Anadikalada Runaanubandha || Tribute to Shri Krishnadas Achar Murugod || Shri Anantraj Mistry 2024
ฝัง
- เผยแพร่เมื่อ 4 ธ.ค. 2024
- Song : Anadhikalada Runaanubandha
Lyrics : Venkata Vitthala
Composed by : Pt.Shri Krishnadas Achar Murugod
Singer : Anantraj Mistry
Music : Shri Bharadwaj
______________________________________________
Lyrics :
ಅನಾದಿಕಾಲದ ಋಣಾನುಬಂಧ|
ಮನ ನಿನ್ನಲಿ ನಿಲ್ಲಿಸೋ ಮಾಧವ|
ಅನಾದಿ ಕಾಲದಿ ನಿನ್ನ ಅಧೀನನಾಗಿ|
ನೀನು ಕುಣಿಸಿದಂತೆ ನಾನು ಕುಣಿವೆ|
ಹಾನಿ ವೃದ್ಧಿ ಮೊದ ಕ್ಲೇಶಗಳುಂಡೆ|
ದೀನನು ನಾನು ದಯಾಮಯ ನೀನು
ಹಿಂದೆ ದ್ರೌಪದಿಯ ಮಾನವ ಕಾಯ್ದೆ|
ಅಂದು ಅಜಾಮಿಳಗೆ ಒಲಿದು ಸದ್ಗತಿಯನಿತ್ತೆ|
ಕಂದ ಧೃವರಾಯ ಪ್ರಲ್ಹಾದಗೊಲಿದೆ|
ತಂದೆ ಕೃಪೆಮಾಡಿ ಬಂಧನ ಬಿಡಿಸೊ||
ಸಾಧಿಸಿ ಶೋಧಿಸಿ ಬಹಳ ಯತ್ನದಿ|
ಆದರದಿಂದ ಪಾಡಿ ಕುಣಿದೆನಲ್ಲದೆ|
ಮೇದಿನಿಪತಿ ಶ್ರೀವೇಕಂಟವಿಠಲ|
ಕಾದುಕೋ ಬಿಡದೆ ನಿನ್ನವರವನೆಂದು|
Super Ananthu👌👌
ಅನಂತರಾಜ ಅವರೆ ನಿಮ್ಮ ಕಂಠದಲ್ಲಿ ಅದ್ಭುತ ತನ್ಮಯತೆ ಇದೆ. ಕೇಳಲು ಆನಂದವಾಗುತ್ತದೆ. ❤😊
ಚೆನ್ನಾಗಿ ಹಾಡಿರಿ
Super
ಅದ್ಭುತ ಗಾಯನ 🎉🎉🎉
ಸೊಗಸಾದ ಗಾಯನ.
Excellent flute accompany and singing గురువుగారు🙏🙏
Very very nice singing....... best complements from Andhra Pradesh 😊😊😊😊
ಅದ್ಭುತ ವಾದ ಕಂಠ, ಸುಂದರವಾದ ಸಾಹಿತ್ಯ. ಧನ್ಯವಾದಗಳು
Hare Krishna🙏🙏🙏very beutiful song and singing👏
ಅದ್ಭುತ ಗಾಯನ ಸರ್ 🎉🎉
,🙏🙏🙏
Very beautiful song 👌
ಸುಂದರವಾದ ಗಾಯನ 👌❤👍
Super chenagedae thama
U started song with flute music it's very pleasant to hear and diverts our mind and again your voice takes us to devotional world background music is superb ❤
Suuuuuuuuuuper rendering 🎉🎉🎉🎉🎉
Waa ❤
🙏🙏🙏
Beautifully sung 👍👌👌👌❤️
What a pleasant surprise to have full version of my favourite song even before asking for it. So beautiful. Thank you Anantji. No words to say. Wish to hear numerous such songs from you. 🙏🙏👍👍👌👌
Very good song sir
🙏🏾🙏🏾🙏🏾🙏🏾🙏🏾🙏🏾🙏🏾
Very pleasant to hear sir,
thank you😊
👌👌👌👌🙏 beautiful song and very beautifully sung
HVG blessings always be upon you Anant avare 🙏
Krishnam vande jagadgurum
Superb sir🙏🙏🙏
Very peaceful song beautiful singing Anantji
Very nice 🎉
Waw very nice 👌👌👌
Bhakti bhava samarpane when I heard tears rolled out
Waa❤❤❤❤❤
ವಾಹ್ ಅದ್ಭುತವಾದ ಸಾಹಿತ್ಯ ನಿಮ್ಮ ಗಾಯನ ಚೆನ್ನಾಗಿದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼
🙏🙏
🎉🎉🎉🎉🎉
Superb 🙏🏻 🙏🏻
nice singing...
Superb
,,🙏
Beautiful singing ❤
❤
Nice
🙏🙏🙏💯🙏🙏🙏🙏💯🙏🙏🙏🙏🙏💯🙏🙏🙏🙏🙏🙏💯🙏🙏🙏🙏🙏🙏🙏💯
ದಯವಿಟ್ಟು ತಂಬೂರಿ ಮೀಟಿದವ ಹಾಡನ್ನು ಹಾಡಿರಿ
ಹಾಡುವ ಹಾಡುಗಳು ಕನ್ನಡ ದಾಸರ ಪದಗಳು ಆದರೆ ವಿಡಿಯೋದಲ್ಲಿ ಬರವಣಿಗೆಯಲ್ಲಿ ಒಂದೇ ಒಂದು ಅಕ್ಷರ ಕನ್ನಡ ಕಾಣುತ್ತಿಲ್ಲ ಯಾಕೆ ಹೀಗೆ? ಕನ್ನಡ ಸ್ವಲ್ಪಾದರೂ ಇರಲಿ.
@@purushottamsavai bere videos kuda nodi sir 😊
@ANANTRAJMISTRY ದಂಪತಿಗಳ ಎಲ್ಲಾ TH-cam ಹಾಡನ್ನು ಕೇಳಿ ನೋಡುತ್ತಿರುತ್ತೇನೆ. ಅಪ್ರತಿಮ ವಾಗಿರುತ್ತವೆ ತಮ್ಮ ಹಾಡುಗಳು. ಹಾಡಿನ ಒಂದು ಸಾಲು ಕನ್ನಡದಲ್ಲಿ ಇದ್ದರೆ ಒಳ್ಳೆಯದು. ದಾಸರ ಹಾಡುಗಳು ಪ್ರಸಿದ್ಧಿಗೆ ಬಂದದ್ದು ಅವೆಲ್ಲಾ ಮಾತೃಭಾಷೆ ಯಲ್ಲಿ ಇರುವುದರಿಂದ ಆದ್ದರಿಂದ ಸ್ವಲ್ಪ ಕನ್ನಡ ಇರಲಿ ಎನ್ನುವ ಕಳಕಳಿ ಮಾತ್ರ.