ಅಜಿತ್ ಸರ್ ನಿಮ್ ಜ್ಞಾನಕ್ಕೆ ಮತ್ತು ನಿಮ್ಮ ವಿಮರ್ಶೆ ಗೆ ನನ್ನದೊಂದು ಸಲಾಂ 🇮🇳🇮🇳🇮🇳🇮🇳💐💐140ಕೋಟಿ ಜನರ ಅಶ್ರಿವಾದ ನಿಮ್ಮ ಮೇಲೆ ಸದಾ ಇರುತ್ತೆ... ಜೈ ಹಿಂದ್.. ಜೈ ಭಾರತ್.. ಜೈ ಭೀಮ್ 😘🇮🇳🇮🇳
Sir frst nim patience ge hats off sir. Video nodo namge avn en helta iddane gotakta illa. Adre nivu live agi intavarna tadkoltirala. Your really great sir
Who is founder of ಮಾನವ ಧರ್ಮ Who is founder of human body Who is founder of nature Who is founder of water ಇದಕ್ಕೆ ಯಾವುದಕ್ಕು ಹುಟ್ಟು ಹಾಕಿದವರು ಗೊತ್ತಿಲ್ಲಾ ಅಂದ ಮಾತ್ರಕ್ಕೆ ..ಇವು ಇಲ್ಲಾ ಅಂತಾನ ..ಅಜಿತ್ ಸರ್ ನಿಮ್ knowledge ಗೆ big salute 🙌🙌👏👏👏
ವಯಸ್ಸು ಆಯ್ತು ಇನ್ನೂ ಬುದ್ದಿ ಬರ್ಲಿಲ್ಲ. ಸಮಾಜದಲ್ಲಿ ಬೇಕಾಗಿರೋ ಒಳ್ಳೆ ಒಳ್ಳೆ ಪುಸ್ತಕ ತಗೊಂಡು ಓದಿ ಜ್ಞಾನ ಹೆಚ್ಚು ಮಾಡಿ ಕೊಳ್ಳಿ ಅದು ಬಿಟ್ಟು ಯಾರೋ ಮಾತಾಡಿದ್ದು ಬಾಯಿ ಮಾತನ್ನ ತಗೊಂಡು ಬಂದು ಹೇಳಿ. ನಮ್ ಬಾಯಿ ಇಂದ ಯಾಕ್ ಬೈಸ್ಕೊತಿರ
Wovv sariyada pada sir thumba kushiyaythu jaaana kivudu antha enondu pada ede uthara kodo yogyathe elde veddaga enu helidiri kelisalilla antha helodu lofergalu
Who is the founder of Sanatana Dharma 🕉️ Actually its The only Eternal Dharama which has no start nor the end And thats why it is the Truth one 🇮🇳🙏🕉️🙏🇮🇳
@@noahpattar78 did u see big bang by yourself ? And yes everything has to end But end is just new beginning in dharama It's a basic concept of Sanatan Dharma
@@GoldenCat-g3n I am not a scientist but know how science works. Sanatan Dharma has nothing to do with the big bang and the precise rate of expansion and contraction (inflation theory), which in turn allowed carbon-based life to exist. The universe has a beginning but there is no end and this universe keeps expanding. Our solar system would collapse one day but not the universe. So there is no second beginning.
Rama is one sacred personality. Assumed to be super human. So is the memory and remembrance. While shiva is considers God and for that matter, he is worshipped as divine. It makes no difference Rama or shiva, whoever is worshipped…
They call God as Shiva when God is in his formless, unmanifested,inactive, pure divine state but they call the same God as Vishnu, Krishna, Rama when God is with qualities, form, active and purpose
ನನ್ನ ಹೆಸರು ವಿನಯ್ , ನನ್ನ ತಂದೆ ಶಿವಮೂರ್ತಿ , ಅವರ ತಂದೆ ಮಲ್ಲಪ್ಪ , ಅವ್ರ ತಂದೆ ಮುದ್ದಪ್ಪ , ಅವ್ರ ತಂದೆ ಮುತ್ತಪ್ಪ ... ಅದರ ಹಿಂದಿನ ಸಂತತಿ ಯಾರಿಗೂ ಗೊತ್ತಿಲ್ಲ. ಇಲ್ಲಿ ನಾನು ಹೇಳಿರೋದು 5 ತಲೆಮಾರು , ಅದ್ರ ಹಿಂದಿನ ತಲೆಮಾರಿನ ಬಗ್ಗೆ ಗೊತ್ತಿಲ್ಲದವರು , ಹಿಂದೂ ಧರ್ಮದ ಬಗ್ಗೆ ಮಾತಾಡ್ತಾ ಇರೋದು ಎಷ್ಟು ಸರಿ . ಹಿಂದೂ ಧರ್ಮದ ಬಗ್ಗೆ ಈ ತರಾ ಮಾತಾಡಿದರೆ ನಿಮಗೆ ಏನು ಆಗೋಲ್ಲ , ಇದೇ ತರಹದ commets ಬೇರೆ ಬೇರೆ ಧರ್ಮದ ಹೇಳಿ , next second ಅಲ್ಲಿ ಸರ್ ತನ್ ಸೇ ಜೂದ 😂😂😂
ನಮ್ಮ ದೇಣಿಗೆಯ ಹಣದಿಂದಲೇ ರಾಮ ಮಂದಿರವನ್ನು ಕಟ್ಟುವುದು....... ನಮ್ಮ ಇಷ್ಟ ನೀವು ಯಾರಿ ನಮಗೆ ಹೇಳಿವುದಕ್ಕೆ ಮಿಸ್ಟರ್. ಬಾಗವಾನ್ ಯಾರು ನಿನ್ನ ಅಪ್ಪನ ಹಣದ ಹಂಗಿನಲ್ಲಿ ದೇಶ ಬದುಕುವುದಿಲ್ವೇ ನಮ್ಮ ತೆರಿಗೆಯ ಹಣದಿಂದಲೇ ನಿನಗೆ ಸಂಬಳ ಕೊಡುವುದು.... ಹರಿಹರರಿಗೆ ಭೇದಭಾವಗಳು ಇಲ್ಲ ಆದ್ರೆ ನಿನ್ನ ಕಂತ್ರಿ ನಾಯಿಗಳು ದೇವರನ್ನು ಕೂಡ ಹಂಚುವುದಕ್ಕೆ ಹೋದ್ರಿಲ್ಲ ನಿನ್ನ ಹೆತ್ತವಳು ಈ ಸಮಯದಲ್ಲಿ ಬದುಕಿ ಇದ್ರೆ ನಿನ್ನ ಊಟಕ್ಕೆ ವಿಷ ಆಗಿ ಅವಳು ಕೂಡ ವಿಷವನ್ನು ಕುಡಿದು ಸಾಯಬಹುದು..... ಎಂಥಹ ಪಾಪಿಗೆ ಜನ್ಮ ಕೊಟ್ಟಳು ಶಾಪಗ್ರಸ್ತ ಹೆತ್ತವರಿಗೆ ನಿನ್ನಂಥ ಕುನ್ನಿ ಹುಟ್ಟಿದೆ ಮೂರು ಕಾಸಿನವನಿಗೆ ಸಾವು ಕೂಡ ಬರುವುದಿಲ್ವೇ ಎಂತ ಎಂತಹ ಪುಣ್ಯಾತ್ಮರಿಗೆ ಸಾವು ಬರುತ್ತದೆ ಆದ್ರೆ ನಿನಗೆ ಸಾವು ಕೂಡ ಬರುವುದಿಲ್ಲ ನೋಡು......
ದೇವರಿಗೂ ಮಾನವರಿಗೂ ವ್ಯತ್ಯಾಸವೇ ಇಲ್ಲ ಎಲ್ಲರೂ ಒಂದೇ ಅಲ್ಲವೇ ದೇವರನ್ನು ಎರಡು ವಿಧ ಅಲ್ಲಿಯೂ ನೀವು ಜಾತಿ ಹುಡುಕುದ್ರೆ ಆಮೇಲೆ ಗಂಡು ದೇವರು ಹೆಣ್ಣು ದೇವರು ಮಾನವರಿಗೂ ಮನುಷ್ಯರಿಗೂ ಒಂದೇ ಬಹಳ ಚೆನ್ನಾಗಿದೆ ವ್ಯಾಖ್ಯಾನ
Ajith sir, after watching this episode am really astonished to see people like Bhagwan and their mindset.. The reason he gave for building Ram mandir is really out of this world .. Am wondering which planet is he from.. 🤣
ನಿಜಾ ಶಿವನೇ ಸೃಷ್ಟಿ ಅವನೇ ಎಲ್ಲಾ ಜಗತ್ತಿಗೇ ಇನ್ನೂ ಅರ್ಥ ಆಗಲಿಲ್ಲ ಯಾವುದೇ ಜಾತಿ ಮತ ಧರ್ಮ ಭಾಷೆ ಸಂಸ್ಕೃತಿಯ ವೈವಿಧ್ಯ ಎಲ್ಲವನ್ನೂ ಮೀರಿದ ದೇವರು ಒಬ್ಬನೇ ಶೋಮ್ಯಾನ್ ಇಂದ ಪ್ರಪಂಚ ಮಾನವೀಯ ಮೌಲ್ಯಗಳನ್ನು ಹೊಂದಿರುವ ದೇವರು ಶಿವನಿಗಿಂತಾ ದೊಡ್ಡ ವರು ಇಲ್ಲ ಅವನೇ ಆದಿ ಅವನೇ ಅಂತ್ಯ
My professor in medical school said in our class: “keep your mouth shut and let people assume that you’re a fool instead of opening your mouth and confirming it”.
ಅಲ್ಲಾ ಸ್ವಾಮಿ ಧರ್ಮ ಅಂದರೆ ಪ್ರಪಂಚದಲ್ಲಿ ಯಾವ ದೇಶದಲ್ಲಿ ಆದರೂ ನಾವು ಯೂನಿಜಾತರು 😊 ಧರ್ಮವನ್ನು ನೀವು ನೀವೇ ಮಾಡಿದ್ದು ಯಾವ ದೇಶದಲ್ಲಾದರೂ ಹೊಟ್ಟೆಯನ್ನು ತಿಂದಿದ್ದು ಕೆಳಗೆ ಬಂದೇ ಬರುತ್ತದೆ ಹಾಗೆ ಅದೂ ಕೂಡ ರಕ್ತ ಮಾಂಸ ಮಚ್ಚೆಯ ನಿಮ್ಮನ್ನು ಬದುಕಿಸುತ್ತದೆ ಆದರೆ ಧರ್ಮ ಅಂದರೆ ಏನು ನಾವು ಕಪ್ಪು ಕಲ್ಲನ್ನು ಪೂಜೆಯನ್ನು ಮಾಡುತ್ತೇವೆ ಆದರೆ ಬೇರೆಯವರು ಕಪ್ಪು ಬಟ್ಟೆಯನ್ನು ಮೈತುಂಬಾ ಮುಚ್ಚಿಕೊಳ್ಳುತ್ತಾರೆ ಯಾಕೆಂದರೆ ಬ್ಲಾಕ್ ಬಾಡಿ ಅಬ್ಸರ್ವ್ಸ್ ಮೋರ್ ಎನರ್ಜಿ ಅಂತ ನಾವು ಓದಿದ್ದೇವೆ ಕೆಲವರು ಸತ್ತಾಗ ತಮಾಟೆ ನಾಗರೆಯನ್ನು ಪಟಾಕಿಗಳನ್ನು ಸಿಡಿಸುತ್ತಾರೆ ಆದರೆ ಕೆಲವರು ಸತ್ತಾಗ ಮೌನದಿಂದ ಸಾಗಿಸುತ್ತಾರೆ ಇವೆಲ್ಲಾ ನಮ್ಮ ನಮ್ಮಲ್ಲೇ ಇರುವಾಗ ಧರ್ಮ ಅಂದರೇನು ಅಂತ ಕೇಳುತ್ತಿದ್ದೀರಿ ಹಿಂದೂ ಧರ್ಮದ ಪ್ರಕಾರ ಮತ್ಸ್ಯ ಕೊರಮ ವರಾಹ ನರಸಿಂಹ ಪರಶುರಾಮ ಕೋದಂಡರಾಮ ಕೃಷ್ಣ ಬುದ್ಧ ಕಲ್ಕಿ ಅವರವರ ಕರ್ಮವನ್ನು ಅವರೇ ಅನುಭವಿಸಬೇಕು ದೇವರಾಗಿ ಮನುಷ್ಯರಾಗಿ ಹುಟ್ಟಿದ್ದರೂ ಕಷ್ಟಗಳನ್ನು ಅನುಭವಿಸಿದ್ದಾರೆ ಧರ್ಮ ಎಂದರೆ ದ ಇಂದ ಧಾತ್ರಿ ಅಂದರೆ ನಮ್ಮ ಭೂಮಿ ತಾಯಿ ಮಾ ಎಂದರೆ ಮನುಷ್ಯ ನಾವೆಲ್ಲರೂ ಕೂಡಿ ಬಾಳೋಣ ಸರ್ವೇ ಜನಾಃ ಸುಖಿನೋ ಭವಂತು ಸನ್ಮಂಗಳಿ ಭವಂತು ಸರ್ವೇ ಪಶು ಪಕ್ಷಿ ಚಂತೋನಾಂ ಸುಖಿನೋ ಭವಂತು ಸನ್ ಮಂಗಳಾಣಿ ಭವಂತು ಅಂತ ನಮ್ಮ ಧರ್ಮ ಹೇಳುತ್ತದೆ
ಪ್ರಶ್ನೆಗೆ ಉತ್ತರ ಕೊಡುವ ಬದಲು, ಪ್ರಶ್ನೆಗೇ ಪ್ರಶ್ನೆ ಕೇಳಿದರೆ ಹೇಗೆ? ಹಿಂದೂ ಧರ್ಮದ ಸಂಸ್ಥಾಪಕ ಯಾರು ಅನ್ನುವ ಪ್ರಶ್ನೆಗೆ ಕಡೆಗೂ ಉತ್ತರ ಸಿಗಲಿಲ್ಲ. ಪ್ರಶ್ನೆ ಕೇಳಿದವರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಯಿತು. ಟಿವಿ ನಿರೂಪಣೆ ಮಾಡುವವರು ಪೂರ್ವಾಗ್ರಹ ಪೀಡಿತರಾಗಬಾರದು
Haj bhavana kattoke siddu ji budget nalli 500 crore announce madidaga hospital nenapagolla. public contribution nalli Rama mandira kattidre cross questions...what a dual standard
ಒಂದೇ ವೇದಿಕೆಯಲ್ಲಿ ಎರಡು ಜನ ಭಗವಾನ್ ತೋರಿಸಿಕೊಟ್ಟ ಅಜಿತ್ ಸರ್ ಗೆ ಧನ್ಯವಾದ😂😂
😂😂😂😂😂😂award winning comment.🎉
ಕರೆಕ್ಟ್ ಹೇಳಿದ್ರಿ
@@NannaBharatha28 😁🙏
@@meerasawanthmeera5549 😁🙏
😂super.
ಅಜಿತ್ ಸರ್ ನಿಮ್ ಜ್ಞಾನಕ್ಕೆ ಮತ್ತು ನಿಮ್ಮ ವಿಮರ್ಶೆ ಗೆ ನನ್ನದೊಂದು ಸಲಾಂ 🇮🇳🇮🇳🇮🇳🇮🇳💐💐140ಕೋಟಿ ಜನರ ಅಶ್ರಿವಾದ ನಿಮ್ಮ ಮೇಲೆ ಸದಾ ಇರುತ್ತೆ... ಜೈ ಹಿಂದ್.. ಜೈ ಭಾರತ್.. ಜೈ ಭೀಮ್ 😘🇮🇳🇮🇳
ಅಜಿತ್ ಜ್ಞಾನಿ ಆಗಿದ್ರೆ ಹಿಂದೂ ಧರ್ಮದ ಸ್ಥಾಪಕನ ಹೆಸರು ಕೇಳುವಾಗ ಪ್ರಶ್ನೆ ದಿಕ್ಕು ತಪ್ಪಿಸುತಿರಲಿಲ್ಲ
ಒಬ್ಬರಿಗಿಂಥ ಹಲವರು ಲೇಸು ಅನ್ನುವುದೇ ಪ್ರಜಾಪ್ರಭುತ್ವ ಅತಿ ಪುರಾತನ ನೂರಾರು ಹಿಂದೂಗಳು ಸಹ ಹಿಂದೂಧರ್ಮದ ಸ್ಥಾಪಕರು.
ಹಿಂದೂ ಧರ್ಮದ ಅಸಂಖ್ಯಾತ ದೇವರುಗಳು,ಅತಿ ಪುರಾತನ ಲಕ್ಷಾಂತರ ಹಿಂದೂಗಳು ಹಿಂದೂ ಧರ್ಮದ ಸ್ಥಾಪಕರು
Big salute for Ajith sirs knowledge 👏 🙌
ಹಿಂದೂಗಳಾಗಿ ಹಿಂದೂ ಧರ್ಮವನ್ನೇ ಟೀಕಿಸುವವರಿಗೆ ಧಿಕ್ಕಾರ.
ದೇವಸ್ಥಾನದಿಂದ ಬರುವ ಹಣ ಸರ್ಕಾರಕ್ಕೆ ಬೇಕು ಆದರೆ ಸರ್ಕಾರದ ಹಣ ದೇವಸ್ಥಾನಕ್ಕೆ ಬೇಡ!!! ಯಾವ ನ್ಯಾಯ ಇದು?
Business madona nav kuda ond temple katti en anthira sir
ಸರ್ಕಾರದ ಹಣ ಪರೋಕ್ಷವಾಗಿ ಜನರಿಗೇ ಹೋಗ್ಬೇಕು
ದೇವಸ್ಥಾನಕ್ಕೆ ಜನರಿಂದಾನೆ ಬರೋದು ಹಣ ದೇವರಿಂದ ಅಲ್ಲ
ದೇವರಿಂದ ಬರೋದು ಆಗಿದ್ದಾರೆ ಆ ಹಣಕ್ಕೆ ಬೇಲೇನೆ ಇರ್ಥ ಇರ್ಲಿಲ್ಲ🤣 - ಪ್ರಬುದ್ಧತೆ
ಜತ್ಯಚುತ್ಯರ ನ್ಯಾಯ !
@@arunkumarkp4614neevgalu aarisi kalsiro sarkara business allade innen madtidare?
ಒಬ್ಬನಾದರು ನೀವು ಆರಿಸಿ ಕಳುಹಿಸುವ mla ಮತ್ತು Mp ಗಳಿಗೆ ಈ ಪ್ರಶ್ನೆ ಕೇಳಿ ನೋಡಿ ಏನಾಗುತ್ತೆ
ಭಗವಾನ್ ಅಂಥ ವ್ಯಕ್ತಿಗಳು ಜಾತಿಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಅವರ ಭಾವನೆಗೆಳನ್ನು ಅವರೇ ಇಟ್ಟುಕೊಳ್ಳುವುದು ಒಳ್ಳೆಯದು
ಮಾಧ್ಯಮದವರು ಇಂಥ ಫಟಿಂಗರನ್ನು ಕರೆಸಿ ಅವರಿಗೆ ಮಹತ್ವ ಸಿಗುವಂತೆ ಮಾಡುತ್ತಾರೇಕೆ.
Ajit bhai hats off to your patience. Now I'm understanding why India is a tolerant country 😀
ಭಗವಾನ್ ಭುದ್ದಿ ಮಟ್ಟ್ಟ
ಭಗವಾನ್ ನ ತರ್ಕ ನೇಣು ಹಾಕಿಕೊಂಡ
Patience is the fundamental principle of any RELIGION for that matter....
@@sravi4895 not every religion. don't be naive. read about religions and then decide please.
Jai Ajit ana
ಜಾಣ ಮರೆವು ಇದಕ್ಕೆಲ್ಲ ಮೋದಿ ಒಂದೇ ಔಷದೀ, ಮತ್ತೊಮ್ಮೆ ಮೋದಿ ಜೈ ಜೈ ಮೋದಿ ಹರಹರ ಮೋದಿ ,ಅಜೆತ ಸರ್ ಗೂ ಒಂದು ಜೈ ,ಜೈ ಹಿಂದೂರಾಷ್ಟ್ರ
ಹುಚ್ಚ್ರಿಗೂ ವೇದಿಕೆ ನೀಡುವ ನಿಮ್ಮ ವಾಹಿನಿ ಧನ್ಯ
Nope media are proving bhagvan is really huccha😂
😂😅
ಹುಚ್ಚರಿಗೆ ವೇದಿಕೆ ಕೊಟ್ಟಿರೋದಲ್ಲ. ವೇದಿಕೆ ಮೇಲೆ ಕೂತು ನಿಂತು ಮಾತಾಡೋರು ಎಷ್ಟು ಹುಚ್ಚರು ಇದಾರೆ ಅಂತ ತೋರಿಸಿ ಕೊಡ್ತಿರೋ ವೇದಿಕೆ 🤣🤣🤣
😂😂👍👏👏
It's necessary for people believing them
Sir frst nim patience ge hats off sir. Video nodo namge avn en helta iddane gotakta illa. Adre nivu live agi intavarna tadkoltirala. Your really great sir
ಹಿಂದೂ, ಧರ್ಮ ಹೇಗೆ ಹುಟ್ಟಿತು ಅಂತ ಓದ್ಕೊಂಡು ಬಂದು ಪ್ರಶ್ನೆ ಕೇಳಿ ಅನ್ನಿ!
Hindu word given by a Persian writer in the Muslim ruling... So Hindu word came during Muslims rule...
what is mean by Hindu
@@Katana_X_Gamerz ninge word gu philosophy origin gu vyatyasa gotilvallo
@@ex-muslim--zakirnalayak4703 Keep your phylosophy with you
@@Katana_X_Gamerz Comedy 😂 and you have documented it in your biography
ಅಜಿತ್ ರವರೆ ನಿಮ್ಮ ವಾಕ್ಯಾಂತ ಕೊಟ್ಟ ಪ್ರಹಾರ(ಪಂಚ್)ಕ್ಕೆ ಇಬ್ಬರೂ ಢಮಾರ್ ಇದೇ ರೀತಿ ನಿಮ್ಮ ವಾಹಿನಿಯಲ್ಲಿ ಉತ್ತಮ ಕಾರ್ಯಕ್ರಮಗಳು ಪ್ರಸಾರವಾಗುತ್ತಿರಲೆಂದು ಬಯಸುತ್ತೇನೆ 🙏💐
Who is founder of ಮಾನವ ಧರ್ಮ
Who is founder of human body
Who is founder of nature
Who is founder of water
ಇದಕ್ಕೆ ಯಾವುದಕ್ಕು ಹುಟ್ಟು ಹಾಕಿದವರು ಗೊತ್ತಿಲ್ಲಾ ಅಂದ ಮಾತ್ರಕ್ಕೆ ..ಇವು ಇಲ್ಲಾ ಅಂತಾನ ..ಅಜಿತ್ ಸರ್ ನಿಮ್ knowledge ಗೆ big salute 🙌🙌👏👏👏
Manava Dharma bere Hindu Dharma bere,
Mosaralli kallu huduktiyallo manga
@Siddharthchari instead of reading bullshitt Bhagavathgitha, everyone shoul read Constitution. Or Alteast follow what Ambedkar said.
Allahu Akbar
ಇರುವುದಾದರೆ ತಿಳಿಸಿ. ದಿಕ್ಕು ತಪ್ಪಿಸಬೇಡಿ
Hanumakkanawar super aagi maathanaadiddare dhanyawaada
ವಯಸ್ಸು ಆಯ್ತು ಇನ್ನೂ ಬುದ್ದಿ ಬರ್ಲಿಲ್ಲ. ಸಮಾಜದಲ್ಲಿ ಬೇಕಾಗಿರೋ ಒಳ್ಳೆ ಒಳ್ಳೆ ಪುಸ್ತಕ ತಗೊಂಡು ಓದಿ ಜ್ಞಾನ ಹೆಚ್ಚು ಮಾಡಿ ಕೊಳ್ಳಿ ಅದು ಬಿಟ್ಟು ಯಾರೋ ಮಾತಾಡಿದ್ದು ಬಾಯಿ ಮಾತನ್ನ ತಗೊಂಡು ಬಂದು ಹೇಳಿ. ನಮ್ ಬಾಯಿ ಇಂದ ಯಾಕ್ ಬೈಸ್ಕೊತಿರ
Right he is actually a fool
avanu vayassidaaga SURATI, CHAKORI odidda. Vayasaaytalla eega adyatma bagge echarike bandide aadre surati gnaana innoo hogilla
Allappa neenu obba modi baktha highly qualification ondiruva bhagvan avarige buddi illantha yeluthiyalla nanagenu thale gile kettideyo ?? 😂
Super sir
ಅಜಿತ್ ಸರ್ ಕೇಳೋ ಪ್ರಶ್ನೆ ಗೆ ಒಂದೇ ಉತ್ತರ ಗೊತ್ತಿಲ್ಲ ಗೊತ್ತಿಲ್ಲ
ಧರ್ಮ ಅಂದ್ರೆ ಏನು ಅನ್ನೋ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ ಕೊನೆಗೂ
Dharma andre yenu antha ning gottha
ಪ್ರತಿಯೊಬ್ಬ ಮನುಷ್ಯನು ನಿಷ್ಠಾವಂತ ನಾಗಿ ಮಾಡಬೇಕಾದ ಕರ್ತವ್ಯವೇ ಧರ್ಮ
@@knightrider8700 Yavudu sathyavo ade dharma....
@@basavarajkudaki2163 muchkond crct ag helang idre helu, Yawudu Sathyavo ade Dharma Yawudo Nambikeyo ade Dharma yawudo Belako ade dharma antha pungad bittu
Avayyana prashnege answer kotra?? Prasnege pransene uttara,,,, wow
Well said sensible man right question to ajit 👍👍
ನಮ್ಮ ದೇಶದಲ್ಲಿ ಮಚೀದಿ ಕರ್ಚು ಯಾಕೆ ಅದ್ದರಿಂದ ಜನಗಳ ಹೊಟ್ಟೆ ತುಂಬಾತ😢😢
Adannu neevu kelbarddu secular neevu kelbekaddu hindugalanna mathra elde efre nimma thale thegithare muslimru
7
😂😂😂😂😂😂😂
ಮೂರ್ತಿ ಪೂಜೆಯನ್ನು ವಿರೋಧಿಸೂವವರು ಇದಕ್ಕೆ ಸೂಕ್ತ ಉತ್ತರವನ್ನು ಕೊಡಲಿ
ಸೆಲ್ಕೆಟೀವ್ ಅಮ್ನೆಷಿಯಾ ಬಹಳ ಅದ್ಭುತ ಪದ ನೀವು ತುಂಬಾ ಬುದ್ಧಿವಂತರು ನನಗೆ ತುಂಬ ತುಂಬ ಖುಷಿ ಆಯ್ತು
ಸೆಲೆಕ್ಷವೆ ಆ ಮನೆಸ್ಟಿಯ ಭಾಗವಾನ್ ಸರ್ ಗೆ ಹೇಳುದ್ರಲಪ್ಪ ಅಜಿತ್ ಆಗದ್ರೆ ಆ ವಯಸ್ಸದ ತಾತ ಕೇಳಿದ್ ಪ್ರಶ್ನೆಗೆ ans ಯಾಕಿಲ್ಲ ನಿಮಗೆ
Wovv sariyada pada sir thumba kushiyaythu jaaana kivudu antha enondu pada ede uthara kodo yogyathe elde veddaga enu helidiri kelisalilla antha helodu lofergalu
It is selective amnesia. Very APPROPRIATE word
The HINDU religion can axcept these types of discussions and it is super!
ಹುಚ್ಚ ನನ್ ಮಗ ಮುಖ ನೋಡ್ರೋ ತಿಕ ತರ ಇದೆ ಹಿಂದೂ ಧರ್ಮದ ಬಗ್ಗೆ ಮಾತಾಡ್ತಾನೆ 😂😂
🤣🤣
ಅವ ಯಾರೋ ಕಳಿಸಿಕೊಟ್ಟಿರುವ ಗಂಜಿ ನಾಯಿ ಅಷ್ಟೆ
ಕೊನೆಗೆ ಬಗಣಿ ಗೂಟ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ರಿ ಅಜಿತ್ ಸರ್... 😂
ಮಹತಾಡೋಕೆ ಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಹತಾಡತಿದ್ದಾನೆ 😂 ಹುಚ್ಚ😢
ಏಏ ನೀನು ಹುಚ್ಚ ಸರೀ ಹೇಳಿದ್ದಾರೆ ..ರಾಮ ಮಂದಿರ ಕ್ಕೆ ಸಾವಿರಾರು ಕೋಟಿ ಹಣ ಕರ್ಚು ಮಾಡಿದ್ದು ಯಾವ ಪುರುಶಾರ್ಥಕೆ
😂😂😂😂😂
Amavasye Dina hucchu nayi kadidange adtiddane
Yes, anumakka is huccha
@@mohammadfaisalp.a5813ನಿನ್ ಅಪ್ಪ ಇರ್ಬೇಕು 😂😂😂
I appreciate a viewers thought ❤
ಪ್ರಶ್ನೆ ಕೇಳೋರಿಗೆ ಅವಕಾಶ ಕೊಡಿ
ಇಂತಹ ಎಡಬಿಡಂಗಿ ಗಳಿಗಲ್ಲ
Thamma ee hindhu viroodhi gala hena varalu 4 jena sighudilla maretheya u r anantha moorthi suresh hublikar bhoothaya intha vichara ee berke thirke yaryarigho huttida thippe holasu thindhu kobbida handhi galu ivarannu sikka sikka kade ughdhu odisi jaihindu darmako
Superb word saying bro
Superb Thinking
Who is the founder of Sanatana Dharma 🕉️
Actually its The only Eternal Dharama which has no start nor the end
And thats why it is the Truth one
🇮🇳🙏🕉️🙏🇮🇳
There is nothing eternal. Even the Big Bang had a starting point, even time and space.
@@noahpattar78 did u see big bang by yourself ?
And yes everything has to end
But end is just new beginning in dharama
It's a basic concept of Sanatan Dharma
@@dwarkanathca8452 what ?
@@GoldenCat-g3n I am not a scientist but know how science works. Sanatan Dharma has nothing to do with the big bang and the precise rate of expansion and contraction (inflation theory), which in turn allowed carbon-based life to exist. The universe has a beginning but there is no end and this universe keeps expanding. Our solar system would collapse one day but not the universe. So there is no second beginning.
Lord Vishnu
Rama is one sacred personality. Assumed to be super human. So is the memory and remembrance. While shiva is considers God and for that matter, he is worshipped as divine. It makes no difference Rama or shiva, whoever is worshipped…
They call God as Shiva when God is in his formless, unmanifested,inactive, pure divine state but they call the same God as Vishnu, Krishna, Rama when God is with qualities, form, active and purpose
ನನ್ನ ಹೆಸರು ವಿನಯ್ , ನನ್ನ ತಂದೆ ಶಿವಮೂರ್ತಿ , ಅವರ ತಂದೆ ಮಲ್ಲಪ್ಪ , ಅವ್ರ ತಂದೆ ಮುದ್ದಪ್ಪ , ಅವ್ರ ತಂದೆ ಮುತ್ತಪ್ಪ ... ಅದರ ಹಿಂದಿನ ಸಂತತಿ ಯಾರಿಗೂ ಗೊತ್ತಿಲ್ಲ. ಇಲ್ಲಿ ನಾನು ಹೇಳಿರೋದು 5 ತಲೆಮಾರು , ಅದ್ರ ಹಿಂದಿನ ತಲೆಮಾರಿನ ಬಗ್ಗೆ ಗೊತ್ತಿಲ್ಲದವರು , ಹಿಂದೂ ಧರ್ಮದ ಬಗ್ಗೆ ಮಾತಾಡ್ತಾ ಇರೋದು ಎಷ್ಟು ಸರಿ . ಹಿಂದೂ ಧರ್ಮದ ಬಗ್ಗೆ ಈ ತರಾ ಮಾತಾಡಿದರೆ ನಿಮಗೆ ಏನು ಆಗೋಲ್ಲ , ಇದೇ ತರಹದ commets ಬೇರೆ ಬೇರೆ ಧರ್ಮದ ಹೇಳಿ , next second ಅಲ್ಲಿ ಸರ್ ತನ್ ಸೇ ಜೂದ 😂😂😂
😂😂
ಬೇರೆ ಧರ್ಮದ ಬಗ್ಗೆ ಮಾತಾಡಿದರೆ ಭಗವಾನನನ್ನು ಭಗವಂತನೇ ಕಾಪಾಡಬೇಕು
ಧರ್ಮ/ Religion, ದೇವರು / ದೇವತೆ ಯಾರು ಎಂದು ಗೊತ್ತಿಲ್ಲದವರು ಇಂತಹ ಮಾತುಕತೆಗೆ ಯಾಕೆ ಬರುತ್ತಾರೆ.?!! ಇವರನ್ನು ಕರೆಯುವುದೇ ತಪ್ಪು ಪ್ರಿಯರೇ.?!!
Ajit sir nailed it by saying selective amnesia😂😂😂
❤❤❤❤❤❤ 0:16 0:18
ಒಟ್ಟಾರೆಯಾಗಿ ಹಿಂದೂಧರ್ಮದ ,ಸನಾತನಧರ್ಮ ನಿಂದನೆ ಮಾಡಿದರೆ ಬಹಳ ತಿಳುವಳಿಕೆ ಇದ್ದವ ಅಂತ ಭಾವಿಸಿರಬೇಕು
😜😂
Ks Baghwan soly maga
🎉🎉🎉jai Hind sar bhagvaa
ಇವನಿಗೂ ತಲೆ ಮೇಲೆ ಮೊಳೆ ಒಡೆದು ಔಷಧಿ ತುಂಬಾ ಕಾಲ ಹತ್ತಿರ ಬಂದಿದೆ
🤣😂
I think he is preaching his new faith. Convert aagi hogira beku.
😂😂😂
ಶಿವನ ದೇವಸ್ಥಾನ ಕಟ್ಟಿದ್ರು ಇದೆ ಪ್ರಶ್ನೆ ಕೇಳ್ತಿದ್ದ ಈ ಭಗ್♨️ವಾನ್
ಅಜಿತ್ ಅವರೇ ಇಂತವರ ಬಗ್ಗೆ ಸಮಾಜಕ್ಕೆ ತಿಳಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.
Ajith sir you are not only sampadaka but you are expert in tharka, hatsup to you sir
ಮುಂಡೆವನ್ನ ಒದ್ದು ಹೊರ ಹಾಕಿ ಎಲ್ಲರಿಗೂ ಕ್ಷೇಮ
Mooda
I don’t know your name sir but you are telling truth with good examples
Thank you
02:30 Who told Hindu is a religion, One great saint called Swami Vivekanada said Hindu is a way of life..
Best Anchor🙏
Ajith last point beautiful 😂😂😂😂
ಅಜಿತ್ ಸರ್ ಗೆ ತಕ್ಕಂತೆ ಇದಾರೆ ಇವ್ರು & ಇವರ ಪ್ರಶ್ನೆ 👌👌👌👌 ಸರ್ 🙏
ಇವನಕ್ಕನ್ ಯಲ್ಲರನ್ನ ದಾರಿ ತಪ್ಪಿಸುವ ಪ್ರಶ್ನೆ ಇವಂದು.
ಅಜಿತ್ ಹನುಮಕ್ಕನವರ್ ❤❤❤
Ajith Sir.. 👌🏻👌🏻🔥🔥🔥 ಎರಡೂ ಭಗವಾನರಿಗೆ ಮುಟ್ಟಿ ನೋಡಿಕೊಳ್ಳೋ ಹಾಗೇ ಹೇಳಿದ್ರಿ 😂😂😂😂😂
Ajit sir your last sentence is ultimate of this video
ನಮ್ಮ ದೇಣಿಗೆಯ ಹಣದಿಂದಲೇ ರಾಮ ಮಂದಿರವನ್ನು ಕಟ್ಟುವುದು.......
ನಮ್ಮ ಇಷ್ಟ ನೀವು ಯಾರಿ ನಮಗೆ ಹೇಳಿವುದಕ್ಕೆ ಮಿಸ್ಟರ್. ಬಾಗವಾನ್ ಯಾರು ನಿನ್ನ ಅಪ್ಪನ ಹಣದ ಹಂಗಿನಲ್ಲಿ ದೇಶ ಬದುಕುವುದಿಲ್ವೇ ನಮ್ಮ ತೆರಿಗೆಯ ಹಣದಿಂದಲೇ ನಿನಗೆ ಸಂಬಳ ಕೊಡುವುದು....
ಹರಿಹರರಿಗೆ ಭೇದಭಾವಗಳು ಇಲ್ಲ ಆದ್ರೆ ನಿನ್ನ ಕಂತ್ರಿ ನಾಯಿಗಳು ದೇವರನ್ನು ಕೂಡ ಹಂಚುವುದಕ್ಕೆ ಹೋದ್ರಿಲ್ಲ ನಿನ್ನ ಹೆತ್ತವಳು ಈ ಸಮಯದಲ್ಲಿ ಬದುಕಿ ಇದ್ರೆ ನಿನ್ನ ಊಟಕ್ಕೆ ವಿಷ ಆಗಿ ಅವಳು ಕೂಡ ವಿಷವನ್ನು ಕುಡಿದು ಸಾಯಬಹುದು.....
ಎಂಥಹ ಪಾಪಿಗೆ ಜನ್ಮ ಕೊಟ್ಟಳು ಶಾಪಗ್ರಸ್ತ ಹೆತ್ತವರಿಗೆ ನಿನ್ನಂಥ ಕುನ್ನಿ ಹುಟ್ಟಿದೆ ಮೂರು ಕಾಸಿನವನಿಗೆ ಸಾವು ಕೂಡ ಬರುವುದಿಲ್ವೇ ಎಂತ ಎಂತಹ ಪುಣ್ಯಾತ್ಮರಿಗೆ ಸಾವು ಬರುತ್ತದೆ ಆದ್ರೆ ನಿನಗೆ ಸಾವು ಕೂಡ ಬರುವುದಿಲ್ಲ ನೋಡು......
👌
Yes
😂😂😂😂😂😂😂😂😂
Ajith sir has lot of knowledge about Sanatan Dharma and Bhagwan is expert in selective amnesia.
"ದಯವೇ ಧರ್ಮದ ಮೂಲವಯ್ಯ"
ಬಸವಣ್ಣನವರು.
Bhagavathy muchaynay yelarappa krishana❤
ದಯವೇ ಧರ್ಮದ ಮೂಲ ಅಂತ ಹೇಳಿ ಕುರಿ , ಕೋಳಿ , ಎಮ್ಮೆ ದನ ತಿಂದು ಆರಾಮಾಗಿ ಇದ್ದಾರೆ ಇದೇ ಸಮಸ್ಯೆ ಸಮಾಜದಲ್ಲಿ.
ಅಜಿತ್ sir ge jai🚩🚩
ಇವನ್ ಯಾವುದೊ ನಮ್ಮ ದೇಶಕ್ಕೆ ದರಿದ್ರ ನನ್ನಮಗ ಇವನು
Yaru sir central government?
ದೇವರಿಗೂ ಮಾನವರಿಗೂ ವ್ಯತ್ಯಾಸವೇ ಇಲ್ಲ ಎಲ್ಲರೂ ಒಂದೇ ಅಲ್ಲವೇ ದೇವರನ್ನು ಎರಡು ವಿಧ ಅಲ್ಲಿಯೂ ನೀವು ಜಾತಿ ಹುಡುಕುದ್ರೆ ಆಮೇಲೆ ಗಂಡು ದೇವರು ಹೆಣ್ಣು ದೇವರು ಮಾನವರಿಗೂ ಮನುಷ್ಯರಿಗೂ ಒಂದೇ ಬಹಳ ಚೆನ್ನಾಗಿದೆ ವ್ಯಾಖ್ಯಾನ
Truth is the Founder of Hinduism...
Ajith sir, after watching this episode am really astonished to see people like Bhagwan and their mindset.. The reason he gave for building Ram mandir is really out of this world .. Am wondering which planet is he from.. 🤣
ಇಂತಹ ಮೂರ್ಖರಿಗೆ ಏಕೆ ಅವಕಾಶ ಕೊಡುತ್ತಿರಿ
ದಯವೇ ಧರ್ಮದ ಮೂಲ.
ದಯವಿಲ್ಲದ ಧರ್ಮ ಅದಾವುದಯ್ಯಾ?
Rama mandira is not built by k s bhagwan or the other gentleman money it is built by the followers of ram
ಪರಲೋಕದಲ್ಲಿರುವ ನಮ್ಮ ತಂದೆಯೇ ನಿಮ್ಮ ನಾಮಕ್ಕೆ ಸ್ತೋತ್ರವಾಗಲಿ 🙏
Ivnu obba nanndu ondu anta.. 😂😂
@@sathishss7675super ❤❤
I can't control my laugh 🤣🤣🤣
I also
😂😂😂😂
Ajith sir super 🚩🙏
ಸೂಪರ್ ಅಜಿತ್ ಸರ್❤
👍
Ivarellaigu Sariyagi Utthara Kodoke Ajith Avaru Obbare Saku.... Hats Off Uu Sir... 👏👏👏👏
ಹನುಮಕ್ಕನವರೇ ರಿಲಿಜನ್ ಅಂದರೆ ಮೌಲ್ಯಗಳು
Religion is like family.. Our family is our life..
Uncle came out of syllabus😂😂
"Uncle na hoditini subbi"😂
Ajit sir ನಿಮ್ಮ ತಲೆ ಮಾತ್ರ 😮❤️👑
Ajit sir you are great, asked perfect question.
ನಿಜಾ ಶಿವನೇ ಸೃಷ್ಟಿ ಅವನೇ ಎಲ್ಲಾ ಜಗತ್ತಿಗೇ ಇನ್ನೂ ಅರ್ಥ ಆಗಲಿಲ್ಲ ಯಾವುದೇ ಜಾತಿ ಮತ ಧರ್ಮ ಭಾಷೆ ಸಂಸ್ಕೃತಿಯ ವೈವಿಧ್ಯ ಎಲ್ಲವನ್ನೂ ಮೀರಿದ ದೇವರು ಒಬ್ಬನೇ ಶೋಮ್ಯಾನ್ ಇಂದ ಪ್ರಪಂಚ ಮಾನವೀಯ ಮೌಲ್ಯಗಳನ್ನು ಹೊಂದಿರುವ ದೇವರು ಶಿವನಿಗಿಂತಾ ದೊಡ್ಡ ವರು ಇಲ್ಲ ಅವನೇ ಆದಿ ಅವನೇ ಅಂತ್ಯ
ಇಂತಹವರು ಅವರ ಸಿದ್ಧಾಂತ ಬಿಟ್ಟು ಬೇರೆಯದನ್ನು ಒಪ್ಪಿಕೊಳ್ಳುವುದಿಲ್ಲ
ಇಂತಹವರ ಸಂದರ್ಶನ ಬದಲು ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ.
ಸರಿಯಾಗಿ ಹೇಳಿದಿರಿ.ಹೆಸರು ಬೇರೆ ಭಗವಾನ್ .ಕೇಡು.ಮಾತಾಡುವುದೇ ವಿಷ ಕಾರುವುದು
Ajith sir u r great u have lot of patience bhagavan soole
ಇವರು ಬೌದ್ಧ ಧರ್ಮ ಪ್ರಚಾರಕರು
ಅಷ್ಟೆ!
Yake prachara madabaradha?
Good question sir
08:03 to 08:13
🌹ಅಜಿತ್ 🌹 sir rock 🔥 ಅವನಿಗೆ ಮೆಟ್ಟಲ್ಲೇ ಹೊಡೆದಾಗೆ ಆಯ್ತು
What a comment sir. ❤❤❤❤
Religion ಅಂತ ಗೊತ್ತಿಲ್ಲ ನನ್ನ ಮಗನಿಗೆ.... ದೊಡ್ಡ ಸೆಡೇ ಮುದುಕ 😂😂😂
Takattidre ನೀನು ಹೇಲೋಳೆ ನೋಡೋಣ ಮುಂಡೆದೆ
ನೀನು ಹೇಳಪ್ಪ ಸಡೆ 😂
@@Kiran97549nin akkan juttu thulna kaeya ningu idhe answer gottaithenla free meals ganji giraki soole magane thilko 😎🤪😜
@@_hawk24😂😂
@@_hawk24 ನಿಮ್ಮ ಅಮನ್ ಜುಟ್ಟು ✌️✌️🤙 ಹಟ್ರನಿಮ್ವನ್ ತುಲ್ಲ್ 😎🤙
ಮರಿಯುವ ಕಾಯಿಲೆ ಇದ್ದವರಿಗೆ ನೀವು ಸ್ಟುಡಿಯೋಗೆ ಕರಿಬೇಡಿ ಸರ್ ನಿಮ್ಮ ಟೈಮ್ ವೆಸ್ಟ್ ನಮ್ಮ ಟೈಮ್ ವೆಸ್ಟ್
My professor in medical school said in our class: “keep your mouth shut and let people assume that you’re a fool instead of opening your mouth and confirming it”.
Anna sooper nimma professor matu
Bagvanige confuse aitu.... Ebbrali yaru bhagvana anth 😂🤣😂🤣😂🤣😜
🤣🤣
ಸೂಪರ್ ಅಜಿತ್ ಸಾರ್
ಅಜಿತ್ ಸರ್ ಸರಿಯಾಗಿ ಗುಮ್ಮಿ ಆ ಬೋಸಡಿ ಮಗನಿಗೆ
ಅಲ್ಲಾ ಸ್ವಾಮಿ ಧರ್ಮ ಅಂದರೆ ಪ್ರಪಂಚದಲ್ಲಿ ಯಾವ ದೇಶದಲ್ಲಿ ಆದರೂ ನಾವು ಯೂನಿಜಾತರು 😊 ಧರ್ಮವನ್ನು ನೀವು ನೀವೇ ಮಾಡಿದ್ದು ಯಾವ ದೇಶದಲ್ಲಾದರೂ ಹೊಟ್ಟೆಯನ್ನು ತಿಂದಿದ್ದು ಕೆಳಗೆ ಬಂದೇ ಬರುತ್ತದೆ ಹಾಗೆ ಅದೂ ಕೂಡ ರಕ್ತ ಮಾಂಸ ಮಚ್ಚೆಯ ನಿಮ್ಮನ್ನು ಬದುಕಿಸುತ್ತದೆ ಆದರೆ ಧರ್ಮ ಅಂದರೆ ಏನು ನಾವು ಕಪ್ಪು ಕಲ್ಲನ್ನು ಪೂಜೆಯನ್ನು ಮಾಡುತ್ತೇವೆ ಆದರೆ ಬೇರೆಯವರು ಕಪ್ಪು ಬಟ್ಟೆಯನ್ನು ಮೈತುಂಬಾ ಮುಚ್ಚಿಕೊಳ್ಳುತ್ತಾರೆ ಯಾಕೆಂದರೆ ಬ್ಲಾಕ್ ಬಾಡಿ ಅಬ್ಸರ್ವ್ಸ್ ಮೋರ್ ಎನರ್ಜಿ ಅಂತ ನಾವು ಓದಿದ್ದೇವೆ ಕೆಲವರು ಸತ್ತಾಗ ತಮಾಟೆ ನಾಗರೆಯನ್ನು ಪಟಾಕಿಗಳನ್ನು ಸಿಡಿಸುತ್ತಾರೆ ಆದರೆ ಕೆಲವರು ಸತ್ತಾಗ ಮೌನದಿಂದ ಸಾಗಿಸುತ್ತಾರೆ ಇವೆಲ್ಲಾ ನಮ್ಮ ನಮ್ಮಲ್ಲೇ ಇರುವಾಗ ಧರ್ಮ ಅಂದರೇನು ಅಂತ ಕೇಳುತ್ತಿದ್ದೀರಿ ಹಿಂದೂ ಧರ್ಮದ ಪ್ರಕಾರ ಮತ್ಸ್ಯ ಕೊರಮ ವರಾಹ ನರಸಿಂಹ ಪರಶುರಾಮ ಕೋದಂಡರಾಮ ಕೃಷ್ಣ ಬುದ್ಧ ಕಲ್ಕಿ ಅವರವರ ಕರ್ಮವನ್ನು ಅವರೇ ಅನುಭವಿಸಬೇಕು ದೇವರಾಗಿ ಮನುಷ್ಯರಾಗಿ ಹುಟ್ಟಿದ್ದರೂ ಕಷ್ಟಗಳನ್ನು ಅನುಭವಿಸಿದ್ದಾರೆ ಧರ್ಮ ಎಂದರೆ ದ ಇಂದ ಧಾತ್ರಿ ಅಂದರೆ ನಮ್ಮ ಭೂಮಿ ತಾಯಿ ಮಾ ಎಂದರೆ ಮನುಷ್ಯ ನಾವೆಲ್ಲರೂ ಕೂಡಿ ಬಾಳೋಣ ಸರ್ವೇ ಜನಾಃ ಸುಖಿನೋ ಭವಂತು ಸನ್ಮಂಗಳಿ ಭವಂತು ಸರ್ವೇ ಪಶು ಪಕ್ಷಿ ಚಂತೋನಾಂ ಸುಖಿನೋ ಭವಂತು ಸನ್ ಮಂಗಳಾಣಿ ಭವಂತು ಅಂತ ನಮ್ಮ ಧರ್ಮ ಹೇಳುತ್ತದೆ
What a fantastic Debate.. 👌👌👌
Good news sir
Ajith Sir 🔥🔥 You Beauty ❤❤
Ajitavre super
Rama was born in ayodhya that's why it has to be there,and archiology dept find temple origine,don't tell what ever
ಅಜಿತ ಸರ್, benki reply 😍🚩🇮🇳 ಕಲಬೆರಕೆಗಳಿಗೆ ನೀರು ಕುಡಿಸಿ😅ರಿ
Ashoka was superficially a Buddhist atleast four years before the Kalinga War 5:07
Yes correct. He waged war on kaoi ga after conversion to Buddhism. He is the most cruel as much as invaders
Only nation in world which has never raised war against any other nation is our BHARAT
Hats up to you ajith sir 👏👏👏👏🙏🙏
Thale illadavarige namma hindu dharmada bagge arivu barodillaa ....
ಪ್ರಶ್ನೆಗೆ ಉತ್ತರ ಕೊಡುವ ಬದಲು, ಪ್ರಶ್ನೆಗೇ ಪ್ರಶ್ನೆ ಕೇಳಿದರೆ ಹೇಗೆ? ಹಿಂದೂ ಧರ್ಮದ ಸಂಸ್ಥಾಪಕ ಯಾರು ಅನ್ನುವ ಪ್ರಶ್ನೆಗೆ ಕಡೆಗೂ ಉತ್ತರ ಸಿಗಲಿಲ್ಲ. ಪ್ರಶ್ನೆ ಕೇಳಿದವರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಯಿತು. ಟಿವಿ ನಿರೂಪಣೆ ಮಾಡುವವರು ಪೂರ್ವಾಗ್ರಹ ಪೀಡಿತರಾಗಬಾರದು
Haj bhavana kattoke siddu ji budget nalli 500 crore announce madidaga hospital nenapagolla. public contribution nalli Rama mandira kattidre cross questions...what a dual standard
ವರ್ಣ ಮತ್ತು ಜಾತಿಗಳ ಬಗ್ಗೆ ಸಾಮಾನ್ಯ ಜ್ಞಾನ ತಿಳಿದಿಲ್ಲ, ಎಲ್ಲ ಅರ್ಧಂಭರ್ದ ತಿಳಿದುಕೊಂಡು ಅಸಂಬದ್ಧವಾಗಿ ಚರ್ಚೆ
ದಯವಿಟ್ಟು ಇಂಥಾ ಯಡಬಿಂಡಗಿಗಳ Interview ಮಾಡಬೇಡಿ. Scope ಕೊಡಬೇಡಿ.
ಅಜಿತ್ ಸರ್ ರಾಕ್ 🔥🔥🔥🔥