ಮೊಜಂಟಿ‌ ಪಾಲು ಮಾಡುವ ಸರಳ ವಿಧಾನ ‌| ರಾಮಚಂದ್ರ ಪುದ್ಯೋಡು ಹೇಳಿಕೊಡುತ್ತಾರೆ ನೋಡಿ | Mojanti | Stingless honey

แชร์
ฝัง
  • เผยแพร่เมื่อ 19 ต.ค. 2024

ความคิดเห็น • 12

  • @ಮಧುವಾಹಿನಿಹೆಬ್ರಿmadhuvaahini

    ಧನ್ಯವಾದಗಳು ಗುರುಗಳೇ

  • @praveenkumark0686
    @praveenkumark0686 ปีที่แล้ว

    ತುಂಬಾ ಚೆನ್ನಾಗಿದೆ ಮಾಹಿತಿ.🎉

  • @viswanatheda7312
    @viswanatheda7312 3 หลายเดือนก่อน

    I want 1 stingless bee box with bees where did i get them

  • @lakshmeeshashenoy8100
    @lakshmeeshashenoy8100 21 วันที่ผ่านมา

    Rani matte Rani motte ellade hege palu madudu

  • @shailesh_K
    @shailesh_K 9 หลายเดือนก่อน +1

    Yava thingalinalli paalu madudh

    • @BeeBharath
      @BeeBharath  8 หลายเดือนก่อน

      ಮೇಲಿನ ಕಮೆಂಟ್ ಗಮನಿಸಿ

  • @avinashrao4134
    @avinashrao4134 8 หลายเดือนก่อน +2

    ಸುಂದರ ಮಾಹಿತಿ..ಅಣ್ಣ..ಎಷ್ಟು ತಿಂಗಳಿಗೆ ಒಮ್ಮೆ ಪಾಲು ಮಾಡಬಹುದು??ಮತ್ತು ಪಾಲು ಮಾಡಲು ಸೂಕ್ತ ಸಮಯ ಯಾವುದು???

    • @avinashrao4134
      @avinashrao4134 8 หลายเดือนก่อน +1

      ತಮ್ಮಿಂದ ತೆಗೆದುಕೊಂಡ ಮೋಜಂಟ್ ಜೇನು ಸವಿಯಾದ ಜೇನು ತುಪ್ಪ ನೀಡುತ್ತಿವೆ...ಧನ್ಯವಾದಗಳು....

    • @BeeBharath
      @BeeBharath  8 หลายเดือนก่อน +1

      ವರ್ಷ ಕ್ಕೆ ಒಮ್ಮೆ ಪಾಲು ಮಾಡಬಹುದು. ‌ಕುಟುಂಬ ಬಲಯುತವಾಗಿದ್ದು, ಕ್ವೀನ್ ಸೆಲ್ ಲಭ್ಯ ಇದ್ದರೆ ಒಂದಕ್ಕಿಂತ ಹೆಚ್ಚು ಕುಟುಂಬ ಮಾಡಬಹುದು.
      ಸೆಪ್ಟಂಬರ್ - ಫೆಬ್ರವರಿ ನಡುವೆ ಪಾಲು ಮಾಡಬಹುದು. ಮಳೆಗಾಲದಲ್ಲಿ ಬೇಡ.

    • @avinashrao4134
      @avinashrao4134 8 หลายเดือนก่อน

      ಮಾಹಿತಿಗಾಗಿ ಧನ್ಯವಾದಗಳು ರಾಮಚಂದ್ರ ರೇ❤❤❤

  • @suryanarayanak1866
    @suryanarayanak1866 6 หลายเดือนก่อน

    ದಯಮಾಡಿ ಪಾಲು ಮಾಡುವ ಕಾಲವು (ತಿಂಗಳು) ತಿಳಿಸಿ