ಶ್ರೀ ಬಸವ ಟಿವಿ - ಅನುಭವಗೋಷ್ಟಿ - ಸಂಚಿಕೆ -02 ಭಾರತದಲ್ಲಿ ಮುಕ್ಕೋಟಿ ದೇವರುಗಳಿರುವುದು ನಿಜಾನಾ... ? ಸುಳ್ಳಾ... ?

แชร์
ฝัง
  • เผยแพร่เมื่อ 15 ก.ย. 2024
  • #ಶ್ರೀ ಬಸವ ಟಿವಿ - #SRI BASAVA TV - #ಅನುಭವಗೋಷ್ಟಿ - #ANUBHAVAGOSTI#pravachanalu #basavanna #spirituality #spiritual #spirit #thought #thoughts #instagram #inspirational #inspirationalquotes #motivation #motivational #motivationalvideo #motivationalquotes #facebook #vachanagalu #vachana #vachanamrut #sharana #sharanaru #basavanna #basava ###Dont forget to SUBSCRIBE to Sri Basava tv TH-cam channel
    Thank you for Watching @ Sri Basava tv
    Sri Basava tv Website -
    SUBSCRIBE to TH-cam: channel - www.youtube.co....
    Like us on FACEBOOK: -
    / me
    Follow us on INSTAGRAM: -
    / sribasava_tv
    Available on 100% cable network

ความคิดเห็น • 36

  • @MurugeshMuruga-x2m
    @MurugeshMuruga-x2m 7 วันที่ผ่านมา

    Bhrmanda shusrti kartha nerakhra parmathma linga dava nomo namah Sri guru sangna basvna sharnu sharnarthi galu 🔯🙏🙏💐

  • @ww.prakashacharya8289
    @ww.prakashacharya8289 9 วันที่ผ่านมา

    💯 %❤

  • @SangethaToli-fl9rv
    @SangethaToli-fl9rv 11 วันที่ผ่านมา +8

    ಒಳೆಯ ಕಾರ್ಯಕ್ರಮ ಸರ್ ಇದೆ ರೀತಿ ಒಂದು ಅನುಭವ ಗೋಷ್ಠಿಗೆ ನಮ್ಮ ನಿಜಗುನಾಂದ ಅಪ್ಪಾಜಿಯಾರನ್ನು ಒಮ್ಮೆ ಕರೆಸಿ ಸರ್ 🙏🙏

  • @nagendrabhagwat973
    @nagendrabhagwat973 6 วันที่ผ่านมา

    ಜೈ ಜೈ ಬುದ್ಧ....
    ಜೈ ಜೈ ಬಸವ...
    ಎನ್ನುತ್ತಲೇ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವ ಕಾರ್ಯ ಶುರುಮಾಡಿರಯ್ಯ...
    smart ಆಗಿರಯ್ಯಾ...
    ಬೇರುಭದ್ರ..

  • @rajeshreewagoji7197
    @rajeshreewagoji7197 11 วันที่ผ่านมา +1

    🙏🙏🙏🙏🙏

  • @ragavendraragavendra522
    @ragavendraragavendra522 9 วันที่ผ่านมา +1

    ಅವರರವರು ಅವರ ದೇವರು ನಂಬಿಕೆಗೇ ಅವಕಾಶ ಇರೋ ದೇಶ ಇದು.ಇಷ್ಟ ಇದ್ದರೆ ನಂಬಿ ಕಷ್ಟ ಇದ್ದರೆ ಬಿಡಿ ಎಂದ ದೇಶ.ತಮಗೆ ಬೇಡ ಎಂದವರು ಬಿಟ್ಟು ಪ್ರತ್ಯೇಕ ಧರ್ಮ ಮಾಡಿಕೊಂಡು ಹೋದರು.ಹೋದ ಮೇಲೆ ಪುನಃ ಇದ್ದು ನಂಬುವವರ ವಿರುದ್ದ ನಿಮ್ಮದೇನು ಚರ್ಚೆ.ನಿಮ್ಮ ವಿಚಾರ ಚರ್ಚಿಸಿ ಫಾಲೋ ಮಾಡಿ.ಬ್ರಾಹ್ಮಣರಂತೂ ತಮಗೆ ಸಂಬಂಧ ಪಡದವರನ್ನು ಹತ್ತಿರಕ್ಕೂ ಸೇರಿಸಲ್ಲ.ಹಾಗಿರುವಾಗ ಕಾಲು ಕೆರೆದು ಚರ್ಚೆ

  • @VijayKumar-zg2mo
    @VijayKumar-zg2mo 9 วันที่ผ่านมา +1

    ಅಪ್ಪ ಜ್ಞಾನಿ ವರ್ಣ ಅಂದರೆ ಜಾತಿ ಅಲ್ಲ ಗುಣ, ಭಗವದ್ಗೀತೆ ಅಧ್ಯಯನ ಮಾಡಿ

  • @nagendrabhagwat973
    @nagendrabhagwat973 6 วันที่ผ่านมา

    ಯಪ್ಪಾ....ನಮ್ಮ S L ಭೈರಪ್ಪನವರ ಸಾಹಿತ್ಯ ಓದಪ್ಪಾ...
    ತಿಳಿಗೇಡಿತನ ಹೋಗಿ ತಿಳವಳಕಿ
    ಬರ್ತದಪ್ಪಾ...
    ಶೂದ್ರ ಜಾತಿಯ ಸಮುದಾಯದವರೆಲ್ಲ
    ಉತ್ತಮ ಜಾತಿಯ ಜನರು ಕಾಣಪ್ಪ...
    ನಮ್ಮ ಸಾಕ್ಷಾತ ಶ್ರೀ ಕೃಷ್ಣ ಶೂದ್ರ ಜಾತಿಯ ಸಮುದಾಯದವನು ಕಾಣಪ್ಪ...
    ನಮ್ಮ ರಾಮಾಯಣ ಬರೆದಿರುವ ವಾಲ್ಮೀಕಿ..
    ಮಹಾ ಭಾರತ ಮಹಾಕಾವ್ಯ ಬರೆದಿರುವ
    ವೇದವ್ಯಾಸ....
    ಮಹಾಕವಿ ಕಾಳಿದಾಸ..
    ಹರಿದಾಸರಾದಕನಕದಾಸರು....
    ಸ್ವಾಮೀ ವಿವೇಕಾನಂದ...
    ರಾಷ್ಟ್ರ ಕವಿ ಕುವೆಂಪು...
    ಇವರೆಲ್ಲ ಶೂದ್ರ ಜಾತಿಯ ಸಮುದಾಯದವರು ಕಾಣಪ್ಪ...
    ತುಂಬ ಉತ್ತಮ ಜಾತಿಯ ಸಮುದಾಯದ ಜನರು ಕಾಣಪ್ಪ...
    ಯಪ್ಪಾ...,ಬ್ರಾಹ್ಮಣ ಜಾತಿಯವರು...
    ಶೂದ್ರ ಜಾತಿಯವರು ಮನುಷ್ಯರೇ ಕಾಣಪ್ಪ..
    ಮನುಷ್ಯ ಜಾತಿಯೊಂದೇ ಸಕಲ ಜೀವರಾಶಿಗಳಲ್ಲಿ ಉತ್ತಮ ಜಾತಿ ಕಾಣಪ್ಪ...
    ಬ್ರಾಹ್ಮಣ ಜಾತಿಯೇ ಬೇರೆ..
    ಬ್ರಾಹ್ಮಣ ವೃತ್ತಿಯೇ ಬೇರೆ ಕಾಣಪ್ಪ...
    ಬ್ರಾಹ್ಮಣ...ಬ್ರಾಹ್ಮಣ್ಯ..ಬ್ರಾಹ್ಮಣತ್ವ ಅಂದರೆ ಕಾಯಕದ ಸೂಚಕವಪ್ಪ...
    ಶೂದ್ರ..ವೈಶ್ಯ.. ಕ್ಷತ್ರಿಯ ಜಾತಿಯ ಸಮುದಾಯದ ಜನರೂ ಸಹ ಬ್ರಾಹ್ಮಣ ಆಗಲು ಸಾಧ್ಯ ಕಾಣಪ್ಪ...
    ಬ್ರಾಹ್ಮಣ್ಯ..ಬ್ರಾಹ್ಮಣತ್ವ ಸಂಪಾದಿಸಿಕೊಳ್ಳಲು ಸಾಧ್ಯ ಕಾಣಪ್ಪ...
    ನಮ್ಮ ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ನಿಜವಾದ
    ಬ್ರಾಹ್ಮಣ ಕಾಣಪ್ಪ...
    ಅವರು ವೇದ ಉಪನಿಷತ್ ಗಳನ್ನ ಸರಿಯಾದ ಕ್ರಮದಿಂದ ಕಲಿತು ಅವುಗಳ ಪರೀಕ್ಷೆಯಲ್ಲಿ 100 ಕ್ಕೆ 100 ಮಾರ್ಕ್ಸ್ ಸಂಪಾದಿಸಿ... ತಾವು ಕಲಿತಿರುವ..ತಿಳಿದಿರುವ
    ವೇದ ಉಪನಿಷತ್ ಗಳ ಜ್ಞಾನವನ್ನ ನಮ್ಮಂತ ಜನಸಾಮಾನ್ಯರಿಗೆಲ್ಲ ಅರ್ಥ ಆಗೋ ತರ ಹೇಳ್ಯಾರಪ್ಪ...
    ಹಾಗೆ ಹೇಳುವ ಸಾಮರ್ಥ್ಯ...ತಾಕತ್ತು..
    ತ್ರಾಣ ಹೊಂದಿರುವವರನ್ನ " ಬ್ರಾಹ್ಮಣ "
    " ಬ್ರಾಹ್ಮಣ್ಯ ".. "ಬ್ರಾಹ್ಮಣತ್ವ " ಅಂತಾರಪ್ಪ...
    ಶುಮ್ ಶುಮ್ ಕೆ ಗಂಟಿ ಗಿಂಟಿ ಅಲ್ಲಾಡಸ್ತಿರೋರು ಬ್ರಾಹ್ಮಣ ಅಲ್ಲಪ್ಪ...
    ವೇದ ಉಪನಿಷತ್ ಗಳ ಜ್ಞಾನವನ್ನ ಸಂಪಾದಿಸುವ ಮೂಲಕ ಅದನ್ನೆಲ್ಲ ಜಗತ್ತಿನಾದ್ಯಂತ ಜನರಿಗೆ ತಿಳಿಸುವ ಕಾಯಕದವರೇ ಬ್ರಾಹ್ಮಣರಪ್ಪಾ....
    ಅದೇ ಅವರ ಜೀವನೋಪಾಯ ಕಾಣಪ್ಪ...
    ಅದೇ ಅವರ ವೃತ್ತಿಯಪ್ಪಾ...
    ನಮ್ಮ ದೇಶದಲ್ಲಿನ ಕೆಲವು ಕುತಂತ್ರದ ಗುಣ ಸ್ವಭಾವದವರು ಏನೇನೋ ಮಾಡಿ ಹಾಕ್ಯಾರಪ್ಪ...
    ಅದನ್ನೆಲ್ಲ ನಾವೀಗ ಅರ್ಥ ಮಾಡಿಕೊಳ್ಳುವಂತಾಗಲೇ ಬೇಕಪ್ಪ...
    ಇಂದಿನ ಯೂಟ್ಯೂಬ ತಂತ್ರಜ್ಞಾನದಿಂದ ಎಲ್ಲವೂ ಸಾಧ್ಯಕಾಣಪ್ಪ....
    ನಮ್ಗೆಲ್ಲ ರಾಮಾಯಣ...ಮಹಾಭಾರತ ಸರಿಯಾಗಿ ಅರ್ಥ ಆಗಬೇಕಂದ್ರ
    ಜಗತ್ತಿನ ಅಪ್ರತಿಮ ಕಾದಂಬರಿಕಾರ ಸಾಹಿತಿಗಳಾದ ಪೂಜ್ಯ S L ಭೈರಪ್ಪನವರ ಸಾಹಿತ್ಯ ಓದ್ಲೇ ಬೇಕಪ್ಪಾ...
    ಅವರ " ಗೃಹ ಭಂಗ , ಪರ್ವ,
    ಉತ್ತರ ಕಾಂಡ..ಮಂದ್ರ...ಬಿತ್ತಿ..
    ದಾಟು...ಕವಲು...ಇತ್ಯಾದಿಗಳೆಲ್ಲ ಅದ್ಭುತ ಕೃತಿಗಳು ಕಾಣಪ್ಪ...
    ಅವೆಲ್ಲ ಓದಿ ತಿಳಕಂಡ್ರೆ ಮಸ್ತ ಜ್ಞಾನ
    ಬಂದೇ ಬಿಡ್ತೈತಪ್ಪಾ...

  • @mallappamirje5545
    @mallappamirje5545 12 วันที่ผ่านมา +1

    ಇದು ತುಂಬಾ ಒಳ್ಳೆಯ ಕಾರ್ಯಕ್ರಮ!!! ಈ ತರದ ತರ್ಕಬದ್ಧವಾದ ಚರ್ಚೆಗಳು ಇವತ್ತಿನ ದಿನಮಾನಗಳಲ್ಲಿ ತುಂಬಾ ಮುಖ್ಯವಾದದ್ದು!!!
    ಇವತ್ತು ವಿದ್ಯಾವಂತರು ಕೂಡ ಮೂಡನಂಬಿಕೆಗಳು ಬೆನ್ನು ಹಿಂದೆ ಬಿದ್ದಿದ್ದಾರೆ!! ತುಂಬಾ ಒಳ್ಳೆಯ ಕಾರ್ಯಕ್ರಮ!!!

  • @nagendrabhagwat973
    @nagendrabhagwat973 6 วันที่ผ่านมา

    ಶಾಸ್ತ್ರ ಅಂದರೆ " ಪದ್ಧತಿ " ಎಂದು ಅರ್ಥ ಕಾಣಿರೋ...
    "ಸರಿಯಾದ ಕ್ರಮ" ಎಂದು ಅರ್ಥ ಕಾಣಿರಯ್ಯ...
    ಬೇರುಭದ್ರ...

  • @bheemanagoudapatil9802
    @bheemanagoudapatil9802 9 วันที่ผ่านมา

    ಈ ಅನ್ನ್ಯಾಯ ಮೋಸಕ್ಕೆ ಪರಿಹಾರ ಏನು ಸರ್

  • @shanmukappass8684
    @shanmukappass8684 12 วันที่ผ่านมา +1

    ಪ್ರಸನ್ನ ಕುಮಾರ ಅವರ ಒಳ್ಳೆಯ ಮಾತುಗಾರ.ಪೂರ್ತಿ ಮನಸ್ಸು ಹಿಡಿದು ಇಡುತ್ತಾರೆ

  • @VishwanathShetty-g6y
    @VishwanathShetty-g6y 12 วันที่ผ่านมา

    ಓಂ ಮಹಾಭಾರತದ ನಂತರ ಭಾರತ ಯುಗ ಯುಗ ಕಳೆದರೂ ಮತ್ತೆ ಮತ್ತೆ ಬರುತ್ತಿದೆ ಯುಗಾದಿ ಏಕೆಂದರೆ ಮೊದಲ ಯುಗಾದಿ ಅರಿತವರೆಷ್ಟು ಆಚರಿಸಿದವರೆಷ್ಟು ಒಂದಷ್ಟು ಅರಿವಿದೆ ಹಿಂದಿನರಿವು ಇಂದಿನರಿವು ಮುಂದಿನಕ್ಕೆ ಬುನಾದಿ ಹಂಸವಾದರೆ .... ಹಾಲಿಷ್ಟ ರೋಗಿವೆಯಾದರೆ ಹಾಲಿಷ್ಟ ಸವಿಲಾದರೆ ನರ್ತನ ವಿಷ್ಟ

  • @ShyamThejas
    @ShyamThejas 4 วันที่ผ่านมา

    Kotresha And Murthi ivaribbaru Asthikaro Naasthikaro gothagthilla..!!
    Kottiruva Vishya bittu mikkiddella Mathadthave Vichithra Jeevigalu...!!!
    🤣😂🤣😂🤣😂🤣

  • @KrishnaKumar-zd4ue
    @KrishnaKumar-zd4ue 11 วันที่ผ่านมา

    Good news 100%👌

  • @valsd4456
    @valsd4456 11 วันที่ผ่านมา +1

    Idu tagadu charche.time pas aste.