"ಈ ಒಂದು ಮಾತು ನಿಮ್ಮನ್ನ ಗ್ರೇಟ್ ಸಕ್ಸಸ್ ಮಾಡುತ್ತದೆ! Real Case-E14-Rangaraju-Yoga Guru-Kalamadhyama-

แชร์
ฝัง
  • เผยแพร่เมื่อ 21 ม.ค. 2025

ความคิดเห็น • 250

  • @KalamadhyamaYouTube
    @KalamadhyamaYouTube  ปีที่แล้ว +20

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @kashmaranatureschild7108
    @kashmaranatureschild7108 ปีที่แล้ว +41

    ಇಂಥವರನ್ನು ಶಾಲಾ ಕಾಲೇಜು ಮುಖ್ಯ ಭೂಮಿಕೆ ಗಳಲ್ಲಿ ಕಾರ್ಯಗಾರ ಗಳನ್ನ ಮಾಡಿಸಿ. ಇಂಥ ಉತ್ತಮ ಆಲೋಚನೆಗಳು ಯುವಕರಿಗೆ ಬೇಕಿದೆ👍

  • @adarshm4924
    @adarshm4924 ปีที่แล้ว +42

    ನಾನು ನೋಡಿದಂತಹ ಅದ್ಭುತವಾದ, ಅರ್ಥಗರ್ಭಿತವಾದ , ಸುಂದರವಾದ ವಿಡಿಯೋ, ನಿಮ್ಮ ಮಾತಿನಲ್ಲಿ ನೂರಕ್ಕೆ ನೂರು ಅರ್ಥವಿದೆ ನಿಜವಾದ ಪರಿಪೂರ್ಣ ಗುರುಗಳು ನೀವು🙏🙏🙏🙏🙏🙏🙏🙏🙏🙏🙏

  • @aravirangaswami3082
    @aravirangaswami3082 ปีที่แล้ว +24

    ಸಮಾಜಕ್ಕೆ ಮೌಢ್ಯದ ಬಗ್ಗೆ ಉತ್ತಮ ಮಾಹಿತಿ ತಿಳಿಸಿದ ರಂಗರಾಜು ಸರ್ ಅವರಿಗೆ ಕೋಟಿ ನಮಸ್ಕಾರಗಳು 🙏🙏🙏🙏❤️

  • @ನಾರಾಯಣಸ್ವಾಮಿದೊಡ್ಡಬಳ್ಳಾಪುರ

    ಶ್ರೀ ಗುರುಭ್ಯೋ ನಮಃ 🌹🙏
    ಜೈ ನಮ್ಮ್ ರಂಗರಾಜು ಮಾಸ್ಟರ್ 🌹🙏

  • @mahadevappan3923
    @mahadevappan3923 3 หลายเดือนก่อน +3

    ನಿಮ್ಮ ಅನಿಸಿಕೆ ಅಭಿಪ್ರಾಯ ತಿಳುವಳಿಕೆ ಉನ್ನಾಟವಾಗಿದೆ.
    ಇಂತಹ ಮಾತುಗಳು ಸಮಂಜಸ, ಸಂಪೂರ್ಣ, ಉಚಿತ ಕಣ್ಣು ತೆರೆಸುವಂತಹದು.
    ನಿಮಗೆ ಕೋಟಿ ನಮನ.

  • @nagarajak.r.8766
    @nagarajak.r.8766 ปีที่แล้ว +14

    ಎಂತಹ ಅದ್ಭುತ ವಾದ ಐಡಿಯಾ ಗಳಿವೆ.ನಿಜ ಸಾರ್ ಅಷ್ಟು ಸುಲಭವಾಗಿ ನಮ್ಮ ಸಮಸ್ಯೆಗಳನ್ನು ಮಾಟ ಮಂತ್ರ ಗಳಿಂದ ಸರಿಪಡಿಸುವಂತಿದ್ದರೆ ಎಷ್ಟು ಚೆನ್ನಿತ್ತು. ಜನ ಯೋಚಿಸಿ ನಂಬಬೇಕು. ಒಳ್ಳೆಯ ಸಂದರ್ಶನ.🎉

  • @cutepets4993
    @cutepets4993 ปีที่แล้ว +14

    ನಿಮ್ಮ ಮಾತುಗಳಲ್ಲಿ ನಗ್ನ ಸತ್ಯ ಅಡಗಿದೆ ಸರ್💓

  • @chethankp5664
    @chethankp5664 ปีที่แล้ว +7

    ನಾನು ನಿಮ್ಮ ಅಭಿಮಾನಿ ಗುರುಗಳೇ ನಮ್ಮ ಸಮಾಜಕ್ಕೆ ಇಂತವರು ಬೇಕು.....ಗುರುಗಳೇ ಈ ಅಷ್ಟಮಂಗಳ ಪ್ರಶ್ನೆ ಮತ್ತು ದೇವರಿಗೆ ಪ್ರಾಣ ಪ್ರತಿಷ್ಟಾಪನೆ ಮಾಡುವುದು ಇವಗಳ ಬಗ್ಗೆ ಹೆಚ್ಚು ಮಾಹಿತಿ ಕೊಡಿ❤❤❤❤❤❤

  • @anirudhbargi3751
    @anirudhbargi3751 ปีที่แล้ว +7

    ತುಂಬಾ ಸರಳವಾಗಿ ಬದುಕನ್ನು ಸುಂದರವಾಗಿಸುವ ಸೂತ್ರಗಳನ್ನು ತಿಳಿಸಿಹೇಳುತ್ತಿರುವ ಶ್ರೀಯುತ ರಂಗರಾಜು ಮಹೋದಯರಿಗೆ ಅನಂತ ನಮನಗಳು.👌👌💐💐🙏🙏

  • @PaviPavithra-o4c
    @PaviPavithra-o4c 2 วันที่ผ่านมา

    ನಿಮ್ಮ ಸಂಚಿಕೆ ನೋಡಿ ನಮ್ ಜೀವನ ಬದಲಾಯಿತು ಸಾರ್,🙏🙏❤

  • @doncorleone3901
    @doncorleone3901 ปีที่แล้ว +8

    Saar, idu super duper episode. Sikkapatte kalthkonde devru ivathu!!!

  • @shivushivu3901
    @shivushivu3901 19 วันที่ผ่านมา

    ಅದ್ಭುತವಾದ ಅರ್ಥಗರ್ಭಿತವಾದ ಮಾಹಿತಿ ಕೊಟ್ಟಿದ್ದಾರೆ ಧನ್ಯವಾದಗಳು ಸರ್, ಕೋಟಿ ಕೋಟಿ ನಮನಗಳು ಸರ್ 🙏🙏❤️💐💐

  • @EkangiOntisalaga
    @EkangiOntisalaga 9 หลายเดือนก่อน +1

    Sir ಇಷ್ಟೆಲ್ಲಾ ಹೇಳಿದ್ರಿ... ನೀವು ಹೇಳಿದ ಎಲ್ಲಾನೂ ನಾನು ನನ್ನ ಜೀವನದಲ್ಲಿ ಪ್ರಯೋಗಕವಾಗಿ apply ಮಾಡಿದ್ದೀನಿ.. 50 ರಿಂದ 60 fracture ಆಗಿದೆ.. ನಿಮ್ಮ ಜೊತೆಗೆ ನಿಮ್ಮ ಹೆಂಡ್ತಿನೂ ತೋರ್ಸಿ... I will believe your words...❤❤❤

  • @meenakshigurunath4370
    @meenakshigurunath4370 ปีที่แล้ว +5

    ತುಂಬಾ ಚೆನ್ನಾಗಿ ಮಾತಾಡ್ತಿರ

  • @shivakumarshivu2160
    @shivakumarshivu2160 ปีที่แล้ว +4

    Sir ರವರ ಮಾತು ಸ್ಫೂರ್ತಿದಾಯಕ ಸೂಪರ್

  • @rfsomanagoudra
    @rfsomanagoudra ปีที่แล้ว +1

    ಶುಭೋದಯ ಕಲಾಮಾದ್ಯಮ,
    ತುಂಬಾ ಧನಾತ್ಮಕ ಚಿತ್ರಿಕೆ ತುಂಬಾ ಧನ್ಯವಾದಗಳು

  • @sowmyaprasad6115
    @sowmyaprasad6115 9 หลายเดือนก่อน

    ಸೂಪರ್ ಸರ್ ನಿಮ್ಮಂಥವರು ಕಾಲೇಜು ಮಕ್ಕಳನ್ನು ತಿದ್ದಿ ಬುದ್ಧಿ ಕಲಿಸಲು ಸರಿಯಾದ ವ್ಯಕ್ತಿ ಸರ್ 🙏💐

  • @devarajpoojary6915
    @devarajpoojary6915 9 หลายเดือนก่อน

    Great sir nimma ee sanchike ಯನ್ನು ನೋಡಿ namma jeevanavu ಬದಲಾಯಿತು ❤

  • @karnatiprabhatailoring456
    @karnatiprabhatailoring456 9 หลายเดือนก่อน +1

    After some years I felt very light thank u sir for this program

  • @padmajav1718
    @padmajav1718 ปีที่แล้ว +1

    Super sir sariyagi helliddira, eethra chinthane heccha beku karma siddanthane namma jeevana sariyada reethiyally kaleyodike sadya❤🙏

  • @dr.rajeevamp3487
    @dr.rajeevamp3487 ปีที่แล้ว

    ತುಂಬಾ ಚೆನ್ನಾಗಿದೆ ವಿಚಾರ... Superb 🙏🙏👌👌

  • @pushpalathab2592
    @pushpalathab2592 8 หลายเดือนก่อน

    Amazing interview param avare..we enjoyed a lot..rangaraju sir avara prathiyondu maathu kooda ondu hosachethanavannu thumbutthade..thanks a lot👌💐💐💐

  • @kashmaranatureschild7108
    @kashmaranatureschild7108 ปีที่แล้ว +2

    Wonderful thought. Nice human being😍👍🙏👏

  • @jayanthibhagya1034
    @jayanthibhagya1034 9 หลายเดือนก่อน

    ನಿಮ್ಮ ಪಾದಗಳಿಗೆ ನನ್ನ ಸಾಷ್ಟಂಗ ನಮಸ್ಕಾರಗಳು 🙏🙏🙏

  • @arunaru5916
    @arunaru5916 10 หลายเดือนก่อน

    ತುಂಬಾ ಚೆನ್ನಾಗಿದೆ ನಿಮ್ಮ ಸಂಭಾಷಣೆ 🎉🎉🎉🎉

  • @DHANYAGUDIGAR2012-1
    @DHANYAGUDIGAR2012-1 ปีที่แล้ว +1

    ಸರ್, ನಿಮ್ಮ ಮಾತು ಕೇಳಿ ದರೆ ಸಂಸಾರ ಚೆನ್ನಾಗಿ ರುತ್ರೇ. .

  • @rathnaputtur4287
    @rathnaputtur4287 10 หลายเดือนก่อน +2

    You are grate sir sir so simple ❤❤

  • @He-Is-One-and-Only
    @He-Is-One-and-Only ปีที่แล้ว +5

    💯💯💯 right 👍👍👍 you have very deep knowledge sir.

  • @sindhura1341
    @sindhura1341 9 หลายเดือนก่อน +1

    Superb sir. Mental strength is everything

  • @anilkumarhalimani3204
    @anilkumarhalimani3204 ปีที่แล้ว +2

    I Like this man because he is a LOGICAL THINKER

  • @tirupatiganavi
    @tirupatiganavi ปีที่แล้ว +3

    Thank you Sir your valuable word's

  • @ishwarpatil9548
    @ishwarpatil9548 ปีที่แล้ว +2

    ಅದ್ಭುತವಾದ ಮಾತು

  • @prabhakarsetty6982
    @prabhakarsetty6982 ปีที่แล้ว +1

    Very good information vedeo thank you gurugale

  • @ravigadkar4605
    @ravigadkar4605 ปีที่แล้ว

    ಅದ್ಬುತ ಗುರುಗಳೆ 🙏🙏🙏

  • @deepasampathkumar
    @deepasampathkumar ปีที่แล้ว

    Love the non sensical approach of your thoughts , sir

  • @shankarapunith3757
    @shankarapunith3757 ปีที่แล้ว +2

    Super ಗುರುಗಳೇ

  • @vgopal8701
    @vgopal8701 ปีที่แล้ว +1

    Great speech..... very valuable

  • @Appuslightslose
    @Appuslightslose ปีที่แล้ว +1

    Nivu video continue madi sir pls I lik yr videos

  • @natarajhs606
    @natarajhs606 ปีที่แล้ว +2

    Excellent advice sir

  • @jayaprakashshetty6511
    @jayaprakashshetty6511 19 วันที่ผ่านมา

    ಧನ್ಯವಾದಗಳು ಸರ್ 🙏🌹

  • @ನಾರಾಯಣಸ್ವಾಮಿದೊಡ್ಡಬಳ್ಳಾಪುರ

    ನಮಸ್ತೆ ಮಾಸ್ಟರ್ ನಿಮ್ಮ ಮಾತೇ ನಮಗೆ ದೊಡೌಷದಿ ಮಾಸ್ಟರ್ 🙏🌹🙏🌹

  • @ಆಯುರ್ವೇದಸಿರಿ
    @ಆಯುರ್ವೇದಸಿರಿ 2 หลายเดือนก่อน

    ಒಳ್ಳೆ ಮಾಹಿತಿ

  • @sunilgowda2057
    @sunilgowda2057 9 หลายเดือนก่อน

    Very Nice Video Ji,thanks for All the Insights about Love life b/n wife n Husband 💙🌱

  • @venkateshakrishnachary3315
    @venkateshakrishnachary3315 10 หลายเดือนก่อน

    ❤❤sir ನಿಮ್ಮ ವಿಳಾಸ 🙏🙏

  • @savitrinayak1080
    @savitrinayak1080 9 หลายเดือนก่อน +1

    ಜಾತಕ ಹೊಂದಾಣಿಕೆಯ ಬಗ್ಗೆ ತಮ್ಮ ಅಭಿಪ್ರಾಯ ಹೇಳಿ ಸರ್.

  • @KANASINALOKASOMESH
    @KANASINALOKASOMESH 2 หลายเดือนก่อน +1

    ಸರ್ ಮಾಟ ಮಂತ್ರ ದ ಬಗ್ಗೆ ಮಾಹಿತಿ, ಕೊಳ್ಳೆ ಗಾಲದ ಮಾಂತ್ರಿಕ ರ ಜೊತೆ ಚರ್ಚಿಸಿ ಮಾಹಿತಿ ನೀಡಿದರೆ ಉತ್ತಮ

  • @louisasandesh2401
    @louisasandesh2401 ปีที่แล้ว

    Supar aagi heluthiri sir.muda nambike hogaladisalu holle vishya Tq sir.

  • @sidramappasidramappapyati2635
    @sidramappasidramappapyati2635 ปีที่แล้ว +1

    Just wow best video

  • @jayanthpatappa5918
    @jayanthpatappa5918 ปีที่แล้ว

    Most wanted and need video for common man's life..

  • @Rajashekhar7221
    @Rajashekhar7221 หลายเดือนก่อน

    ಸೂಪರ್ 👌👌👌👌Speach

  • @KanakappaTalavara-m6x
    @KanakappaTalavara-m6x ปีที่แล้ว +1

    Plz ಮುಂದುವರೆಸಿ ❤

  • @TIPPNNAMRMr
    @TIPPNNAMRMr ปีที่แล้ว +1

    Veri nice speech super 🙏🙏🙏🙏

  • @AaradhyaSudhiksha
    @AaradhyaSudhiksha หลายเดือนก่อน

    Sir super agi helidri

  • @mgr5224
    @mgr5224 ปีที่แล้ว +3

    ರಿಯಲ್ ಹೀರೋ ಸರ್ ನೀವು, ಗ್ರೇಟ್ 🙏🙏🙏🤝🌹

  • @sharangowdapatil6747
    @sharangowdapatil6747 8 หลายเดือนก่อน

    ❤ ಸರ್ ಶರಣು ಶರಣಾರ್ಥಿ ಗಳು ಸೂಪರ್ ಸ್ಟಾರ್ ❤

  • @haleshkgf4856
    @haleshkgf4856 ปีที่แล้ว +2

    ಸರ್ ದಯವಿಟ್ಟು ಹಂಪಿ ಎಪಿಸೋಡ್ ಮುಂದುವರಿಸಿ ಪರಂ ಸರ್

  • @Varadaraj9731
    @Varadaraj9731 ปีที่แล้ว +1

    Super sir nivu ellara kannu teresidiri

  • @ramesholekar7792
    @ramesholekar7792 ปีที่แล้ว +1

    I am always with science,

  • @shashidharadshashi4354
    @shashidharadshashi4354 ปีที่แล้ว

    100% good suggestion

  • @rathishetty5234
    @rathishetty5234 9 หลายเดือนก่อน

    Nimma matu nija sir.🙏🙏👌

  • @sudhakarkg7163
    @sudhakarkg7163 ปีที่แล้ว

    ನಿಮ್ಮ ಪ್ರತಿಯೂಂದೂ ಮಾತು ಸಂಪೂರ್ಣ ಸತ್ಯ.

  • @prashanthms5452
    @prashanthms5452 ปีที่แล้ว +1

    Good information

  • @likhithlikhi1115
    @likhithlikhi1115 ปีที่แล้ว +29

    Episode continue madi ❤❤❤❤❤❤❤❤❤❤❤

    • @RameshRamesh-je2lk
      @RameshRamesh-je2lk ปีที่แล้ว +1

      Yes SIR

    • @chethankp5664
      @chethankp5664 ปีที่แล้ว +1

      ಹೌದು ಎಪಿಸೋಡ್ ಮುಂದುವರಿಸಿ❤❤❤

    • @komalas2663
      @komalas2663 8 หลายเดือนก่อน

      Super sir neevu helodu sathya

  • @devindrappdevindrapp4398
    @devindrappdevindrapp4398 ปีที่แล้ว +1

    Murugale Valle margdarshn Sharanu sharanarti ❤

    • @Manjulamp2006
      @Manjulamp2006 ปีที่แล้ว

      ಮುರುಗಳೇ ಅಲ್ಲ ಗುರುಗಳೇ

  • @nagpk6892
    @nagpk6892 ปีที่แล้ว +1

    Super gurugale

  • @shivarudraswamy4199
    @shivarudraswamy4199 ปีที่แล้ว +1

    Super very very

  • @PradeepSn-k2f
    @PradeepSn-k2f 9 วันที่ผ่านมา

    Right way sir

  • @venkateshakrishnachary3315
    @venkateshakrishnachary3315 9 หลายเดือนก่อน

    🙏ನಿಜ ಸತ್ಯ ❤ಪಾಸಿಟಿವ್ 👍

  • @rameshak9314
    @rameshak9314 8 หลายเดือนก่อน

    💯 true words guru ji

  • @shamalas422
    @shamalas422 ปีที่แล้ว +1

    Super sir

  • @ushashantharam9025
    @ushashantharam9025 ปีที่แล้ว

    Sooper msg Guruji 🙏🙏

  • @chandanachaandu8099
    @chandanachaandu8099 ปีที่แล้ว

    Really superb sir........

  • @sunildsaullal
    @sunildsaullal ปีที่แล้ว

    U r great sir , but people still do not believe it I am also trying my family members on this

  • @venkateshakrishnachary3315
    @venkateshakrishnachary3315 9 หลายเดือนก่อน

    👍👍ಸತ್ಯ 🙏🙏🙏❤️❤️❤️

  • @Lakshmian-if6wm
    @Lakshmian-if6wm ปีที่แล้ว

    Excellent sir

  • @kprajanna5879
    @kprajanna5879 ปีที่แล้ว +29

    ಏನ್ ಸರ್ ನೀವು ಟಿವಿಯಲ್ಲಿ ಕುಳಿತು ಜನರನ್ನು ದಿಕ್ಕು ತಪ್ಪಿಸಿ ಹಣ ಮಾಡುವವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಬಿಟ್ರಲ್ಲ😂

  • @Suma-m1i
    @Suma-m1i 9 หลายเดือนก่อน

    Really 💯 yes

  • @swethasantosh4325
    @swethasantosh4325 ปีที่แล้ว +1

    💯 %true

  • @sowbhagyads2323
    @sowbhagyads2323 9 หลายเดือนก่อน

    Only rare experiences differ! Yet negetive and positive activities not gone with the wind

  • @MukeshHittalamami
    @MukeshHittalamami 21 วันที่ผ่านมา

    Sir good sajesen

  • @ShaktiShiva-dl1yh
    @ShaktiShiva-dl1yh ปีที่แล้ว +11

    ಸರ್ ನ್ಯೂಟನ್ ಒಂದು ಬುಕ್ಸ್ ಅಲ್ಲಿ ಬರೆದಿದ್ದಾನೆ ನಾವು ಇನ್ನೊಬ್ಬರಿಗೆ ಏನ್ ಬಯಸುತ್ತೇವೆ ಅದೇ ನಮಗೆ ರಿಟರ್ನ್ ಬರುತ್ತೆ ಇದೆ ಯೂನಿವರ್ಸ್ ನಿಯಮ

    • @bhagyasheelak4705
      @bhagyasheelak4705 หลายเดือนก่อน

      ನಾವು ಯಾರಿಗೂ ಕೆಟ್ಟದು ಬಯಸಲಿಲ್ಲ ಆದರೂ ನನ್ನ ಅಣ್ಣ ನ ಮಗನನ್ನು ಕಳೆದುಕೊoಡೆವು

  • @bharativhalleppagolbharati5098
    @bharativhalleppagolbharati5098 ปีที่แล้ว

    Good thought

  • @vishalashetty2554
    @vishalashetty2554 ปีที่แล้ว

    ಸೂಪರ್

  • @KusumaDevadiga-q2n
    @KusumaDevadiga-q2n 4 หลายเดือนก่อน

    Supar sir

  • @likhithlikhi1115
    @likhithlikhi1115 ปีที่แล้ว +1

    Very informative videos sir episode continue madi sir please ❤❤❤❤❤❤

  • @basappakuligod23
    @basappakuligod23 ปีที่แล้ว

    Thank you very much sir,

  • @EkangiOntisalaga
    @EkangiOntisalaga 9 หลายเดือนก่อน +1

    Perfect...❤❤❤❤❤❤❤❤❤❤❤❤❤1000000000000000000000000000%%%%%

  • @shashijettappa-rc9vj
    @shashijettappa-rc9vj ปีที่แล้ว

    Lovely vidoe tq

  • @srajanna2487
    @srajanna2487 ปีที่แล้ว +5

    ನಾವು ಹೆಮ್ಮೆ ಪಡೊದು ನಮ್ಮ ಪೂರ್ವಿಕರು ಎಷ್ಟು ಬುದ್ದಿವಂತರಾಗಿದ್ದರು ಅಂತ,

  • @suneethamn6194
    @suneethamn6194 5 หลายเดือนก่อน

    Some people cannot understand unconditional love, they think it is weakness and exploit.

  • @manoharhavalad7049
    @manoharhavalad7049 9 หลายเดือนก่อน

    UTTAMA VIVARANE GURUGALE

  • @priyagurav880
    @priyagurav880 ปีที่แล้ว

    Please clear about women periods misconceptions from yoga guru sir

  • @HarishKumar-ov3fe
    @HarishKumar-ov3fe ปีที่แล้ว

    Awesome awesome awesome

  • @priyamanu3442
    @priyamanu3442 ปีที่แล้ว

    Thank you sir

  • @ramarama6540
    @ramarama6540 9 หลายเดือนก่อน

    Continue this episode

  • @gurappasheelin6500
    @gurappasheelin6500 ปีที่แล้ว

    Fine

  • @kollarappakollarappa2620
    @kollarappakollarappa2620 ปีที่แล้ว

    🙏🙏🙏🙏🙏🙏🙏Supr

  • @rajeshtn5674
    @rajeshtn5674 9 หลายเดือนก่อน

    ❤Suppr guru

  • @praneshpress
    @praneshpress 9 หลายเดือนก่อน

    true sir 👋