R k b ಯವರೇ ನಿಮಗೆ ತುಂಬಾ ಧನ್ಯವಾದಗಳು ಎಷ್ಟೋ ಜನ ಏನು ಮಾಡುವದಪ್ಪ ಮಕ್ಕಳು ಮನೆಯವರೆಲ್ಲ ನಾವು ದುಡಿಯುತ್ತಿದ್ದಾಗ ಪ್ರೀತಿ ವಿಸ್ವಾಸ ತೋರಿಸಿ ನಮ್ಮ ಕೈ ಕಾಲಿಯಾದಾಗ ಉದಾಸಿನ ಮಾಡುತ್ತಿದ್ದಾರೆ ಇಂತಹ ಸಮಯದಲ್ಲಿ ಪ್ರಾಣ ತ್ಯಾಗ ಮಾಡುವುದು ಸೂಕ್ತ ಎಂದು ತೀರ್ಮಾನಕ್ಕೆ ಬಂದವರಿಗೆ ಆಶಾಕಿರಣವಾಗಿದೆ ನಿಮ್ಮ ವಿಡಿಯೋ ಭಗವಂತ ನಿಮಗೆ ಆಯುರಾರೋಗ್ಯ ಸುಖ ಸಂತೋಷ ಕರುಣಿಸಲಿ once again thank you very much sir 🙏🏼
R k b ಯವರೇ ನಿಮಗೆ ತುಂಬಾ ಧನ್ಯವಾದಗಳು ಎಷ್ಟೋ ಜನ ಏನು ಮಾಡುವದಪ್ಪ ಮಕ್ಕಳು ಮನೆಯವರೆಲ್ಲ ನಾವು ದುಡಿಯುತ್ತಿದ್ದಾಗ ಪ್ರೀತಿ ವಿಸ್ವಾಸ ತೋರಿಸಿ ನಮ್ಮ ಕೈ ಕಾಲಿಯಾದಾಗ ಉದಾಸಿನ ಮಾಡುತ್ತಿದ್ದಾರೆ ಇಂತಹ ಸಮಯದಲ್ಲಿ ಪ್ರಾಣ ತ್ಯಾಗ ಮಾಡುವುದು ಸೂಕ್ತ ಎಂದು ತೀರ್ಮಾನಕ್ಕೆ ಬಂದವರಿಗೆ ಆಶಾಕಿರಣವಾಗಿದೆ ನಿಮ್ಮ ವಿಡಿಯೋ ಭಗವಂತ ನಿಮಗೆ ಆಯುರಾರೋಗ್ಯ ಸುಖ ಸಂತೋಷ ಕರುಣಿಸಲಿ once again thank you very much sir 🙏🏼
ಬಡವರಿಗೆ, ಅನಾಥರಿಗೆ ತುಂಬಾ ಸಹಾಯಕಾರಿ ಆಗಿದೆ..ಈ ಅನಾಥಾಶ್ರಮ ನಡೆಸುತ್ತಿರುವ ಮನೋಜ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು 💐..ಈ ವೀಡಿಯೋ ಮಾಡಿದ ನಿಮಗೂ ಧನ್ಯವಾದಗಳು ಸಾರ್ 🙏
ಇಂತ ಮಗನ ಹೆತ್ತ ತಾಯಿ ಧನ್ಯಳು 🙏
ದೇವರು ಒಳ್ಳೆಯದು ಮಾಡಲಿ ನಿಮಗೆ.
Sevashram videos are so rare youtubers will do..the way you have given is nice to watch uncle..Nice one uncle..
God bless you all 🙏🏽🙏🏽🙏🏽
VERY NICE VIDEO WITH INFORMATION.
Very good may god bless you all
Super
Good Work . We can do some health Camp for them take care. Om
Very nice arrangements,
Super sir
Very good
🙏🏿🙏🏿🙏🏿
Manoj ವೃದ್ಧಾಶ್ರಮ,ilawala,mysuru.
Supar.sar
ನಿಮಗೆ ಸಹಾಯ ಆಗುತ್ತೆ ಭಗವಂತನ ಆಶೀರ್ವಾದ ,ವರ ಕೊಟ್ಟಾಗಿದೆ ಯಾರೋ ಒಬ್ಬರು ಒಳ್ಳೆ ಮನಸ್ಸು ಕೊಟ್ಟು ನಿಮಗೆ ಸಹಾಯ ಆಗುತ್ತೆ
Sir tavu tumba olleya punnyada kelasa madta eddira .nanu kuda allige eralikke barbeku anta andukondiddene sir barbahuda? Nanage ega 65 age .nanu tumba tondareyall eddene sir
ಅಲ್ಲಿನ ಫೋನ್ ನಂಬರ್ ಗೆ ಕಾಲ್ ಮಾಡಿ...
Phone number nanage gottilla sir please cantact number kodi sir asramaddu
ವಿಡಿಯೋದಲ್ಲಿ 20ನೇ ನಿಮಿಷದಲ್ಲಿ ಫೋನ್ ನಂಬರ್ ಕಾಣಿಸುತ್ತದೆ ಅದಕ್ಕೆ ಕಾಲ್ ಮಾಡಿ
@@rkbinfokannada0:05
I am volunteer this trust
Address thilisi pl.
Sir...nanna obbane maga 20 yrs aged ..buddhi maandya iddane .Avanige nimma ashramadalli pravesha sigabahuda ?Naanu retd Government officer ..koppal dalli iruttene .Nimma ashram da monthly charges eshtu anta please tilisi
Sir Ramdas and prathap simhana contact madi help madthare
Where is this place free home.
Hinakal janatha colony, Mysore,
❤
Sir asharmnalli asttu Jana idhari
ಆಶ್ರಮದ ಫೋನ್ ಗೆ ಕಾಲ್ ಮಾಡಿ...
@@rkbinfokannada ok.. Phone no???
Video 20 ne nimishadalli phone number ide.
ಇದರ ವಿಳಾಸ or ಫೋನ್ ನಂಬರ್ ತಿಳಿಸಿ
Where is place & phone number
address please
ಹಿನಕಲ್, ಮೈಸೂರು
Sir nim number sigutha
ಉತ್ತಮ ಕಣ್ಮರೆಯಲ್ಲಿರುತ್ತರೆ ನಿಮಂತಹವರು ಪರಿಚಯಿಸಿದರೆ ಮಾತ್ರ ಕಂ ಮುಂದೆ ಕಾಣಿಸುತ್ತೆ
ಇದು ಎಲ್ಲಿ ಇದೆ ಗೊತ್ತಿಲ್ಲ !
ಹಿನಕಲ್, ಮೈಸೂರು
4members bandu duddu collect madkondu hodru evattu
Contact number akri
Please Phone No. Sigudill please thilisi Enadaru help Madalidhye please
See vedio... For phone number. Cal to that nember....
Very good
Supper sir
Super
Super