ไม่สามารถเล่นวิดีโอนี้
ขออภัยในความไม่สะดวก

ಭಿಕ್ಷೆ ಬೇಡಬೇಡಿ ಅಂದಿದ್ಕೆ ನನಗೆ 3 ಸಲ ಜೀವಬೆದರಿಕೆ ಹಾಕಿದ್ರು..!|Part 3 l|‌ Dr. Anita Prasad| Gaurish Akki

แชร์
ฝัง
  • เผยแพร่เมื่อ 11 ก.ค. 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundation.in/
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 276

  • @GaurishAkkiStudio
    @GaurishAkkiStudio  21 วันที่ผ่านมา +7

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

  • @user-jy8ke4eq4y
    @user-jy8ke4eq4y 24 วันที่ผ่านมา +57

    ಇಂತಹ ಮೇಧಾವಿಗಳು ನಮ್ಮಭಾರತಮಾತೆಯ ಹಸ್ತಗಳಿಗೆ ಬೇಕು ನಮ್ಮ ಸಹಾಯ ಹಸ್ತ ನಿಮಗೆ

  • @Powerofword-ki5qj
    @Powerofword-ki5qj 23 วันที่ผ่านมา +38

    ನಿಮಿಂದ ಭಾರತಕ್ಕೆ ತುಂಬಾ ಒಳ್ಳೆಯ ಕೆಲಸ ಆಗೋದಿದೆ ಅನ್ಸುತೆ … ಅದಕ್ಕಾಗಿ ಅನಿತಾ ಪ್ರಸಾದ್ ಆಗಿ ಮತ್ತೆ ನಮ್ಮ ದೇಶಕ್ಕೆ ಹಿಂದುರಿಗಿ ಬಂದಿದ್ದೀರಾ … ಇದೆಲ್ಲಾ ದೈವ ಇಚ್ಛೆ 🙏🏻🙏🏻

  • @veerappamudagoudr8718
    @veerappamudagoudr8718 23 วันที่ผ่านมา +33

    ಉತ್ತಮ ಸಂದರ್ಶನ,,ಡಾ// ಅನಿತಾ ಪ್ರಸಾದರದು..ಗೌರೀಶರಿಗೆ ಧನ್ಯವಾದಗಳು.🎉🎉

  • @rekhajanardhan5845
    @rekhajanardhan5845 24 วันที่ผ่านมา +56

    ಜೀವನ ಯಾವಾಗ ಬೇಕಾದರೂ ತಿರುವು ತೆಗೆದುಕೊಳ್ಳಬಹುದು ಅನ್ನೋದಕ್ಕೆ ಇದು ಉತ್ತಮ ಉದಾಹರಣೆ.

  • @gajendrakanchan2161
    @gajendrakanchan2161 23 วันที่ผ่านมา +21

    ಸಣ್ಣ ಪುಟ್ಟದಕ್ಕಲ್ಲ ಜೀವ ತಗೋಳ್ಳೋರು ಇವ್ರನ್ನ ನೋಡಿ ಕಲಿಬೇಕು. 🙏ಅನಿತಾ ಮೇಡಮ್

  • @prabharkumar4515
    @prabharkumar4515 24 วันที่ผ่านมา +27

    Dr. Anita prasad is so brilliant personality very proud of you madam all the Best &congradulatios 🙏👌

  • @vineethnagaraju861
    @vineethnagaraju861 24 วันที่ผ่านมา +42

    ನಾನು ಈ 3 ಎಪಿಸೋಡ್ ಅನ್ನು ನೋಡಿದ್ದೇನೆ. ತುಂಬಾ ಅರ್ಥಪೂರ್ಣವಾದ ಸಂದರ್ಶನ, ಅನಿತಾ ಪ್ರಸಾದ್ ರವರೇ ನಿಮ್ಮ ಕಾರ್ಯಕ್ರಮಗಳು ಯಶಸ್ಸು ಕಾಣಲಿ 🙏

  • @sandhyasharma1708
    @sandhyasharma1708 23 วันที่ผ่านมา +21

    ಇಂಥ ವಿದ್ಯಾವಂತ-ಪ್ರತಿಭಾವಂತರ ಸಂದರ್ಶನ ತುಂಬಾ ಹೃದಯಸ್ಪರ್ಶಿಯಾಗಿತ್ತು. ಅಪರೂಪದ ಸಂದರ್ಶನ. ಗೌರೀಶ್ ಅಭಿನಂದನೆಗಳು.

    • @GaurishAkkiStudio
      @GaurishAkkiStudio  23 วันที่ผ่านมา

      ಧನ್ಯವಾದ

    • @lasvegas2068
      @lasvegas2068 19 วันที่ผ่านมา

      Aa Umesh avrdu dongi story galannu bittu intha videos madi... ವೀರಪ್ಪನ್ ವಿಷಯದಲ್ಲಿ ಅಂತೂ ತುಂಬಾ ಬಿಲ್ಡ್ ಅಪ್ ಕೊಟ್ಕೊಂತರೆ ಉಮೇಶ್.. ವೀರಪ್ಪನ್ ಸಬ್ಜೆಕ್ಟ್ ಲ್ಲಿ ಗ್ರೌಂಡ್ ರಿಪೋರ್ಟ್ ತಗೊಳ್ಳಿ ಅಲ್ಲಿ ಇವರ ಹಣೆಬರಹ ಗಳನ್ನ ಜನ ಹೇಳ್ತಾರೆ. ಉಮೇಶ್ ಅವ್ರದು ಬಿಲ್ಡ್ ಅಪ್ ಗೆ ಬ್ರೇಕ್ ಹಾಕಿ..

  • @user-lu6le7vf2u
    @user-lu6le7vf2u 15 วันที่ผ่านมา +2

    ಅನಿತಾ ಪ್ರಸಾದ್ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ರೆ, ನೀವು Brilliant sir.ಉಳಿದ ನಮ್ಮವರೆಲ್ಲಾ ನಿಮ್ಮ ನ್ನ ನೋಡಿ ಕಲಿ ಯಲ್ಲಿ. ನಿಮಗೊಂದು ನಮಸ್ಕಾರ sir.

  • @lakshmimadan8423
    @lakshmimadan8423 23 วันที่ผ่านมา +10

    ನಿಮ್ಮ ಹೊಸ ಹೊಸ ಪ್ರಯತ್ನಗಳು ಸಫಲವಾಗಲಿ.. ಅನಿತಾ... ಗೌರೀಶ್ ಸರ್, ನಿಮಗೆ ಧನ್ಯವಾದಗಳು

  • @RaghavendraBB-ie8jl
    @RaghavendraBB-ie8jl 24 วันที่ผ่านมา +18

    Gowrish Akki Sir So Soft to Speak. To much impression.❤

  • @shylamendonca8240
    @shylamendonca8240 24 วันที่ผ่านมา +15

    I salute Dr.Anita...
    You are truly amazing......doing such noble deeds to the society......
    You are full of life....
    God bless you....
    Wishing you Everything best...

  • @prashanthkumar9654
    @prashanthkumar9654 23 วันที่ผ่านมา +15

    ಶಾಲೆ ,ಕಾಲೇಜುಗಳಿಗೆ ನಿಮ್ಮ ಬಗ್ಗೆ ಪಾಠ ಇಡಬೇಕು, ನೀವು ಹುಟ್ಟಿರೋದೆ ಒಂದು ಬದಲಾವಣೆಗಾಗಿ

  • @marcelmonteiro5734
    @marcelmonteiro5734 24 วันที่ผ่านมา +12

    Dr. Anita Prasad, you are great. You have stood boldly during the bad times. And took life courageously. Congratulations to you . Wish you all the best.

  • @PushpaShivakumar-p6f
    @PushpaShivakumar-p6f 13 วันที่ผ่านมา +2

    ಅನಿತಾ ಪ್ರಸಾದ್ ರವರ ಕಾರ್ಯಕ್ರಮ ಕ್ಕೆ ಖಂಡಿತ ಯಶಸ್ಸು ಸಿಗುತ್ತದೆ. 🙏👍

  • @sandhyakaranth4273
    @sandhyakaranth4273 24 วันที่ผ่านมา +16

    Physical features doesn't matters. Heart and brain matters. Your knowledge and experience is an asset to our country. Keep going. All the best for your future plans

  • @druvankishore8699
    @druvankishore8699 24 วันที่ผ่านมา +14

    Anitha medam all the best devara ashirvada nimma mele irali

  • @nagarajaramadasappa3435
    @nagarajaramadasappa3435 18 วันที่ผ่านมา +2

    ನಿಮ್ಮ ಆತ್ಮ ವಿಶ್ವಾಸ ಹೊಸ ಹೊಸ ಚಿಂತನೆ ಸದಾ ಜೀವಂತಿಕೆ ಇಂದ ಶಾಶ್ವತ ವಾಗಿರಲಿ. All the best

  • @sudham263
    @sudham263 8 วันที่ผ่านมา +2

    ನಮಸ್ತೆ ಸರ್ ಅನಿತಾ ಅವರ ಇಂಟರ್ವ್ಯೂ ಹಾಗೂ ಅವರ ಆಲೋಚನೆಗಳು ಅವರ ಉದ್ದೇಶಗಳು ತುಂಬಾ ಸ್ಪೂರ್ತಿದಾಯಕ ಮಾತಾಗಿರುತ್ತದೆಅಭಿನಂದನೆಗಳುಆದರೆ ಅವರುಅವರ ಹೆಂಡತಿಯನ್ನುದೂಷಿಸ ಬಾರದು ಎಂಬುದು ನನ್ನ ಮನವಿ

  • @girijabh9400
    @girijabh9400 23 วันที่ผ่านมา +5

    ಅಕ್ಕಿಯವರೇ ನಿಮ್ಮಗೆ ಒಂದು ದೊಡ್ಡ ನಮಾಸ್ಕಾರ.. ಅನಿತಾಗೆ❤

  • @parvatibhat5539
    @parvatibhat5539 24 วันที่ผ่านมา +14

    ಅದ್ಬುತ ವ್ಯಕ್ತಿ🎉🎉🎉

  • @laxminarayanabhat3109
    @laxminarayanabhat3109 21 วันที่ผ่านมา +5

    ನಮ್ಮ ದೇಶದ ಮುಗ್ಧ ಜನರ ಮೇಲೆ ನ
    ಪ್ರೀತಿ ನಿಜಕ್ಕೂ ಮೆಚ್ಚು ವಂತದ್ದು
    ಇನ್ನು ಹೆಣ್ಣು, ಗಂಡು ಆಗೋದು
    ಗಂಡು ಹೆಣ್ಣು ಆಗೋದು ಕಲಿಯುಗದ ಮಹಿಮೆ
    ನಿಮ್ಮ ಆಸೆ ನೆರವೆರಲಿ ಅಂತ ಆಶಿಸುತ್ತೇನೆ ಧನ್ಯವಾದಗಳು

  • @ji_k
    @ji_k 22 วันที่ผ่านมา +5

    Excellent interview! Thank you for introducing Dr Anita Prasad to us; he is so inspirational. All the best, Dr Prasad.

  • @mangalalakshmi6886
    @mangalalakshmi6886 13 วันที่ผ่านมา +1

    ಖಂಡಿತಾ ಈಗ ನಿಮಗೆ ಏನಾಗಿದೆಯೋ ಅದೂ ಸಹ ಒಳ್ಳೆಯದಕ್ಕೇ ಅನಿಸುತ್ತದೆ. ನಿಮ್ಮ ಜೀವನ ತುಂಬಾ ಚಾಲೆಂಜಿಗ್ ಆಗಿದೆ,,ಮುಂದೆ ನೀವು ನಿಮ್ಮ ಜ್ಞಾನದಿಂಬ ತುಂಬಾ ಒಳ್ಳೆಯ ಕೆಲಸಮಾಡೋದಕ್ಕಾಗಿಯೇ ಆ ಭಗವಂತ ನಿಮಗೆ ಹೀಗೆ ಮಾಡಿದ್ದಾನೆ ಅನಿಸುತ್ತದೆ. ಮುಂದಿನ ನಿಮ್ಮ ಜೀವನ ಯಶಸ್ವಿಯಾಗಿ,ತುಂಬಾ ಕೀರ್ತಿತರುವಂತೆ ಭಗವಂತ ಕರುಣಿಸಲಿ☝️👍🙏🙏❤️

  • @hlk8543
    @hlk8543 21 วันที่ผ่านมา +4

    ತುಂಬಾ ಕಲಿತಂತಾಯಿತು ಅನಿತಾಅವರಕಾರ್ಯ ಯಶಸ್ವಯಿಯಾಗಲೆಂದು ಹಾರೈಸುತ್ತೇನೆ💐

  • @Omnamahshivaya010
    @Omnamahshivaya010 24 วันที่ผ่านมา +10

    Kudos to Anita Ma'am 👍👌👍

  • @user-ds8im8bc9f
    @user-ds8im8bc9f 24 วันที่ผ่านมา +9

    ಒಂದು ಓಪನ್ ಆಗಿ ಹೇಳುತ್ತೀನಿ
    ನಿಮಗೆ
    ಸೇವೆಯಲಿ involve ಆಗಿದಿದ್ದರೆ ಇವೆಲ್ಲ ಬೇಕಿರಲಿಲ್ಲ
    Service + simplicity

  • @madhuphalanetra3498
    @madhuphalanetra3498 22 วันที่ผ่านมา +4

    Love your energy and the ideas Anita , our land needs more and more energetic brains like yours, and I really mean what I say, more powers to you lady 🙏🏽 , listening to you reminds me only one song, “ what doesn’t kill you make you stronger, stand a A LOTT TALLER …..🙏🏽🙏🏽🙏🏽

  • @vasundharatanish8820
    @vasundharatanish8820 24 วันที่ผ่านมา +7

    I realy apriciate dr.anitas enthusiastic thoughts nd braveness nd I realy suport in her fight nd wish all success to her nd evry livingbeings great job Anita mm sty blessed u r a genius🙏👍

  • @sadashivlmali.lifeinsuranc4611
    @sadashivlmali.lifeinsuranc4611 17 วันที่ผ่านมา +1

    🎉🎉🎉🎉 ತುಂಬಾ ಹ್ರದಯಸ್ಪರ್ಶಿ, ಅರ್ಥಪೂರ್ಣ ಮಾತುಗಳು.ಇಂತವರಿಗೆ ಎಲ್ಲರೂ ಬೆಂಬಲಿಸಬೇಕು.

  • @kiranc2226
    @kiranc2226 24 วันที่ผ่านมา +9

    Dr. Anitha .. your idea and plans is next level. May be god have some bigg plan for the LGBT category ... so you are starting a new way of thinking... you are very knowledgeable person and techincally proved many bigg challenges. So god has shown you this way to educate people... you starting good initiative..... so Lgbt also have some talent .. with your act they will also get good opportunities...... may be you are now anitha to educate people in this way.... all the best....

  • @user-xp9wi1yl2z
    @user-xp9wi1yl2z 16 วันที่ผ่านมา +1

    Iam proud of you anitha Prasad madam.... this is the need of our India to over come with our personal problems and work fr Nation building

  • @ushaseshadri5323
    @ushaseshadri5323 24 วันที่ผ่านมา +6

    Very nice initiative, by Dr Anitha Prasad ,the programme is so interesting and she is going to change the society I think. Good conversation

  • @shammithamariswamy204
    @shammithamariswamy204 21 วันที่ผ่านมา +4

    I feel nature has selected anithaji for a greater cause. Ivrinda society ge thumba help agodide. Lifes will change. Shes here for devine purpose.

  • @nidhishreenishu4746
    @nidhishreenishu4746 17 วันที่ผ่านมา +1

    ನಿಮ್ಮ ಎಲ್ಲಾ ಕನಸು ನನಸಾಗಲಿ ನೀವು ಬಯಸಿದ ಹಾಗೆ ನಿಮಗೆ ಜಯ ಸಿಗಲಿ 🙏🙏🙏🙏🙏

  • @ratnakorwar8080
    @ratnakorwar8080 23 วันที่ผ่านมา +9

    ಗೌರೀಶ್ ಅಕ್ಕಿಯವರೇ, ಅನಿತಾ ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.ನಿಮಗೆ ಧನ್ಯವಾದಗಳು 🙏🙏

  • @girijan4773
    @girijan4773 19 วันที่ผ่านมา +2

    Self respect is an asset to a human being you have that and trying to build in society i feel proud about you anitha madam

  • @gbhat70
    @gbhat70 20 วันที่ผ่านมา +3

    Amazing story. Hatts off you, Dr Anita 🎉🎉❤❤

  • @roopaagadurappa5090
    @roopaagadurappa5090 12 วันที่ผ่านมา +1

    Dr ,Anita Prasad is so brilliant personality very proud of you madam all the Best &congratulations 👌 🫡🫡🙂🙏🙏

  • @pps8506
    @pps8506 24 วันที่ผ่านมา +4

    She's a gem of a person. We needs to preserve this precious person. India 🇮🇳needs these kind of people. Can a female join your work as a volunteer ma'am? . Koti koti namana gaurish akki sir. God bless you both.

  • @keshavabhaskar6105
    @keshavabhaskar6105 24 วันที่ผ่านมา +9

    Great,god bless you

  • @SarikaGanesh-hj1lm
    @SarikaGanesh-hj1lm 19 วันที่ผ่านมา +1

    Niminda yen kelsa maadisbeku antha aa bhagavantha idhano adella kelasagalu nirvignavaagi neraverali .All the strength and blessings to you .

  • @nagendrapoojary2517
    @nagendrapoojary2517 24 วันที่ผ่านมา +5

    ನಿಮಗೆ ಒಂದು ದೊಡ್ಡ ನಮನ 🙏💐

  • @vlk7311
    @vlk7311 15 วันที่ผ่านมา +1

    The present generation is losing humanity. ಎಂಥ ಸತ್ಯವಾದ ಮಾತು. ಮನುಷತ್ವ ಅನ್ನುವುದೇ ಮಾಯವಾಗಿದೆ. Wonderful interview.

  • @gayathris4031
    @gayathris4031 24 วันที่ผ่านมา +9

    Great human being 🙏🙏🙏

  • @bhuvanbhuvan9030
    @bhuvanbhuvan9030 20 วันที่ผ่านมา +2

    ಅನಿತಾ ಮೇಡಂ ನೀವು ಅದ್ಭುತವಾದ ವ್ಯಕ್ತಿ ನಿಮಗೊಂದು ಸಲಾಂ

  • @prathibimbabr
    @prathibimbabr 21 วันที่ผ่านมา +1

    ನಿಮ್ಮ ಸಾಧನೆ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ ಅನಿತಾ ಮೇಡಂ

  • @cvnagabhushan4000
    @cvnagabhushan4000 13 วันที่ผ่านมา

    ಸ೦ದಶ೯ನ ಬಹಳ ಚೆನ್ನಾಗಿದೆ. ನಿಮಗೆ ಶುಭಾಶಯಗಳು 👍

  • @chandrikadeepak4813
    @chandrikadeepak4813 19 วันที่ผ่านมา +1

    Dr. Anitha, God bless you. You have endured much and experienced both highs and lows in life. God has saved you to inspire others; you have a good soul. Regardless of gender, I felt saddened. Your family should stand by you unconditionally. In the future days, may your family unite with you.

  • @lavinadsilva2326
    @lavinadsilva2326 6 วันที่ผ่านมา +1

    God is using you to the welfare of ordinary people of india.Gods plans are different.God bless you you will become a millioner of India peoples heart won person

  • @elviralobo-g2x
    @elviralobo-g2x 23 วันที่ผ่านมา +2

    Dr. Anitha, you are a beautiful soul. It is with reason God is working through you to uplift the human community. All the best.

  • @parvathammashankar5178
    @parvathammashankar5178 20 วันที่ผ่านมา +2

    ❤🙏🙏🙏💐💐💐💐💐💐💐💐💐 ಆತ್ಮ ಪೂರ್ವ ಧನ್ಯವಾದಗಳು ಧೈರ್ಯವಂತೆ 💐💐💐💐💐🙌❤️

  • @sumaprasad2875
    @sumaprasad2875 24 วันที่ผ่านมา +5

    Such a geneus Anitha Prssad great you are hod bless you

  • @user-nw6pw7nt6b
    @user-nw6pw7nt6b 18 วันที่ผ่านมา +1

    ಗೌರೀಶ್ ಸರ್ ನಿಮಗೆ ಧನ್ಯವಾದಗಳು.

  • @shaliniraj957
    @shaliniraj957 11 วันที่ผ่านมา +2

    Seriously Beautiful Episode❤❤

  • @shubhamohan4407
    @shubhamohan4407 21 วันที่ผ่านมา +2

    Really very proud of you hats off to you doing great job keep it up 👍

  • @shylajamdharmesh9227
    @shylajamdharmesh9227 15 วันที่ผ่านมา +2

    I think this hormonal imbalance leading to transgender could be due to stressful academic challenging activity. Like ... sleeplessness, forcing the body to work hard. Naturally body got punished. Pituitary gland also got confused and as a result body changes have taken place. Sorry for the biggg.. punishment. But achiever is an achiever. This leadership , innovative and ethical mind never vanishes. Vision is great. A great human being. Capacity builder. Our country should utilize his or her brain. I am sure our country is the gainer. Hats off to you Dr. Srinivas and Dr. Anitha. Your knowledge is tremendous. God is with you. You will still achieve and contribute significantly to our country. All thd best. My high regards to you. Pay high respect to you.

  • @jayanthipovappahspovappa6685
    @jayanthipovappahspovappa6685 22 วันที่ผ่านมา +1

    ನಿಮಗೆ ಒಳ್ಳೆಯದಾಗಲಿ Anitha. ನಿಮ್ಮ ತರಹ ಮೇಧಾವಿ ಭಾರತdalli ಇರಬೇಕು

  • @manjunathnagaraj1280
    @manjunathnagaraj1280 18 วันที่ผ่านมา

    ಅನಿತ ನಿಮಗೆ ಅನಂತ ಅನಂತ ವಂದನೆಗಳು,, ನಿಮ್ಮ ಯೋಚನೆ ಗುರಿ ಚಿಂತನೆ ನಿಜವಾಗ್ಲು ಅದ್ಬುತ.

  • @indiravenkat3539
    @indiravenkat3539 22 วันที่ผ่านมา +1

    Excellent SIr
    ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ನನಗೂ ಇಂಟರೆಸ್ಟ್ ಇದೆ ಸರ್

  • @gayatrimanjunath
    @gayatrimanjunath 24 วันที่ผ่านมา +2

    Wonderful. Listening to Anita I forgot about the gender issue It was just like listening to great innovative business person talking. Best wishes for the foundation initiatives.

  • @krishnamurthybangalore3968
    @krishnamurthybangalore3968 23 วันที่ผ่านมา +2

    Good work Anita Prasad. Very enterprising. God 🙏 bless you always.

  • @sushmabk3754
    @sushmabk3754 20 วันที่ผ่านมา +1

    Very interesting sister nam society Li ero nimanthor yesto Jana sahodariyarige strength agirbeku..anthane devr nimge e avkasha madkotidane..do your best 🎉

  • @user-vi2is7tv3l
    @user-vi2is7tv3l 23 วันที่ผ่านมา +1

    🙏 ಒಳ್ಳೇದು ಆಗಿಲಿ ಅನಿತ್ ಪ್ರಾಸದ ವರಿಗೆ

  • @adarshadarsha907
    @adarshadarsha907 23 วันที่ผ่านมา +3

    ಮಿನಿಸ್ಟರ್ಸ್ ಬಗ್ಗೆ ಉಪೇಂದ್ರ ಜನಗಳಿಗೆ ಹೇಳೋ ಹಾಗೆ ಹೇಳಿದ್ರಿ. ಸೂಪರ್😂😂😂😂

  • @lohithakshasuvarna345
    @lohithakshasuvarna345 23 วันที่ผ่านมา +3

    No words...
    Hats off to you ✊

  • @RaviRani-uw3ns
    @RaviRani-uw3ns 17 วันที่ผ่านมา

    ಒಂದೊಳ್ಳೆ ಸಂದರ್ಶನ 🙏🙏❤️

  • @meerashenoy7818
    @meerashenoy7818 19 วันที่ผ่านมา +1

    Very great human being. You are an asset to the society.

  • @sbmmailbox
    @sbmmailbox วันที่ผ่านมา

    This interview is extremely good. It is a motivational inspirational video. People should learn lesson from this and be self reliant, respectful in society.
    Thanks Guarish, congratulations for your efforts in continuing social cause.

  • @user-xc1zl1vv2n
    @user-xc1zl1vv2n 20 วันที่ผ่านมา +1

    Very good interview. Kudos to Dr Anitha Prasad & Thanks to Sri Goureesh Akki..

  • @deepakvv2675
    @deepakvv2675 22 วันที่ผ่านมา +2

    Tons of knowledge n confidence really hats off ❤❤❤

  • @Quizkajane
    @Quizkajane 21 วันที่ผ่านมา +1

    Super, wonderful,real heart touching video,my eyes felt in tears, each and every individual should accept Anita mam words, perticularly all females being mother and wifes should learn a lot and must fallow a real way to accept their beloved ones at any stage if their life.Great solute ro Anitha mam,may all your dreams come true.

  • @rukminis3895
    @rukminis3895 24 วันที่ผ่านมา +2

    gud initiation by anitha, let all your ventures be a great success🏆💪 👏👏

  • @dr.sushmabalachandara1488
    @dr.sushmabalachandara1488 14 วันที่ผ่านมา

    Excellent information... Don't miss to listen after 8 mins... Hat's off Dr. Anitha.

  • @VijayaLakshmi_24
    @VijayaLakshmi_24 24 วันที่ผ่านมา +2

    Wonderful!! All the very best for your initiatives ma'am... May all the forces help you to attain success and bring peace and happiness in your life❤

  • @venkatagirigm3785
    @venkatagirigm3785 3 วันที่ผ่านมา

    Sir, ನಿಮ್ಮ ತರದವರಿಗೆ NGO ok, ಆದರೆ ನಿಮ್ಮ ಜರ್ಮನಿ ಯಲ್ಲಿ ಮಾಡಿದ ಸಾಧನೆ ನಮ್ಮ ಭಾರತ ದೇಶಕ್ಕೆ ಮಾಡುವುದರ ಕಡೆ ಗಮನ ಕೊಡಿ sir plz.. ದೇಶಕ್ಕೆ ನಿಮ್ಮಂತವರು ಬೇಕು ಉದ್ಧಾರ ಆಗಲು plz ಆ ಕಡೆ ಗಮನ ಹರಿಸಿ plz

  • @HarishG-h2x
    @HarishG-h2x 19 วันที่ผ่านมา +1

    ಸಂದರ್ಶನ ತುಂಬಾ ಅದ್ಭುತವಾಗಿದೆ

  • @archanaamarnath1742
    @archanaamarnath1742 21 วันที่ผ่านมา +1

    Really hatts off to this great personality Good luck! 🍀 Dr.Anitha Prasad.

  • @umasrini7668
    @umasrini7668 7 วันที่ผ่านมา

    ಅದ್ಬುತವಾದ ಸಂದರ್ಶನ ❤

  • @jayammal7635
    @jayammal7635 16 วันที่ผ่านมา

    God bless you Dr.Anitha madam.

  • @MamathaBhat-f3t
    @MamathaBhat-f3t 3 วันที่ผ่านมา

    Really proud of you Anitha God bless you for your all the vision

  • @sreerangathirumale6966
    @sreerangathirumale6966 23 วันที่ผ่านมา +2

    Inspiring interview. All the best .🎉

  • @geethageetha-fs7rf
    @geethageetha-fs7rf 24 วันที่ผ่านมา +4

    All the best Anitha mam

  • @Ammimunchurn
    @Ammimunchurn 13 วันที่ผ่านมา

    ಡಾ! ಅನಿತಾ ಪ್ರಸಾದ್ ಅವರಿಗೆ ಧನ್ಯವಾದಗಳು 🙏

  • @ushabhat756
    @ushabhat756 5 วันที่ผ่านมา

    I am speechless 😢 God bless you sir 🙏🙏

  • @user-gq8ng5lg4t
    @user-gq8ng5lg4t 21 วันที่ผ่านมา

    ತುಂಬಾ ನೋವಿನ ವಿಚಾರ ಸರಿ ನಿಮ್ಮ ಜರ್ನಿ ಮುಂದುವರಿಲಿ Thank you mem.

  • @RaghavendraBB-ie8jl
    @RaghavendraBB-ie8jl 24 วันที่ผ่านมา +4

    Please continue madi Gowish Sir❤

  • @kumudaroy7607
    @kumudaroy7607 14 วันที่ผ่านมา

    it is great knowing Dr. Srinivas Prasad to Anita Prasad

  • @bharathibm5042
    @bharathibm5042 20 วันที่ผ่านมา

    Wow!! What an interview! Interviewee is a great soul! There are many qualities in him which can be emulated. Thought provoking interview and lots of food for thought. Thank you Gowrish Akki ki🙏🙏

  • @mamsvasisth8122
    @mamsvasisth8122 19 วันที่ผ่านมา +1

    Amazing personality 👌👌

  • @Rebel_OO7
    @Rebel_OO7 24 วันที่ผ่านมา +4

    Speechless..🙌

  • @rohiniraghu2960
    @rohiniraghu2960 13 วันที่ผ่านมา

    Dr Anitha prasad u r great 🙏 all the best 👍

  • @rajrohini8143
    @rajrohini8143 16 วันที่ผ่านมา

    I can't see any where such a Integelant person. Hat's off you. We want this type of a person to in our cuntry God bless you

  • @julianalobo7195
    @julianalobo7195 15 วันที่ผ่านมา

    Congratulations. Keep it up. Face it strongly. I'll pray for your success. Same time lfeel sorry for you.

  • @carmotovlogs_44
    @carmotovlogs_44 18 วันที่ผ่านมา

    Dr. Anitha madam evarige thumba knowledge ede evaranna matte job ge join madkondre useful agutte Alva India ge

  • @lathasrinivas825
    @lathasrinivas825 18 วันที่ผ่านมา

    DrAnithaprasad
    You are great 👍 👌 👏

  • @sairabanufarokhi5512
    @sairabanufarokhi5512 24 วันที่ผ่านมา +4

    Very very fantastic video sir Hatsoff to Dr. Shivaprasad / Dr. Anitha Prasad

  • @sharadanithya9920
    @sharadanithya9920 20 วันที่ผ่านมา

    God bless you dr Anitha prasad. As i am a health professional, the difficult ies you underwent , feel myself. Again again hear from you sir

  • @sunithagudur1524
    @sunithagudur1524 20 วันที่ผ่านมา

    Great! Anita Prasad. Be successful in your work.