ನಮಸ್ತೆ ಗುರುಜಿ ಮಾವ ಅವರಿಗೆ ಹುಷಾರಿಲ್ಲದಾಗ ಶಂಬುಲಿಂಗ ಪುಜೆ ಮಾಡಿಸ್ತಿವಿ ಅಂತ ಬೆಡ್ಕೊಂಡಿದ್ರಂತೆ ನಾನು ಅವರ ಸೊಸೆ ಮಾದುವೆ ಆಗಿ ಈಗ 6 ವರ್ಷ ಆಗಿದೆ ಅವರು ಬೆಡ್ಕೊಂಡು ಎಷ್ಟೋ ವರ್ಷಗಳಾಗಿದೆ ಈಗ ಸೊಸೆ ಆದ ನಾನು ಪೂಜೆ ಮಾಡಬಹುದಾ 2. ಅಧಿಕ ಮಾಸದಲ್ಲಿ ಕೊನೆಯ ಸೊಮವಾರ 16 ಲಿಂಗ ಗಳನ್ನು ಮಾಡಿ ಒಂದೇ ದಿನ ಪೂಜೆ ಮಾಡಬಹುದು ಅಂತಾರೆ ಹಿಗೆ ಮಾಡಬಹುದಾ ಗುರುಜಿ ದಯವಿಟ್ಟು ತಿಳಿಸಿ ಕಷ್ಟಗಳು ತಪ್ಪುತಾನೆ ಇಲ್ಲ ಗುರುಜಿ ಅದ್ಕೆ ನಾನು ಮಾಡಬೇಕು ಅನ್ಕೊಂಡಿನಿ ದಯವಿಟ್ಟು ತಿಳಿಸಿ
ವ್ರತ ವಿಧಾನಗಳನ್ನು ಪೂರ್ತಿ ಕೇಳಿ, 17 ನೇ ಸೋಮವಾರ ಲಿಂಗ ಮಾಡುವ ಹಾಗಿಲ್ಲ. ಅಂದು ಬೆಳಿಗ್ಗೆ 16 ಲಿಂಗಗಳನ್ನು ಒಟ್ಟಿಗೆ ಇಟ್ಟು ಪೂಜೆ ಮಾಡಿ ಎಲ್ಲಿಯಾದರೂ ಹರಿಯುವ ನದಿಯಲ್ಲೋ, ಸ್ವಚ್ಛವಾಗಿರುವ ಕೊಳ, ಕೆರೆಯ ಬಳಿಯೋ ತೆಗೆದುಕೊಂಡು ಹೋಗಿ ಅಲ್ಲಿ ಪುನಃ ಪೂಜೆ ಮಾಡಿ ವಿಸರ್ಜನೆ ಮಾಡುವುದು.
ಹುತ್ತದ ಮಣ್ಣೇ ಆಗಬೇಕು, ಮಣ್ಣನ್ನು ಶೋಧಿಸಿ ಹುತ್ತ ಕಟ್ಟಿರುವುದು ಮತ್ತು ಅದು ಶುದ್ಧವಾದ ಮಣ್ಣಾಗಿರುವುದು ಹಾಗೂ ಲಿಂಗು ನಿರ್ಮಾಣ ಮಾಡಲು ಹಾಗೂ ನೀರಿನಲ್ಲಿ ವಿಸರ್ಜನೆ ಮಾಡುವಾಗ ಸುಲಭವಾಗಿ ಕರಗಲು, ಹುತ್ತದ ಮಣ್ಣೇ ಆಗಬೇಕು. ಮಣ್ಣನ್ನು ಒಮ್ಮೆಗೇ ತಂದು ಕುಟ್ಟಿ ಸೋಸಿ 16 ಲಿಂಗು ನಿರ್ಮಾಣ ಮಾಡಲು ಬೇಕಿರುವಷ್ಟು ಸಂಗ್ರಹಿಸಿ ಇಟ್ಟುಕೊಂಡು ಪೂಜೆ ಪ್ರಾರಂಭ ಮಾಡಬಹುದು.
Very grateful 🙏🏻
So so grateful for this video 🙏🏻🙏🏻🙏🏻
🙏🏻
hi i am shivanand surashittikoppa
ಓಂ ನಮಃ ಶಿವಾಯ🙏🏻🙏🏻
it was so so helpful for completing this vratha, thanks for such a meaninful video
Thank you
E puje morning mad bahudu??
@@swaroopasirsikar7220 ಮಾಡಬಹುದು
Namaskara gurugalle🙏
Nanu adhikadalli solla somavara vrutha maddide,adare nalkane somavara ettu maillige bantu adikke yennu madabeku gurugale dayavittu tillisikodi 🙏
ವಿಧಿಯಿಲ್ಲ, ಒಂದು ವಾರ ಮುಂದಕ್ಕೆ ಮಾಡಿಕೊಳ್ಳಿ
@@bhakthiaudio5071 Dhanya vadagallu gurugalle 🙏
Namste sir shravan masadali 4 vara poje madi 5ne vara nirige lingu vanu bidaboda sir
ಹಿಂದಿನ ಅಧೀಕ ವಷ೯ ಶ್ರಾವಣದಲ್ಲಿ4ವಾರ ಮಾಡಿದ್ದೆನೆ ಆದ್ದರಿಂದ ಒಂದೆ ವಷ೯ ಮಾಡಬೇಕಾ ಇಲ್ಲ ಎಷ್ಟು ವಷ೯ಮಾಡಬೇಕು ಸರ್ ದಯವಿಟ್ಟು ತಿಳಿಸಿ
@@sunita--c--j ಹದಿನಾರು ಸೋಮವಾರ ವ್ರತಾಚರಣೆಯ ವಿಧಾನಗಳನ್ನು ವ್ರತದ ಆದಿಯಲ್ಲಿ ವಿವರಿಸಲಾಗಿದೆ, ಅದರಂತೆ ಆಚರಿಸುವುದು
ಓ೦ನಮಃಶಿವಾಯ
Thanks for comment
ನಮಸ್ತೆ ಗುರುಜಿ
ಮಾವ ಅವರಿಗೆ ಹುಷಾರಿಲ್ಲದಾಗ ಶಂಬುಲಿಂಗ ಪುಜೆ ಮಾಡಿಸ್ತಿವಿ ಅಂತ ಬೆಡ್ಕೊಂಡಿದ್ರಂತೆ
ನಾನು ಅವರ ಸೊಸೆ ಮಾದುವೆ ಆಗಿ ಈಗ 6 ವರ್ಷ ಆಗಿದೆ
ಅವರು ಬೆಡ್ಕೊಂಡು ಎಷ್ಟೋ ವರ್ಷಗಳಾಗಿದೆ
ಈಗ ಸೊಸೆ ಆದ ನಾನು ಪೂಜೆ ಮಾಡಬಹುದಾ
2. ಅಧಿಕ ಮಾಸದಲ್ಲಿ ಕೊನೆಯ ಸೊಮವಾರ 16 ಲಿಂಗ ಗಳನ್ನು ಮಾಡಿ ಒಂದೇ ದಿನ ಪೂಜೆ ಮಾಡಬಹುದು ಅಂತಾರೆ
ಹಿಗೆ ಮಾಡಬಹುದಾ ಗುರುಜಿ ದಯವಿಟ್ಟು ತಿಳಿಸಿ
ಕಷ್ಟಗಳು ತಪ್ಪುತಾನೆ ಇಲ್ಲ ಗುರುಜಿ ಅದ್ಕೆ ನಾನು ಮಾಡಬೇಕು ಅನ್ಕೊಂಡಿನಿ ದಯವಿಟ್ಟು ತಿಳಿಸಿ
Vrara da dina habba bandare..
ವ್ರತಾಚರಣೆಗೆ ಪ್ರಾಧಾನ್ಯತೆ ನೀಡಬೇಕು
@@bhakthiaudio5071 ganesha habba nu ondu vrata ne..adare gandu makkala habba avtte upavasa madabahuda..e varsha habba monday bnadid..en madodu
@@keshavprasad4225 ಜೀವನದಲ್ಲಿ ಒಂದು ಗಣೇಶನ ಹಬ್ಬ ಹೋಗಲಿ. ಉಪವಾಸ ಮಾಡಿದರೆ ಒಳ್ಳೆಯದೇ
Very useful and very nice Pooja vidhana
🙏🙏🙏🙏💐
Namasthe guruji..Shivalinga maadalu yelaneeru (seeyala)da hakabahuda pls. Thilisi.
Namaste gurugale....nanu 16 somavar vrata madtidini ..7 ne varada pooje madoke huttada manny taroke hoguvaga edagade inda bekku balagade hoyitu...enu agalva dayavittu tilisi...guruve namaha
ಚಿಂತೆ ಬೇಡ, ನೀವು ಮಾಡುತ್ತಿರುವುದು ದೇವರ ಸೇವೆ, ಸಮಾಧಾನದಿಂದ ಮುಂದುವರಿಸಿ.
@@bhakthiaudio5071 dhanyavaad guruve....
Sir even in adhik masa also you continue vratha, SO this vratha will ends in the month of Nija asweejamasa, it is also good for ending
Swamy nanna magan friend odoke bandida non veg tindu mage ondu sari bandida yen madbeku anta heli 🙏
Namaste gurugale....nanu 16 somavara vrata madtidene...8 vara pooje mugidide.....ivaga nanaige pregnency confirm agide...inmele huttada mannanna tarbhahuda...pooje continue madbhahuda..navy dampatigalu ibru e pooje madtidivi...dayavittu tilisi..nadidde somavara en madbeku anta tilisi....pls guruve...
Maadanahidu, dayavittu munduvarisi
Namaste gurugale navu vrata maduvaga Samkalpavannu Yavudadaru onde korike madabeka ella navu estannu bekadru bedikollabahuda heli 🙏
Pooje maadabeku antide. Adre huttada Mannu sigtilla. Yenu madabeku
Linga visarjane Mangalawara madabahuda swamiji?
Mangalavaara maneyinda devarannu horage kalisabaaradu, budhavaara aagabahudu
Guruji namaskara 🙏
17 ne Vara Nadi niralli bidabeka late adre nadiutta Heli guruji
Late aadru paravagilla, aadre maneyalli devarugalannu sudharisalu kashta aaguttade, aaddarinda aadashtu bega neerinalli visarjane madabeku
Guruji nanu 4 ne somvara vratha mugsidini evaga pregnancy positive.. Nanu huttada manninda pooje continue madabahude..?
Santhoshavaagi munduvarisi. Nillisabaradu
E vratha madovaga non-veg tinbardu, manelu madbardu anta helidrala guruji. ivaga ee vratha na shravana somavaradinda start madbeku anta idini. Adre Mahalaya amavasye ge pitru paksha madbekala avaga maneli non-veg maadle beku yede ge.. paksha madodna nilsoke agalla, avaga yen madodu guruji... Vratha madoru matra non-veg tinde, maneli maadi maneavru matra tindre e vratakke yenu tondre ilva dayavittu tilisi...
Yava karanakku non veg muttabaradu.
Nanu already 11 somavar mugsidini by missagi one somavar one spoon ashtu chitranna prasad thindbitte evagaenu madbeku dayavittu heli
ಚಿಂತೆ ಬೇಡ, ದೇವರಲ್ಲಿ ಕ್ಷಮೆ ಕೋರಿ ಮುಂದುವರಿಯಿರಿ
@@bhakthiaudio5071 thumba dhanyavada
17 ne somavara nu Lingu madbeka???
17 ne vaara morning pooje madbeka athava evening Pooja madbeka???
ವ್ರತ ವಿಧಾನಗಳನ್ನು ಪೂರ್ತಿ ಕೇಳಿ, 17 ನೇ ಸೋಮವಾರ ಲಿಂಗ ಮಾಡುವ ಹಾಗಿಲ್ಲ. ಅಂದು ಬೆಳಿಗ್ಗೆ 16 ಲಿಂಗಗಳನ್ನು ಒಟ್ಟಿಗೆ ಇಟ್ಟು ಪೂಜೆ ಮಾಡಿ ಎಲ್ಲಿಯಾದರೂ ಹರಿಯುವ ನದಿಯಲ್ಲೋ, ಸ್ವಚ್ಛವಾಗಿರುವ ಕೊಳ, ಕೆರೆಯ ಬಳಿಯೋ ತೆಗೆದುಕೊಂಡು ಹೋಗಿ ಅಲ್ಲಿ ಪುನಃ ಪೂಜೆ ಮಾಡಿ ವಿಸರ್ಜನೆ ಮಾಡುವುದು.
Upsava aglla bere solution hele
@@shilpa.shilpa.3495 Within Evening once take milk and Fruits.
🙏🙏om namha shivaya
17 ne somavar upavasa madabek or bedava
ಬೇಕಾಗಿಲ್ಲ
E pooje na 5 day 5 linga madi madbahuda
Aashada shudha eroju start cheyali
namma maneyali shivling ide mathe manninida s
hivling madabeka
Yes, hosadaagi huttada manu thandu linga maadi pooje madabeku, idu paddati.
Ondu maneyali 2 shivling puje madabahuda nama maneyali Narmada shivling matu hitali shivling ide
Madabahudu
Yes, madabeku
Ondu maneyali 2 shivling irabaradu anta helutare iga nanu enu madabeku
Hennu makkalu e pooje madovaga... Tingala samasye bantu andre hege pooje na munduvarisa beku anta heli pls.
ಸಾಮಾನ್ಯವಾಗಿ ಅಂತಹ ಸಂದರ್ಭ ಬರುವುದಿಲ್ಲ, ಒಂದುವೇಳೆ ಬಂದರೆ ಒಂದು ವಾರ ಮುಂದೂಡಬಹುದು.
🙏🙏🙏🙏🙏
Sir i vratavannu adhika masadalli nalku vara matte adhika masada koneya vara madtarnte auoda
Ottu 16 vara aaguvavarege maadi, adu nija asweeejadalli mugiyuttademuktaya maadi.
Anumaana beds please
Huttada mannu sigadidhare enu madabeku dayavittu heli
ಹುತ್ತದ ಮಣ್ಣೇ ಆಗಬೇಕು, ಮಣ್ಣನ್ನು ಶೋಧಿಸಿ ಹುತ್ತ ಕಟ್ಟಿರುವುದು ಮತ್ತು ಅದು ಶುದ್ಧವಾದ ಮಣ್ಣಾಗಿರುವುದು ಹಾಗೂ ಲಿಂಗು ನಿರ್ಮಾಣ ಮಾಡಲು ಹಾಗೂ ನೀರಿನಲ್ಲಿ ವಿಸರ್ಜನೆ ಮಾಡುವಾಗ ಸುಲಭವಾಗಿ ಕರಗಲು, ಹುತ್ತದ ಮಣ್ಣೇ ಆಗಬೇಕು.
ಮಣ್ಣನ್ನು ಒಮ್ಮೆಗೇ ತಂದು ಕುಟ್ಟಿ ಸೋಸಿ 16 ಲಿಂಗು ನಿರ್ಮಾಣ ಮಾಡಲು ಬೇಕಿರುವಷ್ಟು ಸಂಗ್ರಹಿಸಿ ಇಟ್ಟುಕೊಂಡು ಪೂಜೆ ಪ್ರಾರಂಭ ಮಾಡಬಹುದು.
Thank you so much 🙏
Telugu lo pettandi plzz
Sir karthika masa shuru madi full 16 vara madboda
facebook.com/100041599906962/posts/440351217361538/?sfnsn=wiwspmo
Please view this video
Thanks for sharing
ಗುರುಗಳೆ ಪ್ರದೊಷ ಪೂಜೆಯನ್ನು ಹೆಗೆ ಮಾಡಬೆಕು ಸಂಪೂರ್ಣವಾಗಿ ತಿಳಿಸಿಕೊಡಿ ದಯವಿಟ್ಟು
ನಿಮ್ಮ ಪ್ರಶ್ನೆಗೆ ಮುಂದಿನ ನವೆಂಬರ್ ತಿಂಗಳ ರಾಶಿಯ ಭವಿಷ್ಯ ದಲ್ಲಿ ಉತ್ತರಿಸಲಾಗುವುದು,ದಯವಿಟ್ಟು ನಿರೀಕ್ಷಿಸಿ.
Guruji adu nau elner enda shiva linga na catidri parvagila
We could not. Understand the comment, please tell with a clear word
Guruji adu nanu first vara shuru madini then snake manu I get it and elner enda shiva linga na katidhni
Parvagila Ella endra next week I should do again 1st somvar
?
@@rohitha4193 huthada manninda madodadre Ok, you can continue please
ಓ೦ನಮಃಶಿವಾಯ