ಮಿಮಿಕ್ರಿ ಮಾಡೋದನ್ನ ನೀವು ಕಲಿಬೇಕಾ ಹಾಗಿದ್ದರೆ ಯಾವ ರೀತಿ ವಾಯ್ಸ್ ಚೇಂಜ್ ಮಾಡೋದು ಅಂತ ನೋಡಿ I How to make mimicry

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 188

  • @HanumanthaGowda-f5i
    @HanumanthaGowda-f5i ปีที่แล้ว +2

    ಧನ್ಯವಾದಗಳು ಸರ್

  • @ratnakar229
    @ratnakar229 2 ปีที่แล้ว +8

    ತುಂಬಾ ಚೆನ್ನಾಗಿ, ಸುಲಭದಲ್ಲಿ ತಿಳಿಸಿದಿರಿ ಸರ್,ಸತತ ಸಾಧನೆ ಮೂಲಕ ನೀವು ಈ ಹಂತದಲ್ಲಿ ಇದ್ದೀರಾ, ಅಪರೂಪದ ಕಲಾವಿದರು ನೀವು, ಖುಷಿ ಆಯಿತು ಧನ್ಯವಾದಗಳು ಸರ್ 🙏💝🙏

  • @ShivanandBG1998
    @ShivanandBG1998 2 ปีที่แล้ว +10

    ನಿಮ್ಮ‌ ಪ್ರತಿಯೊಂದು ವೀಡಿಯೊಗಳು ಅತ್ಯ ಅಮೂಲ್ಯವಾದವಗಳು,,,👌👌👌🙏

  • @bvasanth321
    @bvasanth321 2 ปีที่แล้ว +3

    ತುಂಬಾ ಉಪಯುಕ್ತವಾಗಿದೆ ದಯಾನಂದ್ ಸರ್. ನಿಮ್ಮ ಮುಂದಿನ ವಿಡಿಯೋಗಳಿಗಾಗಿ ಕಾತರದಿಂದ ಕಾಯುತಿದ್ದೇನೆ.

  • @shimogavishwanathvishwa8993
    @shimogavishwanathvishwa8993 2 ปีที่แล้ว +2

    ವಾವ್ ಸೂಪರ್ಬ್ ಬಹಳಷ್ಟು ವಿಷಯಗಳನ್ನು ತಿಳಿಸಿ ಕೊಟ್ಟಿದ್ದಿರಿ ಧನ್ಯವಾದಗಳು ಗುರು ಜೀ 👌👌💐💐🎶🎶🎙️🙏🙏💐💐

  • @ambarishhiremath8871
    @ambarishhiremath8871 7 หลายเดือนก่อน +2

    ಅದ್ಭುತ sir ತುಂಬಾ ದನ್ಯವಾದಗಳು ನಿಮ್ಮ ಮಿಮಿಕ್ರಿ all time favorite sir 🙏🙏💛❤

  • @nagarajdevadiga3546
    @nagarajdevadiga3546 2 ปีที่แล้ว +6

    ನಾನು ನಿಮ್ಮ ಅಭಿಮಾನಿ ಹಾಸ್ಯ ಲಾಸ್ಯ ಕಾಸೆಟ್ಟ ಕಾಲದಿಂದ ನಿಮ್ಮ ಅಭಿಮಾನಿ ನಿಮ್ಮ ತುಂಬಾ ಕಾಸ್ಸೇಟ್ಟ್ ಗಳನ್ನು ಆಗಿನ ಕಾಲದಲ್ಲಿ ಸ್ಟಾಕ್ ಇತ್ತು

  • @omakraachari3792
    @omakraachari3792 2 ปีที่แล้ว +2

    ನಿಮ್ಮ ಅನುಭವ ಮುಖದ ಭಾವನೆಯಿಂದ ಜನರನ್ನು ಆಕರ್ಷಿಸುವ ಶಕ್ತಿ ನಿಮಗಿದೆ ಸಾರ್ ಧನ್ಯವಾದಗಳು ದಯಾನಂದ ಸಾರ್

  • @laxmikantsimpi724
    @laxmikantsimpi724 ปีที่แล้ว +1

    ದಯಣ್ಣ ನಿಮ್ಮ ಮಿಮಿಕ್ರಿ ಸೂಪರ್ ಅಣ್ಣ ಕಾಯ್ತಾ ಇದ್ದೀವಿ ಎರಡನೇ ವಿಡಿಯೋ ಗೋಸ್ಕರ ಅಣ್ಣ ನೀವು ಮಿಮಿಕ್ರಿ ಕಿಂಗ್ ಅಣ್ಣ ಮಿಮಿಕ್ರಿ ಕಲಿಯುವವರಿಗೆ ನೀವೇ ದ್ರೋಣ ಧನ್ಯವಾದಗಳು ಸರ್

  • @mimicryvijay6923
    @mimicryvijay6923 ปีที่แล้ว +2

    ಸುಪರ್ ಸರ್
    ಮೊದಮೊದಲು ನಿಮ್ಮನ್ನ ನೋಡಿನೇ ಮಿಮಿಕ್ರಿ ಕಲ್ತೀದ್ದು ಹೀಗೆ ಅನೇಕ ಸಲಹೆಗಳು ಕಲಿಕೆಗಳು ಬರಲಿ ಸರ್🙏🙏🙏🙏

  • @MaheshKumar-he6oz
    @MaheshKumar-he6oz 2 ปีที่แล้ว +9

    ತುಂಬಾ ಉತ್ತಮವಾದ ಮಾಹಿತಿ‌ ನೀಡಿದ್ದೀರಿ ಸರ್... ನಿಮ್ಮ ಪ್ರೋಗ್ರಾಂ ನ್ನು ತುಂಬಾ ಸಾರಿ ಟಿವಿ ಲಿ ನೋಡಿದ್ದೀನಿ.. ಅಧ್ಬುತವಾದ ಕಲಾವಿದರು ನೀವು ಅದಲ್ಲದೇ ಕಲಾಪೋಷಕರೂ ಕೂಡ ಅಂತ ಗೊತ್ತಿದೆ... ಎಷ್ಟೋ ಯುವಕಲಾವಿದರಿಗೆ ದಾರಿದೀಪ ಆಗಿದ್ದೀರ... ನಿಮ್ಮ ಈ ಕಲಾಜೀವನ ಹೀಗೆ ಮುಂದುವರಿಲಿ ಸರ್...ದೇವರು ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥನೆ...🙏 ಈ ಸಂಚಿಕೆಯ ಮುಂದಿನ ಭಾಗ ತಿಳಿಸಿ ಸರ್....ಧನ್ಯವಾದಗಳು ನಿಮಗೆ....🙏🙏🙏👏

  • @kumblenagesh
    @kumblenagesh 2 ปีที่แล้ว +23

    ಅತ್ಯದ್ಬುತ ಸರ್ ಮಿಮಿಕ್ರಿ ಎಂಬ ಅಪರೂಪದ ಮತ್ತು ಕ್ಲಿಷ್ಟಕರವಾದ ಕಲೆಯ ಸರದಾರರು ನೀವು 🙏🙏

  • @mimicryrajgpet155
    @mimicryrajgpet155 2 ปีที่แล้ว +17

    ಸೂಪರ್ ಸೂಪರ್ ಅಣ್ಣ 1985 ವರ್ಷದಿಂದ ನಿಮ್ಮ ಮಿಮಿಕ್ರಿ ನೋಡಿ ನಾನು ಅಲ್ಪ ಸ್ವಲ್ಪ ಕಲಿತಿದ್ದೇನೆ ಅಣ್ಣ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಅಣ್ಣ ಸದಾ 👌👌👌👌👌👌🙏🙏🙏🙏🙏🙏🙏🌹🌹🌹🌹🌹🌹

    • @nimmamimicrydayanand2577
      @nimmamimicrydayanand2577 2 ปีที่แล้ว +3

      God bless you. Super

    • @Rrrrrrrrrrrrrrrrrrr-x4j
      @Rrrrrrrrrrrrrrrrrrr-x4j หลายเดือนก่อน

      ​@@nimmamimicrydayanand2577 sir please nimmondige ondu baari phone moolaka mathanaaduva aase nannadu adu nanasaagutthaaa.

  • @ಪ್ರೀತಮ್-ತ5ಛ
    @ಪ್ರೀತಮ್-ತ5ಛ 2 ปีที่แล้ว +5

    ಸೂಪರ್ ಸರ್

  • @druvatharemelodiessaragur2185
    @druvatharemelodiessaragur2185 2 ปีที่แล้ว +8

    ಸರ್ ತುಂಬಾ ಧನ್ಯವಾದಗಳು💐 ನಾನು ನಿಮ್ಮ ಹಾಸ್ಯ ಲಾಸ್ಯ ಕ್ಯಾಸೆಟ್ ಕೇಳಿ 1998_99 ರಲ್ಲಿ ಮಿಮಿಕ್ರಿ ಮಾಡುವುದನ್ನು ಕಲಿತೆ

  • @pradeep4714
    @pradeep4714 2 ปีที่แล้ว +2

    Thumba dhanyavadagalu sir

  • @kundanedke7177
    @kundanedke7177 2 หลายเดือนก่อน

    ಎಲ್ಲವೂ ಅಂದುಕೊಂಡಂತೆ ಶುಭವಾಗಲಿ...

  • @Brave003
    @Brave003 2 ปีที่แล้ว +3

    Mathaduva shyli vinayathe thumba adbhutuavagide sir
    Very relaxing to hear . You can actually feel relaxed listening to his soothing voice laden with affection.

  • @jagadeeshacjagadeeshac1095
    @jagadeeshacjagadeeshac1095 2 ปีที่แล้ว +7

    ಸರ್ ಮೊದಲು ಮಿಮಿಕ್ರಿ ಅಂತ ನಾವು ನೋಡಿದ್ದು ಇಷ್ಟಪಟ್ಟಿದ್ದು ಅಲ್ಪ ಸ್ವಲ್ಪ ಕಲಿತದ್ದು ನಿಮ್ಮಿಂದ ನಿಮ್ಮ ಈ ಸಂಚಿಕೆ ಹೀಗೆ ಮುಂದುವರಿಯಲಿ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮನ್ನು ಒಮ್ಮೆಯಾದರು ಭೇಟಿ ಮಾಡಬೇಕೆನ್ನುವುದು ನನ್ನ ಬಹುದಿನದ ಆಸೆ ಭೇಟಿಮಾಡುವುದು ಹೇಗೆಂದು ದಯಮಾಡಿ ತಿಳಿಸಿ ಧನ್ಯವಾದಗಳು ಸರ್ 🙏🙏💐💐💐

  • @Manubelfort02
    @Manubelfort02 10 หลายเดือนก่อน +6

    Divine Artist 🙏🏻🙏🏻🙏🏻

  • @rameshamulya3838
    @rameshamulya3838 ปีที่แล้ว +2

    Super

  • @abishekpheonix7542
    @abishekpheonix7542 2 ปีที่แล้ว +2

    🙏🙏👌👌👌👌👌
    Ur gem sir for Film industry was watching videos from childhood
    Etv kannada beggar programme and Kannada Rajyotsava.

  • @srikanthsrikanth2058
    @srikanthsrikanth2058 ปีที่แล้ว +2

    ಸೂಪರ್ ಸೂಪರ್ ಸೂಪರ್ ❤️❤️❤️❤️

  • @badukucreations8300
    @badukucreations8300 2 ปีที่แล้ว +5

    ನಿಮ್ಮ ಮಾತುಗಳು ಅದ್ಬುತ ಗುರುಗಳೇ 🙏

  • @prabhakarp2709
    @prabhakarp2709 2 ปีที่แล้ว +3

    ಮಿಮಿಕ್ರಿ ನೀವು ಚೇತಕು ಸ್ಕೂಟರಲ್ಲಿ ಮಾಡ್ಕೊಂಡು ಬರ್ತಾ ಇರೋದು ಎಲ್ಲಾ ಆರ್ಕೆಸ್ಟ್ರದಲ್ಲಿ ನಾನು ನಿಮ್ಮನ್ನು ನೋಡುತ್ತಾ ಬಂದಿದ್ದಾನೆ ದೇವರು ನಿಮ್ಮನ್ನು ಇನ್ನು ಹೆಚ್ಚು ಹೆಚ್ಚಾಗಿ ಆಶೀರ್ವದಿಸಲಿ

  • @prakashrn3848
    @prakashrn3848 2 ปีที่แล้ว +2

    Hatsoff sir. please continue this training programme. eagerly waiting for next episodes .thank you so much sir.

  • @santoshshetty1060
    @santoshshetty1060 2 ปีที่แล้ว +3

    Sir u r the best mimicry artist I have seen in my life, and I was ur neighbor in Sreeramapuram, and watching ur mimicry from my childhood

  • @akshaybr7366
    @akshaybr7366 2 หลายเดือนก่อน

    Truly Awesome Sir 👏👏

  • @ashokskitchen2550
    @ashokskitchen2550 2 ปีที่แล้ว +2

    ಅಭಿನಂದನೆಗಳು ಅಣ್ಣ

  • @kalakendra09
    @kalakendra09 2 ปีที่แล้ว +5

    ಸರ್ ನಮಸ್ತೆ ನಾನು ಕಲಾವಿದ ಹಿಂದೊಮ್ಮೆ ಕಲಾಕ್ಷೇತ್ರದಲ್ಲಿ ಭೇಟಿಯಾಗಿದ್ದೆವು ಧ್ವನಿ ಬದಲಾವಣೆಯ ಬಗ್ಗೆ ತಿಳಿಸಿದ್ದೀರಿ ಬಹಳ ಚೆನ್ಮಾಗಿದೆ ಹೀಗೆ ಮುಂದುವರೆಯಲಿ

  • @msheelavantar3366
    @msheelavantar3366 2 ปีที่แล้ว +10

    Your explanation is very good,nice episode sir,go ahead sir

  • @shanoorkali5911
    @shanoorkali5911 2 ปีที่แล้ว +41

    ಸರ್ ಒಬ್ಬ ಮಿಮಿಕ್ರಿ ಕಲಾವಿದ ಆಗಬೇಕಾದರೆ ನೀವು ಹೇಳಿರುವಂತ ಕೆಲವೊಂದು ಟಿಪ್ಸ್ ಗಳು ಸರಿಯಾಗಿ ಫಾಲೋ ಮಾಡಿದರೆ ಮಿಮಿಕ್ರಿ ಆರ್ಟಿಸ್ಟ್ ಆಗಬಹುದು ಅನಿಸುತ್ತೆ,ಸರ್ ಕೆಲವು ನಟರ ಧ್ವನಿ ನಾನು ಮಾಡುತ್ತಿದ್ದೇನೆ but ನನಗೆ ಸಪೋರ್ಟ್ ಇರಲಿಲ್ಲ ಈಗ ನಿಮ್ಮ ಸಪೋರ್ಟ್ ಬೇಕು ಅಷ್ಟೇ 🙏🙏

  • @laxmikantsimpi724
    @laxmikantsimpi724 ปีที่แล้ว +2

    ಸರ್ ನಿಮ್ಮ ಎರಡನೇ ವಿಡಿಯೋ ಗೋಸ್ಕರ ನಾವು ಕಾಯ್ತಾ ಇದ್ದೀವಿ ಬೇಗ ಹೊಸ ವಿಡಿಯೋ

  • @ashokhosamani2597
    @ashokhosamani2597 2 ปีที่แล้ว +1

    Very good information sir 🙏🙏🙏

  • @praveendeshpande4158
    @praveendeshpande4158 3 หลายเดือนก่อน +1

    Sir ನನಗೂ ಸ್ವಲ್ಪ ಸ್ವಲ್ಪ ಮಿಮಿಕ್ರಿ ಬರುತ್ತೆ ನೀವೇ ನಮಗೆ ಸ್ಫೂರ್ತಿ ಸರ್.

  • @maniprakash7351
    @maniprakash7351 3 หลายเดือนก่อน

    ನಿಮ್ಮ ಕಲೆಯ ಮೂಲಕ ಕಲಾವಿದರಿಗೂ ಗೌರವ ಸಲ್ಲಿಸುವ ನಿಮ್ಮ ಪರಿ ಮೆಚ್ಚುವಂಥದ್ದು

  • @harshakumar5453
    @harshakumar5453 3 หลายเดือนก่อน

    ದಯಾನಂದ್ ಸರ್... ನಿಮ್ ಮಾತ್ ಕೇಳೋಕೆ ಚಂದ 😍

  • @AvRajagopalan
    @AvRajagopalan 3 หลายเดือนก่อน

    Bahala Chennaagidhe.
    Dhanyavaadhagalu.
    ❤❤❤❤🎉🎉🎉🎉

  • @umamahesh6237
    @umamahesh6237 2 ปีที่แล้ว +3

    Thank you so much for this wonderful video sir🙏✌️

  • @ravinandanahs
    @ravinandanahs 2 ปีที่แล้ว +2

    Please upload more videos sir it's very helpful for beginners

  • @raghunayak1276
    @raghunayak1276 2 หลายเดือนก่อน

    ನಾನು ಕೂಡ ನಿಮ್ಮ ಮಿಮಿಕ್ರಿಗಳನ್ನ ನೋಡಿ ಅಲ್ಪ ಸ್ವಲ್ಪ ಮಿಮಿಕ್ರಿ ಕಲಿತ್ತಿದ್ದೇನೆ.. ಸೂಪರ್ ದಯಾನಂದ್ ಸರ್❤💐🙏

  • @raghuram3706
    @raghuram3706 2 ปีที่แล้ว +1

    Great sir , u r words is nice sir . I am Interested in doing Mimecry u r the Inspiration to me . And for Others sir

  • @laxmikantsimpi724
    @laxmikantsimpi724 2 ปีที่แล้ว +3

    Sar I like it I waiting for part 2 video thank you mimicry master you are my Dronacharya

  • @dmusic7411
    @dmusic7411 2 ปีที่แล้ว +3

    Super sir 🙏🙏❤❤

  • @crazycakemaker143
    @crazycakemaker143 2 ปีที่แล้ว +3

    Super fantastic and mind blowing......nanu mimicry madtini sir.....big fan ...kalamadhyama fulll episodes nodide

  • @AnilKumar-fl4km
    @AnilKumar-fl4km 2 ปีที่แล้ว +9

    Legend Mimicri Artist Dayanand sir

  • @prasannakumar6796
    @prasannakumar6796 2 ปีที่แล้ว +6

    Sir kiccha sudeep avardu try madi

  • @chiranjeeviashokchiranjeev3733
    @chiranjeeviashokchiranjeev3733 2 ปีที่แล้ว +4

    Mimicry......1st person......🙏🙏🙏🙏🙏🙏🙏🙏🙏🙏🙏🙏🙏
    ನೋಡಿ ಕಲಿ ಮಾಡಿ ನಲಿ.......

  • @rajuhmgowda367
    @rajuhmgowda367 2 ปีที่แล้ว +3

    I like it..

  • @avinashsungulkar1971
    @avinashsungulkar1971 2 ปีที่แล้ว +4

    Super Sir

  • @husenappa9068
    @husenappa9068 หลายเดือนก่อน

    Very very super sir your mimicry i like it your mimicry ❤️❤️❤️❤️🙏🙏

  • @Malnad_mango
    @Malnad_mango 2 หลายเดือนก่อน

    But Mimicry Gopi one of the legend mimicry artist... No one can beat him

  • @SandeepPai
    @SandeepPai 2 ปีที่แล้ว +7

    Wonderful! Please bring the extended version of this episode. Enriching experience. Thank you sir.

  • @harshacreativeclips7617
    @harshacreativeclips7617 2 ปีที่แล้ว +5

    ದಯವಿಟ್ಟು ಇದರ ಸಂಪೂರ್ಣವಾದ ಇನ್ನೊಂದು ವಿಡಿಯೋ ಮಾಡಿ 🙏 ಇದು ತುಂಬಾ ಜನರಿಗೆ ಉಪಯೋಗವಿದೆ ಎಲ್ಲರೂ ಇದನ್ನು ಹುಡುಕುತ್ತಿದ್ದಾರೆ

  • @raghuram3706
    @raghuram3706 2 ปีที่แล้ว +1

    I will follow u r words sir.

  • @Southendcircle
    @Southendcircle 9 หลายเดือนก่อน

    Good information, thks sir

  • @VishwaprasadHG
    @VishwaprasadHG 2 ปีที่แล้ว +9

    you are inspiring youngsters Sir🙂

  • @raghudesai1875
    @raghudesai1875 2 ปีที่แล้ว +5

    Super sir. very nice

  • @mathapatirachayya3738
    @mathapatirachayya3738 3 หลายเดือนก่อน

    Namste sir thumba saravagi mahiti nididdiri thank you sir

  • @ashiftaiba5231
    @ashiftaiba5231 หลายเดือนก่อน

    Sir nimma talented ge nanna phone nalli tumba like madabeku anisutte adre Agata illa super sir nivu love you 🎉🎉🎉

  • @yahodapatil
    @yahodapatil 7 หลายเดือนก่อน

    sir neevu great

  • @IndianManYoutubeChannel
    @IndianManYoutubeChannel 2 ปีที่แล้ว +5

    ನಾನು ನಿಮ್ಮ ಅಭಿಮಾನಿ ಸರ್

  • @narens309
    @narens309 2 ปีที่แล้ว +2

    Super sir, please do extended episode

  • @gopalgundurao4040
    @gopalgundurao4040 2 ปีที่แล้ว +1

    very nice Sir

  • @sumanthroyalrider
    @sumanthroyalrider 2 ปีที่แล้ว +3

    ❤️👏👏 super 👌 sir

  • @soprakkababy4441
    @soprakkababy4441 2 ปีที่แล้ว +3

    Wow nice

  • @praneshgangavati9672
    @praneshgangavati9672 10 หลายเดือนก่อน +1

    ದಯಾನಂದ್, u r king of all voices❤❤ hat's off to your talent🙏👌

  • @nidhisagar4970
    @nidhisagar4970 2 ปีที่แล้ว +2

    Well sed sir.. ......

  • @someshwarabidarur3274
    @someshwarabidarur3274 2 ปีที่แล้ว +4

    ನಿಮ್ಮ ಕಲೆನಾ ಜ್ಞಾನನ ಎಲ್ಲರಿಗೂ ಕಳಿಸಬೇಕು ಅನೋ ನಿಮ್ಮ ಜ್ಞಾನವೇ ಮಹತ್ವದು.. 🙏🕊️ಕಾದಿರುವೆ ನೀವು ನೀಡುತ್ತಿರುವ ನಿಮ್ಮ ಮುಂದಿನ ಮಹತ್ವದ ಜ್ಞಾನಕ್ಕೆ.. 🙏♥️

  • @KosunageshKolegodu
    @KosunageshKolegodu 4 หลายเดือนก่อน

    Very fine sir

  • @kgramaprasad822
    @kgramaprasad822 2 ปีที่แล้ว +3

    Thanks for the nice video. You are great.

  • @khaelelkhaelel4377
    @khaelelkhaelel4377 10 หลายเดือนก่อน +3

    Super.sar.changeida

  • @ravigangaraju
    @ravigangaraju 3 หลายเดือนก่อน +2

    Gantalu nimge strain agalwa sir..

  • @ubrrao
    @ubrrao ปีที่แล้ว +2

    Very interesting video. Thanks for sharing. Keep them coming 😊🙏

  • @shivashnkarhavaji4473
    @shivashnkarhavaji4473 2 ปีที่แล้ว +2

    👌👌👌👌🙏🙏🙏🙏🙏🙏👍 sir

  • @shamiloveswomya4060
    @shamiloveswomya4060 2 ปีที่แล้ว +2

    ನಮಂ

  • @HD-0426
    @HD-0426 2 ปีที่แล้ว +1

    Sir ಬಸವನಗೌಡ ಪಾಟೀಲ್ ಏತನಲ್ sir ದು ಮಿಮಿಕ್ರಿ. ಮಾಡಿ

  • @ruchioggarane5314
    @ruchioggarane5314 ปีที่แล้ว +4

    Please sir next version

  • @ashwinimahesh3729
    @ashwinimahesh3729 2 หลายเดือนก่อน

    ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ 💕💕💕

  • @chiranjeeviashokchiranjeev3733
    @chiranjeeviashokchiranjeev3733 2 ปีที่แล้ว +5

    Mimicry class start ಮಾಡಿ sir please.....

  • @premkumarprem4689
    @premkumarprem4689 3 หลายเดือนก่อน

    Super sar nan kalekeku sar yel kodi

  • @bindasmahadeva5673
    @bindasmahadeva5673 2 ปีที่แล้ว +2

    🙏🙏🙏🙏👍👍👍

  • @venkatAshwath
    @venkatAshwath 6 หลายเดือนก่อน

    dayanand first person of kannadiga, show his performance, he is alive until kannada available in this world

  • @saanvimelodiesorchestrahum3436
    @saanvimelodiesorchestrahum3436 2 ปีที่แล้ว +4

    Super sir....

  • @thaisheerthaisee401
    @thaisheerthaisee401 6 หลายเดือนก่อน

    I interested sir thank you sir

  • @Allinone-nu5tz
    @Allinone-nu5tz 2 ปีที่แล้ว +2

    sir puneeth Rajkumar avra mimikri madi please

  • @MujeebrahmanMujeeb-st1qp
    @MujeebrahmanMujeeb-st1qp 6 หลายเดือนก่อน

    ತುಂಬ ಬ್ರಿಲಿಯಂಟ್ ಇದ್ದೀರ ದಯಾನಂದ ಸಾರ್

  • @sdpatel5462
    @sdpatel5462 2 ปีที่แล้ว +3

    🙏🏾💐👌👍

  • @poojapattu3997
    @poojapattu3997 2 ปีที่แล้ว +4

    Hi sir nimma yavude video nodidru. Nimminda nanu jeevanakke jivakke yavudadarondu paata kaltidini nivu hige videogalanna upload madtiri Dhanyavadagalu sir

  • @shekishekar9145
    @shekishekar9145 2 ปีที่แล้ว

    Super sir🔥🙏🔥

  • @vikasshetty309
    @vikasshetty309 3 หลายเดือนก่อน

    Sir Nimma e tv kannada kachaguli karyakrama nan favourite

  • @purushothamaacharya1332
    @purushothamaacharya1332 4 หลายเดือนก่อน

    👌👌🙏 sir

  • @madhubj5251
    @madhubj5251 2 ปีที่แล้ว +2

    ❤️

  • @fanpage9200
    @fanpage9200 2 ปีที่แล้ว +4

    Sir e rete yeltini antha begar madkobedi Vishnu sir vice nenu sariyagi madlilla please enondu sala madi

  • @ravigangaraju
    @ravigangaraju 3 หลายเดือนก่อน

    Etv kannada alli Sunday time afternoon nim program nodtidde chikka vayasalli naanu

  • @ruchioggarane5314
    @ruchioggarane5314 ปีที่แล้ว +1

    Helikodi Sir Please

  • @MudakappaSurakod
    @MudakappaSurakod 3 หลายเดือนก่อน

    ಮಿಮಿಕ್ರಿ ಅಂದರೆ ದಯಾನಂದ 🎉 ದಯಾನಂದ ಅಂದರೆ ಮಿಮಿಕ್ರಿ 👌👌👏👏👏👊👍🫳🫴🫱🫲

  • @ashokag405
    @ashokag405 2 ปีที่แล้ว +6

    Sir puneeth Rajkumar voice madodanna helkodi

  • @sathyavelusathya2070
    @sathyavelusathya2070 2 ปีที่แล้ว +2

    Sir neevu innu hechadha video madi namage tumba upayoga aagide

  • @sarveshnammuru5118
    @sarveshnammuru5118 2 ปีที่แล้ว

    Nice