ಶಿವಮೊಗ್ಗದಲ್ಲಿ ಹೊಸ ಆಪರೇಷನ್! ಕಾಂಗ್ರೆಸ್‌ಗೆ JDS ಶಾಸಕರು? ಸಿಪಿವೈ ಹೇಳಿಕೆಯ ಕಾವು | Vijay Karnataka

แชร์
ฝัง
  • เผยแพร่เมื่อ 28 พ.ย. 2024
  • ಶಿವಮೊಗ್ಗದಿಂದಲೇ ಶುರುವಾಗುತ್ತಾ ಆಪರೇಷನ್‌ ಹಸ್ತ? ಜೆಡಿಎಸ್‌ ಶಾಸಕರಿಗೆ ಗಾಳ! ಕಿಡಿ ಹೊತ್ತಿಸಿದ ಯೋಗೇಶ್ವರ್‌ ಹೇಳಿಕೆ | Operation Hasta | CP Yogeshwara | Sharada Puryanaik #Sharadapuryanaik #shivamogga #operationhasta #cpyogeshwar
    ಶಿವಮೊಗ್ಗದಲ್ಲಿ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುತ್ತೇನೆ ಎಂಬ ಶಾಸಕ ಯೋಗೇಶ್ವರ್ ಹೇಳಿಕೆಗೆ ಸಂಬಂಧಿಸಿದಂತೆ ಚರ್ಚೆಗಳು ಜೋರಾಗಿವೆ. ಜೆಡಿಎಸ್‌ ಶಾಸಕಿ ಶಾರದಾ ಪೂರ್ಯನಾಯ್ಕ ಆ ಹೇಳಿಕೆಗೆ ಸಂಬಂಧಿಸಿದಂತೆ ಕಿಡಿಕಾರಿದ್ದಾರೆ. ''ಅವರ್ಯಾರು ನಮ್ಮನೇನು ಕೊಂಡುಕೊಂಡಿದ್ದಾರಾ, ಅವರನ್ನು ನಂಬಿಕೊಂಡು ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೀವಾ ನಾವು, ಅವರನ್ನ ನಂಬಿಕೊಂಡು ನಾವು ರಾಜಕಾರಣ ಮಾಡುತ್ತಿದ್ದೇವಾ'ಎಂದಿದ್ದಾರೆ. ಇನ್ನು ಸಚಿವ ಮಧು ಬಂಗಾರಪ್ಪ, ಒಳ್ಳೆಯವರು ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ಒಳ್ಳೆಯದೇ ಎಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಶಾಸಕರು ಬರಬಹುದು, ಕಾರ್ಯಕರ್ತರು ಬರಬಹುದು. ಶಾಸಕರನ್ನ ತಯಾರಿ ಮಾಡೋದೆ ಮುಖಂಡರು, ಕಾರ್ಯಕರ್ತರು ಅವರು ಪಕ್ಷಕ್ಕೆ ಬರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 126

  • @shobharanihsshobharanihs7272
    @shobharanihsshobharanihs7272 3 วันที่ผ่านมา +40

    Super akka

  • @ajayjc2572
    @ajayjc2572 3 วันที่ผ่านมา +27

    ಇಂಥ ಹವರು ರಾಜಕಾರಣ ದಲ್ಲಿ ಇರಬೇಕು ಒಳ್ಳೇದು ಆಗಲಿ ಮೇಡಂ ನಿಮಗೆ ಒಳ್ಳೆಯ ಭವಿಷ್ಯ ಇದೆ ಇವರಿಗೆ ಒಳ್ಳೇದು ಆಗಲಿ

  • @nagarajaleft7606
    @nagarajaleft7606 3 วันที่ผ่านมา +34

    ತಮ್ಮ ನಿಷ್ಠೆಗೆ ಧನ್ಯವಾದ

  • @KRISHNAKUMAR-wv1hm
    @KRISHNAKUMAR-wv1hm 3 วันที่ผ่านมา +14

    HDK IS VERY GOOD PERSON

  • @gurukeerthi931
    @gurukeerthi931 3 วันที่ผ่านมา +8

    Super amma

  • @GuruMurthy-i9t
    @GuruMurthy-i9t 3 วันที่ผ่านมา +12

    ನಿಷ್ಠೆ 🙏

  • @anandat5260
    @anandat5260 3 วันที่ผ่านมา +15

    💯 sathya madam. Jai jds

  • @anadanaiahanand8744
    @anadanaiahanand8744 3 วันที่ผ่านมา +14

    Jai hdk

  • @thippeshm9037
    @thippeshm9037 3 วันที่ผ่านมา +13

    Good medm nimma antta mla galu idre ಪಕ್ಷಕ್ಕೆ ಒಳ್ಳೇದು

  • @srinivasdb4479
    @srinivasdb4479 3 วันที่ผ่านมา +13

    ಮಧು ಬಂಗಾರ ಜೆಡಿಎಸ್ ನಲ್ಲಿದ್ದಾಗ ಹುಲಿ ತರ ಇದ್ದ ಜನನೂ ಹಂಗೆ ನೋಡ್ತಿದ್ರು .. ಇವಾಗ ಇವನನ್ನ ಜೋಕರ್ ತರ ನೋಡ್ತಿದಾರೆ 😂😂😂

    • @Shekar-c4k
      @Shekar-c4k 3 วันที่ผ่านมา

      ಎಂತ ವಿವೇಕಿ ಮಾತ್ ಹೇಳಬಾರದು ಜೆಡಿಎಸ್ ಅಲ್ಲಿದ್ರೆ ಗುಲಾಮಿ ತರ ಇರಬೇಕು ಬಿಜೆಪಿ ಇದ್ದರೆ. ಅವನು ಭ್ರಷ್ಟ ತನ ಮಾಡುತ್ತಾ ಇರಬೇಕು ಅದನ್ ತಿಳ್ಕೊಳೋ ಭಕ್ತ

  • @rameshtmrameshtm8952
    @rameshtmrameshtm8952 3 วันที่ผ่านมา +41

    ಉಗಿರಿ ಮುಖಕ್ಕೆ ಮೇಡಂ ಜೈ ಜೆಡಿಎಸ್ ಜೈ ಕುಮಾರಣ್ಣ ಜೈ ಕರ್ನಾಟಕ ಮಾತೆ 🎉🎉🎉🎉🎉

    • @dharmaprakashrdharmaprakas8116
      @dharmaprakashrdharmaprakas8116 3 วันที่ผ่านมา +2

      ಜೆಡಿಎಸ್ ಗೋವಿಂದ

    • @mahadevarmahadeva8164
      @mahadevarmahadeva8164 วันที่ผ่านมา

      ಈಗಾಗಲೇ ಜನರು ಉಗಿಯುತ್ತಿರೋದು ಸಾಕಾಗ್ತಿಲ್ವ.... 😂

    • @dharmaprakashrdharmaprakas8116
      @dharmaprakashrdharmaprakas8116 วันที่ผ่านมา

      @@mahadevarmahadeva8164 ಜನಗಳು ಉಗಿಯುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿಯವರ ಅವಕಾಶವಾದಿ ಮತ್ತು ದುರಾಸೆಯ ಅಧಿಕಾರ ದಾಹಕ್ಕೆ 😂

  • @guruprasadhg3185
    @guruprasadhg3185 3 วันที่ผ่านมา +18

    Super medam jai gowdare jai jds ❤💐🙏

  • @KumarBNKumar-s1d
    @KumarBNKumar-s1d 3 วันที่ผ่านมา +4

    Good Akka

  • @sinchanacbsinchanacb8400
    @sinchanacbsinchanacb8400 3 วันที่ผ่านมา +10

    Sariyagi helidri

  • @pradeepgowda3177
    @pradeepgowda3177 3 วันที่ผ่านมา +4

    ಸೂಪರ್ ಅಕ್ಕ

  • @Tajmul-n5u
    @Tajmul-n5u 3 วันที่ผ่านมา +7

    Super 💯 jds party zindabad

  • @bankingadda7772
    @bankingadda7772 3 วันที่ผ่านมา +21

    Hugiri Madma avarige

  • @nageshkcnageshkc1060
    @nageshkcnageshkc1060 3 วันที่ผ่านมา +9

    ಶಿಕ್ಷಣ.ಮಂತ್ರಿಯ.ನೀನು

  • @harishno1puneetharish714
    @harishno1puneetharish714 3 วันที่ผ่านมา +17

    ಅವಿದ್ಯಾವಂತ ವಿದ್ಯಾ ಮಂತ್ರಿ

  • @tilakvgowda
    @tilakvgowda 3 วันที่ผ่านมา +12

    Sariyagi ugidiri taayi

  • @manjunathd.r3642
    @manjunathd.r3642 3 วันที่ผ่านมา +2

    Super mam good job

  • @KRISHNAKUMAR-wv1hm
    @KRISHNAKUMAR-wv1hm 3 วันที่ผ่านมา +4

    Jai jds Jai HDD Jai HDK next CM HDK

    • @ManishS-y4i
      @ManishS-y4i 3 วันที่ผ่านมา

      ನಿಮ್ಮಬಗ್ಗೆಯೂ ಕಣ್ಣೀರಾಕಿದ್ರಾ.

  • @anandat5260
    @anandat5260 3 วันที่ผ่านมา +8

    Madhu bangarappa neenu yava partyinda mla ade first helu. Jai jds. Jai kumaranna

  • @BasanagoudaHudeda
    @BasanagoudaHudeda 3 วันที่ผ่านมา +16

    ಆಗಬೇಕು ಅನ್ನಲಿಕೆ ಯಾರು ಗುಲಾಮರಲ್ಲ

  • @BrundaRGowda
    @BrundaRGowda 3 วันที่ผ่านมา +8

    Bejan kelsa ide channapatnadalli Adana madli cpy

  • @9999-n9
    @9999-n9 3 วันที่ผ่านมา +1

    What a speech akka hat's of to you 🙏🙏🙏👍👍👍👌👌👌🎉🎉🎉

  • @siddaraju542
    @siddaraju542 วันที่ผ่านมา

    Wow super

  • @ambarishambari2274
    @ambarishambari2274 2 วันที่ผ่านมา

    ಸೂಪರ್ ಮೇಡಮ್❤

  • @maheshmdmahe6363
    @maheshmdmahe6363 3 วันที่ผ่านมา +6

    ದೇಶದ ಬಗ್ಗೆ ಬಹಳ ಚಿಂತೆ ಮಾಡ್ತೀರಾ ಬುಡಪ್ಪ 😂

  • @ravishrbhavya3451
    @ravishrbhavya3451 3 วันที่ผ่านมา +6

    Loffer Nan maga

  • @KumarBNKumar-s1d
    @KumarBNKumar-s1d 3 วันที่ผ่านมา

    💐💐🙏🙏🙏💐💐

  • @ChowdeshgajaChowdeshgaja
    @ChowdeshgajaChowdeshgaja 3 วันที่ผ่านมา +1

    Akka super 100/:jai jds

  • @VenkateshKrishna-x4p
    @VenkateshKrishna-x4p 3 วันที่ผ่านมา +2

    420cpy

  • @Anada-m6t
    @Anada-m6t 3 วันที่ผ่านมา +1

    JDC bjb BJP ok super ❤️❤️👌🌹👌❤️❤️

  • @rameshbc9339
    @rameshbc9339 3 วันที่ผ่านมา

    Cpy is really a perfect jumping star

  • @jaibhim005
    @jaibhim005 3 วันที่ผ่านมา +3

    JDS 😂😂😂😂

  • @ManjunathTR-k8j
    @ManjunathTR-k8j 3 วันที่ผ่านมา

    🙏🙏🙏

  • @mohammedataulla6491
    @mohammedataulla6491 3 วันที่ผ่านมา +1

    Ishtu nambike idre saku madam common keep it up

  • @knraghuknraghu6548
    @knraghuknraghu6548 2 วันที่ผ่านมา

    Bihari congress

  • @chethangowda4724
    @chethangowda4724 3 วันที่ผ่านมา +1

    Jai jds

  • @adinarayanappanarayana2058
    @adinarayanappanarayana2058 3 วันที่ผ่านมา

    Jds never destroy anyone that is our state party. King of the election 2028 only jds

  • @SunilkumarHuligi
    @SunilkumarHuligi 3 วันที่ผ่านมา +2

    Boots tagondu cp Yogesh ga vadalu akka 😂😂😂

  • @vinayraghavan6545
    @vinayraghavan6545 3 วันที่ผ่านมา +2

    Cpy thalehiduka
    Magalannu bittilla

  • @krishnamurthy2919
    @krishnamurthy2919 16 ชั่วโมงที่ผ่านมา

    ಯೋಗಿಯಂಬ ಕೋತಿ ಗಿಡದಿಂದ ಗಿಡಕ್ಕೆ ಹಾರುತ್ತೇ

  • @ashokbangarappanaik
    @ashokbangarappanaik 15 ชั่วโมงที่ผ่านมา

    420jds

  • @likivaishnav8118
    @likivaishnav8118 3 วันที่ผ่านมา +1

    Ri swamy first aircuting madusri nimmana yarri vidyamantri madiddu thu

  • @arakotarammanjunath2809
    @arakotarammanjunath2809 3 วันที่ผ่านมา +1

    Madhu nimmappa bittiddu olle paksha 😅😅😅😅😅

  • @manojgovind1
    @manojgovind1 3 วันที่ผ่านมา +1

    Vidyamanthri avarige Kannada Baruthe😂😂😂

  • @9999-n9
    @9999-n9 3 วันที่ผ่านมา

    Akka what culture hat's of to akka, some of MLA,s must learn a lesson from your side,

  • @Sanguas-i8u
    @Sanguas-i8u 3 วันที่ผ่านมา

    Jds alli Iddu aayke aagi Munde athantra vidhanasabhe aadaga pakka jds alli nisthavanthike inda ulidiroru minister aagthaare pakka and well said mdm

  • @rbshade2863
    @rbshade2863 3 วันที่ผ่านมา

    Devaru nemanu chanhaghe heterale Amma 🎉

  • @somashekaraal6652
    @somashekaraal6652 3 วันที่ผ่านมา

    Medam yale Adike Akondi Avarige Thupuk Thupuk antha Ugiri medam 🙏🙏

  • @kempannachikkanna8164
    @kempannachikkanna8164 3 วันที่ผ่านมา

    Her statement is spllit on his face, what a shame.

  • @thippeshm9037
    @thippeshm9037 3 วันที่ผ่านมา

    Madhu sir good speech Inge prabbudda rajakarani age mathaduddi goog sir

  • @pushpalakshmi3232
    @pushpalakshmi3232 3 วันที่ผ่านมา

    JDS. Jumping. Queen. What. A. Joke.

  • @NMKankane
    @NMKankane 3 วันที่ผ่านมา

    Congress ge hogri

  • @sunilkumardk6237
    @sunilkumardk6237 3 วันที่ผ่านมา

    Jds nirnaama pakka😂😂

  • @brightmoon6006
    @brightmoon6006 3 วันที่ผ่านมา

    Nimm pakshad gannyaru devegouda. Kumaraswami. Nikhil. Nikhil putra.

  • @dkchandrashekarnayak420
    @dkchandrashekarnayak420 3 วันที่ผ่านมา

    ಮಧು ಬಂಗಾರಪ್ಪ ❤❤❤

  • @journalistnag
    @journalistnag 3 วันที่ผ่านมา

    50 cr hogi 500 cr Andre akka first ready irtare ansutte 😅😅

  • @shalammohammed
    @shalammohammed 3 วันที่ผ่านมา +2

    JDS converted into BJP where is JDS madam

    • @User_05_a
      @User_05_a 3 วันที่ผ่านมา

      Congress has mingled with kattar hindutva shivsena party

    • @yashavantrao
      @yashavantrao 3 วันที่ผ่านมา

      @@User_05_a Super reply.. JDS will be there for sure

  • @rbshade2863
    @rbshade2863 3 วันที่ผ่านมา +1

    Madhu hujha

  • @naghendrabgowda2357
    @naghendrabgowda2357 3 วันที่ผ่านมา +1

    Lofar nan maga cpy

  • @mutharajuraju5705
    @mutharajuraju5705 3 วันที่ผ่านมา

    First sariyagi matadke baralva

  • @sinchanacbsinchanacb8400
    @sinchanacbsinchanacb8400 3 วันที่ผ่านมา

    Nimma thande estu Sare congress bittu bandidru gouatha nimage. Ellavu olleve nimage adikara kouttaga illa andre?

  • @maheshgowda8383
    @maheshgowda8383 3 วันที่ผ่านมา

    S

  • @likivaishnav8118
    @likivaishnav8118 3 วันที่ผ่านมา

    Thale iduka yoge,,,,,,,sha

  • @shalammohammed
    @shalammohammed 3 วันที่ผ่านมา

    JDS no more

  • @DineshKumar-f9i4n
    @DineshKumar-f9i4n 3 วันที่ผ่านมา

    Amma avnu modhlindha brokare.

  • @shalammohammed
    @shalammohammed 3 วันที่ผ่านมา

    Where is JDS

  • @GsrockGs
    @GsrockGs 3 วันที่ผ่านมา

    Ayyo akka nivu anudana tagondu kelasa maadi.nimma nambida janakke kelasa maadi

  • @advaithadvaith2045
    @advaithadvaith2045 3 วันที่ผ่านมา

    Akka ninna mettugu avanu sama alla

  • @santhoshk3840
    @santhoshk3840 3 วันที่ผ่านมา

    Jds family party.

  • @ಬೆತ್ತಲೆ
    @ಬೆತ್ತಲೆ 3 วันที่ผ่านมา

    ಆಂಟಿ ನೀನೇ ಬರೋ ಹಾಗೆ ಇದೆ 😅

    • @srinivasm9498
      @srinivasm9498 3 วันที่ผ่านมา

      😅😂

    • @manjun6311
      @manjun6311 3 วันที่ผ่านมา +3

      Lo berkhe correct aggi mathado

    • @ಬೆತ್ತಲೆ
      @ಬೆತ್ತಲೆ 3 วันที่ผ่านมา

      @@manjun6311 ಲೇ ಸತ್ತು ಹೋದ ಮೂದೇವಿ ನಿನ್ ಅಸ್ತಿತ್ವ ನೇ ಇಲವಲ್ಲೊ.. ಮಿಶ್ರ ತಳಿ (ಬಿಜೆಪಿ ಜೆಡಿಎಸ್ ) ಬೆರಕೆ

  • @GururajgowdaGururajgowda-qn2tq
    @GururajgowdaGururajgowda-qn2tq 3 วันที่ผ่านมา +4

    SUPER MEDAM HOODERE.ZAMEERGEE.HUTEROO CPY GEE CHAPPLELE

  • @rajappan7616
    @rajappan7616 3 วันที่ผ่านมา +7

    Super akka

  • @nagarajaleft7606
    @nagarajaleft7606 3 วันที่ผ่านมา +6

    ತಮ್ಮ ನಿಷ್ಠೆಗೆ ಧನ್ಯವಾದ

  • @munirajsahana4581
    @munirajsahana4581 2 วันที่ผ่านมา

    ಸೂಪರ್ ಅಕ್ಕ

  • @gurun1305
    @gurun1305 3 วันที่ผ่านมา +2

    Super akka

  • @MaheshGowda-us7qq
    @MaheshGowda-us7qq 15 ชั่วโมงที่ผ่านมา

    ಸೂಪರ್ ಅಕ್ಕ