Bee Bharath
Bee Bharath
  • 211
  • 1 048 523

วีดีโอ

ಮದುವೆಗೆ ಬಂದವರಿಗೆಲ್ಲ ಸವಿ ಸವಿ ಜೇನು | ಜೇನು ಕೃಷಿಕನ ವಿಭಿನ್ನ ಯೋಚನೆ | Moolachandra Kanchana
มุมมอง 1.5K3 หลายเดือนก่อน
Bee Bharath ಶುದ್ಧ ಜೇನು ಲಭ್ಯ- ಸಂಪರ್ಕ - 9035318553 #beebharath #honey #honeyGift #specialgift
Bee Bharath Honey Farm
มุมมอง 2423 หลายเดือนก่อน
Video by Pramithraj Kattattaru
ಗಂಡಿಗೆ ಗಮ್ಮತ್ತಿನ ಊಟವೇ ಬೇಕು | Drone Bee | Beekeeping training kannada | Bee Bharath
มุมมอง 3728 หลายเดือนก่อน
ಗಂಡು ಜೇನು ನೊಣದ ಜೀವನ ಶೈಲಿ ಬಗ್ಗೆ ತರಬೇತುದಾರ ರಾಧಾಕೃಷ್ಣ ಕೋಡಿ ನೀಡಿರುವ ಮಾಹಿತಿ. #BeeBharath #beekeepingtraining #bee #dronebee
ರಾಣಿಯ ದಿಬ್ಬಣ ಹಾರಾಟ- ಗಂಡಿನ ಸ್ಮಶಾನ ಯಾತ್ರೆ🙄🙄🙄 | beekeeping training | Queen bee | Bee Bharath
มุมมอง 5198 หลายเดือนก่อน
ರಾಣಿಯ ಜೀವನ, ಫೆರಮೋನ್ ಕುರಿತ ಅದ್ಭುತ ಮಾಹಿತಿಗಳನ್ನು ಈ ವೀಡಿಯೋದಲ್ಲಿ ತಿಳಿಯಬಹುದು. ‌ಈ ಸುಂದ ಮಾಹಿತಿಗಳನ್ನು ನೀಡಿದವರು ರಾಜ್ಯಮಟ್ಟದ ತರಬೇತುದಾರ ರಾಧಾಕೃಷ್ಣ ಕೋಡಿ. #beebharath #advancebeekeepingmethod, #beekeepingtrainingkannada,
ಜೇನು ಹುಳದ ಮಧುಕೋಶ ಸಾಸಿವೆ ಕಾಳಿನಷ್ಟು ಚಿಕ್ಕದು | Worker Bee | Radhakrishna Kodi| Bee Bharath
มุมมอง 5529 หลายเดือนก่อน
ಕೆಲಸಗಾರ ಜೇನು ನೊಣದ ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದಾರೆ ತರಬೇತುದಾರ ರಾಧಾಕೃಷ್ಣ ಕೋಡಿ. #workerbee #scoutbee #beebharath #beekeepingtraining #beekeepingtrainibgkannada, Natural honey Available Contact Bee Bharath- 9035318553
ತೂಗಿದಳು ಉಯ್ಯಾಲೆ ದುರ್ಗಾಂಬಿಕೆ | Shri devi Mahatme yakshagana | Kateel Yakshagana
มุมมอง 22110 หลายเดือนก่อน
Shri Kateelu Devi Mahatme Yakshagana Song #Devi Mahatme, #Kateel Yakshagana,
ಹೊಸ ಕ್ವೀನ್ ಬಂದಾಗ ಹಳೇ ಕ್ವೀನ್ ಏನಾಗುತ್ತದೆ? | ತರಬೇತುದಾರ ರಾಧಾಕೃಷ್ಣಕೋಡಿ ಅವರಿಂದ ಹಾಸ್ಯಯುಕ್ತ ಮಾಹಿತಿ.
มุมมอง 59310 หลายเดือนก่อน
#newqueen #newhoneybeequeen #honeybeeoldqueen #beepheramone #beekeepingtraining #beeBharath #queenbeefight #beekeepingtrainingkannada, #Radhakrishnakodi,
ಕ್ವೀನ್ ಬೀ ಮೊಟ್ಟೆಯಿಂದ ಹೊರಬರಲು ಎಷ್ಟು ದಿನ ಬೇಕು? | Queen Bee Cell | Radhakrishna Kodi | BeeBharath
มุมมอง 58810 หลายเดือนก่อน
ಜೇನು ಕುಟುಂಬದಲ್ಲಿ ರಾಣಿ ಜೇನಿಗೆ ಮುಖ್ಯ ಸ್ಥಾನ. ಅದರ ಜೀವನ,‌ ಮೊಟ್ಟೆ ಅವಸ್ಥೆ ಬಗ್ಗೆ ಹಿರಿಯ ಜೇನು ತರಬೇತುದಾರ ರಾಧಾಕೃಷ್ಣ ಕೋಡಿ ಮಾಹಿತಿ ನೀಡಿದ್ದಾರೆ. Bee Bharath 9035319553 #QueenCell #queenBeeCell #QueenBee #ageOfQueen #Beekeepingtrainingkannada,#Bee
ಜೇನು ಕುಟುಂಬದಲ್ಲಿ ಕ್ವೀನ್ ಫೆರಮೋನ್ ಬಗ್ಗೆ ‌ತಿಳಿದಿದೆಯಾ ? | Queen Pheromone | Radhakrishna Kodi
มุมมอง 50310 หลายเดือนก่อน
Importance of Queen Pheramone #QueenHoneyBee #QueenPheramone #BeeBharath #Foodforhoneybee #BeekeepingTrainingKannada
ದಾಳಿಕೋರ ಮೊಜಂಟಿ‌ ಹಿಂಡು ಸೆರೆ, ನಾಶದಂಚಿನಲ್ಲಿದ್ದ ಕುಟುಂಬದ ರಕ್ಷಣೆ | Mojanti | Stingless honey bee |
มุมมอง 1K11 หลายเดือนก่อน
ದಾಳಿಕೋರ ಮೊಜಂಟಿ‌ ಹಿಂಡು ಸೆರೆ, ನಾಶದಂಚಿನಲ್ಲಿದ್ದ ಕುಟುಂಬದ ರಕ್ಷಣೆ | Mojanti | Stingless honey bee |
ಥಾಯ್ ಸ್ಯಾಕ್ ಬ್ರೂಡ್ ರೋಗ ನಿರ್ವಹಣೆ | Dr KT Vijayakumar | Disease of honeybees | Thai sac brood
มุมมอง 1.3K11 หลายเดือนก่อน
ಥಾಯ್ ಸ್ಯಾಕ್ ಬ್ರೂಡ್ ರೋಗ ನಿರ್ವಹಣೆ | Dr KT Vijayakumar | Disease of honeybees | Thai sac brood
ಬರ್ಕೆ ಮನೆಯಲ್ಲಿದೆ 750 ಕ್ಕೂ ಅಧಿಕ ಫೈಟರ್ ಕೋಳಿ !!! | ಕೋಳಿ ಪಡೆ | Naati koli
มุมมอง 13Kปีที่แล้ว
ಬರ್ಕೆ ಮನೆಯಲ್ಲಿದೆ 750 ಕ್ಕೂ ಅಧಿಕ ಫೈಟರ್ ಕೋಳಿ !!! | ಕೋಳಿ ಪಡೆ | Naati koli
ಕಾಲು ಮಡಚುವುದಿಲ್ಲ ಎಂಬ ಟೆನ್ಶನ್ ಬಿಡಿ, ನಿಂತುಕೊಂಡೇ ತೆಂಗಿನಕಾಯಿ ತುರಿಯಿರಿ | coconut grater | Arvin Dsouza
มุมมอง 138ปีที่แล้ว
ಕಾಲು ಮಡಚುವುದಿಲ್ಲ ಎಂಬ ಟೆನ್ಶನ್ ಬಿಡಿ, ನಿಂತುಕೊಂಡೇ ತೆಂಗಿನಕಾಯಿ ತುರಿಯಿರಿ | coconut grater | Arvin Dsouza
ಮೊಜಂಟಿ‌ ಪಾಲು ಮಾಡುವ ಸರಳ ವಿಧಾನ ‌| ರಾಮಚಂದ್ರ ಪುದ್ಯೋಡು ಹೇಳಿಕೊಡುತ್ತಾರೆ ನೋಡಿ | Mojanti | Stingless honey
มุมมอง 10Kปีที่แล้ว
ಮೊಜಂಟಿ‌ ಪಾಲು ಮಾಡುವ ಸರಳ ವಿಧಾನ ‌| ರಾಮಚಂದ್ರ ಪುದ್ಯೋಡು ಹೇಳಿಕೊಡುತ್ತಾರೆ ನೋಡಿ | Mojanti | Stingless honey
ಚುಚ್ಚದ ಜೇನು - ಪೇಟೆಯಲ್ಲೂ ಜೇನು ಕೃಷಿ‌ ಸುಲಭ | Stingless honeybee | Mojanti | Small bees
มุมมอง 1.2Kปีที่แล้ว
ಚುಚ್ಚದ ಜೇನು - ಪೇಟೆಯಲ್ಲೂ ಜೇನು ಕೃಷಿ‌ ಸುಲಭ | Stingless honeybee | Mojanti | Small bees
ಶಂಖಕ್ಕೆ‌ ಬೆಳ್ಳಿ ಕವಚ ಕೂರಿಸಲು‌ ಜೇನು ಮೇಣವೇ ಬೇಕು‌‌ | Bee wax | Bee Bharath
มุมมอง 259ปีที่แล้ว
ಶಂಖಕ್ಕೆ‌ ಬೆಳ್ಳಿ ಕವಚ ಕೂರಿಸಲು‌ ಜೇನು ಮೇಣವೇ ಬೇಕು‌‌ | Bee wax | Bee Bharath
Kaada siddeshwara shri | ಆಹಾರದಲ್ಲಿ ವಿಷ !!! | Bee Bharath
มุมมอง 244ปีที่แล้ว
Kaada siddeshwara shri | ಆಹಾರದಲ್ಲಿ ವಿಷ !!! | Bee Bharath
Kaada siddeshwara shri Kanneri mata | ಪ್ರತಿ ದಿನ ಸುಮಾರು 2050 ಮಂದಿ‌ ಕೃಷಿಯಿಂದ ಪಲಾಯನ | Bee Bharath
มุมมอง 75ปีที่แล้ว
Kaada siddeshwara shri Kanneri mata | ಪ್ರತಿ ದಿನ ಸುಮಾರು 2050 ಮಂದಿ‌ ಕೃಷಿಯಿಂದ ಪಲಾಯನ | Bee Bharath
Shri Kaadasiddeshwara swamiji Kaneri mata | ಮಂಗಳೂರಿನಲ್ಲಿ ಕಾಡಸಿದ್ದೇಶ್ವರ ಶ್ರೀಗಳೊಂದಿಗೆ ರೈತರ ಸಂವಾದ
มุมมอง 495ปีที่แล้ว
Shri Kaadasiddeshwara swamiji Kaneri mata | ಮಂಗಳೂರಿನಲ್ಲಿ ಕಾಡಸಿದ್ದೇಶ್ವರ ಶ್ರೀಗಳೊಂದಿಗೆ ರೈತರ ಸಂವಾದ
ಜೇನು ಕುಕ್ಕೆ | ಜೇನು‌ ಹಿಂಡು ಹಿಡಿಯುವ ಸಾಧನ | Swarm catcher | Bee Bharath |
มุมมอง 604ปีที่แล้ว
ಜೇನು ಕುಕ್ಕೆ | ಜೇನು‌ ಹಿಂಡು ಹಿಡಿಯುವ ಸಾಧನ | Swarm catcher | Bee Bharath |
jackfruit festival | Bhat n Bhat ಸುದರ್ಶನ ಭಟ್ ಅವರಿಂದ ಉದ್ಘಾಟನೆಗೊಂಡ ಮಂಗಳೂರು ಹಲಸು ಹಬ್ಬದ ದೃಶ್ಯಗಳು.
มุมมอง 915ปีที่แล้ว
jackfruit festival | Bhat n Bhat ಸುದರ್ಶನ ಭಟ್ ಅವರಿಂದ ಉದ್ಘಾಟನೆಗೊಂಡ ಮಂಗಳೂರು ಹಲಸು ಹಬ್ಬದ ದೃಶ್ಯಗಳು.
ಯುವ ಜೇನು ಕೃಷಿಕನ ಯಶೋಗಾಥೆ- ಮನಮೋಹನ: ಜೇನೇ ಜೀವನ | ನರೇಂದ್ರ ರೈ ದೇರ್ಲ | Manamohana jene jeevana |
มุมมอง 1.2Kปีที่แล้ว
ಯುವ ಜೇನು ಕೃಷಿಕನ ಯಶೋಗಾಥೆ- ಮನಮೋಹನ: ಜೇನೇ ಜೀವನ | ನರೇಂದ್ರ ರೈ ದೇರ್ಲ | Manamohana jene jeevana |
ಜೇನಿನ ಗೂಡು ನಾವೆಲ್ಲ..‌.| ಒಗ್ಗಟ್ಟಾಗಿ ಜೇನು ಕೃಷಿ ಮಾಡುವ ಕಡಬದ ಯುವಕರು | Moolachandra Kanchana |
มุมมอง 1.4Kปีที่แล้ว
ಜೇನಿನ ಗೂಡು ನಾವೆಲ್ಲ..‌.| ಒಗ್ಗಟ್ಟಾಗಿ ಜೇನು ಕೃಷಿ ಮಾಡುವ ಕಡಬದ ಯುವಕರು | Moolachandra Kanchana |
Honey On Wheels | Honey extraction
มุมมอง 393ปีที่แล้ว
Honey On Wheels | Honey extraction
ಜೇನು ಮೇಣದ ಕ್ಯಾಂಡಲ್ | Bee Wax Candales | Bee Bharath
มุมมอง 441ปีที่แล้ว
ಜೇನು ಮೇಣದ ಕ್ಯಾಂಡಲ್ | Bee Wax Candales | Bee Bharath
Bee Venom Extractor | ಜೇನು‌‌ ವಿಷ ತೆಗೆಯುವ ಯಂತ್ರ ಹೇಗಿರುತ್ತದೆ ಗೊತ್ತಾ? | Dr.R.N.Kenchareddy |
มุมมอง 2.2Kปีที่แล้ว
Bee Venom Extractor | ಜೇನು‌‌ ವಿಷ ತೆಗೆಯುವ ಯಂತ್ರ ಹೇಗಿರುತ್ತದೆ ಗೊತ್ತಾ? | Dr.R.N.Kenchareddy |
ಜೇನು ಹರಳುಗಟ್ಟುವುದು ಯಾಕೆ? | Dr.R.N.Kenchareddy
มุมมอง 646ปีที่แล้ว
ಜೇನು ಹರಳುಗಟ್ಟುವುದು ಯಾಕೆ? | Dr.R.N.Kenchareddy
ಕೀಟನಾಶಕ ಜೇನು ನೊಣಗಳಿಗೆ ಅಪಾಯಕಾರಿ | ಪುಟ್ಟಣ್ಣ ಗೌಡ
มุมมอง 176ปีที่แล้ว
ಕೀಟನಾಶಕ ಜೇನು ನೊಣಗಳಿಗೆ ಅಪಾಯಕಾರಿ | ಪುಟ್ಟಣ್ಣ ಗೌಡ
ಜೇನಿನ ಮೌಲ್ಯವರ್ಧನೆಗೆ ರೈತ ಉತ್ಪಾದಕ ಕಂಪನಿ ಗ್ರಾಮ ಜನ್ಯದ ಶ್ರಮ | FPO GRAMAJANYA
มุมมอง 674ปีที่แล้ว
ಜೇನಿನ ಮೌಲ್ಯವರ್ಧನೆಗೆ ರೈತ ಉತ್ಪಾದಕ ಕಂಪನಿ ಗ್ರಾಮ ಜನ್ಯದ ಶ್ರಮ | FPO GRAMAJANYA

ความคิดเห็น

  • @ubaidullaubaid9817
    @ubaidullaubaid9817 4 วันที่ผ่านมา

    Pettige maartira

  • @lakshmeeshashenoy8100
    @lakshmeeshashenoy8100 21 วันที่ผ่านมา

    Rani matte Rani motte ellade hege palu madudu

  • @YashodaArambya
    @YashodaArambya 22 วันที่ผ่านมา

    Super Manu Anna

  • @lakshmeeshashenoy8100
    @lakshmeeshashenoy8100 24 วันที่ผ่านมา

    Mujanti Rani ellade hege palu madudu

    • @karthik_poojary____7842
      @karthik_poojary____7842 18 วันที่ผ่านมา

      Rani ellade mujanti palu madalu agudila queen cell edhre mathra palu madi

  • @KiranKumar-xv4vy
    @KiranKumar-xv4vy 24 วันที่ผ่านมา

    Contact number kodi

  • @rockyboy3780
    @rockyboy3780 25 วันที่ผ่านมา

    Sir number kode

  • @zinadmohammedzinad2305
    @zinadmohammedzinad2305 หลายเดือนก่อน

    No korle

  • @srmpigeonsloftthyamagondlu
    @srmpigeonsloftthyamagondlu หลายเดือนก่อน

    ಒಳ್ಳೆಯ ಮಾಹಿತಿ 💐🙏

  • @RamaRama-dg4ze
    @RamaRama-dg4ze หลายเดือนก่อน

    Bari ketta hospitol docter yaru kuda sari illa

  • @devikathyagaraj7785
    @devikathyagaraj7785 2 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಬ್ರದರ್.ಧನ್ಯವಾದಗಳು

  • @venkatramana.pgowda4266
    @venkatramana.pgowda4266 2 หลายเดือนก่อน

    🙏

  • @narayanagosada8757
    @narayanagosada8757 2 หลายเดือนก่อน

    ಈ ಮುಚ್ಚಳದಲ್ಲಿ ಯಾಕೆ ಎದಿ ಬರುತ್ತದೆ ನನ್ನ ಪೆಟ್ಟಿಗೆಯ ಮುಚ್ಚಳದಲ್ಲಿ 5 - 6 ಸಣ್ಣ ಎದಿಗಳು ಕಟ್ಟಿವೆ (ಒಂದೂವರೆ to 2 ಇಂಚು height ಎಲ್ಲಾ ಉಂಟು - ಬಿಳಿ ಬಿಳಿ healthy ಆಗಿ ಇದೆ) - ಈಗ ಸಕ್ಕರೆ ದ್ರಾವಣ ಕೊಡಲು ತೆರೆದಾಗ ಗೊತ್ತಾಯಿತು

    • @BeeBharath
      @BeeBharath หลายเดือนก่อน

      ಮಳೆ ಕಡಿಮೆ ಆದ ನಂತರ ಫ್ರೆಮ್ ಗೆ ಎದಿ‌ ಕಟ್ಟಬಹುದು. ಫ್ರೇಮ್ ಪೂರ್ತಿ ಈಗಾಗಲೇ ಎದಿ ಇದ್ದರೆ ಕತ್ತರಿಸಿ ತೆಗೆಯಬಹುದು. ಜಾಗ ಕಮ್ಮಿಯಾದಾಗ ಮುಚ್ಚಳದಲ್ಲಿ ಕಟ್ಟುತ್ತದೆ.

  • @narayanagosada8757
    @narayanagosada8757 2 หลายเดือนก่อน

    ಈ ಮುಚ್ಚಳದಲ್ಲಿ ಯಾಕೆ ಎದಿ ಬರುತ್ತದೆ ನನ್ನ ಪೆಟ್ಟಿಗೆಯ ಮುಚ್ಚಳದಲ್ಲಿ 5 - 6 ಸಣ್ಣ ಎದಿಗಳು ಕಟ್ಟಿವೆ (ಒಂದೂವರೆ to 2 ಇಂಚು height ಎಲ್ಲಾ ಉಂಟು - ಬಿಳಿ ಬಿಳಿ healthy ಆಗಿ ಇದೆ) - ಈಗ ಸಕ್ಕರೆ ದ್ರಾವಣ ಕೊಡಲು ತೆರೆದಾಗ ಗೊತ್ತಾಯಿತು

  • @narayanagosada8757
    @narayanagosada8757 2 หลายเดือนก่อน

    Good

  • @JayaramShetty-no7fh
    @JayaramShetty-no7fh 3 หลายเดือนก่อน

    ನೀವು ನಿಜವಾಗಿಯೂ ಕೃಷಿ ಋಷಿ ಆಗಿದ್ದೀರಿ.sir.

  • @ubaidullaubaid9817
    @ubaidullaubaid9817 3 หลายเดือนก่อน

    Supper 👍

  • @SidduPatil-uz8qd
    @SidduPatil-uz8qd 3 หลายเดือนก่อน

    ನಾನೂ ಸಾವಯವ ಪದ್ಧತಿಯಲ್ಲಿ ಈರುಳ್ಳಿ ಬೆಳೆಯುತ್ತಿದ್ದೇನೆ ನಿಮ್ಮಲ್ಲಿ ಮಾರಾಟ ಮಾಡಬಹುದೇ

  • @gururaj5065
    @gururaj5065 3 หลายเดือนก่อน

    🙏

  • @sandyshettypsandyshettyp2132
    @sandyshettypsandyshettyp2132 3 หลายเดือนก่อน

    💐🙏🏻

  • @shivaramAlekki
    @shivaramAlekki 3 หลายเดือนก่อน

    💐💐

  • @Prakrithifoodsvlogs
    @Prakrithifoodsvlogs 3 หลายเดือนก่อน

    supper

  • @ShreehariHari-i5b
    @ShreehariHari-i5b 3 หลายเดือนก่อน

    ಯಾವಾಗ ನೀವು ಜೇನು ಕೊಯಿಲು ಮಾಡಿದ್ರಿ ಅಂದರೆ ಯಾವ ತಿಂಗಳು& ತಾರೀಕು 🤔

    • @BeeBharath
      @BeeBharath 3 หลายเดือนก่อน

      ಪೆಬ್ರವರಿ ಯಿಂದ ‌ಮೇ ಕೊನೆಯವರೆಗೆ ಕೊಯಿಲು ಮಾಡಿದ್ದೇವೆ.

  • @Riderfoxy
    @Riderfoxy 3 หลายเดือนก่อน

    Nama guru🎉

  • @viswanatheda7312
    @viswanatheda7312 3 หลายเดือนก่อน

    I want 1 stingless bee box with bees where did i get them

  • @ಮಧುವಾಹಿನಿಹೆಬ್ರಿmadhuvaahini
    @ಮಧುವಾಹಿನಿಹೆಬ್ರಿmadhuvaahini 3 หลายเดือนก่อน

    Nice ವೀಡಿಯೋ ಗುರುಗಳೇ 🙏🏼

  • @shankartsr4902
    @shankartsr4902 3 หลายเดือนก่อน

    ಸರ್ ಅಡ್ರೆಸ್ ಫೋನ್ ನಂಬರ್ ಕೊಡಿ ವಿಚಾರಿಸುತ್ತೇವೆ ತಗೋಬೇಕು

  • @kgowda6221
    @kgowda6221 3 หลายเดือนก่อน

    Eruve ghala khata thappisudhu hege

  • @hanamanthosamani4827
    @hanamanthosamani4827 3 หลายเดือนก่อน

    Sir nanmge nim mobile numbr kodi namage valle jenu tuppa beku makkalige buddi nenapin shakti hecchisalu

  • @RS13772
    @RS13772 4 หลายเดือนก่อน

    Contact number kalsi sir

  • @kshegde4573
    @kshegde4573 4 หลายเดือนก่อน

    Sir ,one box improved after keeping away from others and feeding turmeric solution.

  • @keerthanpoojary9624
    @keerthanpoojary9624 4 หลายเดือนก่อน

  • @c4ukokkada986
    @c4ukokkada986 5 หลายเดือนก่อน

    Very nice👍 save honey bees save nature🌿🍃

  • @vijayvijj5057
    @vijayvijj5057 5 หลายเดือนก่อน

    Phone no Sher madi

  • @ramaprasadmysore9821
    @ramaprasadmysore9821 5 หลายเดือนก่อน

    ಪೋನ್ ನಂ ವಿಳಾಸ ಬೇಕು

  • @BHARATIBANDAKKANAVAR-df6mg
    @BHARATIBANDAKKANAVAR-df6mg 6 หลายเดือนก่อน

    Rate yestu sir

  • @jagadishlingadahalli351
    @jagadishlingadahalli351 6 หลายเดือนก่อน

    Feramon yendarenu anta helli.

  • @sanjubeeform6604
    @sanjubeeform6604 6 หลายเดือนก่อน

    ಸೂಪರ್.❤🙏

  • @suryanarayanak1866
    @suryanarayanak1866 6 หลายเดือนก่อน

    ದಯಮಾಡಿ ಪಾಲು ಮಾಡುವ ಕಾಲವು (ತಿಂಗಳು) ತಿಳಿಸಿ

  • @sureshsam9960
    @sureshsam9960 7 หลายเดือนก่อน

    Sir contact nob pls

  • @shreyasshreyas3900
    @shreyasshreyas3900 7 หลายเดือนก่อน

    Baari porla korilu🤩🔥

  • @t.a.chandrashekhar7026
    @t.a.chandrashekhar7026 7 หลายเดือนก่อน

    Good Information Sir

  • @SSSvlogs27
    @SSSvlogs27 7 หลายเดือนก่อน

    ಸರ್ ನಿಮ್ಮ ವಿಳಾಸ ತಿಳಿಸಿ

  • @vageeshbhat9247
    @vageeshbhat9247 8 หลายเดือนก่อน

    Sir jenu kadiyuvudillava?

  • @avinashrao4134
    @avinashrao4134 8 หลายเดือนก่อน

    ಸುಂದರ ಮಾಹಿತಿ..ಅಣ್ಣ..ಎಷ್ಟು ತಿಂಗಳಿಗೆ ಒಮ್ಮೆ ಪಾಲು ಮಾಡಬಹುದು??ಮತ್ತು ಪಾಲು ಮಾಡಲು ಸೂಕ್ತ ಸಮಯ ಯಾವುದು???

    • @avinashrao4134
      @avinashrao4134 8 หลายเดือนก่อน

      ತಮ್ಮಿಂದ ತೆಗೆದುಕೊಂಡ ಮೋಜಂಟ್ ಜೇನು ಸವಿಯಾದ ಜೇನು ತುಪ್ಪ ನೀಡುತ್ತಿವೆ...ಧನ್ಯವಾದಗಳು....

    • @BeeBharath
      @BeeBharath 8 หลายเดือนก่อน

      ವರ್ಷ ಕ್ಕೆ ಒಮ್ಮೆ ಪಾಲು ಮಾಡಬಹುದು. ‌ಕುಟುಂಬ ಬಲಯುತವಾಗಿದ್ದು, ಕ್ವೀನ್ ಸೆಲ್ ಲಭ್ಯ ಇದ್ದರೆ ಒಂದಕ್ಕಿಂತ ಹೆಚ್ಚು ಕುಟುಂಬ ಮಾಡಬಹುದು. ಸೆಪ್ಟಂಬರ್ - ಫೆಬ್ರವರಿ ನಡುವೆ ಪಾಲು ಮಾಡಬಹುದು. ಮಳೆಗಾಲದಲ್ಲಿ ಬೇಡ.

    • @avinashrao4134
      @avinashrao4134 8 หลายเดือนก่อน

      ಮಾಹಿತಿಗಾಗಿ ಧನ್ಯವಾದಗಳು ರಾಮಚಂದ್ರ ರೇ❤❤❤

  • @ubaidullaubaid9817
    @ubaidullaubaid9817 8 หลายเดือนก่อน

    ಊರು ಎಲ್ಲಿ sir ಹೇಳಿ

  • @ಮಧುವಾಹಿನಿಹೆಬ್ರಿmadhuvaahini
    @ಮಧುವಾಹಿನಿಹೆಬ್ರಿmadhuvaahini 8 หลายเดือนก่อน

    Nice information sir

  • @shailesh_K
    @shailesh_K 9 หลายเดือนก่อน

    Yava thingalinalli paalu madudh

    • @BeeBharath
      @BeeBharath 8 หลายเดือนก่อน

      ಮೇಲಿನ ಕಮೆಂಟ್ ಗಮನಿಸಿ

  • @ಮಧುವಾಹಿನಿಹೆಬ್ರಿmadhuvaahini
    @ಮಧುವಾಹಿನಿಹೆಬ್ರಿmadhuvaahini 9 หลายเดือนก่อน

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @shivayogihiremath652
    @shivayogihiremath652 9 หลายเดือนก่อน

    Tumba dhanyvad

  • @ಮಧುವಾಹಿನಿಹೆಬ್ರಿmadhuvaahini
    @ಮಧುವಾಹಿನಿಹೆಬ್ರಿmadhuvaahini 9 หลายเดือนก่อน

    ಎಷ್ಟು ಕೇಳಿದರೂ ಸಾಲದು 👍🏼👌🏻🙏🏼