Aarathi got both Karnataka state award and Filmfare award for best actress….not a single word on that 🤔…..I have noticed Manjunath Sir never appreciates Aarathi’s acting…..like he does for other actors/ actresses….Please be impartial and pay due respect to artists.
ರಂಗನಾಯಕಿ ಚಿತ್ರ ನಿಜವಾಗಿಯೂ ಒಂದು ಅದ್ಭುತ ಕಥಾನಕ ಚಿತ್ರ ಕನ್ನಡಿಗರು ಕೈ ಹಿಡಿಯದೆ ಇದ್ದದ್ದು ನಮ್ಮ ದುರಾದೃಷ್ಟ.
ಚಿತ್ರವನ್ನು ಬಹಳ ಎಳೆದಾಡಿದ ತರಹ ಇದ್ದುದು ಹಾಗೂ ತಾಯಿ ಮಗನ ವಿಚಿತ್ರ ಸಂಬಂಧ ಜನರಿಗೆ ಒಪ್ಪಿಗೆಯಾಗಲಿಲ್ಲ ಎಂದು ಅನಿಸುತ್ತದೆ.
ತುಂಬಾ ಒಳ್ಳೆಯ ಚಿತ್ರ ರಂಗನಾಯಕಿಯ ಅದ್ಭುತ ವಿಶ್ಲೇಷಣೆಯೊಂದಿಗೆ ಮೂಡಿ ಬಂದ ಈ ಸಂಚಿಕೆ ಬಹಳ ಹಿಡಿಸಿತು,thank you very very much for this wonderful sharing sir 👃👌👌❤️💐.
ಒಂದು ದೊಡ್ಡ ಅಧ್ಬುತ ಸಿನಿಮಾ ಆ ತರ ಸಿನಿಮಾ ಇನ್ನೂ ಬಂದಿಲ್ಲ
Few songs of Ranganayaki movies are melodious. 'Kannada Nadina rasikara manava'..
ಅಂಬಿ ಅದ್ಭುತ ಕಲಾವಿದ ಎಂದು ತೋರಿಸಿದ ಚಿತ್ರ 💐💐💐
ಅತ್ತ್ಯದ್ಭುತ ವಿಶ್ಲೇಷಣೆ ಮತ್ತೇ ರಂಗನಾಯಿಕಿ ಸಿನಿಮಾ ನೋಡಿದ ಅನುಭವವಾಯಿತು
Very nice Episode manjunath sir.. Ranganayaki one of the best movies of great Puttanna kanagal..
ರಂಗನಾಯಕಿ ಒಂದುರೀತಿಯಲ್ಲಿ ಯಶಸ್ವೀ ಚಿತ್ರ. ಸಮಾಜದ ವಾಸ್ತವವನ್ನು ಶ್ರೀ ಪುಟ್ಟಣ್ಣ ಕಣಗಾಲ್ ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಪಾತ್ರ ಪೋಷಣೆ ಚೆನ್ನಾಗಿದೆ.
ಸರ್ ನಮಸ್ಕಾರ ವಿಷ್ಣುವರ್ಧನ್ ಸರ್ ಮತ್ತು ಮಾಲಾಶ್ರೀ ಒಟ್ಟಿಗೆ ಆಕ್ಟ್ ಮಡಿಲ ಯಾಕೆ ಅದರ ಬಗ್ಗೆ ಒಂದು ಸಂಚಿಕೆ ಮಾಡಿ ಸರ್.
ರಂಗನಾಯಕಿ ಅದ್ಬುತ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಾಯಿ ಮತ್ತು ಮಗನ ನಡುವಿನ ಪ್ರೀತಿಯ ವಿಷಯ ಜನರಿಗೆ ಇಷ್ಟವಾಗದ ಕಾರಣ ಚಿತ್ರ ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ.
ಚಿತ್ರ ಕಾಲಕ್ಕಿಂತಲೂ ಮುಂದಿದ್ದದ್ದೂ ಮುಖ್ಯ ಕಾರಣ.ಗೀತಾ ಚಿತ್ರ ಕೂಡಾ ಈ ಕಾರಣದಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.😊
ರಂಗನಾಯಕಿ ಚಿತ್ರ ನಾನು ಗಮನಿಸಿರುವಂತೆ ಸೋಲು ಕಂಡ ಚಿತ್ರ ಅಲ್ಲ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಇದು ನೂರು ದಿನಗಳ ಪ್ರದರ್ಶನ ಕಂಡಿತ್ತು.
Arathi sandel wood qveen pretty cute amezing actress ranga nayaki upasane mahatyaga dharmasere hombisilu pritisi nodu suvarna setuve bangarada panjara samarpane all her 150 movies are super beautiful ❤️
Aarathi is lady Dr. Rajkumar. Just like you said, beautiful, very talented, humble, great lady🙏🙏🙏❤❤❤
Nanna jeevamanada atyuttama chitra ranganayaki
Super👍
Ranganayaki is sentimental movie
Iconic movie
Aarathi got both Karnataka state award and Filmfare award for best actress….not a single word on that 🤔…..I have noticed Manjunath Sir never appreciates Aarathi’s acting…..like he does for other actors/ actresses….Please be impartial and pay due respect to artists.
Ivara ibbara story na ondu movie madbahudu
ಚಿತ್ರದ ಕಥೆಯ ವಿಪ್ಲವದಿಂದಾಗಿ ರಿಪೀಟ್ ಪ್ರೇಕ್ಷಕರು ಬಾರದೆ ಹೆಚ್ಚು ದುಡಿಯಲಿಲ್ಲ....ಆದರೆ ಯಶಸ್ವಿ ಚಿತ್ರ.
ಬಹುಷಃ ಇದನ್ನೆಲ್ಲ ಆ ಸಣಕಲು ಪ್ರಣಯ ಮೂರ್ತಿ ಹೇಳಿರಬೇಕು
ಯಾರನ್ನೇ ಆಗಲಿ ಮರ್ಯಾದೆಯಿಂದ ಸಂಭೋಧೀಸುವದು ಉತ್ತಮ ಎಂದು ನನ್ನ ಅನಿಸಿಕೆ.
Yaaradaru helali, vishaya prastuta vaagide aste!! Haageye bereyavara "body shaming" Madod bidi!! Sanakalo duduthi yo, yella mannu/benki ge seri basmaa/mannu aagle beku
Sanakalu chimpanji pranaya murty intrivew mugita yava cinimadalli madiddane aa pranaya murty