ಮನುಸ್ಮೃತಿನೇ ಹಿಂದೂ ಧರ್ಮದ ಶ್ರೇಷ್ಠ ಗ್ರಂಥನಾ? KS Bhagawan interview | Suvarna News Hour Special

แชร์
ฝัง
  • เผยแพร่เมื่อ 25 ก.ย. 2023
  • KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #KSBhagawan #NewsHourSpecial #suvarnanewshourspecial #AjitHanamakkanavar
    #suvarnanews #kannadanews #karnatakapolitics #AsianetSuvarnaNews
    Whatsapp ► whatsapp.com/channel/0029Va9C...
    TH-cam ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 1.1K

  • @varalakshmibl7604
    @varalakshmibl7604 9 หลายเดือนก่อน +160

    ನನ್ನ ಧರ್ಮವನ್ನು ಪ್ರೀತಿಸಬೇಕು.ಪರ ಧರ್ಮವನ್ನು ಗೌರವಿಸಬೇಕು.ಇನ್ನೊಂದು ಧರ್ಮದ ಬಗ್ಗೆ ಅವಹೇಳನ ಸಲ್ಲದು.

    • @shashidarah1832
      @shashidarah1832 9 หลายเดือนก่อน +2

      👌🏻well said sir

    • @Deshfirst81
      @Deshfirst81 9 หลายเดือนก่อน +2

      I agree with you sir

    • @maninvivekkannadiga884
      @maninvivekkannadiga884 9 หลายเดือนก่อน +2

      Dharmagale beda navu neve shashvatha

    • @shyam2k111
      @shyam2k111 9 หลายเดือนก่อน

      ನೀವೆಲ್ ಇದ್ದೀರಿ ? ನಮ್ಮ ದೇಶ ಬದಲಾಗಿದೆ.. ನನ್ನ ಧರ್ಮ ಮೇಲು, ಮಿಕ್ಕ ಧರ್ಮದವರು ಕೀಳು, ಅವರೇ ನನ್ನ ಶತ್ರುಗಳು, ಅವರಿಂದ ಹಿಂದೂ ಧರ್ಮದ ನಾಶವಾಗುತ್ತದೆ ಅಂತ ಭಾವಿಸುವವರು ಹೆಚ್ಚಾಗಿದ್ದಾರೆ ಈಗ.😮 ಅದ್ಯಾಕೆ ಇಷ್ಟು ಬದಲಾಗಿಬಿಟ್ಟರೋ ನಮ್ಮ ಜನ.. ಗೊತ್ತಿಲ್ಲ..

    • @chethanshetty2119
      @chethanshetty2119 9 หลายเดือนก่อน +1

      @@maninvivekkannadiga884 namge kone edhe dharm ke kone illa dhrama yavathigu sashvatha

  • @GB-pd3mo
    @GB-pd3mo 9 หลายเดือนก่อน +5

    ಸುವರ್ಣ ನ್ಯೂಸ್ ಚಾನಲ್ ಗೆ ಸಹಸ್ರ ನಮಸ್ಕಾರಗಳು... ಪ್ರತಿ ವಾರ ನೀವು ನಡೆಸುತ್ತಿರುವ ವಾರದ ವಿಶೇಷ ವ್ಯಕ್ತಿ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಈ ಮೂಲಕ ಸನಾತನ ಧರ್ಮದ ಬಗೆಗಿನ ನನ್ನ ಗೊಂದಲಗಳು ಕಡಿಮೆಯಾಗುತ್ತಿವೆ. ಸರ್ವವನ್ನೂ ಒಪ್ಪಿಕೊಳ್ಳುವ ಶ್ರೇಷ್ಠ ಧರ್ಮಕ್ಕೆ ಯಾವುದೊ ಕಾಲದಲ್ಲಿ ಜಾತಿ ಪದ್ಧತಿ ಎಂಬ ಅನಿಷ್ಠ ಕಂದಾಚಾರ ಅಂಟಿಕೊಂಡಿದೆ. ಅದನ್ನು ಹೊಗಲಾಡಿಸುಲು ಒಂದು ದೊಡ್ಡ ಆಂದೋಲನದ ಅವಶ್ಯಕತೆ ಇದೆ. ನಾಡಿನ ಶ್ರೇಷ್ಠ ಚಿಂತಕರು, ಸಾಹಿತಿಗಳು, ಮಠಾಧೀಶರು ಮತ್ತು ಆಸಕ್ತರನ್ನೊಳಗೊಂಡ ವರಿಂದ ಈ ವಿಷಯದ ಮೇಲೆ ಇನ್ನೂ ಹೆಚ್ಚಿನ ಚರ್ಚೆಯನ್ನೊಳಗೊಂಡ ಕಾರ್ಯಕ್ರಮಗಳು ಬರುವಂತಾಗಲಿ.... 🙏💐

  • @govardhangova8228
    @govardhangova8228 9 หลายเดือนก่อน +84

    ಅಜಿತ್ ಸರ್ ಭಗವಾನ್ ಅವರ ವೇದಿಕೆಗೆ ನಿರ್ಭಯಾನಂದ ಸ್ವಾಮೀಜಿ ಕರೆಸಿ ಸರ್

    • @sathishbodhss4502
      @sathishbodhss4502 9 หลายเดือนก่อน +1

      ಭಗವಾನ್ ಸರ್ ಜ್ಞಾಕ್ಕೆ ಭಯ ಪಟ್ಟಾಗಿದೆ

    • @nrpmurali
      @nrpmurali 9 หลายเดือนก่อน

      Beda

  • @govardhanhh7927
    @govardhanhh7927 9 หลายเดือนก่อน +17

    ದೇವನೂರು ಮಹದೇವರನ್ನು ಕರೆಸಿ

  • @BTSTSTRTGYE
    @BTSTSTRTGYE 9 หลายเดือนก่อน +18

    ಒಳ್ಳೆಯ ಸತ್ಯ ಸಂದೇಶವನ್ನು ನೀಡಿರಿ ಕೆ.ಎಸ್ ಭಗವಾನ್ ಸರ್❤

  • @sandeepad2633
    @sandeepad2633 9 หลายเดือนก่อน +99

    ಇವರನ್ನು ಕರೆಸಿ ಒಳ್ಳೆಯದನ್ನು ಮಾಡಿದ್ದೀರಿ ಅಜಿತ್ sir
    ಏಕೆಂದರೆ ಇವರ ಅಜ್ಞಾನದ ಜ್ಞಾನ ಎಲ್ಲರಿಗೂ ತಿಳಿದಂತಾಯಿತು ಇನ್ನ ಮೇಲೆ ಇವರಿಂದ ಬರುವಂತಹ ವಾಕ್ಯಗಳಿಗೆ ಯಾವುದೇ ರೀತಿ ಬೆಲೆ 😂 thank you so much sir

    • @nagarajnayak6081
      @nagarajnayak6081 9 หลายเดือนก่อน +2

      ಅವರ ಹಿನ್ನೆಲೆ ಅರ್ಥ ಮಾಡ್ಕೊಳಿ. ಅವರ ಅನಿಸಿಕೆ tilisitiddare.

    • @sandeepad2633
      @sandeepad2633 9 หลายเดือนก่อน

      @@nagarajnayak6081 ನಿಮ್ಮ ಅರ್ಥ ನನಗೆ ಅರ್ಥವಾಗಲಿಲ್ಲ ಏನೆಂದರೆ,,,
      ನನ್ನ ಪ್ರಕಾರ ಒಬ್ಬ ವ್ಯಕ್ತಿ ಯ ಮಾತಿನ ಮೇಲೆ ಸತ್ಯ ಹಾಗೂ ಜ್ಞಾನದ ವಿವೇಚನೆ ಸಹ ಮಾತನಾಡುವ ವ್ಯಕ್ತಿಯ ಹಿನ್ನಲೆ ಮತ್ತು ಅವರ ವ್ಯಕ್ತಿತ್ವದ ಜ್ಞಾನವನ್ನು ಸುಲಭವಾಗಿ ಅರಿಯಬಹುದು,,,,, ಇದು ಅವರಲ್ಲಿ ಕೊರತೆ ಇದೆ ಎಂದು ನನ್ನ ಭಾವನೆ
      (ಒಬ್ಬ ಚಿಂತಕನು ಯಾವುದೇ ಧರ್ಮದ ನಂಬಿಕೆ ಯನ್ನು ಟೀಕಿಸುವುದಿಲ್ಲ ಒಪ್ಪುತ್ತಾನೆ, ಗೌರವಿಸುತ್ತಾನೆ)
      ಜ್ಞಾನ ಸತ್ಯದ ತಿಳುವಳಿಕೆಯ ಹಾದಿಯ ತಪ್ಪಿದ್ದಾಗ ಅಂಥವರು ಸಮಾಜದ ಮುಂದೆ ಹಾಸ್ಯದ ವ್ಯಕ್ತಿಯಾಗಿ ಕಾಣಿಸುತ್ತಾರೆ ಇಷ್ಟೇ ನನ್ನ ಅನಿಸಿಕೆ😅

    • @shivaprakashmyname
      @shivaprakashmyname 9 หลายเดือนก่อน

      ​@@nagarajnayak6081
      ಜಾತಿ ಪದ್ದತ್ತಿ ಬಗ್ಗೆ ಅರ್ಧಂಬರ್ದ ತಿಳಿದು ಮಾತಾಡು ತಿರುವವರೇ ಜಾಸ್ತಿ..ಒಂದು ಕಡೆ ವೈದಿಕ ಗ್ರಂಥ ಗಳನ್ನ ಪೂರ್ತಿಯಾಗಿ ಓದೋದಿಲ್ಲ ಹಾಗು ಅರ್ಧಂಬರ್ದ ತಿಳಿದು ಪೂರ್ವಕಲ್ಪಿತ ಕಲ್ಪನೆಗಳನ್ನು ಹೊಂದಿದ್ದಾರೆ. ಮಹಾಭಾರತದಲ್ಲಿ ಈ ಜಾತಿ ವಿಂಗಡನೆ ಯಾವ ಕಾರಣಕ್ಕೆ ಆಗಿದ್ದು ಅಂತ ಸ್ಪಷ್ಟ ವಾದ ಉಲ್ಲೇಖ ಬರುತ್ತೆ:
      ಭೃಗು ಮಹರ್ಷಿ ಹೇಳಿದರು, 'ನಿಜವಾಗಿಯೂ ವಿಭಿನ್ನ ವರ್ಣಗಳ (ಜಾತಿಗಳ) ನಡುವೆ ಯಾವುದೇ ವ್ಯತ್ಯಾಸ ಮೊದಲು ಇರಲಿಲ್ಲ. ಇಡೀ ಪ್ರಪಂಚವು ಮೊದಲಿಗೆ ಬರಿ ಬ್ರಾಹ್ಮಣರನ್ನು ಮಾತ್ರ ಒಳಗೊಂಡಿತ್ತು (ಕೃತ ಅಥ ವಾ ಸತ್ಯಯುಗದಲ್ಲಿ). ಅಂದರೇ ಕೆಳ ಜಾತಿ - ಮೇಲು ಜಾತಿ ಅಂತ ಇರಲಿಲ್ಲ. ಕಾಲಾನಂತರದಲ್ಲಿ ಅವರ ಕೃತ್ಯಗಳ ಪರಿಣಾಮವಾಗಿ, ಅವರು ವಿವಿಧ ವರ್ಣಗಳಾಗಿ ವಿಭಜನೆಗೆ ಒಳಪಟ್ಟರು. ಆಸೆಯಲ್ಲಿ ಮುಳುಗಿ ಸುಖಭೋಗಗಳನ್ನು ಅನುಭವಿಸುವ ಮತ್ತು ತೀವ್ರತೆ ಮತ್ತು ಕ್ರೋಧದ ಲಕ್ಷಣಗಳನ್ನು ಹೊಂದಿರುವವರು, ಧೈರ್ಯದಿಂದ ಸಹಿಸಿಕೊಂಡವರು ಮತ್ತು ಧರ್ಮನಿಷ್ಠೆ ಮತ್ತು ಉಪಾಸನೆಯ ಕರ್ತವ್ಯಗಳ ಬಗ್ಗೆ ಗಮನ ಹರಿಸದವರು - ಇಂಥ ಬ್ರಾಹ್ಮಣರು ಕ್ಷತ್ರಿಯರಾದರು (ರಜೋಗುಣ ಇರುವವ). ಆ ಬ್ರಾಹ್ಮಣರು ತಮಗೆ ವಿಧಿಸಿದ ಕರ್ತವ್ಯಗಳನ್ನು ಮಾಡದೆ, ಸದ್ಗುಣ ಮತ್ತು ಮೋಹಗಳೆರಡನ್ನೂ ಹೊಂದಿ, ಪಶುಪಾಲನೆ ಮತ್ತು ಕೃಷಿಯ ವೃತ್ತಿಯನ್ನು ತೆಗೆದುಕೊಂಡರು, ಅವರು ವೈಶ್ಯರಾದರು. ಆ ಬ್ರಾಹ್ಮಣರು ಅಸತ್ಯವನ್ನು ಮೆಚ್ಚಿ ಇತರ ಜೀವಿಗಳನ್ನು ಗಾಯಗೊಳಿಸಿದರು, ಇಂದ್ರಿಯ ನಿಗ್ರಹ ಇಲ್ಲದವರು, ಜೀವನೋಪಾಯಕ್ಕಾಗಿ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗಿದರು ಮತ್ತು ನಡವಳಿಕೆಯ ಶುದ್ಧತೆಯಿಂದ ದೂರವಿರುತ್ತಾರೆ ಮತ್ತು ತಮಸ್ಸು ಎಂಬ ಗುಣಲಕ್ಷಣವನ್ನು ಹೊಂದಿದ್ದರು (ತಮೋ ಗುಣ ಇರುವವ), ಅವರು ಶೂದ್ರರಾದರು. ಈ ಉದ್ಯೋಗಗಳಿಂದ ಬೇರ್ಪಟ್ಟ ಬ್ರಾಹ್ಮಣರು ತಮ್ಮದೇ ಆದ ಕ್ರಮದಿಂದ ದೂರ ಸರಿದು ಇತರ ಮೂರು ವರ್ಣಗಳ ಸದಸ್ಯರಾದರು.
      Reference: www.sacred-texts.com/hin/m12/m12b015.htm
      ಜಾತಿ ಪದ್ಧತಿ ಅಂದರೆ ಈಗಿನ ಜನರಿಗೆ ಅರ್ಥ ಆಗಬೇಕಾದ್ರೆ ಒಂದು ರೀತಿ ಆಗಿನ ಕಾಲದ grading system (school ನಲ್ಲಿ A B C ಅಥವ D ಗ್ರೇಡ್ ಕೊಡುವ ಹಾಗೆ )...ಎಷ್ಟೋ ಕೆಲ ಜಾತಿಯವರ ಸಂತತಿ ಒಂದು ಕಾಲದಲ್ಲಿ ಮೇಲು ಜಾತಿಯದ್ದು ಆಗಿತ್ತು...ಆಗಿನ ಕಾಲದಲ್ಲಿ ಮೇಲ್ಜಾತಿಯವ ಶಿಸ್ತು ಬದ್ದನಾಗಿ ಇರದಿದ್ದರೇ ಅವನನ್ನ ಕೆಳಗಿನ ಜಾತಿಗೆ ಇಳಿಸುತ್ತಿ ದ್ದರು (downgrade). ನೀವು ಇದನ್ನು ಕೆಲವು SC ಮತ್ತು OBC ಜಾತಿಗಳ ಇತಿಹಾಸದಿಂದ ಪರಿಶೀಲಿ ಸಿದಾಗ ಗೊತ್ತಾಗುತ್ತೆ. ಅಂಬೇಡ್ಕರ್ ಮಹಾರ್ ಜಾತಿಗೆ ಸೇರಿದವರು. ಆರಂಭದಲ್ಲಿ ಆಡಳಿತಗಾರರಾಗಿ ಹಳ್ಳಿಗಳಾದ್ಯಂತ "ಕಾನೂನು ಮತ್ತು ಸುವ್ಯವಸ್ಥೆ" ಯನ್ನು ಕಾಪಾಡುವ ಜವಾಬ್ದಾರಿಯನ್ನು ಮಹಾರ್‌ಗಳು ಹೊಂದಿದ್ದರು. ಅಂದರೆ ಅವರು ಪಾಟೀಲ್ ಅಥವಾ ಕುಲಕರ್ಣಿ ಜಾತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ವಾಸ್ತವವಾಗಿ ಮೇಲ್ಜಾತಿಯ ಜನರಾಗಿದ್ದರು. ಅನೇಕ ಸಾಂಪ್ರದಾಯಿಕ ಕರ್ತವ್ಯಗಳ ಹೊರತಾಗಿ, ಗ್ರಾಮದಿಂದ ಸತ್ತ ಹಸುಗಳನ್ನು ತೆಗೆಯುವ ಕೆಲಸವನ್ನು ಮಹಾರ್‌ಗೆ ವಹಿಸಲಾಯಿತು. ಸಮುದಾಯದ ಜನರು ಸ್ವಾಭಾವಿಕವಾಗಿ ಸತ್ತ ಹಸುಗಳ ಮಾಂಸವನ್ನು ತಿನ್ನಲು ಪ್ರಾರಂಭಿಸಿದಾಗ ಮತ್ತು ಗೋಮಾಂಸವನ್ನು ತಿನ್ನುವುದು ಜಾತಿಯನ್ನು ಅಸ್ಪೃಶ್ಯರೆಂದು ಪರಿಗಣಿಸಲು ಆಧಾರವಾಯಿತು.
      ಈಡಿಗರು (ತಮಿಳುನಾಡು, ಆಂಧ್ರ ಮತ್ತು ಕರ್ನಾಟಕಕ್ಕೆ ಸೇರಿದ ಜಾತಿ (toddy tapper community)) ಒಬಿಎಸ್‌ಗೆ ಸೇರಿದವರು ಮತ್ತು ಜನಿವಾರವನ್ನು ಧರಿಸುವುದಿಲ್ಲ ಆದರೆ "ಬ್ರಾಹ್ಮಣೋತ್ಪತ್ತಿ ಮಾರ್ತಾಂಡ" ಎಂಬ ಸಂಸ್ಕೃತ ಪಠ್ಯದಲ್ಲಿ ಈಡಿಗ ಸಮುದಾಯದ ಮೂಲಕ್ಕೆ ಸಂಬಂಧಿಸಿದ ದಂತಕಥೆಯಿದೆ. ಅವರು ಮೂಲತಃ ಬ್ರಾಹ್ಮಣರು/ಕ್ಷತ್ರಿಯರು ಎಂದು ಬರೆಯಲಾಗಿದೆ ಹಾಗು ಕೌಂಡಿನ್ಯ ಗೋತ್ರ (ವೈದಿಕ ಸಂಬಂಧ) ಅವರಿಗೆ ಇದೆ.
      ರಾಮ್ ನಾಥ್ ಕೋವಿಂದ್ ಅವರು ಪರಿಶಿಷ್ಟ ಜಾತಿಯಿಂದ (ಕೋಲಿ ಸಮುದಾಯ) ಆದರೆ ಜವಾಹರ್ ರಾಜ್ಯ, ಸುರ್ಗಾನಾ ರಾಜ್ಯ, ರಾಮನಗರ ರಾಜ್ಯ ಮತ್ತು ಮಹಾರಾಷ್ಟ್ರದ ಕೊಲಾಬಾ ರಾಜ್ಯಗಳ ಆಡಳಿತಗಾರರು ಅದೇ ಸಮುದಾಯದಿಂದ ಬಂದವರು ಹಾ ಗು ಒಂದು ಕಾಲದಲ್ಲಿ ಕ್ಷತ್ರಿಯ ಕಸುಬಲ್ಲಿ ಇದ್ದೋರು…
      ಇಂತ ವ್ಯವಸ್ಥೆ ಪ್ರಪಂಚ ದ ಎಲ್ಲಾ ಹಳೆಯ ನಾಗರಿಕತೆ ಯಲ್ಲು ಇತ್ತು. Check at Compare And Contrast Ancient Greece And Caste System
      study.com/learn/lesson/mesopotamia-social-structure-classes.html#:~:text=Mesopotamia's%20social%20pyramid%20was%20not,social%20classes%20became%20more%20complex.
      www.juntadeandalucia.es/averroes/centros-tic/41701109/helvia/sitio/upload/II_EGYPTIAN_SOCIETY.pdf

    • @shivaprakashmyname
      @shivaprakashmyname 9 หลายเดือนก่อน

      ಜಾತಿ ಪದ್ದತ್ತಿ ಬಗ್ಗೆ ಅರ್ಧಂಬರ್ದ ತಿಳಿದು ಮಾತಾಡು ತಿರುವವರೇ ಜಾಸ್ತಿ..ಒಂದು ಕಡೆ ವೈದಿಕ ಗ್ರಂಥ ಗಳನ್ನ ಪೂರ್ತಿಯಾಗಿ ಓದೋದಿಲ್ಲ ಹಾಗು ಅರ್ಧಂಬರ್ದ ತಿಳಿದು ಪೂರ್ವಕಲ್ಪಿತ ಕಲ್ಪನೆಗಳನ್ನು ಹೊಂದಿದ್ದಾರೆ. ಮಹಾಭಾರತದಲ್ಲಿ ಈ ಜಾತಿ ವಿಂಗಡನೆ ಯಾವ ಕಾರಣಕ್ಕೆ ಆಗಿದ್ದು ಅಂತ ಸ್ಪಷ್ಟ ವಾದ ಉಲ್ಲೇಖ ಬರುತ್ತೆ:
      ಭೃಗು ಮಹರ್ಷಿ ಹೇಳಿದರು, 'ನಿಜವಾಗಿಯೂ ವಿಭಿನ್ನ ವರ್ಣಗಳ (ಜಾತಿಗಳ) ನಡುವೆ ಯಾವುದೇ ವ್ಯತ್ಯಾಸ ಮೊದಲು ಇರಲಿಲ್ಲ. ಇಡೀ ಪ್ರಪಂಚವು ಮೊದಲಿಗೆ ಬರಿ ಬ್ರಾಹ್ಮಣರನ್ನು ಮಾತ್ರ ಒಳಗೊಂಡಿತ್ತು (ಕೃತ ಅಥ ವಾ ಸತ್ಯಯುಗದಲ್ಲಿ). ಅಂದರೇ ಕೆಳ ಜಾತಿ - ಮೇಲು ಜಾತಿ ಅಂತ ಇರಲಿಲ್ಲ. ಕಾಲಾನಂತರದಲ್ಲಿ ಅವರ ಕೃತ್ಯಗಳ ಪರಿಣಾಮವಾಗಿ, ಅವರು ವಿವಿಧ ವರ್ಣಗಳಾಗಿ ವಿಭಜನೆಗೆ ಒಳಪಟ್ಟರು. ಆಸೆಯಲ್ಲಿ ಮುಳುಗಿ ಸುಖಭೋಗಗಳನ್ನು ಅನುಭವಿಸುವ ಮತ್ತು ತೀವ್ರತೆ ಮತ್ತು ಕ್ರೋಧದ ಲಕ್ಷಣಗಳನ್ನು ಹೊಂದಿರುವವರು, ಧೈರ್ಯದಿಂದ ಸಹಿಸಿಕೊಂಡವರು ಮತ್ತು ಧರ್ಮನಿಷ್ಠೆ ಮತ್ತು ಉಪಾಸನೆಯ ಕರ್ತವ್ಯಗಳ ಬಗ್ಗೆ ಗಮನ ಹರಿಸದವರು - ಇಂಥ ಬ್ರಾಹ್ಮಣರು ಕ್ಷತ್ರಿಯರಾದರು (ರಜೋಗುಣ ಇರುವವ). ಆ ಬ್ರಾಹ್ಮಣರು ತಮಗೆ ವಿಧಿಸಿದ ಕರ್ತವ್ಯಗಳನ್ನು ಮಾಡದೆ, ಸದ್ಗುಣ ಮತ್ತು ಮೋಹಗಳೆರಡನ್ನೂ ಹೊಂದಿ, ಪಶುಪಾಲನೆ ಮತ್ತು ಕೃಷಿಯ ವೃತ್ತಿಯನ್ನು ತೆಗೆದುಕೊಂಡರು, ಅವರು ವೈಶ್ಯರಾದರು. ಆ ಬ್ರಾಹ್ಮಣರು ಅಸತ್ಯವನ್ನು ಮೆಚ್ಚಿ ಇತರ ಜೀವಿಗಳನ್ನು ಗಾಯಗೊಳಿಸಿದರು, ಇಂದ್ರಿಯ ನಿಗ್ರಹ ಇಲ್ಲದವರು, ಜೀವನೋಪಾಯಕ್ಕಾಗಿ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗಿದರು ಮತ್ತು ನಡವಳಿಕೆಯ ಶುದ್ಧತೆಯಿಂದ ದೂರವಿರುತ್ತಾರೆ ಮತ್ತು ತಮಸ್ಸು ಎಂಬ ಗುಣಲಕ್ಷಣವನ್ನು ಹೊಂದಿದ್ದರು (ತಮೋ ಗುಣ ಇರುವವ), ಅವರು ಶೂದ್ರರಾದರು. ಈ ಉದ್ಯೋಗಗಳಿಂದ ಬೇರ್ಪಟ್ಟ ಬ್ರಾಹ್ಮಣರು ತಮ್ಮದೇ ಆದ ಕ್ರಮದಿಂದ ದೂರ ಸರಿದು ಇತರ ಮೂರು ವರ್ಣಗಳ ಸದಸ್ಯರಾದರು.
      Reference: www.sacred-texts.com/hin/m12/m12b015.htm
      ಜಾತಿ ಪದ್ಧತಿ ಅಂದರೆ ಈಗಿನ ಜನರಿಗೆ ಅರ್ಥ ಆಗಬೇಕಾದ್ರೆ ಒಂದು ರೀತಿ ಆಗಿನ ಕಾಲದ grading system (school ನಲ್ಲಿ A B C ಅಥವ D ಗ್ರೇಡ್ ಕೊಡುವ ಹಾಗೆ )...ಎಷ್ಟೋ ಕೆಲ ಜಾತಿಯವರ ಸಂತತಿ ಒಂದು ಕಾಲದಲ್ಲಿ ಮೇಲು ಜಾತಿಯದ್ದು ಆಗಿತ್ತು...ಆಗಿನ ಕಾಲದಲ್ಲಿ ಮೇಲ್ಜಾತಿಯವ ಶಿಸ್ತು ಬದ್ದನಾಗಿ ಇರದಿದ್ದರೇ ಅವನನ್ನ ಕೆಳಗಿನ ಜಾತಿಗೆ ಇಳಿಸುತ್ತಿ ದ್ದರು (downgrade). ನೀವು ಇದನ್ನು ಕೆಲವು SC ಮತ್ತು OBC ಜಾತಿಗಳ ಇತಿಹಾಸದಿಂದ ಪರಿಶೀಲಿ ಸಿದಾಗ ಗೊತ್ತಾಗುತ್ತೆ. ಅಂಬೇಡ್ಕರ್ ಮಹಾರ್ ಜಾತಿಗೆ ಸೇರಿದವರು. ಆರಂಭದಲ್ಲಿ ಆಡಳಿತಗಾರರಾಗಿ ಹಳ್ಳಿಗಳಾದ್ಯಂತ "ಕಾನೂನು ಮತ್ತು ಸುವ್ಯವಸ್ಥೆ" ಯನ್ನು ಕಾಪಾಡುವ ಜವಾಬ್ದಾರಿಯನ್ನು ಮಹಾರ್‌ಗಳು ಹೊಂದಿದ್ದರು. ಅಂದರೆ ಅವರು ಪಾಟೀಲ್ ಅಥವಾ ಕುಲಕರ್ಣಿ ಜಾತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ವಾಸ್ತವವಾಗಿ ಮೇಲ್ಜಾತಿಯ ಜನರಾಗಿದ್ದರು. ಅನೇಕ ಸಾಂಪ್ರದಾಯಿಕ ಕರ್ತವ್ಯಗಳ ಹೊರತಾಗಿ, ಗ್ರಾಮದಿಂದ ಸತ್ತ ಹಸುಗಳನ್ನು ತೆಗೆಯುವ ಕೆಲಸವನ್ನು ಮಹಾರ್‌ಗೆ ವಹಿಸಲಾಯಿತು. ಸಮುದಾಯದ ಜನರು ಸ್ವಾಭಾವಿಕವಾಗಿ ಸತ್ತ ಹಸುಗಳ ಮಾಂಸವನ್ನು ತಿನ್ನಲು ಪ್ರಾರಂಭಿಸಿದಾಗ ಮತ್ತು ಗೋಮಾಂಸವನ್ನು ತಿನ್ನುವುದು ಜಾತಿಯನ್ನು ಅಸ್ಪೃಶ್ಯರೆಂದು ಪರಿಗಣಿಸಲು ಆಧಾರವಾಯಿತು.
      ಈಡಿಗರು (ತಮಿಳುನಾಡು, ಆಂಧ್ರ ಮತ್ತು ಕರ್ನಾಟಕಕ್ಕೆ ಸೇರಿದ ಜಾತಿ (toddy tapper community)) ಒಬಿಎಸ್‌ಗೆ ಸೇರಿದವರು ಮತ್ತು ಜನಿವಾರವನ್ನು ಧರಿಸುವುದಿಲ್ಲ ಆದರೆ "ಬ್ರಾಹ್ಮಣೋತ್ಪತ್ತಿ ಮಾರ್ತಾಂಡ" ಎಂಬ ಸಂಸ್ಕೃತ ಪಠ್ಯದಲ್ಲಿ ಈಡಿಗ ಸಮುದಾಯದ ಮೂಲಕ್ಕೆ ಸಂಬಂಧಿಸಿದ ದಂತಕಥೆಯಿದೆ. ಅವರು ಮೂಲತಃ ಬ್ರಾಹ್ಮಣರು/ಕ್ಷತ್ರಿಯರು ಎಂದು ಬರೆಯಲಾಗಿದೆ ಹಾಗು ಕೌಂಡಿನ್ಯ ಗೋತ್ರ (ವೈದಿಕ ಸಂಬಂಧ) ಅವರಿಗೆ ಇದೆ.
      ರಾಮ್ ನಾಥ್ ಕೋವಿಂದ್ ಅವರು ಪರಿಶಿಷ್ಟ ಜಾತಿಯಿಂದ (ಕೋಲಿ ಸಮುದಾಯ) ಆದರೆ ಜವಾಹರ್ ರಾಜ್ಯ, ಸುರ್ಗಾನಾ ರಾಜ್ಯ, ರಾಮನಗರ ರಾಜ್ಯ ಮತ್ತು ಮಹಾರಾಷ್ಟ್ರದ ಕೊಲಾಬಾ ರಾಜ್ಯಗಳ ಆಡಳಿತಗಾರರು ಅದೇ ಸಮುದಾಯದಿಂದ ಬಂದವರು ಹಾ ಗು ಒಂದು ಕಾಲದಲ್ಲಿ ಕ್ಷತ್ರಿಯ ಕಸುಬಲ್ಲಿ ಇದ್ದೋರು…
      ಇಂತ ವ್ಯವಸ್ಥೆ ಪ್ರಪಂಚ ದ ಎಲ್ಲಾ ಹಳೆಯ ನಾಗರಿಕತೆ ಯಲ್ಲು ಇತ್ತು. Check at Compare And Contrast Ancient Greece And Caste System
      study.com/learn/lesson/mesopotamia-social-structure-classes.html#:~:text=Mesopotamia's%20social%20pyramid%20was%20not,social%20classes%20became%20more%20complex.
      www.juntadeandalucia.es/averroes/centros-tic/41701109/helvia/sitio/upload/II_EGYPTIAN_SOCIETY.pdf

    • @anandagc1636
      @anandagc1636 2 หลายเดือนก่อน

      ಭಗವಾನರು ಮನುಸ್ಮೃತಿ ಎಲ್ಲಿ ಇರುವುದನ್ನು ಹೇಳಿದರೆ ಹೊರತು ಆವರ ಸ್ವಂತದ್ದಲ್ಲ

  • @lathams5652
    @lathams5652 9 หลายเดือนก่อน +113

    ದಯಮಾಡಿ ಈ ರೀತಿಯ ಜನರಿಗೆ ವೇದಿಕೆಯನ್ನು ನೀಡಬೇಡಿ. ನಮ್ಮೆಲ್ಲರಿಗೂ ಸಂವಿಧಾನ ನಮ್ಮ ದರ್ಮವನ್ನು ಆಚರಿಸುವ ಸ್ವಾತಂತ್ರ್ಯ ನೀಡಿದೆ. ಇವರು ಹೇಳುವ ಹಾಗೆ ಜಾತಿಯ ವ್ಯವಸ್ಥೆಯಿಂದ ಅನ್ಯಾಯ ಆದವರಿಗೆ 70 ವರ್ಷಗಳಿಂದ ಮೀಸಲಾತಿ ಸೌಲಭ್ಯ ಒದಗಿಸಿದೆವೆ. ನಾವು ನಮ್ಮ ದರ್ಮದಲಿರುವ ಒಳ್ಳೆಯ ಅಂಶಗಳನ್ನು ಪಾಲಿಸಿದ್ರೆ ಇವರಿಗೆನು ತೊಂದರೆ?

    • @kimetsu_no_yaiba745
      @kimetsu_no_yaiba745 9 หลายเดือนก่อน +14

      Odagisiddalla padkondiddu.. Odagiso uddesha iddidre, 1000 varsha bekirlilla.

    • @pheonix8465
      @pheonix8465 9 หลายเดือนก่อน

      @@kimetsu_no_yaiba745 10 ವರ್ಷಕ್ಕೆ ಮಾತ್ರ ಅಂತ ಬರೆದಿದ್ರು ಅಂಬೇಡ್ಕರ್ ಅವರು,,76 ಆಯ್ತು,, ಇನ್ನು 500 ವರ್ಷ ಆದ್ರೂ ಮೀಸಲಾತಿ ಹೋಗಲ್ಲ,,, ಸ್ವತಂತ್ರ ಆಗೋದು ಯಾವಾಗ,,, ಭಿಕ್ಷೆ ಬೇಡೋದು ತಪ್ಪು,,

    • @hardcore9664
      @hardcore9664 9 หลายเดือนก่อน

      1000 ವರ್ಷಗಳಿಂದ ನಿನ್ ಉದ್ರಿ ಬದುಕಿ 70 ವರ್ಷಗಳ ಕಾಲ ಬೇರೆಯವರು ಉದ್ರಿ ಅನ್ನುವ ಮಾತು ಮೀಸಲಾತಿ ಮಾತು ಬೇಡ

    • @indiras7504
      @indiras7504 9 หลายเดือนก่อน

      ​@@kimetsu_no_yaiba745ಒದಗಿಸಿದ್ದೊ ಕಿತ್ತುಕೊಂಡಿದ್ದೊ ಒಟ್ಟಿನಲ್ಲಿ ಲಾಭ ಪಡೆದುಕೊಂಡವರು ಬೆರಳೆಣಿಕೆಯಷ್ಟು ಮಾತ್ರ.

    • @VedanandaVedananda-ye3li
      @VedanandaVedananda-ye3li 9 หลายเดือนก่อน

      ಕೊನೇ ಪಕ್ಷ ಪ್ರಾಮಾಣಿಕ ವಿದ್ಯಾರ್ಥಿಗಳಿಗಾದರು‌ ನ್ಯಾಯ ಸಿಗಬೇಕು ಎಂಬುದು ನನ್ನ ಅಭಿಪ್ರಾಯ ಕಾರಣ‌ 80%90% ತೆಗೆದೊರು‌ ಮನೇಲಿದಾರೆ‌ .30%40% ತೆಗೆದೊರು‌ ಕೆಲಸದಲ್ಲಿದ್ದಾರೆ ಇದರಿಂದ ಈ‌ ದೇಶದ ಪ್ರತಿಭೆ‌ ಹಾಳಾಗುತ್ತದೆ

  • @nagaprasad2254
    @nagaprasad2254 9 หลายเดือนก่อน +153

    Sometimes i feel that British left India sensing that people like Bagwan are sufficient in dividing India. We dont need external forces, dividing forces are within.

    • @poornimashripad6511
      @poornimashripad6511 9 หลายเดือนก่อน +13

      These people are best to be ignored

    • @prashanthkamath2223
      @prashanthkamath2223 9 หลายเดือนก่อน +7

      Very well said .

    • @srikanthshadakshari5147
      @srikanthshadakshari5147 9 หลายเดือนก่อน +4

      Exactly brother

    • @shashidarah1832
      @shashidarah1832 9 หลายเดือนก่อน +5

      👍🏻👌🏻💐ಕೆಲವೊಬ್ಬರಿಗೆ ಸತ್ಯ ಒಪ್ಕೋಳೋದಕ್ಕೆ ಕಷ್ಟ ಸರ್...

    • @dravidashivugowda
      @dravidashivugowda 9 หลายเดือนก่อน +2

      le naga Sulemagane....British, Bra manaru, Saabru yaaru Avrellidru????? avrenu e deshada mulanivaasigala.

  • @bishteshbhate5622
    @bishteshbhate5622 9 หลายเดือนก่อน +7

    ಜನ ಮನ ಸ್ವಾಸ್ಥ್ಯ ಕೆಡಿಸುವ ಇಂಥ ವರ ಹೇಳು ಕೇಳು ಬದಲಾಗುವುದೇ! ಬಿಟ್ಟು ಹಾಕುವುದೇ ಉತ್ತಮ.

  • @kanthrajdoddary8855
    @kanthrajdoddary8855 9 หลายเดือนก่อน +15

    Ks bhagavan Ajith ಸಂವಾದ ಚನ್ನಾಗಿದೆ❤❤❤

  • @rsn8955
    @rsn8955 9 หลายเดือนก่อน +22

    "Knowledge leads to unity, but Ignorance to diversity."

    • @user-wy1ox3jl9l
      @user-wy1ox3jl9l 9 หลายเดือนก่อน

      ಈಗಿನ. ಕಾಲದ್ದು ಬೊಗಳಿ. ನಿಮ್ಮ ಮುತ್ತಜ್ಜಿ ಗೆ ಯಾರೋ ಅನ್ಯಾಯ ಮಾಡಿದಾರೆ ಅಂಥ. ಈಗಿನ ಜನ ಏನೋ ಮಾಡಿದಾರೆ. ಥೂ ನಿನ್ನ

    • @Peace-vs9yi
      @Peace-vs9yi 9 หลายเดือนก่อน

      People like Bhagwan are well funded to divide society but thanks to them we r getting more n more United..😊

  • @srp34
    @srp34 9 หลายเดือนก่อน +22

    ದಯವಿಟ್ಟು ದೇಶದ ವರ್ತಮಾನದ ಸ್ಥಿತಿ ಗತಿಗಳ ಕುರಿತು ಮತ್ತು ದೇಶದ ಭವಿಷ್ಯದ ಕುರಿತು ಹೆಚ್ಚು ಚರ್ಚೆಗಳು ನಡೆದರೆ ತುಂಬಾ ಒಳ್ಳೆಯದು,

  • @mahadevaiahm3189
    @mahadevaiahm3189 9 หลายเดือนก่อน +12

    ಜೈ ಭಗವಾನ್ ಜೈ ಜೈ ಜೈ ಜೈ❤️❤️❤️❤️❤️❤️❤️

  • @user-lk7rt6hr6d
    @user-lk7rt6hr6d 9 หลายเดือนก่อน +91

    With due respect to Dr. Ambedkar
    Does Bhagavan know who helped Dr. Ambedkar to become a literate

    • @vkk393
      @vkk393 9 หลายเดือนก่อน +29

      ಒಬ್ಬ ಬ್ರಾಹ್ಮಣ ಶಿಕ್ಷಕ

    • @neetha1153
      @neetha1153 9 หลายเดือนก่อน

      Definitely not a Brahmin. It's another conspiracy by brahmanical patriarchy

    • @nagaratnam6357
      @nagaratnam6357 9 หลายเดือนก่อน +7

      Bheemji Ramji sakpalal hesaru hogi,B.R.Ambedkar adaru.Ambedkar ivare brahmana shikshakaru.

    • @puttaswamym.s7264
      @puttaswamym.s7264 9 หลายเดือนก่อน +15

      No Brahman teacher was in the school of Ambedkar. His village name was Ambavadekar it was modified as Ambedkar.Further SahuMaharaj helped to study abroad.Sahu Maharaj an OBC king.Donot tell false story.

    • @Mithilesh_R
      @Mithilesh_R 9 หลายเดือนก่อน +3

      ​@@vkk393
      No..Ambedkar surname is not given by his BRAHMIN master..
      Ambedkar surname is his village name
      "AMBAVADEKAR"...
      😂😅3% BRAHMINS...STOP LIES..

  • @user-rk1zj6qq3b
    @user-rk1zj6qq3b 9 หลายเดือนก่อน

    ಭಜಗೋವಿಂದಂ ಭಜಗೋವಿಂದಂ ಮೂಢಮತೆ.ಈ ವಯಸ್ಸಿನಲ್ಲಿ ಮೋಕ್ಷ ಸಾಧನೆಗೆ ಮುಂದಾಗಿ, ನಿಮ್ಮ ಸಾವಿರಾರು ವರ್ಷಗಳ ಆಚರಣೆಯಲ್ಲಿ ಸಾಕಷ್ಟು ಬದಲಾವಣೆ ಆಗಿವೆ.ಈ ವಯಸ್ಸಿಗೆ ಸಂತೋಷ, ಸಂತೃಪ್ತಿ, ಸಹಬಾಳ್ವೆ ನಿಮ್ಮ ದಾಗಿರಲಿ.ಜನರಲ್ಲಿ ಸದ್ಭಾವನಾ ಸಂದೇಶ ಮೂಡಿಸಿ . ದ್ವೇಷವನಲ್ಲ.ಹಿಂದಿಂದ ನೆನೆಸಿಕೊಂಡು ಹಿತ್ತಲದಾಗ ಕೂತು ಅಳಬೇಡಿ.

  • @chetankumar4184
    @chetankumar4184 9 หลายเดือนก่อน +8

    Ajit sir ur debates are super .big fan of u

  • @hindunayakcreation6454
    @hindunayakcreation6454 9 หลายเดือนก่อน +8

    ಉಳಿದ ಯಾವ ಧರ್ಮದಲ್ಲಿ ಇಷ್ಟು ಸ್ವಾತಂತ್ರ್ಯ ಇದೆ ಅದು ಹಿಂದೂ ಧರ್ಮ ಮಾತ್ರ ಜೈ ಸನಾತನಧರ್ಮ 🙏🙏🙏🙏

  • @ramegowdabalaramegowda5439
    @ramegowdabalaramegowda5439 9 หลายเดือนก่อน +81

    ಈತಿರುಕಾ ನನ್ನ ಮಗ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೆ ಏನೇನೋ ಬಾಯಿಗೆ ಬಂದ ಹಾಗೆ ಬೋಗಳುತ್ತಾನೆ.ಈ ಹಲ್ಕಾ ಬೇರ್ಕೆ ನನ್ನ ಮಗನ್ನ ನೀವು ಕರೆಸಿ ಜಾಸ್ತಿ ಮಹತ್ವ ಕೊಡುತಿದ್ದೀರಿ.ನಿಮಗೆ ಮಾಡಕೆ ಕೆಲಸ ಇಲ್ಲ ಅಂತ ಕಾಣುತ್ತೆ.ಹಿಂದೂ ಧರ್ಮದ ದ್ವೇಷಿ ನಮಗೂ ದೇಷಿಯೆ.ಅದಕ್ಕೆ ಇವನಿಗೆ ನಾನು ಬೆಲೆ ಕೊಟ್ಟಿಲ್ಲ.

    • @shantharajts5961
      @shantharajts5961 9 หลายเดือนก่อน +5

      Ninage itihasane gottilla.

    • @_hawk24
      @_hawk24 9 หลายเดือนก่อน

      ​@@shantharajts5961ning gottheno thirboki nan magane
      Helappa adhen ning gotthiro
      Ithihaasa swalpa kelona 😎

    • @mrrange6778
      @mrrange6778 9 หลายเดือนก่อน

      ​@@shantharajts5961woww.. ithihaasa thajnarige namoo namahaaa

    • @anandk6164
      @anandk6164 9 หลายเดือนก่อน +3

      ಇವರನ್ನ ಕರ್ಸಿದ್ರೆ ನೆ ಇಂಥವರ ಯೋಗ್ಯತೆ ಗೊತ್ತಾಗುತ್ತೆ ರಿ

    • @gururajkrishnamurthy8476
      @gururajkrishnamurthy8476 9 หลายเดือนก่อน

      ಇವನೊಬ್ಬ ಹುಚ್ಚ. ದುರ್ಜನರ ಜೊತೆ ಸ್ನೇಹಕ್ಕಿಂತ ಸಜ್ಜನರ ಜೊತೆ ಜಗಳವೇ ಲೇಸು ಎಂಬ ನಾಣ್ನುಡಿ ಇದೆ. ಇವನನ್ಮು ಇನ್ಮುಂದೆ ಕರೆಯಲೇ ಬೇಡಿ.

  • @KMVeerabhadrayya
    @KMVeerabhadrayya 7 หลายเดือนก่อน +2

    Bagavaan sir sweet. Purfect talk.

  • @viessgollarahalli8527
    @viessgollarahalli8527 9 หลายเดือนก่อน +102

    ಅಜಿತ್ ನಿಮ್ಮ ತಾಳ್ಮೆ ತುಂಬಾ ದೊಡ್ಡದು...! ಹ್ಯಾಟ್ಸಾಫ್ ❤

  • @harshapatil3497
    @harshapatil3497 9 หลายเดือนก่อน +98

    ಏನೇನೋ ಹೇಳಿ ಬಿಟ್ಟು ಕೊನೆಗೆ ಬಸವಣ್ಣ ನವರು ಹೇಳಿದ್ದಾರೆ ಅಂದರೆ ಮುಗಿತು.

    • @NannaBharatha28
      @NannaBharatha28 9 หลายเดือนก่อน

      ಇಡೀ ಸಂದರ್ಶನ ವೀಕ್ಷಿಸಿದೆ. ಅಸಂಬದ್ಧತೆ, ಕೇವಲ ಹಿಂದೂ ಧರ್ಮವನ್ನು ತೆಗಳುವ ತೆವಲು, ಅರೆಕ್ಷಣದಲ್ಲಿ ತನ್ನ ವಾದದಿಂದ ವಿಮುಖರಾಗುವಿಕೆ, ತನ್ನ ವಾದವೇ ಸರಿಯೆನ್ನುವ ದಾಷ್ಟ್ಯ, ಸಮಕಾಲೀನ ಪ್ರಪಂಚದಲ್ಲಿದ ಆಗುಹೋಗುವಿಕೆಯಲ್ಲಿ ತನಗೆ ಬೇಕಾದದಷ್ಟನೇ ಆಯ್ಕೆ ಮಾಡಿಕೊಂಡು ವಿತಂಡ ವಾದ ಮಾಡುವ ಪರಿ ಕಂಡಾಗ ಈ ಮುದುಕನ ಬಗ್ಗೆ ಕನಿಕರ ಮೂಡಿತು. ಅರೆಬೆಂದದ್ದು ಬಳಸಲು ಅಲ್ಲ ಬಿಸುಡಲೂ ಅಲ್ಲ ಅನ್ನುವ ನಮ್ಮೂರಿನ ಗಾದೆ ಮಾತು ಇಲ್ಲಿ ನಿಜವಾಯ್ತು😂😂. ಯಾಕೆ ಅಜಿತ್ ರವರೇ, ನಿಮಗೆ ಇನ್ನಾರೂ ಸಿಗಲಿಲ್ಲವೇ ಈ ಮಾನಸಿಕ ಅಸ್ವಸ್ಥತನನ್ನು ಬಿಟ್ಟು....????

    • @BRC03
      @BRC03 9 หลายเดือนก่อน +7

      No there is the same vachana in basavanna works

    • @tsrini68
      @tsrini68 9 หลายเดือนก่อน +3

      😂😂😂😂

    • @tsrini68
      @tsrini68 9 หลายเดือนก่อน

      @@BRC03 Have u forgotten Nelson Mandela, South Africa, Apartheid, racism, slavery ? And Brits taking away kids from Parents for slavery to many countries... They smartly hide thr crimes on Caste system & planted on us thru these gulamis professors

    • @sp38860
      @sp38860 9 หลายเดือนก่อน +5

      True, along with that Ambedkar, and Bhudda

  • @padduframes2501
    @padduframes2501 9 หลายเดือนก่อน +7

    Sir please namma samskruthi bagge deep knowledge irorna karkondu banni dayamaadi🙏

  • @asharanibellundagi6054
    @asharanibellundagi6054 9 หลายเดือนก่อน

    ಭಗವಾನ್ ಮತ್ತು ನಿರ್ಭಯಾನಂದ ಸ್ವಾಮೀಜಿ ಒಂದೇ ವೇದಿಕೆಗೆ ಕರೆಯಿಸಿ

  • @gowdak8397
    @gowdak8397 9 หลายเดือนก่อน +21

    ಇವನ ಬಗ್ಗೆ ಈಗ ನಿಜ ಸತ್ಯ ಗೊತ್ತಾಯ್ತು.. thanks ಅಜಿತ್ ಸರ್

  • @vishweshwarabhatlife.in.wi7649
    @vishweshwarabhatlife.in.wi7649 9 หลายเดือนก่อน +10

    ಪಾಶ್ಚಿಮಾತ್ಯ ರಾಷ್ಠಗಳಲ್ಲಿ ಗುಲಾಮಗಿರಿ ಜಾರಿಯಲ್ಲಿ ಇತ್ತು, ಬಹುಷ ಈಗಲೂ ಇದೆ ಅನ್ನಿಸುತ್ತೆ. ಇವುಗಳಿಗೂ ಮನುಸೃತಿಯೇ ಕಾರಣವೇ.
    ಮನು ಸೃತಿಯಲ್ಲಿ ಹೇಳಿರುವ ವಿಚಾರಗಳು ಕಾನೂನು ಎಂದಿರುವ ವಿಚಾರಗಳು ಈಗ ಎಲ್ಲಿ ಜಾರಿಯಲ್ಲಿವೆ. ಹಾಗೂ ಬಹಳಷ್ಟು ಕಾನೂನುಗಳು ಹಿಂದೂಗಳಿಗೆ ಸಂಬಂಧಿಸಿದಂತೆ ಸರಕಾರ ಜಾರಿ ಮಾಡಿವೆ.

  • @bharathgowda9496
    @bharathgowda9496 9 หลายเดือนก่อน +23

    Bhagvan sir didn't know full history,😢 but ,,ನಿರ್ಭ್ಯಾನಂಧ ಸ್ವಾಮೀಜಿ sir explained sanathana dharma. Is beautiful,❤,, vivekanand sir ❤

    • @APSAGRIHOUSE
      @APSAGRIHOUSE 9 หลายเดือนก่อน

      Sir annuva pada beka?

    • @n______n26
      @n______n26 9 หลายเดือนก่อน

      Yes
      Gowdas don't discriminate with others 🤷

    • @Mithilesh_R
      @Mithilesh_R 9 หลายเดือนก่อน

      😂😅ಮೊಬ್ ನನ್ ಮಗನೇ....
      ಮೇಲ್ ಜಾತಿಯ ಸಿನಿಮಾ ನಟಿಯನ್ನೆಲ್ಲಾ ಬಿಟ್ಕೊಂಡವ್ರೆ ಹೊಸ ಸಂಸತ್ತಿನಲ್ಲಿ , ರಾಷ್ಟ್ರಪತಿ ವಿಧವೇ, ಅಧಿವಾಸಿ ಎಸ್ಟಿ ಅಂಥಾ ಹೊಸ ಸಂಸತ್ತಿನಲ್ಲಿ ಬಿಟ್ಕೊಂಡಿಲ್ಲ...
      ಆ ಮಡಿವಂತಿಕೆ ಪ್ರಶ್ನೆ ಕೇಳೋದು ಬಿಟ್ಟು, ಇದ್ಯಾವ್ದು ಬಕೆಟ್ ಸೆಕ್ಯುಲರ್ ಹಿಡ್ಕೊಂಡಿಯಲೋ ನೀನೇಂತ ಮಂಗಾ ಇರ್ಬೇಡ. ...😂😅..ಥೂ ಕಚಡ ನನ್ ಮಕ್ಲಾ...ಫೆಕು

    • @Mithilesh_R
      @Mithilesh_R 9 หลายเดือนก่อน

      2:10 ಅಜಿತಾಚಾರ್ಯ.... 😂😅 ಕರ್ಚೀಫ್ ಕೊಡ್ರೋ
      2:52 😂😅😂 kerchief kodro...flipkartli order madro...
      2:55 ಅಜಿತ್, ಭಾರತದ ನಾಮನಿರ್ದೇಶಿತ ಪ್ರಧಾನ ಮಂತ್ರಿ ....
      3:36 ಟವೆಲ್....ಅಜಿತ್
      3:45 ಟವೆಲ್ ಅಜಿತಾಚಾರ್ಯ ಸಹಾಯಕ ಸೋಡಾಚಾರ್ಯ 😂😅

  • @kartikk2300
    @kartikk2300 9 หลายเดือนก่อน +1

    ನಾನು ಇತ್ತೀಚೆಗೆ ನೋಡಿದ ಅದ್ಬುತವಾದ ಸಂದರ್ಶನ ಗಳಲ್ಲಿ ನಿರ್ಭಯನಂದ ಸರಸ್ವತಿ ಯವರ news hour ಸಂದರ್ಶನ ಕೂಡ ಒಂದು..ಭಗವಾನ್ ಅವರ ಸಂದರ್ಶನ ಕೂಡ ನೋಡಿದೆ..ಇಲ್ಲಿ ಯಾರು ಸರಿ, ಯಾರು ತಪ್ಪು ಅನ್ನುವುದು ಪ್ರಶ್ನೆಯಲ್ಲ..ಯಾರಿಗೆ ಯಾವುದು ಸರಿ ಅನಿಸುವುದೋ ಅದನ್ನ ಅವರು ನಂಬುತ್ತಾರೆ..ಯಾರನ್ನು ದೂಷಣೆ ಮಾಡುವುದು, ನಿ0ದಿಸುವುದು ನಮ್ಮ ಸಂಸ್ಕಾರ ಅಲ್ಲ...ಉಪನಿಷತ್ತುಗಳ ಸೂತ್ರಗಳು, ಬುದ್ಧನ ವೈಚಾರಿಕ ಕ್ರಾಂತಿ, ಬಸವಣ್ಣನವರ ಸೂಕ್ತಿ, ವಿವೇಕಾನಂದರ ವೀರ ಸಿಂಹ ವಾಣಿ, ಅಂಬೇಡ್ಕರ್ ರವರ ಪ್ರಕರ ಪಾಂಡಿತ್ಯ , ಅಬ್ದುಲ್ ಕಲಾಂ ರವರ ಚಿಂತನೆ, ಈ ದೇಶವನ್ನ ಎಷ್ಟೋ ಭ್ರಾಂತಿ- ಅಜ್ಞಾನ- ಸಮಸ್ಯೆಗಳಿಂದ ಪಾರು ಮಾಡಿದೆ ಮತ್ತು ಒಳ್ಳೆಯದನ್ನು ಎಲ್ಲೆಡೆಯಿಂದಲೂ ಪಡೆದುಕೊಳ್ಳಬೇಕೆoದು ಭಾರತೀಯ ಸಂಸ್ಕೃತಿ ಕಲಿಸಿದೆ.. ನಿರ್ಭಯನಂದ ಸರಸ್ವತಿ ಯವರ 2 ಗಂಟೆ ಸಂದರ್ಶನ ನೋಡಿ..ಇಲ್ಲಿ ಬಂದು ಕೆಟ್ಟ ಕಾಮೆಂಟ್ ಮಾಡಿದರೆ..ಆ 2 ಗಂಟೆಯ ಸಂದರ್ಶನ ದಿಂದ ಕಲಿತ ಪಾಠಕ್ಕೇ ಅರ್ಥವೇ ಇರುವುದಿಲ್ಲ ಅಲ್ಲವೇ..ನಾವು ಯಾರನ್ನು ನೋಯಿಸುವುದು ಬೇಡ, ಕೆಟ್ಟದಾಗಿ ಮಾತನಾಡುವುದು ಬೇಡ..ಇದು " ಒಳ್ಳೆಯಯವರಾಗಿರುವುದು ಮತ್ತು ಒಳ್ಳೆಯದನ್ನು ಮಾಡುವುದು- ಇದೆ ಧರ್ಮದ ಸಾರ " ಎಂದ ವಿವೇಕಾನಂದರ ವಿರುದ್ಧ ದಿಕ್ಕಿನಲ್ಲಿ ಈಜಿದಂತೆ.. ಧರ್ಮ, ಮತ, ನಂಬಿಕೆ ಅವರವರ ವೈಯಕ್ತಿಕ ವಿಚಾರ..ಆದರೇ ನಾವು ಮೊದಲನೆಯದಾಗಿ ಹಾಗೂ ಕೊನೆಯದಾಗಿ ಭಾರತೀಯರೆ, ಭಾರತೀಯ ಧರ್ಮ ಅದು ಮಾನವೀಯ ಧರ್ಮ..ಭಾರತದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಇದೆ... ನನ್ನ ಮಾತಿನಲ್ಲಿ ತಪ್ಪಿದರೆ ಕ್ಷಮಿಸಿ..

  • @ramamurthyv.s.4509
    @ramamurthyv.s.4509 9 หลายเดือนก่อน +17

    ಇಂತಹವರನ್ನು ಸಂದರ್ಶನ ಮಾಡಿ ಸಂದರ್ಶನದ ಪಾವಿತ್ರ್ಯತೆಯನ್ನು ಕೆಡಿಸಬೇಡಿ

    • @rgnayak4418
      @rgnayak4418 9 หลายเดือนก่อน

      ಹಾಗಲ್ಲ. ಇವನ ಅಜ್ಞಾನ ಇಡೀ ಕರ್ನಾಟಕದ ಜನತೆಗೆ ತಿಳಿಯಬೇಕು

    • @Mithilesh_R
      @Mithilesh_R 9 หลายเดือนก่อน

      😂😅ಮೊಬ್ ನನ್ ಮಗನೇ....
      ಮೇಲ್ ಜಾತಿಯ ಸಿನಿಮಾ ನಟಿಯನ್ನೆಲ್ಲಾ ಬಿಟ್ಕೊಂಡವ್ರೆ ಹೊಸ ಸಂಸತ್ತಿನಲ್ಲಿ , ರಾಷ್ಟ್ರಪತಿ ವಿಧವೇ, ಅಧಿವಾಸಿ ಎಸ್ಟಿ ಅಂಥಾ ಹೊಸ ಸಂಸತ್ತಿನಲ್ಲಿ ಬಿಟ್ಕೊಂಡಿಲ್ಲ...
      ಆ ಮಡಿವಂತಿಕೆ ಪ್ರಶ್ನೆ ಕೇಳೋದು ಬಿಟ್ಟು, ಇದ್ಯಾವ್ದು ಬಕೆಟ್ ಸೆಕ್ಯುಲರ್ ಹಿಡ್ಕೊಂಡಿಯಲೋ ನೀನೇಂತ ಮಂಗಾ ಇರ್ಬೇಡ. ...😂😅..ಥೂ ಕಚಡ ನನ್ ಮಕ್ಲಾ...ಫೆಕು

  • @amareshkaradkal3307
    @amareshkaradkal3307 9 หลายเดือนก่อน +4

    ಶಹಬ್ಬಾಸ್ ಅಜಿತ್ ಸರ್

  • @mallikarjungaragad9337
    @mallikarjungaragad9337 9 หลายเดือนก่อน +5

    Solemagana ಬಸವಣ್ಣ ಅವರ ಬಗೆ ಮಾತಾಡಬೇಡ

  • @nagarajknr4059
    @nagarajknr4059 9 หลายเดือนก่อน +2

    ಇಂಥವರನ್ನು ವೇದಿಕೆ ಮೇಲೆ ತರುವುದು ತುಂಬಾ ಅಪಾಯಕಾರಿ.

  • @mareppachalawadi9492
    @mareppachalawadi9492 5 หลายเดือนก่อน +1

    ಭಗವಾನ್ ಸರ್ ಒಳ್ಳೆಯ ಮಾತು ಹೇಳಿದರು

  • @vale46cb
    @vale46cb 9 หลายเดือนก่อน +12

    Jai bhagwan..

  • @thyaga1985
    @thyaga1985 9 หลายเดือนก่อน +5

    ರಾಮಕೃಷ್ಣ ಮಠ ದ ಪೂಜ್ಯ ಸ್ವಾಮೀಜಿ ನ ಕರೆಸಿ.... ಇಬ್ಬರು ಇದ್ದಾರೆ ಒಳ್ಳೇದು

    • @surendrashetty178
      @surendrashetty178 9 หลายเดือนก่อน

      ಈ ಕಂತ್ರಿ ಅಲ್ಪನ ಹತ್ತಿರ ವಾದ ಮಾಡಲು ಅವರೆಲ್ಲ ಯಾಕೆ ಸನಾತನ ಧರ್ಮದ ಬಗ್ಗೆ ಸಲ್ಪ ಆರಿತಿರುವ ನಾನೆ ಸಾಕು

    • @chethanshetty2119
      @chethanshetty2119 9 หลายเดือนก่อน

      @@surendrashetty178 ali yaru veda agali bagavath geethe odhi illa aadhuke avanu helodhu sullu antha heloke agatha illa

  • @Prathap-bf1uw
    @Prathap-bf1uw 9 หลายเดือนก่อน +2

    👌 ಸರ್ ನಿಮ್ಮo ದ ಹಲವು ವಿಷಯ ತಿಳಿದು ಕೊಳ್ಳೋತ್ತಿದ್ದೇವೆ

  • @KMVeerabhadrayya
    @KMVeerabhadrayya 7 หลายเดือนก่อน +1

    Great. Bagavaan sir

  • @BCF2017
    @BCF2017 9 หลายเดือนก่อน +13

    Bhagavan sir 👍

  • @vijayas5242
    @vijayas5242 9 หลายเดือนก่อน +9

    ಇವನ ಮಾತು keltha ಇದ್ರೆ ಹೊಟ್ಟೆ ನೋವು ಬರುತ್ತೆ

    • @kobra522
      @kobra522 9 หลายเดือนก่อน +1

      Hogi sayi😂😂😂

    • @sanjaybr1299
      @sanjaybr1299 9 หลายเดือนก่อน

      😂😂😂

    • @Lakshmian-if6wm
      @Lakshmian-if6wm 9 หลายเดือนก่อน

      Reality not accepted nondavanige gottu novina bele

  • @virupakshayyab8059
    @virupakshayyab8059 9 หลายเดือนก่อน +2

    Love you ajith sir ❤

  • @madhavig6516
    @madhavig6516 9 หลายเดือนก่อน

    You are excellent Mr Ajit

  • @adityabidarikote6956
    @adityabidarikote6956 9 หลายเดือนก่อน +6

    Reciting quotes is itself great thing, it shows he knowledgeable.

    • @srp3057
      @srp3057 9 หลายเดือนก่อน

      He is an English professor and can read Sanskrit

    • @prem3992
      @prem3992 9 หลายเดือนก่อน

      He is great ❤ Prof Bhagwan ❤❤

  • @nagendrabhagwat973
    @nagendrabhagwat973 9 หลายเดือนก่อน +14

    ಭಗವಾನರವರಿಂದ ಉತ್ತಮ ನಾಗರಿಕತೆಯ
    ಲಕ್ಷಣ ಅಪೇಕ್ಷಿಸುವುದು ಸರಿಯೇ ?..

  • @vikrammp5870
    @vikrammp5870 9 หลายเดือนก่อน +5

    Ajit Frist time
    You are right ly
    Spoke

  • @user-wx3ib2dd4j
    @user-wx3ib2dd4j 9 หลายเดือนก่อน +2

    ನಾವು ಪ್ರಾಣಿಗಳಿಗೆ ಬೆಲೆ ಕೊಡುತ್ತೇವೆ ಮನುಷ್ಯರಿಗೆ ಬೆಲೆ ಮಾತ್ರ ಕೊಡುವುದಿಲ್ಲ ಏಕೆ

  • @vasanthakumar663
    @vasanthakumar663 9 หลายเดือนก่อน +20

    His depth of Vedic knowledge is.quationable

    • @nagarajnv2396
      @nagarajnv2396 9 หลายเดือนก่อน +7

      He Don't know Any thing Ardha Bendha Madake.

    • @ghanashyamraj943
      @ghanashyamraj943 9 หลายเดือนก่อน +2

      Brother ivanu thirkulandi.. Emuke prayojana illaa. Waste .

  • @loveisbeautiful6279
    @loveisbeautiful6279 9 หลายเดือนก่อน +3

    Knowledge makes u bold and powerfull

    • @applejuice2258
      @applejuice2258 9 หลายเดือนก่อน

      Buddhists ge convert aagi...

    • @loveisbeautiful6279
      @loveisbeautiful6279 8 หลายเดือนก่อน

      @@applejuice2258 when you have maturity, region is just a name… become the world citizen

  • @somashekar2058
    @somashekar2058 9 หลายเดือนก่อน +1

    Verygood episode,good information for society

  • @shivamanjunath3664
    @shivamanjunath3664 9 หลายเดือนก่อน +15

    Wonderful programme. Ajit is superb.

  • @ssrydpetrolstation4246
    @ssrydpetrolstation4246 9 หลายเดือนก่อน +5

    Ajith sir nimna omme gattiyagi apkolbeku annisthide .. Nimmali astu gnana ide.
    Nim inda nimagagi mathra ne nan news nodthini sir tq

  • @neetha1153
    @neetha1153 9 หลายเดือนก่อน +20

    ಮೈಸೂರಿನಲ್ಲಿ ಭಗವಾನ್ ಹಾಗೂ
    ಪೇಜಾವರ ಶ್ರೀಗಳ ಸಂವಾದ ಏರ್ಪಡಿಸಿದಾಗ ಪೇಜಾವರ ಶ್ರೀಗಳು ಹೇಗೆ ಹೆದರಿ ಬರಲಿಲ್ಲ ಎಂಬ ಘಟನೆ ನನಗೆ ಇನ್ನೂ ನೆನಪಿದೆ . That's the greatness of this man

    • @vikasn.m6324
      @vikasn.m6324 9 หลายเดือนก่อน +12

      😂😂😂 Madam murkara athira vadha madodu dhadda tanna. Adhukke mostly bandiralla.

    • @vikasn.m6324
      @vikasn.m6324 9 หลายเดือนก่อน +4

      Moorkru jothe vada madidare matadide matanadutare, evara jothe tv sandarshanadali obba swamiji vadakke elididaru. Rama na bagge tappagi matadidakke proof kelidaga tabibagoda nimma e bhagwan 😂😂😂😂. Konege thanu helide sari anta vada mandisutida 😅.

    • @Jaya_Jaya_Sadananda_Gurunaama
      @Jaya_Jaya_Sadananda_Gurunaama 9 หลายเดือนก่อน +2

      Howdu Evan anta appornarige vedike kodbedi

    • @ushakumari9004
      @ushakumari9004 9 หลายเดือนก่อน

      Pejavara shrigalu thumbida koda..avarelli, evarelli..

    • @chethanshetty2119
      @chethanshetty2119 9 หลายเดือนก่อน

      Ayyo murka ra hathra vada abimana banga aano mathe edhe

  • @deepakm215
    @deepakm215 9 หลายเดือนก่อน

    ವಿಚಿತ್ರ ಎಂದರೆ, ಇಂತಹ ಹಿರಿಯರಿಗೆ ಹಿಂದೂ ನೆಲದಲ್ಲಿ ಸ್ವೀಕೃತಿ ಗೌರವ ಇದೆ...ಇವರ ವಿಚಾರಗಳು ಮತ್ತು ವಾದಗಳಿಗೆ ನಾವೆಲ್ಲ ಗೌರವ ನೀಡುವಂತೆ...ನಮ್ಮ ನಂಬಿಕೆಗಳು ವಿಶ್ವಾಸ ಭಕ್ತಿ ಅದನ್ನೆಲ್ಲ ಗೌರವಿಸದಿದ್ದರೂ ಅಗೌರವಿಸದಿರುವುದು ಮಾನವೀಯತೆ...

  • @sumangalarswamy336
    @sumangalarswamy336 9 หลายเดือนก่อน +3

    Jai ajitha sir 🙏

  • @shivujsshivu7745
    @shivujsshivu7745 9 หลายเดือนก่อน +6

    Thank you bagavan sir

  • @shivashankarkarjagi1587
    @shivashankarkarjagi1587 9 หลายเดือนก่อน +2

    ಅಜಿತ್ sir ನಿಮ್ಮ ಪ್ರಶ್ನೆಗೇ ಉತ್ತರ ನೀಡಲು ಸಾಧ್ಯವೆ ಇಲ್ಲಾ

  • @shivoham99
    @shivoham99 9 หลายเดือนก่อน

    GOOD ONE,Keep up the good work NY.USA

  • @surendarkoteshwara630
    @surendarkoteshwara630 9 หลายเดือนก่อน +4

    ಬೌದ್ಧ ಧರ್ಮ ಹಿಂದೂ ಧರ್ಮ ಎಲ್ಲವೂ ಜಗತ್ತಿಗೆ ಒಳ್ಳೆಯದನ್ನು ಬಯಸುತ್ತದೆ ಕ್ರೈಸ್ತ ಮತ ಇಸ್ಲಾಂ ಮತ ಜಗತ್ತಿಗೆ ಹಿಂಸೆಯನ್ನು ಪ್ರಚೋದಿಸುತ್ತದೆ ವಿವೇಕಾನಂದರು ಬೌದ್ಧ ಧರ್ಮವನ್ನು ಹೊಗಳಿರಬಹುದು ಹಿಂದೂ ಧರ್ಮವನ್ನು ತಿಗಳಲಿಲ್ಲ ಒಳ್ಳೆಯದನ್ನು ಎಲ್ಲರೂ ಹೊಗಳುತ್ತಾರೆ ನೀನು ಭಗವಾನಲ್ಲ ಮುಲ್ಲನಿಗೆ ಹುಟ್ಟಿದ ಮಗ ನೀನು ಲೋಫರ್

    • @shakirhusain1746
      @shakirhusain1746 9 หลายเดือนก่อน

      Islam shanti dharma modalu islam study maadi gottaguttade

  • @harishayr6874
    @harishayr6874 9 หลายเดือนก่อน +4

    ಈ ಭಗವಾನನ ಬುದ್ದಿ ಜೀವಿ ಅಂತ ಹೇಳಿದವರಿಗಿಂತ ಮೂರ್ಖರಾರೂ ಇಲ್ಲ....

  • @ShivaramH
    @ShivaramH 9 หลายเดือนก่อน

    ಮನು ಸ್ಮೃತಿ ,ವೇದಃಸ್ಮೃತಿ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ ಏತಚ್ಚತುರ್ವಿಧಂ ಪ್ರಾಹುಃ ಸಾಕ್ಷಾದ್ಧರ್ಮಸ್ಯ ಲಕ್ಷಣಂ
    ಎಂದರೆ ವೇದ, ಸ್ಮೃತಿ, ಸಜ್ಜನರ ಆಚರಣೆ, ತನ್ನ ಆತ್ಮಸಂತೋಷ ಈ ನಾಲ್ಕು ಧರ್ಮದ (ಸ್ವರೂಪದ) ಲಕ್ಷಣಗಳು. ಭಾರತ ದೇಶವೇ ಧರ್ಮಭೂಮಿ. ಧಮಾಚರಣೆಯ ಪಾಠವನ್ನು ಈ ದೇಶದ ಜನರಿಂದಲೇ ಪ್ರಪಂಚದ ಎಲ್ಲ ಮಾನವರೂ ಕಲಿಯುವಂತಿರುತ್ತದೆ.
    ಹಾಗಾಗಿ, ಪಾಶ್ಚಾತ್ಯ ದೇಶಗಳು ಮಾವತೆಯ ನಾಗರೀಕ ಸಂಸ್ಕೃತಿಯಯಲಿ ಅಂಬೆಗಾಲಿಡುತ್ತಿದ್ದ ಕಾಲದಲ್ಲಿ, ಭಾರತದಲ್ಲಿ ಪಂಭೂತಗಳ ಆರಾಧನೆಗೆ ಅಂದರೆ ಮನುಷ್ಯನ ಜೀವಿಸಲು ಆಧಾರವಾದ ಅಗ್ನಿ, ಗಾಳಿ, ಆಕಾಶ (ಆಹಾರ ಸೇವಿಸಿದ ಮೇಲೂ ಹೊಟ್ಟೆಯಲ್ಲೊಂದಿಷ್ಟು ಗಾಳಿಯಾಡಲು ಅವಕಾಶ ವಿರಬೇಕು )ಭೂಮಿ, ನೀರು. ಇವುಗಳ ಆರಾಧನೆಯಲ್ಲಿ ವೇದಗಳು ಪ್ರಾಮುಖ್ಯತೆ ಪಡೆದವೆಂಬುದು ಸ್ಪಷ್ಟವಾಗುತ್ತದೆ.
    ವೇದ ಎಂದರೆ ಬ್ರಹ್ಮಾಂಡಕ್ಕೆ ಸಂಬಂಧಿಸಿದುದು. ವೇದಾಂತ ಎಂದರೆ ಅದರಾಚೆ ಇರುವ ಅಗೋಚರವಾದರೂ ಮಾನವನ ಅಂತರಂಗಕ್ಕೆ ಅರಿವಾಗುವ ದೈವಶಕ್ತಿಯ ಆರಾಧನೆ. ಹಾಗಾಗಿ ರಾಮಾಯಣ, ಕಾಲದಲ್ಲೂ ಮನುಸ್ಮೃತಿಯ ಪ್ರಸ್ತಾಪವಿಲ್ಲ. ಮಹಾಭಾರತದಲ್ಲೂ ಶೀಕೃಷ್ಣನ ಭಗವದ್ಗೀತೆಯ ತ್ರಿಗುಣಾತ್ಮಕ ತತ್ವವಿದೆ. ತ್ರಿಗುಣಗಳೆಂದರೆ, ಸತ್ವಗುಣ, ರಜೋಗುಣ, ತಮೋಗುಣಗಳು. ಇವುಗಳಿಗೆ ಅಹಂಕಾರವೇ ಮೂಲ. ಅಂತೆಯೆ, "ಚಾತರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ| ಎನ್ನುತ್ತಾನೆ ಶ್ರೀಕೃಷ್ಣ. ಅಂದರೆ ನಾಲ್ಕು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಬುದಾಗಿ ಯಾವ ಗುಣದಲ್ಲಿ ಕರ್ಮ ಮಾಡುವುದರಿಂದ ಆಗಿವೆಯೆಂದು ಹೇಳಲ್ಪಟ್ಟಿದೆ. ಸತ್ವಗುಣದಲ್ಲಿ, ರಜೋಗುಣದಲಿ, ತಮೋಗುಣದಲ್ಲಿ ಮಾಡುವುದೆಂದೇ ಹೇಳಲ್ಪಟ್ಟಿದೆ ಶ್ರೀಕೃಷ್ಣ ಇವುಗಳ ಕರ್ತೃ ನಾನಲ್ಲ ವೆನ್ನುತ್ತಾನೆ. ಶೂದ್ರರೆಂದರೆ ಬ್ರಾಹ್ಮಣರ ಮನೆಗಳಲ್ಲಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರಷ್ಟೇ. ಅವರ ಗುಲಾಮರೆಂಬುದು ಪೂರ್ವಾಗ್ರಹ ಪೀಡಿತ ವ್ಯಾಧಿಯೇ.

  • @narayansbnarayansb6673
    @narayansbnarayansb6673 9 หลายเดือนก่อน

    🙏🙏🙏KS ಭಗವಾನ್ sir

  • @Sanatani99899
    @Sanatani99899 9 หลายเดือนก่อน +3

    Ajit sir 👌👌🔥🔥

  • @user-dw5hd9ey1p
    @user-dw5hd9ey1p 9 หลายเดือนก่อน +4

    Ajith being an anchor allow guest to speak, we will decide whether bhagwaan is right or wrong. You need to decide anything

  • @prakashyamanal6885
    @prakashyamanal6885 9 หลายเดือนก่อน

    Super sir bhagawan 💐

  • @user-ih8kh4dr4u
    @user-ih8kh4dr4u 9 หลายเดือนก่อน +8

    Ajit words most powerful ❤ clear cut

  • @user-cq4yq1sl3t
    @user-cq4yq1sl3t 9 หลายเดือนก่อน +3

    ಧನ್ಯವಾದಗಳು ಭಗವಾನ್ ಸರ್..

  • @Creativeyoutubervarun
    @Creativeyoutubervarun 9 หลายเดือนก่อน +2

    Sir my humble request is please do interview /debate to vidwan Krishna raja kuthpadi
    Please sir you Wil get the answers. And also with sadguru

  • @user-zs9ht3yl2s
    @user-zs9ht3yl2s 9 หลายเดือนก่อน +2

    Jai bharathi

  • @PBG54
    @PBG54 9 หลายเดือนก่อน +4

    ಮಾನ್ಯ ಭಗವಾನರ ವಿಶ್ವರೂಪ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು

    • @nagarajhugar6526
      @nagarajhugar6526 9 หลายเดือนก่อน +1

      ಬಗವಾನ ಒಬ್ಬ ಅಯೋಗ್ಯ

  • @user-om5yw4ju1d
    @user-om5yw4ju1d 9 หลายเดือนก่อน +34

    ಲದ್ದಿ ಜೀವಿಗಳ ಲದ್ದಿ ತರಹ ಮಾತು ಅಜಿತ್ ಸರ್ 🔥

  • @rmsrms1148
    @rmsrms1148 9 หลายเดือนก่อน

    Anumakkanavar good speach , thanks for your news

  • @ShivaKumar-rg2vu
    @ShivaKumar-rg2vu 9 หลายเดือนก่อน +1

    ಅಜಿತ್ 👌👌👌👏👏👏

  • @shivanandbr4192
    @shivanandbr4192 9 หลายเดือนก่อน +6

    Bhagwan has good points

  • @manjunathmmanjunathm3487
    @manjunathmmanjunathm3487 9 หลายเดือนก่อน +4

    Jai bhagavan sir

  • @shreesangu7048
    @shreesangu7048 9 หลายเดือนก่อน

    ನಮ್ಮ ಪುರಾತನ ಕಾಲದಿಂದ ಜ್ಞಾನವೇ ಬೆಳಕು ಅಂದ ನಾಡು ನಮ್ಮದು ಅಂದಿದ್ದಾರೆ ನಮ್ಮ ಪೂರ್ವಜರು ಇವರ್ಯಾರಿ ಕತ್ಲೇನ ಬೆಳಕು ಅಂದಿದ್ದಾರೆ ಅಂತಾರಲ್ಲ ರಿ ಭಗವಾನ ಸರ್ ಅವರಿಗೆ ಕತ್ಲೇನಲ್ಲೆ ಜ್ಞಾನೋದಯ ಆಗಿರಬೇಕು

  • @harishmysore6666
    @harishmysore6666 9 หลายเดือนก่อน +5

    Hari Om.

  • @lankeshnm5307
    @lankeshnm5307 9 หลายเดือนก่อน +10

    Jai Bhim ✊

  • @vinayvinay-od4ro
    @vinayvinay-od4ro 9 หลายเดือนก่อน +1

    ಅಜಿತ್ ರವರೆ ಅನಂತ್ ಕುಮಾರ್ ಹೆಗ್ಡೆ ಹೇಳಿದರೆ ನಿಮ್ಮ ಚಾನೆಲ್ ನಲ್ಲಿ ತೋರ್ಸಿದೀರಿ

  • @rameshe.ramesh2737
    @rameshe.ramesh2737 9 หลายเดือนก่อน +2

    ಭಗವಾನ್ ❤

  • @subhasjmalled8231
    @subhasjmalled8231 9 หลายเดือนก่อน +10

    Great, K S BhagwanTruth Talking to you Sir

  • @prem3992
    @prem3992 9 หลายเดือนก่อน +8

    Bhagwan is absolutely right ❤❤❤❤

  • @sureshs2234
    @sureshs2234 9 หลายเดือนก่อน +1

    ಅಜಿತ್ ಸರ್ ಸೂಪರ್

  • @manojuniversity8044
    @manojuniversity8044 9 หลายเดือนก่อน

    Last line makes clarity

  • @gadigeppakori7592
    @gadigeppakori7592 9 หลายเดือนก่อน +5

    ಈ ಬಕೆಟ್ ಅಜಿತ್ ಮೊದಲು ಮಾತಾಡಕ್ಕೆ ಬಿಡು

  • @venusvenu4848
    @venusvenu4848 9 หลายเดือนก่อน +4

    ಈ ಮುಟ್ಟಾಳನನ್ನು ಯಾಕೆ ಕರೆಸಿದ್ರಿ 😂😂ಇವನೊಬ್ಬ ಕ್ರಾಸ್ ಬ್ರೀಡ್ 😂😂

  • @HarishKumar-se3ex
    @HarishKumar-se3ex 9 หลายเดือนก่อน

    Supar bhagavan sir

  • @directormanju841
    @directormanju841 9 หลายเดือนก่อน +1

    ಈ ಬೇವರ್ಸಿಗೆ ಯಾವುದರಲ್ಲಿ ಹೊಡಿಯಬೇಕು 😊

  • @vijayas5242
    @vijayas5242 9 หลายเดือนก่อน +26

    Vikruta ಮನಸಿನ ಮಾನಸಿಕ asvasta

    • @kobra522
      @kobra522 9 หลายเดือนก่อน +1

      NimmA appa 😂😂😂

    • @kobra522
      @kobra522 9 หลายเดือนก่อน +1

      NimmA appa 😂😂😂

    • @vijaynarayan2368
      @vijaynarayan2368 9 หลายเดือนก่อน +5

      ​@@kobra522yake ninu ardha thunni ge huttirovnu ansuthe 😂

    • @abhirams4
      @abhirams4 9 หลายเดือนก่อน +1

      Kobragu vikruta manase ide

  • @Vinayp-qh9vk
    @Vinayp-qh9vk 9 หลายเดือนก่อน +26

    Ajith sir super

  • @pundalikh5702
    @pundalikh5702 9 หลายเดือนก่อน +1

    ಭಗವಾನ್ ಅವರಿಗೆ ಹೆಸರು ಯಾರು ಇಟ್ಟರು!!

  • @cowsarpasha2564
    @cowsarpasha2564 9 หลายเดือนก่อน

    ಭಗವದ್ಗೀತೆ ಓದಿಲ್ಲದವರು ಪ್ರಶ್ನೆ ಹಾಕುತ್ತಾರೆ...
    ಬ್ರಾಹ್ಮಣರು ಬ್ರಹ್ಮ ನ ಬಾಯಿಂದ ಹುಟ್ಟಿದವರು.... ಅವರನ್ನ ಏನೇ ತಪ್ಪು ಮಾಡಿದರೂ ಬೈಯಬಾರದು ಅವರ ಶಾಪ ಒಳ್ಳೆಯದಲ್ಲ ಎಂಬ ಶೀರ್ಷಿಕೆ ನೋಡಿದರೆ ... ತಿಳಿದವರಿಗೆ ಎಲ್ಲಾ ಅರ್ಥವಾಗುತ್ತದೆ....
    ಇಲ್ಲದವರಿಗೆ ಅರ್ಥ ಗೊತ್ತಿಲ್ಲದ ಸಂಸ್ಕೃತ ಶ್ಲೋಕ ಹೇಳಿಕೊಂಡು ಬದುಕನ್ನು ಸವೆಸುತ್ತಾರೆ...
    ಬ್ರಾಹ್ಮಣರು ಬೇರೆಯವರ ಚೌರ ಏಕೆ ಮಾಡುವುದಿಲ್ಲ?
    ದನ ಎಮ್ಮೆ ಏಕೆ ಕಾಯುವುದಿಲ್ಲ...
    ಇದೆಲ್ಲ ಹುಟ್ಟಿದ್ದು ಸನಾತನ ಧರ್ಮ ಎಂಬ ನಾಟಕದಿಂದ....
    ಮೋದಿ ಕೆಲಸಗಾರರ ಕಾಲಿಗೆ ಬಿದ್ದ ಹಾಗೆ ಆರೆಸಸ್ ಮುಖಂಡ ಅಥವಾ ಅವರ ಧರ್ಮ ಗುರುಗಳು ಮಾಡಿ ಭಾರತಕ್ಕೆ ಮಾದರಿ ಆಗಲಿ....
    ಅಷ್ಟು ಸಾಕು....

  • @dundappa9448
    @dundappa9448 9 หลายเดือนก่อน +9

    ಅನಂತ್ ಕುಮಾರ್ ಹೆಗ್ಡೆ ಹೇಳಿದಾರೆ ನೆನಪಿಲ್ಲ ಅಜಿತ್

  • @srishanaidu8383
    @srishanaidu8383 9 หลายเดือนก่อน +5

    Becuz of this so called educate our rooted culture is dying by manipulating people by telling nonsense

  • @sathishsathi6343
    @sathishsathi6343 9 หลายเดือนก่อน

    Super kadak bagavan ji

  • @insync4u959
    @insync4u959 9 หลายเดือนก่อน +2

    What a knowledge bhagwan ji against whatsapp University students

  • @kiranse7120
    @kiranse7120 9 หลายเดือนก่อน +13

    Great bagawan sir ❤

    • @SriKanth-ws6ir
      @SriKanth-ws6ir 9 หลายเดือนก่อน +1

      Thiklu

    • @ShivY-nv6dj
      @ShivY-nv6dj 9 หลายเดือนก่อน

      Yedaralloo

    • @anugraha8225
      @anugraha8225 9 หลายเดือนก่อน +3

      Knowledgeble person Bhagwan sir 💯💯💯💯💯🙏

    • @Mithilesh_R
      @Mithilesh_R 9 หลายเดือนก่อน

      2:10 ಅಜಿತಾಚಾರ್ಯ.... 😂😅 ಕರ್ಚೀಫ್ ಕೊಡ್ರೋ
      2:52 😂😅😂 kerchief kodro...flipkartli order madro...
      2:55 ಅಜಿತ್, ಭಾರತದ ನಾಮನಿರ್ದೇಶಿತ ಪ್ರಧಾನ ಮಂತ್ರಿ ....
      3:36 ಟವೆಲ್....ಅಜಿತ್
      3:45 ಟವೆಲ್ ಅಜಿತಾಚಾರ್ಯ ಸಹಾಯಕ ಸೋಡಾಚಾರ್ಯ 😂😅

  • @nationlover8266
    @nationlover8266 9 หลายเดือนก่อน +7

    ತುಕಾಲಿ ನನ್ನ ಮಗನಿಗೆ ಜ್ಞಾನ ಇಲ್ಲಾ professor ಅಂತೇ

  • @shreesangu7048
    @shreesangu7048 9 หลายเดือนก่อน

    ವಿವೇಕಾನಂದರು ಎಲ್ಲ ಧರ್ಮವನ್ನು ಗೌರವಿಸಿದ್ದಾರೆ ಎಲ್ಲ ಧರ್ಮಗಳನ್ನು ಪ್ರಿತಿಸ್ತಿವಿ ಜೊತೆಗೆ ನನ್ನ ಧರ್ಮ ಸರ್ವಶ್ರೇಷ್ಠ ಎಂದಿದ್ದಾರೆ ಅದನ್ನ ತಿಳಿಸಿ

  • @mbkavitha4884
    @mbkavitha4884 9 หลายเดือนก่อน

    ಬುದ್ಧಿ ಜೀವಗಳನ್ನು ಕರೆಸಿ ಅಜೀತ್ ಸರ್🙏

  • @santhuraik
    @santhuraik 9 หลายเดือนก่อน +6

    Buddha hindu dharma da ondu sanna bhaga aste

  • @shashidarah1832
    @shashidarah1832 9 หลายเดือนก่อน +31

    ಜಾತಿ ಪದ್ಧತಿ ಇತ್ತು, ಈಗಲೂ ಇದೆ ಅನ್ನೋದಾದ್ರೆ ಅವರು ಹೇಳೋದು ಸತ್ಯನೇ...

    • @chethanshetty2119
      @chethanshetty2119 9 หลายเดือนก่อน +2

      Yake ethu adhura uddeshy yenu annodh goth eerbeku alva

    • @_hawk24
      @_hawk24 9 หลายเดือนก่อน

      Erodhikke alveno reservation kodthirodhu shashidhara 😅
      Aa reservation beku antha thaane neevugalu illa salladha sullu helkondu vodadthirodhu 😅 nimge swabhimaana annodhu swalpa naadhru iddhre hindhugala tax alli kodu reservation na beda antha reject maadro yaake swabhimaana ilva nimge 😎

    • @shashidarah1832
      @shashidarah1832 9 หลายเดือนก่อน

      @@chethanshetty2119 ಸಾಮಾಜಿಕ ನ್ಯಾಯ ಇರ್ಲಿಲ್ಲ

    • @anugraha8225
      @anugraha8225 9 หลายเดือนก่อน +4

      Bhagavan sir correct agi helliddira 🎉🎉🎉🎉🎉

    • @chethanshetty2119
      @chethanshetty2119 9 หลายเดือนก่อน

      @@shashidarah1832 yalarigu ethu

  • @manjunath5827
    @manjunath5827 9 หลายเดือนก่อน +2

    ಗುಡ್ ಭಾಗ್ವನ್