ನನ್ನ ಮಗಳು ಶತ್ರುವಂತೆ ಕಾಡುತ್ತಿದ್ದಾಳೆ..! ಮಾತ್ರೆಗೂ ದುಡ್ಡು ಕೊಡ್ತಿಲ್ಲಾ..! Sathyajith || EesanjeNews

แชร์
ฝัง
  • เผยแพร่เมื่อ 18 พ.ย. 2024

ความคิดเห็น • 778

  • @manojjamakhandi3780
    @manojjamakhandi3780 3 ปีที่แล้ว +67

    ತುಂಬಾ ಬೇಜಾರಾಯಿತು ಸರ್,,,😔😔
    ದೇವರು ನಿಮಗೆ ಒಳ್ಳೆದ ಮಾಡ್ಲಿ,

    • @aJay_bEeg
      @aJay_bEeg 3 ปีที่แล้ว

      ಜಮಖಂಡಿ ಊರ

  • @Victory1509
    @Victory1509 3 ปีที่แล้ว +67

    ಪಾಪ ... ಒಳ್ಳೆ ಮನುಷ್ಯನಿಗೆ ಇಂಥ ಪರಿಸ್ಥಿತಿ ..

  • @ChandraShekar-oe4tk
    @ChandraShekar-oe4tk 3 ปีที่แล้ว +165

    ಎಲ್ಲರಲ್ಲಿಯೂ ನನ್ನದೊಂದು ಮನವಿ ದಯವಿಟ್ಟು ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಿಯನ್ನು ಮುಪ್ಪಿನಲ್ಲಿರುವಾಗ ಮಕ್ಕಳಂತೆ ನೋಡಿಕೊಳ್ಳಬೇಕು

  • @bhumikanaik4801
    @bhumikanaik4801 3 ปีที่แล้ว +147

    Studying in America is not joke..Father sacrifice everything for us. Choose your partner wisely and never leave your parents ❤️ Parents are someone who loved you even before you came to this World ❤️ unconditional love ❤️

    • @chaithrasmg6174
      @chaithrasmg6174 3 ปีที่แล้ว +2

      Yes madam

    • @livelife261
      @livelife261 3 ปีที่แล้ว +2

      Well Said. Parents are our Saviours, their unconditional love and their sacrifice is unfathomable.
      I wish more children understand, respect and take care of them in their old age.

    • @malnadcookingchannel
      @malnadcookingchannel 3 ปีที่แล้ว +1

      ಅಮೆರಿಕ ದಲ್ಲಿ ಓಧಿಸೋದು ದೊಡ್ಡ ವಿಷ್ಯ ಅಲ್ಲ ದೊಡ್ಡ ಕೆಲ್ಸ ದಲ್ಲಿ ಈರೋದು ದೊಡ್ಡ ವಿಷ್ಯ ಅಲ್ಲ
      ಸರಿಯಾದ ಸಂಸ್ಕೃತಿ ,ನೀತಿ, ಒಳ್ಳೆತನ, ಇಲ್ಲದ ಮೇಲೆ ಏನಿದ್ದು ಏನು ????

    • @bhumikanaik4801
      @bhumikanaik4801 3 ปีที่แล้ว

      @@malnadcookingchannel Houdu Bro, Nija....Tande ge financially help madilla adara mele loan tale mele haki hogidalle :(

    • @bhumikanaik4801
      @bhumikanaik4801 3 ปีที่แล้ว

      @@malnadcookingchannel America dalli ododu Dodda vishyane!!!! 1 year 24lakh agutte + x lakh living expenses😨
      Nivu heliddu nija avlige olletana illa.....Adru avara Appa nanna magalu tumba olle hudugi antha heltare....idu Pure Unconditional Love❤️

  • @vinaykumar-fn6pw
    @vinaykumar-fn6pw 3 ปีที่แล้ว +25

    ಛೆ ಎಂಥಾ ದುರ್ವಿಧಿ. ತುಂಬಾ ನೋವಾಗುತ್ತೆ ನಿಮ್ ಸ್ಥಿತಿ ನೋಡಿದ್ರೆ. ದೇವರು ನಿಮಗೆ ಒಳ್ಳೇದು ಮಾಡ್ಲಿ 🙏

  • @shivakumar.b.nshivakumar.b8540
    @shivakumar.b.nshivakumar.b8540 3 ปีที่แล้ว +21

    ಪಾಪ... ಸತ್ಯಜಿತ್
    ಯಾರಾದ್ರೂ ಇವರಿಗೆ ಸಹಾಯ ಮಾಡಿ

  • @mahanteshkannammanavarmaha3183
    @mahanteshkannammanavarmaha3183 3 ปีที่แล้ว +171

    ನಿಮ್ಮ ಬ್ಯಾಂಕ್ ಅಕೌಂಟ್ ಖಾತೆ ನಂಬರ ನಾಡಿನ ಜನರಿಗೆ ಕೊಡಿ ಸರ್ ಎಲ್ಲಾ ಒಳ್ಳೆಯದಾಗತ್ತೆ

    • @divyashanika8978
      @divyashanika8978 3 ปีที่แล้ว +3

      Thumbà olle maathu helidri bro.. prathiyobru kailaadashtu kottu avrge help maduva

  • @leelavathilkulakarni639
    @leelavathilkulakarni639 3 ปีที่แล้ว +40

    ಸರ್ ಕಷ್ಟ ನೋಡಿ ಬೇಜಾರಾಗುತ್ತೆ😔 ಸರ್ ಗೆ ಗಂಡು ಮಕ್ಕಳಿಲ್ಲವೇ? ಅವರು ಕೆಲಸದಲ್ಲಿಲ್ಲವೇ?

  • @radpenguin44_
    @radpenguin44_ 3 ปีที่แล้ว +45

    Please give sir's upi id ...we can contribute howmuch ever we can
    Artists shud be supported!!
    We shud stand by him

  • @colorfulamezing7330
    @colorfulamezing7330 3 ปีที่แล้ว +5

    ಸರ್ ತುಂಬಾ ತುಂಬಾ ದುಃಖ ಪಡಬೇಡಿ ದೇವರು ಒಳ್ಳೆಯದು ಮಾಡುತ್ತಾನೆ

  • @nizahamad291
    @nizahamad291 3 ปีที่แล้ว +4

    ನೀವೂ ಏನು ಬೇಸರ ಪಡಬೇಡಿ.. ಅವರಿಗೂ ನಿಮ್ಮದೇ ಪ್ರಾಯ ವಾಗುವಾಗ ಅವರಿಗೂ ನಿಮ್ಮದೇ ಸಮಯ ಬರಲಿಕ್ಕಿದೆ.. ಎಲ್ಲದಕ್ಕೂ. ದೇವರು. ಒಬ್ಬ ಇದ್ದಾನೆ ಮರೆಯದಿರಿ. ನೀವೂ ಒಳ್ಳೆಯದಾಗ ಲೂ.. ಭಗವಂತ ಮೇಲೆ ಪ್ರಾರ್ಥಿಸಿ 🎉😭

  • @ushamalowade2163
    @ushamalowade2163 3 ปีที่แล้ว +85

    ವಿಡಿಯೋ ನೋಡಿ ಬಹಳ ಸಂಕಟ ಆಯ್ತು ಇದು ನಿಮಗೆ ಅಷ್ಟೇ ಅಲ್ಲ ಎಲ್ಲರಿಗೂ ಒಂದು ಪಾಠ

  • @partheeshlv9104
    @partheeshlv9104 3 ปีที่แล้ว +147

    D boss sudeep avre swalpa help maadi plz sir

  • @maheshwarmattikalli156
    @maheshwarmattikalli156 3 ปีที่แล้ว

    ತುಂಬಾ ಬೇಜಾರ ಆಯಿತು ಸರ್ ನಿಮ್ಮ ಈಗಿನ ಪರಿಸ್ಥಿತಿ ನೋಡಿ.. ನಿಮ್ಮ‌‌ ಮಗಳು ಅವಳು ತನ್ನ ಕರ್ಮದ ಫಲವನ್ನು ಅನುಭವಿಸುತ್ತಾಳೆ...ನಿಮ್ಮಗೆ ದೇವರು ಒಳ್ಳೆಯದ ಮಾಡಲಿ..ನಿಮ್ಮಗೆ ಎಲ್ಲಾ ಕನ್ನಡಿಗರ ಸಪೋರ್ಟ್ ಇದ್ದೆ ಇರುತ್ತದೆ..ನಿಮ್ಮಗೆ ಒಳ್ಳೆಯದ ಆಗಲಿ

  • @Fan_Of_Kannadisiam
    @Fan_Of_Kannadisiam 3 ปีที่แล้ว +3

    ಸ್ನೇಹ ಪ್ರೀತಿ ಅನ್ನೋದು ನಮ್ಮ ಜೀವನಕ್ಕೆ ಪ್ರೋತ್ಸಾಹಿಸಿ ನೀರು ಹಾಕುವಂತೆ ಇರಬೇಕು ನಮ್ಮ ಜೀವನವನ್ನೇ ಹಾಳು ಮಾಡುವಂತಿರಬಾರದು, ನಾವು ಒಬ್ಬರನ್ನ ಪ್ರೀತಿ ಮಾಡ್ತೀವಿ ಅಂದ್ರೆ ಆ ಪ್ರೀತಿಯಿಂದ ಮನಸು ಹುಚ್ಚು ಕುದುರೆ ಆಡೋದಕ್ಕೆ ಬಿಡಬಾರದು, almost ಪ್ರೀತಿಗಳು ತಂದೆತಾಯಿಗೆ ನೋವು ಕೊಡುವಂತಹವೇ ಆಗಿರುತ್ತವೆ, 20 ವರ್ಷದಿಂದ ಮುದ್ದಾಗಿ ಬೆಳೆಸಿ ಸಾಕಿ ಸಲಹಿ ಬೆಳಸಿದ ತಂದೆ ತಾಯಿಯನ್ನೇ ತೊರೆದು 20 ದಿನದಿಂದ ಬಂದಿರೋ ಹುಡುಗನೋ ಹುಡ್ಗಿನೋ ಜೊತೆ ಹೋಗ್ತೀರಾ ಅಂದ್ರೆ ಅದು ನಿಜವಾದ ಪ್ರೀತಿ ಅಲ್ಲ ಅದೊಂದು ಕಾಮ ಅಥವಾ attraction ಆಗಿರುತ್ತದೆ ನಿಜವಾದ ಭಾವನೆ ಇರೋ ಪ್ರೀತಿ ಆಗಿದ್ದರೆ ತಂದೆ ತಾಯಿಯನ್ನೇ ಬಿಟ್ಟೋಗ್ತಾರೆ ಅಂದ್ರೆ ಮುಂದೊಂದು ದಿನ ಜೊತೆ ಹೋದವರನ್ನೇ ಬಿಟ್ಟೋಗಲ್ಲ ಅಂತ ಏನು ಗ್ಯಾರೆಂಟಿ,
    ಪ್ರಿಯ ಗೆಳೆಯರೇ ದಯವಿಟ್ಟು ಒಂದುಸಲ ಪ್ರೀತಿ ಮಾಡೋ ಮುಂಚೆ ಒಂದ್ಸಲ ಯೋಚ್ನೆ ಮಾಡಿ, ಜೀವನ ಅನ್ನೋದು ಒಂದು ಅದ್ಭುತ ಸೌಂದರ್ಯ ಜಗತ್ತು ಅದನ್ನು ಒಂದು ಪ್ರೀತಿ ಪ್ರೇಮದಿಂದ ಹಾಳು ಮಾಡಿಕೊಳ್ಳಬೇಡಿ, ಒಂದು ಕ್ಷಣ ಯೋಚನೆ ಮಾಡಿ ನೋಡಿ ಮುಂದೊಂದು ದಿನ ಅದ್ಬುತ ಜೀವನವನ್ನೇ ಕಟ್ಟಿಕೊಳ್ಳಬಹುದು, ಲವ್ ಮಾಡಿ ಓಡೋಗಿ ಕಳ್ಳರ ತರ ಬದುಕು ನಡಿಸೋದಕ್ಕಿಂತ ಒಳ್ಳೆ ಸುಂದರ ಜೀವನಕ್ಕೆ ಅಡಿಪಾಯ ಹಾಕಿ.🙏🙏🙏

  • @sureshmr4441
    @sureshmr4441 3 ปีที่แล้ว +77

    We enjoyed your movies sir...
    Just share your bank account number with your IFSC code....
    People of Karnataka will certainly help you

  • @user-km1ly2se6z
    @user-km1ly2se6z 3 ปีที่แล้ว +37

    ಅತಿಯಾದ ಪುತ್ರಿ ವಾತ್ಸಲ್ಯ (ವ್ಯಾಮೋಹ) ಇವರ ಇಂದಿನ ಸ್ಥಿತಿಗೆ (ದುಃಖಕ್ಕೆ ) ಮೂಲ.

  • @subbu7488
    @subbu7488 3 ปีที่แล้ว +48

    ದಯವಿಟ್ಟು ಸತ್ಯಜಿತ್ ಅವರ ವಿಳಾಸ ಅಥವಾ ಅಕೌಂಟ್ ನಂಬರ್ ದಯವಿಟ್ಟು ತಿಳಿಸಿ ಸರ್ ಈ ಸಂಜೆ ತಂಡದವರೇ...

    • @bhanun8333
      @bhanun8333 3 ปีที่แล้ว

      Jeevanadalle belesatanakane belada mele yalla makkalu aste sir dyrya kaledukollabede sir dyrya kaledukondare badakakke kasta neu yavattu hule

  • @krutikrishnakrutikrishna565
    @krutikrishnakrutikrishna565 3 ปีที่แล้ว +50

    Olle appanige olle maklu sigalla,olle maklige olle appa sigalla, don't worry sir devridane stay blessed and keep smiling god is with you come back to cinema

    • @nandanas1398
      @nandanas1398 3 ปีที่แล้ว

      True

    • @vanimadhu9037
      @vanimadhu9037 3 ปีที่แล้ว

      Nijvada mathu...

    • @rashmithapoojari6584
      @rashmithapoojari6584 3 ปีที่แล้ว

      Hamsakrishna avre nija 100 percent nija helidri, nan kathenu ide, olle tande nange siglilla, just hutsi haki hogiddane aste, just hutsi hakidre parvagilla, aadre himse,torcher yavattu kodbardu, ellanu helidre asayya agutte, ee public commentslli.

  • @Krupalgj
    @Krupalgj 3 ปีที่แล้ว +22

    Becoming a pilot its huge expense, i can understand your pain.

  • @bhagyas2011
    @bhagyas2011 3 ปีที่แล้ว +28

    I can feel pain & , angryness in his voice ✨✨ , every person has its own painful face which we can't see😔, I just cried

  • @e.mounikae.mounika5414
    @e.mounikae.mounika5414 3 ปีที่แล้ว +23

    ತಂದೆ ತಾಯಿಗೆ ಸಹಾಯ ಮಾಡಿ.Sister ಅವರಿಗೆ ನೆರಳು ನೀಡಿ.

  • @sharathkumarsampangi5332
    @sharathkumarsampangi5332 3 ปีที่แล้ว +11

    Ee sanje news: guys you need to help this beautiful hearted man. Please try to reach out to his kid and help this man out.
    We will stand with you if you need any support.

  • @basavadisharanaru9635
    @basavadisharanaru9635 3 ปีที่แล้ว +19

    ಇದನ್ನ ಈ ವಿಡಿಯೋವನ್ನ ಇವರ ಗಂಡು ಮಕ್ಕಳು ನೋಡಿರ್ಬೇಕು ಅಲ್ವಾ..??
    ದಯವಿಟ್ಟು ಪ್ರತಿಕ್ರಿಯಿಸಿ..

  • @kiranbiradar7065
    @kiranbiradar7065 3 ปีที่แล้ว +4

    ಆದಷ್ಟು ಬೇಗ ಒಳ್ಳೆಯದಾಗುತ್ತೆ ಸರ್

  • @maheshnayak8597
    @maheshnayak8597 3 ปีที่แล้ว +16

    ದೇವರು ನಿಮ್ಮನ್ನು ಕಾಪಾಡಲಿ 😔😔😔😔😔

  • @destinyrules7221
    @destinyrules7221 3 ปีที่แล้ว +15

    Great actor in decade 👍🙏 but god bless you sir

  • @shashikanthnlshashikanthnl9863
    @shashikanthnlshashikanthnl9863 3 ปีที่แล้ว +19

    What ur telling is true,, when we get backstabbing from our beloved person,,, we can't tolerate,, we can face enemy in front of us,, financial problems also we can face,, I believe in eshwara Alla u will be blessed miracle,, all the best sir,, I also pray for you,

  • @bhumikamohan3403
    @bhumikamohan3403 3 ปีที่แล้ว +37

    Doing love marriage or arrrange marriage kids not taking care of parents is not worthy of their parents sacrifice 👍 girl or boy. Don't select a partner who doesn't respect ur parents

  • @simplespace8981
    @simplespace8981 3 ปีที่แล้ว +14

    😭just imagine this guy's face and his emotions before you fall in trap of love and destroy your parents life 😭😭

  • @rakeshk4884
    @rakeshk4884 3 ปีที่แล้ว +10

    ಸರ್ ನಿಮ್ಮ ಚಿತ್ರ ನನ್ನ ಬಾಲ್ಯ ದಿಂದಲೂ ನೋಡಿದ್ದೇನೆ.. ಆದರೆ ಇವತ್ತಿನ ದಿವಸ ನಿಮಗೆ ಈ ರೀತಿ ಆಗಿರೋದು ಸಹಸಕ್ಕೆ ಆಗ್ತಿಲ್ಲಾ ಸರ್... ಯವ್ವಾ ತಾಯಿ ದೇವರಂತಾ ಮನುಷ್ಯನಿಗೆ ನೀವು ಈ ರೀತಿ ಮಾಡೋದು ಸರಿನಾ... ನೋಡ್ರಿ ಈ ಕಾಲಚಕ್ರ ಹಂಗೆ ತಿರುಗುತ್ತಾ ಇರುತ್ತೇ ವಿಚಾರ ಮಾಡವಾ...

  • @basavarajpatil4814
    @basavarajpatil4814 3 ปีที่แล้ว +1

    ನಿಮಗೆ ಒಳ್ಳೆಯದಾಗಲಿ ಸತ್ಯಜಿತ್

  • @vkhchemistry9041
    @vkhchemistry9041 3 ปีที่แล้ว +8

    So painful sir, may God bless you with good health and happiness.

  • @colorfulamezing7330
    @colorfulamezing7330 3 ปีที่แล้ว +13

    Sir ,😓😓 bank account number ನಾವು ಸಹಾಯ ಮಾಡುತ್ತೇವೆ Karnataka ಜನತೆಗೆ ಸಹಾಯ ಮಾಡುತ್ತೇವೆ

  • @shwetharaj1
    @shwetharaj1 3 ปีที่แล้ว +11

    Good days will come sir don't loose your heart.

    • @krishna-wg6ln
      @krishna-wg6ln 3 ปีที่แล้ว

      He is no more sir.. Let God bless him

  • @malikjanh871
    @malikjanh871 3 ปีที่แล้ว +32

    ಆತ ಕೈ ಕೊಟ್ಟರೆ ಗೊತ್ತ ಆಗುತ್ತೆ ಅವರ ಅಪ್ಪನ ಬೆಲೆ.... ಆಕೆಗೆ...

  • @rakeshramakrishna2521
    @rakeshramakrishna2521 3 ปีที่แล้ว +26

    Media ppl! Ondhe request nimge pls don't use this person emotion for your views of possible try to fix his prob and raise funds to set him free from all his debts.. Mr Satyajit is Namma aasthi avur pain na nodoke agthilla.. Please let me know if I can be helpfull in anyway.. Sir if you are reading my comment pls stop worrying about lost daughter nimge naav idhivi nim support naav nilthivi...

  • @astroseeker4596
    @astroseeker4596 3 ปีที่แล้ว +24

    My sister-in-laws story is also same. My husband's parents made her study,treated her like princess she did love marriage and took all help from my in-laws. Put me, my husband, my 1 year son out of my in-laws place. Now after having two kids she has settled in foreign.
    She is not taking care of her in-laws or her parents.
    Now her parents are old and we are taking care of them.These type of girls do exist.

  • @sujaydoraiswamy2833
    @sujaydoraiswamy2833 3 ปีที่แล้ว +3

    U are great sir. My prayers with you. Hope you will come out this situation sir

  • @Prashant-sy9ls
    @Prashant-sy9ls 3 ปีที่แล้ว +4

    Appaji, Nivu Nijavada Hero
    Nimge Malle Mahadeshwara bless madali

  • @SureshBabu-mg6ih
    @SureshBabu-mg6ih 3 ปีที่แล้ว +9

    ಸರ್ ಈಗ ನಿಮಗೆ ಈ ಕಷ್ಟ ಕೊಡುತ್ತಿದ್ದಾರೆ ಆದರೆ ಅವರಿಗೆ ನಿನ್ ತರಾನೇ ಮಕ್ಕಳಾಗುತ್ತಾರೆ ಆಗ ನಿಮಗೆ ಯಾವ ತರ ಹಿಂಸೆ ಕೊಟ್ಟರು ಅದೇತರ ಅವರಿಗೂ ಅವರ ಮಕ್ಕಳು ಕೊಟ್ಟಾಗ ನಿಮ್ಮನ್ನು ಅವರು ಗೊತ್ತಾಗುತ್ತೆ ದೇವರಿದ್ದಾನೆ ಬಿಡಿ ಸರ್ ಎಲ್ಲೂ ಹೋಗಲ್ಲ ಸರ್ ನಾವು ಕೊಟ್ಟಿದ್ದು ನಮಗೆ ವಾಪಸ್ ಬರುತ್ತೆ ಅದು ಕೆಟ್ಟ ದಾದರೂ ಸರಿ ಒಳ್ಳೆಯದಾದರೂ ಸರಿ

  • @lokeshbhat7367
    @lokeshbhat7367 3 ปีที่แล้ว +31

    ನಿಮ್ಮ ಹೆಸರಲ್ಲಿ UPA ಅಕೌ೦ಟ್ ಒಪನ್ ಮಾಡಿ ಕೊಡಿ ಸರ್ ನಾವೆಲ್ಲ ಸಹಾಯ ಮಾಡುತ್ತವೆ.

    • @sgbalakrishna
      @sgbalakrishna 3 ปีที่แล้ว +5

      Hello viewers think twice before commenting because we are seeing only one side of the story here. ಇವರು ಹೇಳೋ ಅಷ್ಟು ಸಿಂಪಲ್ ಆಗಿಲ್ಲ Situation. ಇವನಿಗೆ ಗಂಡು ಮಕ್ಕಳು ಇದ್ದಾರಂತೆ but ಅವರ ಬಗ್ಗೆ ಏನೋ ಹೇಳುವುದಿಲ್ಲ. ಪಾಪ ಆ ಹುಡುಗಿಗೆ ಏನು ಅನ್ಯಾಯ ಆಗಿದೆಯೋ ಏನೋ .. ಅವಳ ಕಥೆ ನು ಕೇಳಿದರೆ ಮಾತ್ರ ನಿಜ ಗೊತ್ತಾಗಬಹುದು. ಇವನೇ ಹೇಳುವಂತೆ ಇವನೊಬ್ಬ ಹುಟ್ಟು ರೌಡೀ.. so Story is not simple...ಇವನು ಹಿಂದೂ ಹುಡುಗಿಯನ್ನು ಮದುವೆಯಾದಾಗ ಆಕೆಯ ತಂದೆ ಅದೆಷ್ಟು ಸಂಕಟ ಪಟ್ಟಿರಬೇಡ? ಕರ್ಮ ಮಾಡಿದ್ದುಣ್ಣೋ ಮಹಾರಾಯ ಅಷ್ಟೇ. ಇವನ ಹೆಂಡತಿಯ ತಂದೆಯ ನೋವು ಇವತ್ತು ಇವನಿಗೆ ಪಾಠ ಕಲಿಸುತ್ತಿದೆ

    • @jayadeeppoojary6881
      @jayadeeppoojary6881 3 ปีที่แล้ว

      @@sgbalakrishna yes sir this guy not good

    • @rashmithapoojari6584
      @rashmithapoojari6584 3 ปีที่แล้ว

      @@sgbalakrishna ivattu gandu makle avrannu nodikoltirodu.

    • @priya404cmr
      @priya404cmr 3 ปีที่แล้ว +1

      @@sgbalakrishna adare avaru avara hendathina Makkalanna dudidu sakiddare hendathi hatra dudiskondu hendathi duddalli maja madilla avaru jawabdari togondiddare interview na sariyagi nodi avaru heltiddare nan aliya yenu dudiyalla hendathi duddali baduktidane anta maduve adamele jawabdari togobeku ahh hudugina avara appa ammaninda doora madi thale kedsi jevana madodalla ide aliyana jagadalli soose iddidre idi comment section alli ahh soose adavalige ugita idru, nyaya annodu yellarigu vande irabeku aliya adavanige vandu nyaya soose adavalige innondu nyaya alla, thappu yaru madidru adu thappe..

    • @sgbalakrishna
      @sgbalakrishna 3 ปีที่แล้ว +1

      @@priya404cmr enu nyaayano eno! Ide manushya omme helidda navu muslimaru svatantra bandaaga 10% idvi ivaga 35% aagidivi innu 50% aagtivi avaga hindugalu enu kitkolakagalla. Ide manushya bhaari dodda rowdy sikapatte egaradta idda ivaga naave hindugalu ivnanna paapa antidivi ide namma durvidhi. Magalu nodkobekante my foot! Ivaninda enoo tappu aagilla andre magalu yake haage madta idlu? Ivana hendati tande university ondara mukhyastha ante. Ivanu aa hindu hudigiyannu maduve adaaga avala appa adeshtu narali nondirabeda? Ivaga ade shaapa ivanige tattide. Maadiddunno maharaaya! Kaliyugadalli alle draw alle bahumaana

  • @madhusudanprakash5800
    @madhusudanprakash5800 3 ปีที่แล้ว +20

    I really feel so sad for u sir😭

  • @ajithkumarmiyapur7764
    @ajithkumarmiyapur7764 3 ปีที่แล้ว +8

    Sir we love you, your ideal actor
    And your best father sir

  • @prapanchgreddy1137
    @prapanchgreddy1137 3 ปีที่แล้ว +51

    Worst daughter every. Daughters are considered as the best to every parent. I am shocked to see this. :(

    • @aryanshetty3089
      @aryanshetty3089 3 ปีที่แล้ว +2

      At the end all are humans .....they will betray

    • @tylerdurden5642
      @tylerdurden5642 3 ปีที่แล้ว

      @Prapanch ur living in deam!!!!

  • @deepakg5205
    @deepakg5205 3 ปีที่แล้ว +11

    So sad pray for God everything will be alright

  • @vedashreeveda38
    @vedashreeveda38 3 ปีที่แล้ว +7

    Jeevandalli Makalu ,Appa,Amma...yare mosa madboudu....adre olle manasu edre devaru yavathu mosa madalla🙏🙏
    Be happy sir

    • @manojgowda0404
      @manojgowda0404 3 ปีที่แล้ว

      Yavanla helidu
      Devr mossgara, devr mossa madthane, adre appa yendu yav makligu mossa madala

    • @kingofking472
      @kingofking472 3 ปีที่แล้ว

      Amma mosa madtara 🤔

    • @vedashreeveda38
      @vedashreeveda38 3 ปีที่แล้ว

      @@kingofking472 just heliduu evathuu esto makkalige mal thayi edare

    • @rashmithapoojari6584
      @rashmithapoojari6584 3 ปีที่แล้ว

      @@manojgowda0404 adre nan jeevnadalli tandene dodda shatru, nanu anubhavisiddu just torcher, torcher, torcher, aste. ellanu helak hodre asayya agutte, yakendre idu public comments.

  • @charankabadi6475
    @charankabadi6475 3 ปีที่แล้ว +3

    I have visited his home twice such a humble person❤️❤️

  • @ನಟಭಯಂಕರ-ಹ8ಣ
    @ನಟಭಯಂಕರ-ಹ8ಣ 3 ปีที่แล้ว +11

    ದೇವರು ನೋಡಿಕೊಳ್ಳುತ್ತಾನೆ ಬಿಡಿ ಸರ್

  • @eliipinto3816
    @eliipinto3816 3 ปีที่แล้ว +1

    Don't worry sir god is with you . I ll pray for you

  • @jackcreations4053
    @jackcreations4053 3 ปีที่แล้ว +11

    Allah always with you sir 😖❤️

  • @sowmyas5855
    @sowmyas5855 3 ปีที่แล้ว +50

    I'm like ua daughter.. I will take care of uaself sir.. U don't have to worry 😥

    • @Gs-cj1mw
      @Gs-cj1mw 3 ปีที่แล้ว +11

      His daughter is heartless,, instead Say u r like my dad..

    • @raajnadugeri5588
      @raajnadugeri5588 3 ปีที่แล้ว

      Wow great mam🙏🙏🙏

    • @Pradeepkale334
      @Pradeepkale334 3 ปีที่แล้ว +6

      Helodalla madi thorisbek va soumya s

    • @peacockchannel-rq6xb
      @peacockchannel-rq6xb 3 ปีที่แล้ว +2

      @@Pradeepkale334 crct

  • @gangadhar7510
    @gangadhar7510 3 ปีที่แล้ว +8

    Darshan sir pls do something for sathy sir.

  • @praveenmutalik
    @praveenmutalik 3 ปีที่แล้ว +45

    8:12 Lo Anchor please keep silent and listen what is saying 😠

  • @manjunathhavnur930
    @manjunathhavnur930 3 ปีที่แล้ว +1

    Very painful sir..god is always with you sir.. don't feel bad sir

  • @ramk5168
    @ramk5168 3 ปีที่แล้ว +18

    Entire kannada film industry shd help him...good time will come shortly sir

  • @myroutine3357
    @myroutine3357 3 ปีที่แล้ว +67

    Yesto henmaklige tande andre tumba ista
    Adre tandene eralla😭
    Adre tande irorige tande belene gottilla 😞

    • @bcp2795
      @bcp2795 3 ปีที่แล้ว

      be happy

    • @varshanarayan3006
      @varshanarayan3006 3 ปีที่แล้ว

      Nija

    • @chathrushreesheba7672
      @chathrushreesheba7672 3 ปีที่แล้ว

      Nija😥😥

    • @karthikpapu1936
      @karthikpapu1936 3 ปีที่แล้ว

      Howdhu madam Nama thandhe kudda hagge magalu antha thumbha Preeti indha sakadhru but ivaga yarro bandhru antha thandhe hedhage hoddhi hogbitllu😭😭😭

    • @chathrushreesheba7672
      @chathrushreesheba7672 3 ปีที่แล้ว

      😥😥😥

  • @sahanasahana8276
    @sahanasahana8276 3 ปีที่แล้ว +15

    D . boossssss pls hlp him🙏

  • @bhaskarbhaskar2707
    @bhaskarbhaskar2707 3 ปีที่แล้ว +15

    Ur grate father....

  • @basavbasav537
    @basavbasav537 3 ปีที่แล้ว

    ಜಾತಿ ಬಗ್ಗೆ ಮಾತಾಡಬೇಡಿ ಸರ್. ಮನುಷ್ಯ ಜಾತಿ ಒಂದೇ ಇರೋದು 🙏🙏

  • @engineeringlyf8812
    @engineeringlyf8812 3 ปีที่แล้ว +11

    Share this as much as possible . DBoss nodo vargu share madi . Hope darshan sir help him . Anyone in KFI industry do help him .

    • @appuveerakannadiga5575
      @appuveerakannadiga5575 3 ปีที่แล้ว +3

      Ley loafer avnu yano help madtane Shata ??? Summer yak ha loafer get buildup kodtiya Bari help madotara toruskondu toruskondu saitane ha bolimaga hogi power star ge gottagotankanu share maduri pakka Doddamane huduga easy ago help madtare

  • @maheshk9953
    @maheshk9953 3 ปีที่แล้ว +1

    ತುಂಬಾ ಬೆಜಾರ್ ಆಯಿತು ಸರ್

  • @harishgoodevil523
    @harishgoodevil523 3 ปีที่แล้ว +5

    There are lots of big helping people in sandalwood industry my humble request somebody help him please .. I think he's approach about this thing to TH-cam is because of her daughter safety in future this is real love of father.

  • @aneesfathima1183
    @aneesfathima1183 3 ปีที่แล้ว +4

    First Responsibily of children, be it a boy or a girl is too Take care of the parents in the old age, which i hope satyajith uncles daughter understand it as soon as possible, i felt like crying when he told they spend on a dog 30k +, rather than spending on his medicine n his utilities, Satyajith uncle says he invested on a single child his life time savings that too on a girl, n dint spend on his boys, it shows how much he loved her n secured her future n her comming generation also, if she has understood d pain behind him comming on d camera she should definitely understand their situation n help them. Satyajith sir v d common public r with you, May Allah guide ur daughter to d right path, n ease ur difficulties, n keep u happy with all ur 3 children always.

  • @vasudha11
    @vasudha11 3 ปีที่แล้ว +9

    ಮಕ್ಕಳಿಗೆ ಪಾಲಕರು ಮಾಡುವ ಉಪಕಾರಕ್ಕೂ ಒಂದು ಮಿತಿ ಇರಬೇಕು ಅನ್ನೋದು ಈ ಕಥೆಯ ಪಾಠ!🔥😭, ನಿಮ್ಮ ಶ್ರಮದಿಂದ ಕಟ್ಟಿದ ಮನೆಯನ್ನು ಮಗಳಿಗೋಸ್ಕರ ಮಾರಿ ತುಂಬಾ ದೊಡ್ಡ ರಿಸ್ಕ್ ತೆಗೆದುಕೊಂಡಿರವುದು ತಪ್ಪಾಯ್ತು ಅನ್ನಿಸಿತು

  • @sanchitaborammabj403
    @sanchitaborammabj403 3 ปีที่แล้ว +16

    I feel very sad thu don't give this kind of Children's to Anyone God...🙏🙏🙏🙏🙏

    • @dkeditsyoutube
      @dkeditsyoutube 3 ปีที่แล้ว

      Hii sanchitha... How r u.... Long time dudee...... R u on Instagram?????

  • @nagarjunm.8481
    @nagarjunm.8481 3 ปีที่แล้ว +14

    Cinema dalli eshtu nagsidri sir che a devru antha enadru idre bega nimge olledagli 🙏

  • @cementplantelectricalandin9720
    @cementplantelectricalandin9720 3 ปีที่แล้ว +24

    Sir in your life it's totally reverse ,in most cases women's are not allowing their husband to look after his parents and loving their parents and giving husband money to her parents but in this cases it's totally reverse ,(rare case)

    • @sportslover8396
      @sportslover8396 3 ปีที่แล้ว +1

      My wife is doing sir, my money to her parents, but it's ok

    • @puvih6065
      @puvih6065 3 ปีที่แล้ว

      Ss exactly

  • @Rkmangalore68
    @Rkmangalore68 3 ปีที่แล้ว +56

    ನಿಮ್ಮ ಕಣ್ಣಿರಿನ ಶಾಪ ತಟ್ಟೆ ತಟ್ಟುತ್ತೆ.......

  • @vishwanathc4473
    @vishwanathc4473 3 ปีที่แล้ว +1

    Just stay calm sir everything will be alright 👍

  • @ajithshetty4507
    @ajithshetty4507 3 ปีที่แล้ว +12

    Yestestoo olle Jana saithre ..ivl anthor onblu irbardu ..😭😭

  • @Dr.India1975
    @Dr.India1975 3 ปีที่แล้ว +3

    I am worried as many daughters are like his daughter now a days. This is ghor kaliyug, no humanity, no attachments, no gratitude. We must always save money while we earn for future hay days.

  • @kiranhosamani5957
    @kiranhosamani5957 3 ปีที่แล้ว +7

    Waitng for her days

  • @swamy5215
    @swamy5215 3 ปีที่แล้ว +27

    Ayyo bidroo ellra maklu astene.. Same for me also. At age of 62
    But . i don't care iam swabimani. Daily 3 times anna sambar self cooking

  • @iicon7274
    @iicon7274 2 ปีที่แล้ว

    12:16 the saying really heart touching.....paaaapa sir...he got so much of hurt

  • @livelife261
    @livelife261 3 ปีที่แล้ว +1

    Satyajiji, you are great.
    Your life is a great lesson for others.
    It is good that you are exposing your daughter and her Ghandu husband.
    Let them see this show and their wrongdoings. Hope this show will be an eye opener to her.
    Right now she is under the influence of her husband. There will be a time when she will steer her life plane in the right direction.
    She will realize, it is just a matter of TIME and SPace.

  • @Doddabasammahemanth
    @Doddabasammahemanth 3 ปีที่แล้ว +6

    Please frustration agbedi sir...rayaru nimge olledu madtare

  • @sunithav8870
    @sunithav8870 3 ปีที่แล้ว +1

    very painful story sir.

  • @finderj6384
    @finderj6384 3 ปีที่แล้ว +3

    Really painful story 😭😭😭😭sir pls akka nivu egge madodu tappu pls tandeyavrna nodkoli because as a father he give u lots in life....sir pls we r all with u always our kannadigas support u ok pry for u 🙏

  • @malingaraykarande1148
    @malingaraykarande1148 3 ปีที่แล้ว

    ಒಳ್ಳೆ time ಬರುತೆ Sir

  • @ವೇದವತಿರಿಕಾಡಿಂಗ
    @ವೇದವತಿರಿಕಾಡಿಂಗ 3 ปีที่แล้ว

    ಸದಾ. ನಿಮ್ಮನ್ನು ಸುಖವಾಗಿ ಆಗಲೆಂದು ಆ ದೆವರಲ್ಲಿ ಪ್ರಾತಿಸುತ್ತೆನೆ

  • @chethannidtha7213
    @chethannidtha7213 3 ปีที่แล้ว +8

    Sathyajith avara magalanna ond sari interview Maadi plz... really we are confided....

  • @kunigalhemavathi3961
    @kunigalhemavathi3961 3 ปีที่แล้ว +3

    Unfortunate. This applies to all.

  • @shashikanthnlshashikanthnl9863
    @shashikanthnlshashikanthnl9863 3 ปีที่แล้ว +9

    Am requesting to film land persons to interfere and give justice to sathyagith sir please,,

  • @dr.chandrikacschandu3476
    @dr.chandrikacschandu3476 3 ปีที่แล้ว +2

    Please don't cry... Please sir.. It really hurts

  • @sangeetamudakannanavar2699
    @sangeetamudakannanavar2699 3 ปีที่แล้ว

    Sir, this is heart melting, so sorry that you have to go through this , please let us know how we can help you . Please don’t lose hope , we are with you , let us know how we can help ppl who are in need .

  • @chendusahana1488
    @chendusahana1488 3 ปีที่แล้ว +2

    🙏🙏🙏🙏Devaru nimge Olled madli sir

  • @AB-jf8pr
    @AB-jf8pr 3 ปีที่แล้ว +43

    Film chamber nan maklu swalpa help madri evrige manna mariyade ilwa kasta nodaya

  • @radpenguin44_
    @radpenguin44_ 3 ปีที่แล้ว +16

    Please give sir's upi id or bank details...so we can contribute
    Artists should be supported!
    We should do our part @ee sanje news

  • @VijayaLakshmi_24
    @VijayaLakshmi_24 3 ปีที่แล้ว +1

    Very sad!! Please don't worry sir and leave every thing to God. Karma will definitely come back to every one!

  • @rajur4260
    @rajur4260 3 ปีที่แล้ว +9

    Very sad information sir

  • @shwethadharmaraj8053
    @shwethadharmaraj8053 3 ปีที่แล้ว +1

    O my god really heart touching ...

  • @AVINASHARAvi
    @AVINASHARAvi 3 ปีที่แล้ว +5

    Indigo Mast take action

  • @manjunathswamy8267
    @manjunathswamy8267 3 ปีที่แล้ว

    So sad sir...but hedarbedi u r really super devariddane

  • @rajeev340
    @rajeev340 3 ปีที่แล้ว +1

    ನಿಮ್ಮ ಅಕೌಂಟ್ ನಂಬರ್ kodi ಸರ್ ದಯವಿಟ್ಟು ನಮ್ಮ ಕೈಲಾದಷ್ಟು ಸಹಾಯ ಮಾಡ್ತೀವಿ ಕಿಚ್ಚ ಅಭಿಮಾನಿ

  • @ajitpatil6966
    @ajitpatil6966 3 ปีที่แล้ว

    ಅವಳಿಗೂ ಭವಿಷ್ಯದಲ್ಲಿ ಕಷ್ಟವೇ ಬರುವುದು,ಅನುಭವಿಸಲಿ

  • @gnishanth666
    @gnishanth666 3 ปีที่แล้ว +1

    If Satyajit Sir's daughter is reading this.. if your father hadn't risk all his lifetime earnings on your education.. you wouldn't be in the position you are today.. 🙏 pls don't hurt your parents.. pls take care of them.. so that this good karma will help you in your old age.. I hope you are mature person and will reconsider your decision.. be good do good and trust me you will be in a much better position than ever..👍

  • @Shiva_devotee333
    @Shiva_devotee333 3 ปีที่แล้ว

    😭 heartbroken😭sir nimma maathugalanna keltiddare tumba alu bartide 😭😭😭😭

  • @sushmitha5114
    @sushmitha5114 3 ปีที่แล้ว +6

    Nimge yela oled agli antha aa devralli kelkotini sir.🙏😔

  • @chandanagowda8944
    @chandanagowda8944 3 ปีที่แล้ว +4

    22 ಸಾವಿರ ಬಾಡಿಗೆ kattorige ಇಷ್ಟೊಂದು ಕಷ್ಟ ನಾ 🤔

    • @AK-10001
      @AK-10001 3 ปีที่แล้ว

      Medom rich people kastana bere poor people kastana bere ottinalli life ondu problem 🙆