"ಮಂಡ್ಯ ಟು ಮಂದಾರ್ತಿ" ಕಥೆಯ ಕಥಾ ವಸ್ತು ನನಗೆ ಬಹಳ ವರ್ಷಗಳಿಂದ ಕಾಡುತ್ತಿತ್ತು. ನಾವು ಸಾಧಿಸಬೇಕಾದರೆ ಊರು ಬಿಟ್ಟು ಹೋಗಬೇಕು. ಆದರೆ ನಮ್ಮದೇ ಊರಿನಲ್ಲಿ ಬೇರೆ ಊರಿನವರು ಬಂದು ನೆಲೆ ಕಂಡುಕೊಳ್ಳುವುದೂ ಉಂಟು. ಊರು ಬಿಟ್ಟವರು ಸ್ವಲ್ಪ ವರ್ಷಗಳ ಕಾಲ ಕೆಲಸ ಮಾಡಿ ಆಮೇಲೆ ಊರಲ್ಲೇ ನೆಲೆ ನಿಲ್ಲುವ ಬಗ್ಗೆ ಕನಸು ಕಂಡರೆ ಇನ್ನು ಕೆಲವರು ತಮ್ಮ ಕರ್ಮಭೂಮಿಯಲ್ಲೇ ನೆಲೆ ಕಂಡುಕೊಳ್ಳುವುದುಂಟು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ವಯಸ್ಸಿಗೆ ಬಂದವರೆಲ್ಲಾ ಊರು ಬಿಟ್ಟರೆ ಊರಿನ ದೇವರ ಸೇವೆಯನ್ನು, ಕುಲದ ದೇವರನ್ನು ನೋಡುವವರು ಯಾರು? ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕುಟುಂಬದ ಕೆಲವು ಆಚರಣೆಗಳನ್ನು ಆಚರಿಸುವವರು ಯಾರು? ದೂರದ ಊರಿನಲ್ಲಿ ನೆಲೆ ನಿಂತು ಬಹಳ ಕಷ್ಟಪಟ್ಟು ವರ್ಷಕ್ಕೊಮ್ಮೆ ಕೋಲವೋ, ನೇಮವೋ ಇಲ್ಲ ರಥೋತ್ಸವದ ರಥವನ್ನು ಎಳೆದರೆ ಸಾಕೆ? ಹಾಗಂತ ಊರಿನಲ್ಲೇ ನೆಲೆ ನಿಂತು ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಬಯಸುವ ಯುವಕರಿಗೆ ಹೆಣ್ಣು ಒಲಿದು ಬರುವಳೇ? ಅಂಥಹ ಯುವಕರಿಗೆ ಒಂದು ಆಸ್ತಿ ಇದ್ದರಷ್ಟೇ ಕಂಕಣಭಾಗ್ಯ ಎಂಬಂತೆ ಸಮಾಜ ನಡೆದುಕೊಂಡು ಬಂದಿದೆ. ಹಾಗಾಗಿ ಯುವಕರ ಈ ಸಂದಿಗ್ಧ ಪರಿಸ್ಥಿತಿ ಅವರ ತಪ್ಪಾಗಲಾರದು. ಕಥೆಗಾರ ನಂದೀಶ್ ಯಾವ ಅಂಶವನ್ನು ಮನಸ್ಸಲ್ಲಿಟ್ಟುಕೊಂಡು ಈ ಕಥೆಯನ್ನು ಹಣೆದಿದ್ದಾರೆ ಎಂದು ನನಗೆ ತಿಳಿಯದು. ಆದರೆ "ಮಂಡ್ಯ ಟು ಮಂದಾರ್ತಿ" ಕಿರುಚಿತ್ರ ನೋಡಿದ ಮೇಲೆ ಈ ವಿಚಾರ ಹೊಳೆಯಿತು. ಚಿತ್ರಕತೆ, ನಿರ್ದೇಶನ, ನಟನೆ ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ಲಘು ಹಾಸ್ಯದ ಜೊತೆಗೆ ಉತ್ತಮ ಚಿತ್ರ ಕೊಟ್ಟ ತಂಡಕ್ಕೆ ಅಭಿನಂದನೆಗಳು.
@@sudheerkumarlkaulgud7521 ನಮ್ಮ ಕರಾವಳಿಯ ಭಾಗದಲ್ಲಿ ಒಂದೊಂದು ಕುಟುಂಬ ಕ್ಕೆ ಸಂಬಂಧ ಪಟ್ಟ ದೈವಗಳ ಆರಾಧನೆ ನಡೆಯುತ್ತದೆ, ಸತ್ಯನಾಥ ಮಾದೇಶನಿಗೆ ಆ ಅಜ್ಜಿಯ ದೈವಗಳು ಇರುವ ಜಾಗವನ್ನು ಮಾರಲು ಹೋಗುತ್ತಾನೆ, ಹಳ್ಳಿಯಲ್ಲಿ ಒಂಟಿಯಾಗಿರುವ ಅಜ್ಜಿ ಬೇಸತ್ತು ಮಾದೇಶನಿಗೆ "ನೀನು ಈ ದೈವಗಳನ್ನು ನೋಡಿಕೋ, ಜೊತೆಗೆ ಜಾಗವನ್ನು ತೆಗೆದುಕೋ' ಎನ್ನುತ್ತಾಳೆ but ಮಂಡ್ಯ ದ ಮಾದೇಶನಿಗೆ ಇದ್ಯಾವ್ದು ತಿಳಿದಿರುವುದಿಲ್ಲ🤗
ಸೂಪರ್👌👌👌👌 ನಂದೀಶಣ್ಣನ ಅಭಿನಯ ಬಹಳ ಚಂದ ಮೂಡಿಬಂದಿದೆ ಆದರೂ ನಿಮ್ಮ ಮಾತು ಇನ್ನೂ ಸ್ವಲ್ಪ ಜಾಸ್ತಿ ಇರ್ಬೇಕಿತ್ತು , ಕೆಳ್ಬೇಕಿತ್ತು ಅನ್ನಿಸ್ತಿದೆ ಅಜ್ಜಿಯಂತೂ🥰🥰👌👌👌 ಎಲ್ಲರ ಪಾತ್ರ ನಿರ್ವಹಣೆ natural ಆಗಿ ಬಹಳ ಚಂದ ಮೂಡಿಬಂದಿದೆ, ಅದೊಂದು background ಹಾಡಂತೂ 👌👌 Editing ಸಹ 👌👌 Overall ಬಹಳ ಚಂದ ಆಗಿದೆ, ಇನ್ನೂ ಹೆಚ್ಚಿನ ಇಂತಹ ಚಿತ್ರಗಳು ಮೂಡಿಬರಲಿ... All the best❤️
Please Share and Subscribe 😍
Superrrrrrrr mare
Nam bhashi nam hemme😍😍
ನಿತಿನ್ ಶೇಟ್ರ್ Acting ಚಿಕ್ಕದಾಗಿ ಚೊಕ್ಕದಾಗಿದೆ... production manager...
Ajji Acting super, santhe song super
ಒಂದು ಉತ್ತಮ ಕಿರುಚಿತ್ರ. ಉತ್ತಮ ಪ್ರಯತ್ನ...ಇನ್ನಷ್ಟು ಉತ್ತಮ ಚಿತ್ರಗಳು ಮೂಡಿ ಬರಲಿ. ಶುಭ ಹಾರೈಕೆಗಳು...
Love from kannar cherkady
ಮಂಡ್ಯ one ಇದು ನಮ್ಮೂರು , ಎಲ್ಲರೂ ನಮ್ಮೊರು....❤💝
ಕಿರುಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ ...ಎಲ್ಲಾ ಕಲಾವಿದರ ನಟನೆಯೂ ಅತ್ಯುತ್ತಮ .ಅಜ್ಜಿಯ ಅದ್ಬುತ ನಟನೆ ಈ ಚಿತ್ರದ ಕೇಂದ್ರಬಿಂದು ...👌👌👌👌👌
Good
Super😍😍😍😍😍😍😍
Super and natural Kundapura kannada movie
ಹೊಸ ತಂಡವಾದರು, ಪ್ರಥಮ ಪ್ರಯತ್ನದಲ್ಲೇ ಅದ್ಭುತವಾಗಿ, ಅತೀ ನೈಜ್ಯವಾಗಿ ಮೂಡಿ ಬಂದಿದೆ ಕಿರುಚಿತ್ರ ♥️👌👌
super nandeeshanna....ajji acting super
Yellara naija acting super.. Ajji super..
ಸೂಪರ್ 🥰
ಅಜ್ಜಿ ಆಕ್ಟಿಂಗ್ ಸೂಪರ್ 😍👌🏻ಮಂಡ್ಯ ಭಾಷೆಯಲ್ಲಿ 2,3 ಕಾಮಿಡಿ ಡೈಲಾಗ್ ಜಾಸ್ತಿ ಇರಬೇಕು ಇತ್ತು...
Continue bekagethu ಮುಂದಿನ ಭಾಗ ಏನಾದರು ಬರುತ್ತದ. Totally ಸೂಪರ್💛❤️
Namma kundapura kannad innu salpa jasti barbeka ittu pakka namma bashe barbeku namma hale kundapur kannad barbeku adru super 🙏🙏🙏🙏🙏🙏🙏🙏
ಲೈಕ್ ಇತ್
Ajji acting super ❤
♥️♥️♥️
ಮಂಧಾರ್ತಿ ನಮ್ side 😍
ತುಂಬಾ ಚೆನ್ನಾಗಿದೆ
"ಮಂಡ್ಯ ಟು ಮಂದಾರ್ತಿ" ಕಥೆಯ ಕಥಾ ವಸ್ತು ನನಗೆ ಬಹಳ ವರ್ಷಗಳಿಂದ ಕಾಡುತ್ತಿತ್ತು. ನಾವು ಸಾಧಿಸಬೇಕಾದರೆ ಊರು ಬಿಟ್ಟು ಹೋಗಬೇಕು. ಆದರೆ ನಮ್ಮದೇ ಊರಿನಲ್ಲಿ ಬೇರೆ ಊರಿನವರು ಬಂದು ನೆಲೆ ಕಂಡುಕೊಳ್ಳುವುದೂ ಉಂಟು.
ಊರು ಬಿಟ್ಟವರು ಸ್ವಲ್ಪ ವರ್ಷಗಳ ಕಾಲ ಕೆಲಸ ಮಾಡಿ ಆಮೇಲೆ ಊರಲ್ಲೇ ನೆಲೆ ನಿಲ್ಲುವ ಬಗ್ಗೆ ಕನಸು ಕಂಡರೆ ಇನ್ನು ಕೆಲವರು ತಮ್ಮ ಕರ್ಮಭೂಮಿಯಲ್ಲೇ ನೆಲೆ ಕಂಡುಕೊಳ್ಳುವುದುಂಟು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ವಯಸ್ಸಿಗೆ ಬಂದವರೆಲ್ಲಾ ಊರು ಬಿಟ್ಟರೆ ಊರಿನ ದೇವರ ಸೇವೆಯನ್ನು, ಕುಲದ ದೇವರನ್ನು ನೋಡುವವರು ಯಾರು? ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕುಟುಂಬದ ಕೆಲವು ಆಚರಣೆಗಳನ್ನು ಆಚರಿಸುವವರು ಯಾರು? ದೂರದ ಊರಿನಲ್ಲಿ ನೆಲೆ ನಿಂತು ಬಹಳ ಕಷ್ಟಪಟ್ಟು ವರ್ಷಕ್ಕೊಮ್ಮೆ ಕೋಲವೋ, ನೇಮವೋ ಇಲ್ಲ ರಥೋತ್ಸವದ ರಥವನ್ನು ಎಳೆದರೆ ಸಾಕೆ?
ಹಾಗಂತ ಊರಿನಲ್ಲೇ ನೆಲೆ ನಿಂತು ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಬಯಸುವ ಯುವಕರಿಗೆ ಹೆಣ್ಣು ಒಲಿದು ಬರುವಳೇ? ಅಂಥಹ ಯುವಕರಿಗೆ ಒಂದು ಆಸ್ತಿ ಇದ್ದರಷ್ಟೇ ಕಂಕಣಭಾಗ್ಯ ಎಂಬಂತೆ ಸಮಾಜ ನಡೆದುಕೊಂಡು ಬಂದಿದೆ. ಹಾಗಾಗಿ ಯುವಕರ ಈ ಸಂದಿಗ್ಧ ಪರಿಸ್ಥಿತಿ ಅವರ ತಪ್ಪಾಗಲಾರದು.
ಕಥೆಗಾರ ನಂದೀಶ್ ಯಾವ ಅಂಶವನ್ನು ಮನಸ್ಸಲ್ಲಿಟ್ಟುಕೊಂಡು ಈ ಕಥೆಯನ್ನು ಹಣೆದಿದ್ದಾರೆ ಎಂದು ನನಗೆ ತಿಳಿಯದು. ಆದರೆ "ಮಂಡ್ಯ ಟು ಮಂದಾರ್ತಿ" ಕಿರುಚಿತ್ರ ನೋಡಿದ ಮೇಲೆ ಈ ವಿಚಾರ ಹೊಳೆಯಿತು.
ಚಿತ್ರಕತೆ, ನಿರ್ದೇಶನ, ನಟನೆ ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ಲಘು ಹಾಸ್ಯದ ಜೊತೆಗೆ ಉತ್ತಮ ಚಿತ್ರ ಕೊಟ್ಟ ತಂಡಕ್ಕೆ ಅಭಿನಂದನೆಗಳು.
True! Mandya or Mandarthi! We are indians ❤️
Super anna ❤️❤️❤️👌👌👌
ಸಾಪ್ ಇತ್ತ ಫಿಲ್ಮ್
Ajji acting , kundapura kannada dialogues 👌 sakkath ith short movie 👍
ಸೂಪರ್ ಮರೆ ಒಳ್ಳೆ ಪ್ರಯತ್ನ
Supr team efforts ❤️ onde mathang ಹೇಳುದಾರ್ ಫಿಲ್ಮ್ ಬಗ್ಗೆ ಮಾತಾಡು ಕಿಲ್ಲ ಅಸ್ಟ್ ಲೈಕ್ ಐತ್💞💞🤗
#ಚೆಂದ ಇದೇ ಮರ್ರೆ.,🥰
Ajji acting wawww❤️
Supar cinematography sarhish kotari bro all the best entire team
Super 👌🌹
Waw Krishna sir
Ajjii acting Superb 👌👌👌 all the best 💐💐💐
ತುಂಬಾ ಚೆನ್ನಾಗಿದೆ💐💐
ಬಾರಿ ಸಾಪ್ ಬಂದಿತೆ ,😍Ajji Fire.. Pipe Line supperr.. 😂All the best💐
Superb. 😍😍💝💝🔥🔥🔥
Nice movie all the best 👍👍👍👍
Supper 👌 acting exalent
superb Nandish shettre..
Super acting 👌👌
Unique story which is executed very well.. Prasad cherkady's Direction is just superb 🥰..
Super nandish anna &team 👌😍
Super♥♥
Comedy super
Super..♥️♥️♥️
Wonderful story. Natural acting. Excellent message..
Ajji🔥🔥
ಎಲ್ಲರ್ದೂ ಆ್ಯಕ್ಟಿಂಗ್ ಲಾಯ್ಕಾಯ್ತ್ ,ಕ್ಯಾಮರ ವರ್ಕ್ ,ಎಡಿಟ್ಟಿಂಗ್ ,ಡೈರೆಕ್ಷನ್ ,ಡೈಲಾಗ್ ಎಲ್ಲಾ ಲಾಯ್ಕಾಯ್ತ್ , ಅಜ್ಜಿ ಆ್ಯಕ್ಟಿಂಗ್ ಅಂತು ಸಖತ್ ಆಯ್ತ್ 👌👌👌💚💚💚😂😂
Nice broo thank you❤🌹🙏
Super 👌
Well executed 🔥 natural acting by each and every charecter 😍😍👌🏻
Alti madvar acting super
Super... all' the best ...
👌🏼👌🏼 Excellent
Superb!! Expecting many more...
Osm
ಚಂದಾ ಮುಡಿ ಮಾರಾಯ..
Super
ಒಳ್ಳೆ ಫಿಲ್ಮ್🎊❤ಮಾತಾಡುಕಿಲ್ಲ ಅಷ್ಟ್ ಲೈಕಿತ್ 😍😍..All the best to the whole team❤
ಕೊನೆಯಲ್ಲಿ ಅಜ್ಜಿ ಮತ್ತು ಅವರ ನಡುವಿನ ಸಂಭಾಷಣೆ ಅರ್ಥ ಆಗಲಿಲ್ಲ. ಸ್ವಲ್ಪ ತಿಳಿಸಿ
@@sudheerkumarlkaulgud7521 ನಮ್ಮ ಕರಾವಳಿಯ ಭಾಗದಲ್ಲಿ ಒಂದೊಂದು ಕುಟುಂಬ ಕ್ಕೆ ಸಂಬಂಧ ಪಟ್ಟ ದೈವಗಳ ಆರಾಧನೆ ನಡೆಯುತ್ತದೆ, ಸತ್ಯನಾಥ ಮಾದೇಶನಿಗೆ ಆ ಅಜ್ಜಿಯ ದೈವಗಳು ಇರುವ ಜಾಗವನ್ನು ಮಾರಲು ಹೋಗುತ್ತಾನೆ, ಹಳ್ಳಿಯಲ್ಲಿ ಒಂಟಿಯಾಗಿರುವ ಅಜ್ಜಿ ಬೇಸತ್ತು ಮಾದೇಶನಿಗೆ "ನೀನು ಈ ದೈವಗಳನ್ನು ನೋಡಿಕೋ, ಜೊತೆಗೆ ಜಾಗವನ್ನು ತೆಗೆದುಕೋ' ಎನ್ನುತ್ತಾಳೆ but ಮಂಡ್ಯ ದ ಮಾದೇಶನಿಗೆ ಇದ್ಯಾವ್ದು ತಿಳಿದಿರುವುದಿಲ್ಲ🤗
𝑵𝒊𝒕𝒊𝒏 𝑨𝒏𝒏𝒂 𝒔𝒖𝒑𝒆𝒓 𝒔𝒕𝒐𝒓𝒚 😍
Super 😍
#Amazing.❤️
super 👌
Super.. All performance...
Super ♥️
Best concept and nice making... suitable for all ages.. let's kick start some more movies with this success...
An honest effort 😍 Ajji is the best ❤️
Super 🥰
Hey waoooo, awesome like it very much.
Supper ❤️🎉💞....
Great👏
Superbb🔥❤
ಅಜ್ಯ ನಿಮ್ ಆಕ್ಟಿಂಗ್ ಲಾಯ್ಕ್ ಆಯ್ತ್ ಮರ್ರೆ ನಂಗ್ ನಿಮ್ಮನ್ ಕಂಡ್ ಖುಷಿ ಆಯ್ತ್. 💞
Nice...
Good story..eye opening msg👌
ಇಷ್ಟವಾಯಿತು
Superb ❤️
Nice concept and very well executed.. Prasad u nailed it🎉🎉❤️
ನನ್ ಪಾಲಿನ್ ದೇವ್ರ ಅಣ್ಣಾ ನೀವು.....ಹೆಣ್ಣ ಹುಡ್ಕುಕ್ ಇಷ್ಟ ಕಷ್ಟ ಇತ್ತಾ....?
Nice
Spr 🥰
Ajji acting antu heluk maate illa olle Ayth matra🥰 👌all the best👍
Well done 👏 all the best for upcoming movies
Love you sir
👌
🤩💥👌
Wow nice one😄
All the best bro.....
ಸೂಪರ್👌👌👌👌 ನಂದೀಶಣ್ಣನ ಅಭಿನಯ ಬಹಳ ಚಂದ ಮೂಡಿಬಂದಿದೆ ಆದರೂ ನಿಮ್ಮ ಮಾತು ಇನ್ನೂ ಸ್ವಲ್ಪ ಜಾಸ್ತಿ ಇರ್ಬೇಕಿತ್ತು , ಕೆಳ್ಬೇಕಿತ್ತು ಅನ್ನಿಸ್ತಿದೆ
ಅಜ್ಜಿಯಂತೂ🥰🥰👌👌👌
ಎಲ್ಲರ ಪಾತ್ರ ನಿರ್ವಹಣೆ natural ಆಗಿ ಬಹಳ ಚಂದ ಮೂಡಿಬಂದಿದೆ, ಅದೊಂದು background ಹಾಡಂತೂ 👌👌 Editing ಸಹ 👌👌
Overall ಬಹಳ ಚಂದ ಆಗಿದೆ, ಇನ್ನೂ ಹೆಚ್ಚಿನ ಇಂತಹ ಚಿತ್ರಗಳು ಮೂಡಿಬರಲಿ...
All the best❤️
Good one guys. Keep it going.
Great work.. 👌🏻👌🏻
ಮೂವಿ ಚೆನ್ನಾಗಿದೆ... ಆದರೆ ಅರ್ಥ ಆಗ್ಲಿಲ್ಲ.... 🤔
😍👏👌
❤️👍
Well scripted, well presented and a subtle story line. Good work team 👌 thanks for entertaining 😊 All the best 👍🏻
👌💞
Timing 2:55....ನೀವ್ ಯಾವ್ದೋ ಕಲ್ಲಿಗೆಲ್ಲ ಪೂಜೆ ಮಾಡ್ತೀರಾ??? ಹಿಂದೂ ದೇವರ ಅವಹೇಳನ