ಅವಿಭಕ್ತ ಕುಟುಂಬ ಪಾರ್ಟ್ 2

แชร์
ฝัง
  • เผยแพร่เมื่อ 17 ม.ค. 2025

ความคิดเห็น • 1.2K

  • @bhagappamm1063
    @bhagappamm1063 2 ปีที่แล้ว +14

    ಸತ್ತಾಗ ಹೆಗಲು ಕೊಡುವುದಕ್ಕಿಂತ
    ಇದ್ದಾಗ ಹೆಗಲು ಕೊಡಬೇಕು. ..........
    ಒಂದು ಓಳ್ಳೆಯ ಸಂದೇಶ. .....
    tq so much All Team 🙏🙏🙏🙏

  • @mahanteshbbannishetti566
    @mahanteshbbannishetti566 2 ปีที่แล้ว +6

    ತುಂಬಾ ಅದ್ಭುತವಾಗಿದೆ ಎಲ್ಲಾ ಕಲಾವಿದರಿಗೆ ಧನ್ಯವಾದಗಳು

  • @baleshpujari369
    @baleshpujari369 2 ปีที่แล้ว +49

    ಸೂಪರ್ 👌👌all team are super brother ಎಲ್ಲರ ಅಭಿನಯ ತುಂಬಾ ಚನ್ನಾಗಿ ಮೂಡಿ ಬಂದಿದೆ ❤💐👌

  • @shivukamble2173
    @shivukamble2173 2 ปีที่แล้ว +6

    ಇವತ್ತಿನ ದಿನಮಾನಗಳಲ್ಲಿ ಇಂತಹ ಸಂದೇಶಗಳ ಅವಶ್ಯಕತೆ ‌ತುಂಬಾ ಇತ್ತು ಅದು‌ ಈಡೆರಿಸಿದ್ದಕ್ಕೆ ಧನ್ಯವಾದಗಳು.. ಶಿವು ಬ್ರೊ..

  • @vireshayyaswamy5540
    @vireshayyaswamy5540 2 ปีที่แล้ว +5

    ಉತ್ತಮ ಸಂದೇಶ 👍..
    ನಮ್ಮ ಚಿಕ್ಕ ಸುಳಿಕೇರಿ ಅಣ್ಣ 👌..
    ಎಲ್ಲರ ಪಾತ್ರ ಜೀವ ತುಂಬಿದೆ ❤️..
    ನಿಮ್ಮ ಈ ಒಂದು ಪ್ರಯತ್ನಗಳು ಸದಾ ಯಶಸ್ಸು ಕಾಣಲಿ 🌹........ #kanakagiri #koppala

  • @selectoffacts
    @selectoffacts 2 ปีที่แล้ว

    ನಮ್ಮ ಮನ್ಯಾಗ ಯಾರು 👴👵🏾ಹಿರಿಯರು ಇಲ್ಲ
    ಅದಕ್ಕ ನಮ್ಮ🧔 ಅಪ್ಪ ಬಹಳ ತ್ರಾಸ ಕೊಡ್ತನ
    ನಮ್ಮ ಮನ್ಯಾಗ ಒಬ್ಬರು 👴🏻👵🏻🧑ಹಿರಿಯರು ಇದ್ರ ನಮ್ಮ ಅಪ್ಪ 🥺
    ಹಿಡಿತ ದಾಗ್ ಇರ್ತಾನ
    ಅವಿಭಕ್ತ👫👱👩‍🦰👩‍🦳👵🏻🧑👶👪 ಕುಟುಂಬ ಇದ್ರ
    ಜೀವನ್ ತುಂಬಾ🤗🙂 ಅರ್ಥಪೂರ್ಣವಾಗಿರುತ್ತದೆ.

  • @sidramkarajagi1382
    @sidramkarajagi1382 2 ปีที่แล้ว +31

    ⭐👌ಅಣ್ಣಾ ನೀ ಒಬ್ಬ ಅದ್ಭುತ ಕಲಾವಿದ ಅಣ್ಣಾ👌✨🔥

  • @Basupattar143
    @Basupattar143 2 ปีที่แล้ว +10

    ಈ ಜನತೆಗೆ ಒಳ್ಳೆ ಸಂದೇಶ ನೀಡಿದ್ದೀರಿ ಶಿವು ಅಣ್ಣಾ ♥️👈🏻

  • @sukanyasuki275
    @sukanyasuki275 2 ปีที่แล้ว +83

    Hi ಶಿವ ಪುತ್ರ,we are from ಕಲ್ಪತರು ನಾಡು ತಿಪಟೂರು. ಊರಿಗೆ ಒಂದು ಆಲದ ಮರ ಮನೆಗೊಂದು ಹಿರಿಯ ಜೀವ ಇರಬೇಕು , ಅವಿಭಕ್ತ ಕುಟುಂಬಲ್ಲಿನ ಮಹತ್ವ ನೀಡಿದ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು 🙏🙏ಕಾಮಿಡಿ ಜೊತೆ ಒಂದು ಸಂದೇಶ . ತಾಜ್ ಮಹಲ್ 😍ಪ್ರೀತಿ ಮಹಲ್ ......,👌👌👌👌👌we are waiting for your next ಕಾಮಿಡಿ ವಿಡಿಯೋ 😁😁😁

  • @rahulshinde123
    @rahulshinde123 ปีที่แล้ว +2

    ♥️🙏ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸುವೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🙏♥️

  • @amareshamaresh2419
    @amareshamaresh2419 2 ปีที่แล้ว +34

    🥰😍 ನಮ್ಮ ಜೀವನದಲ್ಲಿ ತಂದೆ ತಾಯಿ ಎರಡು ಅತ್ಯಮೂಲ್ಯವಾದ ಮುತ್ತು ರತ್ನಗಳು 🥰💙🙏

  • @world3725
    @world3725 2 ปีที่แล้ว +16

    ಕರ್ನಾಟಕ ಜನರನ್ನ ರಂಜಿಸುವ ನಿಮ್ಮ ಕಾರ್ಯ ಅದ್ಭುತವಾಗಿದೆ ಕರ್ನಾಟಕ ಎಲ್ಲ ಜನರ ಪ್ರೀತಿಗಳಿಸಿದ್ದೀರಿ ಹೀಗೆ ಎತ್ತರವಾದ ಸ್ಥಾನಕ್ಕೆ ನೀವು ನಿಮ್ಮ ಟೀಮ್ ಎರುವಂತಾಗಲಿ ❤❤❤

  • @ManingTractor
    @ManingTractor 2 ปีที่แล้ว +68

    ಹೃದಯಪೂರ್ವಕ ಧನ್ಯವಾದಗಳು ಅಣ್ಣ 😘Part 2 ವೀಡಿಯೋಗಾಗಿ wait ಮಾಡತಾ ಇದ್ದೆ ಅಣ್ಣಾ TQ 🥰

  • @b.lingajanekal8507
    @b.lingajanekal8507 2 ปีที่แล้ว +4

    ಅದ್ಬುತವಾದ ಸಂದೇಶ ಅಣ್ಣ ನಿಮ್ಮ ಈ ಕಿರು ಚಿತ್ರ ನೋಡಿ ಆದ್ರೂ ನಮ್ಮ ಸಮಾಜ ಅವಿಭಕ್ತ ಕುಟುಂಬದ ಕಡೆ ಸಾಗಲಿ

  • @shankarhelavar4475
    @shankarhelavar4475 2 ปีที่แล้ว +37

    ಸೂಪರ್ ಅಣ್ಣ ನಿಮ್ಮ ಟೀಮ್ ಎಲ್ಲರಿಗೂ ಸೂಪರ್ ಕಾಮಿಡಿ ಧನ್ಯವಾದಗಳು

  • @siddharthm4761
    @siddharthm4761 2 ปีที่แล้ว +3

    ನಿಜವಾಗ್ಲೂ ತುಂಬಾ ಇಷ್ಟವಾಯಿತು ಬ್ರದರ್... ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದೀರಿ... ತುಂಬಾ ಧನ್ಯವಾದಗಳು...

  • @totalgamingg.k9882
    @totalgamingg.k9882 2 ปีที่แล้ว +70

    ಕರ್ನಾಟಕದ ಹೆಮ್ಮೆಯ ಮಗ ಅಣ್ಣ ನೀನು🤟🤟💯💯💯

    • @nikim5336
      @nikim5336 2 ปีที่แล้ว

      Shivaputra sir yr acting is superb

  • @lohithnaik306
    @lohithnaik306 2 ปีที่แล้ว +6

    ಕ್ಲೈಮ್ಯಾಕ್ಸ್ ನೋಡಿದ ತಕ್ಷಣ "ಜೇನಿನ ಗುಡು ನಾವೆಲ್ಲ ಬೇರೆ ಆದರೆ ಜೇನಿಲ್ಲ" ಹಾಡು ನೆನಪಾಯಿತು. 😍ಸೂಪರ್ ಅಣ್ಣಾ ದೇವರು ನಿನಗೆ ಮತ್ತು ನಿಮ್ಮ ಟೀಮ್ ಮತ್ತು ವಿಡಿಯೋ ನೋಡುವ ಎಲ್ಲರಿಗೊ ಒಳ್ಳೆಯದು ಮಾಡಲಿ😍

  • @siddarthsiddu1857
    @siddarthsiddu1857 2 ปีที่แล้ว +257

    ಟಕಳ್ಯಾ ನಟನೆ ಯಾವಾಗಲೂ ಅದ್ಭುತ ❤️🔥😇

    • @murgan4307
      @murgan4307 2 ปีที่แล้ว +6

      Every time he nailed it 👍✨🚩

    • @varshabanasode4347
      @varshabanasode4347 2 ปีที่แล้ว +1

      😃😃

    • @udaykamr237
      @udaykamr237 2 ปีที่แล้ว +3

      Super takaly

    • @goutamkurlachi7138
      @goutamkurlachi7138 2 ปีที่แล้ว +2

      Super anna ❤️❤️❤️❤️❤️❤️❤️❤️❤️😍😍😍🥰🥰🥰❤️❤️❤️❤️❤️❤️

    • @goutamkurlachi7138
      @goutamkurlachi7138 2 ปีที่แล้ว

      Super Takaly🤩👍💥💥💥💥❤️❤️❤️

  • @ಸಾಹಿತ್ಯನಾಗುAಮೇಟಿ
    @ಸಾಹಿತ್ಯನಾಗುAಮೇಟಿ 2 ปีที่แล้ว +7

    ಅಣ್ಣ ಮಾಡ್ತಾ ಇರೋ ವಿಡಿಯೋ ದಾಗ ಒಂದೊಂದು ಅರ್ಥವಿದೆ ನೀನು ಹೀಗೆ ಬೆಳೆತ್ತಾ ಇರು 🙏🙏

  • @balramgowda6721
    @balramgowda6721 2 ปีที่แล้ว +20

    👍👍👍🥰🥰ವಿಡಿಯೋ ನೋಡಕ್ ಮುಂಚೆನೇ ಲೈಕ್ ಮಾಡೋ ಚಾನಲ್ ಅಂದ್ರೆ ಅದು ನಿಮ್ದೆ ಶಿವು ಶುಭವಾಗಲಿ ನಿಮಗೆ ನಿಮ್ಮ ಟೀಮ್ ಗೇ 🔥🔥🔥 👍👍🥰🥰🥰

  • @shrilekhahs2578
    @shrilekhahs2578 2 ปีที่แล้ว +3

    ನಗ್ತಾ ನಗ್ತಾನೇ ಅಳಿಸಿಬಿಟ್ರಲ್ಲಾ bro ಸೂಪರ್

  • @anandaan4964
    @anandaan4964 2 ปีที่แล้ว +6

    ಶಿವಪುತ್ರ ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ

  • @shivarajjaisrirammhalasaba4607
    @shivarajjaisrirammhalasaba4607 2 ปีที่แล้ว +1

    ತುಂಬಾ ಒಳ್ಳೆಯ ವಿಡಿಯೋ ಮಾಡಿರಿ ಅಣ್ಣ ತುಂಬಾ ಚೆನ್ನಾಗಿದೆ ಒಳ್ಳೆಯದಾಗಲಿ ನಿಮಗೆ

  • @vijaykumar.s.vaiyyalivaiyy6434
    @vijaykumar.s.vaiyyalivaiyy6434 2 ปีที่แล้ว +7

    ಪ್ರಪಂಚಕ್ಕೆ ಒಂದು ಒಳ್ಳೆ ಸಂದೇಶ ನೀಡಿರಿ ನಿಮಗೂ ನಿಮ್ಮ ತಂದಕ್ಕೋ ದನ್ಯವಾದಗಳು ಶಿವಪುತ್ರ ಅಣ್ಣಾ🥀🙏

  • @mohanyenagi5078
    @mohanyenagi5078 2 ปีที่แล้ว +6

    ಒಳ್ಳೇಯ ಸಂದೇಶ 👍ಎಲ್ಲರ ನಟನೆ ಅದ್ಭುತ 👍

  • @subhashhullannavar5228
    @subhashhullannavar5228 2 ปีที่แล้ว +4

    ಇಂತಹ ವಿಡಿಯೋಗಳ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು 🙏🙏

  • @siddus3903
    @siddus3903 2 ปีที่แล้ว +2

    ಇದ್ದಾಗ ಯಾರಿಗೂ ತಿಳಿಯಲ್ಲ ಇಲ್ಲದಾಗ ಅವರ ಬೇಲೆ ಗೋತ್ತಾಗೊದು ಸೂಪರ್ ಅಣ್ಣ ❤️❤️👍👍👍👍

  • @manoharbadiger3804
    @manoharbadiger3804 2 ปีที่แล้ว +137

    "ಸತ್ತಾಗ ಎಲ್ರೂ ತಾಜಮಹಲ ಕಟ್ತಾರೆ, ಇದ್ದಾಗ ಪ್ರೀತಿಯ ಮಹಲು ಕಟ್ಟಬೇಕು" ಅತ್ಯುತ್ತಮ ಸಂಭಾಷಣೆ..👌👌👌

  • @ravipowerstar4861
    @ravipowerstar4861 2 ปีที่แล้ว +7

    ❤❤ನಿಜ ಅಣ್ಣ ಅಪ್ಪ ಅಮ್ಮ ಏಲ್ಲದ ಜಗತ್ತಿನಲ್ಲಿ ನಾವು ಇದ್ದು ಇಲ್ಲ್ದಗ 🙏🙏 super anna👌👌🙏🙏 eddu comedy

  • @yalagureshhakkal8807
    @yalagureshhakkal8807 2 ปีที่แล้ว +16

    ಜಲ್ದಿ ಬಿಡ್ರಿ ಬ್ರದರ್ i am waiting....... 💕😃👌👌

  • @muttumahi3968
    @muttumahi3968 2 ปีที่แล้ว

    ಎಂತೆಂತ ಮಾತೋ ಅಣ್ಣ... ಸತ್ತಮ್ಯಾಲ ಸಿಗೋದಿಲ್ಲ ವಾವ್ ಹ್ಯಾಟ್ಸಫ್... ಇದ್ರೆ ನಿನ್ ತರ ಅಣ್ಣ ಇರ್ಬೇಕು... ನಿನ್ನ ಈ ಕಂಟೆಂಟ್ ಎಲ್ಲರಿಗೂ ಇಷ್ಟ ಆಗುತ್ತಾ... ❤️

  • @sscollectionsvlog5846
    @sscollectionsvlog5846 2 ปีที่แล้ว +8

    ನಿಜ ಕೂಡಿ ಬಾಳಿದರೆ ಸ್ವರ್ಗ ಸುಖ...ಅನ್ನೋದನ್ನ ಕಾಮಿಡಿ ಮೂಲಕ ತಿಳಿಸಿದ ಶಿವಪುತ್ರ ಟೀಮ್ ಗೆ ಧನ್ಯವಾದಗಳು...ಹೀಗೆ ಸಾಗಲಿ ನಿಮ್ಮ ಹಾಸ್ಯ ಬರೀತಾ ಪಯಣ...

  • @kishorekumarg5054
    @kishorekumarg5054 2 ปีที่แล้ว +38

    ಕ್ಲೈಮ್ಯಾಕ್ಸ್ ಸಿನ್ ನೋಡಿದಾಗ,
    ಯಜಮಾನ ಪಿಕ್ಚರ್ ನೆನಪಾಯ್ತು,
    ತುಂಬು ಹೃದಯದ ಅಭಿನಂದನೆಗಳು ನಿಮ್ಮ ತಂಡಕ್ಕೆ,
    ನಿಮ್ಮ ಪ್ರಯಾಣ ಇದೆ ರೀತಿ ಮುಂದುವರೆಯಲಿ.

  • @Akshay_Hiremath
    @Akshay_Hiremath 2 ปีที่แล้ว +5

    Unbelievable Acting ಶಿವು ಅಣ್ಣಯ್ಯಾ❤😘👑😍

  • @hanumeshsh3185
    @hanumeshsh3185 2 ปีที่แล้ว +5

    ಕೂಡಿ ಬಾಳಿದರೆ ಸ್ವರ್ಗ ಸುಖ...👌💞🌼🙏

  • @nagunagunagu7365
    @nagunagunagu7365 2 ปีที่แล้ว +12

    ತಂದೆ ತಾಯೀನೇ ದೇವರು 🌹🌹

  • @chidambarkulkarni737
    @chidambarkulkarni737 2 ปีที่แล้ว +9

    ಅವಿಭಕ್ತ ಕುಟುಂಬ ಸೂಪರ್ ಸ್ಟೋರಿ😍😍😘😘😘😘👌👌👌👌👌👌🔥

  • @asifhorapeti6769
    @asifhorapeti6769 2 ปีที่แล้ว +276

    ಅವಿಭಕ್ತ ಕುಟುಂಬದ ಮಹತ್ವ ತಿಳಿಸಿದ ನಿಮ್ಮ ತಂಡಕ್ಕೆ ಧನ್ಯವಾದಗಳು ಬ್ರದರ್ಸ್.... ಇಂದು ಎಷ್ಟೋ ದೊಡ್ಡ ದೊಡ್ಡ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ.

  • @santucaadivera8073
    @santucaadivera8073 2 ปีที่แล้ว +4

    ಅತ್ತಿಗೆ ಸೂಪರ್ ಅಣ್ಣ ❤❤❤❤🌹

  • @babukamblebabukamble7264
    @babukamblebabukamble7264 2 ปีที่แล้ว +4

    ವಗ್ಗಟಿನಲ್ಲಿ ಬಲವಿದೆ ಎಂಬ ಗಾದೆಗೆ ಇ ಚಿತ್ರ ಸ್ಫೂರ್ತಿ ಧನ್ಯವಾದಗಳು 💯💯💯🙏🙏🙏🙏👍🏽👍🏽😃😃😃

  • @santudmahanayak404
    @santudmahanayak404 2 ปีที่แล้ว +3

    ಯಲ್ಲಗೂರ ಹನುಮಂತ 🙏ಟೆ ಸೂಪರ್ ಕಾಮಿಡಿ ಅಣ್ಣಾ 🥰

  • @lohith.u3371
    @lohith.u3371 2 ปีที่แล้ว +4

    ತುಂಬಾ ಚನ್ನಾಗಿದೇ, ಹೀಗೆ ನಿಮ್ಮ ವಿಡಿಯೋಗಳು ಬರುತ್ತಿರಲಿ, ಶಿವುಪುತ್ರ ರವರದು acting super 🥰ಕೊನೆಯಲ್ಲಿ ಒಂದು ಒಳ್ಳೆ ಸಂದೇಶ ನೀಡಿದ್ದೀರಿ 🙏

  • @nagarathnammagt2091
    @nagarathnammagt2091 2 ปีที่แล้ว

    ಜೀವನದಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾದ ಅತಿ ಅಮೂಲ್ಯವಾದ ವಿಚಾರ.ಇದೇ ತರ ಇನ್ನೂಹೆಚ್ಚಿನ ವಿಡಿಯೋಗಳನ್ನ ಮಾಡಿ ಆಗಲಾದರೂ ಕುಟುಂಬಗಳು ಒಡೆದು ಹೋಗುವ ದಾರಿ ತಪ್ಪುವ ಮನವರಿಕೆ ಮೂಡುತ್ತದೆ. ಇಂಥ ವಿಚಾರಗಳನ್ನು ತಿಳಿಸಲು ಸಹಾಯ ಮಾಡುವ ನಿಮ್ಮ ಟೀಮ್ ಗೆ ತುಂಬಾ ಧನ್ಯವಾದಗಳು

  • @sidramshiraganvi1859
    @sidramshiraganvi1859 2 ปีที่แล้ว +8

    ತುಂಬಾ ಚನ್ನಾಗಿ ಮೂಡಿ ಬಂದಿದೆ ಶೀಪುತ್ರ ಅಣ್ಣ ಪಾರ್ಟ್ 2 ವಿಡಿಯೋ ಗೋಸ್ಕರ ಕಾಯುತಿದ್ದೆ ಅಣ್ಣ ❤️❤️

  • @ganeshlingannavar430
    @ganeshlingannavar430 2 ปีที่แล้ว

    ಅದ್ಬುತ ಕಲೆ ಮತ್ತು ಅದ್ಬುತವಾದ ವಿಡಿಯೋ ಶೀವಪುತ್ರ ಅಣ್ಣಾ ನಿನಗೆ ನಿನೆ ಸಾಟಿ....🙏

  • @parashuramkonnur7966
    @parashuramkonnur7966 2 ปีที่แล้ว +21

    ಸೂಪರ್ ಕಾಮಿಡಿ ಶಿವಪುತ್ರನ 😘

  • @ReshmaANaregal
    @ReshmaANaregal 11 หลายเดือนก่อน +1

    😢All video s so sweet❤❤❤❤

  • @ipsksplover25
    @ipsksplover25 2 ปีที่แล้ว +5

    ಅಣ್ಣಾ ಇವಣಗಿ ಊರೊಳಗೆ ನಾವು ಒಂದೇ ಮನೇಲಿ 35 ಜನ ಇದೀವಿ, ನಮ್ದು ಅವಿಭಕ್ತ ಕುಟುಂಬ ❤💖 Super information about family bro💞🙏

  • @mouneshKd2strokowner
    @mouneshKd2strokowner 2 ปีที่แล้ว +1

    ❤️ ಒಂದ್ ಡೈಲಗ್ ಮಾತ್ರ ಅಸ್ಲಿ ಇತ್ತು ಅಣ್ಣ ♥️ ಸತ್ತಮೇಲೆ ಎಲ್ಲರು ತಾಜ್ ಮಹಲ್ ಕಟ್ಟತಾರ ♥️ ಅದ್ರ ಇದ್ದಾಗ ನಮ್ ಎದಿಯೋಳಗ್ ಕಟ್ಟಕೊಬೇಕ್ ಅಂದೆಲ್ಲ ಅದು ಮಾತ್ರ 💯 ಸತ್ಯ 🙏 ನಿಮ್ಮ ಎಲ್ಲಾ ವಿಡಿಯೋ ಸೂಪರ್ ಅಣ್ಣ 🙏🙏

  • @ಮಾಳುನಿಪನಾಳಅಣ್ಣಾ
    @ಮಾಳುನಿಪನಾಳಅಣ್ಣಾ 2 ปีที่แล้ว +4

    ಸೂಪರ್ ಅಣ್ಣಾ

  • @amareshjavali7579
    @amareshjavali7579 2 ปีที่แล้ว +2

    ಒಂದು ಬಾರಿ ಕಾಫೀ ನಾಡು ಚಂದು ನಾ ಅಕಿಕೊಳ್ಳಿ ಬ್ರೊ 😀😀💯💯

  • @world3725
    @world3725 2 ปีที่แล้ว +6

    ಅದ್ಭುತ ಮನೋರಂಜನೆ ❤❤❤

  • @pratappidai6016
    @pratappidai6016 2 ปีที่แล้ว +2

    ನಿಮಗೋಸ್ಕರ ನಂದು ಒಂದು ಲೈಕ್ ಹಾಗೂ ಕಮೆಂಟ್

  • @nagubadiger2251
    @nagubadiger2251 2 ปีที่แล้ว +4

    Love u Amma ಸೂಪರ್

  • @gopalbhajantri4478
    @gopalbhajantri4478 2 ปีที่แล้ว +2

    Super squit shivu anna. and story super and shivu anna nin acting super

  • @venkukiccha-m1g
    @venkukiccha-m1g 2 ปีที่แล้ว +10

    ಸೂಪರ್ ಅಣ್ಣ ನನ್ನ ದೇವರು ನೀನು 🙏

  • @BheearligaJaali
    @BheearligaJaali 2 ปีที่แล้ว

    ಎಷ್ಟು ಜನಕ್ಕೆ ತಂದೆ ತಾಯಿ ಯಾರಿಗೂ ಸಿಗುವುದಿಲ್ಲ ಅವರು ನಮ್ಮ ಜೋತೆಗೆ ಇದ್ದಾಗ
    ಅವರನ್ನು ಚೆನ್ನಾಗಿ ನಾವು ಚೆನ್ನಾಗಿ ನೋಡಿ ಕೋಳಿ 🙏🏾🙏🏾 ಶಿವಪುತ್ರಾ ಅಣ್ಣ ಸಮಾಜಕ್ಕೆ ಒಳ್ಳೇ ಮೇಸಜ್ ಕೋಟ್ಟಿದೀರ ನಿಮ್ಮಗೆ ದನ್ಯಾವದಗಳು ಅಣ್ಣ🙏🙏

  • @malluvk8222
    @malluvk8222 2 ปีที่แล้ว +3

    ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಸೂಪರ್👌

  • @naguyalappa4354
    @naguyalappa4354 2 ปีที่แล้ว +1

    ಅಕ್ಕ ಬಹಳ ಚಲೋ ನುಲಿತಾಳ ❤️😭😘😘🙏🙏

  • @dayanandagasimani9311
    @dayanandagasimani9311 2 ปีที่แล้ว +12

    ಅವಿಭಕ್ತ ಕುಟುಂಬದ ಬಗ್ಗೆ ಸುಂದರವಾದ ಕಲ್ಪನೆಯನು ಹೊಂದಿದೀರಿ ಈ ಭಾವನೆಗಳು ಎಲ್ಲ ಜನರಲ್ಲಿ ಮೂಡಲ್ಲಿ.......... ಆಗ ಮಾತ್ರ ಕುಟುಂಬಗಳು ಒಂದಾಗಿರಲು ಸಾಧ್ಯ.......... 🥰❤️

  • @arunaulli7184
    @arunaulli7184 ปีที่แล้ว

    Good message for youngster ❤❤❤❤❤❤❤❤❤❤ super super.......................ultimate performance really 100% sure I like very much this kit.

  • @ashokchalawadi9032
    @ashokchalawadi9032 2 ปีที่แล้ว +9

    Family sentiment really amazing❤❤❤❤👌👌👌👏👏👏🏘🏘❤❤❤❤❤❤..........

  • @sangameshdesai4364
    @sangameshdesai4364 2 ปีที่แล้ว

    ನಾನು ಪುನೀತ್ ಅಣ್ಣ ಕಡೆ ಇಂದ ನಿಮ್ಮ ವಿಡಿಯೋ ದಿನನಿತ್ಯ ನಿಮ್ಮ ವಿಡಿಯೋ ನೋಡ್ತೀನಿ ಶಿವುಪುತ್ರ ಅಣ್ಣನವರೇ ನಿಮ್ಮ ವಿಡಿಯೋ ಯಾವಾಗ್ಲೂ ಚಂದ ಅಣ್ಣ ಕರ್ನಾಟಕ ಕಾಮಿಡಿ ಅಂದ್ರೆ ಅದು ನೀವು ಅಣ್ಣ... ❤❤

  • @SatishSatish-hh2st
    @SatishSatish-hh2st 2 ปีที่แล้ว +4

    ಕೊನೆಯ ಸೀನ್ ಬಹಳಾ ಮನಸ್ಸಿಗೆ ಇಷ್ಟವಾಯಿತು

  • @savitalifekannadavlog
    @savitalifekannadavlog 2 ปีที่แล้ว +2

    Good morning all my brother's 🙏

  • @sadashivmaranur8259
    @sadashivmaranur8259 2 ปีที่แล้ว +3

    ಇಂದಿನ ಸಮಾಜಕ್ಕೆ ಮಾದರಿಯಾಗಿರುವ ಈ ಒಂದು ವಿಡಿಯೋ ಮಾಡಿದ್ದಕ್ಕೆ ನಾನು ತಮಗೆ ಒಂದು ಬಿಗ್ ಸೆಲ್ಯೂಟ್ ಹೇಳಲು ಇಚ್ಚಿಸುತ್ತೇನೆ ಸರ್.

  • @rashmigowda6855
    @rashmigowda6855 2 ปีที่แล้ว +1

    Super bro yelru acting chenag madthira ..👍👌

  • @rameshmugalimugali9377
    @rameshmugalimugali9377 2 ปีที่แล้ว +75

    ಶಿವಪುತ್ರ ಅಣ್ಣ ನಿಮ್ ಸೋಸಿ.. ಲಿಫ್ಟಿಕ್ ಬಹಳ್ ಆಗಿದೆ 😂

    • @rrcreationsiddu8800
      @rrcreationsiddu8800 2 ปีที่แล้ว +2

      ಲಿಪ್ಟಿಕ್ ಮನ್ಯಾಗ ಉಳಿಸಿಲ್ಲ ಅಂದಂಗಾಯ್ತು

    • @rameshmugalimugali9377
      @rameshmugalimugali9377 2 ปีที่แล้ว

      @@rrcreationsiddu8800 hu🤪🤦‍♀️

  • @mallikarjun.gangadi7374
    @mallikarjun.gangadi7374 2 ปีที่แล้ว +1

    ಅವಿಭಕ್ತ ಕುಟುಂಬದಲ್ಲಿ ಒಂದಾಗಿ ಬಾಳುವ ಸಂದೇಶ. ಅದ್ಭುತ ಅಭಿನಯ ಶಿವಪುತ್ರ ಮತ್ತು ಟೀಂ 💐🙏

  • @santoshrsantoshr2043
    @santoshrsantoshr2043 2 ปีที่แล้ว +5

    Anhuta Annnna
    🔥🔥 Story pa

  • @krishnaputta6770
    @krishnaputta6770 ปีที่แล้ว +2

    What a great acting Shivaputra Anna 🙏🙏🙏

  • @venkateshgothe6621
    @venkateshgothe6621 2 ปีที่แล้ว +4

    Benki Anna......💖✨💫

  • @nagarajeditsgokak7887
    @nagarajeditsgokak7887 2 ปีที่แล้ว

    Ond Olle message kotiiri anna thank you ❤️🥀

  • @shanthala.cchandrashekhara6778
    @shanthala.cchandrashekhara6778 2 ปีที่แล้ว +5

    Hats of u Shivputra.. U done acting lik really ur own character type.. 👍👍

  • @manjukali3589
    @manjukali3589 2 ปีที่แล้ว

    Nice video shivaputra Anna ....❤️❤️❤️❤️👍🙏🙏🙏🙏🙏

  • @sudarshankiccha1334
    @sudarshankiccha1334 2 ปีที่แล้ว +4

    Wow... En acting ri Anna nimdu. .

  • @ambipoojari4734
    @ambipoojari4734 2 ปีที่แล้ว

    ಅದ್ಬುತವಾದ ನಟನೆ ಒಂದು ಮನೆಗೆ ಒಬ್ಬ ಹಿರಿಯ ಮಗ ಹಾಗೂ ಹಿರಿಯ ಸೊಸೆ ಒಂದು ಕುಟುಂಬನ ಹೇಗೆ ನೋಡಿಕೊಳ್ಳಬೇಕು ಎಂಬ ಧೃಷ ತೋರಿಸಿದಕ್ಕ ತುಂಬಾ ತುಂಬಾ ಧನ್ಯವಾದ shivputra ಅಣ್ಣ

  • @vinayakan6908
    @vinayakan6908 2 ปีที่แล้ว +10

    2:00😂😂😂😂😂😂😂ಬಿಳಿ ಹಂದಿ 😂😂😂

  • @sharanayyaswamyrevoor1413
    @sharanayyaswamyrevoor1413 2 ปีที่แล้ว

    ಲಾಸ್ಟ ಸೀನ್ ನೋಡಿ ತುಂಬಾ ಖುಷಿ ಆಯಿತು ತುಂಬಾ ಚೆನ್ನಾಗಿದೆ ಐ ಲವ್ ಯು

  • @hanamanthsagnoor9679
    @hanamanthsagnoor9679 2 ปีที่แล้ว +12

    ಗಿಚ್ ಗಿಲಿ ಗಿಲಿ ಬ್ರೋ ತುಂಬಾ ಚೆನ್ನಾಗಿದೆ 🔥🥰

  • @choudammababalad598
    @choudammababalad598 2 ปีที่แล้ว +2

    Yastu super yakting madti shivapytra anna 😀😀

  • @ravutappamsinge8034
    @ravutappamsinge8034 2 ปีที่แล้ว +5

    ಕೊನೆಯ ಸಂದೇಶ ತುಂಬಾ ಚೆನ್ನಾಗಿ ಇತ್ತು ಅಣ್ಣ ಚೆನ್ನಾಗಿ ಮಾಡಿದರೆ ಇದೇ ತರ ಇನ್ನೂ ಲಕ್ಷಾನು ವೀಡಿಯೋಸ್ ಗಳನ್ನು ಅಪ್ಲೋಡ್ ಮಾಡಿ ಅಣ್ಣ ಧನ್ಯವಾದಗಳು💐💐👏👏👏👍👍👌👌💐💐💐

  • @rameshalur177
    @rameshalur177 2 ปีที่แล้ว +1

    🔥🔥🔥🔥SHIVAPUTRA ANNA CONTENT

  • @creativebharath.5390
    @creativebharath.5390 2 ปีที่แล้ว +11

    ಹಾಸ್ಯದ ಕಲೆಯನ್ನು ಉತ್ತರಕರ್ನಾಟಕ ಬಾಷೆ ಯಲ್ಲಿ ಸಂಪೂರ್ಣ ಭಾರತೀಯ ಸಂಸ್ಕೃತಿಯ ಪರಿಚಯ ನೀಡುತ್ತಿರುವ ನಿಮಗೂ ನಿಮ್ಮ ತಂಡಕ್ಕೂ ನಮ್ಮ ನಮನ.. 🙏😁🙏

  • @gopalkamble5064
    @gopalkamble5064 2 ปีที่แล้ว

    ಈ ಸಂದೇಶ ಸಮಾಜಕ್ಕೆಒಳ್ಳೆ ಸಂದೇಶ ವಾಗಿದೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಡಿಯೋ ಹೀಗೆ ಮುಂದೆ ವರೆಯಲಿ ನಿಮ್ಮ ಕಲಾ ಕುಟುಂಬ

  • @devappa1926
    @devappa1926 2 ปีที่แล้ว +4

    ಕಥೆ ತುಂಬಾ ಚೆನ್ನಾಗಿದೆ ಅಣ್ಣ 🙏❤️👍😂😁

  • @sharifkelagerisharifkelage6261
    @sharifkelagerisharifkelage6261 2 ปีที่แล้ว +1

    Super shivu anna 🙏👍👌👌👌🙏🙏🙏😁😁😂 na site super 😂😂ಟಕಳ್ಯಾ😁😁😂

  • @shivanandgolasangi7230
    @shivanandgolasangi7230 2 ปีที่แล้ว +5

    Super anna😂😂😂😂😂😂😂😂🔥🔥🔥🔥🔥🔥🔥

  • @sharanayyaswamyrevoor1413
    @sharanayyaswamyrevoor1413 2 ปีที่แล้ว

    ಸೂಪರ್ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು

  • @pawarlynznave3499
    @pawarlynznave3499 2 ปีที่แล้ว +8

    Lastly very meaningful.
    Parents should be there.
    They are our god🙏🙏🙏🙏

  • @prashantvk9323
    @prashantvk9323 2 ปีที่แล้ว +1

    ನಿಮ್ಮ comedy super anna

  • @nagarajpatil9412
    @nagarajpatil9412 2 ปีที่แล้ว +3

    ಕರ್ನಾಟಕದ ಹೆಮ್ಮೆಯ ಪುತ್ರ ಶಿವಪುತ್ರ ಅಣ್ಣ ಮತ್ತೆ ನಿಮ್ಮ ಟೀಮ್ ಹೀಗೆ ಮುಂದುವರೆಯಲಿ 💐💐💐

  • @bilaltamboli6560
    @bilaltamboli6560 2 ปีที่แล้ว

    ವಿಡಿಯೋ ತುಂಬಾ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ ಎಲ್ಲರಿಗೂ

  • @shabbeera7627
    @shabbeera7627 2 ปีที่แล้ว +6

    ಸೂಪರ್ ಆಗಿದೆ😂🤣🤣

  • @shivanandk4189
    @shivanandk4189 2 ปีที่แล้ว +2

    Shabhash.... shivaputra.. climax scene kannir bantu... superb.. great video great wishes to all...

  • @Vittal.k-vs1915
    @Vittal.k-vs1915 2 ปีที่แล้ว +8

    ಅಣ್ಣಾ,ಏನನ್ನ ನೀವು ,ರಾಜಕುಮಾರ್ ರವರ ಮುಂದಿನ ಭಾಗ ನೀನೇ ,ವಜ್ರಮುನಿ ಯವರ ಮುಂದಿನ ಭಾಗ ಆನಂದ್ ಅಂತ ಏಷ್ಟು ಸಲ prove ಮಾಡ್ತೀಯ..♥️🙏👍🏻👌💯🔥
    ನಿನ್ನ ಸಮಕಾಲೀನವರು ಯಾರೂ ಇಂಥ ವಿಡಿಯೋ ಮಾಡೋದಿಲ್ಲ ,. ಮತ್ತ ನಿನ್ನ ಬಿಟ್ಟು ಮಾಡೋರಿಗೆ ಅದು ಒಪ್ಪೋದೂ ಇಲ್ಲ..,.💯

  • @bhimappabhima-dm6zu
    @bhimappabhima-dm6zu ปีที่แล้ว

    ಬ್ರದರ್ ಸೂಪರ್ ಲಾಸ್ಟಲ್ಲಿ ಕಣ್ಣಲ್ಲಿ ನೀರ್ ಬಂತು ನಿಮಗೆ ಒಳ್ಳೇದಾಗ್ಲಿ ಗುಡ್ 🙏🙏

  • @mariyappa9672
    @mariyappa9672 2 ปีที่แล้ว +5

    ಪಾರ್ಟ2 ವಿಡಿಯೋ ಸೂಪರ್
    ಶಿವಪುತ್ರ ಅಣ್ಣ 👌👌👌👌😘😘😘

  • @Edlaikar
    @Edlaikar 2 ปีที่แล้ว

    Nimage nive saati shivputranna😘😘💘