Mantralaya Mahathme | ಮಂತ್ರಾಲಯ ಮಹಾತ್ಮೆ Kannada Full Movie | Dr.Rajkumar | Udaykumar | Jayanthi |

แชร์
ฝัง
  • เผยแพร่เมื่อ 20 พ.ย. 2024

ความคิดเห็น • 695

  • @History_Mystery_Crime
    @History_Mystery_Crime ปีที่แล้ว +84

    I am from Kerala, but I will say no other actor is so much multilatented as Dr Rajkumar.... Morever what a simple man..... He is the perfect human ever lived in Karnataka❤

    • @nethraaj7557
      @nethraaj7557 3 หลายเดือนก่อน +2

      Yes , excellent word's.. Dr. Rajkumar born with the GOD gift..

  • @shobhaam4013
    @shobhaam4013 ปีที่แล้ว +47

    ಕೆ ಕಥೆಯನ್ನು ಸಂಪೂರ್ಣ ತಿಳಿದುಕೊಂಡು ಡೈರೆಕ್ಟ್ ಮಾಡಿದ ಎಲ್ಲಾ ತಂತ್ರ ವರ್ಗ ದವರಿಗೂ ನನ್ನ ಅನಂತ ಅನಂತ ಧನ್ಯವಾದಗಳು

  • @divyashree3156
    @divyashree3156 5 หลายเดือนก่อน +78

    ಸ್ವತಃ ರಾಘವೇಂದ್ರ ಸ್ವಾಮಿಗಳೇ ತಮ್ಮ ಜೀವನದುದ್ದಕ್ಕೂ ಇಷ್ಟೊಂದು ಕಷ್ಟಗಳನ್ ಅನುಭವಿಸಿ, ತಮ್ಮ ಇಡೀ ಜೀವನವನ್ನೇ ಭಕ್ತ ಸಮೂಹಕ್ಕಾಗಿ ತಪಾಸ್ಸಾನ್ನಾಗಿ ಮಾಡಿಕೊಂಡು ಸಕಲ ಭಕ್ತ ಸಮೂಹವನ್ನು ರಕ್ಷಿಸುತ್ತಿರುವರು ಇಂದಿಗೂ ಎಂದಿಗೂ.. ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏

  • @MeenaKumari-vn7uv
    @MeenaKumari-vn7uv ปีที่แล้ว +40

    ಬಹು ದಿನಗಳ ಹಿಂದೆ ಈ ಚಲನ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾನು ನೋಡಿ ನಿಜ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಮತ್ತು ಆಶೀರ್ವಾದ ಪಡೆದಂತಯ್ತು, ಶ್ರೀ ಗುರು ರಾಘವೇಂದ್ರಾಯ ನಮಃ

  • @Prasadgowdru001
    @Prasadgowdru001 3 หลายเดือนก่อน +25

    ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಾ ಅದ್ಬುತವಾದ ಚಿತ್ರ 🙏❤

  • @shamantakahp8452
    @shamantakahp8452 2 ปีที่แล้ว +43

    ನಮ್ಮ ಅಣ್ಣವ್ರ ನಟನೆ ನಿಜಕ್ಕೂ ಅಧ್ಭುತ,
    ರಾಘವೇಂದ್ರಾಯ ನಮ ಹ 🙏🏻🙏🏻🙏🏻

  • @CiniRAKSHASHA
    @CiniRAKSHASHA ปีที่แล้ว +59

    ನನ್ನ ಆರಾಧ್ಯ ಮೂಲರಾಮ, ಪ್ರಾಣ ದೇವಾರ ಪರಮ ಭಕ್ತಿಯ ಸಾಗರ ದಯನಿಧಿ ಪ್ರಭು ಶ್ರೀ ರಾಘವೇಂದ್ರ ಸ್ವಾಮಿ ನಿನಗೆ ನಾ ಋಣಿ ❤️❤️❤️❤️❤️🙏.

    • @RameshkumarBc-h1w
      @RameshkumarBc-h1w 8 หลายเดือนก่อน

      M.... O.......... Wwwwwwa.k......................................###..##₹₹₹₹₹₹₹,...........22222#......

  • @shivarajbakkishivarajbakki1941
    @shivarajbakkishivarajbakki1941 ปีที่แล้ว +15

    24/4/2023/ರಂದು ಡಾ. ರಾಜಕುಮಾರರವರ ಜನ್ಮದಿನದಂದು ರಾಜ್ ಸವಿ ನೆನಪಿಗಾಗಿ ವೀಕ್ಷಿಸಿದ ಚಲನಚಿತ್ರ ❤❤ ವರನಟ ಡಾ. ರಾಜಕುಮಾರರವರಿಗೆ ಜನ್ಮದಿನದ ಶುಭಾಶಯಗಳು 🙏🙏

  • @KPRavi-ps1uu
    @KPRavi-ps1uu 2 ปีที่แล้ว +196

    Dr.Rajkumar Ji was one of the greatest method actors in the world. He chose his roles very carefully and ensured that there was no repetition of characters that he played in , thereby avoided falling into an image trap. He was a great classically trained singer too. He was a great compassionate human being with no bad habits whatsoever. He used to practice yoga with unfailing regularity to keep himself physically fit and mentally strong. He has acted in 208 films with an amazing strike rate of 96% at the box office, which is likely to be a world record. It will be next to impossible for anyone to match his huge repertoire of characters that he played in a career span of about five decades. Dr.Rajkumar ji will be remembered by his fans throughout the world till eternity.

    • @manjunathkikeri2311
      @manjunathkikeri2311 2 ปีที่แล้ว +11

      thank you for your comments on Dr. Rajkumar Ji.

    • @KPRavi-ps1uu
      @KPRavi-ps1uu 2 ปีที่แล้ว +12

      @@manjunathkikeri2311 Ji, Thank you so much. I have spoken the absolute truth. Please stay blessed always.

    • @Randomcar236
      @Randomcar236 2 ปีที่แล้ว +10

      Dr Rajkumar used to liked these kind of bhakthi paatras. He's not acting, bhakthi comes out naturally from his soul and it puts his body into action.

    • @gowdashridhar4984
      @gowdashridhar4984 2 ปีที่แล้ว +2

      0 ol

    • @gangadevi1373
      @gangadevi1373 2 ปีที่แล้ว +2

      zzz

  • @RameshKumar-qk5ek
    @RameshKumar-qk5ek ปีที่แล้ว +13

    🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 🙏 ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಪ್ಪ ನಮ್ಮ ಮನೆಯ ಬೆಳಕು ಮತ್ತು ದೇವರು 🙏 ಇಷ್ಟ ಪ್ರಧಾನೇನ ಕಷ್ಟ ಪ್ರಹಾಣೇನ ಶಿಷ್ಟಸ್ತುತ ಶ್ರೀ ಪದಾಂಬೋಜ ಭೊ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಯಿ ಪ್ರಭೊ 🙏 ಶ್ರೀ ಪರಿಮಳ ಆಚಾರ್ಯರು 🙏

  • @ravikiranp65
    @ravikiranp65 2 ปีที่แล้ว +20

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
    ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

    • @ravikiranp65
      @ravikiranp65 2 ปีที่แล้ว +1

      ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
      ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
      ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
      ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @smeti7673
    @smeti7673 ปีที่แล้ว +39

    ಅಣ್ಣಾವರ ನಮ್ಮ್ ಜೋತೆಗೆ ಇದ್ರೂ ಅವರ ಕಾಲಕ್ಕೆ ನಾವು ಇದ್ವಿ ಅನ್ನೋದು ನಮ್ಮ್ 7 ಜನ್ಮದ ಪುಣ್ಯ ರಾಘವೇಂದ್ರ ಸ್ವಾಮಿಗಳು ಹೇಗಿದ್ರು ನೋಡಿಲ್ಲ ಆದ್ರೆ ಅಣ್ಣಾವರೇ ಅವರು ಅಂತ ಹೇಳೋಕೆ ಹೆಮ್ಮೆಯ.. ಅಣ್ಣಾವರು ಕೂಡ ದೈವ ಸಂಬೂತರು... ಅವರಲ್ಲಿ ದೇವರಿದ್ದಾನೆ... 🙏🙏🙏💐💐💐

  • @pavannaik2783
    @pavannaik2783 ปีที่แล้ว +10

    ಓಂ ಶ್ರೀ ರಾಘವೇಂದ್ರಾಯ ನಮಃ 🙏
    ಓಂ ಶ್ರೀ ರಾಘವೇಂದ್ರಾಯ ನಮಃ 🙏
    ಓಂ ಶ್ರೀ ರಾಘವೇಂದ್ರಾಯ ನಮಃ 🙏

  • @vinodkumarvinodkumarms9161
    @vinodkumarvinodkumarms9161 ปีที่แล้ว +9

    Wow lovely thumba Chanag ide . Nanu allige ಹೋಗಿದ್ ಬಂದ್ಮೇಲೆ mind thumba relax ide🙏🙏🙏🙏🙏❤️

  • @garuda.07garuda34
    @garuda.07garuda34 8 หลายเดือนก่อน +4

    பூஜ்யாய ராகவேந்திராய சத்ய தர்ம ரதாயச பஜதாம் கல்பவிருக்ஷாய நமதாம் காமதேனவே சர்வம் கிருஷ்ணார்பணம் 🙏🙏

  • @dayadaya7100
    @dayadaya7100 3 ปีที่แล้ว +80

    ಪೂಜ್ಯಾಯ ರಾಘವೇಂದ್ರಾಯ ಧರ್ಮಾ ರಥಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮದೇನವೇ 🙏🙏🙏

  • @chetanpoojary3722
    @chetanpoojary3722 หลายเดือนก่อน +18

    Anyone in 2024

  • @revanasiddappasrevanasidda1213
    @revanasiddappasrevanasidda1213 4 ปีที่แล้ว +44

    ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದ ನಾವೇ ಭಾಗ್ಯವಂತರು....🙏🙏🙏

  • @kusuvardhan4642
    @kusuvardhan4642 9 หลายเดือนก่อน +5

    ಗುರುಗಳೇ ನಿಮ್ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ನಿಮಗೆ ಋಣಿ ನಾನು 🙏🌼🙏

  • @kavithakm7093
    @kavithakm7093 หลายเดือนก่อน +3

    ಓಂ ವೆಂಕಟನಾಥಾಯ ವಿಘ್ಮಹೇ ಸಚಿದಾನಂದಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
    ಓಂ ವೆಂಕಟನಾಥಾಯ ವಿಘ್ಮಹೇ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
    ಓಂ ಪ್ರಹಲ್ಲಾದಾಯ ವಿಘ್ಮಹೇ ವ್ಯಾಸರಾಜಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ 🙏🙏🙏🙏🌺🌺🌺🌺🌍

  • @sannaramappabellary
    @sannaramappabellary 3 หลายเดือนก่อน +4

    ಹಿಂತಾ ಚಲನಚಿತ್ರ ನೋಡುವುದೇ ಭಾಗ್ಯ ಶತಶತಮಾನಗಳಿಂದ ಇಂತಹ ಚಲನಚಿತ್ರಗಳು ಮುಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದರ್ಶನದ ಚಿತ್ರ. ಈಗಲೂ ಸಹ ಅಣ್ಣಾವ್ರ ಚಲನಚಿತ್ರಗಳಲ್ಲಿ
    ಅಣ್ಣಾವ್ರು ಇದು ಒಂದೇ ನೋಡಿದ ಚಲನಚಿತ್ರ ಎಂದು ಕೆಲವು ಕಾರ್ಯಕ್ರಮ ಸಂದರ್ಭಗಳಲ್ಲಿ ಹೇಳಿದಂತ. ಮಾತು ನೆನಪಿಗೆ ಬರುತ್ತೆ. ಈಗಲೂ ಸಹ. ಅವರು ನಮ್ಮ ಜೊತೆ. ಇದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಭುಗಳಾಗಿ. ಇಷ್ಟು ಸಾಕು ಈ ಶತಮಾನಕ್ಕೆ ಜೈ ಮಂತ್ರಾಲಯ ಮಹಾತ್ಮೆ❤🎉🎉🎉🎉

  • @ಮುಸುಕಿನಮಂದಾರ
    @ಮುಸುಕಿನಮಂದಾರ 2 หลายเดือนก่อน +3

    ರಾಜ್ ಕುಮಾರ್ ಸರ್ ನಿಜಕ್ಕೂ ಅದ್ಭುತ ಅಭಿನಯ ಅಣ್ಣಾವ್ರು ಅಂದ್ರೆ ಸುಮ್ನೇನಾ ? ಜೈ ಭೀಮ್

  • @shivakumar7432
    @shivakumar7432 2 ปีที่แล้ว +46

    This is the only movie name our Annavaru Dr Rajkumar, has endorsed as the most favourite movie of his more than 200 cinemas. The spirituality and his acting are heart touching.

  • @hekanthappa9605
    @hekanthappa9605 ปีที่แล้ว +16

    ಜಗತ್ತಿನ ಎಲ್ಲ ಜೀವಿಗಳಿಗೂ ಒಳ್ಳೆಯದನ್ನು ಮಾಡಿ ಆಶೀರ್ವಾದ ಮಾಡಿ ಗುರು ರಾಘವೇಂದ್ರ ಸ್ವಾಮಿ

  • @klrahul2288
    @klrahul2288 5 ปีที่แล้ว +141

    ರಾಯರ ದರ್ಶನವಾಯ್ತು ಅಣ್ಣಾವ್ರ ಮುಖಾಂತರ 🙏❤

    • @shridharjiddi4600
      @shridharjiddi4600 5 ปีที่แล้ว +5

      ರಾಯರ ದರ್ಶನವಾಯ್ತು . ಓಂ ಶ್ರೀ ಗುರು ರಾಘವೇಂದ್ರಯಾ ನಮಃ........
      .

    • @SudarshanKannadiga
      @SudarshanKannadiga 4 ปีที่แล้ว +4

      Yes

    • @srimarutimaruti1233
      @srimarutimaruti1233 3 ปีที่แล้ว +1

      ಅಣ್ಣಾವರಿಗೆ ರಾಯರ ಅನುಗ್ರಹವಾಯಿತು, ದೊಡ್ಡಣ್ಣ ಶ್ರೀ ಹರಿಯ ಮುಖಾಂತರ.

    • @prasadgacharya7667
      @prasadgacharya7667 3 ปีที่แล้ว +1

      Om guruve namaha

    • @mranonymous5283
      @mranonymous5283 2 ปีที่แล้ว

      Clicking on translate shows ರಾಯ ರಾಯ ರಾಯ

  • @skftrust5384
    @skftrust5384 2 ปีที่แล้ว +304

    Miracles miracles and more Miracles in my life 🙏🙏 Thanks Guru Raghavendra swamy for coming into my life 🙏

    • @pavanin5308
      @pavanin5308 2 ปีที่แล้ว +9

      What happened miracle

    • @touristloverhariranju9486
      @touristloverhariranju9486 ปีที่แล้ว +12

      @@pavanin5308 if u believe in Rayaru.....after u will change ur life

    • @shivkumarhs559
      @shivkumarhs559 ปีที่แล้ว +2

      ​@@pavanin5308 😊😊

    • @supi4806
      @supi4806 ปีที่แล้ว +4

      True miracles happened in my life too., OM NAMO RAGHAVENDRAYYA NAMAHA🙏🙏🙏🙏🙏🚩🚩🚩🚩🚩❤❤❤❤

    • @anishprajapati9489
      @anishprajapati9489 ปีที่แล้ว +1

      can uu plzz tell me how to worship GURU RAGHAVENDRA SWAMY... I'm a student ( not from south India ), and i have just his one Photo, his charan-paaduka and incense sticks !! but i don't know how to get his blessings !! 😢😢

  • @basavarajnayak2718
    @basavarajnayak2718 ปีที่แล้ว +16

    ರಾಯರಿದ್ದಾರೆ... ನಾ ಕಂಡ ಸತ್ಯ 🙏☮️

  • @gangadharagouleru7345
    @gangadharagouleru7345 5 ปีที่แล้ว +36

    ಗುರು ಸಾವ೯ಭೌಮರ ಪಾತ್ರಕ್ಕೆ ನಟಸಾವ೯ಭೌಮರೇ ಸರಿ. ಎಲ್ಲಾ ಪಾತ್ರಧಾರಿಗಳದ್ದು ಅದ್ಭತ ನಟನೆ

    • @ವೆಂಕಟೇಶ್ಇ
      @ವೆಂಕಟೇಶ್ಇ 4 ปีที่แล้ว

      ವೆಂಕಟೇಶ್ ತಿರುಪತಿ ಸುಪರ್ ಸಿನಿಮಾ

  • @nethraaj7557
    @nethraaj7557 3 หลายเดือนก่อน +3

    Dr.Rajkumar, born with the GOD gift.. extremely excellent Actor.. All his movie's are Masterpiece..

  • @Moviepedia276
    @Moviepedia276 ปีที่แล้ว +8

    ರಾಯರ ದರ್ಶನ ಪಡೆದೆ ಈ ಸಿನೆಮಾ ಮುಖಾಂತರ ಧನ್ಯನಾದೆ 🙏🙏🙏🙏🙏🙏🙏

  • @santhug246
    @santhug246 ปีที่แล้ว +16

    ಅಪ್ಪಾಜಿ ನಿಮ್ ಜೀವನ,ನಟನೆ ಆದರ್ಶ್ ಜೀವನ ಮೌಲ್ಯ ನಮಗೆ ತುಂಬ ತುಂಬ ಅನಿವಾರ್ಯ 🙏🙏🙏🙏🙏

  • @basava1713
    @basava1713 2 ปีที่แล้ว +29

    1:30:20 - 1:33:52 ಇದು ನನ್ನ ಗುರುರಾಯರ ಶಕ್ತಿ ಪವಾಡ ಅಂದ್ರೆ ..
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 🙏🌺🌷🥀🌹🌹🥥🥥🌹🌹🌹🥥🥥🌹🌷🌺🙏

    • @SudheerShetty-c3z
      @SudheerShetty-c3z ปีที่แล้ว

      Om guru

    • @cinebox1646
      @cinebox1646 3 หลายเดือนก่อน

      ದೇವರು ಅಂದರೆ ಕೇವಲ ಪವಾಡ ಮಾಡುವವರಲ್ಲ

  • @suran982
    @suran982 11 หลายเดือนก่อน +4

    Bichalli japadakatti Sri appannacharya Priya mantralaya Sri Raghavendra teertha guruve namoh namah 🙏🙏🙏🙏🙏

  • @shobhaam4013
    @shobhaam4013 ปีที่แล้ว +4

    ತಂದೆ ರಾಘವೇಂದ್ರ ಸ್ವಾಮಿ ಎಲ್ಲರಿಗೂ ಒಳ್ಳೆಯದಾಗಲಿ

  • @harrypotil860
    @harrypotil860 9 หลายเดือนก่อน +3

    52:37 The dignity maintained while discussing romantic feelings deserves applause 👏

  • @AffectionateCompass-gi6je
    @AffectionateCompass-gi6je 5 หลายเดือนก่อน +2

    ನನ್ನ ಜನ್ಮ ಸಾಕು ನನ್ನಪ್ಪ ಗುರು ರಾಘವೇಂದ್ರ ನಿನ್ನ ನಿನ್ನ ಪಾದದ ಧೂಳಾದರೆ ಸಾಕಪ್ಪ

  • @marutitalavar8985
    @marutitalavar8985 3 หลายเดือนก่อน +1

    ರಾಯರಿದ್ದಾರೆ 🌍🚩😇ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ. ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ... ಸುಖೇ ಯೇ ಸ್ಮರಂತಿ ಗುರಂ ನಾನುಭವಂತಿ ತೇ ಕಷ್ಟಮ್! ಸುಖೇ ಯೇ ವಿಸ್ಮರಂತಿ ತಂ ನೂನಂ ತೇ ಪತಂತಿ ಕಷ್ಟೇ!!🙏💫

  • @sunilnaik9724
    @sunilnaik9724 27 วันที่ผ่านมา +1

    🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @Karnatakaka31
    @Karnatakaka31 3 หลายเดือนก่อน +2

    ನಂಬಿಕೆಯೆ ರಾಯರು.... ನಂಬಿದ ಭಕ್ತರ ಎಂದು ಕ್ಕೆ ಬಿಡದ ರಾಯರು

  • @prashanthkp7
    @prashanthkp7 3 หลายเดือนก่อน +1

    @Mantralaya......Just watching the movie again after getting darshan of Guru Raghavendra Swamigalu in Mantralaya 😊

  • @shanthakumar2563
    @shanthakumar2563 28 วันที่ผ่านมา +1

    ಇಂತಹ ದೈವ ಚಿತ್ರಕ್ಕೆ ಜಾಹಿರಾತು ರಮ್ಮಿ ಸರ್ಕಲ್ 😢 ಎಲ್ಲಿಗೆ ಬಂತು ಕಲಿಯುಗ

  • @Shalini-k1b
    @Shalini-k1b 23 วันที่ผ่านมา +1

    Raayare nanna e arogya samashena bage harisi kodi prabhu.om shree guru raghavendra namaha

  • @drjagan03
    @drjagan03 3 หลายเดือนก่อน +1

    Dr Rajkumar sir such a legend. He brings so much life to the character he plays. Truly gifted hard work dedication. India's one of finest legend.

  • @SharanaBasavaks
    @SharanaBasavaks 2 หลายเดือนก่อน +1

    Nanna nambike ge innondu hesare nivuu,, shree Raghavendraya namha

  • @bhagyashreek1807
    @bhagyashreek1807 11 หลายเดือนก่อน +4

    This movies should come in colour my wish.

  • @chandanapple2935
    @chandanapple2935 ปีที่แล้ว +3

    Yastu bari nodidaru yeno ondu rithi manasigu atmakku mahadananda jai guru Ragavendreya namaha jai appu Rajanna jai Karnataka

    • @naga-2035
      @naga-2035 ปีที่แล้ว +2

      ಹೌದು....

  • @ManjunathBPujar-fr8zw
    @ManjunathBPujar-fr8zw 4 หลายเดือนก่อน +3

    Koti koti pranam guru raghvendra Swami namaha 🙏🙏🙏🙏🙏🌿🪷🌿🪷🌿🪷

  • @bajarangi1283
    @bajarangi1283 4 หลายเดือนก่อน +2

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ❤ಎಷ್ಟೋ ಸರಿ ನೋಡಿದರೂ ನೋಡಬಕು ಅನ್ನಿಸುತ್ತದೆ
    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ನಮ್ಮ ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡಿ ರಾಯರೇ ❤❤ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಪಾದಕ್ಕೆ ನಮಸ್ಕಾರಗಳು ❤ಶ್ರೀ ಆಂಜನೇಯ ಸ್ವಾಮಿ ಪಾದಕ್ಕೆ ❤
    ಶ್ರೀ ಹಯಗ್ರೀವ ಸ್ವಾಮಿ ಪಾದಕ್ಕೆ ನಮಸ್ಕಾರಗಳು ❤

  • @RaviRAVI-ls4pn
    @RaviRAVI-ls4pn ปีที่แล้ว +6

    ಸಾರ್ಥಕತೆಯ ಜೀವನ ಶ್ರೀರಾಘವೇಂದ್ರ ಸ್ವಾಮಿ
    ಜೀವನ ಚರಿತ್ರೆಯ ಮಂತ್ರಾಲಯದ ಮಹಾತ್ಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಜೈ ರಾಯರೇ ...🙏🥀

  • @bpumesha4653
    @bpumesha4653 2 ปีที่แล้ว +12

    🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏💐💐💐🌹🌹🌹🌺🌺🌺🕉🕉🕉🏵🏵🏵🌼🌼🌼🕉🕉🕉🙏🙏🙏

  • @msanandkumar5134
    @msanandkumar5134 9 หลายเดือนก่อน +1

    ದೇವಕಿನಂದನ ಯಾದವ ಕೃಷ್ಣನ ಜಪಿಸುವ ಧರ್ಮಗುರುವೇ!
    ಜಾನಕೀರಮಣನ ಶ್ರೀ ಜಯರಾಮನ ಪೂಜಿಪ ಹರಿಯ ಮಗುವೇ!!
    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಾಯಚ! ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ!!
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @subbusuma
    @subbusuma 2 ปีที่แล้ว +19

    In the early 90s, my wife Suma and I had the unique opportunity to spend an afternoon with him, Parvathamma, Lakshmi and Puneet (he was very young) We spent hours chatting after a sumptuous meal they had prepared. His humility and good nature creates an aura that is captivating. Simply put, we were very, very lucky.

  • @uttamle6650
    @uttamle6650 4 ปีที่แล้ว +38

    What an excellent movie. Those are idiots who think old movies are not now, and new films are like new generation. There not silly and unnecessary making in film. Dr Rajkumar has perfectly played for Gururaghavendra character. Diviness will get into us after seeing this.

  • @anandsedutech2055
    @anandsedutech2055 18 วันที่ผ่านมา

    ಎಷ್ಟು ಸವಿಯಾದ ವಿನಯಪೂರಿತ ಕನ್ನಡದ ಮಾತುಗಳು ಅಂದಿನ ಕನ್ನಡ ಸಿನೆಮಾಗಳಲ್ಲಿ 😍
    ಇಂದು ಎಂತಾ ದರಿದ್ರ ನೀಚ ಭಾಷೆಯ ಸಿನಿಮಾಗಳೂ 😢

  • @ravinandigavi1775
    @ravinandigavi1775 ปีที่แล้ว +2

    🌺🌺🙏🙏 ಓಂ ನಮಃ ಶಿವಾಯ ಸದ್ಗುರು ಗುರು ಸಿದ್ಧಾರೂಢ ಅಜ್ಜ ನಮೋನ್ನಮಃ 🙏🙏🌺🌺
    🌺🌺🙏🙏 ಓಂ ನಮಃ ಶಿವಾಯ ಸದ್ಗುರು ಗುರುನಾಥರೂಢ ಅಜ್ಜ ನಮೋನ್ನಮಃ 🙏🙏🌺🌺

  • @yourdad2914
    @yourdad2914 3 ปีที่แล้ว +4

    ಸ್ವಾಮಿ ನಿಮ್ಮದೇ ಎಲ್ಲ, ನೀವೇ ಎಲ್ಲ, ನನ್ನ ಸರ್ವಸ್ವವೂ ನೀವೇ... I don't have any godfather... ನೀವೇ ನನ್ನ reference and recommandation... ನೀವೇ ಕಾಪಾಡಬೇಕು ತಂದೆ🙏🏻🙏🏻🙏🏻🙏🏻🙏🏻🙏🏻🙏🏻🙏🏻 ಗುರು ರಾಘವೇಂದ್ರ 🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @kkk1551982
      @kkk1551982 3 ปีที่แล้ว

      Is appannacharya charachter is shown in this movie

    • @yourdad2914
      @yourdad2914 3 ปีที่แล้ว

      @@kkk1551982 no

    • @kkk1551982
      @kkk1551982 3 ปีที่แล้ว

      Why they dont show his charachter in that movie...may i know the reason...
      appannacharyar only created that sloka poojyaya ragavendraya...

  • @shilpashilpa6555
    @shilpashilpa6555 หลายเดือนก่อน +1

    ಧನ್ಯೋಸ್ಮಿ ಗುರುವೇ ಧನ್ಯೋಸ್ಮಿ 🙏🏻🙏🏻🙏🏻
    ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಯ ಸುಜ್ಞಾನದಾತ್ರೆ ನಮಸ್ತೇ ಗುರು 🙏🏻🙏🏻
    ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭು... 🙏🏻💐💐
    ಲೋಕ ಸಮಸ್ತ ಸುಖಿನೋಭವಂತು
    ಅನ್ನದಾತ ಸುಖಿಭವ 🙏🏻🙏🏻

  • @SpoorthiMr-ou9ch
    @SpoorthiMr-ou9ch หลายเดือนก่อน +1

    ಓಂ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙇❤️🌍

  • @lokeshnaik6667
    @lokeshnaik6667 2 หลายเดือนก่อน +1

    ರಾಯರ ಪವಾಡ ಯಾರ್ ಯಾರ ಜೀವನದಲ್ಲಿ ಆಗಿದೆ ತಿಳಿದುಕ್ಳಳುವ ತವಕ ❤️

  • @namitabharati3792
    @namitabharati3792 2 ปีที่แล้ว +25

    This film actually divine made my FAITH n Trust in Raghvendra Swamy more n more🙏🙏

  • @usshreebhargava3675
    @usshreebhargava3675 3 ปีที่แล้ว +42

    Every thing can be called as not a miracle by some people but turning meat into fruits in front of all .is a strong eyewitness that he has done miracle.

    • @knowledge_336
      @knowledge_336 2 ปีที่แล้ว +1

      First tell who is turn meat in to fruits
      And our guru is not it as miracle as he showed his bhakti about moola rama

    • @skftrust5384
      @skftrust5384 2 ปีที่แล้ว +3

      Everything with Raghavendra swamy is a miracle. May his blessings be on all of us

  • @bnkirankumar9311
    @bnkirankumar9311 9 หลายเดือนก่อน +2

    ನಮೋ ನಮೋ ಅತ್ಯಂತ ದಯಾಲವೇ 🙏🙏🙏🙏🙏🙏🙏🙏🙏

  • @rajasekar5806
    @rajasekar5806 4 หลายเดือนก่อน +1

    I am Telugu..... this movie is ultimate and miraculous 🙏🙏🙏🙏

  • @vijaykumarsiddaramaiah6372
    @vijaykumarsiddaramaiah6372 8 หลายเดือนก่อน +6

    THE ONE ONLY ALONE CAN GIVE SUCH A PERFORMANCE DR ANNAVARU

  • @murthydns936
    @murthydns936 2 ปีที่แล้ว +4

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮೋ ನಮಃ 🙏🙏🙏

  • @kemskingmandyakemparaju6768
    @kemskingmandyakemparaju6768 5 ปีที่แล้ว +30

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ.....

  • @vinicat8950
    @vinicat8950 2 หลายเดือนก่อน +1

    After Mantralaya am seen this movie ...... Shri ragavendraya namhaaa evatinda nambtha idini nanna kasta ninna kasta endu paaru madapa tande narayana namoo

  • @geethavijaygeethavijay1559
    @geethavijaygeethavijay1559 4 หลายเดือนก่อน +1

    Om Sree Guru Raghavendraya Swamiye Namaha poojaya Raghavendraya Satya Darma Rathayacha Bajatham Kalpavrukshaya Namatham Kaamadenave Om Sree Parimalacharya Swamiye Namaha

  • @boralingaboralingat.n8400
    @boralingaboralingat.n8400 2 ปีที่แล้ว +1

    🙏💐ಪೂಜ್ಯಾಯ ಗುರುರಾಘವೇಂದ್ರಾಯ ಸತ್ಯಧರ್ಮರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 💐🙏...
    ಸಾಕ್ಷಾತ್ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ದರ್ಶನವೇ ಆದಂಗಾಯಿತು...
    ಕಲಾದೇವಿಯ ವರಪುತ್ರ ಡಾ ರಾಜ್ ಕುಮಾರ್ ಅವರ ಸ್ವಾಮಿಗಳ ಪಾತ್ರ ಗುರು ರಾಘವೇಂದ್ರ ಮಹಾಸ್ವಾಮಿಗಳೇ ಅವರ ಮೈಯೊಳಗೆ ಹೊಕ್ಕಿ ಅಭಿನಯಿಸಿದಂತಿದೆ...
    💐💐💐💐💐

  • @Rameshsubramanya
    @Rameshsubramanya 2 ปีที่แล้ว +20

    Old is gold, the current films doesn't have these flavors.there is no body who can act like this nowadays

  • @ashokashu3309
    @ashokashu3309 9 หลายเดือนก่อน +2

    ಓಂ ಶ್ರೀ ಗುರುಭ್ಯೋ ನಮಃ🙏🙏

  • @tanump
    @tanump 3 ปีที่แล้ว +5

    Annavara film nodidre yalla kasta kaliyate adu ragavendra film antr super

  • @siddumathapati2209
    @siddumathapati2209 ปีที่แล้ว +1

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🙏🏻

  • @venkatesank4183
    @venkatesank4183 ปีที่แล้ว +10

    He is completely blessed by lord krishna. He is an absolute genius. There is no match for him.

  • @channabasava1838
    @channabasava1838 8 หลายเดือนก่อน +1

    Om shree guru Raghavendraya namaha nin ashirvada nam mele erli appa🙏🙏❤

  • @nanubro1408
    @nanubro1408 3 ปีที่แล้ว +7

    ಶ್ರೀ ಗುರು ರಾಘವೇಂದ್ರ ಸ್ವಾಮಿ
    2021👍👍👍👍

  • @VILLAGEBOY0918
    @VILLAGEBOY0918 ปีที่แล้ว +1

    ರಾಯರೇ ದಯವಿಟ್ಟು ನನ್ನ ಕಷ್ಟವನ್ನು ದೂರ ಮಾಡಿ 🙏😢🙏.

  • @chethanvanitha9585
    @chethanvanitha9585 5 ปีที่แล้ว +21

    Pujyaaya Raghavendraya Sathya dharma rathayacha bajatham kalpavrukshaya namatha kamadhenave...😍😍🙏🙏

    • @kkk1551982
      @kkk1551982 3 ปีที่แล้ว

      Is appannacharya charachter is shown in this movie...
      This slogan is created by appannacaryar..
      I dont know kannada..at which time appannacharya role is coming in this movie

  • @VILLAGEBOY0918
    @VILLAGEBOY0918 ปีที่แล้ว +6

    🙏🙏🚩🙏🙏ರಾಯರೇ ನೀವೇ ಸತ್ಯ🙏, ಉಳಿದೆಲ್ಲವೂ ಮಿತ್ಯ.🙏🙏🚩🙏🙏

    • @cinebox1646
      @cinebox1646 3 หลายเดือนก่อน

      ಉಳಿದೆಲ್ಲವೂ ಕೂಡ ಸತ್ಯವೇ

  • @annapoornaanu8248
    @annapoornaanu8248 8 หลายเดือนก่อน +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ನನ್ನ ಆತ್ಮ ಪ್ರಾಣದೇವರು
    ಅಪ್ಪ

  • @ramakrishnasubbaro8806
    @ramakrishnasubbaro8806 2 ปีที่แล้ว +45

    A great milestone in the history of the kannada film industry.

  • @hithaasha7951
    @hithaasha7951 5 หลายเดือนก่อน +1

    Om Sri Guru Ragavendraya namaha 🙏🙏🙏

  • @vangmayaamruta9557
    @vangmayaamruta9557 ปีที่แล้ว +2

    Jayo Sri Guru Raghavendraya namah! How blessed are we to watch the pastimes of our great saint, sri prahlada avatara, Sri Guru Raghavendra! Dhanyosmi! Hare Krishna1

  • @Latha.J.N
    @Latha.J.N ปีที่แล้ว +1

    SHREE GURUBHYONAMAHA SHREE KRUSHNAAYA NAMAHA. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ vrathayacha ಭಜತಾಂ ಕಲ್ಪವೃಕ್ಷಾಯ namatham ಕಾಮಧೇನುve

  • @KishanthR-wr3gr
    @KishanthR-wr3gr 10 หลายเดือนก่อน +1

    Om sri raghavendraya❤❤❤

  • @sumavenugopal15
    @sumavenugopal15 ปีที่แล้ว +1

    Enta olle cinema, namma Rajkumar Andre Rajkumar annavru❤

  • @Ventaru-l8d
    @Ventaru-l8d ปีที่แล้ว +4

    When ever i am going to Mantralaya, i watch this movie its ao bice feeling

  • @mangalanityanandadasa2722
    @mangalanityanandadasa2722 19 วันที่ผ่านมา

    🙏🙇🏻‍♀️Sri Guru Raghavendraya namaha.
    Adbhuthavada nija natane Sriman Dr.Rajkumar avaradu.jai......🥰

  • @RaviRAVI-ls4pn
    @RaviRAVI-ls4pn ปีที่แล้ว +3

    🙏🥀ರಾಯರೇ ನೀವೇ ಸತ್ಯ ಉಳಿದೆಲ್ಲವೂ ಮಿತ್ಯ🙏🥀

  • @varunvarun9005
    @varunvarun9005 ปีที่แล้ว +1

    ❤️ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🕉️🙏

  • @nagarajaramadasappa3435
    @nagarajaramadasappa3435 4 ปีที่แล้ว +10

    ಸಾರ್ಥಕತೆಯ ಅನುಭವ ಜೈ ಶ್ರೀ ರಾಘವೇಂದ್ರ

  • @vinodavinu3677
    @vinodavinu3677 4 หลายเดือนก่อน +1

    Om Shri Guru Raghavendraya namaha 🌺🙏🌺

  • @svapparao207
    @svapparao207 4 ปีที่แล้ว +7

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @nagendrapoojari1141
    @nagendrapoojari1141 3 ปีที่แล้ว +3

    Mansige thumba kushi ithu yellaru nodi e movei

  • @Ambika8095
    @Ambika8095 2 ปีที่แล้ว +3

    Maha mahimaru swami 🙏e sundara cinema naijatheyannu thandithu, hrudaya thumbi banthu, dhanyosmi. 🙏🤗

  • @_ck007
    @_ck007 5 หลายเดือนก่อน +1

    Om Guru Sri Raaghavendraya Namah

  • @shashirockshashi7415
    @shashirockshashi7415 6 ปีที่แล้ว +30

    Pujyaya Ragha vendraya sathya Darma Rathayacha BBhajatam kalpa vrukshaya namatam kamadenave

  • @narayanaswamyrao2695
    @narayanaswamyrao2695 3 ปีที่แล้ว +6

    Hari sarvothama , vayu jeevothama , jai Ananda theertaru , jai Raghavendra theertaru . Proud to b a Maadhwa .

  • @jayanthh6172
    @jayanthh6172 4 ปีที่แล้ว +24

    Dr rajkumar sir I am proud to be your fan always

  • @pntpnt1765
    @pntpnt1765 2 ปีที่แล้ว +3

    ರಾಯರ ಧರ್ಶನ ದಿಂದ ನನ್ನ ಜನ್ಮ ಪಾವನ