ಎಪ್ಪೋ ನಮ್ಮ ಮುತ್ಯಾ ಸತ್ತಾ

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 1.3K

  • @imNehaa
    @imNehaa 2 ปีที่แล้ว +190

    *ನಿಜವಾಗ್ಲು ಈ ಹುಡುಗಿ Acting super ...ಇವಳ ಜೊತೆನೇ ಹೆಚ್ಚಿನ ಕಾಮಿಡಿ ವಿಡಿಯೋ ಮಾಡ್ರಿ....ನಿಜವಾದ ಉತ್ತರ ಕರ್ನಾಟಕ ಶೈಲಿ ಅಂದ್ರೆ ಇದು...ಅವಳ acting ಬೇರೆ level ಗೆ ಇದೆ.. Thank you.*

  • @gg.4734
    @gg.4734 2 ปีที่แล้ว +32

    ನಟಿಯ 'ನಟನೆ' 👌👌👌👌..
    Full "NATURAL" Acting Medom 👌👌👌👌..

  • @bheemaraddy1503
    @bheemaraddy1503 2 ปีที่แล้ว +194

    ಹೆಂಡತಿ ಪಾರ್ಟ್ ನಿಮ್ಮ ಅಭಿನಯಕ್ಕೆ ಧನ್ಯವಾದಗಳು ಮೇಡಂ 🙏🙏🙏🙏🙏🙏

  • @ravihosamani592
    @ravihosamani592 2 ปีที่แล้ว +45

    ಅಣ್ಣ ಅಕ್ಕಾನ್ ಹಳ್ಳಿ ಸೊಗಡಿನ ಮಾತು ಈ ವಿಡಿಯೋ ನೋಡಿದವರಿಗೆಲ್ಲಾ ತುಂಬಾ ಈಸ್ಟ ಆಗೇತಿ ಅಣ್ಣಾ ಅಕ್ಕಾಗ್ ಈನ್ನು ಅವಕಾಶ ಮಾಡಿ ಕೂಡಿ ಅಣ್ಣ ಒಳ್ಳೆ ಪ್ರತಿಭೆ ಅವರ ಮಾತಾಡೋ ಉತ್ತರ ಕರ್ನಾಟಕದ ಶೈಲಿ ಸೂಪರ್ ಸೂಪರ್ ಸೂಪರ್ ಎಲ್ಲರಿಗೂ ಒಳ್ಳೆದ ಆಗ್ಲಿ ಧನ್ಯವಾದಗಳು

  • @mkinformationkannada
    @mkinformationkannada 2 ปีที่แล้ว +113

    ಹೆಂಡತಿ ಪಾರ್ಟ್ ಹೈ ಲೆವೆಲ್ ❤️🔝🔥

  • @raghumk7181
    @raghumk7181 2 ปีที่แล้ว +29

    ಜೋಡಿ super ಐತಿ 🥰🥰 ಇದೇ ಅಕ್ಕಾನೆ continue ಇರಲಿ 👌👌😍😍😻

  • @ajcreationka26
    @ajcreationka26 2 ปีที่แล้ว +122

    ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ 🥰😍🤩😍🥰

  • @raviswamihiremath589
    @raviswamihiremath589 2 ปีที่แล้ว +36

    ಗ್ರಾಮೀಣ ಸೊಗಡು ಉತ್ತಮವಾಗಿದೆ ಶಿವಪುತ್ರ ಮತ್ತು ಹೀರೋಯಿನ್ ತುಂಬಾನೇ ಉತ್ತಮವಾಗಿ ಅಭಿನಯಿಸಿದ್ದಾರೆ 👍🏻👍🏻

  • @hamsakiccha...1965
    @hamsakiccha...1965 2 ปีที่แล้ว +153

    ಅಣ್ಣಾ ಅಕ್ಕಾದು ನಟನೆ ತುಂಬಾ ಚೆನ್ನಾಗಿ ಮಾಡಿದರೆ..... ಮತ್ತೆ ನಟನೆ ಬರಲಿ ಅಕ್ಕ ನಾ ಜೊತೆಗೆ akka Vioce superrr 🥰🥰👌👌😘😘💐💐

  • @bheerabheerar9391
    @bheerabheerar9391 2 ปีที่แล้ว +39

    ಹೆಂಡತಿ ಪಾರ್ಟ್ ಅಂತ ಫುಲ್ ಸಕ್ಕತ್ ಸೂಪರ್ ಅಕ್ಕ❤️❤️ ಶಿವಪುತ್ರ ಅಣ್ಣ 🔥🔥🔥🔥🙏🙏

  • @shivarajangadi7
    @shivarajangadi7 2 ปีที่แล้ว +333

    ಅಕ್ಕಾ ನ ಡೈಲಾಗ್ ಆಕ್ಟಿಂಗ್ ಸೂಪರ್ ... ಇಬ್ಬರ ಜೋಡಿ ಅದ್ಬುತ ... ಇಬ್ಬರ ಜೋಡಿ ಯಿಂದ ಇನ್ನೂ ಹೆಚ್ಚಿನ vedeos ಬರಲಿ

    • @nageshbajikar
      @nageshbajikar 2 ปีที่แล้ว +1

      Haa

    • @manjusupperdandoji719
      @manjusupperdandoji719 2 ปีที่แล้ว +1

      Sss

    • @gajananasupe4201
      @gajananasupe4201 2 ปีที่แล้ว

      @@basavarajtambake7877 yb hth rgevr

    • @basavarajkadlikoppa7110
      @basavarajkadlikoppa7110 2 ปีที่แล้ว

      @@basavarajtambake7877 Q

    • @DyamanagoudaPatil-wu3me
      @DyamanagoudaPatil-wu3me 10 หลายเดือนก่อน

      😂😂😂😂😂😂😂🎉🎉🎉🎉🎉🎉😢😢😢😢😢😢😮😮😮😮😮😮😅😅😅😅😅😊😊😊😊😊😊😊😊😊😊😊😊😊😊😊😊😊​@@nageshbajikar

  • @mallumanikya.5325
    @mallumanikya.5325 2 ปีที่แล้ว +39

    ಅಪ್ಪಟ ಉತ್ತರ ಕರ್ನಾಟಕ ದ ಭಾಷೆ ಮಾತಾಡ್ತಾಳೆ ರಿ ಅಕ್ಕ.ಅಕ್ಕನ ಆಕ್ಟಿಂಗ್ ಸೂಪರ್ . I like it

  • @sangubanavannavar2777
    @sangubanavannavar2777 2 ปีที่แล้ว +14

    ನಮ್ಮ್ ಧಾರವಾಡ ಹುಡುಗಿ ವಿನೊದಿತ madum❤️😊

  • @keerthichandrakanthiremath1688
    @keerthichandrakanthiremath1688 2 ปีที่แล้ว +2

    ಇನ್ನ ಮುಂದ ಇವರಿಗೆ ಜೋಡಿ ಆಗಿ ತುಗೊರಿ... ನಿಜ್ವಾಗಲು ಅದ್ಬುತ ಅವರ ಅಭಿನಯ🥰 ಫ್ಯಾನ್ ಆದೆ ನಿಮ್ಮ್ ಎಬ್ಬರ್ ಜೋಡಿಗೆ.. ನಿಮ್ಮ ಇಬ್ಬರಿಂದ ಇನ್ನು ಹೆಚ್ಚಿನ ವಿಡಿಯೋ ಬರಲಿ . ಇಸ್ಟ ದಿನ ನಿಮ್ಮ್ ಯಾವ ಹೀರೋಯಿನ್ ಇಸ್ಟ ಆಗಿಲ್ಲ ನನ್ಗೆ ಇವರ ಒಬ್ಬರೇ ಇಸ್ಟ ಆಗಿರೋದು...

  • @syedeliyaz8405
    @syedeliyaz8405 2 ปีที่แล้ว +15

    I'm a 60 year old man, and such incidents, dialogues, costumes were at our times, you made Ditto. Superb superb superb Shiva

  • @mr.strange4025
    @mr.strange4025 2 ปีที่แล้ว +2

    Hendatiya uttara Karnataka bashe tumba swatchandavagide..❤️👍

  • @gururajpattanashetty6760
    @gururajpattanashetty6760 2 ปีที่แล้ว +8

    ಸೂಪರ್... ವಂದಿತಾ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ.. ಅವರ ಹುಬ್ಬಳ್ಳಿ accent ತುಂಬಾ ಚೆನ್ನಾಗಿದೆ . ನಮ್ಮ ವಿಜಯಪುರ ಹಾಗೂ ಹುಬ್ಬಳ್ಳಿ ಕಾಂಬಿನೇಷನ್ 👍👍👍💯

  • @rohansharma4537
    @rohansharma4537 2 ปีที่แล้ว +3

    Hosa Akkan Acting Super 👌👌 Nijvaglu ibbara jodi bombat 😍😍

  • @world3725
    @world3725 2 ปีที่แล้ว +66

    ಯಕ್ಕ ನೀ ಬಾರಿ ಆಕ್ಟಿಂಗ್ ಮಾಡ್ತಿ ನಿನ್ನ ಡೈಲಾಗ್ ಸೂಪರ್ 🔥🔥🔥

  • @bheemashibhovi8040
    @bheemashibhovi8040 2 ปีที่แล้ว +1

    ಸೂಪರ್ ವಿಡಿಯೋ ಶಿವಪುತ್ರ ಅಣ್ಣ

  • @harshavishnu6756
    @harshavishnu6756 2 ปีที่แล้ว +6

    ಅಣ್ಣಾ ಅತ್ತಿಗೆ ಬಾಳ ಚಂದ ಅದಾಳೋ ಅಣ್ಣಾ ನಿನು ಸೂಪರ್ ಸೂಪರ್ ಜೋಡಿ

  • @theinformationbook516
    @theinformationbook516 2 ปีที่แล้ว +69

    ಗಂಡ-ಹೆಂಡತಿ ಅಭಿನಯ ಸೂಪರ್...👌👌👍 ಹೆಂಡತಿ ಅಭಿನಯದ ಭಾಷೆ (ಡೈಲಾಗ್)ಸೂಪರ್...👌👍👍

  • @Lakkappa__P
    @Lakkappa__P 2 ปีที่แล้ว +21

    ಅಕ್ಕಾನ ಆಕ್ಟಿಂಗ್ ಸೂಪರ್ 😂😂😂💥

  • @vinayakmarakumbi5838
    @vinayakmarakumbi5838 2 ปีที่แล้ว +1

    ಚಿಗವ್ವ ನಿನ್ನ ಡೈಲಾಗ & ಆಕ್ಟಿಂಗ ಸುಪರ್ 😁😁 ನಿಮ್ಮ ಜೊಡಿಯಿಂದ ಇನ್ನಷ್ಟು ವೀಡಿಯೋಗಳು ಮೂಡಿಬರಲಿ

  • @tractorsadda581
    @tractorsadda581 2 ปีที่แล้ว +22

    ಹೆಂಡತಿ ಆಕ್ಟಿಂಗ್ ಸೂಪರ್ 🔥🔥❤️

  • @raviramesharasgond6881
    @raviramesharasgond6881 2 ปีที่แล้ว +1

    Aa lady avardu en natural acting bro super nivu ashte😍😍❤❤🙏🏼

  • @janapadaloversangu6836
    @janapadaloversangu6836 2 ปีที่แล้ว +6

    ನಿನ್ನ_ವೈರಿಯನ್ನೂ °°°
    ಪ್ರೀತಿಸು....ಅಣ್ಣಾ
    ಜಗತ್ತು_ನಿನ್ನನ್ನೂ_ಪ್ರೀತಿಸುತ್ತೇ...!!❤️

  • @RavikumarRavi-fp9dk
    @RavikumarRavi-fp9dk 2 ปีที่แล้ว +14

    ಹುಡುಗಿ ಆಕ್ಟಿಂಗ್ ಸೂಪರ್🔥🔥🔥🔥

  • @santosh5334
    @santosh5334 2 ปีที่แล้ว +6

    ಅಚ್ಚ ಕನ್ನಡದಲ್ಲಿ ಮಾತನಾಡುತ್ತಿರುವ ನಮ್ಮ ಅಕ್ಕನಿಗೆ ಧನ್ಯವಾದಗಳು 🙏❤️🙏

  • @nanjundegowda8396
    @nanjundegowda8396 2 ปีที่แล้ว

    Super.sivu ❤️ lovely story. mamma oru.channapattana

  • @Mbg299
    @Mbg299 2 ปีที่แล้ว +57

    ನಮ್ಮ ಉತ್ತರ ಕರ್ನಾಟಕದ ಪರಂಪರೆ 😍😀🎉

  • @rsnayaka5616
    @rsnayaka5616 2 ปีที่แล้ว +3

    ಪ್ರತಿಯೊಂದು ವಿಡಿಯೋ ಅದ್ಭುತ ಅಣ್ಣ ಆದಷ್ಟೊ ಬೇಗ ರಂಗಭೂಮಿಯಲ್ಲಿ ಮಿಂಚು ಅಣ್ಣಾ 💖💖💖

  • @siddarajpujari
    @siddarajpujari 2 ปีที่แล้ว +109

    ಹುಡುಗಿ acting spr😍.....10:52ಯಪ್ಪಾ😂😂

  • @revanasiddappad8853
    @revanasiddappad8853 2 ปีที่แล้ว +5

    ಇಷ್ಟು ಜನ ಉಡ್ಗಿ ರ ಇವರು ತುಂಬಾ ಅದ್ಬುತ ವಾಗಿ ಪಾತ್ರ ನಿರ್ವಹಿಸಿದ್ದಾರೆ ...ದಯವಿಟ್ಟು ಇವರ ಜೊತೆ ಹೆಚ್ಚಿನ ವಿಡಿಯೋ ತುಣುಕುಗಳು ಮಾಡಿ....

  • @yallappajeerigiwadjanapada7766
    @yallappajeerigiwadjanapada7766 2 ปีที่แล้ว +21

    ಏನಪಾ ಶಿವಪುತ್ರ ಅಣ್ಣಾ ನಿನ್ನ ಕಾಮಿಡಿ ಸೂಪರ್ 100%

  • @puttaputtaswamy6833
    @puttaputtaswamy6833 ปีที่แล้ว

    Shivaputra comedy 👍🏽 super 🌹🌹🌹🌹

  • @santoshsantu.2605
    @santoshsantu.2605 2 ปีที่แล้ว +6

    ನಮ್ಮ ಇಳಕಲ್ ಸೀರಿ ನಮ್ಮ ಉತ್ತರ ಕರ್ನಾಟಕದ ಬಾಷೆ ಗತ್ತ ಸೂಪರ್ ಮೆಂಡಂ, ಅದ್ಬುತ ನಟನೆ 👏

  • @thenameisRAJ8055
    @thenameisRAJ8055 2 ปีที่แล้ว +2

    ಅಕ್ಕ ಆಕ್ಟಿಂಗ್ ಸೂಪರ್ ಮಾಡ್ತಾರೋ ಅಣ್ಣಾ.... ಈ ಜೋಡಿ ಇನ್ನು ಹೆಚ್ಚಿನ ವಿಡಿಯೋ ಮಾಡ್ರಿ ಅಣ್ಣಾ ❤️❤️❤️superb,,,,,, 😘💙❤️

  • @yallu0007
    @yallu0007 2 ปีที่แล้ว +9

    ಹೆಂಡತಿಯ ಪಾತ್ರ ಅದ್ಬುತ 🔥🔥🔥

  • @NK-ee6bi
    @NK-ee6bi 2 ปีที่แล้ว +2

    ಅಕ್ಕೋರದು natural acting 👍👌👌👌

  • @mylappapujari8352
    @mylappapujari8352 2 ปีที่แล้ว +14

    ಹೆಂಡತಿ ಪಾರ್ಟ್ ಸೂಪರ್ ಆಗಿ ಮಾಡಿದರೆ ಸೂಪರ್ ಅಣ್ಣಯ್ಯ 🔥🔥🔥🔥

  • @MalnadHouse
    @MalnadHouse 2 ปีที่แล้ว +2

    Hendti acting is just amazing, what a performance. It’s 100% natural

  • @syedeliyaz8405
    @syedeliyaz8405 2 ปีที่แล้ว +10

    Very well made Shivaputrappa, i watched the clip atleast 10 times . Thank you young man

  • @cmgagan1202
    @cmgagan1202 ปีที่แล้ว +1

    Super anna old love story 😅😂 🤣 💝 ❤

  • @world3725
    @world3725 2 ปีที่แล้ว +19

    ನಿಮ್ಮಿಬ್ಬರ ಜೋಡಿ ಸೂಪರ್ ಗುರು ❤❤❤

  • @ಗಡಿನಾಡಕನ್ನಡಿಗ-ಜ1ಜ
    @ಗಡಿನಾಡಕನ್ನಡಿಗ-ಜ1ಜ 2 ปีที่แล้ว +4

    ಹೆಂಡತಿ ಪಾತ್ರ ಹಾಗು ಮಾತು ಬಹಳ ಚೆನ್ನಾಗಿದೆ ,👍🏻👌🏻

  • @dhruvabosskingmaker5516
    @dhruvabosskingmaker5516 2 ปีที่แล้ว +62

    🤣❤️ ಶಿವಪುತ್ರ ಅಣ್ಣ ನಿನ್ನ ಕಾಮಿಡಿ ಗಿಚ್ಚಿ ಗಿಲಿ ಗಿಲಿ 🤣❤️

  • @rajuambiger5684
    @rajuambiger5684 2 ปีที่แล้ว +1

    Akka en acting madtale guru super akka 😘

  • @sudhasridhar1842
    @sudhasridhar1842 2 ปีที่แล้ว +8

    ಏನ್ ವಿಡಿಯೋ ಮಾಡ್ತೀರಪ್ಪ.... ಸೂಪರ್ ಕಾಮಿಡಿ.. ನಕ್ಕು ನಕ್ಕು ಮನಸು ಖುಷಿ ಆಯ್ತು contracts wish u all the best god bles 👌🌹🌹🌹

  • @subanallakonnur5112
    @subanallakonnur5112 2 ปีที่แล้ว +2

    Anna super dialogue

  • @vasanthpoojary4221
    @vasanthpoojary4221 2 ปีที่แล้ว +15

    😁😁😁😁🤣🤣🤣🤣🤣😄😄😄😄😄👍👍👍👌👌👌👌ನಕ್ಕೂ . ನಕ್ಕೂ ಸುಸ್ತಾಗಿ ಹೋಯಿತು

  • @preranramyaa
    @preranramyaa 2 ปีที่แล้ว

    🙈🔥comedy shivaputra &team nakku nakku saakaytu🙈🙈

  • @Adiparampare
    @Adiparampare 2 ปีที่แล้ว +19

    Seriously hudgi acting super paaaaa🔥🔥🎉🎉🎉

  • @mouneshkambar4450
    @mouneshkambar4450 2 ปีที่แล้ว

    ಶಿವಪುತ್ರ ಅಣ್ಣಾ ಬೆಂಕಿ ಪಾ ನಿ🔥🔥🔥🔥🔥🔥🔥🔥🔥👌👌👌👌👌👌👌

  • @bheemaraddy1503
    @bheemaraddy1503 2 ปีที่แล้ว +28

    ಹೆಂಡತಿ ಪಾರ್ಟ್ ಸೂಪರ್ 🔥🔥🔥🔥

  • @bisilanadhusindhanurvlog5451
    @bisilanadhusindhanurvlog5451 2 ปีที่แล้ว +1

    Akkana acting Super

  • @mangaleshm7626
    @mangaleshm7626 2 ปีที่แล้ว +7

    Wife character is very impressive👍😍 and very natural 💖😇

  • @muthurajbaligar8023
    @muthurajbaligar8023 2 ปีที่แล้ว +1

    ಹೆಂತಿ ಪಾತ್ರ ಸೂಪರ್

  • @karthiknayak318
    @karthiknayak318 2 ปีที่แล้ว +16

    ತುಂಬಾ ಚನ್ನಾಗಿ ಇದೆ ಅಣ್ಣ ವಿಡಿಯೋ ❤️🥺

  • @Aakashtorat10Torat
    @Aakashtorat10Torat 6 หลายเดือนก่อน +2

    ಶಿವು ಅಣ್ಣಾ ನ ಅಭಿಮಾನಿಗಳು ಲೈಕ್ ಮಾಡಿ

  • @sameerkulkarni8153
    @sameerkulkarni8153 2 ปีที่แล้ว +36

    This girl performed very well with a very good North Karnataka slang dialogue performance.

  • @timmannarampur4078
    @timmannarampur4078 2 ปีที่แล้ว

    ಸೂಪರ್ ಹೆಂಡತಿ ಆಕ್ಟಿಂಗ್💐💐💐💐🌹🌹

  • @shivayt6353
    @shivayt6353 2 ปีที่แล้ว +3

    Anna waini acting and voice super💛❤🔥🔥🔥🔥

  • @basavatg8609
    @basavatg8609 2 ปีที่แล้ว +2

    ಹುಡುಗಿ ದ್ವನಿ, ಮಾತಾಡು ಶೈಲಿ super❤

  • @b.s.king.editing4518
    @b.s.king.editing4518 2 ปีที่แล้ว +9

    ಅಕ್ಕ ತುಂಬಾ ಚನ್ನಾಗಿ ವಿಡಿಯೋ ಮಾಡುತ್ತಾರೆ ನೀವು ಅಣ್ಣಾ ತುಂಬಾ ಚನ್ನಾಗಿ ವೀಡಿಯೋ ಮಾಡುತ್ತಿರಿ

  • @manjuhebsur3076
    @manjuhebsur3076 2 ปีที่แล้ว +1

    Superb brother God bless you

  • @naveennc9235
    @naveennc9235 2 ปีที่แล้ว +3

    ಶಿವುಪುತ್ರ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ 🥰🥳🤩

  • @huligevvakoppal2000
    @huligevvakoppal2000 2 ปีที่แล้ว

    ಸೂಪರ್ ಜೋಡಿ 👌👌👌ಅಕ್ಕಾ 👌👌👌👌👌👌👌

  • @world3725
    @world3725 2 ปีที่แล้ว +12

    ಅರುಣ್ ಅಣ್ಣ ಬರಿ ಸೀರ್ಯಾಗ ಕಾಣ್ತಿಯಲ್ಲೋ ಗುರು 🤣🤣👌👌

  • @basavarajbasavaraj4113
    @basavarajbasavaraj4113 2 ปีที่แล้ว

    ಸೊಸೆ ಆಕ್ಟಿಂಗ್ ತುಂಬಾ ಚೆನ್ನಾಗಿದೆ...

  • @mallikarjunmalluambiha283
    @mallikarjunmalluambiha283 2 ปีที่แล้ว +11

    ಅಕ್ಕೋರ್ದ ಆಕ್ಟಿಂಗ್ ಸೂಪರ್ 👌🙏😁

  • @thelegendabhishekheggad595
    @thelegendabhishekheggad595 2 ปีที่แล้ว +2

    ಅಣ್ಣ ಸೂಪರ್ ನಾವು ಇಂಗೆ ಸಪ್ಪೋರ್ಟ್ ಮಾಡತಾಇರ್ತಿವಿ ವಿಡಿಯೋ ಇನ್ನು ಚನ್ನಾಗಿ ಮಾಡಿ ✌️✌️😍😍

  • @dmcreation9696
    @dmcreation9696 2 ปีที่แล้ว +5

    ಇದು ಉತ್ತರ ಕರ್ನಾಟಕದ ಹುಡುಗಿ ಭಾಷೆ ಅಂದ್ರ 🔥🔥🔥 ನಮ್ ಭಾಷೆ ನಮಗ ಚೆಂದ 😘

  • @panduragbeeranagaddi7344
    @panduragbeeranagaddi7344 2 ปีที่แล้ว

    ಎಲ್ಲರೂ ಆಕ್ಟಿಂಗ ತುಂಬಾ ತುಂಬಾ ಚನ್ನಾಗಿ ಮಾಡಿದ್ದಾರೆ ❤❤👌🏻

  • @thevikrant1107
    @thevikrant1107 2 ปีที่แล้ว +41

    Female actress...acting level..❤️💥🦁⚡🤩

  • @praveenkumarkawaripraveenk33
    @praveenkumarkawaripraveenk33 2 ปีที่แล้ว +1

    Bro akka accting super👌

  • @Dbosstrends
    @Dbosstrends 2 ปีที่แล้ว +11

    Hudugi actting exlent guru wow cute 😍😍

  • @triplestarpatil8514
    @triplestarpatil8514 2 ปีที่แล้ว

    ಹೆಂಡತಿ ಪಾತ್ರ ultimate and super

  • @khandubadatunde3329
    @khandubadatunde3329 2 ปีที่แล้ว +3

    ಸೂಪರ್ ಆಕ್ಟಿಂಗ್ ಅಕ್ಕಾ ನಿಮ್ದು....👌👌👌👌👌❣️❤️❣️.... ಅಣ್ಣಾ ನಿಮ್ಮ ಬಗ್ಗೆ ಏನೂ ಹೇಳ್ಬೇಕಾಗಿಲ್ಲಾ.. 👌👌👌👌👌

  • @meghanh9046
    @meghanh9046 2 ปีที่แล้ว +1

    Vinoditha super

  • @salimmulla7615
    @salimmulla7615 2 ปีที่แล้ว +16

    One of the best acting female acting👌

  • @alonemanju8797
    @alonemanju8797 2 ปีที่แล้ว +1

    Double acting super bro.

  • @rajusnaduvinahalli5605
    @rajusnaduvinahalli5605 2 ปีที่แล้ว +10

    😂😂super anna mast comedy hudgi acting antu super

  • @tarunedit4694
    @tarunedit4694 2 ปีที่แล้ว +2

    1 milon 😍😍😍😍😍

  • @ravichandaragi3653
    @ravichandaragi3653 2 ปีที่แล้ว +3

    ❤️❤️❤️ಅಕ್ಕ,ಪಾರ್ಟ್,ಸೂಪರ್,ಅಕ್ಕ, ಉತ್ತರ ಕರ್ನಾಟಕ, ಬಾಷ,❤️❤️

  • @vishwanathodeyar674
    @vishwanathodeyar674 2 ปีที่แล้ว +1

    ವಿನೋದಿತಾ ಅಕ್ಕಾ super acting 👌👌👌👌

  • @durugappapaled
    @durugappapaled 2 ปีที่แล้ว +16

    ಅಣ್ಣಯ್ಯ ಈ ವಿಡಿಯೋ ತುಂಬಾ ಚೆನ್ನಾಗಿದೆ ಭಾಗ-2 ಮಾಡಿರಿ

  • @nalliyoutubechannel3294
    @nalliyoutubechannel3294 2 ปีที่แล้ว

    Jodi super akka mast👍👍👍❤️❤️👍

  • @sureshpidai5821
    @sureshpidai5821 2 ปีที่แล้ว +10

    Vinodith acting super 🔥

  • @malthsah8912
    @malthsah8912 2 ปีที่แล้ว

    ಅಕ್ಕಾ ಅಣ್ಣನ. ಸೂಪರ್ ವಿಡಿಯೋ ಸೂಪರ್ ಆಕ್ಟಿಂಗ್

  • @dhruvabosskingmaker5516
    @dhruvabosskingmaker5516 2 ปีที่แล้ว +43

    🤣❤️ ಶಿವಪುತ್ರ ಅಣ್ಣ ನಿನ್ನ ನಟನೆ ಅದ್ಭುತ ❤️

  • @sidramreddy7916
    @sidramreddy7916 2 ปีที่แล้ว

    ಅಕ್ಕನ್ ಆಕ್ಟಿಂಗ್ ಸೂಪರ್ ಶಿವಪುತ್ರ

  • @husennadaf6574
    @husennadaf6574 2 ปีที่แล้ว +21

    👍👍😂😂😂🤣🤣,,ಶಿವಪುತ್ರ ಕಾಮಿಡಿ ನಿಮ್ಮ ಟೀಮ್ಗೆ ಹೃತ್ಪೂರ್ವಕ ಧನ್ಯವಾದಗಳು ಎಲ್ಲ ಆಕ್ಟಿಂಗ್ ಸೂಪರ್,,😂😂😂🤣👍👍👏👏

  • @addashareshivu2178
    @addashareshivu2178 2 ปีที่แล้ว +2

    Yena shivaputra anna acting wife acting super end comedy king 😁😂😈😅😇

  • @informationer8505
    @informationer8505 2 ปีที่แล้ว +6

    Heroine acting next level 😊❤️

  • @fakeerappamadar9450
    @fakeerappamadar9450 2 ปีที่แล้ว +1

    ಹೀರೋಯಿನ್ ಆಕ್ಟಿಂಗ್ ಸೂಪರ್ ಅಣ್ಣಾ 👌👌🙏🌹

  • @prashantappu1698
    @prashantappu1698 2 ปีที่แล้ว +9

    I'm big fan because your acting and your story content is awesome keep it up brother.

  • @Simple2EAT783
    @Simple2EAT783 2 ปีที่แล้ว +1

    ಅಕ್ಕನ acting ಸೂಪರ್ ಸೆ ಉಪರ್...👌

  • @shortssd8772
    @shortssd8772 2 ปีที่แล้ว +4

    bro you're video day by day 😆😆improving Love❤from kalaburgi

  • @niveditahiremath3445
    @niveditahiremath3445 2 ปีที่แล้ว +1

    Super anna 🥰