ಮನ ಕಲಕುವಂತೆ ನಟನೆ ಮಾಡಿ ಕಣ್ಣಲ್ಲಿ ಕಣ್ಣೀರು ಬರುವಂತೆ ನಟನೆ ಮಾಡಲು ಅದು ninninda ಮಾತ್ರ ಸಾಧ್ಯ ನಯನ ಅಕ್ಕ,,,, really love you so much nayana akka, ಹೃದಯದ ಬಾಗಿಲು ತಟ್ಟಿ ಬಿಟ್ಟೆ 😥😥😥🙏
ನಿಜವಾಗಿಯೂ ಕಣ್ಣಿನಲ್ಲಿ ನೀರು ಬಂತು ತಂದೆ ತಾಯಿ ನೆನೆದು.....hatsup to team... ದಯವಿಟ್ಟು ಯಾರೇ ಇದ್ದರು ದಯವಿಟ್ಟು ಕೀಳಾಗಿ ಕಾಣಬೇಡ...ಅವರ ಆಶೀರ್ವಾದ ಇದ್ದರೆ ನೀವೇ ಕುಬೇರ.... ಬಡವರಾದರೂ ಅವರಲ್ಲಿ ಪ್ರೀತಿ ವಿಶ್ವಾಸದಿಂದ ನೋಡಿ ❤❤❤❤❤
Hats off to whole team and special salute to Nayana madam you are amazing actually Im speechless after watching this video Amma always Amma only no one not replace her place love you Amma,🙏🙏
ಎಷ್ಟು ಅಳಸ್ತೀರಿ ರೀ ನೀವು? ನಿಜವಾಗಲೂ ನನ್ನ ತಂದೆ ತಾಯಿ ನೆನಪಾಗಿ ಹೃದಯ ಹಿಂಡಿದಂಗಾಯ್ತು 😭😭😭😭😭😭ಸೂಪರ್ ನಯನಾ ಅವರೇ ಎಲ್ಲರೂ ಪಾತ್ರಕ್ಕೆ ಜೀವಾ ತುಂಬಿ ಬಿಟ್ರಿ ಅದ್ಭುತ ಅತ್ಯದ್ಭುತ 👌👌👌👌👌🙏🙏🙏🙏❤❤❤😍😍😍
Seriously avattin day Nam appa ammana jothe tumba jagala adedde e episode nodidmele modlu hogi appa Amma kalige beddu kshame kelidini😭😭I love my parents ❤️❤️
ಸರ್ ನಾನು ತುಂಬಾ ಕಾಮಿಡಿ ಪ್ರಿಯ ನನ್ನ ಕಣ್ಣಂಚಲಿ ನೀರು ಬಂತು ತುಂಬಾ ಸುಂದರವಾದ ಅರ್ಥಗರ್ಭತವಾದ ಅಭಿನಯ ಮತ್ತು ಈ ಸುಂದರವಾದ ಕಥೆಯೇನು ಮಾಡಿದ ನಿಮಗೆ ನನ್ನ ಕೋಟಿ ಕೋಟಿ ನಮನ ದಯವಿಟ್ಟು ನೀನು ದೂರವಾಣಿ ಸಂಕೇಯನು ಕೊಡಿ ಹೃದಯ ಮುಟ್ಟುವ ಅಭಿನಯ ಎಲ್ಲಾ ಪಾತ್ರದಾರಿಗಳು ತುಂಬು ಹೃದಯದಿಂದ ಅಭಿನಯಿಸಿದ್ದಾರೆ
ನನಿಗಂತೂ ಕಣ್ಣಲ್ಲಿ ಈಗ್ಲೂ ನೀರ್ ಸೊರೊಗ್ತಾನೆ ಇ, ond performance ಅನ್ನು ನೋಡಿ... ನಯನಕ್ಕ, u rock and remaining both guys performance also, looking awesome. 👌👌🔥🙏🙏
ಸುಪರ್ episode ಇದು ಒಳ್ಳೆಯ ಸಂದೆಶ ಕೊಟ್ಟಿದ್ದಿರಾ ಧನ್ಯವಾದಗಳು
ತಂದೆ ತಾಯಿ ಗಳೆ ನಮ್ಮ ನಿಜವಾದ ದೇವರು ಯಲರೆು ಕೈ ಕೂಟರೆ ಜೀವನದಲ್ಲಿ ಅವರು ಮಾತ್ರ ಕೈ ಕೂಡಲ 🙏🙏🙏🙏 ನನ್ನ ದೇವರುಗಳನ್ನು 🙏🙏🙏🙏🙏
ಎಲ್ಲರು ಸೂಪರ್ ಆಕ್ಟಿಂಗ್ ವಿಶೇಷವಾಗಿ ನಯನ ಸೂಪರ್
ತುಂಬಾ ಕಣ್ಣೀರ್ ಬಂತು,,,,,love you so much ನಯನ,,, ನಿಮ್ಮ ನಟನೆ,ಗೆ ಮತ್ತು ,, ನಿಮ್ಮ ವಾಯ್ಸ್, ಗೆ
🙏🙏🙏🙏🙏🙏🙏
Great nayana🙏
Junior Umashree madam😍👍
tv
p el tx quick a cgi yuh
of t cc
hop o.
Great.realy great.god is not at temple. Ammaappa is a evergreen god bro. Sathishkumsr. Devarayanadurga.
ತಾಯಿಯೇ ದೇವರು ❤🙏🙏🙏
🙏🙏🙏
Nayana ❤️❤️.. she is next umashree for our kannada film industry
I miss my father
100% sure
Super concept ,and excellent. I'm really excited
Yali bro avrge chance a kodtila 😕
ತಾಯಿ ಪಾತ್ರ ತುಂಬಾ ತುಂಬಾ ಚನ್ನಾಗಿ ಮಾಡಿದ್ದಾರೆ ನಯನ್ ಮೇಡಂ
😭😭😭😭😭🙏🏻🙏🏻🙏🏻🙏🏻🙏🏻
ನಿಜವಾದ ದೇವರೆಂದರೆ ಅದು ತಾಯಿ
ಮನ ಕಲಕುವಂತೆ ನಟನೆ ಮಾಡಿ ಕಣ್ಣಲ್ಲಿ ಕಣ್ಣೀರು ಬರುವಂತೆ ನಟನೆ ಮಾಡಲು ಅದು ninninda ಮಾತ್ರ ಸಾಧ್ಯ ನಯನ ಅಕ್ಕ,,,, really love you so much nayana akka, ಹೃದಯದ ಬಾಗಿಲು ತಟ್ಟಿ ಬಿಟ್ಟೆ 😥😥😥🙏
ಅದ್ಭುತ ಪ್ರದರ್ಶನ ನಮಸ್ಕಾರ.
Heart melted act..awsm acting Nayana ,anish nd Manu🎊👏👏
ನಯನ ಒಳ್ಳೆ ಫ್ಯೂಚರ್ ede nimge keep this continue stay god bless u..mdm.😊
😭😭😭😭😭😭😭😭😭 Excellent performance Nayana,Anish and Manu👏👏👏👏👏👏👏👏👏👏👏👏
National award winning performance by Nayana ,,🙏🙏🙏
13:41
ಸೂಪರ್🙏🙏🙏
ಅದ್ಬುತ ನಟನೆ ಉತ್ತಮ ಕಥೆ ಒಂದೊಳ್ಳೆ ತಂಡ 🙏🙏🙏🙏❤❤ ಅಮ್ಮ........... 🙏🙏🙏🙏🙏
🙏🙏 Mother is our real God
I love you amma nima shoge nanadindu namanagalu 🙏 tumba chanagi madidira all the best 👍
ನಯನಾ ಅವರು ಎರಡನೇ ಉಮಾಶ್ರೀ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.... ❤️❤️
Avakash kotre
ತುಂಬಾ ಕಣ್ಣೀರು ಬಂತು next level mother role nayan exelent❤️
ಅದ್ಬುತ ನಟನೆ.. ನಯನ ಅವರ ನಟನೆ ಬಗ್ಗೆ ಎಷ್ಟು ಹೇಳಿದರು ಸಾಲದು.. ಜೂನಿಯರ್ ಉಮಾಶ್ರೀ
Nan lifenalli yav film yv tv program nodidr kanniru barlilla first time E performance nodi kannir Bantu. Superb 🔥
ನಾನು ಯಾವುದೇ ಸ್ಕಿಟ್ ನೋಡಿ ಅತ್ತವನಲ್ಲ ಆದ್ರೆ ಈ ಸ್ಕಿಟ್ ಮಾತ್ರ ನನ್ನ ಕಣ್ಣಲ್ಲಿ ನೀರು ತರಿಸಿತು. ತುಂಬಾ emotional touch ಇದೆ. Love u all.
Junior Umashree Nayana 💯🔥🙏
ತಾಯಿಯ ಪ್ರೀತಿ ದೊಡ್ಡದು. ಅದು ವರ್ಣಿಸಲು ಆಗುವುದಿಲ್ಲ................................ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
❤️🙏🙏🙏
inhioutta us Liz0_y
ನಿಜವಾಗಿಯೂ ಕಣ್ಣಿನಲ್ಲಿ ನೀರು ಬಂತು ತಂದೆ ತಾಯಿ ನೆನೆದು.....hatsup to team... ದಯವಿಟ್ಟು ಯಾರೇ ಇದ್ದರು ದಯವಿಟ್ಟು ಕೀಳಾಗಿ ಕಾಣಬೇಡ...ಅವರ ಆಶೀರ್ವಾದ ಇದ್ದರೆ ನೀವೇ ಕುಬೇರ.... ಬಡವರಾದರೂ ಅವರಲ್ಲಿ ಪ್ರೀತಿ ವಿಶ್ವಾಸದಿಂದ ನೋಡಿ ❤❤❤❤❤
ನಯನಾ ವಾವ್ ವಾವ್ ವಾವ್ ಹೆಲಾ ಕಲಾವಿದರು ಸೂಪರ್ ಆಕ್ಟಿಂಗ್
I love you amma❤️❤️😘💋💋💋💋💋
I love you akka❤️❤️❤️❤️❤️❤️❤️❤️❤️❤️😘💋💋💋💋💋
Akkanu ammane alva.ಅಕ್ಕ & ಅಮ್ಮ ನನ್ ಪ್ರಾಣ❤️❤️❤️ 😘💋💋💋💋💋💋💋💋
Hats off to whole team and special salute to Nayana madam you are amazing actually Im speechless after watching this video
Amma always Amma only no one not replace her place love you Amma,🙏🙏
Super nayana
Wow ಏನ್ performance ಗುರು... ಎಂತವರಿಗು ಕಣ್ಣಂಚಲ್ಲಿ ನೀರು ತರಿಸುವ ಅಭಿನಯ.. ಸಮಾಜಕ್ಕೆ ಉತ್ತಮ ಸಂದೇಷ....
ಎಷ್ಟು ಅಳಸ್ತೀರಿ ರೀ ನೀವು?
ನಿಜವಾಗಲೂ ನನ್ನ ತಂದೆ ತಾಯಿ ನೆನಪಾಗಿ ಹೃದಯ ಹಿಂಡಿದಂಗಾಯ್ತು 😭😭😭😭😭😭ಸೂಪರ್ ನಯನಾ ಅವರೇ ಎಲ್ಲರೂ ಪಾತ್ರಕ್ಕೆ ಜೀವಾ ತುಂಬಿ ಬಿಟ್ರಿ ಅದ್ಭುತ ಅತ್ಯದ್ಭುತ 👌👌👌👌👌🙏🙏🙏🙏❤❤❤😍😍😍
Seriously avattin day Nam appa ammana jothe tumba jagala adedde e episode nodidmele modlu hogi appa Amma kalige beddu kshame kelidini😭😭I love my parents ❤️❤️
ಸೂಪರ್ ನಯನಾ ಮೇಡಂ ಆಕ್ಟಿಂಗ್ ❤Iove you ಮೇಡಂ... 🥰
Nayan your acting fantastic.... both of you wonderful your acting
Anish... Nayana... Manu... 🔥🙏
They are not comedians,they are legends💥 take a bow to this act man
Supar NayaNa akka 😭😭😭😭😭😭🙏🙏
Nayana super actor
ಇದು ಕಾಮಿಡಿ ತರ ಇಲ್ಲ ಒಂದು ಫ್ಯಾಮಿಲಿ ಕಷ್ಟದ ಸ್ಪಷ್ಟ ಚಿತ್ರ, ಉತ್ತಮ ಸಂದೇಶ
3 ನಟರು ಕೂಡ ಅದ್ಬುತವಾಗಿ ಅಭಿನಯಸಿದ್ದಾರೆ. ಸಿನಿಮಾದ ನಿಜವಾದ ನಾಯಕರು ಇವರು. ಇವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು
Devere ean acting re nimdu adhbhutha kanri really amazing ...🙏🏻🙏🏻🙏🏻😓😓😓 kanneru banthu...ನಿಜ್ವಾಗ್ಲೂ olle msg nimm moor janddu olle performance..
What a performance sir... I really cried parents are eternel in every sons...💙💙💙
ನಯನ ಮೇಡಮ್ ನಿಮ್ಮ ಅಭಿನಯ ಅಧ್ಭುತ 🙏🙏🙏🙏🙏
Mastu asm bro 🥰😍😘❤️✨💫🥰❤️ love so machu my mom mom is very super
Speech less acting both of 3 members good mgs for society, evattu sartkaga aitu comedy gang madidakku nim channel.
Amazing script 🙏🙏 Tayi patra wonderful nayana 👏
😭😭😭😭😭😭😭😭😭😭😭😭
Super 😭😭😭😭❤️❤️❤️❤️ lov u ಅಮ್ಮ ❤️😘
very nice acting sister...... edu acting adru preset nadita erodu ege.... illi shreemantha badava annodakkitna yaru tande tayige gowrava preethi, kalaji madtharo avru nijavaglu badava aagidru shreemantha agthare...... makkalilla antha varsha gattale harike katti tanna jeevanu lekkisade janma kodtale adre makkalige thande thayine bhara agogtare............. olle mes love u
Full emotional video 😭😭😭😭😭😭😭😭😭😭😭 God bless you, all teamge Thankyou🙏🙏🙏
There is no words to say about their acting totally mind blowing performance , Avva 🙏❤️
Was literally in tears while watching this video. Such a wonderful performance.
ಸರ್ ನಾನು ತುಂಬಾ ಕಾಮಿಡಿ ಪ್ರಿಯ ನನ್ನ ಕಣ್ಣಂಚಲಿ ನೀರು ಬಂತು ತುಂಬಾ ಸುಂದರವಾದ ಅರ್ಥಗರ್ಭತವಾದ ಅಭಿನಯ ಮತ್ತು ಈ ಸುಂದರವಾದ ಕಥೆಯೇನು ಮಾಡಿದ ನಿಮಗೆ ನನ್ನ ಕೋಟಿ ಕೋಟಿ ನಮನ ದಯವಿಟ್ಟು ನೀನು ದೂರವಾಣಿ ಸಂಕೇಯನು ಕೊಡಿ ಹೃದಯ ಮುಟ್ಟುವ ಅಭಿನಯ ಎಲ್ಲಾ ಪಾತ್ರದಾರಿಗಳು ತುಂಬು ಹೃದಯದಿಂದ ಅಭಿನಯಿಸಿದ್ದಾರೆ
Hert teachings episode 😭😭😭🙏 nayana and Manu supper 1❤💕
Very felling this is very nice this gives the value of parents love u appa amma
ಅದ್ಬುತ ಶಕ್ತಿ ಅಮ್ಮ
ಆಹಾ...ಅದ್ಭುತ ಈ ನಿಮ್ಮ ನಟನೆಗೆ ಕೋಟಿ ಕೋಟಿ ನಮನಗಳು..
ಎಷ್ಟೇ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನ್ನುವ ❤❤ತಾಯಿ ಪ್ರೀತಿ ತಾಯಿ ಪ್ರೀತಿಗಿಂತ ದೊಡ್ಡದು ಯಾವುದು ಇಲ್ಲ 🙏🏻🙏🏻 ಅದ್ಭುತವಾದ ಆಲ್ಟಿಂಗ್ 🙏🏻🙏🏻
Wow,what a great.......👌🏻👌🏻👏👏🌹🌹
ತುಂಬಾ ಅದ್ಭುತ ನಟನೆ ಮಾಡಿದ್ದೀರಾ ತಾಯಿ ಮಗನ ನಟನೆ ನೋಡಿ ಕರುಳು ಕಿತ್ತಿ ಬರುತ್ತೆ 😭😭😭😭😭😭😭😭😭😭🙏🙏🙏🙏🙏👍🏻👍🏻👍🏻👍🏻👍🏻👍🏻👍🏻👍🏻👍🏻💐💐🙏💐💐💐💐💐
ಎಂತಹ ಮನಮುಟ್ಟುವ ನಟನೆ..ಪ್ರತಿಯೊಬ್ಬರು ಪಾತ್ರದಲ್ಲಿ ಜೀವಿಸಿದ್ದೀರಿ...ನಯನ ಅದ್ಭುತ ಕಲಾವಿದೆ.
Super super still situation concept. All children to one of the best lesson. Thank you all actors.
ನಿಜಕ್ಕೂ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಯನ ಮೇಡಂ ನಿಮ್ಮ ಮನೋಜ್ಞ ಅಭಿನಯ ಮನಸ್ಸಿಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು ಶುಭವಾಗಲಿ ನಿಮ್ಮ ಮುಂದಿನ ಭವಿಷ್ಯಕ್ಕೆ 🙏💐
ಸೂಪರ್ ಕಣ್ಣೀರು ಬರದು ಗ್ಯಾರೆಂಟಿ 🙏🏼🙏🏼🙏🏼🙏🏼
ಅದ್ಭುತವಾದ ಮತ್ತು ಸತ್ಯವಾದ ಸಂದೇಶ.. 🙏🏻🙏🏻
ಪದಗಳೇ ಸಾಲದು ಈ ಅಭಿನಯವನ್ನು ವರ್ಣಿಸಲು ಅದ್ಭುತ ಐ love u ಅಮ್ಮ
Super episode valle message kottidira Danyavadagalu
There is no words to say abt their performance 🙏🙏 ...such a amazing and heart touching video... ❤❤
Super acting nayana madam 🥰
Nayana madam nimma e ondu acting Esto janaranna mukapreritrannagi madide you are great acting madam God bless you
ತುಂಬಾ ಒಳ್ಳೆಯ ಸಂದೇಶ ಕೂಟ್ಟಿದಕ್ಕೆ ಧನ್ಯವಾದಗಳು ಯಾರು ಆ ರೀತಿ ನೂಡಬೇಡಿ ತಂದೆ ತಾಯಿ ಗೆ love you
ತುಂಬಾ ಚೆನ್ನಾಗಿದೆ ನಿಮ್ಮ ಅಭಿಯವಂತು, 🔥👌👌👌👌👌👌👌👌👌👌👌👌👌
ನಮ್ಮ ಕಲಾವಿದರಿಗೆ ಸಾಟಿ ಯಾರು ಇಲ್ಲ 🙏🏻🙏🏻🙏🏻🙏🏻🙏🏻🙏🏻🙏🏻ತುಂಬಾ ಅರ್ಥ ಇದೆ
Super acting🙏🏻👌👌👌👌👌👌 love you mom dad❤👌😍
Try to keep judges' comments also with the same video. I really love all characters acting.
Hats off to this act 🙏🙏🙏 nijwaglu kannugalu vadde aytu nayana avara acting adbuta madodare Kannada da junior umashree Amma Andre tappagalaradu 🙏🙏🙏🙏
I love avv 😭😭😭😭 ತುಂಬಾ ಚೆನ್ನಾಗಿದೆ 👌👌👌😭😭😭😭😭❤️❤️
👍👍👍🙏🙏🙏 SUPERB🙏🙏🙏 👍👍👍
ನನಿಗಂತೂ ಕಣ್ಣಲ್ಲಿ ಈಗ್ಲೂ ನೀರ್ ಸೊರೊಗ್ತಾನೆ ಇ, ond performance ಅನ್ನು ನೋಡಿ... ನಯನಕ್ಕ, u rock and remaining both guys performance also, looking awesome. 👌👌🔥🙏🙏
ತಾಗಿಯೇ ದೇವರು 🙏🙏ಅಮ್ಮ ಅಪ್ಪ ಅಂದ್ರೆ ದೇವರು ಆ ಎರಡು ದೇವರನ್ನ ಯಾರು ಕೀಳಾಗಿ ನೋಡಬೇಡಿ ❤️❤️❤️
Excellent outstanding mind-blowing marvelous performance nayana
Super 👌 olle Sandesh kottiddkke
ಅದ್ಬುತವಾದ ದೃಶ್ಯ ತಾಯಿ ಪ್ರೀತಿ
ಈ ಅದ್ಭುತವಾದ ನಟನೆ ವೀಕ್ಷಿಸಿದ ಮನುಷ್ಯತ್ವ ಇರುವ ಮಾನವರಿಗೆ ಕಣ್ಣಂಚಲ್ಲಿ ಕಣ್ಣೀರು ಬಾರದೆ ಇರುವುದೇನೆಯಾ?..... 😭
Nayana act fantastic mind blowing🤯
Its not only performance Really fact of society....Mind blowing performance....Amma...😭😭😭
Yentha olle sandesha..bahala uttama kalavidaru 🙏🙏🙏🙏
Nayana nim acting nodi kannalli niru bantu and nim acting nodi umashre avaru nenapige bartare tq 😊❤️
ನಯನ ಮೇಡಂ ತುಂಬಾ ಚೆನ್ನಾಗಿದೆ. ನಿಮ್ಮ ಆಕ್ಟಿಂಗ್ ನಿಮ್ಮ ಹೆಸರು ಈ ದೇಶಕ್ಕೆ ಪ್ರಸಿದ್ಧವಾಗಲಿ
Super
Namma kannadigaru excellent acting
adbhuta ಕಲಾವಿದರು. kallinanta manasigu natuvanta msg.
living acting ❤️🙏🏼.
Father and mother are real God's on earth respect them 🙏🏼❤️❤️❤️❤️😢
ನಯನ ನಿಮ್ಮ ಅಭಿನಯಕ್ಕೆ ತುಂಬುಹೃದಯದ ಧನ್ಯವಾದಗಳು,ನೀವು ನಿಜಕ್ಕೂ ಅಭಿನಯ ಶಾರದೆ,
Nayanavre tnankyou so much three month aadmele nodide nimma powerful acting nodi bikki bikki atte all the best god blees you
ತುಂಬಾ ಕಣೀರು ಬಂತು 🙏ಐ ಲವ್ ಯು ಅಮ್ಮ 🙏
ನಟನೆ ಅತ್ಯದ್ಬುತ ಮನ ಕಲಕುವ ದೃಶ್ಯ 😂😂❤❤❤😂
ಒಳ್ಳೆ ಕಾಣೆಕ್ಸೆಪ್ಟ್ 👍👍👍
ನಯನಾ, ಅನೀಶ್, ಮನು ಸೂಪರ್ all the best 👌👌👌🙏🙏🙏
Thumba ne alu banthu nimma natanege hatsapp🙏🙏
ತುಂಬಾ ಒಳ್ಳೆಯ ಮತ್ತು ಅದ್ಬುತ ಅಭಿನಯ ನಯನಾ ಮೇಡಂ , ಉಮಾಶ್ರೀ ಅವರನ್ನೇ ನೋಡಿದ ಹಾಗೆ ಅನ್ನಿಸಿತ್ತು.....
ತುಂಬಾ ತುಂಬಾ ಕಣ್ಣೀರು ಬಂತು love u so much all ನಯನ good ವೈಶ್ sister well 🙏👍🙏🌹
Super kandraya ithara skit samajakke bekide..... And outstanding performance frm each one🙏🙏🙏🙏
Nanyana medam nimge sari sati yaru illa...medam...tumba novu ayitu nim performance nodi...hand's of u medam...😭😭😞😞😞but👏👏👏👏👏👏👏❤️❤️❤️❤️❤️
👌👌🙏🙏ತಂದೆ ಮತ್ತು ತಾಯಿ ನಿಜವಾದ ದೇವರು. ಅವರನ್ನು ಎಂದಿಗೂ ನೋಯಿಸಬೇಡಿ. ಎಲ್ಲರ ಪಾತ್ರ, ಅಭಿನಯ 👌👌👏👏😭😭