ಗಂಡನ ಮಗುವಿಗೆ GOD MOTHER ಆಗಿದ್ದೇಗೆ ಗೌರಿ ಲಂಕೇಶ್? Gauri Lankesh Marriage Story | Kavitha Lankesh Ep 30

แชร์
ฝัง
  • เผยแพร่เมื่อ 8 ก.พ. 2025
  • ಗಂಡನ ಮಗುವಿಗೆ GOD MOTHER ಆಗಿದ್ದೇಗೆ ಗೌರಿ ಲಂಕೇಶ್?... ಇದರ ಬಗ್ಗೆ ಕವಿತಾ ಹೇಳಿದ್ದೇನು? ..ವಿಡಿಯೋ ನೋಡಿ...
    Click here To Subscribe to Channel -- / chitraloka
    ಮದುವೆಯಾಗಿತ್ತು, ಡೈವರ್ಸ್ ಆಯ್ತು... ನಂತರ ಮಗು ಆಯ್ತು!! Kavitha Marriage, Divorce, Daughter | Kavitha Ep 26
    • ಮದುವೆಯಾಗಿತ್ತು, ಡೈವರ್ಸ್...
    #chitraloka #kmveeresh #kavithalankesh #kavitha #lankesh #gowrilankesh #gaurilankesh #esha #kavithalankeshmarriage #divorce #gaurilankeshfamily #gaurihusband #gowrilankesh #avva #ಅವ್ವ
    Also See
    ಅನು ಪ್ರಭಾಕರ್ ಗೆ ಮುಜುಗರ ಆಗಿದ್ದು ಯಾವಾಗ? Sunil | Kavitha Lankesh | Gauri Lankesh | Anu Prabhakar Ep 16 • ಅನು ಪ್ರಭಾಕರ್ ಗೆ ಮುಜುಗರ...
    ಲಂಕೇಶ್ ಮಗಳಿಗೆ ಕರೆಯುತ್ತಿದ್ದದ್ದು ಏನು? ಕವಿತಾರನ್ನ ಗೌರಿ ಬೀಳಿಸಿದ್ದೇಕೆ? | Gowri Lankesh | Kavitha Lankesh 01 • ಲಂಕೇಶ್ ಮಗಳಿಗೆ ಕರೆಯುತ್ತ...
    ರಾಜ್ ಬಗ್ಗೆ ಬರೆದಾಗ ಆಗಿದ್ದೇನು? ಲಂಕೇಶ್ ನಾಯಿಯನ್ನ ಹೊಡೆದು ಸಾಯಿಸಿದ್ದೇಕೆ? Raj | P Lankesh | Kavitha Lankesh Ep 02 • ರಾಜ್ ಬಗ್ಗೆ ಬರೆದಾಗ ಆಗಿದ...
    ಮುಖ್ಯಮಂತ್ರಿ ಬಂದಾಗ ಕಾಯಿಸಿದ್ದೇಗೆ ಲಂಕೇಶ್? ಹೆಂಡ್ತಿಗೆ ಮನೆ ಬಿಟ್ಟು ಹೋಗಲು ಹೇಳಿದ್ದೇಕೆ? - Kavitha Lankesh 03 • ಮುಖ್ಯಮಂತ್ರಿ ಬಂದಾಗ ಕಾಯಿ...
    ಖ್ಯಾತ ಪತ್ರಕರ್ತ, ನಿರ್ದೇಶಕ ಪಿ ಲಂಕೇಶ್ ಸಮಾಧಿ ಎಲ್ಲಿದೆ? ಹೇಗಿದೆ? - Lankesh Samadhi | Kavitha Lankesh Ep 04 • ಖ್ಯಾತ ಪತ್ರಕರ್ತ, ನಿರ್ದೇ...
    ಲಂಕೇಶ್ ತೋಟದ ಬಂಗಲೆ ಪಾಳು ಬಿದ್ದಿದ್ದು ಯಾಕೆ? - P Lankesh Farm House Tour | Kavitha Lankesh Ep 05 • ಲಂಕೇಶ್ ತೋಟದ ಬಂಗಲೆ ಪಾಳು...
    SLUM ಹುಡುಗ ನಟನಾಗಿದ್ದೇಗೆ? ಕ್ಯಾಮರಾಮೆನ್ ಅವರನ್ನ ಹೊರಗೆ ಕಳಿಸಿದ್ದೇಕೆ ಕವಿತಾ? Deveeri | Kavitha Lankesh Ep 06
    • SLUM ಹುಡುಗ ನಟನಾಗಿದ್ದೇಗ...
    ದೇವೀರಿ ಸಿನಿಮಾ ನೋಡ್ತಾ ಗೌರಿ ನಿದ್ದೆ ಮಾಡಿದ್ದು ಯಾಕೆ? Deveeri | Gauri Lankesh | Kavitha Lankesh Ep 07 • ದೇವೀರಿ ಸಿನಿಮಾ ನೋಡ್ತಾ ಗ...
    ದೇವೀರಿಗೆ ಪ್ರಶಸ್ತಿ ಬಂದ ಮೇಲೆ ನಡೆದ ಅಚ್ಚರಿ ಘಟನೆಗಳೇನು? Deveeri | Gauri Lankesh | Kavitha Lankesh Ep 08 • ದೇವೀರಿಗೆ ಪ್ರಶಸ್ತಿ ಬಂದ ...
    ಅನಂತ್ ನಾಗ್ ಗೆ ಕಾಟ ಕೊಟ್ಟಿದ್ದೇಕೆ ಕವಿತಾ? ಡಾಕ್ಯುಮೆಂಟರಿ ಚಿತ್ರಗಳು ಮಾಡಿದ್ದೇಗೆ? Ananthnag Kavitha Lankesh 09 • ಅನಂತ್ ನಾಗ್ ಗೆ ಕಾಟ ಕೊಟ್...
    ಕವಿತಾ ಲಂಕೇಶ್ ಅವರ ಕಲ್ಲಿನ ಅರಮನೆ ಹೇಗಿದೆ? ಸರ್ಕಾರದಿಂದ ಬಂದ ಗಿಫ್ಟ್ ಏನು? Kavitha Lankesh Home Tour - Ep 10 • ಕವಿತಾ ಲಂಕೇಶ್ ಅವರ ಕಲ್ಲಿ...
    ಕವಿತಾ ಲಂಕೇಶ್ ಅವರ ಸೀಕ್ರೆಟ್ ಸಿನಿಮಾ!! ಅಲೆಮಾರಿಯಲ್ಲಿ ಸ್ಟಾರ್ ಗಳ ಸಂಭಾವನೆ ಎಷ್ಟು? Kavitha Lankesh Ep 11 • ಕವಿತಾ ಲಂಕೇಶ್ ಅವರ ಸೀಕ್ರ...
    ಜನ ನೋಡೋಕೆ ಆಗದ ಸಿನಿಮಾ ಮಾಡಿ ತಪ್ಪು ಮಾಡಿದ್ರಾ ಕವಿತಾ? NFDC | Aalemaari | Kavitha Lankesh Ep 12 • ಜನ ನೋಡೋಕೆ ಆಗದ ಸಿನಿಮಾ ಮ...
    ಕವಿತಾ ತೋಟದಲ್ಲಿ ನಡೆಯುವ ಆಟಗಳು ಏನು? | Kavitha Lankesh Farm House Tour - Ep 13 • ಕವಿತಾ ತೋಟದಲ್ಲಿ ನಡೆಯುವ ...
    ಜಯಶ್ರೀದೇವಿ ಮಾರಲು ತಾಳಿ ಬಿಚ್ಚಿ ಕೊಟ್ಟಿದ್ದೇಕೆ? | Bimba | Jayashree Devi | Kavitha Lankesh - Ep 14 • ಜಯಶ್ರೀದೇವಿ ಮಾರಲು ತಾಳಿ ...
    ವಯಸ್ಸಾದವರ ಪ್ರೇಮಕಥೆ ಹಿಟ್ ಆಗಿದ್ದೇಗೆ? ಅನು ಲವ್ !! Preethi Prema Pranaya | Kavitha Lankesh - Ep 15 • ವಯಸ್ಸಾದವರ ಪ್ರೇಮಕಥೆ ಹಿಟ...
    ಡಿಂಪಲ್ ಕಪಾಡಿಯಾ ಮಾಡಿದ ಮಾಡಿದ್ರಾ ಮೋಸ? ಕೋರ್ಟ್ ಗೆ ಹೋಗಿದ್ದೇಕೆ ಕವಿತಾ? Dimple Kapadiya Kavitha Lankesh Ep 16 • ಡಿಂಪಲ್ ಕಪಾಡಿಯಾ ಮಾಡಿದ ಮ...
    ಗರ್ಭಿಣಿಯಾಗಿ ಮಾಲ್ಗುಡಿ ಡೇಸ್ ಮಾಡಿದ್ದೇಗೆ ಕವಿತಾ? | Malgudi Days | Ananthnag | Kavitha Lankesh Ep 17 • ಗರ್ಭಿಣಿಯಾಗಿ ಮಾಲ್ಗುಡಿ ಡ...
    ರಮ್ಯ ರಕ್ಷಿತಾಗೆ ಹೊಟ್ಟೆಕಿಚ್ಚಿತ್ತು? ರಮ್ಯಗೆ ಇದ್ದ ಟೆನ್ಷನ್ ಏನು? Tananam Ramya | Rakshitha | Kavitha Ep 18 • ರಮ್ಯ ರಕ್ಷಿತಾಗೆ ಹೊಟ್ಟೆಕ...
    ಲೇಡಿ ಡೈರೆಕ್ಷರ್ KISSING ಸೀನ್ ಮಾಡಿಸಿದ್ದೇಗೆ? ನಟಿಗೆ ಕಿಸ್ ಮಾಡಲು ಬರುತ್ತಿರಲಿಲ್ಲ!! | Kavitha Lankesh Ep 19 • ಲೇಡಿ ಡೈರೆಕ್ಷರ್ KISSING...
    ರವಿಚಂದ್ರನ್ ಅವರನ್ನ ಸೀರೆ ಡೈರೆಕ್ಟ್ ಮಾಡಿದೇಗೆ? ರಮ್ಯ ಐಟಂ ಡ್ಯಾನ್ಸ್ ಮಾಡಿದ್ದೇಕೆ? Crazyloka Kavitha Lankesh 20 • ರವಿಚಂದ್ರನ್ ಅವರನ್ನ ಸೀರೆ...
    ಕವಿತಾ ಮಕ್ಕಳ ಸಿನಿಮಾ ಮಾಡಿದ್ರೆ ಆ ಮಕ್ಕಳಿಗೆ ಪ್ರಶಸ್ತಿ ಗ್ಯಾರಂಟಿ!! Kariya Kan Bitta | Kavitha Lankesh 21 • ಕವಿತಾ ಮಕ್ಕಳ ಸಿನಿಮಾ ಮಾಡ...
    ಮಹಿಳಾ ನಿರ್ದೇಶಕರು ಕಮ್ಮಿ ಯಾಕೆ? ಕವಿತಾ ಕಣ್ಣೀರು? Lady Directors | Women Directors | Kavitha Lankesh 22 • ಮಹಿಳಾ ನಿರ್ದೇಶಕರು ಕಮ್ಮಿ...
    ಸಿನಿಮಾ ಬಿಡುಗಡೆ ಮಾಡದೇ ಲಾಭ ಮಾಡೋದು ಹೇಗೆ? Childrens Movie | Summer Holidays | Kavitha Lankesh 23 • ಸಿನಿಮಾ ಬಿಡುಗಡೆ ಮಾಡದೇ ಲ...
    ಗೌರಿ ಲಂಕೇಶ್ ಸಮಾಧಿ ಎಲ್ಲಿದೆ? ಇಲ್ಲಿ ಯಾಕಿದೆ? ಅಂದು ನಡೆದಿದ್ದು ಏನು? Gauri Lankesh Samadhi | Kavitha Ep 24 • ಗೌರಿ ಲಂಕೇಶ್ ಸಮಾಧಿ ಎಲ್ಲ...
    ಯಾರಾಗ್ತಾರೆ ಗೌರಿ ಲಂಕೇಶ್? ರಮ್ಯ ಅಥವಾ ಆಲಿಯಾ ಭಟ್ ? Will Ramya Act As Gauri Lankesh? | Kavitha Ep 25 • ಯಾರಾಗ್ತಾರೆ ಗೌರಿ ಲಂಕೇಶ್...
    ಮದುವೆಯಾಗಿತ್ತು, ಡೈವರ್ಸ್ ಆಯ್ತು... ನಂತರ ಮಗು ಆಯ್ತು!! Kavitha Marriage, Divorce, Daughter | Kavitha Ep 26
    • ಮದುವೆಯಾಗಿತ್ತು, ಡೈವರ್ಸ್...
    ಕವಿತಾ ಮಗುವಿನ ಮಾತಿಗೆ ಗೋಪಿ ಪೀಣ್ಯ ಮಾತುಗಳು - ಗೋಪಿಗೆ ಕವಿತಾ ಹೇಳಿದ್ದೇನು? Kavitha Marriage | Gopi Peenya • ಕವಿತಾ ಮಗುವಿನ ಮಾತಿಗೆ ಗೋ...
    ಮಗು ಹುಟ್ಟಿದಾಗ ಸುಂದರವಾಗಿ ಕಾಣಲ್ಲ... ಕೋತಿ ಮರಿ ತರಹ ಕಾಣುತ್ತೆ!! | Child Birth | Esha | Kavitha Ep 27 • ಮಗು ಹುಟ್ಟಿದಾಗ ಸುಂದರವಾಗ...
    ಮಗಳು ಈಶಾಗೆ ಎಲ್ಲಾ ಗೊತ್ತು.... ಕನ್ನಡ ಚೆನ್ನಾಗಿ ಮಾತಾಡ್ತಾಳೆ.. | Esha | Kannada | Kavitha Lankesh Ep 28 • ಮಗಳು ಈಶಾಗೆ ಎಲ್ಲಾ ಗೊತ್ತ...
    ಮಗಳು ಈಶಾ ಅವ್ವ ಎಂದು ಮೊದಲು ಕರೆದದ್ದು ಹೇಗೆ? | Esha | Avva | Gauri Laneksh | Kavitha Lankesh Ep 29 • ಮಗಳು ಈಶಾ ಅವ್ವ ಎಂದು ಮೊದ...

ความคิดเห็น • 45

  • @sowmyakd2919
    @sowmyakd2919 ปีที่แล้ว +22

    ಓಹ್.... ಗೌರಿಯ ಬಗ್ಗೆ ಇದ್ದ ಗೌರವ ನೂರು ಪಟ್ಟು ಜಾಸ್ತಿ ಆಯಿತು ❤

  • @smeera66
    @smeera66 ปีที่แล้ว +15

    ಕವಿತಾ ಲಂಕೇಶರ ಬಗ್ಗೆ ತುಂಬಾ ಗೌರವ ಮೂಡಿಸಿತು ಈ interview series . ಇವರು ಎಷ್ಟು ನೇರ , ಸರಳ ಮತ್ತು ದಿಟ್ಟ ಹೆಣ್ಣು ಮಗಳು. ಎಷ್ಟು ಸುಂದರವಾಗಿ ಬದುಕಿನ ತಿರುವುಗಳ ಬಗ್ಗೆ ಮಾತನಾಡುತ್ತಾರೆ. ಆವರ ತಂದೆಯ ಪತ್ರಿಕೆಯನ್ನು ಎಷ್ಟು ಕಾತುರದಿಂದ ಕಾಯಯುತ್ತಿದ್ದೆನೋ ಅಷ್ಟೇ ಕಾತುರದಿಂದ ಇವರ ಸಂದರ್ಶನ ವನ್ನು ಕಾಯಯುತ್ತಿರುವೆ . Let her tribe increase

  • @GeethaVandana-h3j
    @GeethaVandana-h3j ปีที่แล้ว +10

    Differences of opinion bande baratte ma'am.. nav madve agovaru saryagirtaro ilvo anta namge gottagalla it's more over marriage is also like trying our luck....I was amazed after hearing Gauri mam's story how many people will take care of their in-laws inspite being in good relationship with husband....??she has divorced and yet took care of her in-laws and be a good friend with her ex ...truly that's a very very rare characteristic of a women....❤❤❤

  • @varadarajaluar2883
    @varadarajaluar2883 9 หลายเดือนก่อน

    ಬಹಳ ಆಸಕ್ತಿದಾಯಕ.

  • @yamunaanitha3544
    @yamunaanitha3544 ปีที่แล้ว +3

    Nimma mathu eshto hennu makkalige inspiration. Mana bichi mathanadidakke danyavadagalu Mam.

  • @ushabhat4568
    @ushabhat4568 ปีที่แล้ว +2

    Wonderful personality Kavitha mam. Love you for your live and let live thoughts.

  • @shobhahs4216
    @shobhahs4216 ปีที่แล้ว +5

    She is such a sensible lady ❤❤

  • @meghashree333
    @meghashree333 ปีที่แล้ว +3

    aspiring interview exclusive talks , tumba ishta ayithu #
    kvaitha ma'am

  • @HemaBE-i3z
    @HemaBE-i3z ปีที่แล้ว +3

    ಚೆನ್ನಾಗಿ ಹೇಳಿದ್ರಿ ಮೇಡಂ

  • @dhanu_n_gowda-p5u
    @dhanu_n_gowda-p5u ปีที่แล้ว +9

    ನನ್ಗೆ ನೀವು ಇಷ್ಟ ❤ ಆದರೆ, ನಿಮ್ಮ ಅಕ್ಕ ನನಗೆ ತುಂಬಾ ತುಂಬಾನೇ ಇಷ್ಟ ❤❤

    • @anilkala9275
      @anilkala9275 ปีที่แล้ว

      ದೇವರ ಫೋಟೋ ಡಿಪಿ ಳಿ ಹಾಕೊಂಡಿದ್ಯಾ ಆ ಗೌರಿ ಮುಂಡೇದು ನೋಡುದ್ರೆ ಹಿಂದು ಧರ್ಮಕೆ ಅಪ್ಪ ಇಲ್ಲ ಅಮ್ಮ ಇಲ್ಲ ಅನ್ಕೊಂಡು ಸತ್ಲು.

  • @leelak1545
    @leelak1545 ปีที่แล้ว +5

    Nimma kannugalu thumba chennagive. Agaga kannir barthiruthe nivu este bold adru nivu thumba bahukaragthiri nimma mathgalalli kruthime illa adu nanage thumba ista. Nimma ella vidio nodthini thumba ista agthira.

  • @rangaswamytrangaswamy3790
    @rangaswamytrangaswamy3790 ปีที่แล้ว +1

    ಹಿಂದೆ ಮದುವೆ ಸುಲಭ ಇತ್ತು... ವಿಚ್ಛೇದನ ಕಷ್ಟ ಇತ್ತು.... ಈಗ ವಿಚ್ಛೇದನ easy ಮದುವೆ ಕಷ್ಟ ವಾಗಿದೆ..... ನೀವು ಮಾಡಿದ್ದು ಸರಿ ಎಂದು ನಿಮ್ಮ ಅನಿಸಿಕೆ.... ಆದ್ರೆ

  • @guruprasadjagurujagalur3361
    @guruprasadjagurujagalur3361 ปีที่แล้ว +1

    ಇವತ್ತು ಪಾರ್ಕ್ ನಲ್ಲಿ ಕುಳಿತುಕೊಂಡು ಈ ಸಂದರ್ಶನ ನೋಡತ್ತಿದ್ದೇನೆ.ಎಷ್ಟು ಚೇತೋಹಾರಿಯಾದ ಮಾತುಗಳು.ಕುತೂಹಲಕರ.

  • @hubliman4264
    @hubliman4264 ปีที่แล้ว

    Bold and beautiful

  • @sathyabhamahegde1892
    @sathyabhamahegde1892 ปีที่แล้ว +2

    Modern culture.

  • @shamalas422
    @shamalas422 ปีที่แล้ว

    She deserves hundred years of life.but we lost a golden women ❤❤❤❤❤

  • @heramba6011
    @heramba6011 ปีที่แล้ว +3

    She was my classmate

  • @anilkala9275
    @anilkala9275 ปีที่แล้ว +19

    ಗೌರಿ ದೊಡ್ಡ ಬಿತ್ರಿ. ನೀವು ಸ್ವಲ್ಪ ಒಳ್ಳೆಯಾವರು ಬಿಡಿ

    • @firststeps6640
      @firststeps6640 ปีที่แล้ว +7

      yeradu kuuda bitri gale...evakke swalppa buddi kammi ashte😂

    • @shishirkn1082
      @shishirkn1082 ปีที่แล้ว

      😂😂

    • @achhu913
      @achhu913 ปีที่แล้ว +8

      Swalpandru henmaklige respect kododna kaliri yenidu bitri and pada

    • @anilkala9275
      @anilkala9275 ปีที่แล้ว +1

      @@achhu913 ಹಿಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡಿದ ಮುಂಡೆಗೆ ಮರ್ಯಾದೆ ಬೇರೆ ಕೇಡು

    • @lakshmis4962
      @lakshmis4962 ปีที่แล้ว

      Ninge en madidru bitri anoke ninge en rights ide

  • @harishmoger1725
    @harishmoger1725 ปีที่แล้ว +5

    US culture

  • @vinodkumargola1274
    @vinodkumargola1274 ปีที่แล้ว +10

    Western culture !!!

  • @saraswathicm3558
    @saraswathicm3558 ปีที่แล้ว +6

    Yaarige bekri ಇವರ ಬುರುಡೆ ಕತೆಗಳು.

  • @nazeemaabu2734
    @nazeemaabu2734 ปีที่แล้ว

    🙏♥️🙏🥰

  • @achhu913
    @achhu913 ปีที่แล้ว +3

    Gowri is best human being

  • @niranjanav123
    @niranjanav123 ปีที่แล้ว

    Niluvu niluvu anta heege bereyaguttiddare makkalu yarige appa/amma annabeku ?
    Sneha vayakthika
    Adre maduve kautambika idu nimage arthavagadidare nimma moorkathanavashte
    Nimma parents heege madidre
    Yarige appa/amma antidri?

  • @shankanaada8430
    @shankanaada8430 ปีที่แล้ว +5

    Nimma family ge aste yarigo yarigo madve madikondu hygo makklu huttisikondu bittra ?