ಮದುವೆಯಾಗಿತ್ತು, ಡೈವರ್ಸ್ ಆಯ್ತು... ನಂತರ ಮಗು ಆಯ್ತು!! Kavitha Marriage, Divorce, Daughter | Kavitha Ep 26

แชร์
ฝัง
  • เผยแพร่เมื่อ 6 ก.ย. 2024
  • ಮದುವೆಯಾಗಿತ್ತು, ಡೈವರ್ಸ್ ಆಯ್ತು... ನಂತರ ಮಗು ಆಯ್ತು... ಇದರಿಂದ ಆಗುವ ಸಮಸ್ಯೆಗಳು ಏನೇನು ಎಂದು ಹೇಳಿದ್ದಾರೆ ಕವಿತಾ ಲಂಕೇಶ್... ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #kmveeresh #kavithalankesh #kavitha #lankesh #gowrilankesh #gaurilankesh #esha #kavithalankeshmarriage #divorce #robert #kavithahusband #kavithalankeshdaughter #lankeshfamily #singleparentlife #firstmarriage
    Also See
    ಅನು ಪ್ರಭಾಕರ್ ಗೆ ಮುಜುಗರ ಆಗಿದ್ದು ಯಾವಾಗ? Sunil | Kavitha Lankesh | Gauri Lankesh | Anu Prabhakar Ep 16 • ಅನು ಪ್ರಭಾಕರ್ ಗೆ ಮುಜುಗರ...
    ಲಂಕೇಶ್ ಮಗಳಿಗೆ ಕರೆಯುತ್ತಿದ್ದದ್ದು ಏನು? ಕವಿತಾರನ್ನ ಗೌರಿ ಬೀಳಿಸಿದ್ದೇಕೆ? | Gowri Lankesh | Kavitha Lankesh 01 • ಲಂಕೇಶ್ ಮಗಳಿಗೆ ಕರೆಯುತ್ತ...
    ರಾಜ್ ಬಗ್ಗೆ ಬರೆದಾಗ ಆಗಿದ್ದೇನು? ಲಂಕೇಶ್ ನಾಯಿಯನ್ನ ಹೊಡೆದು ಸಾಯಿಸಿದ್ದೇಕೆ? Raj | P Lankesh | Kavitha Lankesh Ep 02 • ರಾಜ್ ಬಗ್ಗೆ ಬರೆದಾಗ ಆಗಿದ...
    ಮುಖ್ಯಮಂತ್ರಿ ಬಂದಾಗ ಕಾಯಿಸಿದ್ದೇಗೆ ಲಂಕೇಶ್? ಹೆಂಡ್ತಿಗೆ ಮನೆ ಬಿಟ್ಟು ಹೋಗಲು ಹೇಳಿದ್ದೇಕೆ? - Kavitha Lankesh 03 • ಮುಖ್ಯಮಂತ್ರಿ ಬಂದಾಗ ಕಾಯಿ...
    ಖ್ಯಾತ ಪತ್ರಕರ್ತ, ನಿರ್ದೇಶಕ ಪಿ ಲಂಕೇಶ್ ಸಮಾಧಿ ಎಲ್ಲಿದೆ? ಹೇಗಿದೆ? - Lankesh Samadhi | Kavitha Lankesh Ep 04 • ಖ್ಯಾತ ಪತ್ರಕರ್ತ, ನಿರ್ದೇ...
    ಲಂಕೇಶ್ ತೋಟದ ಬಂಗಲೆ ಪಾಳು ಬಿದ್ದಿದ್ದು ಯಾಕೆ? - P Lankesh Farm House Tour | Kavitha Lankesh Ep 05 • ಲಂಕೇಶ್ ತೋಟದ ಬಂಗಲೆ ಪಾಳು...
    SLUM ಹುಡುಗ ನಟನಾಗಿದ್ದೇಗೆ? ಕ್ಯಾಮರಾಮೆನ್ ಅವರನ್ನ ಹೊರಗೆ ಕಳಿಸಿದ್ದೇಕೆ ಕವಿತಾ? Deveeri | Kavitha Lankesh Ep 06
    • SLUM ಹುಡುಗ ನಟನಾಗಿದ್ದೇಗ...
    ದೇವೀರಿ ಸಿನಿಮಾ ನೋಡ್ತಾ ಗೌರಿ ನಿದ್ದೆ ಮಾಡಿದ್ದು ಯಾಕೆ? Deveeri | Gauri Lankesh | Kavitha Lankesh Ep 07 • ದೇವೀರಿ ಸಿನಿಮಾ ನೋಡ್ತಾ ಗ...
    ದೇವೀರಿಗೆ ಪ್ರಶಸ್ತಿ ಬಂದ ಮೇಲೆ ನಡೆದ ಅಚ್ಚರಿ ಘಟನೆಗಳೇನು? Deveeri | Gauri Lankesh | Kavitha Lankesh Ep 08 • ದೇವೀರಿಗೆ ಪ್ರಶಸ್ತಿ ಬಂದ ...
    ಅನಂತ್ ನಾಗ್ ಗೆ ಕಾಟ ಕೊಟ್ಟಿದ್ದೇಕೆ ಕವಿತಾ? ಡಾಕ್ಯುಮೆಂಟರಿ ಚಿತ್ರಗಳು ಮಾಡಿದ್ದೇಗೆ? Ananthnag Kavitha Lankesh 09 • ಅನಂತ್ ನಾಗ್ ಗೆ ಕಾಟ ಕೊಟ್...
    ಕವಿತಾ ಲಂಕೇಶ್ ಅವರ ಕಲ್ಲಿನ ಅರಮನೆ ಹೇಗಿದೆ? ಸರ್ಕಾರದಿಂದ ಬಂದ ಗಿಫ್ಟ್ ಏನು? Kavitha Lankesh Home Tour - Ep 10 • ಕವಿತಾ ಲಂಕೇಶ್ ಅವರ ಕಲ್ಲಿ...
    ಕವಿತಾ ಲಂಕೇಶ್ ಅವರ ಸೀಕ್ರೆಟ್ ಸಿನಿಮಾ!! ಅಲೆಮಾರಿಯಲ್ಲಿ ಸ್ಟಾರ್ ಗಳ ಸಂಭಾವನೆ ಎಷ್ಟು? Kavitha Lankesh Ep 11 • ಕವಿತಾ ಲಂಕೇಶ್ ಅವರ ಸೀಕ್ರ...
    ಜನ ನೋಡೋಕೆ ಆಗದ ಸಿನಿಮಾ ಮಾಡಿ ತಪ್ಪು ಮಾಡಿದ್ರಾ ಕವಿತಾ? NFDC | Aalemaari | Kavitha Lankesh Ep 12 • ಜನ ನೋಡೋಕೆ ಆಗದ ಸಿನಿಮಾ ಮ...
    ಕವಿತಾ ತೋಟದಲ್ಲಿ ನಡೆಯುವ ಆಟಗಳು ಏನು? | Kavitha Lankesh Farm House Tour - Ep 13 • ಕವಿತಾ ತೋಟದಲ್ಲಿ ನಡೆಯುವ ...
    ಜಯಶ್ರೀದೇವಿ ಮಾರಲು ತಾಳಿ ಬಿಚ್ಚಿ ಕೊಟ್ಟಿದ್ದೇಕೆ? | Bimba | Jayashree Devi | Kavitha Lankesh - Ep 14 • ಜಯಶ್ರೀದೇವಿ ಮಾರಲು ತಾಳಿ ...
    ವಯಸ್ಸಾದವರ ಪ್ರೇಮಕಥೆ ಹಿಟ್ ಆಗಿದ್ದೇಗೆ? ಅನು ಲವ್ !! Preethi Prema Pranaya | Kavitha Lankesh - Ep 15 • ವಯಸ್ಸಾದವರ ಪ್ರೇಮಕಥೆ ಹಿಟ...
    ಡಿಂಪಲ್ ಕಪಾಡಿಯಾ ಮಾಡಿದ ಮಾಡಿದ್ರಾ ಮೋಸ? ಕೋರ್ಟ್ ಗೆ ಹೋಗಿದ್ದೇಕೆ ಕವಿತಾ? Dimple Kapadiya Kavitha Lankesh Ep 16 • ಡಿಂಪಲ್ ಕಪಾಡಿಯಾ ಮಾಡಿದ ಮ...
    ಗರ್ಭಿಣಿಯಾಗಿ ಮಾಲ್ಗುಡಿ ಡೇಸ್ ಮಾಡಿದ್ದೇಗೆ ಕವಿತಾ? | Malgudi Days | Ananthnag | Kavitha Lankesh Ep 17 • ಗರ್ಭಿಣಿಯಾಗಿ ಮಾಲ್ಗುಡಿ ಡ...
    ರಮ್ಯ ರಕ್ಷಿತಾಗೆ ಹೊಟ್ಟೆಕಿಚ್ಚಿತ್ತು? ರಮ್ಯಗೆ ಇದ್ದ ಟೆನ್ಷನ್ ಏನು? Tananam Ramya | Rakshitha | Kavitha Ep 18 • ರಮ್ಯ ರಕ್ಷಿತಾಗೆ ಹೊಟ್ಟೆಕ...
    ಲೇಡಿ ಡೈರೆಕ್ಷರ್ KISSING ಸೀನ್ ಮಾಡಿಸಿದ್ದೇಗೆ? ನಟಿಗೆ ಕಿಸ್ ಮಾಡಲು ಬರುತ್ತಿರಲಿಲ್ಲ!! | Kavitha Lankesh Ep 19 • ಲೇಡಿ ಡೈರೆಕ್ಷರ್ KISSING...
    ರವಿಚಂದ್ರನ್ ಅವರನ್ನ ಸೀರೆ ಡೈರೆಕ್ಟ್ ಮಾಡಿದೇಗೆ? ರಮ್ಯ ಐಟಂ ಡ್ಯಾನ್ಸ್ ಮಾಡಿದ್ದೇಕೆ? Crazyloka Kavitha Lankesh 20 • ರವಿಚಂದ್ರನ್ ಅವರನ್ನ ಸೀರೆ...
    ಕವಿತಾ ಮಕ್ಕಳ ಸಿನಿಮಾ ಮಾಡಿದ್ರೆ ಆ ಮಕ್ಕಳಿಗೆ ಪ್ರಶಸ್ತಿ ಗ್ಯಾರಂಟಿ!! Kariya Kan Bitta | Kavitha Lankesh 21 • ಕವಿತಾ ಮಕ್ಕಳ ಸಿನಿಮಾ ಮಾಡ...
    ಮಹಿಳಾ ನಿರ್ದೇಶಕರು ಕಮ್ಮಿ ಯಾಕೆ? ಕವಿತಾ ಕಣ್ಣೀರು? Lady Directors | Women Directors | Kavitha Lankesh 22 • ಮಹಿಳಾ ನಿರ್ದೇಶಕರು ಕಮ್ಮಿ...
    ಸಿನಿಮಾ ಬಿಡುಗಡೆ ಮಾಡದೇ ಲಾಭ ಮಾಡೋದು ಹೇಗೆ? Childrens Movie | Summer Holidays | Kavitha Lankesh 23 • ಸಿನಿಮಾ ಬಿಡುಗಡೆ ಮಾಡದೇ ಲ...
    ಗೌರಿ ಲಂಕೇಶ್ ಸಮಾಧಿ ಎಲ್ಲಿದೆ? ಇಲ್ಲಿ ಯಾಕಿದೆ? ಅಂದು ನಡೆದಿದ್ದು ಏನು? Gauri Lankesh Samadhi | Kavitha Ep 24 • ಗೌರಿ ಲಂಕೇಶ್ ಸಮಾಧಿ ಎಲ್ಲ...
    ಯಾರಾಗ್ತಾರೆ ಗೌರಿ ಲಂಕೇಶ್? ರಮ್ಯ ಅಥವಾ ಆಲಿಯಾ ಭಟ್ ? Will Ramya Act As Gauri Lankesh? | Kavitha Ep 25 • ಯಾರಾಗ್ತಾರೆ ಗೌರಿ ಲಂಕೇಶ್...

ความคิดเห็น • 395

  • @user-tx4wz3ju2b
    @user-tx4wz3ju2b 9 หลายเดือนก่อน +111

    🙏🙏🙏🙏🙏ನಿಮ್ಮ ಧೈರ್ಯಕ್ಕೆ ನನ್ನ ಹೃದಯ ಪೂರಕ ಒಂದನೆಗಳು ಎಷ್ಟೋ ನೊಂದ ಜೀವಗಳಿಗೆ ಜೀವಂತ ಉದಾಹರಣೆ ನಿಮ್ಮ ಈ ಮನದಾಳದ ಮಾತು ಎಷ್ಟೋ ನೊಂದ ಹೆಣ್ಣುಮಕ್ಕಳಿಗೆ ದಾರಿದೀಪವಾಗಲಿ💐💐💐💐💐💐💐💖💖💖💖💖

  • @raginigowda4770
    @raginigowda4770 9 หลายเดือนก่อน +33

    No women card, no victim card, no hatredness no emotional dramas.....
    Its real women empowerment.

  • @madhoolika2021
    @madhoolika2021 9 หลายเดือนก่อน +90

    No victim syndrome, no bitterness about anybody, so straight, and honest! After all Mr. Lankesh’s daughter 🙏🏼💕

    • @sks3543
      @sks3543 8 หลายเดือนก่อน

      Super comment and right comment 🎉🎉

  • @vlaxmibasavaraj8218
    @vlaxmibasavaraj8218 9 หลายเดือนก่อน +19

    ಒಂದು ಬದಲಾವಣೆಗೆ ಹಲವಾರು ಬಲಿಗಳು. ನಿಮ್ಮ ಧೈರ್ಯಕ್ಕೆ ನನ್ನ ನಮನ. ಧೈರ್ಯದ ಹಿಂದೆ ದುಃಖ ಕೂಡ ಇದೆ. ಅದನ್ನ ಸಮಾಜ ಗುರುತಿಸುವುದು ತುಂಬಾ ವಿರಳ. ಶುಭವಾಗಲಿ

  • @guruprasadjagurujagalur3361
    @guruprasadjagurujagalur3361 9 หลายเดือนก่อน +144

    ಪಾರದರ್ಶಕತೆ, ಅಪಾರ ಧೈರ್ಯಶಾಲಿ.ನಿಮಗೆ ಒಳ್ಳೆಯದಾಗಲಿ

    • @sks3543
      @sks3543 8 หลายเดือนก่อน

      Howdhu, sariyag helidhree

    • @padmadeena
      @padmadeena 8 หลายเดือนก่อน

      ಎಷ್ಟೋ ಜನ ಮದುವೆಯಾಗಿ ಗಂಡ ಇದ್ದರೂ ಕೂಡ ಇತರ ಪ್ರಾಬ್ಲಮ್ಸ್ ಎಲ್ಲ ಫೇಸ್ ಮಾಡ್ತಾನೆ ಇದ್ದಾರೆ ಇನ್ನು ಕೂಡ

  • @anasuyabs8449
    @anasuyabs8449 9 หลายเดือนก่อน +38

    ಮಗಳಿಗೆ ಎಲ್ಲಾ ವಿಷಯ ಹೇಳಿರುವುದರಿಂದ ಅವಳೂ accept ಮಾಡಿಕೊಂಡಿರುವುದರಿಂದ ಏನೂ ಸಮಸ್ಯೆಯಿಲ್ಲ. ಆಗಾಗ ತಂದೆ ಮಗಳನ್ನು ಭೇಟಿ ಮಾಡುವುದರಿಂದ ಅವಳಿಗೂ ತಂದೆ ಪ್ರೀತಿ ಸಿಕ್ಕಿದೆ.
    ಈಗಿನ ಸಾಮಾಜಿಕ ಪರಿಸ್ಥಿತಿಗೆ ನಿಮ್ಮ ಮನಸ್ತಿತಿ ಒಪ್ಪುವಂತಾದ್ದು

  • @yathishahs9979
    @yathishahs9979 9 หลายเดือนก่อน +28

    ನಿಮ್ಮ ನಿರ್ಧಾರ ಸರಿಯೋ ತಪ್ಪು ನಿಮಗಷ್ಟೇ ಗೊತ್ತು ಇದು ನಡೆಯೋದು ಪ್ರಜ್ಞಾವಂತ ಹಾಗೂ ಹಣವಂತರ ಕುಟುಂಬಗಳಲ್ಲಿ ಮಾತ್ರ ಸಾಧ್ಯ ಬಡವರ ಕುಟುಂಬಗಳಲ್ಲ ಅಲ್ಲ ಭಾರತೀಯರ ಮೂಲತತ್ವ ಇರುವುದೇ ಕುಟುಂಬದೊಳಗೆ ಸಂಬಂಧದೊಳಗೆ ಎಲ್ಲವೂ ಹೊಂದಾಣಿಕೆ ಒಳಗೆ

    • @sidg1742
      @sidg1742 9 หลายเดือนก่อน

      Very well said

    • @sangameshhombal8848
      @sangameshhombal8848 9 หลายเดือนก่อน

      Bro nija

    • @Dearappu18
      @Dearappu18 9 หลายเดือนก่อน

      S

    • @swathisuchitra
      @swathisuchitra 4 หลายเดือนก่อน

      True, if you are financially independent then anything you do may be justified else you need to face the society.

  • @shivagangapattanshetti781
    @shivagangapattanshetti781 8 หลายเดือนก่อน +6

    ನಿಮ್ಮ ವಿಚಾರಗಳು ನನಗೆ ತುಂಬಾ ಇಷ್ಟ ಆಯ್ತು ಮೇಡಂ. 100%ಸತ್ಯ.

  • @havagigrampanchayat3664
    @havagigrampanchayat3664 9 หลายเดือนก่อน +48

    We speak about woman empowerment but in reality it's hard to find real woman empowerment. And the way of your life and being a single parent and bringing up your daughter of your own is really appreciable dear Ma'am❤

    • @puttammagm6282
      @puttammagm6282 9 หลายเดือนก่อน +1

      Indifendrnt life is best life no treat in other persons 😮😢😢😮 q medam all the best

  • @dhanu_n_gowda-p5u
    @dhanu_n_gowda-p5u 9 หลายเดือนก่อน +61

    ರಮ್ಯಾ ದಿ ಬೆಸ್ಟ್ ❤️
    ಒಬ್ಬ ಮಾದರಿ ಹೆಣ್ಣು ನೀವು, ನಿಮ್ಮನ್ನ ತುಂಬಾ ರಫ್ ಲೇಡಿ ಅಂದುಕೊಂಡಿದ್ದೆ, ನೀವು ಅಳೋವಾಗ ನನ್ನ ಕಣ್ಣಲ್ಲೂ ನೀರು ಬಂತು.
    ಲವ್ ಯು 💟 ಮೇಡಂ ❤❤
    ಖುಷಿಯಾಗಿ ಇರಿ 🙏 ನೀವು ❤❤

  • @ganeshraoma
    @ganeshraoma 9 หลายเดือนก่อน +24

    Greetings From UK, Kavitha mam , it really takes guts for people to talk about personal stuff !, salute to you keep up the good work more and more women should be as bold as you . 🙏

  • @vishudh691
    @vishudh691 9 หลายเดือนก่อน +22

    ಮುಂದುವರೆದ ವೈಚಾರಿಕತೆಯನ್ನು ಬದುಕಿ,ಜೀವಿಸಿ ಅರ್ಥಪೂರ್ಣವಾಗಿ ಬದುಕುತ್ತಿರುವ ನಿಮ್ಮಂತ ವಿಚಾರಧಾರಿಗಳು ಸ್ವಾಸ್ತ್ಯ ಸಮಾಜಕ್ಕೆ ದಾರಿದೀಪ.

  • @hemareddy2029
    @hemareddy2029 9 หลายเดือนก่อน +10

    Olledagli madam, strong mind ellarigu baralla, nam society irode hage, huge love and respect 🙏

  • @chethankumar7058
    @chethankumar7058 9 หลายเดือนก่อน +34

    What a woman...? Hats off to u Kavitha madam

  • @priyankagirish5097
    @priyankagirish5097 9 หลายเดือนก่อน +10

    Very bold. It requires lots of guts to share our personal life in public.

  • @pratikshapatel2065
    @pratikshapatel2065 9 หลายเดือนก่อน +8

    Ma'am don't cry iam also crying I have also faced many problems wt my husband sacrificed because my pricous daughter now she grown up very happy highly appreciated very big fan of Gouri & you love so much be with her joyful ❤🙏🏼

  • @SingatagereShashi
    @SingatagereShashi 9 หลายเดือนก่อน +30

    Madam, ನಿಮಗೆ ಒಳ್ಳೆಯದಾಗಲಿ,
    ನಿಮ್ಮ ಪ್ರಾಮಾಣಿಕತೆ, ಧೈರ್ಯ, ಮುಕ್ತ ಮನಸ್ಸು ಮೆಚ್ಚುವಂತದ್ದು, ನಿಮ್ಮ ಬಗ್ಗೆ ನನಗೆ ಹೆಮ್ಮೆ ಅನಿಸಿತು, ನೀವು ಸಮಾಜದ ಬಗ್ಗೆ ಯೋಚಿಸಬೇಡಿ, ನಿಮಗೆ ಒಳ್ಳೆಯದಾಗಲಿ.

  • @arpitahuddar6964
    @arpitahuddar6964 9 หลายเดือนก่อน +4

    Kavita...i am so proud of you..after neena gupta ji yours is the second example who has spoken so openly...yes our system should update really update to accommodate single parent without embarrassing their self respect..

  • @sujig6535
    @sujig6535 9 หลายเดือนก่อน +10

    You are a inspiration women for all single mothers thank you ! God bless you and dear daughter ❤

  • @suhasd4303
    @suhasd4303 9 หลายเดือนก่อน +39

    Hats off to you mam😊
    U r great soul , U have done right decision 🎉we will support u❤

  • @vishwanathask2777
    @vishwanathask2777 9 หลายเดือนก่อน +4

    ಸಂದರ್ಶನ ತುಂಬಾ ಚೆನ್ನಾಗಿದ್ದು ಅರ್ಥವತ್ತಾಗಿತ್ತು. ಸಮಾಜ ಸುಲಭವಾಗಿ ಒಪ್ಪತಕ್ಕ ವಿಷಯವಾಗಿದ್ದರೂ ಅಷ್ಟೇ ನಾಜೂಕಾಗಿ, ಸ್ಪಷ್ಟವಾಗಿ ಕವಿತಾ ಲಂಕೇಶ್ರವರು ಉತ್ತರಿಸಿದ್ದಾರೆ.ಶುಭವಾಗಲಿ.

  • @latharavishankar
    @latharavishankar 9 หลายเดือนก่อน +5

    So inspiring, so pure, no bitterness, prefect analysis of the pros and cons of a relationship. On the whole a great mother i feel

  • @rsru8655
    @rsru8655 9 หลายเดือนก่อน +8

    Good decision you have taken 🙏Strong lady💪Great Director, talented 👏👏👏as a lady I feel proud about you, God Bless 🙌

  • @Kitchenonwheels25
    @Kitchenonwheels25 9 หลายเดือนก่อน +18

    Very matured talk. She has lived a bold and decent life.

  • @Noorsayeeda-qn1yv
    @Noorsayeeda-qn1yv 9 หลายเดือนก่อน +25

    Kavita your decision is right ۔Great good mother to Essha۔

  • @bharathk5747
    @bharathk5747 9 หลายเดือนก่อน +9

    Wowww how beautifully and candidly she explained and it's fair. There is nothing wrong in this...

  • @bharmadhu
    @bharmadhu 9 หลายเดือนก่อน +20

    My bold and beautiful Kavita ❤❤❤❤very lovely interview . So proud of you Kavita . You are one best mom to Esha and such candid interview . Do not care for what people say . It’s your life after all . Just shut the mouth of others ❤congratulations ❤️be happy Kavita . Esha is very beautiful. Thank you for coming out with ur story . God bless u both 🙏

    • @firststeps6640
      @firststeps6640 9 หลายเดือนก่อน +2

      I am pakka modi bhkt, she is against Rss, bjp..still I appreciate her daring which she revealed about unique relationship.

    • @vishwanathask2777
      @vishwanathask2777 9 หลายเดือนก่อน

      I am also pakkaa BJP bhakta. I have also put my commeent in this reegard in kannada in just 3-4 minutes before.

  • @rcb0583
    @rcb0583 9 หลายเดือนก่อน +21

    Great lady... Nothing wrong keeping the life simple...

  • @vasudevaa3055
    @vasudevaa3055 9 หลายเดือนก่อน +12

    You are100% correct Miss Kavitha.Appreciate your dareness in handling the odd situation you come across.You are really brave.
    God bless you and your daughter.

  • @chitralconnects
    @chitralconnects 9 หลายเดือนก่อน +15

    Actually I came to know abt this some years back mam through some article ,I was so inspired,actually I can relate to your thoughts easily as I started working at the age of 16 ,still hustling professionally, personally not getting any good person too, and I don't like to get married as from child hood seen and heard many failure marriages,I don't want pretend on fake marriage for the society said ,but I love kids ,so I should decide on that in another 4 years may be,I love the way u have lived your life in your way ,more power to you Kavitha mam ,stay blessed you both ,you and your daughter❤

    • @doncorleone3901
      @doncorleone3901 9 หลายเดือนก่อน

      Its her situation. But there is nothing inspiring or not inspiring about it. Many marriages work. So don't copy with some idealism. Surrogacy is a great option too

  • @krishnegowdatn8978
    @krishnegowdatn8978 9 หลายเดือนก่อน +3

    ನಿಮ್ಮ ಜೀವನದ ಮೆಲುಕು ನನಗೆ ಲಂಕೇಶ ಅವರನ್ನ ಅವರ ವಿಚಾರಧಾರೆಯನ್ನ ನೆನಪಿಸುತ್ತೆ ಧನ್ಯವಾದಗಳು💐💐

  • @AJ-xv8kz
    @AJ-xv8kz 9 หลายเดือนก่อน +9

    More power to you ma'am. Simple, straight, vulnerable, honest and most importantly you are YOU... ❤

  • @vasanthar4533
    @vasanthar4533 9 หลายเดือนก่อน +2

    Your a strong lady ,very honest n genuine thoughts ma'am... You will balance n manage very well !! 👍

  • @mohanmn9082
    @mohanmn9082 9 หลายเดือนก่อน +13

    Great lady, appreciate your openness..God bless you both.

  • @nithininarayan1809
    @nithininarayan1809 8 หลายเดือนก่อน +1

    Clean and clear..how many of us can have such clarity of mind....hats off to you lady❤❤

  • @sarithaprasanna105
    @sarithaprasanna105 8 หลายเดือนก่อน +1

    Hats off to you ma'am.. you are true inspiration for many of us. ನಿಮ್ ತರ ಮುಂದೆ ಬಂದು ಈ ತರ ಮಾತು ಆಡ್ಬೇಕ್ ಅಂದ್ರೆ ತುಂಬಾ courage ಬೇಕು...

  • @hamsalatha6143
    @hamsalatha6143 8 หลายเดือนก่อน +1

    you are a wonderful person and a great double role ಕವಿತಾ 😊 you are such a inspiration for genuine people who want to be a mom without marriage.my loads of love for you❤

  • @geethah2276
    @geethah2276 4 หลายเดือนก่อน +1

    Super mam😍😍😍nivu helida hage ,,ಗಂಡ ಹೆಂಡತಿ ಯಲ್ಲಿ ಹೊಂದಾಣಿಕೆ ಇಲ್ಲ ಅಂದರೆ ಅ್ರಥ ಇಲ್ಲದ ಬದುಕು,,,,,ದೇವರು ನಿಮ್ಮ ಮತ್ತು ಮಗಳನ್ನು ಚೇನ್ನಾಗಿ ಇಡಲಿ🙏🙏🙏

  • @shrinivasmurthyksvkulkarni423
    @shrinivasmurthyksvkulkarni423 8 หลายเดือนก่อน +2

    ನಿಜಕ್ಕೂ,ಮಾದರಿ ಮಹಿಳೆ,
    ಮದುವೆ ,ಗಂಡ , ಇಲ್ಲದೇ ಮಗುವನ್ನು ಹಡೆಯುವದಿದೆಯಲ್ಲ, ತುಂಬಾ ಮಾದರಿ ವಿಷಯ!

  • @astroseeker4596
    @astroseeker4596 9 หลายเดือนก่อน +2

    Correct decision..inspirational woman👍
    Neev helltirodu correct. Appana hesaru compulsory ide ella kade.
    Adu badalavane aagabeku.

  • @malateshnayak1992
    @malateshnayak1992 8 หลายเดือนก่อน +2

    ನಿಮ್ಮಂತೆಯೇ ಸಮಾಜ ಕ್ಕೆ ದಾರಿ ತಪ್ಪಿಸುವುದಕ್ಕೆ ಪ್ರೇರೇಪಿಸದಿರಲಿ ನಿಮ್ಮ ಸಂದರ್ಶನ ....

  • @chaithradgowda
    @chaithradgowda 9 หลายเดือนก่อน +3

    Really happy watching this video maam♥️

  • @shri_04shyla79
    @shri_04shyla79 9 หลายเดือนก่อน +5

    Kavitha mam Gr8, nanu nimma father papper Lankesh patrike hodtha ide, big fan of your father and his imagination about the society. Single parent aggi nivvu istu dhaira indha mathadtha idira nanu yarunnu nodde illa. Nijavaglu to days women's who are single parent or separated should learn from you some good qualities from you. Really thank you for ur interview, i learnt something from your end what not to be. thank you so much. 🙏🙏🙏

  • @prashanthnaidu4261
    @prashanthnaidu4261 9 หลายเดือนก่อน +2

    Very practical life.god bless u maam

  • @sks3543
    @sks3543 8 หลายเดือนก่อน

    Entha dhairya shaali, hennu maglu. It takes a lot to be like you kavitha Ma'am ❤️❤ you are indeed a true inspiration to
    Single parent/mothers. .hats off to you. 🙏🏻💐

  • @vanishreevani2007
    @vanishreevani2007 9 หลายเดือนก่อน +10

    U r really inspiration to women's mam💥👍👍👏👏

  • @chaitras2138
    @chaitras2138 9 หลายเดือนก่อน +1

    U r superb!! Hats off to your guts...u r outstanding....so many words to appreciate u.

  • @mamatha6369
    @mamatha6369 4 วันที่ผ่านมา

    I respect your words feeling madam... Hatsoff to you

  • @poornimask7914
    @poornimask7914 9 หลายเดือนก่อน +1

    Kavitha nimma yochana lahari maatu, yellavu, modalindalu manage tumba ista, neevu maadidha chitra preeti, prema, pranaya kooda tumba ista, muddaada magalu kushi kushiyaagiri. 🎉❤

  • @3SSS3
    @3SSS3 9 หลายเดือนก่อน +7

    Really strong, pure and honest women... inspiration❤

  • @vijayalaxmipattar6645
    @vijayalaxmipattar6645 9 หลายเดือนก่อน +4

    ಪ್ರಾಮಾಣಿಕ ಹಾಗೂ ದಿಟ್ಟ ನಡೆ 👍

  • @manjulap1363
    @manjulap1363 8 หลายเดือนก่อน

    Madam your very bold, keep itup,. We are with you, don't be emotional,,all women's must be. bold,I like your boldness,All the Best,have a good life, let God bless you ad your Daughter,,,,,,,

  • @joy3912
    @joy3912 5 หลายเดือนก่อน

    We appreciate your decision and everyone are free to do what they like and be themselves and I am Happy to hear your story ❤🙏🙏🙏

  • @shridharkirasur1521
    @shridharkirasur1521 9 หลายเดือนก่อน +16

    ಅಪ್ಸರೆಯರು ಶಾಪಗ್ರಸ್ತರಾಗಿ ಭೂಮಿಗೆ ಬರುತ್ತಾರಂತೆ.ನಿಮ್ಮನ್ನು ನೋಡಿದಾಗ ಅದು ನಿಜ ಅನಿಸುತಿದೆ..

  • @shakunthalab.s2273
    @shakunthalab.s2273 9 หลายเดือนก่อน +1

    What U have done is correct. Should not be dependent on any one
    Be happy

  • @smrithiglamup8251
    @smrithiglamup8251 9 หลายเดือนก่อน

    Beautiful story, actually reality, u r strong women,so,many women go through these situations..u followed ur desire.. don't supress ur desire for society expectations, to become mother is always should have own choice 😊

  • @doreswamydoreswamy6444
    @doreswamydoreswamy6444 9 หลายเดือนก่อน +6

    ಮಗೂನ ಯಾರಾದರೂ ಕೊಡುತ್ತಾರೆ.ಬೇರೆಯವರಿಗೆ ಯಿದು ಮಾದರಿಯಾ

    • @user-mx8mp7xt8m
      @user-mx8mp7xt8m 6 หลายเดือนก่อน

      Yes... Whats ರಾಂಗ್..

    • @user-mx8mp7xt8m
      @user-mx8mp7xt8m 6 หลายเดือนก่อน

      Family life ಲ್ಲೀ ನೆಮ್ಮದಿ ಇಲ್ಲಾ ಅಂದ್ರೆ... ಏನು ಮಾಡಬೇಕು...??? ಗುರು... I heartly and logically... Support her.....

  • @ushabhat4568
    @ushabhat4568 9 หลายเดือนก่อน

    You were far ahead of time and never think you would have support. I have seen fathers just for name sake and not getting involved in family.

  • @vivanmanoj4383
    @vivanmanoj4383 9 หลายเดือนก่อน

    Honesty and dare to speak such a sensitive matters..Hats off u madam

  • @sharmilasagar1817
    @sharmilasagar1817 17 วันที่ผ่านมา

    You are so humble ma'am

  • @swathishenoy8752
    @swathishenoy8752 9 หลายเดือนก่อน +2

    Brave lady, olle vichara. Mahileyara spoorthi. 💐💐

  • @HarishKumar-dy7et
    @HarishKumar-dy7et 9 หลายเดือนก่อน +11

    ಗಂಡಸರು ಏನು ಮಾಡುದ್ರು ತಪ್ಪು,,,
    ಅವರ ದುಡ್ಡು ತಿನ್ನಲಿಲ್ಲ ಅಂದ್ರೆ ಹಿಂಗೇ,,
    ತಿಂದ್ರೆ ಕೈಲಾಗದೇ ಇರೋನುನನ್ನ ದುಡ್ಡು ತಿಂತಿದಾನೆ ಅನ್ನೋ ಬಿರುದು,,😂😂😂

  • @mdragib8533
    @mdragib8533 8 หลายเดือนก่อน +2

    ನಿಮ್ಮ ಧೈರ್ಯ ಕ್ಕೆ ಅಭಿನಂದನೆಗಳು

  • @jeevirk8334
    @jeevirk8334 8 หลายเดือนก่อน +1

    Living Life

  • @nagarajpatel184
    @nagarajpatel184 9 หลายเดือนก่อน

    No words Amma god bless you and your life journey is a true inspiration light to many dark sides strugglers, appreciate your openness ❤

  • @Siri_.
    @Siri_. 9 หลายเดือนก่อน +1

    Great women..true inspirational lady

  • @subhasinivs126
    @subhasinivs126 9 หลายเดือนก่อน +2

    Madam, i love the way you expressed the situation. bravo, GREAT RESPECT TO YOU

  • @chaitrabhat1280
    @chaitrabhat1280 9 หลายเดือนก่อน +5

    Brave women❤

  • @sushma--
    @sushma-- 9 หลายเดือนก่อน +3

    What a great lady ❣️❣️

  • @bityb6858
    @bityb6858 9 หลายเดือนก่อน +6

    Million times better than people who do honey trap.

  • @nayanasantosh7812
    @nayanasantosh7812 8 หลายเดือนก่อน

    ❤love you for your straightforward answer

  • @hrbhagath
    @hrbhagath 9 หลายเดือนก่อน +2

    ಭಲೇ ಮ್ಯಾಡಮ್ ನಿಮ್ಮ ಅನಿಸಿಕೆ ನಿಮ್ಮ ಇಚ್ಛೆ.. ನಿಮ್ಮ ಮೇಲೇ ನನ್ನ ಗೌರವ!

  • @user-eq6zr2tq1h
    @user-eq6zr2tq1h 9 หลายเดือนก่อน +1

    I respect her decision as women...we have the right to live our life as per our conditions....👍

  • @AnandRaju-jv4jx
    @AnandRaju-jv4jx 9 หลายเดือนก่อน

    Brave women very well explained all women should be like you god bless you

  • @niranjanasudhir1176
    @niranjanasudhir1176 9 หลายเดือนก่อน +2

    Hats off to you mam.apt decision at the right hr . appreciate your straightforwardness

  • @user-mx8mp7xt8m
    @user-mx8mp7xt8m 6 หลายเดือนก่อน

    I heartly and logically... Support and agree with her ideology and decision... Bcz.. Everyone life is different....

  • @anjankumark
    @anjankumark 9 หลายเดือนก่อน +6

    Great respect for you.....

  • @shaw_contract_india866
    @shaw_contract_india866 9 หลายเดือนก่อน +10

    Enormous guts and self-confidence madam. Your dad is surely proud of you up there.

  • @indusraghuram4991
    @indusraghuram4991 9 หลายเดือนก่อน +2

    Really great Kavitha madam, you are very bold and honest opinions.

  • @nagaveninv
    @nagaveninv 9 หลายเดือนก่อน +1

    Your life, your decision, your happiness.
    A courageous decision.

  • @sahanaarye5452
    @sahanaarye5452 9 หลายเดือนก่อน +4

    u r so lucky,maglu nimmanna arthamadkond jotheliddale,nandu nimthara agithu,magale nan prapancha,but she left & ellara thara nange hane Patti katidlu😂

  • @rizwanamohammed2004
    @rizwanamohammed2004 9 หลายเดือนก่อน

    So sweet so lovable.
    Spoke from your heart.❤
    May god bless you ......your daughter...... and Robert.
    Take care.Be safe.❤🎉

  • @sowbhagyakn6256
    @sowbhagyakn6256 4 หลายเดือนก่อน

    Nimma manadalada mathu kele kushiyethu God bless you mam

  • @soujanyab6795
    @soujanyab6795 9 หลายเดือนก่อน +6

    Male dominating society maam. But what u told is absolutely correct. u did the right thing

  • @dhanalakshmink
    @dhanalakshmink 9 หลายเดือนก่อน

    We support you ❤ in such situations many girls would have thought about such options ..

  • @yasirarfathshorts
    @yasirarfathshorts 9 หลายเดือนก่อน +1

    Same question mangu ittu ಕೇಳೋಕೆ...but u r a inspiration mam

  • @0roady2
    @0roady2 9 หลายเดือนก่อน +8

    She is living in 2050, brave lady

  • @vijay11946
    @vijay11946 9 หลายเดือนก่อน +3

    Loved this interview ❤. From USA.

  • @RekhaS-es7yt
    @RekhaS-es7yt 9 หลายเดือนก่อน +1

    Neevu, maglu khushiyagiddeeri ashtu saku, innadhtu olle films nimma direction Alli barli, we are waiting

  • @cloudcooking6319
    @cloudcooking6319 9 หลายเดือนก่อน

    Thank god I came across this video 📷 Strong and independent lady ....❤❤

  • @hemasankarsh2524
    @hemasankarsh2524 9 หลายเดือนก่อน

    Good message by your life experience.

  • @namrathaevanjaline4434
    @namrathaevanjaline4434 9 หลายเดือนก่อน

    So inspiring to lakhs of women out there. And I'm one among them.

  • @sindhuarjun4273
    @sindhuarjun4273 9 หลายเดือนก่อน +1

    You are great and have set an example for many male and female also. you are a proud daughter and mother. God bless you.

  • @Trending_KA
    @Trending_KA 9 หลายเดือนก่อน +1

    Brave woman... Hats off to you madam.

  • @bhagyashriabbur8135
    @bhagyashriabbur8135 9 หลายเดือนก่อน +1

    ಕವಿತಾ ಮೇಡಂ ನಿಮ್ಮ ಪಾರದರ್ಶಕ ಮನೋಭಾವ, ಹಾಗೂ ನೀವು ಸಮಾಜವನ್ನು ನೋಡುವ ರೀತಿಯಿಂದ ಮಹಿಳೆ ಯರಿಗೆ ಮಾದರಿಯಾಗಿದ್ದೀರಿ.. ಧನ್ಯವಾದಗಳು

  • @user-lf7dy4bg3s
    @user-lf7dy4bg3s 9 หลายเดือนก่อน +1

    Wonderful lines ❤❤❤❤❤❤❤❤❤❤❤❤❤❤❤

  • @ashalakshmi202
    @ashalakshmi202 วันที่ผ่านมา

    Good decision madam

  • @annapoornah.r7499
    @annapoornah.r7499 9 หลายเดือนก่อน

    You r an inspiration to girls who are thinking like u ,all the best

  • @dr.b.vinethbhandary4638
    @dr.b.vinethbhandary4638 9 หลายเดือนก่อน +1

    A very open mindset ,we need more and more people like her.
    All men don't think alike ,many men are very supportive of such equality.
    Yes a classic marriage is the best ,period
    Which she agrees.
    But if a classic understanding marriage doesn't work then a single uncompromising parent is better
    Living in a compromised relationship will take its toll on children.
    Great 🙏

  • @pavithragowda3504
    @pavithragowda3504 9 หลายเดือนก่อน

    She genuinely explained. Hats off you