ನಾನು ಪಕ್ಕ ರಾಜವಂಶದ ಅಭಿಮಾನಿ... ನಮಸ್ತೆ ಅಜಯ್ ಕುಮಾರ್ ಸರ್ ನೀವು ಬರೆದಿರುವ ಎಲ್ಲಾ ಕಥೆ ಯ ಸಿನಿಮಾವನ್ನು ನಾನು ನೋಡಿದ್ದೇನೆ ಶಿವಣ್ಣ ಮತ್ತು ನಿಮ್ಮ ಕಾಂಬಿನೇಷನ್ ಚಿತ್ರಗಳು ನನಗೆ ತುಂಬಾ ಇಷ್ಟವಾಯಿತು ಅಣ್ಣ ತಂಗಿ ತವರಿಗೆ ಬಾ ತಂಗಿ ತವರಿನ ಸಿರಿ ಮೈ ಫೇವರೆಟ್ ಸಿನಿಮಾ ಗಳು ಅಜಯ್ ಸರ್ ನನ್ನದೊಂದು ರಿಕ್ವೆಸ್ಟ್ ಮತ್ತೊಮ್ಮೆ ಶಿವಣ್ಣ ಅವರಿಗೋಸ್ಕರ ಒಂದು ಒಳ್ಳೆ ಕೌಟುಂಬಿಕ ಚಿತ್ರದ ಕಥೆ ಮಾಡಿ ಸರ್ ದಯವಿಟ್ಟು🙏🙏🙏🙏ಜೈ ರಾಜವಂಶ ❤❤❤
ಸರ್ ದುನಿಯಾ ಸಿನಿಮಾದಲ್ಲಿ ಮಾಡಿದ ನಟನೆಗೆ ಅವನ್ನಾ ನೋಡಲೇ ಬೇಕು ಅಂತಾ ನಾನು ತಿಯೇಟರ್ ಗೆ ಹೋಗಿದ್ದೆ ಸರ್, ನಿಮ್ಮ ಕತೆಗಿಂತ, ದುನಿಯದಲ್ಲಿನ, ಅವರ ನಟನೆ ನೋಡಿ ಒದವರೇ ಜಾಸ್ತಿ ಅನಿಸುತ್ತದೆ, ಕತೆಗಾಕರೆ
ಅದ್ರಲ್ಲೂ ಜಿಂಕೆಮರಿನ ಸಾಂಗ್ ಫುಲ್ಲು ಹವಾ ಆಗ 😄🥰👌
ನಾನು ಪಕ್ಕ ರಾಜವಂಶದ ಅಭಿಮಾನಿ... ನಮಸ್ತೆ ಅಜಯ್ ಕುಮಾರ್ ಸರ್ ನೀವು ಬರೆದಿರುವ ಎಲ್ಲಾ ಕಥೆ ಯ ಸಿನಿಮಾವನ್ನು ನಾನು ನೋಡಿದ್ದೇನೆ ಶಿವಣ್ಣ ಮತ್ತು ನಿಮ್ಮ ಕಾಂಬಿನೇಷನ್ ಚಿತ್ರಗಳು ನನಗೆ ತುಂಬಾ ಇಷ್ಟವಾಯಿತು ಅಣ್ಣ ತಂಗಿ ತವರಿಗೆ ಬಾ ತಂಗಿ ತವರಿನ ಸಿರಿ ಮೈ ಫೇವರೆಟ್ ಸಿನಿಮಾ ಗಳು ಅಜಯ್ ಸರ್ ನನ್ನದೊಂದು ರಿಕ್ವೆಸ್ಟ್ ಮತ್ತೊಮ್ಮೆ ಶಿವಣ್ಣ ಅವರಿಗೋಸ್ಕರ ಒಂದು ಒಳ್ಳೆ ಕೌಟುಂಬಿಕ ಚಿತ್ರದ ಕಥೆ ಮಾಡಿ ಸರ್ ದಯವಿಟ್ಟು🙏🙏🙏🙏ಜೈ ರಾಜವಂಶ ❤❤❤
ಯಾಕಂದ್ರೆ ತೆಳ್ಳಗೆ ಇರೋ ಹುಡುಗರು ಕೂಡ... ನಮ್ಮಂಥವರು ಕೂಡ ಹೀರೋ ಆಗಬಹುದು ಅಂತಾ ಅನ್ಕೊಂಡ್ರು ನೋಡಿದ್ರೂ ❤️👌
ಹುಡುಗರು ಚಿತ್ರದಲ್ಲಿ ಲೂಸ್ ಮಾದ ಯೋಗೀಶ್ ಅಭಿನಯ ಹೈಲೈಟ್ ...👌👌
ಯೋಗಿ ನಂದ ಲವ್ಸ್ ನಂದಿತಾ.. ಅಂಬಾರಿ.. ಬಿಟ್ರೇ ಮತ್ತೆಲ್ಲಾ ಸಿನಿಮಾ ಗಳು ಫ್ಲಾಪ್... ಕಥೆ ಯ ಆಯ್ಕೆ ಯಲ್ಲಿ ಎಡವಿದ್ದೇ ಇದಕ್ಕೆಲ್ಲಾ ಕಾರಣ
ಹೆಡ್ ಬುಷ್, ಹುಡುಗರು ಸಿನಿಮಾಗಳಲ್ಲಿ ಮಾದನ ನಟನೆ ವಿಭಿನ್ನವಾದದ್ದು. ಹೀರೋ ಹೌದೋ ಅಲ್ಲವೋ.. ಆದರೆ ಒಳ್ಳೆಯ ನಟ ಡೌಟಿಲ್ಲ.
ಅಜಯಕುಮಾರ್ ಅವರ ಸಂದರ್ಶನ ನಂದಾ ಲವ್ ನಂದಿತಾ ನಂದಿತಾ ಚೆನ್ನಾಗಿತ್ತು ಅಷ್ಟು ಒಳ್ಳೆ ಡೈರೆಕ್ಟರ್ ಅಂತ ಗೊತ್ತೇ ಇರ್ಲಿಲ್ಲ
Music of this movie is❤
ಸರ್ ದುನಿಯಾ ಸಿನಿಮಾದಲ್ಲಿ ಮಾಡಿದ ನಟನೆಗೆ ಅವನ್ನಾ ನೋಡಲೇ ಬೇಕು ಅಂತಾ ನಾನು ತಿಯೇಟರ್ ಗೆ ಹೋಗಿದ್ದೆ ಸರ್, ನಿಮ್ಮ ಕತೆಗಿಂತ, ದುನಿಯದಲ್ಲಿನ, ಅವರ ನಟನೆ ನೋಡಿ ಒದವರೇ ಜಾಸ್ತಿ ಅನಿಸುತ್ತದೆ, ಕತೆಗಾಕರೆ
👌👌👌👌sir,ur the real maker
ಹ್ಞು... ಹೀಗಿತ್ತೊ ಒಬ್ಬ ಹೀರೋನ ಕಥೆ...😅
ಸರ್ ನಿಮ್ಮ ಚಾನಲ್ ಸೂಪರ್.
ಅದ್ಭುತವಾದ ಅನುಭವಗಳು ಸಾರ್
ಮಹಾನ್ ಕಥೆಗಾರ ಇವನು
🙏🏼👍🏼👍🏼
Very interesting keep on going ❤
Aa jinke mari song bittu aa movie li en ede guru daridra movie
Nice sir
Happy
Nam kuruba
N❤n o one song hit
Nothing to watch 😂😂😂
❤😂👌👌👌👍👍
His movies list please
ಏಕವಚನ ಯಾಕೆ ಬಳಸುತ್ತಿದ್ದೀಯ
Ella nane nan inda anno bhavane ir
Nan madide nane madide ಅನ್ನೋವಾಗ ಏಕವಚನ ಬರುತ್ತೆ
ಏನೆ ಇರಲಿ ಅವ್ರು ಮಾತ್ರ ಅದ್ಬುತವಾದ ರೈಟರ್
@@nammakannada6042ಹಾಗಲ್ಲ ಇವ್ರು ಅವರ ಜೊತೆ ಎಲ್ಲ ಕೆಲ್ಸಾ ಮಾಡಿದ್ದಾರೆ
ನಮಸ್ತೆ ಹರಿಹರಪುರ ಮಂಜುನಾಥ್ ಅವರೆ
ಪ್ರಣವ್ ಮೂರ್ತಿಗಳ ಸಂದರ್ಶನ ಮುಗಿಯಿತೇ
ಅವರ ಕುಟುಂಬದ ಬಗ್ಗೆ ಗೊತ್ತಾಗ್ಲಿಲ್ಲ.
Modlu nivu ekvachan use madodu bittu bere avarige heli..
Close iddorige ekvachan balasidre tappeneu??
Emil ahemmed anta
ಬರೀ ನಿಮ್ಮ ಹಿಟ್ ಚಿತ್ರಗಳ ಬಗ್ಗೆ ಮಾತಾಡ್ತಾ ಇದ್ದೀರಾ,,,ನಿಮ್ದು ಸುಮಾರ್ ಫಿಲಂಸ್ flop ಆಗಿದೆ,,,ಅದಕ್ಕೆ ಏನು ಹೇಳ್ತೀರಾ...ಅದರ ಬಗ್ಗೆನೂ ಮಾತಾಡಿ
Fact bro
yella nanu nanu