ಮೊಜಂಟಿ ಜೇನು ಸಾಕಾಣಿಕೆ, ಮಿಶ್ರಿ ಜೇನು ಸಾಕಾಣಿಕೆ (Stingless Bee Keeping)

แชร์
ฝัง
  • เผยแพร่เมื่อ 19 ต.ค. 2024
  • ಮೊಜಂಟಿ ಜೇನು ಸಾಕಾಣಿಕೆ, ಮಿಶ್ರಿ ಜೇನು ಸಾಕಾಣಿಕೆ. (Stingless bee keeping) , ಚುಚ್ಚದ ಜೇನು ಸಾಕಾಣಿಕೆ
    ಈ ವಿಡಿಯೋದಲ್ಲಿ ನಾವು ವಿಶ್ರಿ ಜೇನು ತೆಗೆಯುವ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ .
    ಇದು ಚುಚ್ಚದ ಜೇನು ಎಂದು ಕೂಡ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತುಂಬಾ ಔಷಧಿಯ ಗುಣಗಳನ್ನ ಹೊಂದಿರುವ ಜೇನಾಗಿದೆ. ಈ ಜೇನು ಸಾಕಾಣಿಕೆಯನ್ನು ಮಕ್ಕಳಿಂದ ಹಿಡಿದು ಎಲ್ಲರೂ ಸಾಕಬಹುದಾದಂತಹ ಜೇನು ಆಗಿದೆ.
    ಇದನ್ನು ಮನೆ ಸುತ್ತಲೂ ಇಡಬಹುದು ಗಾರ್ಡನ್ ನಲ್ಲಿ ಇಡಬಹುದು.
    ಎಲ್ಲರೂ ಜೇನು ಸಾಕಾಣಿಕೆಯನ್ನು ಮಾಡಿ ತಮ್ಮ ತಮ್ಮ ಮನೆಗೆ ಬೇಕಾದ ಜೇನು ತಾವೇ ಮಾಡಬಹುದು. ಎನ್ನುವ ಉದ್ದೇಶ ಇಟ್ಟುಕೊಂಡು ವಿಡಿಯೋವನ್ನ ಮಾಡಿದ್ದೇನೆ.
    ಕಮೆಂಟ್ ಹಾಕಿ ಇನ್ನೇನಾದರೂ ಮಾಹಿತಿ ಬೇಕಾದಲ್ಲಿ ತಿಳಿಸಿ.
    #honey #vocalforlocal #stinglessbeefarming #youtube #like #subscribe #localfarmers

ความคิดเห็น • 54

  • @lakshmanacr2751
    @lakshmanacr2751 3 หลายเดือนก่อน +1

    ತುಂಬಾ ಚೆನ್ನಾಗಿ ಸಂಕ್ಷಿಪ್ತವಾಗಿ ಮನ ಮುಟ್ಟುವ ಹಾಗೆ ತೋರಿಸಿ ಕೊಟ್ರಿ.ನಿಮ್ಮಿಂದ ಇನ್ನೂ ಹೆಚ್ಚಿನದಾಗಿ ತುಡುವೆ ಜೇನು ಸಾಕಾಣಿಕೆ ಬಗ್ಗೆ ಮಾಹಿತಿ ಬಯಸುತ್ತಾ ಧನ್ಯವಾದಗಳನ್ನು ಅರ್ಿಸುತ್ತೇನೆ.

    • @localfarmers_india
      @localfarmers_india  3 หลายเดือนก่อน

      @@lakshmanacr2751 ಧನ್ಯವಾದಗಳು ಡಿಸೆಂಬರ್ ನಂತರ ತುಡುವೆ ಬಗ್ಗೆ ವಿಡಿಯೋ ಹಾಕುತ್ತೇನೆ. ಮಳೆ ಗಾಲದಲ್ಲಿ ಫೀಡಿಂಗ್ ಮಾತ್ರ ಇರುತ್ತದೆ.

  • @suryanarayanak1866
    @suryanarayanak1866 8 หลายเดือนก่อน +2

    ಬಹಳ ಒಳ್ಳೆಯ ವಿವರಣೆ

  • @SanthoshMaroli
    @SanthoshMaroli 10 หลายเดือนก่อน +3

    ನಿಮ್ಮ presentation,,,interpretation ತುಂಬಾ ಚೆನ್ನಾಗಿದೆ ಸರ್....nice vlog ❤

  • @c4ukokkada986
    @c4ukokkada986 5 หลายเดือนก่อน +1

    Very nice beautiful😍 good luck

  • @BharatHabbu
    @BharatHabbu 6 หลายเดือนก่อน +1

    ಪ್ರಾಯೋಗಿಕವಾದ ಉತ್ತಮ ವಿವರಣೆ.

  • @Ramramramramram1112
    @Ramramramramram1112 8 หลายเดือนก่อน +2

    Knowledge information

  • @MOHANKUMAR-qj4ce
    @MOHANKUMAR-qj4ce 10 หลายเดือนก่อน +2

    Super detailed video best I have this but don't no what to do in my terace

    • @localfarmers_india
      @localfarmers_india  10 หลายเดือนก่อน

      You can call me 9480014021 . I will guide you.

  • @padmanabhagowda1166
    @padmanabhagowda1166 10 หลายเดือนก่อน +2

    Thumba .oleya vlog sir

  • @manjunathnmanju862
    @manjunathnmanju862 3 หลายเดือนก่อน

    Super sir

  • @santoshpes
    @santoshpes 5 หลายเดือนก่อน +2

    Excellent n practical video sir, can I place 3 to 4 mojenti boxes in my bangalore house?

    • @localfarmers_india
      @localfarmers_india  5 หลายเดือนก่อน

      Yes sir you can place

    • @localfarmers_india
      @localfarmers_india  5 หลายเดือนก่อน

      20th of this month I am coming to Bangalore to attend "world bee day" conference.
      I am very excited to attend.

  • @sooryanarayanabhat9119
    @sooryanarayanabhat9119 10 หลายเดือนก่อน +1

    Nice presentation 👌

  • @WalterCrasta
    @WalterCrasta 7 หลายเดือนก่อน

    Good information ❤

  • @Sankeshatulunadamage
    @Sankeshatulunadamage 10 หลายเดือนก่อน

    Danyavadagalu

  • @manoharkamath1166
    @manoharkamath1166 4 หลายเดือนก่อน

    Good

  • @narayanakishor3306
    @narayanakishor3306 10 หลายเดือนก่อน +1

    Super

  • @yogeeshacharya3039
    @yogeeshacharya3039 7 หลายเดือนก่อน +1

    Super video brother 👍👍

    • @localfarmers_india
      @localfarmers_india  7 หลายเดือนก่อน

      Thank you so much. Subscribe my channel

  • @ಮಧುವಾಹಿನಿಹೆಬ್ರಿmadhuvaahini
    @ಮಧುವಾಹಿನಿಹೆಬ್ರಿmadhuvaahini 10 หลายเดือนก่อน +2

    ಸರಳ ಜೇನು ಸಾಕಾಣಿಕೆ

  • @Sandeep_nayak_aadala
    @Sandeep_nayak_aadala 10 หลายเดือนก่อน +1

    ♥️👌👌👌

  • @melvinronald2009
    @melvinronald2009 5 หลายเดือนก่อน +2

    one of the expense honey in the world .per kg 360 dollar

  • @prashantpatgar
    @prashantpatgar 10 หลายเดือนก่อน

    thank u sir

  • @ramanathkamath6433
    @ramanathkamath6433 10 หลายเดือนก่อน +1

    👍

  • @rideinkudla9054
    @rideinkudla9054 3 หลายเดือนก่อน

    2 kinta jasti palu madabaradu.... Jenu nonagala sanke kammi Aagi .. box temprechor kammi Aagi motte halu agutthe ..📍

    • @localfarmers_india
      @localfarmers_india  3 หลายเดือนก่อน

      @@rideinkudla9054 ನಿಮ್ಮ ಸಲಹೆಗೆ ಧನ್ಯವಾದಗಳು. ನಿಮ್ಮಲ್ಲಿ ಎಷ್ಟು ಬೋಸ್ ಇವೆ

  • @ahmetbardakci201
    @ahmetbardakci201 10 หลายเดือนก่อน +2

    I don't understand what kind bee it is it or honey bee

    • @karthik_poojary____7842
      @karthik_poojary____7842 10 หลายเดือนก่อน +1

      Stingless bee honey

    • @localfarmers_india
      @localfarmers_india  10 หลายเดือนก่อน

      Stingless bees.
      Sutable in all reagion to keep.
      Maintenance is very less .

  • @manjunatha801
    @manjunatha801 9 หลายเดือนก่อน

    Sir, mojanti jenu yaava month li divide maadbeku

  • @KiranKumar-xv4vy
    @KiranKumar-xv4vy 24 วันที่ผ่านมา

    Next video ? Yavaga

    • @localfarmers_india
      @localfarmers_india  24 วันที่ผ่านมา

      @@KiranKumar-xv4vy
      ವಾರಕ್ಕೆ ಒಂದು ವಿಡಿಯೋ ಹಾಕುತ್ತೇನೆ. ನಿಮಗೆ ಯಾವ ವಿಚಾರವಾಗಿ ವಿಡಿಯೋ ಬೇಕು

  • @devidasnaik5851
    @devidasnaik5851 8 หลายเดือนก่อน

    I need jen box
    Pls reply

  • @bindushreer9996
    @bindushreer9996 2 หลายเดือนก่อน

    we need one liter mojante honey sir price sir

  • @ShwethaKiran1962
    @ShwethaKiran1962 10 หลายเดือนก่อน

    Sir edu sigutta kg gay price estu

  • @Vkshalli8965
    @Vkshalli8965 10 หลายเดือนก่อน

    Nange hulu belu

  • @vijayakumarr1571
    @vijayakumarr1571 6 หลายเดือนก่อน

    ಯಾವ ಗಮ್

    • @localfarmers_india
      @localfarmers_india  6 หลายเดือนก่อน

      ಜೇನು ತೆಗೆದು ಆದ ಮೇಲೆ ಸಿಗುವ ಮಯನವನ್ನು ಚನ್ನಾಗಿ ನೀರಲ್ಲಿ ತೊಳೆದು ಮಾಡಿದ್ದು

  • @ahmetbardakci201
    @ahmetbardakci201 10 หลายเดือนก่อน +1

    İ am turkish dont understant lenguage

    • @localfarmers_india
      @localfarmers_india  10 หลายเดือนก่อน

      I will upload a video for you on English.

  • @anandds651
    @anandds651 4 หลายเดือนก่อน

    Sir pls provide your contact 🙏