ನೀವು ಮುಸ್ಲಿಂ ಅಂತ ಇವತ್ತೇ ಗೊತ್ತಾದದ್ದು,,ಕಲಾವಿದರೆಲ್ಲರೂ ಒಂದೇ ಜಾತಿ ಅಂತ ಅಣ್ಣಾವ್ರು ಹೇಳ್ತಾ ಇದ್ರು..ಸರ್,ನಿಮ್ಮ ಅಭಿನಯ ನಮಗೆ ತುಂಬಾ ಇಷ್ಟ ..ಅಪ್ಪು ಮೂವಿಯಲ್ಲಿನ ಕಾಮಿಡಿ ಸೀನ್ ಅಂತೂ ಸೂಪರ್...
ಕಲಾ ಮಾದ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು . ಕನ್ನಡದ ಅದ್ಭುತ ಪ್ರತಿಭೆಗಳನ್ನು ಗುರುತಿಸಿ ಅವರ ಸಾದನೆ ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ನಿಮ್ಮ ಕೆಲಸಕೆ ಧನ್ಯವಾದ ಗಳು. ನಮ್ಮ ಕಲಾವಿದರು ನಮ್ಮ ಹೆಮ್ಮೆ.
Sir Weekend With Ramesh.... Missed This Wonderful Actor. on The Seat..... Humble Person..... Multi Talent Actor.....💯💯💯👍♥️♥️🙏 Super ...Now Feel soo Bad.... That ... Gangring.......One Leg...Has been Removed...... We are Thankful too U .....sir For Ur Kala madyama...👍👍👍👍👍 💯💯💯💯💯🙏🙏🙏🙏👏👏👏♥️♥️♥️♥️♥️
ಕಲಾಮಾಧ್ಯಮದವರಿಗೆ ಕೋಟಿ ಕೋಟಿ ನಮನಗಳು... ಉತ್ತರ ಕರ್ನಾಟಕದ ಪ್ರತಿಭೆ ಹುಬ್ಬಳ್ಳಿಯ ರಜನಿಕಾಂತ್ ಸತ್ಯಜಿತ್ ಅಂತಹ ಎಲೆ ಮರೆಕಾಯಿ ತರ ಇರುವ ಅಪ್ಪಟ ಕಲಾವಿದರನ್ನ ಸಂದರ್ಶನ ಮಾಡ್ತಾ ಇರುವ ನಿಮ್ಮ ಕೆಲಸ ನಿಜವಾಗಲೂ ಮೆಚ್ಚುವಂತದ್ದು... ನಿಮ್ಮ ಈ ಕಲಾಸೇವೆ ಹೀಗೆಯೆ ಮುಂದುವರೆಯಲಿ....
ಶ್ರೀ ಸತ್ಯಜಿತ್ ಅವರ್ ಸಂಭಾಷಣೆಯನ್ನು ಕೇಳಿ ತುಂಬಾ ಆನಂದವಾಯಿತು. ಅವರು ದೇವರು ಸ್ವರ್ಗದಲ್ಲಿ ಒಳ್ಳೆಯದನ್ನು ಮಾಡಲಿ ಎಂದು ಆ ಪರಮಾತ್ಮನಲ್ಲಿ ಬೇಡುವೆನು. ಈ ವಿಡಿಯೋ ಅನ್ನು ರಿಲೇ ಮಾಡಿದವರಿಗೂ ತುಂಬಾ ಅಭಿನಂದನೆಗಳು.
Well done ಪರಮೇಶ್ವರ್ sir..... ಸತ್ಯಜಿತ್ ಇಂಟರ್ವ್ಯೂ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ... ಒಳಿತಾಗಲಿ... ಬೇರೆ ಅವಕಾಶಗಳು ಇದ್ದೂ, ಕನ್ನಡದಲ್ಲೇ ಉಳಿದ ಸತ್ಯಜಿತ್ ರವರಿಗೆ ಹಾಟ್ಸ್ ಆಫ್.....
ಸರ್...ಸತ್ಯಜಿತ್ ನಿಮಗೊಂದು ನಮನ. ಬಹಳ ವರ್ಷಗಳ ಹಿಂದಿನಿಂದ ನಾನು ನಿಮ್ಮ ಅಭಿಮಾನಿ. ಇತ್ತೀಚಿಗೆ ನಿಮ್ಮ ಚಿತ್ರಗಳು ಇಲ್ಲ ನಿಮ್ಮ ವಿಷಯವು ತಿಳಿಯುತ್ತಿರಲಿಲ್ಲ. ಅದರಿಂದ ಮನಸ್ಸಿಗೆ ಬಹಳ ನೋವು ಆಗುತ್ತಿತ್ತು. ಕಲಾಮಾಧ್ಯಮಾಕ್ಕೆ ಒಂದು ನಮನ. ನಿಮ್ಮ ಮಾತುಗಳು ಕೇಳಿ ಒಂದು ಸಂತೋಷ ಹಾಗು ಬಹಳ ಹೆಮ್ಮೆ ಅನ್ನಿಸುತ್ತೆ ಸರ್. ನಿಜಕ್ಕೂ ತುಂಬಿದ ಕೊಡ ನೀವು. ನಿಮ್ಮ ಮನಸ್ಸು ತುಂಬಾ ಒಳ್ಳೆಯದು, ನಿಮ್ಮ ಮಾತು ಕಥೆಯಲ್ಲಿ ನಿಮ್ಮ ಜೀವನದಲ್ಲಿ ಬಂದ ದೇವರಿಂದ ಹಿಡಿದು ಪ್ರೇಕ್ಷಕರ ವರೆಗೆ ಎಲ್ಲರನ್ನೂ ನೆನೆದು ಅವರಿಗೆ ನಮನ ಸಲ್ಲಿಸಿದ ರೀತಿ ನಿಜಕ್ಕೂ ನಾವು ಇದನ್ನು ಕಲಿಯಬೇಕು, ಬೇರೆಯವರ ಬಗ್ಗೆ ಒಂದು ಕೊಂಕು ಮಾತು ನಿಮ್ಮ ಮಾತುಗಳಲ್ಲಿ ಬರಲಿಲ್ಲ.. ಇಂತಹ ಅದ್ಭುತ ಶುದ್ಧ ಮನಸ್ಸು ನಿಮ್ಮದು ಸರ್. ನಿಮ್ಮ ಶುದ್ಧ ಮನಸ್ಸಿಗೆ ಒಂದು ಪರಿಶುದ್ಧ ನಮನ. 67 ವಯಸ್ಸಿನಲ್ಲಿ ಇಂತಹ ಜೀವನ ಹುತ್ಸಾಹ ನೀವು ಉಳಿಸಿಕೊಂಡಿರುವುದು ನಿಜ್ಜಕೊ ಗ್ರೇಟ್ ಸರ್ . ನೀವು ಒಬ್ಬ ಮುಸ್ಲಿಂ ಆಗಿ ಶಾರದೇವಿಯನ್ನು ನೆನೆಯುವುದು, ಗಣಪನ್ನು ನೆನೆಯುವುದು, ನಿಮ್ಮ ಕನ್ನಡ ಅಭಿಮಾನ, ನಿಮ್ಮನು ಬೆಳೆಸಿದ ವರನ್ನು ನೆನೆದು ನಮನ ಸಲ್ಲಿಸಿದ್ದು ಅದ್ಭುತ ಸಾರ್. ಅದಕ್ಕಿಂತ ಹೆಚ್ಚಾಗಿ ಚಿತ್ರ ರಂಗದ ಯಾರ ಬಗ್ಗೆಯೂ ಒಂದು ಕೊಂಕು ಮಾತು ನಿಮ್ಮ ಮಾತುಗಳಲ್ಲಿ ಇರಲ್ಲಿಲ್ಲ. ದೈಹಿಕ ಸಮಸ್ಯೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡ ನಿಮ್ಮ ನಿಲುವು ನಿಜಕ್ಕೂ ಗ್ರೇಟ್ ಸರ್. ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವುಗಳು ನಿಮ್ಮ ಪಾದಕ್ಕೆ ನಮಸ್ಕಾರ ಮಾಡ ಬೇಕು. ಕಾರಣ ನಿಮಂತಹ ಅದ್ಭುತ ಪರಿಶುದ್ಧ ಮನದ , ನಟ, ಮಾನವತೆ, ಪಾಸಿಟಿವ್ ಮಾತು, ನಿಮ್ಮ ನಟನೆ, ನಿಮ್ಮ ಕನ್ನಡ ಅಭಿಮಾನ, ಪ್ರತಿಯೊಬ್ಬರಿಗೂ ನೀವು ಕೊಟ್ಟ ಗೌರವ ನೋಡಿದಾಗ. ಕನ್ನಡ ನಾಡಿನಲ್ಲಿ ನಿಮ್ಮನ್ನು ಪಡೆದ ನಾವು ನಿಜ್ಜಕೋ ನಾವು ಧನ್ಯರೆ ಸರ್. ನಿಮ್ಮ ಮುಂದಿನ ಆರೋಗ್ಯ ಆರೋಗ್ಯ ದೊರೆತು, ನಿಮ್ಮ ನಟನೆ ಮತ್ತು ನಿಮ್ಮ ಮಾತುಗಳನ್ನು ಮತ್ತೆ ಮತ್ತೆ ಕೇಳುವ ಅವಕಾಶ ನಮಗೆ ದೊರೆಯಲಿ. ಎಂದರೂ ಮಾಹಾನೂ ಬಾವೂಲು ಅಂದರೀಕ್ಕಿ ನಾ ವಂದಂ. ಚಿತ್ರದ ಅದ್ಭುತ ಮಾಣಿಕ್ಯಗಳನ್ನು ಮತ್ತೆ ತಂದು ಅವರ ಮನದಾಳದ ಮಾತುಗಳನ್ನು ನಮಗೆ ಕೇಳುತ್ತಿರುವ ಕಲಾ ಮಾಧ್ಯಮ ಕ್ಕೆ ಒಂದು ನಮನ. ನಿಮ್ಮ ಈ ಕಾರ್ಯ ಅದ್ಭುತ ಯಶಸ್ಸು ಗಳಿಸಲ್ಲಿ. ಇಂತಿ ಪ್ರಕಾಶ್ ಸತ್ಯಜಿತ್ ಸಾರ್ ನಿಮ್ಮ ಸುಂದರ ಕುಟುಂಬವನ್ನು ನಮಗೆ ಪರಿಚಯ ಮಾಡಿಕೊಬೇಕಿತ್ತು.
ಸತ್ಯಜಿತ್ ರವರು ಅದ್ಬುತ ನಟರು. ಆದರೆ ಅವರ ಇಳಿವಯಸ್ಸಿನಲ್ಲಿ ಕಾಲು ಕಳೆದುಕೊಂಡಿದ್ದು ತುಂಬಾ ನೋವಿನ ಸಂಗತಿ . ದೇವರು ಅವರನ್ನು ಬೇರೆ ಯಾವುದೇ ನೋವು ಕೊಡದೇ ಹರಸಲಿ ಎಂದು ಪ್ರಾರ್ಥಿಸುತ್ತೇನೆ.🙏
I Am so Thank Full too Your Media sir ,,To See the Wonderful Actor ........we Are Looking For Umesh sir To Interview...... Looking Forward in Coming Days
ಸರ್, ಚಲನ ಚಿತ್ರಗಳಲ್ಲಿ ನಿಮ್ಮನ್ನು ನೋಡಿ ನಿಮ್ಮನ್ನು ಏನೋ ಅಂದುಕೊಂಡಿದ್ದೆ (ನಿಮ್ಮದು ಅದ್ಭುತನಟನೆ, ಆದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಿರಲಿಲ್ಲ). ನಿಮ್ಮ ಜೀವನ ನಡೆದು ಬಂದ ದಾರಿ, ನಿಮ್ಮ ಶ್ರಮ, ಸಾಧನೆ, ಯಶಸ್ಸು ಎಲ್ಲವನ್ನೂ ಪ್ರಾಮಾಣಿಕವಾಗಿ ಸ್ತತಃ ನಿಮ್ಮ ಬಾಯಿಂದ ಕೇಳಿದಾಗ, ನೀವೋಬ್ಬ ನಿರುಪದ್ರವ ಜೀವಿ ( ಹೃದಯವಂತ) ಅಂತ ಅರ್ಥವಾಗಿ, ನಿಮ್ಮ ಅಭಿಮಾನಿಯಾಗಿದ್ದೇನೆ. ದೇವರು ನಿಮಗೆ ಹೆಚ್ಚಿನ ಆರೋಗ್ಯ ಕೊಟ್ಟು, ಇನ್ನೂ ಮುಂದಿನ ದಿನಗಳಲ್ಲಿ ನಿಮ್ಮ ಅಭಿನಯವನ್ನು ನೋಡುವ ಭಾಗ್ಯ ನನಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದೆ.
Sir nivu Nam KGF filmnalli nodbekittu sir Nim voice base sakathagi mthch agtittu a filmge Nivu obba olle kalavida Requesting to all directors in sandalwood Please give support to this kind of beautiful actres . What a energy in your voice Kannada nana patekar...
Ankush ಸಿನಿಮಾ ದಲ್ಲೀ ವಿಲನ್ನ್ actingsಚನ್ನಾಗಿ ಮಾಡಿದ್ದೀರಾ ಅದರೆ ಕನ್ನಡದಲ್ಲಿ ಇನ್ನು ಒಳ್ಳೆ ಒಳ್ಳೇ ರೂಲ್ಲ್ ಕೊಡಬಹುದಿತ್ತು ನಿಮ್ಮ voice ಗೆ ಅದರು ನಾಮ್ಮ ಕನ್ನಡ ಬಿಟ್ಟು ಬೇರೆ ಯೇಲ್ಲು ಹೂಗೀಲ್ಲ ನಿಮಗೆ ನಾನ್ನ ಧನ್ಯವಾದಗಳು
ನಿಮ್ಮ ವಿನಯ ತುಂಬಾ ಇಷ್ಟ ಆಯಿತು. ಎಷ್ಟೋ ಕಲಾವಿದರು ನನಗೆ ಅನ್ಯಾಯ ಆಗಿದೆ .ನನ್ನ ಕಲೆ ಯನ್ನು ಗುರುತಿಸಲಿಲ್ಲ ಮೋಸ ಮಾಡಿದರು. ನಿರ್ಮಾಕರು ಹಣ ಕೊಡಲಿಲ್ಲ..ಹೀಗೆ ದೂರುತಿದ್ದನ್ನು ಕೇಳಿದ್ದೇವೆ ನೀವು ಮಾತ್ರ ಕನ್ಡಡ ಪ್ರೇಕ್ಷಕರ ನ್ನ .ಅವಕಾಶ ಕೊಟ್ಟವರನ್ನ ಭುವನೇಶ್ವರಿಯನ್ನ ಮನಸಾರೆ ಹೊಗಳಿದ್ದೀರಿ. ನಿಮಗೆ ಒಳ್ಳೆಯ ದಾಗಲಿ
We wanted a person who is real and passionate, here is the person. He is the real hero. Not a hero's in weekend show. He is still down to earth. Tq for interview of satyajit sir, plz tell the real birth name also sir.
ಸರ್ ನಾನು ಕೂಡ ಹುಬ್ಬಳ್ಳಿ ಯಲ್ಲೇ ಇರೋದು ಮತ್ತು ನನ್ನ ಓಣಿ ಕೂಡ ನಾಗಶೆಟ್ಟಿಕೊಪ್ಪ ,ಮತ್ತು ನಿಮ್ಮನ್ನ ನಾನು ಬಹಳ ಸಲಾ ಮಾತನಾಡಿಸಿದ್ದೇನೆ ಮತ್ತು ನಿಮ್ಮ ಪಕ್ಕದಲ್ಲೇ ಕುಳಿತು ಕೊಂಡು ಮಾತನಾಡುವ ಸಂದರ್ಭದ ಕೆಲವು ಫೋಟೋಗಳು ನನ್ನಲ್ಲಿವೆ ಸರ್.
Main reason to watch is that actors are left to open up and speak as per their experience than asking them stupid questions like any other interview program... Good job 👍
Sir you are doing a great job. These legends are unforgettable people. May I request if you could please post some videos on Balakriahna sir as well... 🙏
Doing a great work! It’s very nice to the great actors talk about their journey and all the hardships they felt. Thank you for giving a very good content !
ನಾವು ಮೊದಲು ಹುಬ್ಬಳ್ಳಿಯಲ್ಲಿ ದೇಶಪಾಂಡೆ ನಗರ ರಾಮ ಬಟ್ಟ ಚಾಳನಲ್ಲಿದ್ದೇವು ಆ ಸಮಯದಲ್ಲಿ ಶ್ರೀ ಸಯ್ಯದ್ ವರು ಅವರ ಮಿತ್ರ ಸವದತ್ತಿ ವೆಂಕಟೇಶ್ ರವರ ಮನೆಗೆ ಆವಾಗ ಬರುತ್ತಾ ಇದ್ದರು. ಸಯ್ಯದ್ ಸರ್ ಆ ವಯಸ್ಸಿನಲ್ಲಿ ತುಂಬಾ ಚಟುವಟಿಕೆ ಉತ್ಸಾಹಿ ಪಾದರಸದಂತೆ ಇರುವ ನಾನಾ ಬಗೆಯ ವೇಷಭೂಷಣ, ಮನರಂಜನೆಯ ಹಾಡುಗಳನ್ನು ಹಾಡುತ್ತಾ ನಗು ಮುಖದ ಮಿತ್ರಹ್ರದಯದ ಸಯ್ಯದ್ ಸರ್.ನಮಸ್ಕಾರ ಸಾರ್.
Superb... So nice to listen to you sir. Have seen you drive the city bus when I was small... Have enjoyed your acting in all your films .Loved your role in Shriram movie
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
Click The Below link to Subscribe to Kalamadhyama TH-cam Channel.
th-cam.com/users/kalamadhyammediavideos
Sir nim video na download madkolbahuda?
@@vidhyuth1870 Pls Dont Download
@@KalamadhyamaTH-camok sir agidre download option thegiyodu olledalva
@@vidhyuth1870 to
@@vidhyuth1870 !
ನೀವು ಮುಸ್ಲಿಂ ಅಂತ ಇವತ್ತೇ ಗೊತ್ತಾದದ್ದು,,ಕಲಾವಿದರೆಲ್ಲರೂ ಒಂದೇ ಜಾತಿ ಅಂತ ಅಣ್ಣಾವ್ರು ಹೇಳ್ತಾ ಇದ್ರು..ಸರ್,ನಿಮ್ಮ ಅಭಿನಯ ನಮಗೆ ತುಂಬಾ ಇಷ್ಟ ..ಅಪ್ಪು ಮೂವಿಯಲ್ಲಿನ ಕಾಮಿಡಿ ಸೀನ್ ಅಂತೂ ಸೂಪರ್...
Good actar
S 🍎
His staying in heggade nagar near my home🙂
ಆರ್ಥಿಕ ವಾಗಿ ಈಗ ಉತ್ತಮರೇ ಅವರು
Sayyad... avr hesru
ನೀವು #ಇಸ್ಲಾಂ ಧರ್ಮದವರು ನಿಮ್ಮ ಅಪ್ಪಟ ಕನ್ನಡ ಅಭಿಮಾನಕ್ಕೆ ನಮ್ಮ ಧನ್ಯವಾದಗಳು 🙏🙏🙏🙏
❤💟ಜೈ ಕರ್ನಾಟಕ💟❤
ಕರ್ನಾಟಕದ ಉತ್ತರ ಭಾಗದ ವಿಶೇಷತೆ ಅಂದರೆ ಮುಸ್ಲಿಂ ಸಮುದಾಯದವರ ಕನ್ನಡ ಮಾತು, ಪ್ರತಿ ಜಿಲ್ಲೆಯಲ್ಲಿ ಅವರ ಮಾತು ಅಪ್ಪಟ್ಟ ಕನ್ನಡವಾಗಿರುತ್ತೆ...
🙏🙏🌹🌹
@@raghav6283 ಹೌದು ಅಣ್ಣ
A real Muslim who loves culture of his land and loves his country 🙏
Yes
ನಮ್ಮ ಹುಬ್ಬಳ್ಳಿಯ ಕಲಾವಿದರ ಇಂಟರ್ವ್ಯೂ ನೋಡಿ ತುಂಬಾ ಖುಷಿ ಆಯಿತು ಅಪ್ಪಟ ಕನ್ನಡ ಕಲಾವಿದರು
ನಿಮ್ಮ ಅಭಿಮಾನಿ ಸರ್ ನಾನು.
ಲವ್ ಯೂ..!
ಕಲಾ ಮಾದ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು . ಕನ್ನಡದ ಅದ್ಭುತ ಪ್ರತಿಭೆಗಳನ್ನು ಗುರುತಿಸಿ ಅವರ ಸಾದನೆ ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ನಿಮ್ಮ ಕೆಲಸಕೆ ಧನ್ಯವಾದ ಗಳು. ನಮ್ಮ ಕಲಾವಿದರು ನಮ್ಮ ಹೆಮ್ಮೆ.
ಕಲಾ-ಮಾಧ್ಯಮಕ್ಕೆ ಧನ್ಯವಾದಗಳು 👐
Sir Weekend With Ramesh.... Missed This Wonderful Actor. on The Seat..... Humble Person..... Multi Talent Actor.....💯💯💯👍♥️♥️🙏 Super ...Now Feel soo Bad.... That ... Gangring.......One Leg...Has been Removed......
We are Thankful too U .....sir For Ur Kala madyama...👍👍👍👍👍
💯💯💯💯💯🙏🙏🙏🙏👏👏👏♥️♥️♥️♥️♥️
Amazing actor for each n every role he plays.. we were scared in our childhood times to see his acting and he was very much appreciable....
👌ಕನ್ನಡಕ್ಕೆ ನಿಮ್ಮಿಂದ ಮತ್ತಷ್ಟು ಒಳ್ಳೆಯ ಚಿತ್ರಗಳು ಮೂಡಿಬರಲಿ ಸರ್,,,💐
ನಮ್ಮ ಚಿತ್ರದುರ್ಗದ ತಿಪ್ಪಜ್ಜಿ ಸರ್ಕಲ್ ಚಿತ್ರದಲ್ಲಿ ತಮ್ಮ ನಟನೆ ಅದ್ಭುತ. ಇನ್ನಷ್ಟು ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯ ಮೆರೆಯಲಿ. ಧನ್ಯವಾದಗಳು ಕಲಾಮಾಧ್ಯಮಕ್ಕೆ. 🙏
ಕಲಾಮಾಧ್ಯಮದವರಿಗೆ ಕೋಟಿ ಕೋಟಿ ನಮನಗಳು...
ಉತ್ತರ ಕರ್ನಾಟಕದ ಪ್ರತಿಭೆ ಹುಬ್ಬಳ್ಳಿಯ ರಜನಿಕಾಂತ್ ಸತ್ಯಜಿತ್ ಅಂತಹ
ಎಲೆ ಮರೆಕಾಯಿ ತರ ಇರುವ ಅಪ್ಪಟ ಕಲಾವಿದರನ್ನ ಸಂದರ್ಶನ ಮಾಡ್ತಾ ಇರುವ ನಿಮ್ಮ ಕೆಲಸ ನಿಜವಾಗಲೂ ಮೆಚ್ಚುವಂತದ್ದು... ನಿಮ್ಮ ಈ ಕಲಾಸೇವೆ ಹೀಗೆಯೆ ಮುಂದುವರೆಯಲಿ....
ಶ್ರೀ ಸತ್ಯಜಿತ್ ಅವರ್ ಸಂಭಾಷಣೆಯನ್ನು ಕೇಳಿ ತುಂಬಾ ಆನಂದವಾಯಿತು. ಅವರು ದೇವರು ಸ್ವರ್ಗದಲ್ಲಿ ಒಳ್ಳೆಯದನ್ನು ಮಾಡಲಿ ಎಂದು ಆ ಪರಮಾತ್ಮನಲ್ಲಿ ಬೇಡುವೆನು. ಈ ವಿಡಿಯೋ ಅನ್ನು ರಿಲೇ ಮಾಡಿದವರಿಗೂ ತುಂಬಾ ಅಭಿನಂದನೆಗಳು.
Thank You Parmesh sir The Best Actor Sattyajith Sir 🙏🙏 🙏
Lshz BBC NHL xmg vnkxv
Nimma kannada eshtu channagide kellokke. Haage thayi bhuvaneshwari antha eshtu channagi helthira neevu. Hats off sir
ಆಹಾ..ಎಂತಹ ಮಾತು.. ಎಲ್ಲಹದಕಿಂತ ಮುಖ್ಯವಾಗಿ ನಾನು ಅಪ್ಪಟ ಕನ್ನಡಿಗ..ಕಲಿಯೊಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ.. ಕನ್ನಡ ಕನ್ನಡ
Well done ಪರಮೇಶ್ವರ್ sir..... ಸತ್ಯಜಿತ್ ಇಂಟರ್ವ್ಯೂ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ... ಒಳಿತಾಗಲಿ... ಬೇರೆ ಅವಕಾಶಗಳು ಇದ್ದೂ, ಕನ್ನಡದಲ್ಲೇ ಉಳಿದ ಸತ್ಯಜಿತ್ ರವರಿಗೆ ಹಾಟ್ಸ್ ಆಫ್.....
ಒಬ್ಬ ಒಳ್ಳೆಯ ಕಲಾವಿದ ಸರ್ ನೀವು ದೇವರು ಒಳ್ಳೆಯದು ಮಾಡಲಿ ನಿಮಗೆ
ಗಟ್ಟಿ ಮನಸ್ಸಿನ ಕಡಕ್ ಕನ್ನಡಿಗ... Stay blessed SIR!
Waiting.. next episode
ನಿಮ್ಮ ಕಾಮೆಡಿ ತುಂಬಾ ಇಷ್ಟ ಸರ್....love u
13:28 unbelievable.. amazing marathi skill sir..plz hit like who speak both marathi and kannada languages.. 🙂
3d
one of the finest actor.... dialogue delivery is ultimate....
ಜೈ ಕರ್ನಾಟಕ ❤️
ಸರ್ ನೀವು ಸಿನಿಮಾ ವಿಲನ್ ಆದ್ರೆ ನಮ್ಮೆಲ್ಲ ಕನ್ನಡಿಗರ ಹೀರೋ ನಿಮಗೆ ಅರೋಗ್ಯ ಆಯಸ್ಸು ನೆಮ್ಮದಿ ನೀಡಲಿ ನಿಮ್ಮ ಕನ್ನಡ ಸಿನಿಮಕ್ಕೆ ನೀಡಿದ ಕೊಡುಗೆಗೆ ತುಂಬಾ ಥ್ಯಾಂಕ್ಸ್ ಸರ್
ಸರ್...ಸತ್ಯಜಿತ್ ನಿಮಗೊಂದು ನಮನ. ಬಹಳ ವರ್ಷಗಳ ಹಿಂದಿನಿಂದ ನಾನು ನಿಮ್ಮ ಅಭಿಮಾನಿ. ಇತ್ತೀಚಿಗೆ ನಿಮ್ಮ ಚಿತ್ರಗಳು ಇಲ್ಲ ನಿಮ್ಮ ವಿಷಯವು ತಿಳಿಯುತ್ತಿರಲಿಲ್ಲ. ಅದರಿಂದ ಮನಸ್ಸಿಗೆ ಬಹಳ ನೋವು ಆಗುತ್ತಿತ್ತು.
ಕಲಾಮಾಧ್ಯಮಾಕ್ಕೆ ಒಂದು ನಮನ.
ನಿಮ್ಮ ಮಾತುಗಳು ಕೇಳಿ ಒಂದು ಸಂತೋಷ ಹಾಗು ಬಹಳ ಹೆಮ್ಮೆ ಅನ್ನಿಸುತ್ತೆ ಸರ್. ನಿಜಕ್ಕೂ
ತುಂಬಿದ ಕೊಡ ನೀವು. ನಿಮ್ಮ ಮನಸ್ಸು ತುಂಬಾ ಒಳ್ಳೆಯದು, ನಿಮ್ಮ ಮಾತು ಕಥೆಯಲ್ಲಿ ನಿಮ್ಮ ಜೀವನದಲ್ಲಿ ಬಂದ ದೇವರಿಂದ ಹಿಡಿದು ಪ್ರೇಕ್ಷಕರ ವರೆಗೆ ಎಲ್ಲರನ್ನೂ ನೆನೆದು ಅವರಿಗೆ ನಮನ ಸಲ್ಲಿಸಿದ ರೀತಿ ನಿಜಕ್ಕೂ ನಾವು ಇದನ್ನು ಕಲಿಯಬೇಕು, ಬೇರೆಯವರ ಬಗ್ಗೆ ಒಂದು ಕೊಂಕು ಮಾತು ನಿಮ್ಮ ಮಾತುಗಳಲ್ಲಿ ಬರಲಿಲ್ಲ.. ಇಂತಹ ಅದ್ಭುತ ಶುದ್ಧ ಮನಸ್ಸು ನಿಮ್ಮದು ಸರ್.
ನಿಮ್ಮ ಶುದ್ಧ ಮನಸ್ಸಿಗೆ ಒಂದು ಪರಿಶುದ್ಧ ನಮನ.
67 ವಯಸ್ಸಿನಲ್ಲಿ ಇಂತಹ ಜೀವನ ಹುತ್ಸಾಹ ನೀವು ಉಳಿಸಿಕೊಂಡಿರುವುದು ನಿಜ್ಜಕೊ ಗ್ರೇಟ್ ಸರ್ .
ನೀವು ಒಬ್ಬ ಮುಸ್ಲಿಂ ಆಗಿ ಶಾರದೇವಿಯನ್ನು ನೆನೆಯುವುದು, ಗಣಪನ್ನು ನೆನೆಯುವುದು, ನಿಮ್ಮ ಕನ್ನಡ ಅಭಿಮಾನ, ನಿಮ್ಮನು ಬೆಳೆಸಿದ ವರನ್ನು ನೆನೆದು ನಮನ ಸಲ್ಲಿಸಿದ್ದು ಅದ್ಭುತ ಸಾರ್.
ಅದಕ್ಕಿಂತ ಹೆಚ್ಚಾಗಿ ಚಿತ್ರ ರಂಗದ ಯಾರ ಬಗ್ಗೆಯೂ ಒಂದು ಕೊಂಕು ಮಾತು ನಿಮ್ಮ ಮಾತುಗಳಲ್ಲಿ ಇರಲ್ಲಿಲ್ಲ.
ದೈಹಿಕ ಸಮಸ್ಯೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡ ನಿಮ್ಮ ನಿಲುವು ನಿಜಕ್ಕೂ ಗ್ರೇಟ್ ಸರ್.
ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವುಗಳು ನಿಮ್ಮ ಪಾದಕ್ಕೆ ನಮಸ್ಕಾರ ಮಾಡ ಬೇಕು.
ಕಾರಣ ನಿಮಂತಹ ಅದ್ಭುತ ಪರಿಶುದ್ಧ ಮನದ , ನಟ, ಮಾನವತೆ, ಪಾಸಿಟಿವ್ ಮಾತು, ನಿಮ್ಮ ನಟನೆ, ನಿಮ್ಮ ಕನ್ನಡ ಅಭಿಮಾನ, ಪ್ರತಿಯೊಬ್ಬರಿಗೂ ನೀವು ಕೊಟ್ಟ ಗೌರವ ನೋಡಿದಾಗ.
ಕನ್ನಡ ನಾಡಿನಲ್ಲಿ ನಿಮ್ಮನ್ನು ಪಡೆದ ನಾವು ನಿಜ್ಜಕೋ ನಾವು ಧನ್ಯರೆ ಸರ್.
ನಿಮ್ಮ ಮುಂದಿನ ಆರೋಗ್ಯ ಆರೋಗ್ಯ ದೊರೆತು, ನಿಮ್ಮ ನಟನೆ ಮತ್ತು ನಿಮ್ಮ ಮಾತುಗಳನ್ನು ಮತ್ತೆ ಮತ್ತೆ ಕೇಳುವ ಅವಕಾಶ ನಮಗೆ ದೊರೆಯಲಿ.
ಎಂದರೂ ಮಾಹಾನೂ ಬಾವೂಲು ಅಂದರೀಕ್ಕಿ ನಾ ವಂದಂ.
ಚಿತ್ರದ ಅದ್ಭುತ ಮಾಣಿಕ್ಯಗಳನ್ನು ಮತ್ತೆ ತಂದು ಅವರ ಮನದಾಳದ ಮಾತುಗಳನ್ನು ನಮಗೆ ಕೇಳುತ್ತಿರುವ ಕಲಾ ಮಾಧ್ಯಮ ಕ್ಕೆ ಒಂದು ನಮನ.
ನಿಮ್ಮ ಈ ಕಾರ್ಯ ಅದ್ಭುತ ಯಶಸ್ಸು ಗಳಿಸಲ್ಲಿ.
ಇಂತಿ
ಪ್ರಕಾಶ್
ಸತ್ಯಜಿತ್ ಸಾರ್ ನಿಮ್ಮ ಸುಂದರ ಕುಟುಂಬವನ್ನು ನಮಗೆ ಪರಿಚಯ ಮಾಡಿಕೊಬೇಕಿತ್ತು.
Thank you sir. He is my favorite. I recently saw his program in dharwad 1.5 yr back
ಸತ್ಯಜಿತ್ ರವರು ಅದ್ಬುತ ನಟರು. ಆದರೆ ಅವರ ಇಳಿವಯಸ್ಸಿನಲ್ಲಿ ಕಾಲು ಕಳೆದುಕೊಂಡಿದ್ದು ತುಂಬಾ ನೋವಿನ ಸಂಗತಿ . ದೇವರು ಅವರನ್ನು ಬೇರೆ ಯಾವುದೇ ನೋವು ಕೊಡದೇ ಹರಸಲಿ ಎಂದು ಪ್ರಾರ್ಥಿಸುತ್ತೇನೆ.🙏
Nice to see Satyajith sir speaking after a long time. Just wish and pray he doesn't lose anything more. May he stay strong, healthy and happy.
Speaking straight out of heart. Very humble and inspiring. God bless you.
ಒಳ್ಳೆ ಮನಸ್ಸಿರೋ ಅಧ್ಬುತವಾದ ನಟ ಸರ್ ನೀವು..God bless you
We just forgot this genius in between our life but relived our memories with his films LNG live actor he is great
His voice is awesme dubbing madudre masthiruthe
Amazing work by "Kalamadhyama", very good content. Hats off to Satyajit Sir, wishing him all the best and very good health.
Tumba olle nata. avrige olle arogya needli anta devralli prarthisuthini.
ನಿಮ್ಮಂಥವರಿಂದ ಇನ್ನ ಹೆಚ್ಚಾಗಿರಬೇಕು ಅವಾಗಲೇ ಕನ್ನಡ ಚಿತ್ರರಂಗ ಉತ್ತಮ ಸ್ಥಾನದಲ್ಲಿ ಇರುವುದು
I Am so Thank Full too Your Media sir ,,To See the Wonderful Actor ........we Are Looking For Umesh sir To Interview...... Looking Forward in Coming Days
ಜಾತಿ ನೋಡುವವರು ಒಬ್ಬರೆ .ಅವರೆ.
ರಾಜಕಾರಣಿಗಳು......?????
Please do interview of nata bhayankara SHOBHRAJ, please Sir
ಸರ್, ಚಲನ ಚಿತ್ರಗಳಲ್ಲಿ ನಿಮ್ಮನ್ನು ನೋಡಿ ನಿಮ್ಮನ್ನು ಏನೋ ಅಂದುಕೊಂಡಿದ್ದೆ (ನಿಮ್ಮದು ಅದ್ಭುತನಟನೆ, ಆದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಿರಲಿಲ್ಲ). ನಿಮ್ಮ ಜೀವನ ನಡೆದು ಬಂದ ದಾರಿ, ನಿಮ್ಮ ಶ್ರಮ, ಸಾಧನೆ, ಯಶಸ್ಸು ಎಲ್ಲವನ್ನೂ ಪ್ರಾಮಾಣಿಕವಾಗಿ ಸ್ತತಃ ನಿಮ್ಮ ಬಾಯಿಂದ ಕೇಳಿದಾಗ, ನೀವೋಬ್ಬ ನಿರುಪದ್ರವ ಜೀವಿ ( ಹೃದಯವಂತ) ಅಂತ ಅರ್ಥವಾಗಿ, ನಿಮ್ಮ ಅಭಿಮಾನಿಯಾಗಿದ್ದೇನೆ.
ದೇವರು ನಿಮಗೆ ಹೆಚ್ಚಿನ ಆರೋಗ್ಯ ಕೊಟ್ಟು, ಇನ್ನೂ ಮುಂದಿನ ದಿನಗಳಲ್ಲಿ ನಿಮ್ಮ ಅಭಿನಯವನ್ನು ನೋಡುವ ಭಾಗ್ಯ ನನಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದೆ.
RR rbgd, block tkppjoocdv.
ಕಲಾಮಧ್ಯಮ ತಂಡಕ್ಕೆ ಒಂದು ಮನವಿ. ಆದಷ್ಟು ಹಿರಿಯ ಕಲಾವಿದರನ್ನು ಸಂದರ್ಶನ ಮಾಡಿ. ಕಷ್ಟ ದಲ್ಲಿರುವ ಅವರಿಗೂ ಸಹಾಯ ಮಾಡೋಕೆ ನಮಗೆಲ್ಲ ಒಂದು ಅವಕಾಶ ಮಾಡಿ ಕೊಡಿ
A really great actor and kannada loving person satyajit sir
Nimma comedy sence and comedy dilogs ge Full fidhaa sir , great sathyajeeth sir
ಸರ್ದಾರ. ಮೂವಿಯಲ್ಲಿ ನಿಮ್ಮ'ಮತ್ತೆ ಸತ್ಯ ಅವರ ಕಾಮಿಡಿ ದೃಶ್ಯಗಳು ಸೂಪರ್
Olle kalavidaru .. big fan
Great satyajeet sir, ನಿಜಕ್ಕೂ ನನಗೆ ನಿಮ್ಮ ಬಗ್ಗೆ ಅಭಿಮಾನ ಜಾಸ್ತಿ ಆಯ್ತು
Sir nivu Nam KGF filmnalli nodbekittu sir
Nim voice base sakathagi mthch agtittu a filmge
Nivu obba olle kalavida
Requesting to all directors in sandalwood
Please give support to this kind of beautiful actres .
What a energy in your voice
Kannada nana patekar...
Lots of love Sir from mandya nimge innu tumba tumba olledagbeku
ಪ್ರತಿಭಾನ್ವಿತ ನಟ.🙏👌👌👌👏👏👏
ನಮ್ಮ ಮೆಚ್ಚಿನ ನಟ ಸತ್ಯಜಿತ್ ಇನ್ನು ಒಳ್ಳೆಯ ಅವಕಾಶಗಳು ಸಿಗಲಿ.
Thanks parmeshwar sir for taking interviews of our actors you doing good work we can't forget this legendary actors
ಅದ್ಭುತ ನಟ ಮತ್ತು ವಾಗ್ಮಿ....ಸೂಪರ್
Super actor satyanna sir
U r best top most actor of Kannada film industry 🙏🙏🙏🙏👏👏👏👏👏
I had a different openion on you, to day I realised you are a great humble human , take care
Very humble, down to earth, love for Mathrubhoomi and speaking straight out of heart. Love you Sir and pray for good health.
Really hero sir 👌👌👌👌
Ankush ಸಿನಿಮಾ ದಲ್ಲೀ ವಿಲನ್ನ್ actingsಚನ್ನಾಗಿ ಮಾಡಿದ್ದೀರಾ ಅದರೆ ಕನ್ನಡದಲ್ಲಿ ಇನ್ನು ಒಳ್ಳೆ ಒಳ್ಳೇ ರೂಲ್ಲ್ ಕೊಡಬಹುದಿತ್ತು ನಿಮ್ಮ voice ಗೆ ಅದರು ನಾಮ್ಮ ಕನ್ನಡ ಬಿಟ್ಟು ಬೇರೆ ಯೇಲ್ಲು ಹೂಗೀಲ್ಲ ನಿಮಗೆ ನಾನ್ನ ಧನ್ಯವಾದಗಳು
ನಿಮ್ಮ ವಿನಯ ತುಂಬಾ ಇಷ್ಟ ಆಯಿತು. ಎಷ್ಟೋ ಕಲಾವಿದರು ನನಗೆ ಅನ್ಯಾಯ ಆಗಿದೆ .ನನ್ನ ಕಲೆ ಯನ್ನು ಗುರುತಿಸಲಿಲ್ಲ ಮೋಸ ಮಾಡಿದರು. ನಿರ್ಮಾಕರು ಹಣ ಕೊಡಲಿಲ್ಲ..ಹೀಗೆ ದೂರುತಿದ್ದನ್ನು ಕೇಳಿದ್ದೇವೆ ನೀವು ಮಾತ್ರ ಕನ್ಡಡ ಪ್ರೇಕ್ಷಕರ ನ್ನ .ಅವಕಾಶ ಕೊಟ್ಟವರನ್ನ ಭುವನೇಶ್ವರಿಯನ್ನ ಮನಸಾರೆ ಹೊಗಳಿದ್ದೀರಿ. ನಿಮಗೆ ಒಳ್ಳೆಯ ದಾಗಲಿ
Shobaraj interview ಮಾಡ್ರಿ
S 🍎
Waiting
ಹುಡುಗಾಟ filmanalli ನಿಮ್ acting supero super.....
We wanted a person who is real and passionate, here is the person. He is the real hero.
Not a hero's in weekend show.
He is still down to earth.
Tq for interview of satyajit sir, plz tell the real birth name also sir.
Great actor🌸🌹🌼🌺💮🌷👏👍✌
ಸರ್ ನಾನು ಕೂಡ ಹುಬ್ಬಳ್ಳಿ ಯಲ್ಲೇ ಇರೋದು ಮತ್ತು ನನ್ನ ಓಣಿ ಕೂಡ ನಾಗಶೆಟ್ಟಿಕೊಪ್ಪ ,ಮತ್ತು ನಿಮ್ಮನ್ನ ನಾನು ಬಹಳ ಸಲಾ ಮಾತನಾಡಿಸಿದ್ದೇನೆ ಮತ್ತು ನಿಮ್ಮ ಪಕ್ಕದಲ್ಲೇ ಕುಳಿತು ಕೊಂಡು ಮಾತನಾಡುವ ಸಂದರ್ಭದ ಕೆಲವು ಫೋಟೋಗಳು ನನ್ನಲ್ಲಿವೆ ಸರ್.
ನನ್ನ ನೆಚ್ಚಿನ ಅದ್ಬುತ ಕಲಾವಿದರು
ಸೂಪರ್ nice
Main reason to watch is that actors are left to open up and speak as per their experience than asking them stupid questions like any other interview program... Good job 👍
ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಸಲಾಂ
hatts of to kalamaadyama ut channel inta natara manadaala helikollalu chance kotta nimge namaskaragalu
Sir you are doing a great job. These legends are unforgettable people. May I request if you could please post some videos on Balakriahna sir as well... 🙏
Sathyaraj sir, Super actor our kannada film industrie. Great actor.
ಪೊಲೀಸ್ ಸ್ಟೋರಿ ಸಿನಿಮಾದಲ್ಲಿ ನಿಮ್ಮ ಅಭಿನಯ ಅದ್ಭುತ.... ಸಾರ್
Legend actor neevu, anantha koti namanagalu nimage.
Doing a great work! It’s very nice to the great actors talk about their journey and all the hardships they felt. Thank you for giving a very good content !
Great efforts of Kalamadhyama, keep the good work going.
ಸರ್ ಸೊಭ್ ರಾಜ್ ಬಗ್ಗೆ ವಿಡಿಯೋಸ್ ಮಾಡಿ
Super sir gatti mansu nimbdu olled agli nimge...
Adhbutha kalavidaru,adaralli eradu matilla,nimma arogya chennagi nodkoli,devaru olledu madli🙏
It's great and heartening he acknowledges his gratitude to his teacher.
ನಾವು ಮೊದಲು ಹುಬ್ಬಳ್ಳಿಯಲ್ಲಿ ದೇಶಪಾಂಡೆ ನಗರ ರಾಮ ಬಟ್ಟ ಚಾಳನಲ್ಲಿದ್ದೇವು ಆ ಸಮಯದಲ್ಲಿ ಶ್ರೀ ಸಯ್ಯದ್ ವರು ಅವರ ಮಿತ್ರ ಸವದತ್ತಿ ವೆಂಕಟೇಶ್ ರವರ ಮನೆಗೆ ಆವಾಗ ಬರುತ್ತಾ ಇದ್ದರು. ಸಯ್ಯದ್ ಸರ್ ಆ ವಯಸ್ಸಿನಲ್ಲಿ ತುಂಬಾ ಚಟುವಟಿಕೆ ಉತ್ಸಾಹಿ ಪಾದರಸದಂತೆ ಇರುವ ನಾನಾ ಬಗೆಯ ವೇಷಭೂಷಣ, ಮನರಂಜನೆಯ ಹಾಡುಗಳನ್ನು ಹಾಡುತ್ತಾ ನಗು ಮುಖದ ಮಿತ್ರಹ್ರದಯದ ಸಯ್ಯದ್ ಸರ್.ನಮಸ್ಕಾರ ಸಾರ್.
Sathyajith is one of the 👍💯best actor of sandalwood. Comedy, villain character roles all are best performance. 👌👌👌👌👌👌
Good job kalamadhyama
THE PERSON LIKE YOU ARE THE AMBASSADOR OF RELIGION, BEUTIFUL KANNADA KNOWLEDGE, YOU ARE ROLE MODEL FOR MUSLIM COMMUNITY, GREAT
Great work, good channel.... I really appreciate ur work u dealing with gem's of Kannada film industry...
Athiratha Maharatha Excellent Movie sir 😍👌👌
Salute to u sir🙏
Kalamadhyama great job 👍
Really I am very happy salute u sir and we pry for u get well soon pls 🙏
Superb... So nice to listen to you sir. Have seen you drive the city bus when I was small... Have enjoyed your acting in all your films .Loved your role in Shriram movie
Osam bil yesage namaskara.....🙏
This good for watching these types of episodes
Thanks so much for kalamadhyama
ಗುಡ್ ಸರ್ 👌👍🙏🙏🆗🎉🌹
Evarige acting chance kodlilla andru parvagilla voice dubbing avkashanadru jasti kodbeku.
Waiting fo next episode 🌴
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
Sir a devaru nimage olle arogya bhagya kodali, nammannu ranjisidakke dhanyavadagalu
Paramesh ...super
Amazing story! Proud of you!
One of the few actors, I love in this industry! Insane acting skills👌
Hello🤷
ಸುಫರ್ ಸರ್
ತುಂಬಾ ಒಳ್ಳೆಯ ಮತ್ತು ಉತ್ತಮ ನಟರು ಇವರೆಲ್ಲಾ.....
ಸತ್ಯಜಿತ್ ಸರ್....🙏🙏🙏🙏🙏🙏