • @rajupatil8103
    @rajupatil8103 2 ปีที่แล้ว +1

    What is the price 3hp motor compressor

  • @kubendralkubi4600
    @kubendralkubi4600 ปีที่แล้ว

    Yake andre nanu torsi 650feet aksini but no use 10k kottu nodsini

  • @shreemgb5928
    @shreemgb5928 ปีที่แล้ว

    Practical made to

  • @hareesh7107
    @hareesh7107 2 ปีที่แล้ว

    ಸರ್ ನಮ್ಮ್ ಹೊಲದ ಬೋರ್ ನೀರು ಉಪ್ಪು ನೀರು ಇದೆ ಸಿಹಿ ನೀರು ಬರುವಂತೆ ಮಾಡುವುದು ಹೇಗೆ? ನಿಮ್ಮ ಕಾಂಟಾಕ್ಟ್ ನಂಬರ್ ಕೊಡ್ತಿರಾ? ಪ್ಲೀಸ್ ಸರ್

  • @laksmikanthkexarmy7134
    @laksmikanthkexarmy7134 ปีที่แล้ว

    Ho very good super sir

  • @NagarajuB-pc5wf
    @NagarajuB-pc5wf 11 หลายเดือนก่อน

    Good is man man is good

  • @KrishnaSingh-nx7cm
    @KrishnaSingh-nx7cm ปีที่แล้ว

    Sir I want 1 Hp
    Depth 100 ft only
    I want to purchase pl

  • @ShishupalaKotian
    @ShishupalaKotian หลายเดือนก่อน

    Hi

  • @gavirangappa3307
    @gavirangappa3307 2 ปีที่แล้ว

    ನಮ್ಮ ತೋಟದ ಮನೆಯ ಬೋರ್ ವೆಲ್ ನಲ್ಲಿ ತುಂಬಾ ಸಿಲ್ಟ ತುಂಬಿ ನೀರು ಬರ್ತಾ ಇಲ್ಲಾ 800ಅಡಿ ಕೋರಿಸಿ 2ಇಂಚು ನೀರು ಬಂತು 2021ರಮಳೆಗಾಲದಲ್ಲಿ ಸಿಲ್ಟ ತುಂಬಿ ನೀರು ಬರ್ತಾ ಇಲ್ಲಾ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ದಯವಿಟ್ಟು 🙏🙏🙏🙏🙏🙏

    • @sagarkm3559
      @sagarkm3559 ปีที่แล้ว

      Borewell wash madisabeku... Casing htra gap edy check madisi

  • @muttayyaghantimath7233
    @muttayyaghantimath7233 2 ปีที่แล้ว +1

    super Sir

  • @ashokangadi9409
    @ashokangadi9409 ปีที่แล้ว

    ಸರ್ ನಮಗೆ ಇದರ ಬಗ್ಗೆ ಮಾಹಿತಿ ಬೆಕು‌ ಸರ್.

  • @HarshaN-bm4od
    @HarshaN-bm4od ปีที่แล้ว

    Navu bor hakisbeku

  • @shrikantgundagi2728
    @shrikantgundagi2728 2 ปีที่แล้ว

    Sir nivu bore piont heltira

  • @shivakumar1179
    @shivakumar1179 2 ปีที่แล้ว

    Sir address Kodi ondsala practical aagi nodona anta

  • @hanumantappaanaveri4147
    @hanumantappaanaveri4147 7 หลายเดือนก่อน

    😮

  • @mahabalabhat1070
    @mahabalabhat1070 11 หลายเดือนก่อน

    We have 1 3 HP air compressor pump. Not working properly.
    CAN ANY ONE REPAIR it
    arround dk dist.
    If so let me have his contact

    • @hkadityabv
      @hkadityabv 9 หลายเดือนก่อน

      Contact manufacturers

  • @hrudrappa
    @hrudrappa ปีที่แล้ว +1

    ಸಾರ್ ಇದರ ಬೆಲೆ ಎಷ್ಟು ಅಂತ ಹೇಳಲೇ ಇಲ್ಲ!!!

  • @kannadigagv4394
    @kannadigagv4394 2 ปีที่แล้ว

    Nim land surrounding halli nilgiri tree edae... Adk water problem

  • @buthailahbuthailah7394
    @buthailahbuthailah7394 ปีที่แล้ว

    Voice sariyagi kelolla

  • @muddaiahmb3209
    @muddaiahmb3209 ปีที่แล้ว

    🙏

  • @kannadajyothi
    @kannadajyothi ปีที่แล้ว

    🙏🙏🙏

  • @mithunmo5614
    @mithunmo5614 ปีที่แล้ว

    ಸರ್ ನಿಮ್ಮದು ನಂಬರ್ ಸೆಂಡ್ ಮಾಡಿ ಸರ್ ಸಿಲ್ಟ್ ಬರ್ತಿದೆ ಅದುನಾ ಕೇಳ್ಬೇಕು

  • @yuganandkg4032
    @yuganandkg4032 2 ปีที่แล้ว +1

    Ok

  • @nageshp3289
    @nageshp3289 11 หลายเดือนก่อน

    ಈಪಂಪುಒಂದೂಸಾವಿರೞಡಿಯಿಂದನಿರುಎತಬಹುದುನನೃಲಿಒಂದುಪಂಪುಇದೆಉಪಯೋಗಿಸಿಲೃಎರಡುಭೋರ್ಗೆಒಂದೆಪಂಪುಅಲವಡಿಸಬಹುದು

    • @Rajesh-zf9nl
      @Rajesh-zf9nl 19 ชั่วโมงที่ผ่านมา

      Air compressor price sir?

  • @SuBoss1999
    @SuBoss1999 ปีที่แล้ว

    ಎಲ್ಲಿ ಸಿಗುತ್ತೆ ಸರ್

  • @devarajcvdevaraj8989
    @devarajcvdevaraj8989 2 ปีที่แล้ว +1

    🙏ಸರ್ ನಾನು 10. ಬೋರ್ವೆಲ್ ಹಾಕಿದ್ದು ನೀರು ಇಲ್ಲ ಸರ್ ಏನು ಮಾಡಬೇಕು

    • @devarajcvdevaraj8989
      @devarajcvdevaraj8989 2 ปีที่แล้ว

      ಚಿಕ್ಕ್ಕಹಾಜ್ಜುರ್. ಹುಣಸೂರ್ tq. ಮೈಸೂರ್

    • @bestgeologist9836
      @bestgeologist9836 2 ปีที่แล้ว

      Correct aquifers hudaksi

  • @RameshS-p6y
    @RameshS-p6y 5 หลายเดือนก่อน

    Sir mobil no kalisi plz

  • @ssr4664
    @ssr4664 2 ปีที่แล้ว +1

    This is worst of Humans suffering due to Humans unconscious behaviour to soil, water or nature.
    --> Just 0.25 inches of water for growing crops😭😭.

  • @kubendralkubi4600
    @kubendralkubi4600 ปีที่แล้ว

    Evara atra point thorbedi

  • @vmanu6059
    @vmanu6059 2 ปีที่แล้ว

    Rate , install expence, electric, ???????? Bariiiii danga dingi

  • @basavarajarabi2411
    @basavarajarabi2411 ปีที่แล้ว +1

    ಸರ್ ನನಗೆ ದೇವರಾಜ್ ಅವರ ಫೋನ್ ನಂಬರ್ ಬೇಕು

    • @SanthoshKumar-ue1on
      @SanthoshKumar-ue1on 9 หลายเดือนก่อน

      He not answer call bro

    • @RameshS-p6y
      @RameshS-p6y 5 หลายเดือนก่อน

      Mobil no kalisi sir plz

  • @shanthappashantappa3191
    @shanthappashantappa3191 8 หลายเดือนก่อน

    ನಿಮ್ಮ ನಂಬರ್ ಕೊಡಿ

  • @rudresh9293
    @rudresh9293 2 ปีที่แล้ว +2

    it's not gud idea waste of money and eletricity with high maintenance cost

  • @umarangegowda3970
    @umarangegowda3970 10 หลายเดือนก่อน

    Contact nomber kalsi sir

  • @HarshaN-bm4od
    @HarshaN-bm4od ปีที่แล้ว

    Sir nim number kodo

  • @naveenkumarroopa3917
    @naveenkumarroopa3917 ปีที่แล้ว

    Contact numbar sar

  • @imfarmerwithyou2469
    @imfarmerwithyou2469 ปีที่แล้ว

    I don't intrested

  • @basavarajmallappa.chittapu8375
    @basavarajmallappa.chittapu8375 2 ปีที่แล้ว

    ದುಡ್ಡು ಎಷ್ಟು

  • @shashidharshashidhar8198
    @shashidharshashidhar8198 2 ปีที่แล้ว +2

    Sir nim phn number plz share maadi sir

  • @scyalasangisiryalasangi8005
    @scyalasangisiryalasangi8005 ปีที่แล้ว

    Nimma number call madi koodale

  • @jyothilakshmijyo1974
    @jyothilakshmijyo1974 8 หลายเดือนก่อน

    Sir your number

  • @anandpatil8592
    @anandpatil8592 2 ปีที่แล้ว

    Hi

  • @scyalasangisiryalasangi8005
    @scyalasangisiryalasangi8005 ปีที่แล้ว

    Nimma number call madi koodale

  • @shankarjadhav528
    @shankarjadhav528 2 ปีที่แล้ว

    Hi