Gicchi Giligili | ಗಿಚ್ಚಿ ಗಿಲಿಗಿಲಿ | ಎಲ್ಲರ ಕಣ್ಣನ್ನು ಒದ್ದೆ ಮಾಡಿದ ವಂಶಿಕಾ!

แชร์
ฝัง
  • เผยแพร่เมื่อ 7 ก.ย. 2024
  • ಬಡತನ, ಸಿರಿತನ ಏನೇ ಇದ್ದರೂ ಅಮ್ಮನ ಪ್ರೀತಿಯ ಮುಂದೆ ಸರಿಸಾಟಿ ಯಾವುದೂ ಇರಲ್ಲ. ಕಿತ್ತುತಿನ್ನುವ ಬಡತನ ಎಂದು ತನ್ನ ಮಗಳನ್ನು ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಿಗೆ ದತ್ತು ಕೊಡುತ್ತಾರೆ. ಆ ಮಗು ಅವರನ್ನು ತನ್ನ ತಾಯಿ ಎಂದು ಒಪ್ಪಿಕೊಳ್ಳುತ್ತದಾ? ಭಾವನಾತ್ಮಕವಾದಂತಹ ಈ ಸ್ಕಿಟ್ ಎಲ್ಲರ ಕಣ್ಣನ್ನು ಒದ್ದೆ ಮಾಡಿತು.
    To download the Voot app please click on the link :
    vootapp.onelin...
    To subscribe this channel go to:www.youtube.com...
    #ColorsKannada #GicchiGiligili
    A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
    Watch more videos - • Gicchi Giligili | Hig...
    Follow us on:
    / colorskannada
    / colorskannadaofficial
    The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.

ความคิดเห็น • 187

  • @vishwa_from_dharwad
    @vishwa_from_dharwad ปีที่แล้ว +89

    ನನ್ನ ಕಣ್ಣಾಗ ಕಣ್ಣೀರು ತಾವ್ ಹೊಂಟಾವ, ಯವ್ವಾ ಸವದತ್ತಿ ಯಲ್ಲವ್ವಾ ವಂಶಿಕಾನ ನೂರು ಕಾಲ ಚೆನ್ನಾಗಿ ಇಡ, ಎಲ್ಲರ acting ನನ್ನ ಮನಸಿಗೆ ಭಾಳ ಹಿಡಸ್ತು ಲಾಟ್ಸ್ ಆಫ್ ಲವ್ ಫ್ರಮ್ ಧಾರವಾಡ ❤️😭

  • @sulochanakulkarni5412
    @sulochanakulkarni5412 ปีที่แล้ว +40

    ಈ ದೃಶ್ಯ ಮೊದಲಿನಿಂದಲೂ ಕಣ್ಣೀರು ತರಿಸುತ್ತದೆ ಅಳುತ್ತಲೇ ಬರೆಯುತ್ತಾ ಇದ್ದೇನೆ.ಕರಳು ಹಿಂಡುವ ಕಥಾ ಹಂದರ ಹಾಗೂ ಪ್ರತಿಯೊಬ್ಬರು ಪಾತ್ರಕ್ಕೆ ಜೀವ ತುಂಬಿದ್ದಾರೆ. 🙏

  • @basavaraj143raj3
    @basavaraj143raj3 ปีที่แล้ว +21

    ನನಗೆ ನನ್ ತಾಯಿ &ತಂದೆನೆ ನೆನಪಾದ್ರೂ... ❤ಲವ್ you ಮಾ

  • @name_is_chethu
    @name_is_chethu ปีที่แล้ว +16

    ಸ್ಕ್ರೀಪ್ಟ್ ಸೂಪರ್ 🔥💥👌👌

  • @kushi245
    @kushi245 ปีที่แล้ว +34

    ಅಮ್ಮ ನಾನ್ ಹೋಗಿ 3 ಜನಕ್ಕೂ ಊಟ ತರತೀನಿ ಅಂತಳಲ್ಲಾ.... ಯಪ್ಪssss.... ಕಣ್ಣಲ್ಲ ನೀರು ಹoಗೆ ಬಂದು ಬಿಡುತ್... 😥... N she did it... Superb acting👏👏👏

  • @harishbankapur9023
    @harishbankapur9023 ปีที่แล้ว +40

    Shivu acting awesome♥♥♥💝

  • @sheikanas4551
    @sheikanas4551 ปีที่แล้ว +5

    ಕಾರಣಗಳ ಬೀದಿಯಲ್ಲಿ
    ಅಲೆದಾಡುವ ಪರದೇಸಿ ನಾನು...
    ಸಾಂತ್ವನದ ಕೈಗಳ ಹುಡುಕಿ...👏
    ಮೌನವೀ ಹೃದಯ.🫂

  • @pradeephithaishi158
    @pradeephithaishi158 ปีที่แล้ว +10

    ಗಟ್ಟಿಮನಸಿನವರನ್ನೂ ಕಣ್ಣೀರು ಜಾರಿಸು ವಂತಹ ದೃಶ್ಯ 🥺🥺
    ಅಧ್ಭುತ ಅಭಿನಯ ❤️
    ಕಲಾವಿದರಿಗೆ ನಮನಗಳು 🙏🏻🙏🏻

  • @Maheshtmutthur
    @Maheshtmutthur ปีที่แล้ว +10

    ಎಲ್ಲರೂ ನೂರ್ಕಾಲ ಸುಖವಾಗಿ ಬಾಳಿ.....ಬಹುಶಃ ಇದು 'ಗಿಚ್ಚಿ ಗಿಲಿಗಿಲಿ'ಯಲ್ಲಿ ನಾನು ನೋಡಿದ ಅತ್ಯದ್ಬುತ ಸ್ಕಿಟ್!!

  • @user-nd3vr4kf7g
    @user-nd3vr4kf7g 2 หลายเดือนก่อน

    ಸೂಪರ್ ಪರ್ಫಾರ್ಮೆನ್ಸ್ ಆ ಚಿಕ್ಕ ವಯಸ್ಸಿನಲ್ಲಿ ಮುಂದೆ ಮಾತು ಬರ್ತಾ ಇಲ್ಲ ಸೂಪರ್ ಸ್ಕ್ರಿಪ್ಟ್ ಅಮ್ಮ 🙏🏻

  • @mallikarjunarupa4033
    @mallikarjunarupa4033 ปีที่แล้ว +10

    ಮನುಷ್ಯನ ಜೀವನದಲ್ಲಿ ಯಾರಿಗೂ ಇಂತಹ ಕಷ್ಟ ಕೊಡಬೇಡಪ್ಪ ದೇವರೇ ಗುರು ರಾಘವೇಂದ್ರಾಯ

  • @n.sophia660
    @n.sophia660 ปีที่แล้ว +4

    😢😢😢😢 now i loved vansh roll this is how the act should be given to her not like big lady God bless you team
    i watch from canada

  • @madhurichougule7729
    @madhurichougule7729 หลายเดือนก่อน

    Vavshika dear what an acting really u r a gifted child God bless you

  • @gayathrims4019
    @gayathrims4019 ปีที่แล้ว +11

    Good episode. Good and emotional.

  • @praveenbanneppanavar3799
    @praveenbanneppanavar3799 ปีที่แล้ว +3

    ನಮಗೂ ಕೂಡ ಕಣ್ಣೀರು barakattavu 🙏🙏😭😭👍👍

  • @user-fw7vv9qc1q
    @user-fw7vv9qc1q 6 หลายเดือนก่อน +2

    ❤️‍🔥❤️‍🔥❤️‍🔥❤️‍🔥🙏
    ನಮ್ಮ ಸುತ್ತ ಮುತ್ತಲಿನ ಅಕ್ಕ ಪಕ್ಕದ ಮನೆಯಲ್ಲಿ ಇಂತಹ ಕಷ್ಟ ಇರುತ್ತೇ😢
    ನಾವುಗಳು ನಮ್ಮ ಕೈಲಾದ ಸಹಾಯ ಮಾಡಬೇಕು ..🙏 ಎಷ್ಟೋ ಜನರು ಊರು ಬಿಟ್ಟು ಬಂದು. ಅಪಾರ್ಟ್‌ಮೆಂಟ್ ಕಟ್ಟುವ ಕೆಲಸದಲ್ಲಿರುತ್ತಾರೆ .ಅವರ ಮಕ್ಕಳು ರಸ್ತೆಯಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ .ಮೈ ತುಂಬ ಬಟ್ಟೆ ಇಲ್ಲದೆ ಆಟ ಆಡುತ್ತಿರುತ್ತಾರೆ ಅಂತವರು ನಮ್ಮ ಕಣ್ಣ ಮುಂದೆ ಸಿಕ್ಕಾಗ ನಮ್ಮ ಕೈಯಿಂದ ಆಗುವ ಸಹಾಯ ಮಾಡಬೇಕು😢🙏

  • @user-tp2wp8pe6w
    @user-tp2wp8pe6w 6 หลายเดือนก่อน +1

    ಅಪ್ಪ ನೊಡಕಾಯಿಲ್ಲ 😢😢😢
    ಸೂಪರ್ ಶಿವು ಅಣ್ಣ🙏🙏🙏🙏🙏

  • @sahilrajekhan3961
    @sahilrajekhan3961 ปีที่แล้ว +5

    Super vamshika🥺🥺😔♥️♥️♥️♥️😔

  • @dharmadharma595
    @dharmadharma595 5 หลายเดือนก่อน +1

    Hi,🙏🏻🙏🏻🙏🏻🙏🏻🙏🏻🙏🏻💐💐💐👍

  • @vanithak4625
    @vanithak4625 ปีที่แล้ว +2

    ❤❤❤ ಸೂಪರ್ ಮಾಗಳೆ ನಿನ ಆಕ್ಟಿಂಗ್ ಅತೂ ಅಥು ಸಾಕಿ ಐತು .

  • @Prakashckb
    @Prakashckb ปีที่แล้ว +7

    ನಾನು ಕಣ್ಣು ನೀರು ಹಾಕಿಕೊಂಡು ನೋಡಿದೇ

  • @keregoudagouda3761
    @keregoudagouda3761 ปีที่แล้ว +6

    ಶಿವು 🔥🔥

  • @Vijayalakshmi-sh9pw
    @Vijayalakshmi-sh9pw ปีที่แล้ว +1

    Nijvaglu nan kannali need bantu God bless this little Angel

  • @prakashchekkera6635
    @prakashchekkera6635 ปีที่แล้ว +7

    I am 60 plus, I know the attachment is very sacred, no wealth can be compromised for it. I started to weep, my dear Shivu, Manasa, Vanshika, Rohit, Chillar, Ananya, nice message to the humanity. God bless you all. 💯❤🙏

  • @simhadris296
    @simhadris296 ปีที่แล้ว +3

    Sorrema mom ❤️ I miss you mom

  • @MYSORERAJ999
    @MYSORERAJ999 6 หลายเดือนก่อน

    Super scrift

  • @hanamanthamsanur4343
    @hanamanthamsanur4343 ปีที่แล้ว +7

    ಬಂಗಾರದ ಪಂಜರ ರಾಜಕುಮಾರ್ movie ದು ಇದು ನನ್ನ fvt film ❤️🥰😍

  • @tarasrinivasgowda
    @tarasrinivasgowda 3 หลายเดือนก่อน

    Amma

  • @rafiqjamadar5843
    @rafiqjamadar5843 ปีที่แล้ว +2

    Very super ವಂಸಿಕ ಮೇಡಂ

  • @shivanayak8205
    @shivanayak8205 ปีที่แล้ว +2

    Super guru ji Maharaj

  • @renukaramachandra8646
    @renukaramachandra8646 ปีที่แล้ว +2

    ನೋಡಿದ ನಮಗೂ ಸಹ ನಮಗೆ ಗೊತ್ತಿಲ್ಲದಂತೆ ಕಣ್ಣಲ್ಲಿ ನೀರು ಹರಿಯು ತ್ತಿದೆ ಇದನ್ನು ಮಾಡಿದ ತಂಡಕ್ಕೆ ಧನ್ಯವಾದಗಳು

  • @user-uf4yy1sj7l
    @user-uf4yy1sj7l ปีที่แล้ว +7

    Super acting 🥰🥰🥰

  • @rajushankarhunachale7548
    @rajushankarhunachale7548 ปีที่แล้ว +2

    Iove you amma

  • @shadrakdayasagar8183
    @shadrakdayasagar8183 ปีที่แล้ว +2

    Super 😭😭😭😭😭😭😭

  • @nsgeetha5381
    @nsgeetha5381 ปีที่แล้ว +4

    Everyone have acted very well, shivu, Mansa, and muddu vanshi

  • @kavyabudni7512
    @kavyabudni7512 ปีที่แล้ว +2

    Super acting love you amma

  • @b.leelavathib7152
    @b.leelavathib7152 3 หลายเดือนก่อน

    Super👍

  • @shaheenbegumshaheenbegum1609
    @shaheenbegumshaheenbegum1609 ปีที่แล้ว +1

    God bless you all teams

  • @user-og2rn8vr8z
    @user-og2rn8vr8z ปีที่แล้ว +1

    Super

  • @sunitaharogoppa-yu4ii
    @sunitaharogoppa-yu4ii ปีที่แล้ว +1

    Super vanvsik

  • @user-bo6jn8xd6v
    @user-bo6jn8xd6v 7 หลายเดือนก่อน +1

    ಶಿವು ಅಣ್ಣ ಮನಸಾ ಹ್ಯಾಟ್ಸಾಪ್ ಎಲ್ಲರ ಕಣ್ಣನ್ನು ಒದ್ದೆ ಮಾಡಿಸಿದೀರಿ ಸೂಪರ್ ಸೂಪರ್ 👍

  • @bhumanagundyouth
    @bhumanagundyouth ปีที่แล้ว +2

    Super ❤️ ಕಣ್ಣು ಅಲಿ ನೀರು ಬರುತ ಇತು

  • @rohitangadi
    @rohitangadi ปีที่แล้ว +1

    🙏🙏🙏🙏🙏🙏🙏🙏🙏🙏🙏🙏

  • @karthiksharath9977
    @karthiksharath9977 5 หลายเดือนก่อน

    ನಾನು ತಾಯಿಯ ಪ್ರೀತಿ ಇಂದ ವಂಚಿತ ನಾಗಿ ಹೋದೇ ನನ್ನ ಮದುವೆಯ ನಂತರ.. ನಾನು ನನ್ನ ಹೆಂಡತಿ ಬೇರೆ ವಾಸವಾಗಿದ್ದೇವೆ,, ಸಣ್ಣ ಪುಟ್ಟ ಮನಸ್ ತಾಪಗಳು,, ಆಲದ ಮರದಂತೆ ಬೇರೂರ ಬಾರದೆಂದು ಅಷ್ಟೇ... ಆಕೆ ನನ್ನ ನಂಬಿ ಬಂದವಳು, ಒಬ್ಬರು ನನ್ನ ನಂಬಿ ಇರುವವರು ಹೇಗೋ ತಾಯಿಗೆ ಸನಿಹ ವಾಗಿಯೇ ಇದ್ದೇನೆ... ಅದೇ ಸಮಾಧಾನ

  • @srinivasasrinivasa.v1667
    @srinivasasrinivasa.v1667 2 หลายเดือนก่อน

    🙏🙏🙏🙏🙏 God bless you putti

  • @kumarhoogar..s..309
    @kumarhoogar..s..309 4 หลายเดือนก่อน

    ನಾನು ಇದೆ ತರಹದ ಒಳ್ಳೆ ಕಥೆಗಳನ್ನು ಬರೆಯುತ್ತೇನೆ.. ತಂದೆ ತಾಯಿ ಮಕ್ಕಳ ನಡುವೆ... ಬರುವಂತ ಕಷ್ಟ ಸುಖಗಳ ಕಥೆಗಳನ್ನು...
    ಖಂಡಿತ ನನ್ನ ಕಥೆಗಳಿಂದ ಜನರಿಗೆ ತುಂಬಾ ಒಂದು ಒಳ್ಳೆ ಮೆಸೇಜ್ ಸಿಗುತ್ತೆ.. ಅದರಲ್ಲಿ

  • @sabreentaj3677
    @sabreentaj3677 ปีที่แล้ว +2

    O God I faced like this worst part in my life😭😭😭😭😭😭😭😭 miss u papa

  • @----591
    @----591 ปีที่แล้ว +8

    Vanshika very talented kid ✨✨✨✨✨😍😍😍😍😍😍😘😘😘😘😘😘

  • @HanumanthH-b9h
    @HanumanthH-b9h 2 หลายเดือนก่อน

    🙏🏾

  • @KELITILI
    @KELITILI ปีที่แล้ว +2

    Super super acting👌👌👌👌👌👏👏👏👏👏

  • @meghamegana2692
    @meghamegana2692 ปีที่แล้ว +1

    Shivu manas acting super

  • @ashwinishirshad6933
    @ashwinishirshad6933 ปีที่แล้ว +3

    Super👌

  • @veereshrathaaveereshrathaa1209
    @veereshrathaaveereshrathaa1209 7 หลายเดือนก่อน

    My happiness is my doughter teju...❤

  • @rameshbasappa7743
    @rameshbasappa7743 ปีที่แล้ว +2

    ಸೂಪರ್ ಆಕ್ಟಿಂಗ್ 💞💞

  • @SangucmCM
    @SangucmCM ปีที่แล้ว +1

    Super❤❤❤❤❤❤❤❤

  • @Thash__Ashra__
    @Thash__Ashra__ ปีที่แล้ว +1

    Lovely

  • @yogeshgm-rc4wf
    @yogeshgm-rc4wf 7 หลายเดือนก่อน

    ❤❤❤❤❤

  • @surabhisirsi1581
    @surabhisirsi1581 ปีที่แล้ว +1

    Superb🙌

  • @scorpiojustice1368
    @scorpiojustice1368 6 หลายเดือนก่อน

    😢😢😢😢😢❤🎉Vanshika Shivappa Manasa super

  • @santhoshkarbari1995
    @santhoshkarbari1995 11 หลายเดือนก่อน

    Thumbaaaa Andre sikapapateeeeeeeeee belitiya putta🎉🎉🎉 Best of luck for your future 🎉🎉🎉,

  • @manjunathaskiccha255
    @manjunathaskiccha255 4 หลายเดือนก่อน

    ಗಿಚ್ಚ್ ಗಿಲಿ ಗಿಲಿ ಗೇ ಗಿಚ್ಚ್ ಗಿಲಿ ಗಿಲಿ ನೇ ಸಾಟಿ

  • @shashikalamatur7785
    @shashikalamatur7785 ปีที่แล้ว +1

    Super 🥺🥺🥺🥺

  • @siddarajuynsiddu7334
    @siddarajuynsiddu7334 ปีที่แล้ว

    World biggest wonderful appa amma

  • @SharanKm-bt3zb
    @SharanKm-bt3zb 5 หลายเดือนก่อน

    ಸೂಪರ್ ಅಣ್ಣ ನನ್ನ ಕಣ್ಣಗ ನೀರು ಬಂತು 😢😢❤❤

  • @rashukanasucreativity5888
    @rashukanasucreativity5888 5 หลายเดือนก่อน

  • @vihanaraj3707
    @vihanaraj3707 6 หลายเดือนก่อน

    😢😢😢😢what a what a acting no no really really speech less😢😢😂😂❤

  • @sannathimmaiahv206
    @sannathimmaiahv206 ปีที่แล้ว +1

    ಅದ್ಭುತವಾದ ನಟನೆ ಸೂಪರ್ ಡೂಪರ್

  • @user-fq7tx4up2l
    @user-fq7tx4up2l ปีที่แล้ว

    Ee episode na esht sala nodidru ashtu barinu kooda kannalli neeru tarisuvantaha thayi magala sentiment adbhuthavagi torisida nimagellarigu anantha dhanyavadagalu...

  • @rajushankarhunachale7548
    @rajushankarhunachale7548 ปีที่แล้ว +1

    ತಂದೆ ತಾಯಿ ಚೆನ್ನಾಗಿ ಇಢು ದೆವರೆ

  • @praveenkumarc5506
    @praveenkumarc5506 ปีที่แล้ว +2

    ಸೂಪರ್❤️❤️❤️🌼👌💛💐🌸🌺

  • @sinchanabadiger1767
    @sinchanabadiger1767 5 หลายเดือนก่อน

    Manasa acting super🎉🎉❤

  • @venursv6995
    @venursv6995 ปีที่แล้ว +1

    Excellent 😌

  • @anandas7238
    @anandas7238 ปีที่แล้ว +2

    ❤️❤️❤️❤️❤️🔥🔥🔥🙏🙏🙏🙏🙏

  • @shrikantpatil61
    @shrikantpatil61 7 หลายเดือนก่อน

    Acting is next level...... &
    There is no need of DNA test for Vamshika anand.

  • @rakshithacharya6228
    @rakshithacharya6228 ปีที่แล้ว +8

    Vamshika awesome acting❤❤❤

  • @Thash__Ashra__
    @Thash__Ashra__ ปีที่แล้ว

    Great vamshika

  • @basu.fakirannavar-lz8ws
    @basu.fakirannavar-lz8ws ปีที่แล้ว +5

    ಏನ್ ಕಥೆಅಮ್ಮ ವಂಸಿಕ ತುಂಬಾ ಚನ್ನಾಗಿದೆ.

  • @anilnk6131
    @anilnk6131 4 หลายเดือนก่อน

    so very sad

  • @hanamantrayapatil
    @hanamantrayapatil ปีที่แล้ว +3

    👌♥️♥️👍

  • @VinayakVinnu-xw5vj
    @VinayakVinnu-xw5vj 4 หลายเดือนก่อน +1

    😪😪😥😢

  • @abdulshameer3265
    @abdulshameer3265 7 หลายเดือนก่อน

    😭😭😭😭

  • @mmohammad8817
    @mmohammad8817 8 หลายเดือนก่อน

    Yakro alstira 😭yapppa jana monde kothkond nodta ne alta idini 💔

  • @pratheekklpratheekkl1500
    @pratheekklpratheekkl1500 ปีที่แล้ว

    Jai savadatti yellamma

  • @shivajilamani4409
    @shivajilamani4409 หลายเดือนก่อน

    😢😢😢😢😢😭😭😭😭😭

  • @ranjithranju597
    @ranjithranju597 9 หลายเดือนก่อน

    😮k..

  • @kp.jnanadeevigechannel8965
    @kp.jnanadeevigechannel8965 ปีที่แล้ว +4

    Script 👌

  • @natarakshasagmail.
    @natarakshasagmail. ปีที่แล้ว +2

    ಅದ್ಭುವಾಗಿದೆ 🙏🙏🙏

  • @sunilkumarshankargouda9090
    @sunilkumarshankargouda9090 ปีที่แล้ว +1

    Super super 👌👌🌹

  • @MailareppaMarachakkanavar
    @MailareppaMarachakkanavar ปีที่แล้ว +1

    💕💕

  • @SuniSunil-jp9sj
    @SuniSunil-jp9sj หลายเดือนก่อน

    Suni😢

  • @Shashank10621
    @Shashank10621 7 หลายเดือนก่อน

    Super apap ❤❤

  • @BheemaBheema-qw6pj
    @BheemaBheema-qw6pj 4 หลายเดือนก่อน

    😢😢😢

  • @hamedkatipalla3050
    @hamedkatipalla3050 ปีที่แล้ว +1

    Lovely acting nodta edre kanali neru barute.

  • @user-rb2ox2lm1v
    @user-rb2ox2lm1v 7 หลายเดือนก่อน

    Nanagu yallanu kotta aa devaru nag onda mareta bit ta papi devaru makklane kodalila. Yen edda upayoga nive helli

  • @anandnaik365
    @anandnaik365 9 หลายเดือนก่อน

    ಇದು zee ಡ್ರಾಮಾ ಜೂನಿಯರ್ ಕಾಪಿ 👌👌

  • @MallammaDodamani-pg6rz
    @MallammaDodamani-pg6rz ปีที่แล้ว

    Super 🙏🙏🙏🙏🙏

  • @anantpatilpatil3339
    @anantpatilpatil3339 ปีที่แล้ว

    Love you vanshika

  • @Halegeri-rh6jd
    @Halegeri-rh6jd 6 หลายเดือนก่อน

    ♥️♥️ಅಮ್ಮ

  • @siddubiradar3957
    @siddubiradar3957 ปีที่แล้ว

    Super shiv Anna 🙏🏼🙏🏼🙏🏼😔

  • @manjulak260
    @manjulak260 ปีที่แล้ว

    Shivu super