'ಸಿಕ್ಕಿತು 500 ವರ್ಷದ ಹಿಂದಿನ ಬೆಂಗಳೂರು ಕೆಂಪೇಗೌಡರ ಸಮಾಧಿ! ಮೇಲೆ ರೋಚಕ ವಾಕ್ಯ!-E01-Kempegowda Samadhi-

แชร์
ฝัง
  • เผยแพร่เมื่อ 4 ม.ค. 2025

ความคิดเห็น • 223

  • @KalamadhyamaYouTube
    @KalamadhyamaYouTube  ปีที่แล้ว +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @yogishyogish8652
    @yogishyogish8652 ปีที่แล้ว +45

    🙏ಬೆಂಗಳೂರುನ ನಿರ್ಮಾಣಕರ್ತ ಕೆಂಪೇಗೌಡರ ಸಮಾಧಿಯ ಬಗ್ಗೆ ಬೆಳಕು ಚೆಲ್ಲಿರೋದು ತುಂಬಾ ಶ್ಲಾಘನೀಯ 👏👏👏👏ನಮ್ಮ ಕನ್ನಡನಾಡಿನ ಸಂಸ್ಕೃತಿ ಪರಂಪರೆ ನಿಜ್ವಾಗ್ಲೂ ಬಹಳ ಶ್ರೇಷ್ಠ 🙏🙏🙏ಇದನ್ನು ಆ ಕಾಲದಲ್ಲೇ ಬಹಳ ಉತ್ತುo ಗ ಕ್ಕೇರಿಸಿದ ಪುಣ್ಯಾತ್ಮ ಅವರು 🙏🙏ಅವರು ಅಂದುಕೊಂಡ ಆಶಾಭಾವನೆ ಇಂದು ಬೆಂಗಳೂರು ಕಂಡಾಗ ಎಲ್ಲರಿಗೂ ಅರಿವಾಗುತ್ತದೆ 🙏🙏ಬೆಂಗಳೂರುನ ಕಟ್ಟಿ ಇಷ್ಟು ಬೆಳೆಯುವಂತೆ ಮಾಡಿದ ಕೆಂಪೇಗೌಡರಿಗೆ ಕೋಟಿ ನಮನಗಳು 🙏🙏🙏ಅಂತಹ ಪುಣ್ಯಾತ್ಮರು ಇನ್ನು ಮುಂದೆಯೂ ಕನ್ನಡ ಮಣ್ಣಿನಲ್ಲಿ ಹುಟ್ಟಿಬರಲಿ 🙏🙏🙏🙏

  • @JaiKumar-e3l
    @JaiKumar-e3l ปีที่แล้ว +51

    ಕೆಂಪೇಗೌಡರ ಸಮಾಧಿ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಪರಂ ಸರ್❤

  • @tejasgowda3303
    @tejasgowda3303 ปีที่แล้ว +55

    *ನಮ್ಮ ಕೆಂಪೇಗೌಡ ಹೆಮ್ಮೆಯ ಬೆಂಗಳೂರಿನ ಆದಿಪುರುಷ* ❤

  • @Prajwal_GM
    @Prajwal_GM ปีที่แล้ว +29

    KA 01 ನಿರ್ಮಾಪಕ. ನಾಡ ಪ್ರಭು ಕೆಂಪೇಗೌಡ ರಿಗೆ ನಮನ ಗಳು 💐🙏❤️

  • @channabasavanna.schethan9614
    @channabasavanna.schethan9614 ปีที่แล้ว +132

    ಸರಕಾರ ಮೊದಲು ಇಂತಹ ಐತಿಹಾಸಿಕ ವನ್ನು ಉಳಿಸಿಕೊಂಡು ಆಮೇಲೆ ಸ್ಟ್ಯಾಚು ನಿರ್ಮಾಣ ಮಾಡಬೇಕಾಗಿತ್ತು

    • @raghuys2022
      @raghuys2022 ปีที่แล้ว

      ಆ ಜಾಗವನ್ನು ಅಭಿವೃದ್ದಿ ಮಾಡlu ಬೊಮ್ಮಾಯಿ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ

  • @Dr.charming
    @Dr.charming ปีที่แล้ว +18

    ಎಲ್ಲರೂ ಕನ್ನಡದಲ್ಲಿ ಕಾಮೆಂಟ್ ಮಾಡಿ ಕನ್ನಡದ ಕಣ್ಮಣಿಗಳೆ ❤ ಕೆಂಪೇಗೌಡರಿಗೆ ನಮೋ ನಮಃ 🙏🏼

  • @swamypgowda8758
    @swamypgowda8758 ปีที่แล้ว +5

    ನಮ್ಮ ಕೆಂಪೇಗೌಡ ನಮ್ಮ ಹೆಮ್ಮೆ ನಮ್ಮ ಗೌಡ್ರು ನಮ್ಮ ಹೆಮ್ಮೆ

  • @shivu.gowdaguru3438
    @shivu.gowdaguru3438 ปีที่แล้ว +30

    ನಾವು ಕೆಂಪೇಗೌಡರ ವಂಶಸ್ಥರು ಅನ್ನೋದೇ ನಮಗೆ ಒಂಥರಾ ಎಮ್ಮೆ ಜೈ ಕೆಂಪೇಗೌಡರು

  • @rajashekara1854
    @rajashekara1854 ปีที่แล้ว +21

    ಪಾಂಡುಕುಮಾರ್ ಸರ್ ನಮ್ಮ ಇತಿಹಾಸ ಪ್ರಧ್ಯಾಪಕರು
    ತುಂಬಾ ವರ್ಷಗಳ ನಂತರ ಇವರನ್ನು ನೋಡಿದ್ದು ಖುಷಿಯಿತು

    • @DevarajaN-mf2he
      @DevarajaN-mf2he 9 หลายเดือนก่อน

      Can I have paandu sir number please

    • @annappabn1222
      @annappabn1222 5 หลายเดือนก่อน

      Vivekananda degree college, Rajajinangara 2 stage bengaluru

  • @AyeshaK-hb4sj
    @AyeshaK-hb4sj 7 หลายเดือนก่อน +2

    ಇತಿಹಾಸದ ಪರಿಚಯ ಮಾಡಿಸಿದ ನಿಮಗೆ ತುಂಬು ಹೃದಯದ ದನ್ಯವಾದಗಳು ಸರ್ಕಾರ ನಿಮ್ಮನ್ನು ಗುರುತಿಸಿ ನಿಮ್ಮಂಥ ಸಾದಕರಿ ಪ್ರೊತ್ಸಾಹ ಕೊಟ್ಟರೆ ಚೆನ್ನಾಗಿರುತ್ತೆ
    ❤🎉💐

  • @shivarajgn5014
    @shivarajgn5014 ปีที่แล้ว +36

    ನಾಡ ಪ್ರಭು ಕೆಂಪೇಗೌಡ ❤

  • @vkvlogs1179
    @vkvlogs1179 ปีที่แล้ว +10

    ತುಂಬಾ ಧನ್ಯವಾದಗಳು ಪರಮ್ ಸಾರ್

  • @srinivasmkaku5188
    @srinivasmkaku5188 ปีที่แล้ว +16

    Great Job Param sir... this has to be brought to Govt's notice to re construct... this can be made an tourist place...

  • @balakrishna3996
    @balakrishna3996 6 หลายเดือนก่อน +4

    ಸರ್ ಇವರಿಗಿಂತ ಮೈಸೂರ್ ಕಥೆಗಳು ಧರ್ಮೇಂದ್ರ ಅವರಿಗೇ ಕೆಂಪೇಗೌಡರ ಬಗ್ಗೆ ತುಂಬಾ ಮಾಹಿತಿ ಇದೇ ದಯವಿಟ್ಟು ಅವರ ಬಳಿ ಕೆಂಪೇಗೌಡರ ಎಪಿಸೋಡ್ ಮಾಡಿಸಿ

  • @vivekrakunde6761
    @vivekrakunde6761 ปีที่แล้ว +6

    ಪರಮ್ ಅವರೇ,, ನಿಮ್ಮ್ ಎಲ್ಲ ವೀಡಿಯೋ ವೀಕ್ಷಿಸುತೇನೆ.,,, ವಿವಿಧ ಬಗೆಯ ,, ವಿಷಯ ದ ಬಗ್ಗೆ ನೀವು ವಿಡಿಯೋ ಮಾಡಿದ್ದೀರಿ..... ಪರಮ್ ಅವರೇ,, ನಿಮ್ಮ್ ಎನರ್ಜಿ ಗೆ ಒಂದು , ನಮಸ್ಕಾರ. ದೇವರು ನಿಮಗೇ ಆರೋಗ್ಯ , ಕೊಡಲಿ

  • @hemavathikumar9123
    @hemavathikumar9123 ปีที่แล้ว +9

    About 8-9 years ago TV news broke this news. It's still fresh in our mind !

  • @rajashekar3389
    @rajashekar3389 ปีที่แล้ว +8

    ಆಂಧ್ರಪ್ರದೇಶದಲ್ಲಿ ಕಾಕತೀಯರು, ಕನ್ನಡ ರಾಜ್ಯದಲ್ಲಿ ಶ್ರೀಕೃಷ್ಣದೇವರಾಯರು, ಬೆಂಗಳೂರು ನಗರವನ್ನು ಕೆಂಪೇಗೌಡರು ಅದ್ಭುತವಾಗಿ ನಿರ್ಮಿಸಿದ್ದಾರೆ.

  • @prakashb1374
    @prakashb1374 ปีที่แล้ว +5

    Thank you Kempe Gowda ji

  • @sv2allinonevlog402
    @sv2allinonevlog402 ปีที่แล้ว +9

    From ಕುಣಿಗಲ್, ನಮ್ಮ ಕುಣಿಗಲ್ ನಮ್ಮ ಹೆಮ್ಮೆ❤

  • @sathisagowda4
    @sathisagowda4 ปีที่แล้ว +6

    ನಮ್ಮೂರು ನಮ್ಮ ಹೆಮ್ಮೆ🎉

  • @Userkh-5hz
    @Userkh-5hz ปีที่แล้ว +9

    Super sir, ಕೆಂಪೇಗೌಡರು ಅಜರಾಮರ, ದಯವಿಟ್ಟು ಮಾಗಡಿ ಕೆಂಪೇಗೌಡರ ಬಗ್ಗೆ ಮಾಹಿತಿ ಕೊಡಿ. ಧನ್ಯವಾದಗಳು ನಿಮಗೆ

  • @rameshchandrahs531
    @rameshchandrahs531 ปีที่แล้ว +1

    Nimma sadhanege dhanyavadaglu hagu h kempegowdaravarige anantha namanagalu

  • @ಕರ್ನಾಟಕನಮ್ಜೀವ
    @ಕರ್ನಾಟಕನಮ್ಜೀವ ปีที่แล้ว +14

    ಕನ್ನಡ ನಾಡಿನ ನಾಡ ಫ್ರಭು ಕೆಂಪೇಗೌಡರು ❤

  • @CreativeuTuberIndia
    @CreativeuTuberIndia ปีที่แล้ว +28

    My dad Rangaswamy who discovered this samadhi in 2015 with Prashanth both working in east west institute of technology bangalore .. lateron all people came and take the name for this ..
    My dad is currently nominated member of Kempegowda abvrudi pradhikara

    • @koutilyahb8403
      @koutilyahb8403 ปีที่แล้ว +1

      Which department bro ?

    • @CreativeuTuberIndia
      @CreativeuTuberIndia ปีที่แล้ว +1

      Main office

    • @sse1824
      @sse1824 ปีที่แล้ว +2

      ಚಿರರುಣಿ ನಿಮ್ಮ ತಂದೆಯವರಿಗೆ ❤❤❤❤❤❤❤❤❤❤❤❤❤❤❤❤❤❤

    • @nagarajacha7020
      @nagarajacha7020 5 หลายเดือนก่อน

      ಪ್ರಶಾಂತ್ ಸ್ನಾತಕೋತ್ತರ ಇತಿಹಾಸದ ವಿದ್ಯಾರ್ಥಿ ಹಿರಿಯ ಕೆಂಪೇಗೌಡ್ರ ಸಮಾಧೀಯನ್ನು ಆಕಸ್ಮಿಕವಾಗಿ ಪತ್ತೆ ಹಚ್ಚಿದರು ಅಂತ ಪತ್ರಿಕೆಯಲ್ಲಿ ಬಂದಿತ್ತು. ಹಾಗೆ 2015 ರಲ್ಲಿ ಬೆಂಗಳೂರಿನ ಅಂದಿನ ಮೇಯರ್ ಶ್ರೀ. ಮಂಜುನಾಥ ರೆಡ್ಡಿ ರವರು ಕೆಂಪೇಗೌಡ ದಿನಾಚರಣೆಯ ದಿನ bbmp ಗೌರವ ಸಲ್ಲಿಸಿ, ಸಮಾಧಿ ಪತ್ತೆ ಹಚ್ಚಿದ ಯುವಕನನ್ನು ಸನ್ಮಾನಿಸಿ, ಕೆಂಪೇಗೌಡ ಪ್ರಾಧಿಕಾರ
      ರಚಿಸಿ. ಸಮಾಧಿ ಸುತ್ತಲಿನ 3 km ಸ್ಥಳವನ್ನು ಅಭಿವೃದ್ಧಿಗೆ ನಿರ್ಧಾರಿಸಿದ್ದು ಇತಿಹಾಸ. ನಾನು ಬಿಬಿಎಂಪಿ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅಧಿಕಾರಿ

    • @nagarajacha7020
      @nagarajacha7020 5 หลายเดือนก่อน

      ಪಾಂಡುಕುಮಾರ್ ಇತಿಹಾಸಕಾರರು ಕೆಂಪೇಗೌಡ್ರ ಬಗ್ಗೆ authoritative ಮಾಹಿತಿ ಇದೆ. ಆದ್ರೆ ಕೆಂಪೇಗೌಡ್ರ ಸಮಾಧಿ ಸ್ಥಳ ವನ್ನು ಮೊಟ್ಟ ಮೊದಲ ಬಾರಿ ಪತ್ತೆ ಹಚ್ಚಿ ಪ್ರಕಟಿಸಿದ್ದು ಶ್ರೀ. ಪ್ರಶಾಂತ್ ಮತ್ತು ಗೆಳೆಯರು. ಇದನ್ನು ಪಾಂಡು ರವರು ತಿಳಿಸಲೇ ಬೇಕಿತ್ತು, ಆದ್ರೆ ಸ್ಥಳಯ ಅನಾಮದೇಯ ಯುವಕರಿಗೆ ಕ್ರೆಡಿಟ್ ಕೊಟ್ಟಿದ್ದು ಸರಿಯಾ?
      2015ರಲ್ಲಿ ಪ್ರಶಾಂತ್ ಕುಣಿಗಲ್ ರಸ್ತೆ ದುರಸ್ತಿಯಲ್ಲಿದಾಗ ಒಳ ಮಾರ್ಗದಲ್ಲಿ ಕೆಂಪೇಗೌಡ್ರ ಸಮಾಧಿ ಸ್ಥಳಕ್ಕೆ ತಪ್ಪಾಗಿ ಬಂದು, ಸುತ್ತಲೂ ಪೊದೆಗಳ ಮರೆಯ ಸೀಳು ನೋಟದಲ್ಲಿ ಗೋಪುರ ಗಮನಿಸಿ, ಅಲ್ಲಿದ್ದ ಸ್ಥಳೀಯರ ಸಹಕಾರ ವೊಂದಿಗೆ ಸ್ವಚ್ಛ ಮಾಡಿ, ಶಾಸನವನ್ನು ಗುರುತಿಸಿ ಹಿರಿಯ ಕೆಂಪೇಗೌಡರ ಸಮಾಧಿ ಯನ್ನು ಬೆಳಕಿಗೆ ತಂದವರು. ಇಂತಹ ಇತಿಹಾಸದ ವಿದ್ಯಾರ್ಥಿ ಪ್ರಶಾಂತ್ ರವರನ್ನು ಸ್ಮರಿಸದ ಪಾಂಡುಕುಮಾರ್ ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿರುವುದು ಅನುಚಿತ. ಇನ್ನು ಮುಂದೆ ಕೆಂಪೇಗೌಡ್ರ ಇತಿಹಾಸದಲ್ಲಿ ಇನ್ನೇನು ಮಾಹಿತಿ ಮುಚ್ಚಿಡ್ತಾರೋ ದೇವರಿಗೆ ಗೊತ್ತು.
      ಇತಿಹಾಸಕ್ಕೆ ಅಪಚಾರ ಮಾಡಿರುವ ಪಾಂಡುಕುಮಾರ್ ಇತಿಹಾಸದಲ್ಲಿ ಬಚ್ಚಿಟ್ಟ ಇತಿಹಾಸ

  • @sachinnayaka74
    @sachinnayaka74 ปีที่แล้ว +9

    ನಮಸ್ಕಾರ ಪರಮ್ ಅವರೇ ನಮ್ಮ ಮೈಸೂರಿನ ಮಹಾರಾಜರು ಅವರ ಕಾಲದಲ್ಲಿ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅವರ ಬಗ್ಗೆ ನಿಮ್ಮ ಚಾನಲ್ ನಲ್ಲಿ ಯಾವಾಗ ಸಂಚಿಕೆಗಳನ್ನ ಮಾಡುತ್ತೀರಾ

  • @srikolli9
    @srikolli9 ปีที่แล้ว +2

    Parama avare
    It should be a icon for Bengalure
    It should be a surrounded by park, when government is taking care for film actors why can’t be Kempegouda? Media should bring to govt
    Thanks for highlighting 🙏

  • @bhanuprakashm6629
    @bhanuprakashm6629 ปีที่แล้ว +2

    ನಮ್ಮ ಕೆಂಪೇಗೌಡ ❤❤

  • @jilucpvr5597
    @jilucpvr5597 ปีที่แล้ว

    🙏🙏🙏🙏🙏🙏 tumba danyvadgalu sir

  • @sowmya3831
    @sowmya3831 ปีที่แล้ว +1

    ನಿಜ ಇಲ್ಲಿ ಗೇ ಹೋಗೆಬೇಕು ಬೆಂಗಳೂರು ನಲ್ಲಿ ಈ ರೋವರೋರೋ🙏🙏🙏🙏🙏🙏🙏🙏

  • @sagargowda5564
    @sagargowda5564 6 หลายเดือนก่อน +1

    ಕೆಂಪೇಗೌಡ್ರು ❤

  • @akshayashok5405
    @akshayashok5405 หลายเดือนก่อน

    Thank you sir ❤

  • @nandaprakash2941
    @nandaprakash2941 ปีที่แล้ว

    Hello pandu Kumar sir,nice narration about kempegowda. Proud to say he is my colleague

  • @user-ul6nw1bq7d
    @user-ul6nw1bq7d 5 หลายเดือนก่อน +1

    ನಿಯತ್ತೊಂದಿದ್ದರೆ ಬೆಂಗಳೂರಿನ ಪ್ರತಿ ಒಬ್ಬರು ಕೆಂಪೇಗೌಡರ ಫೋಟೋವನ್ನು ಇಡಬೇಕು

  • @yashu7811
    @yashu7811 ปีที่แล้ว +1

    ಸೂಪರ್

  • @mshashikala22
    @mshashikala22 ปีที่แล้ว +2

    Very nice video with lot of information. Great effort

  • @arunnair2009
    @arunnair2009 7 หลายเดือนก่อน +1

    Super video

  • @rajeshwarideshpande5703
    @rajeshwarideshpande5703 ปีที่แล้ว

    Best information about kempegouda ruler . thanks kalamadhyma.

  • @ags5218
    @ags5218 ปีที่แล้ว

    Well explained thank u

  • @niranjangurav4540
    @niranjangurav4540 ปีที่แล้ว +5

    ಬರೆದಿರುವುದು ಈಗ ಬರೆದಿರು ಹಾಗೆ ಕಾಣ್ತಾ ಇದೆ

  • @vshivaprakashshiv
    @vshivaprakashshiv ปีที่แล้ว

    My Thanks to kalamaadhyama.
    Pls bring awareness to our great politiciants to know about this first.
    Vidhana Soudadalii kulithu bari mathu adodu bittu e MAHAPURUSHA KEMPEGOWDARA PUTTA ARAMANE NIRMANA MADI idanna ithihasika pravasi kendra madi prachara madi.

  • @ವಿಷ್ಣುವರ್ಧನ್-ಛ5ಟ
    @ವಿಷ್ಣುವರ್ಧನ್-ಛ5ಟ ปีที่แล้ว +2

    ಮಾಗಡಿ ನಮ್ಮೂರು ಸ್ವಾಗತ ಪರಮ್ ಸರ್

  • @jilucpvr5597
    @jilucpvr5597 ปีที่แล้ว +1

    Really great job 🙏🙏🙏🙏🙏🙏♥️👍👏

  • @manju-uu6yc
    @manju-uu6yc ปีที่แล้ว +1

    Good thanks

  • @sathyaprakashreddy1031
    @sathyaprakashreddy1031 ปีที่แล้ว

    Very nice Pandu sir

  • @BKRupa
    @BKRupa 9 หลายเดือนก่อน

    ಧನ್ಯವಾದಗಳು

  • @varadarajaluar2883
    @varadarajaluar2883 ปีที่แล้ว +1

    Thanks sir 🙏 namaste

  • @vinayhg2327
    @vinayhg2327 ปีที่แล้ว +1

    ನಮ್ಮ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ದಯವಿಟ್ಟು ನಮ್ಮ ಸರ್ಕಾರ ಸ್ವಲ್ಪ ಗಮನವಿರಿಸುವ ಕೆಲಸ ಮಾಡಿ

  • @vikaskc624
    @vikaskc624 ปีที่แล้ว

    ಹೋಗಿ ನೋಡೋಣ, ಗಲೀಜು ಮಾಡದಿರೋಣ,🙏

  • @MavanurRanganath
    @MavanurRanganath ปีที่แล้ว

    Super Mahithi, idannu Govt kappadabeku .

  • @narasimhamurthinarasimhamu1277
    @narasimhamurthinarasimhamu1277 4 หลายเดือนก่อน

    ನಮ್ಮ ಊರು ಕೆಂಪಪುರ 🙏

  • @Kannadiga25
    @Kannadiga25 ปีที่แล้ว

    ಖಂಡಿತ ಹೋಗ್ತೀನಿ.

  • @sahukarbrodhers4281
    @sahukarbrodhers4281 ปีที่แล้ว +4

    ಆದರೆ ಬರೆದಿರುವುದು ಹೊಸದಾಗಿ ಸೇರ್ಪಡೆ ಮಾಡಿದ ಹಾಗೆ ಅನ್ಸತ್ತೆ ಈಗೀಗ ಕೆತ್ತಿದ ಅಕ್ಷರದ ತರಹ ಕಾಣತ್ತೆ ಇದರಿಂದ ನನಗೆ ವಯಕ್ತಿಕ ಸ್ವಲ್ಪ ಯಾಕೊ ಸಂಶಯ ಮೂಡುತ್ತಿದೆ

    • @chiru1660
      @chiru1660 10 หลายเดือนก่อน

      This is fake

  • @spradeepkumarschandrasheka672
    @spradeepkumarschandrasheka672 ปีที่แล้ว +2

    Super vlog sir 😊😊😊😊

  • @gowdaha5853
    @gowdaha5853 ปีที่แล้ว +7

    Love from Magadi 💛❤️ magadi kempegowda❤❤❤

  • @subhashchandrakodli7818
    @subhashchandrakodli7818 ปีที่แล้ว

    Nimage koti Dhanyavadahalu param sir 🙏🙏🙏🙏🙏🙏🙏

  • @manugowdacs4157
    @manugowdacs4157 ปีที่แล้ว +1

    I am from kunigal I am so proud of him

  • @aarambhacookingchannel
    @aarambhacookingchannel ปีที่แล้ว +1

    Nice information

  • @chethannayaka731
    @chethannayaka731 ปีที่แล้ว +1

    Super sotry

  • @KarthiKarthi-de3zh
    @KarthiKarthi-de3zh ปีที่แล้ว +1

    ಆಚರಿಯ ಸಂಗತಿ ಎಂದರೆ ಅ ಸಮಾಧಿ ಇರುವ ಸ್ಥಳದ ಹೆಸರು ಕೆಂಪಪುರ ಏನೋ ಹೆಸರಿನಲ್ಲಿ ಕರೆಯಲಾಗಿದೆ

  • @umeshgowda1443
    @umeshgowda1443 ปีที่แล้ว +3

    ನಮ್ಮ ಊರು ನಮ್ಮ ಮಾಗಡಿ

  • @kavyakgowda14
    @kavyakgowda14 ปีที่แล้ว +1

    Kempapura is my aunt place we have played a lot near by ❤

  • @RaviShankar-xj7xk
    @RaviShankar-xj7xk ปีที่แล้ว +4

    Jai kempegowda ❤❤❤❤

  • @unknown-gr1ej
    @unknown-gr1ej ปีที่แล้ว +1

    Gowdru🔥🧡😳

  • @ravikushi7936
    @ravikushi7936 ปีที่แล้ว

    Great

  • @rajeev340
    @rajeev340 ปีที่แล้ว +2

    ❤️❤️❤️👌 1:40

  • @harshavardhan418
    @harshavardhan418 ปีที่แล้ว +5

    ಯಾರ ಸಂಗಡ ಜಗಳ ಆಡಿ ಐಕ್ಯ ಆದರೂ ದಯವಿಟ್ಟು ಮಾಹಿತಿ ಇದ್ದರೆ ತಿಳಿಸಿ

  • @manjunathv640
    @manjunathv640 ปีที่แล้ว +2

    Jai kempegowdru 🎉

  • @seshaachar9060
    @seshaachar9060 ปีที่แล้ว +2

    ಎಲ್ಲದಕ್ಕೂ ಜಾತ್ಯತೀತ ಅನ್ನೋ ಪದ ಉಪಯೋಗಿಸಬೇಡಿ

  • @The_Hype_Hub
    @The_Hype_Hub ปีที่แล้ว +2

    Legend

  • @mahadeva528
    @mahadeva528 ปีที่แล้ว +2

    ನಮ್ಮ.. ನಾಡಿನ.ದೂರೆ ..

  • @dbosshudga
    @dbosshudga ปีที่แล้ว +1

    ಹೋಗ್ತಿವಿ ಸರ್ ನಮ್ ಗೌಡ್ರು ನಮ್ಗೆ ಅಂತ ಅಷ್ಟೆಲ್ಲ ಮಾಡಿದ್ದಾರೆ ಹೋಗದೆ ಇದ್ರೆ ಆಗುತ್ತಾ
    ಸ್ವಲ್ಪ ಬೀದಿ ನಾಯಿಗಳಿಗೆ ಗೊತ್ತೇ ಇಲ್ಲ ಬೆಂಗಳೂರು ಕಟ್ಟಿದ್ದು ಯಾರು ಅಂತ ಬೆಂಗಳೂರಿನಲ್ಲೆ ಬಿದ್ದು ಸಾಯ್ತವೆ ಸ್ವಲ್ಪ ಈ ವೀಡಿಯೋ ನ ನೋಡಿ ಅರ್ಥ ಮಾಡ್ಕೋತಾರೆ
    ಕೆಂಪೇಗೌಡ್ರು ಗೆ 🙏🙏🙏🙏

  • @Nav2017
    @Nav2017 ปีที่แล้ว +3

    Description alli location haaki gurugale.

  • @vinaykumarvnayak
    @vinaykumarvnayak ปีที่แล้ว

    ಸತ್ಯದ ಜೊತೆ ಸುಳ್ಳು ಬೆರೆಸಿ ಹೇಳ್ತಿದ್ದಾರೆ..

  • @chethannayaka731
    @chethannayaka731 ปีที่แล้ว

    Super hostery❤❤❤

  • @nithyanandamurthykn
    @nithyanandamurthykn ปีที่แล้ว +3

    The credit should go to the one who first identified this, not Mr Pandukumar

  • @chaithrachaithra1174
    @chaithrachaithra1174 4 หลายเดือนก่อน

    ಇದು ನಮ್ಮ ಊರು ಅಣ್ಣ

  • @ganeshb1982
    @ganeshb1982 ปีที่แล้ว +2

    👌🏻👍🏻🙏🏻

  • @Venktesh-w5i
    @Venktesh-w5i 25 วันที่ผ่านมา

    ❤❤❤❤❤❤❤❤❤❤❤❤❤❤❤

  • @ChandanChandan-qd1vg
    @ChandanChandan-qd1vg ปีที่แล้ว +1

    ನಮ್ಮೂರು

  • @m.vasanthkumar9275
    @m.vasanthkumar9275 ปีที่แล้ว +1

    ಬೆಂಗಳೂರು ಅಡಿಗಲ್ಲು ಯಾವ ಜಾಗದಲ್ಲಿ ಇಟ್ಟಿದ್ದಾರೆ?

  • @nthoshkumarvsnthu7503
    @nthoshkumarvsnthu7503 ปีที่แล้ว +1

    ಕುಣಿಗಲ್🎉🎉

  • @sunilbrsunilbr3986
    @sunilbrsunilbr3986 ปีที่แล้ว +1

    ❤️❤️

  • @rajeshkumbar8117
    @rajeshkumbar8117 ปีที่แล้ว

    @kalamadhyama dyavittu chaitrada premanjali movie nayaka Nati yavara bagge detailed video madi please
    It's my humble request

  • @Sumanthsumanth-nd9hp
    @Sumanthsumanth-nd9hp 7 หลายเดือนก่อน

    👍👍👍💪💪💪🙏🙏🙏

  • @abhishekjk6402
    @abhishekjk6402 ปีที่แล้ว +1

    Good information and Kempe gowdara samadhi pakaa ne pallu bidhiro mane nan thathaavarudu

  • @RajuSRaju-rb3sd
    @RajuSRaju-rb3sd ปีที่แล้ว +1

    Param sir nama Mysore Itihaas video Madi sir bani

  • @munishamigowdagowda747
    @munishamigowdagowda747 ปีที่แล้ว +4

    Jai kepegowda

  • @kavic1498
    @kavic1498 ปีที่แล้ว

    👌❤

  • @Team43King
    @Team43King 4 หลายเดือนก่อน +1

    ನನ್ ಒಬ್ಬ ಒಕಲಿಗ ಆಗಿ ನನಗೂ ಈ ಮಾಹಿತಿ ಗೊತಿಲ್ಲ

  • @syedzibrulpashabasha502
    @syedzibrulpashabasha502 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏

  • @karthiknr5091
    @karthiknr5091 ปีที่แล้ว

    ಸರ್ ಇನ್ನೂ ಕೆಲವು ಮಾಹಿತಿಗಳು ಇದವೆ ಅವರು ಹಿರಿಯ ಕೆಂಪೇಗೌಡರ ಅಥವಾ ಮಾಗಡಿ ಕೆಂಪೇಗೌಡರ ಅಂತ ಅದನ್ನ ಸ್ಪಷ್ಟ ವಾಗಿ ತಿಳಿಸಿ.

  • @seetharamReddy14
    @seetharamReddy14 ปีที่แล้ว +1

    Crores of money is translated in the name of kempegowda
    But no direction boards to reach his samaadhi
    This is our governments telling the history of kempe gowda and also many more persons who ruled us and built the nation

  • @bharathmbasavarajappa2481
    @bharathmbasavarajappa2481 ปีที่แล้ว

    Can please add Google location, that will help

  • @maneeshadyanthaya5436
    @maneeshadyanthaya5436 ปีที่แล้ว

    20:19 Param sir ivra father idu ondu interview madi .. How they discovered it antha .

  • @HarishGirishetty-st4yn
    @HarishGirishetty-st4yn ปีที่แล้ว

    ❤️🙏❤️

  • @basavarajmalliwad3798
    @basavarajmalliwad3798 ปีที่แล้ว

    You have forgotten nadprabhu srikrishnadevaraya

  • @rakeshfilms8970
    @rakeshfilms8970 ปีที่แล้ว +1

    sir ನಮ್ಮ kudur hobli banidhira

  • @HemanthKumar-uc2tz
    @HemanthKumar-uc2tz ปีที่แล้ว +2

    🙏🙏🙏🌹🌹🌹🙏🙏🙏

  • @gururajab.m6685
    @gururajab.m6685 ปีที่แล้ว +1

    Sir drive madbekadre plz matadbedi its highly unsafe🙏🙏