ಮಿಮಿಕ್ರಿ ದಯಾನಂದ್ ನಮ್ಮ ಹೊಸ ಕಾಮಿಡಿ ಚಾನೆಲ್ ನೋಡಿ ನಗ್ತಾ 😂 ಇರಿ I Mimicry Dayanand Comedy Channel

แชร์
ฝัง
  • เผยแพร่เมื่อ 16 ส.ค. 2022
  • ตลก

ความคิดเห็น • 81

  • @sravi4895
    @sravi4895 ปีที่แล้ว +1

    ಬೊಂಬಾಟ್ ಸ್ವಾಮಿ....ಸಕತ್ ಪ್ರಾರಂಭ. ಧನ್ಯವಾದಗಳು. ಮುಂದಿನ ಸಂಚಿಕೆಗಳನ್ನು ಎದುರು ನೋಡುತ್ತಿದ್ದೇನೆ......

  • @prakashairtel2300
    @prakashairtel2300 ปีที่แล้ว +1

    ಶುಭವಾಗಲಿ 👍

  • @shivaprakash6209
    @shivaprakash6209 ปีที่แล้ว +1

    Very nice 👍

  • @shimogavishwanathvishwa8993
    @shimogavishwanathvishwa8993 ปีที่แล้ว

    ವಾವ್ ಸೂಪರ್ಬ್ ಸರ್ ಅದ್ಬುತ ವಿಚಾರಗಳನ್ನು ಹಂಚಿಕೊಂಡಿದ್ದಿರಿ 👌👌💐💐🌹🌹👑👑👏🎻🎸🎶🎷

  • @user-cx2xo4cp5q
    @user-cx2xo4cp5q 3 หลายเดือนก่อน

    Tumba channagi kannada janate bagge helidri sir tumba danyavadagalu

  • @msheelavantar3366
    @msheelavantar3366 ปีที่แล้ว +4

    👍👍I am with you sir,

  • @msheelavantar3366
    @msheelavantar3366 ปีที่แล้ว +4

    Go ahead sir I appreciate your videos

  • @rameshpilukun4600
    @rameshpilukun4600 ปีที่แล้ว

    Super evergreen hage made sir

  • @venkateshsk7918
    @venkateshsk7918 ปีที่แล้ว

    ದಯಣ್ಣ ನಿಮ್ಮ ಪ್ರತಿಯೊಂದು ಮಾತು ಅದ್ಬುತ, ಅರ್ಥಪೂರ್ಣ ಮುಂದವರೆಸಿ

  • @swamys756
    @swamys756 ปีที่แล้ว +2

    ಸರ್ ನೀವು ವಿಡಿಯೋಸ್ ಮಾಡಿ ನಾವು ನೋಡುತ್ತೇವೆ ನಾವು ನಿಮ್ಮ ದೊಡ್ಡ ಅಭಿಮಾನಿಗಳು

  • @ShivanandBG1998
    @ShivanandBG1998 ปีที่แล้ว +3

    ನಿಮ್ಮ ಯೂಟ್ಯೂಬ್ ಚಾನಲ್ ಯಶಸ್ವಿಯಾಗಿ ಮುಂದುವರೆಯಲಿ,ಸದಾಕಾಲ ನಮ್ಮ ಬೆಂಬಲ ನಿಮಗೆ......👌🙏🙏🙏

  • @ramnath354
    @ramnath354 ปีที่แล้ว +2

    😀👌👍🙏🌹Carry-on Dayanand 👏Navu nimma jothe irthivi All the Best 👌👍👍👍

  • @aanadtailar6537
    @aanadtailar6537 ปีที่แล้ว +1

    ಸುಸ್ವಾಗತ ಯುಟ್ಯೂಬ್. ಮಿಮಿಕ್ರಿ ಸರ್. ನಿಮ್ಮ ಮಾತು ಕೇಳುವುದೇ ನಮ್ಮ ಅದೃಷ್ಟ. 🤝👌✌️🥰🌹❤️

  • @shanthavenkataramaiah8065
    @shanthavenkataramaiah8065 ปีที่แล้ว +2

    Sir really great navu nodutheve thank you 😊

  • @Chandankumar__r
    @Chandankumar__r ปีที่แล้ว +1

    i will support u Sir 💐 All the Best 💐

  • @rajshekar007
    @rajshekar007 ปีที่แล้ว +1

    ನೀವು ಮಾಡಿ ಸರ್ ನಾವು ನೋಡ್ತೀವಿ... ಕರುನಾಡಿನಿಂದ 🇮🇳🇮🇳💞💞🌷🌷

  • @harish-zl8pk
    @harish-zl8pk ปีที่แล้ว

    ನಿಮ್ಮ ಮಾತನ್ನು ಕೇಳುತ್ತಾನೆ ಇರಬೇಕು ಅನಿಸುತ್ತೆ, ನಿಮ್ಮ ಎಲ್ಲಾ ಪ್ರಯತ್ನಗಳಿಗೂ ನಮ್ಮ ಬೆಂಬಲ ಸದಾ ಇರುತ್ತೆ ಸರ್

  • @manjuragimarur4681
    @manjuragimarur4681 ปีที่แล้ว +1

    ದಯಾನಂದ ಸರ್ ಎಷ್ಟು ಸರಳವಾಗಿ ಮಾತಾಡುತೀರ ನಿಮ್ಮ ಮಾತನ್ನು ಕೇಳುವುದೇ ಚೆಂದ ನಿಮಗೆ ಜೈಯವಾಗಲಿ

  • @prashantshetti6784
    @prashantshetti6784 ปีที่แล้ว +1

    ಸರ್ ತಮ್ಮ ಅಭಿಮಾನಿಯಾಗಿ ಬೆಳೆದವರು ನಾವು. ಅದಕ್ಕೆ 10 ವರ್ಷಗಳ ಹಿಂದೆಯೇ ನಮ್ಮೂರು ಅಂಕೋಲಾಕ್ಕೆ ನಮ್ಮ ಅಹ್ವಾನ ಸ್ವೀಕರಿಸಿ ಕಾರ್ಯಕ್ರಮಕ್ಕೆ ತಾವು ಆಗಮಿಸಿ ಕಾರ್ಯಕ್ರಮ ನೀಡಿ ನಮ್ಮೆಲ್ಲರ ಮನತಣಿಸಿದ ತಮ್ಮನ್ನು ನಾವು ಮರೆಯಲಾರೆವು. ದಯಾನಂದ ಸರ್ ನಿಮ್ಮ ಚಾನಲ್ ಗೆ ಜೈ......

  • @sumanthroyalrider
    @sumanthroyalrider ปีที่แล้ว +2

    ❤️🙏

  • @suhass4314
    @suhass4314 ปีที่แล้ว

    Sir Nim tumba videos nodidini in TH-cam, tumba inspiring Nim words galu, you create imaginary world with you magical narration.. gudluck to you Sir... I was staying in the next road of your house sir.

  • @rameshgh8997
    @rameshgh8997 ปีที่แล้ว

    Suuuuper sir

  • @savinaynagendra9933
    @savinaynagendra9933 ปีที่แล้ว

    maadi sir.. we are with you🤗❤️

  • @anirudhalavandar9384
    @anirudhalavandar9384 ปีที่แล้ว +1

    Sir we are with you please continue the good work

  • @girijagiri2707
    @girijagiri2707 ปีที่แล้ว +1

    🙏🙏🙏🙏🙏💛♥️

  • @ManjulaManjula-jt4wj
    @ManjulaManjula-jt4wj ปีที่แล้ว

    👍👍🙏🙏

  • @ashokashok4617
    @ashokashok4617 ปีที่แล้ว +4

    Dayanand sir ನಾವು ಕನ್ನಡಿಗರು ನಿಮ್ಮ ಜೊತೆ ಇರ್ತೀವಿ ಮುಂದೆ ನುಗ್ಗಿ ನಿಮ್ಮ ಜೊತೆ ನಾವು ಸದಾ

  • @drprashantbasavanalamath9471
    @drprashantbasavanalamath9471 ปีที่แล้ว +2

    ಕನ್ನಡದ ಕಲಾವಿದರನ್ನು ಸದಾ ಬೆಂಬಲಿಸ್ತೇವೆ ಸರ್.. ತಾವು ಕಲಾ ಸೇವೆ ಮುಂದುವರೆಸಿ.

    • @mimicrydayanandcomedy
      @mimicrydayanandcomedy  ปีที่แล้ว

      ತಮ್ಮ ಪ್ರೀತಿ ವಿಶ್ವಾಸ ಎಂದು ಹೀಗೆ ಇರಲಿ

  • @dathatreyakp3932
    @dathatreyakp3932 ปีที่แล้ว +1

    All the best

  • @svbofficialchannelgeluvina4302
    @svbofficialchannelgeluvina4302 ปีที่แล้ว +3

    ಯಾವತ್ತಿಗೂ ನಿಮ್ಮ ಹಾಗೂ ಕನ್ನಡದ ಅಭಿಮಾನಿ ಸರ್ 🙏🌹😍

  • @arunmohandas142
    @arunmohandas142 ปีที่แล้ว

    Eniku epozhum inspiration aanu Ningal 🙂 Ur dedication & hardwork i always appreciate.

  • @rohithparu4297
    @rohithparu4297 ปีที่แล้ว +2

    Madi sir

  • @lokeshm7550
    @lokeshm7550 ปีที่แล้ว +1

    ಕಂಡಿತಾ ಮಾಡಿ ಸರ್ ನಾವು ಕಂಡಿತವಾಗಿ ನೋಡುತ್ತಿವಿ

  • @Colourfulkitchenkannada
    @Colourfulkitchenkannada ปีที่แล้ว +2

    👌🙏

  • @user-gc6by4ix1s
    @user-gc6by4ix1s ปีที่แล้ว +2

    nang nim memories share madod ista jasti nim experiences share madi ful ela videos nodtini❤❤❤

  • @MegaDgenx
    @MegaDgenx ปีที่แล้ว +4

    Sir neevu TH-cam channel create maadiddhu thumba olle suddhu, innmele nimma ella programs and comedy shows idralle noda bahudu. swalpa jaasti videos maadi sir like "HAASYA LOKHA, HAASYA JAASTRE, HAASYA LASYA' aathara maadi please🙏🙏. I was listening those cassettes regular at that time when I was in childhood. Nimmagu ondu abhimaanigala balaga ide. I am also one of them.

    • @mimicrydayanandcomedy
      @mimicrydayanandcomedy  ปีที่แล้ว +1

      Thank you so much 🙏 ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ

    • @MegaDgenx
      @MegaDgenx ปีที่แล้ว

      @@mimicrydayanandcomedy ತುಂಬಾ ಧನ್ಯವಾದಗಳು sir 🙏

  • @777GnMk
    @777GnMk ปีที่แล้ว +1

    Navu Nodathaeiddivee Sr! ...

  • @shrikanthh7891
    @shrikanthh7891 ปีที่แล้ว +2

    Sir ನಿಮ್ channel ತುಂಬ successful ಆಗುತ್ತೆ no doubt, ಹಾಗೆ
    ನೀವ್ ಇಷ್ಟೊಂದು request ಕೂಡ ಮಾಡಬಾರದು. ಖಂಡಿತ videos ಮಾಡಿ ನೀವ್ expect ಮಾಡಿದ್ದಕ್ಕಿಂತ ಹೆಚ್ಚು ಪ್ರೋತ್ಸಾಹ ಸಿಗುತ್ತೆ ನಿಮಗೆ.

  • @vinayakhkalburgi
    @vinayakhkalburgi ปีที่แล้ว +1

    ನಮ್ಮ ಮಾತೃಭಾಷೆ ಏನೇ ಇದ್ದರೂ
    ನಾವು ಕನ್ನಡಿಗರೇ ದಯಾನಂದ ಸಾರ್..
    "ನಿಮ್ಮ ಮಾತು ಮಳೆ-ಬಿಸಿಲ ಕಾಮನಬಿಲ್ಲು..
    ಹಿಡಿದಿಟ್ಟಿರುವಿರಿ ನಮ್ಮ ದಿಲ್ಲು..
    ನಿಮ್ಮ ಕಂತುಗಳು ನೋಡೋದು ಮರೆಯೊಲ್ಲ
    ಬಿಲ್ಕುಲ್ಲೂ"..
    ನನ್ನ ಒಂದೇ ಒಂದು ಆಸೆ ಈಡೇರಿಸುವಿರ..
    ದಯಾನಂದ ಸಾರ್..
    ಎನಿಲ್ಲಾ..
    ಆ ನಿಮ್ಮ ಕೋಟು..
    ಸೋಫಾ ಬಟ್ಟೆದು..
    ಅದನ್ನ ಧರಿಸಿ ಮುಂದಿನ ಕಂತು ಮಾಡುವಿರ?
    ಇದೆ ಆ ಕೋಟು ಅಂತ ಯೂ ಟ್ಯೂಬ್ ನೋಡುಗರಿಗೆ ಹೇಳುವಿರ?
    😊🙏

  • @karntakavoicefest168
    @karntakavoicefest168 ปีที่แล้ว +2

    Sir we are with you go ahead sir 👍💐❤️

  • @VarunDayanand
    @VarunDayanand ปีที่แล้ว +2

    Congratulations on 1k+ subscribers 🌟🤩

  • @desigoshala
    @desigoshala ปีที่แล้ว +1

    ನಿಮ್ಮ ವಾಯ್ಸ್ ಪ್ರಣಯ ರಾಜ ಶ್ರೀನಾಥ ರವರ ಹೋಲಿಕೆ ಇದೆ 👌🏼👌🏼👌🏼

  • @deepakl1775
    @deepakl1775 ปีที่แล้ว

    Sir Nim comedy nodkond beldidivi naavu please programmes madi naavu nodtivi..

  • @krishnaks7994
    @krishnaks7994 ปีที่แล้ว +3

    Sure sir nodtini

  • @shekar2158
    @shekar2158 ปีที่แล้ว +4

    Sir
    Every time you come with new Epic and it entertains all Kannidigas 🙏🌹

  • @malligepuraacademy5725
    @malligepuraacademy5725 ปีที่แล้ว +1

    ಸರ್ ದಯವಿಟ್ಟು ಮುಂದುವರೆಸಿ 🙏🙏🙏

  • @anandashettar6916
    @anandashettar6916 ปีที่แล้ว +2

    ನಿಮ್ಮ್ ಹಾಸ್ಯಗಳನ್ನು ಬಿತ್ತಿರಿಸಿ.ಪ್ರತಿದಿನ.

  • @nssushruth
    @nssushruth ปีที่แล้ว

    Sir I have grown up listening to your comedy in tape recorder . Really love ur presence. It just brings smile on everyone’s face . Thanks much for this channel ! Would love to see your videos regularly!

  • @drraghavendrak9378
    @drraghavendrak9378 ปีที่แล้ว

    Sir your interview in kalamadhyama is very nice I have watched all your all episodes in there and we always support your work sir , you really have kind heart ❤️
    Please share Your experience with legends like Dr Rajkumar , appu Vishnu Shankarnag sir

  • @karthikkingkarthi
    @karthikkingkarthi ปีที่แล้ว +3

    Sir, in kannada there are so many TH-cam channels , some channels achieved & they are top channels now and one thing "Good things will start slowly only & achivement will be touch to sky" 100% ur channel also will became popular in future because we known your comdey.
    Comdey Doctor sir we support you.
    All the best Comdey Doctor.