ಹೌದು ಒಳಗೆ ಇಡಬಹುದು ಆದರೆ ಯಾವುದೇ ಕಾರಣಕ್ಕೂ ಓಡಿದಿರೋ (ಮುಕ್ಕಾಗದೇ) ಇರೋ ತರ ನೋಡಿಕೋಬೇಕು ... ಈ ಪೂಜೆಯನ್ನು ಯಾವಾಗ ಬೇಕಾದರೂ ಸ್ಟಾರ್ಟ್ ಮಾಡಬಹುದು ... th-cam.com/video/J3Fin4S3lE4/w-d-xo.html th-cam.com/video/tMZQmZeg8hA/w-d-xo.html th-cam.com/video/4wfIRlFjt1Y/w-d-xo.html ಈ ವಿಡಿಯೋವನ್ನು ನೋಡಿ , ಎಲ್ಲಾ ಮಾಹಿತಿ ಇದೆ ..
@@jaggutoohima9113bere mane yalli madodakke agalla namma maneli madi naivedya madabeku anno paddati ede sir yen madbeku anta gotagta ella nive yenadru heli plzz sir
Dhanyavadgalu Sushma... Adhika masa bandaga e poojeyannu 4 vara madidare saaku, prati vaara 4 linga madi pooje madabeku. Mattu maha shivaratri yu Somavara dina bandare, ee poojeyannu onde dina madidare saku, onde dina 16 linga madi pooje madabeku.
ಹೌದು ಒಳಗೆ ಇಡಬಹುದು ಆದರೆ ಯಾವುದೇ ಕಾರಣಕ್ಕೂ ಓಡಿದಿರೋ (ಮುಕ್ಕಾಗದೇ) ಇರೋ ತರ ನೋಡಿಕೋಬೇಕು ... ಈ ಪೂಜೆಯನ್ನು ಯಾವಾಗ ಬೇಕಾದರೂ ಸ್ಟಾರ್ಟ್ ಮಾಡಬಹುದು ... th-cam.com/video/J3Fin4S3lE4/w-d-xo.html th-cam.com/video/tMZQmZeg8hA/w-d-xo.html th-cam.com/video/4wfIRlFjt1Y/w-d-xo.html ಈ ವಿಡಿಯೋವನ್ನು ನೋಡಿ , ಎಲ್ಲಾ ಮಾಹಿತಿ ಇದೆ ..
ನಾನು 3 ವರ್ಷ ಆಯ್ತು ಪೂಜೆ ಮಾಡಕೆ ಶುರು ಮಾಡಿ ನಮ್ ಮದ್ವೆ ಆಗಿನು 3 ವರ್ಷಾ ಆಯ್ತು ನಮಗೆ ಮಗು ಆಗ್ಲಿ ಅಂತ ಈ ವೃತ ಮಾಡಿದೀನಿ ನಮ್ಮ ಇಷ್ಟಾರ್ಥ ಸಿದ್ಧಿ ಆಗ್ಲಿ ಅಂತಾ ಆಶೀರ್ವಾದ ಮಾಡಿ ನಮಗೆ ಮಗು ಆಗತ್ತೆ ಅಲ್ವಾ sir
3 ವರ್ಷಕ್ಕೊಮ್ಮೆ ಅಧಿಕ ಮಾಸ ಬಂದಾಗ ಒಂದೇ ತಿಂಗಳಲ್ಲಿ ಬರುವ ಪ್ರತಿವಾರ ಸೋಮವಾರ 4 ಲಿಂಗಗಳನ್ನು ಮಾಡಿ ಪೂಜೆ ಮಾಡಬಹುದು, ಹೀಗೇ 4 ವಾರಗಳಲ್ಲಿ 16 ಲಿಂಗ ಪೂಜೆ ಮುಗಿಯುತ್ತದೆ.... 2 ನೆಯಾದಾಗಿ, ಒಂದು ವೇಳೆ ಮಹಾ ಶಿವರಾತ್ರಿ ಯು ಸೋಮವಾರ ಬಂದರೆ, ಅದೊಂದೇ ದಿನ 16 ಲಿಂಗಗಳನ್ನು ಒಟ್ಟಾಗಿ ಮಾಡಿ ಪೂಜೆ ಮಾಡಬಹುದು. ನಿಮಗೆ ಶುಭವಾಗಲಿ 🙌
ನಾನು 16 ಸೋಮವಾರಗಳ ರಥವನ್ನು ಮಾಡುತ್ತಿದ್ದೆ. ಎಂಟನೇ ವಾರದಲ್ಲಿ ನನ್ನ ಮಗಳು ಪುಷ್ಪವತಿಯಾದಳು. 16 ದಿನಗಳವರೆಗೆ ಮಾಡಬಾರದೆಂದು ನಿಲ್ಲಿಸಿದ್ದಿ ಈಗ 9ನೇ ವಾರವೆಂದು ನಾನು ಆರಂಭಿಸ ಬೇಕೆ ಅಥವಾ ಒಂದನೇ ವಾರದಿಂದ ಪುನ: ಪ್ರಾರಂಭಿಸಬೇಕು.?ದಯಮಾಡಿ ತಿಳಿಸಿ.
Sir ondh msg Gu reply madilla old e msg ge madi nanu one week pooja madde e week madoke shuthaka bandidde anna vidivasha agidare pls evaga modalane week lekha barodilva
ಪರವಾಗಿಲ್ಲ... ಇನ್ನೂ ಉಳಿದ 15 ವಾರಗಳನ್ನ ಮುಂದು ವರಿಸಿ... 17 ನೇ ವಾರ... ಎಲ್ಲಾ 16 ಲಿಂಗ ಒಟ್ಟಾಗಿ ಪೂಜೆ ಮಾಡಿ... ನಿಮಗೆ ಸಾಧ್ಯವಾದಷ್ಟು ಜಂಗಮರಿಗೆ ಪ್ರಸಾದ ವಿನಿಯೋಗ ಮಾಡಿ... ನಂತರ ಲಿಂಗಗಳನ್ನು ನದಿಯಲ್ಲಿ ವಿಸರ್ಜನೆ ಮಾಡಬೇಕು...
@@jaggutoohima9113 thanks soo much Jaggu ... Nimmindha Nana yella tension oythu... Coming Monday was my last Monday .... Aramagi udyapane maadthini😍😍😍😍
ನಿಮ್ಮ ಪೂಜೆ ತುಂಬಾ ಸುಂದರವಾಗಿದೆ ಮತ್ತು ಅರ್ಥ ಪೂರ್ಣವಾಗಿ ತಿಳಿಸಿದ್ದೀರಿ ನಿಮಗೆ ಧನ್ಯವಾದ .ಆ ಶಂಭುಲಿಂಗ ಸ್ವಾಮಿಯ ಆಶೀರ್ವಾದ ಸದಾವಕಾಲ ಎಲ್ಲರ ಮೇಲು ಇರಲಿ
Thank You :)
ತುಂಬಾ ಉಪಯುಕ್ತ ಮಾಹಿತಿ .ಬಹಳ ಜನರಿಗೆ ಈ ಪೂಜಾ ವಿಧಾನಗೊತ್ತಿರದಕಾರಣತಿಳಿಸಿದ್ದು ಒಳ್ಳೆಯದಾಯಿತು.ಹುತ್ತದಮಣ್ಣು ತರಲು ಭಯವಿರುತ್ತದೆ ಎಂತಹ ಹುತ್ತದಲ್ಲಿತರಬೇಕು.
ಓಂ ನಮಃ ಶಿವಾಯ 🙏🙏
ಶುಭವಾಗಲಿ 🙌
ಪೂಜೆ ಸಲ್ಲಿಸುವ ವಿಧಾನವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
Om namah shivaya har har mahade
ಶುಭವಾಗಲಿ 🙌
Dayavittu thillsi swamy
ಹೌದು ಒಳಗೆ ಇಡಬಹುದು ಆದರೆ ಯಾವುದೇ ಕಾರಣಕ್ಕೂ ಓಡಿದಿರೋ (ಮುಕ್ಕಾಗದೇ) ಇರೋ ತರ ನೋಡಿಕೋಬೇಕು ... ಈ ಪೂಜೆಯನ್ನು ಯಾವಾಗ ಬೇಕಾದರೂ ಸ್ಟಾರ್ಟ್ ಮಾಡಬಹುದು ...
th-cam.com/video/J3Fin4S3lE4/w-d-xo.html
th-cam.com/video/tMZQmZeg8hA/w-d-xo.html
th-cam.com/video/4wfIRlFjt1Y/w-d-xo.html
ಈ ವಿಡಿಯೋವನ್ನು ನೋಡಿ , ಎಲ್ಲಾ ಮಾಹಿತಿ ಇದೆ ..
Thank you sir ❤️...... ಓಂ ನಮಃ ಶಿವಾಯ 🙏🙏🙏🙏🙏
God bless you 🙌
ಶಂಭೋ ಹರ ಹರ ಮಹಾದೇವ,
ಪವಿತ್ರ ದರುಶನ, ಶಂಭೋ ಮಹಾದೇವ🙏😇
ಶುಭವಾಗಲಿ 🙌
@@jaggutoohima9113 🙏😇
Ty so much guruji
ಶುಭವಾಗಲಿ
Olle video maadidira.. Very helpful 🙏🙏🙏
Thank You :)
ಓಂ ಶಿವಾಯ ನಮ: 🙏🏼
Namaste guruji, 7 Mangalavara mado Katyayani vrata da bagge dayavittu tilisi kodi.
Om Nama Shivaya.🕉🙏🏻
Om.namah.shivaya
ಶುಭವಾಗಲಿ 🙌
ನಮ್ಹ ಶಿವಾಯ
🙌🙌🙌
Ide thara pooje information kodi gurugale
Om Namah shivaya
Dhanyavadagalu..🙏💐
Thank You :)
Om namah shivaya 🙏🏼🙏🏼
Sir namaste nanu nama sister pojje madta iddive bega madve hagu good job gagi thmba Changi helidira sir tq
Tumbha olleyadu, nimage Shambhulinga na hanugrahavagali, haagu nimma mano icchegalu adastu bega ederali 🙏... Video vannu share madi bereyavarigo pooje mahiti thiliyali 🙏
Period aadre en madbeku please reply me
Supper pooja sir I like
🙌
Amaavaase nanthara start maadboda gurugale
Jesus Cristo é o caminho pra salvação
Song excellent sister 🙏
🙏
ಅದ್ಬುತವಾದ ಪೂಜೆ ಸರ್.. ಎರಡು ಕಾಮಾಕ್ಷಿ ದೀಪ ಹಚ್ಚಬಹುದೇ
ಹೌದು
ಶುಭವಾಗಲಿ
Please tell about pradhosh vrata guruji
ಗುರುಗಳೆ ನಮ್ಮ ಕಡೆ ಹುತ್ತಾದ ಮಣ್ಣು ಸಿಗಲ್ಲಾ ನಾವು ೧೬ ಸೋಮವಾರ ಪೂಜೆ ಮಾಡಬೇಕು ಅಂದರೆ ಎನು ಮಾಡಬೇಕು ಹೇಳು
Morning indai upavasa erabeka
ಹೌದು... Full day
ಹೌದು... Full day
Samba sashti vratha hege maadubohudu/ samba sashti Dec20,2020 baruvanthuvadhu vidhaanava thilisi kodi pl.
Adik masadlli 2 somavaar puje madabahuda
ನಾಲ್ಕು ವಾರ ಮಾಡಿ... ಶುಭವಾಗಲಿ 🙌
Sir ನಾನು ಶ್ರಾವಣ ಮಾಸದಲ್ಲಿ 4 ಸೋಮವಾರ ಶಂಭುಲಿಂಗ ಪೂಜೆ ಮಾಡ್ತೀನಿ 3 ನೆ ವರ್ಷಾ ಇದು. ಆಮೇಲೆ ಮಹಾಶಿವರಾತ್ರಿ ದಿನಾನು 16 ಲಿಂಗು ಮಾಡಿ ಪೂಜೆ ಮಾಡ್ತೀನಿ .
Okay 👍...
ಶುಭವಾಗಲಿ 🙌
Neeru kudiyabahuda sir upavaasadalli
Mathe nau ashada masa Ella endra yava somvar pooja madabauda
Background music edre nimma voice yella age navrige clear agi yiliyalla guruji
ಪುಸ್ತಕವನ್ನು ಸಂಪೂರ್ಣ ವಾಗಿ ಓದಲೇ ಬೇಕಾ? ಅಥವಾ ಕಥೆ ಇಲ್ಲಾ ಸ್ವಲ್ಪ ಓದಿದ್ರೆ ನಡೆಯುತ್ತಾ ? ಸೋಮವಾರ ದಿನ ಯಾವಾಗ ಬೇಕೋ ಆವಾಗ ಕಥೆ ಓದಬಹುದಾ ಅಥವಾ ಪೂಜೆ ಆದ ಮೇಲೆ ಓದಬೇಕಾ
ಇಲ್ಲ... ಹಾಗೇನು ಇಲ್ಲ... ನೀವು ಕತೆಯನ್ನು ಓದುವುದಾದರೆ ಸಂಜೆ ಪೂಜೆ ಮುಗಿದ ನಂತರ ಓದಬೇಕು...
ಶುಭವಾಗಲಿ 🙌🙌🙌
Cracks barithaidhava lingaki hegae next week gae anumaduvadhu sir
Guruji adu nau elner enda first vara nau shiva linga na catidri nau elner enda katabaudha Ella andara next vara triga 1 vara shuru madabauda
Namaste gurugale.papa pragne kadutaede.prayashita heli pls.
Sir nav vrata start madidini namma uralli namma grama devate pooje mangalavara avattu nanveg madbeku yen madbeku heli plzz sir riple madi plzz
ಸಾಧ್ಯವಾದರೆ, ಬೇರೆ ಮನೆಯಲ್ಲಿ nonveg ಮಾಡೋ ವ್ಯವಸ್ಥೆ ಮಾಡಿಕೊಳ್ಳಿ... ವೃತ ಮಾಡುವ ಮನೆಯಲ್ಲಿ ಬೇಡ...
@@jaggutoohima9113bere mane yalli madodakke agalla namma maneli madi naivedya madabeku anno paddati ede sir yen madbeku anta gotagta ella nive yenadru heli plzz sir
Huttada mannu sikilla andre linga hege madodu?ondu spatikadalli madiro linga athava shila linga tandu 16 weeks pooje madi 17th week adunnne nadi ge visarjane madabeka sir?dayavittu tilisi kodi
Ratrigae utta maduvodha
Tumbha olle mahithi gurugale 16 vara badhu 4 athava 5 vara madboda tilisi kodi plz..
Dhanyavadgalu Sushma...
Adhika masa bandaga e poojeyannu 4 vara madidare saaku, prati vaara 4 linga madi pooje madabeku.
Mattu maha shivaratri yu Somavara dina bandare, ee poojeyannu onde dina madidare saku, onde dina 16 linga madi pooje madabeku.
@@jaggutoohima9113 tq for the reply guruji nanige 16 weeks madbeku antha ase bt manevru non veg tindde tintare adkoskara kelde...kanditha shivarathridina somavara bandre madtini 🙏🙏🙏
@@sushmapandu5100 Kanditha nimage shubavagali 🙏
Yav huthada mannu tharabeku gurugale Elli siguthe please thilsi kodi
swamy namaskara . Naanu e pooje maadthini. Aadre prathi vaara ondodu linga pooje maadthivalla. Aa lingavannu devara maneyalline edbeka? Yaake andre devaramane swalpa chickadide adike. Athava devara maneya kellage ondu boxinalli edboda plz thillsi and edu vratha yaavaga aadru maadboda. Andre ede maasa antha eruthalla adike
ಹೌದು ಒಳಗೆ ಇಡಬಹುದು ಆದರೆ ಯಾವುದೇ ಕಾರಣಕ್ಕೂ ಓಡಿದಿರೋ (ಮುಕ್ಕಾಗದೇ) ಇರೋ ತರ ನೋಡಿಕೋಬೇಕು ... ಈ ಪೂಜೆಯನ್ನು ಯಾವಾಗ ಬೇಕಾದರೂ ಸ್ಟಾರ್ಟ್ ಮಾಡಬಹುದು ...
th-cam.com/video/J3Fin4S3lE4/w-d-xo.html
th-cam.com/video/tMZQmZeg8hA/w-d-xo.html
th-cam.com/video/4wfIRlFjt1Y/w-d-xo.html
ಈ ವಿಡಿಯೋವನ್ನು ನೋಡಿ , ಎಲ್ಲಾ ಮಾಹಿತಿ ಇದೆ ..
Many 16somaravarada Pooje mugidide 17ne Varalakshmi poojege archakaru skills dayavittu image yaradaru archakaru gothidare dayavittu thilisi 15ne thariku Pooje ede
Om🙏💐🙏🙏
God bless you 🙌
Niu gurugala
sir every Monday morning we need to go and bring soil from hutha or can we bring at one shot and use for 16 somvara
Bring once and use it for 16 Monday
ನೀವು ವಿಡಿಯೋದಲ್ಲಿ ಶಂಭುಲಿಂಗ ಪುಸ್ತಕದ ಬಗ್ಗೆ ಮಾಹಿತಿ ಕೊಡ್ತೀನಿ ಅಂತಾ ಹೇಳಿದಿರಾ ನಾನು ಆ ಲಿಂಕ್ ನೋಡಿದೆ ಎಲ್ಲು ಸಿಗಲಿಲ್ಲ ದಯವಿಟ್ಟು ತಿಳಿಸಿ
ಪುಸ್ತಕದ ಇನ್ನೊಂದು ವಿಡಿಯೋವನ್ನು ಅಪ್ಲೋಡ್ ಮಾಡ್ತೀನಿ
🙏
Modalane varada pooje thorai swamy
th-cam.com/video/7k7DSiAdbpQ/w-d-xo.html
th-cam.com/video/7k7DSiAdbpQ/w-d-xo.html
Sir yava somavara start madbeku
ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿ... ಶ್ರಾವಣ ಮಾಸ ಒಳ್ಳೇದು...
Thank u ist began reply madiddhakke
🙌 ಶುಭವಾಗಲಿ... ನಿಮ್ಮ ಪೂಜೆ ಮುಗಿದಮೇಲೆ ತಿಳಿಸಿ 🙏
Nale sankasta hara chathurthi idhe nanu vratha madthini Jothege rahukala durga deepa thatha bahudha?
9 dina 9 Shiva linga pooja madabahuda sir
Yaav time ge pooje madbeku gurugale
Nanu mannin Linga madilla sir angadiyalli sigo Linga ne puji madiddu
E pooja nalli achamanam adu cumpaalsary madabbeka
illaaa
sir nanu 4 year madideene yav pala sikilla yake sir
ಎಲ್ಲಾ ಒಳ್ಳ್ಳೆದೆ ಆಗುತ್ತದೆ , ನಿರೀಕ್ಷಿಸಿ...
ಶುಭವಾಗಲಿ...
ನಾನು 16 ಸೋಮವಾರಗಳ ರಥವನ್ನು ಮಾಡುತ್ತಿದ್ದೆ.
ನಾನು 3 ವರ್ಷ ಆಯ್ತು ಪೂಜೆ ಮಾಡಕೆ ಶುರು ಮಾಡಿ ನಮ್ ಮದ್ವೆ ಆಗಿನು 3 ವರ್ಷಾ ಆಯ್ತು ನಮಗೆ ಮಗು ಆಗ್ಲಿ ಅಂತ ಈ ವೃತ ಮಾಡಿದೀನಿ ನಮ್ಮ ಇಷ್ಟಾರ್ಥ ಸಿದ್ಧಿ ಆಗ್ಲಿ ಅಂತಾ ಆಶೀರ್ವಾದ ಮಾಡಿ ನಮಗೆ ಮಗು ಆಗತ್ತೆ ಅಲ್ವಾ sir
ಖಂಡಿತಾ ಆಗುತ್ತೆ... ದೇವರ ಮೇಲೆ ನಿಮ್ಮ ಭಕ್ತಿ ಮತ್ತು ನಂಬಿಕೆ ಸದಾ ಇರಲಿ..
🙏🙏🙏🙏
Nyc
Sir girls continuous agi 16 somavaara madok agalla. periods problem irute. Avrige en suggest madtira sir please heli
3 ವರ್ಷಕ್ಕೊಮ್ಮೆ ಅಧಿಕ ಮಾಸ ಬಂದಾಗ ಒಂದೇ ತಿಂಗಳಲ್ಲಿ ಬರುವ ಪ್ರತಿವಾರ ಸೋಮವಾರ 4 ಲಿಂಗಗಳನ್ನು ಮಾಡಿ ಪೂಜೆ ಮಾಡಬಹುದು, ಹೀಗೇ 4 ವಾರಗಳಲ್ಲಿ 16 ಲಿಂಗ ಪೂಜೆ ಮುಗಿಯುತ್ತದೆ....
2 ನೆಯಾದಾಗಿ, ಒಂದು ವೇಳೆ ಮಹಾ ಶಿವರಾತ್ರಿ ಯು ಸೋಮವಾರ ಬಂದರೆ, ಅದೊಂದೇ ದಿನ 16 ಲಿಂಗಗಳನ್ನು ಒಟ್ಟಾಗಿ ಮಾಡಿ ಪೂಜೆ ಮಾಡಬಹುದು.
ನಿಮಗೆ ಶುಭವಾಗಲಿ 🙌
@@jaggutoohima9113 okay thanks sir skip Madi continue madboda
@@user-bp7pk2ve7r ಒಂದು ವೇಳೆ ನೀವು ಪೂಜೆ start ಮಾಡಿದ್ದರೆ, skip ಮಾಡಬೇಡಿ.... ಪೂಜೆ ಮುಂದುವರಿಸಿ... ದೇವರ ಅನುಗ್ರಹ ಪಡೆಯಲು ಸಾಧ್ಯ..
Sorry ಗುರುಜಿ ಹೇಳಿ spelling mistake ಆಯತ್ತು
ಕೆಲವಂದು ಸಂದೇಹ ಇದೆ ಕೇಳ್ತೀನಿ ದಯವಿಟ್ಟು ತಿಳಿಸಿ
ಖಂಡಿತ 🙏
ಪ್ರದೊಷ ಪೂಜೆಯಬಗ್ಗೆ ತಿಳಿಸಿ ದಯವಿಟ್ಟು
🙏🙏🙏🙏🙏🙏🙏🙏🙏🙏🙏🙏🙏🙏🙏🙏
Gurugale ond somavara puje admele next tuesday Wednesday yala linga ke puje madbeka
Saadyavadare Linga pooje madi... Adare break agdiro thara nodikolli
Gurugale ladies madbahuda.madbahudadre ladies problem adaga AA vaara bittu next vaara madbahuda
ನಾನು 16 ಸೋಮವಾರಗಳ ರಥವನ್ನು ಮಾಡುತ್ತಿದ್ದೆ. ಎಂಟನೇ ವಾರದಲ್ಲಿ ನನ್ನ ಮಗಳು ಪುಷ್ಪವತಿಯಾದಳು. 16 ದಿನಗಳವರೆಗೆ ಮಾಡಬಾರದೆಂದು ನಿಲ್ಲಿಸಿದ್ದಿ ಈಗ 9ನೇ ವಾರವೆಂದು ನಾನು ಆರಂಭಿಸ ಬೇಕೆ ಅಥವಾ ಒಂದನೇ ವಾರದಿಂದ ಪುನ: ಪ್ರಾರಂಭಿಸಬೇಕು.?ದಯಮಾಡಿ ತಿಳಿಸಿ.
ನಾವು 16 ಸೋಮವಾರ ಪೂಜೆಯನ್ನು ಮಾಡಲು ಆಗಲ್ಲ ಅಂದ್ರೆ ಅಧಿಕ ಮಾಸದಲ್ಲಿ 4ಸೋಮವಾರದಂದು ಈ ವ್ರತ ವನ್ನು ಮಾಡಿ ಮುಗಿಸಬಹುದಾ ಎಂದು ಹೇಳಿ ಗುರುಗಳೆ
ಹೌದು 👍
Sir ondh msg Gu reply madilla old e msg ge madi nanu one week pooja madde e week madoke shuthaka bandidde anna vidivasha agidare pls evaga modalane week lekha barodilva
ಪರವಾಗಿಲ್ಲ... ಇನ್ನೂ ಉಳಿದ 15 ವಾರಗಳನ್ನ ಮುಂದು ವರಿಸಿ... 17 ನೇ ವಾರ... ಎಲ್ಲಾ 16 ಲಿಂಗ ಒಟ್ಟಾಗಿ ಪೂಜೆ ಮಾಡಿ... ನಿಮಗೆ ಸಾಧ್ಯವಾದಷ್ಟು ಜಂಗಮರಿಗೆ ಪ್ರಸಾದ ವಿನಿಯೋಗ ಮಾಡಿ... ನಂತರ ಲಿಂಗಗಳನ್ನು ನದಿಯಲ್ಲಿ ವಿಸರ್ಜನೆ ಮಾಡಬೇಕು...
@@jaggutoohima9113 sir week madi stop adre madbardu anthare vigna anthare nijana continue madbavdu alva dosha elva
@@shakunthalasarvesh7247 ಅದು ಅನಿವಾರ್ಯ ವಾಗಿ ಬಂದದ್ದು... ಆದುದರಿಂದ ನನ್ನ ಪ್ರಕಾರ ನೀವು ಉಳಿದ ವಾರ ಪೂಜೆ ಮುಂದುವರಿಸೀ... ಶುಭವಾಗಲಿ 🙌
Book a publication name share cheyandi
You will get it in many boos stalls...
Thank you
sir uthadha mannina linga maadlebeka, illa andre ondhe spatika lingake 16 somvara pooje maadbodha..?
Uttara Bharathada Kade haage madodu.... alli uttada manninda Linda madodilla.... Avaru belli linga, spatikada linga athava shila linga pooje madthare.... Thappenu illa neevu spatikada linga pooje madabahudu...
@@jaggutoohima9113 thanku soo much dear.. 😍 naanu thumba tension agidhe bcz naanu spatula linga pooje maadtha idhe.. inondhu prashne last day homa maadslebeka..?
@@thejus1243 agathya illa... Sadyavadare nimma kailadastu jangamarige oota madisi...
@@jaggutoohima9113 thanks soo much Jaggu ... Nimmindha Nana yella tension oythu... Coming Monday was my last Monday .... Aramagi udyapane maadthini😍😍😍😍
@@thejus1243 shubhavagali 🙏 bhagavantha nimma istarthagalanna neraverisali 🙏
every Monday we need to read whole book ah ?
ನೀವೇ ಓದಬೇಕು ಅಂತ ಏನೂ ಇಲ್ಲ... ನಿಮ್ಮ ಮನೆಯಲ್ಲಿ ಯಾರಾದರೂ ಕತೆಯನ್ನು ಓದಬಹುದು...
Sir heli plz
Adannu Nadili bidabeka
Howdu...
Poje madodu hege tilisikodi
th-cam.com/video/J3Fin4S3lE4/w-d-xo.html video nodi
Ee puje madedre navu andukonda hage agutti alva.. Nanu madedeni hoda varsha ee varshnu mdta edini ennu 1 month edi
Bt na andukodeddu agtilla kai tappi hogtide
Yki heg agtide
Kachithavaagi nimma bhayakegalu ederutte. shivana anugraha nimmadagali. Naanu kooda 13 varagala pooje mugisiddene, innu 3 vara pooje ide..
11varagalu agevi ennu 1 month edi sir bt nanu ankodeddu vastava dalli nanna kai tappi hogtide.. Heg nambodu anta gotagtilla.. 17 puje mugud meli pala segoda
Sir nan ynu heli puje madtedeno adu agtilla thumba bejr agtide sir agutta ilva ant
Mathe nau elner enda shiva linga na catidri thap ite
Om namaha shivaya
Om namah shivay 🙏
🙌
Om namah shivaya 🙏🙏🙏🙏🙏
Om namah shivaya 🙏🙏