ಪ್ರಣತೆ ಇದೆ | ಕನ್ನಡ ವಚನ | ಅಲ್ಲಮಪ್ರಭು | Ganesh N Rayabagi | Pranate ede | Kannada Vachana Allamaprabhu

แชร์
ฝัง
  • เผยแพร่เมื่อ 22 ม.ค. 2025
  • ಪ್ರಣತೆ ಇದೆ | ಕನ್ನಡ ವಚನ | ಅಲ್ಲಮಪ್ರಭು | Ganesh N Rayabagi | Pranate ede | Kannada Vachana Allamaprabhu
    ------------------------------------------
    🔷Vocal : Ganesh N Rayabagi
    🔷Tabla : Sangamesh Kamble
    🔷Harmonium : Dattatreya Kshirasagar
    🔷Taal : Kiran Karane
    _____________________________________
    🔷Raga: Bhupali
    🔷Tala: Dadra
    🔷Language: Kannada
    🔷Writer: Allama Prabhu ( Guheshwara )
    🔷Original Singer : Padmashri Pt. M Venkatesh Kumar
    _____________________________________
    ಪ್ರಣತೆ ಇದೆ ಬತ್ತಿ ಇದೆ ಜ್ಯೋತಿ ಬೆಳಗುವಡೆ
    ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ ||
    ಗುರುವಿದೆ ಲಿಂಗವಿದೆ ಶಿಷ್ಯನ ಸುಜ್ಞಾನೋದಯ ವಾಗದನ್ನಕ್ಕರಾ ಭಕ್ತಿ ಎಲ್ಲಿಯದೋ ||
    ಸೋಹಂ ಎಂಬುದ ಕೇಳಿ ದಾಸೋಹವ ಮಾಡದಿದ್ದೊಡೆ
    ಅತಿಗಳೇವ ಗುಹೇಶ್ವರಾ ||
    ರಚನೆ: ಅಲ್ಲಮಪ್ರಭುದೇವರು
    -----------------------------------------------------------
    🔷Live Recording : Swar Sagar Studio ILKAL
    🔷Videography : Pandurang Bhandari [ P&U Gallery ILKAL ] ( +91 7204858567 )
    🔷Video editing : Vivek studios ( +91 8951115294 )
    -----------------------------------------------------------
    Thanks for watching...
    Please stay tuned with us...
    -----------------------------------------------------------
    Instagram: / ganesh_n_rayabagi
    Facebook: / ganeshrayabagi.ganesh
    ------------------------------------------------------------
    #Ganesh_N_Rayabagi_Vachanagalu
    #allamaprabhuvachanagalu

ความคิดเห็น • 60

  • @MrityunjayHulagerimath
    @MrityunjayHulagerimath 5 หลายเดือนก่อน +3

    ಅದ್ಭುತ ವಚನ sir ಮತ್ತೇ ಮತ್ತೆ ಕೇಳ್ಬೇಕು ಅನಿಸುತ್ತೆ ಎಸ್ಟು ಬರೀ ಕೇಳಿದ್ರು ಬೇಸರವಿಲ್ಲ ತುಂಬಾ ಧನ್ಯವಾದಗಳು..

  • @anilmalali7049
    @anilmalali7049 2 หลายเดือนก่อน

    Tumba chennagi moodi bandide gurugale. Saakastu baari kelidden. Namaste

  • @kartiksatwikgoudar9060
    @kartiksatwikgoudar9060 2 ปีที่แล้ว +3

    ತಮ್ಮ ಕಂಠದಿಂದ ಹೊರಹೊಮ್ಮಿದ ಈ ವಚನ ಕೇಳುಗರನ್ನು ಭಗವಂತನೇ ಡೆಗೆ ಕೊಂಡೋಯುತ್ತಲಿದೆ.
    ಬೆಳಗಿನ ವಂದನೆಗಳು

  • @gavisiddappaadur1156
    @gavisiddappaadur1156 หลายเดือนก่อน

    very nice rendering of Vachana.God bless the team for such melodious presntation.

  • @MahadevappaSunkad
    @MahadevappaSunkad 9 หลายเดือนก่อน

    Very good performance allama prubhu vachana gayana voice is very nice thanks to all of you.

  • @vijayalakshmirao6702
    @vijayalakshmirao6702 3 ปีที่แล้ว +6

    ತುಂಬಾ ಇಂಪಾದ ಮಧುರ ವಾದ ಮನಮೋಹಕ ಗಾಯನಕ್ಕೆ ತುಂಬು ಹೃದಯದ ಅಭಿನಂದನೆಗಳು.

  • @gavisiddappaadur1156
    @gavisiddappaadur1156 26 วันที่ผ่านมา

    Great singing.Sharanu sharanu.

  • @lokarajk8381
    @lokarajk8381 8 หลายเดือนก่อน

    ಸರ್ ಸೂಪರ್ ಸಾರ್ ಪ್ರಥಮ ಆಲಿಕೆ ಎಲೆ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ ನಿಮ್ಮ ಗಾಯನದಿಂದ ಮೂಡಿ ಬರುವ ಸಂಗೀತವನ್ನು ಆಲಿಸುವ ನಮ್ಮ ಕಿವಿಗಳೇ ಧನ್ಯ ನಿಮ್ಮನ್ನು ಪ್ರತ್ಯಕ್ಷವಾಗಿ ನೋಡಬೇಕೆನ್ನುವ ಆಸೆ ನನಗಿದೆ ಸರ್ ಸರ್ ನಿಮಗೆ ತುಂಬಾ ಉಜ್ವಲ ಭವಿಷ್ಯವಿದೆ ಎಂಬುದನ್ನು ನನ್ನ ಮನಸ್ಸು ಭರವಸೆ ನೀಡುತ್ತಿದೆ ಇದು ನಿಜ ಸರ್ ನಾನಂತೂ ನಿಮ್ಮ ಕಟ್ಟಾ ಅಭಿಮಾನಿ ಆಗಿದ್ದೇನ

  • @gurannam3985
    @gurannam3985 5 หลายเดือนก่อน

    sir.
    ತುಂಬಾ ತುಂಬಾ ಚೆನ್ನಾಗಿ ಹಾಡಿದ್ರಿ.ಅಧ್ಭುತ ಗಾಯನ,ಅಧ್ಬುತ ರಾಗ ಸಂಯೋಜನೆ ನನ್ನ ಮನಸ್ಸಿ ತುಂಭಾ ಆನಂದವಾಯಿತು .ತಾವು ಎಷ್ಟು ಚೆನ್ನಾಗಿ ಹಾಡಿದ್ರಿರೆಂದರೇ,
    ಮತ್ತೆ ಮತ್ತೇ ಕೇಲಬೇಕೆನಿಸುತ್ತದೆ.ಅಷ್ಟೊಂದು ಚೆನ್ನಾಗಿ ಹಾಡಿದ್ದಿರಿ ಸರ್.
    ಅದಕ್ಕಾಗಿ ತಮಗೆ ಕೋಟಿ ಕೋಟೀ ಪ್ರಣಾಮ ಗುರುಜಿ👏👏👏👏....
    (from.jagadeesh manu rangampet)

  • @nagarajhalevoorsiddalingap2846
    @nagarajhalevoorsiddalingap2846 3 ปีที่แล้ว +2

    Supdt sir excellent rendering

  • @gaddugeshagb8626
    @gaddugeshagb8626 8 หลายเดือนก่อน

    ಅಲ್ಲಮಹಾಪ್ರಭು ಗಳ.... ಅರ್ಥ ಪೂರ್ಣ ವಚನ.... 🙏🙏

  • @Venugopala.s
    @Venugopala.s หลายเดือนก่อน

    Venkatesh Kumar ultimate.

  • @mahadevappajogur7789
    @mahadevappajogur7789 2 ปีที่แล้ว

    ಈ ವಚನ ಚನ್ನಾಗಿ ಹಾಡಿದ್ದೀರಾ ಸರ್ ಧನ್ಯವಾದಗಳು 🙏🏽🙏🏽🌹🌹

  • @nanjundaswamy8059
    @nanjundaswamy8059 ปีที่แล้ว

    ಸುಶ್ರಾವ್ಯವಾದ ಗಾಯನ. ಅಭಿವಂದನೆಗಳು ಹಾಗೂ ಅಭಿನಂದನೆಗಳು.

  • @siddappakonesagar6813
    @siddappakonesagar6813 3 ปีที่แล้ว +3

    ನಿಮ್ಮ ಗಾಯನ ಅತ್ಯದ್ಭುತ

  • @dr.saraswatikalasad1904
    @dr.saraswatikalasad1904 9 หลายเดือนก่อน

    ಸರ್ 👏
    ಅಧ್ಭುತ ಧ್ವನಿ ಹಾಗೂ ಗೀತೆ

  • @chandrakantundodiadvocate8571
    @chandrakantundodiadvocate8571 3 ปีที่แล้ว +1

    Excellent performance 👍🏻👌🙏

  • @manjunathmanjunath8530
    @manjunathmanjunath8530 3 ปีที่แล้ว +1

    🙏naaviu haadabiku anesuthidi sir❤️❤️

  • @kalajyothi1345
    @kalajyothi1345 2 ปีที่แล้ว

    ಭೂಪ ರಾಗ್ ದಲ್ಲಿ ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ👌👌
    ಆಲಿಸಿ ಖುಷಿಯಾಯ್ತು. ಧನ್ಯವಾದಗಳು ಸರ್ 🙏

  • @vijayagouda4338
    @vijayagouda4338 2 ปีที่แล้ว

    ಅದ್ಬುತವಾದ ಗಾಯನ ತುಂಬಾ ಚೆನ್ನಾಗಿ ಹಾಡಿದ್ದಾರೆ

  • @vishnuk6435
    @vishnuk6435 4 ปีที่แล้ว +2

    ಗುರುಗಳೇ ನಿಮ್ಮ ಗಾಯನ ಅತ್ಯದ್ಬುತ. 🙏🙏🙏🙏🙏

  • @MsAmmu1986
    @MsAmmu1986 3 ปีที่แล้ว +2

    Bahala Bahala Bahala Chennagide🙏🙏Nim haadugalu kelakke tumba aanandavagirithe yaavaglu

  • @Siddayyswamybeldal
    @Siddayyswamybeldal 6 หลายเดือนก่อน

    ಸೂಪರ್ 🙏🙏

  • @veerendra9804
    @veerendra9804 3 ปีที่แล้ว +1

    Smart tabalaaa

  • @aslampandu3413
    @aslampandu3413 3 ปีที่แล้ว +1

    Please sir ennu swalp important vachanagalu uploaded madi 🙏🙏🙏🙏🙏🙏🙏

  • @balasahebraddy6509
    @balasahebraddy6509 2 ปีที่แล้ว +1

    ಜೈ ಬಸವ

  • @aravindsambhapur9395
    @aravindsambhapur9395 3 ปีที่แล้ว +5

    Today I am hearing u r singing very excellent, we expecting more vachanas from u gurugale.

  • @dr.renukaprasadpr8206
    @dr.renukaprasadpr8206 ปีที่แล้ว

    ತುಂಬಾ ಚೆನ್ನಾಗಿ ಹಾಡಿದ್ದೀರಾ

  • @brijeshhegde4009
    @brijeshhegde4009 3 ปีที่แล้ว +1

    Supper

  • @gaddugeshagb8626
    @gaddugeshagb8626 8 หลายเดือนก่อน

    ವರ ಗುರು ಪಂಚಾಕ್ಷರಿ ಅಜ್ಜಯ್ಯ ನವರು ಈ ವಚನ ಕ್ಕೆ ರಾಗ ಹಾಕಿದ್ದು... ಮೊದಲು ಹಾಡಿದ್ದು... 🙏🙏

  • @mgsundara6432
    @mgsundara6432 3 ปีที่แล้ว +1

    Very nice 👍

  • @katterapallisrinivas9895
    @katterapallisrinivas9895 3 ปีที่แล้ว +1

    Wov... wonderful 🙏👍

  • @krishnam1892
    @krishnam1892 6 หลายเดือนก่อน

    Strong voice

  • @shivaswamy7266
    @shivaswamy7266 3 ปีที่แล้ว +1

    ಅದ್ಭುತ ಗಾನಾಮೃತ

  • @vijayalaxmipattar6645
    @vijayalaxmipattar6645 ปีที่แล้ว

    Excellent 🙏🙏

  • @Mahanteshkalburgi
    @Mahanteshkalburgi ปีที่แล้ว

    ಶರಣು.. ❤

  • @gayathriramachandra958
    @gayathriramachandra958 ปีที่แล้ว

    ಸೂಪರ್ ಸರ್ 🙏🙏👍👍

  • @aravindsambhapur9395
    @aravindsambhapur9395 ปีที่แล้ว

    Wonderful singing.

  • @prithvib
    @prithvib 9 หลายเดือนก่อน

    Waah

  • @Lachamanna.1975
    @Lachamanna.1975 4 ปีที่แล้ว +1

    ಸೂಪರ್ ಸರ್

  • @souhardhonawad4093
    @souhardhonawad4093 3 หลายเดือนก่อน

    🙏🙏

  • @ಬಸಣ್ಣGಕಮತರ
    @ಬಸಣ್ಣGಕಮತರ 3 ปีที่แล้ว +1

    ಅದ್ಭುತ ವಾದ.. ಗಾಯನ ಸರ್. ರಾಗ ಯಾವದು ಸರ್

  • @mahadevibhat7772
    @mahadevibhat7772 3 ปีที่แล้ว +1

    Adabhutavaagihaadiddare

  • @shridharmalaji1154
    @shridharmalaji1154 4 ปีที่แล้ว +1

    🙏

  • @shivananddalbanjan1253
    @shivananddalbanjan1253 4 ปีที่แล้ว +1

    🙏🙏👌👌👏👏👏👍

  • @lokarajk8381
    @lokarajk8381 8 หลายเดือนก่อน

    ❤❤❤😅😊

  • @prasannapatil1096
    @prasannapatil1096 8 หลายเดือนก่อน

    Warre vaa sumadur gaayana

  • @mgsundara6432
    @mgsundara6432 3 ปีที่แล้ว +1

    Super

  • @maheshnaribol1998
    @maheshnaribol1998 ปีที่แล้ว

    ಸೂಪರ್ ಸರ್

  • @basavarajbevoor3786
    @basavarajbevoor3786 2 ปีที่แล้ว

    Super

  • @gopalagnihotri852
    @gopalagnihotri852 11 หลายเดือนก่อน

    Super