ಒಳ್ಳೆಯ ಜೀವನ ನಡೆಸಲು ದಿನ ಒಂದು ಈ ಆಡಿಯೋ ಕೇಳಬೇಕು. ರವಿ ಬೆಳಗೆರೆ ಸರ್ ನೀವು ನನ್ನ ದಿನವನ್ನು ಇನ್ನಷ್ಟು ಹುರುಪಿನಿಂದ ಕಳೆಯುವ ಹಾಗೆ ನನ್ನ ಗುರಿಯನ್ನು ತಲುಪುವ ಸಮುದ್ರದ ದೀಪದ ಹಾಗೆ ಜೊತೆಗೆ ಇದ್ದೀರಿ. ಧನ್ಯವಾದಗಳು💐❤🙏
ಹಾಯ್ ಬೆಂಗಳೂರು ಭಾವನಾ ಮೇಡಂ ನಾನು ಹಳೆ ಬೆಂಗಳೂರು ಬಾಯ್ ಅವಿನಾಶ್ ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಕಲ್ ಆಗಿ ಇದ್ದೀನಿ ಈ ವಿಡಿಯೋ ಆಡಿಯೋ ದೃಶ್ಯಾವಳಿ ತುಂಬಾ ಚೆನ್ನಾಗಿದೆ , ಇದರಿಂದ ಅನುಕೂಲ ತುಂಬಾ ಇದೆ , ಧನ್ಯವಾದಗಳು ಇಂತಿ ನಿಮ್ಮ ತಂದೆಯ ಅಭಿಮಾನಿ
ಬೆಳಗೆರೆ ಅವರು ನಡೆಸಿಕೊಡುತ್ತಿದ್ದ ಕವಿ ನಮನ, ಎಂದೂ ಮರೆಯದ ಹಾಡು ನನ್ನ ಫೇವರೇಟ್....ಓ ಮನಸೇ ಸಿಗದೇ ಇದ್ದಾಗ ಬೇಜಾರ್ ಆಗಿದಿನಿ... ಮನಸೇ ಆಡಿಯೋ ರಿಲೀಸ್ ಆದಾಗ ಅದೆಷ್ಟು ಬಾರಿ ಕೇಳಿದ್ದಿನೋ ಗೊತ್ತಿಲ್ಲ.... ಅದ್ಭುತ ಕನ್ನಡವನ್ನ ಇಷ್ಟಪಟ್ಟು ಕಲಿತಿದ್ದೀನಿ...
ಏನೂ ಇಲ್ಲಾ ಅಂದ್ರು ಕೂಡಾ, ಏನೋ ಒಂದು ದೊಡ್ಡದನ್ನು ಸಾಧಿಸಬಲ್ಲೆ, ಎಂಬ ಸ್ಫೂರ್ತಿ ಸಿಕ್ಕಿದ್ದು ನಿಮ್ಮ ನುಡಿಗಳಿಂದ, ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವುದರಲ್ಲಿ ತುಂಬಾ ಖುಷಿ ಇದೆ 🌹ರವಿ ಅಣ್ಣಾ 🌹
ರವಿ ಸರ್ ಪ್ರತಿಯೊಂದು ಕ್ಷಣವೂ ನೆನಪಿಸಿಕೊಳ್ಳುವ ಮಾತುಗಳ ದಿವ್ಯ ಶಕ್ತಿ ಇರೋದು ಅದು ನನ್ನ ಮನಸ್ಸಿನ ಮಾತು ತುಂಬಿರುವ ರವಿ ಸರ್ ನಿಮ್ಮ ಲೇಖನಗಳನ್ನು ದಿನಾಲೂ ಒಂದು ನುಡಿ ಆದ್ರೂ ನಾನು ಕೆಳೆ ಕೇಳುತ್ತೇನೆ ನಿಲ್ಲದಿರು ಅನ್ನುವ ಜೀವನದ ಮಾತು. ನನ್ನ ದಿನ ನಡೆಯುವ ಸತ್ಯವಾದ ನಾದ ಆಗಿದೆ. ನಡೆಯುವ ದಾರಿ ಸತ್ಯದ ಹಾದಿ ಹಾಗೆ ನಾನು ನಡೆಯಬಲ್ಲ ಅನ್ನೋದು ನನ್ನ ಮನಸ್ಸು ಯೇಬ್ಬಿಸುತ್ತಿದೆ ಸರ್ 🙏
ನನ್ನ ಬರವಣಿಗೆಗೆ ಬೆಳಗೆರೆ ಸರ್ ಮೊದಲ ಸ್ಫೂರ್ತಿ...🤗 ನಾನು ಯಾವತ್ತೋ ಬರೆದಿದ್ದನ್ನ ಇಂದು ಓದುವಾಗಲೆಲ್ಲ ಬೆಳಗೆರೆ ಸರ್ ನೆನಪಾಗ್ತಾರೆ, ನಿಜ ನಮ್ಮೆಲ್ಲರ ಒಳಗೊಬ್ಬ ವಿಮರ್ಶಕ ಇದ್ದೆ ಇರ್ತಾನೆ...
Rajkumar abhimanigalu not like him because he wrote a bougus articals on Raj leela Vinod and made huge money ,his life is a two wives and drunker . and kula Dwarikish named to Vinod added his name to Raj to create unnessaryly bad name to Kannada god Rajkumar
ಸತ್ಯಂಶಗಳನ್ನು ಹೊತ್ತ ಬತ್ತಳಿಕೆಗಳಂತ ಮಾತುಗಳು ಅಂತರಾತ್ಮವನ್ನು ಒಂದಾದಮೆಲೊಂದು ಎಚ್ಚರಿಸುವಂತಿವೆ ಒಂದೊಂದು ಮಾತುಗಳು...one of the greatest speech forever and every by Sri Ravi ಬೆಳಗೆರೆ sir.❤️🙏🙏🙏
ಮಿಸ್ ಯೂ ರವಿ ಸರ್ ನೀವು ನಿಮ್ಮ ಮಾತು ನಿಮ್ಮ ಧ್ವನಿ ತುಂಬಾ ಇಷ್ಟ ನನಗೆ ಬೇಜಾರ್ ಆದಾಗ ಅಥವಾ ನಾನು ಒಬ್ಬಳೇ ಇದ್ದಾಗ ನಿಮ್ಮ ವಿಡಿಯೋ ನೋಡ್ತಿನಿ ಕೇಳ್ತಾ ಕೇಳ್ತಾ ನಂದೇ ಅದ ಲೋಕಕ್ಕೆ ಹೋಗತಿನಿ ..😔ನಿಮ್ಮ ಮಾತಲ್ಲಿ ನಿಮ್ಮ ಧ್ವನಿ ಲಿ ನನಗೆ ಧ್ಯೇರ್ಯ ಬರುತ್ತೆ
Miss you ಗುರುವೇ ತುಂಬಾ ನೇ ನೆನಪಾಗ್ತಿದೀರಾ.. ನಿಮ್ಮ ಒನ್ನೊಂದು ಅನುಭವದ ಮಾತು ಈಗ ಅರ್ಥ ಆಗತಿವೆ, ಇವೆಲ್ಲಾ ಮಾತುಗಳೆಲ್ಲವನ್ನ ನಾನೂ 20 ವರ್ಷ ಮೊದ್ಲೇ ಓದಿದ್ರು ಈವಾಗ ಅರ್ಥ ಅಗ್ತಿವೆ...
Same bro, ನಾನು ಕೂಡ ತುಂಬಾ ನಿರಾಸೆ ಅನುಭವಿಸಿದ್ದೇನೆ, ಜೀವನದಲ್ಲಿ ರವಿ sir ಅವರನ್ನು ಭೇಟಿಯಾಗಲು ತುಂಬಾ ಕಷ್ಟ ಪಟ್ಟಿದ್ದೇನೆ, ಅವರು ಇರುವ ಸ್ಥಳ ಸರಿಯಾಗಿ ಗೊತ್ತಿಲ್ಲದೆ, ಬಳ್ಳಾರಿಯಲ್ಲಿ 2 ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿಗೆ ಹೋಗಿ ಅವರ ಕಛೇರಿಗೂ ಕೂಡ ಎರಡು ಬಾರಿ ಹೋಗಿದ್ದೇನೆ, ಆದ್ರೆ ಅವರು ಅವಗ್ಲೂ ಸಿಗಲಿಲ್ಲ, ಕೊನೆಗೂ ಅವರ ದರ್ಶನ ಸಿಗಲೇ ಇಲ್ಲ, ಅವರ ಪುಸ್ತಕಗಳು ತುಂಬಾ ಖರೀದಿಸಿದ್ದೇನೆ, ಧ್ವನಿ ಮುದ್ರಿಕೆಗಳನ್ನು ಮನಸ್ಸಿಗೆ ನೋವಾದಾಗ ಕೇಳ್ತಾ ಇರ್ತೀನಿ.
Ur 100%correct anna neu kanneduru illa adare nimma dwani hagu neu bareda pusthakagale namma jeevanada dari deepagalu hodorella olleyavaru haraso hiriyaro
ಕರ್ನಾಟಕದಲ್ಲಿ ತಾವು ಹುಟ್ಟಿದಕ್ಕೆ ನಮಗೆಲ್ಲ ಹೆಮ್ಮೆ ಅನಿಸುತ್ತೆ ಸರ್ ❤ ಜೈ ಕರ್ನಾಟಕ..❤❤
ಸತ್ತವರನ್ನು ಬದುಕಿಸಬಹುದು ನಿಮ್ಮ ಈ ಒಂದು ವಿಡಿಯೋ ಇದ್ರಲ್ಲಿ ಇರುವ ಇನ್ಸ್ಪಿರೇಷನ್ speech ಮತ್ತು ನಿಮ್ಮ ವಾಯ್ಸ್ ❤️😘
Or the one is Ooooooooo OPPOOOOOOOOOOOOOOOOOPOPOOO opposite side
6 5😢
7
Mp 😅 tt ❤ b
😅 .😅
😅
😭😭
ನಿಜವಾಗ್ಲೂ ನಿಮ್ಮನ್ನು ನಿಮ್ಮ ವಾಯ್ಸ್ ಅನ್ನು ತುಂಬಾ ಮಿಸ್ ಮಾಡ್ಕೋತಿದೀವಿ ರವಿಬೆಳಗೆರೆ ಸರ್
❤❤❤
ನಿಮ್ಮ ಮಾತುಗಳು ನನಗೆ ಹೊಸ ಚಾಲೆಂಜ್ ಸ್ವೀಕರಿಸಲು ಧೈರ್ಯ ಕೊಡುತ್ತೆ,,, 🌹🌹🌹
ಅಕ್ಷರಬ್ರಹ್ಮನ ಧ್ವನಿ ಕೇಳುವದೇ ಒಂದು ಸೊಗಸು ❤️🙏
Yes.neja
Yes ನಿಜ
ನಿಮ್ಮ ಮಾತುಗಳು ನನ್ನ ಜೀವನದ ಬದುಕನು ಬದಲಿಸುತ್ತಿವೆ. ಗುರುಗಳೇ. 🙏🏻💐❤. ನಿಮ್ಮ ಅಂತ ರಂಗದ ಮಾತಿಗೆ ಸದಾ ಚಿರಋಣಿ. ನನ್ನ ಜೀವನ ಇರುವವರೆಗೋ. 💐❤
ಧನ್ಯವಾದಗಳು ಸರ್ 🙏🙏
ಒಳ್ಳೆಯ ಜೀವನ ನಡೆಸಲು ದಿನ ಒಂದು ಈ ಆಡಿಯೋ ಕೇಳಬೇಕು. ರವಿ ಬೆಳಗೆರೆ ಸರ್ ನೀವು ನನ್ನ ದಿನವನ್ನು ಇನ್ನಷ್ಟು ಹುರುಪಿನಿಂದ ಕಳೆಯುವ ಹಾಗೆ ನನ್ನ ಗುರಿಯನ್ನು ತಲುಪುವ ಸಮುದ್ರದ ದೀಪದ ಹಾಗೆ ಜೊತೆಗೆ ಇದ್ದೀರಿ. ಧನ್ಯವಾದಗಳು💐❤🙏
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಸರ್ ನಮ್ಮಿಂದ ದೂರ ಹೋಗಿರಬಹುದು ಆದ್ರೆ ಈ ರೀತಿಯ ಅನೇಕ ಇವರ ಸೀಡಿಗಳು....ನಮ್ಮ ಹೃದಯದಲ್ಲಿ ಕಂಪಿಸುತ್ತಿವೆ❤️🖊️.....ಲವ್ ಯು ರವಿ ಸರ್
❤️
ಇಂತಹ ಒಬ್ಬ ಬರಹಗಾರ ಮಾತು ಗಾರ ಸಿಗಲಾರರು
Pqaaaaaapqpqppp of 6+
Oo9m nvf♡¿¿
¥$#=♤
S TV
ಹಾಯ್ ಬೆಂಗಳೂರು ಭಾವನಾ ಮೇಡಂ ನಾನು ಹಳೆ ಬೆಂಗಳೂರು ಬಾಯ್ ಅವಿನಾಶ್ ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಕಲ್ ಆಗಿ ಇದ್ದೀನಿ ಈ ವಿಡಿಯೋ ಆಡಿಯೋ ದೃಶ್ಯಾವಳಿ ತುಂಬಾ ಚೆನ್ನಾಗಿದೆ , ಇದರಿಂದ ಅನುಕೂಲ ತುಂಬಾ ಇದೆ , ಧನ್ಯವಾದಗಳು ಇಂತಿ ನಿಮ್ಮ ತಂದೆಯ ಅಭಿಮಾನಿ
ರವಿ ಸರ್ ಅವರ ಮಾತನ್ನು ಕೇಳಿದರೆ ಜೀವನೋತ್ಸಾಹ ಹೆಚ್ಚುತ್ತೆ ಹಾಗೂ ಸೋಲಿಗೆ ಹೆದರಬಾರದು ಎಂಬ ಧೈರ್ಯ ಮೂಡುತ್ತದೆ
ಥ್ಯಾಂಕ್ಯೂ...
A
No no
ಅಕ್ಷರ ಮಾಂತ್ರಿಕ ಎಂದೇ ಪ್ರಖ್ಯಾತಿ ಪಡೆದ ಓ ಎನ್ನ ಹೃದಯದ ಒಂದು ಭಾಗವಾಗಿರುವ ನನ್ನ ಹೆಮ್ಮೆಯ ರವಿ ಸರ್ ನೀವು ಯಾವ ಪೂರ್ವ ಜನ್ಮದ ಅದ್ಭುತ ಶಕ್ತಿಯೇ ನೀವೆಂದು ಅಜರಾಮರ
ಸ್ಪಷ್ಟ ಕನ್ನಡ..... ♥️.
ರವಿಯಣ್ಣ.. ಮತ್ತೊಮ್ಮೆ ನಿಮ್ಮ ಜೊತೆಗೇ ಮಾತಾಡಿದ ಅನುಭಾವ ಆಯ್ತು ಎಂಥ ಮಾತುಗಳು ಅಣ್ಣಯ್ಯ ❤❤
ನನಗೆ ತುಂಬಾ ಇಷ್ಟವಾದ ಸಾಲುಗಳು
ಜೀವನದ ಸಲಹೆಗಳನ್ನು ಬೇರೊಬ್ಬರಿಗೆ ಕೊಡಲು ನನಗಿರುವ ಅತಿ ದೊಡ್ಡ ಅರ್ಹತೆಯಂದರೆ , ನನ್ನ ಸೋಲುಗಳು ಮತ್ತು ಅವುಗಳು ನನಗೆ ಕಲಿಸಿದ ಜೀವನದ ಪಾಠ .
ಬೆಳಗೆರೆ ಅವರು ನಡೆಸಿಕೊಡುತ್ತಿದ್ದ ಕವಿ ನಮನ, ಎಂದೂ ಮರೆಯದ ಹಾಡು ನನ್ನ ಫೇವರೇಟ್....ಓ ಮನಸೇ ಸಿಗದೇ ಇದ್ದಾಗ ಬೇಜಾರ್ ಆಗಿದಿನಿ... ಮನಸೇ ಆಡಿಯೋ ರಿಲೀಸ್ ಆದಾಗ ಅದೆಷ್ಟು ಬಾರಿ ಕೇಳಿದ್ದಿನೋ ಗೊತ್ತಿಲ್ಲ.... ಅದ್ಭುತ ಕನ್ನಡವನ್ನ ಇಷ್ಟಪಟ್ಟು ಕಲಿತಿದ್ದೀನಿ...
ಭಾವನ ಮೇಡಂ ಇದು ಅದ್ಭುತವಾದ ಸಿಡಿಯಲ್ಲ ಇದು ಅದ್ಭುತವಾದ ಜೀವನ ಗ್ರಂಥ ಥ್ಯಾಂಕ್ ಯು ಭಾವನ ಮೇಡಂ
ನನ್ನ ಜೀವನಕ್ಕೆ ತಿರುವು ಕೊಟ್ಟ ನಿಮ್ಮ ಧ್ವನಿ ...Ravi Sir you are my favorite and only favorite ...Love you
Super
@@manjunathchoudri6769 jh
ಏನೂ ಇಲ್ಲಾ ಅಂದ್ರು ಕೂಡಾ, ಏನೋ ಒಂದು ದೊಡ್ಡದನ್ನು ಸಾಧಿಸಬಲ್ಲೆ, ಎಂಬ ಸ್ಫೂರ್ತಿ ಸಿಕ್ಕಿದ್ದು ನಿಮ್ಮ ನುಡಿಗಳಿಂದ, ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವುದರಲ್ಲಿ ತುಂಬಾ ಖುಷಿ ಇದೆ 🌹ರವಿ ಅಣ್ಣಾ 🌹
ರವಿ ಸರ್
ಪ್ರತಿಯೊಂದು ಕ್ಷಣವೂ ನೆನಪಿಸಿಕೊಳ್ಳುವ ಮಾತುಗಳ ದಿವ್ಯ ಶಕ್ತಿ ಇರೋದು ಅದು ನನ್ನ ಮನಸ್ಸಿನ ಮಾತು ತುಂಬಿರುವ ರವಿ ಸರ್
ನಿಮ್ಮ ಲೇಖನಗಳನ್ನು ದಿನಾಲೂ ಒಂದು ನುಡಿ ಆದ್ರೂ ನಾನು ಕೆಳೆ ಕೇಳುತ್ತೇನೆ
ನಿಲ್ಲದಿರು ಅನ್ನುವ ಜೀವನದ ಮಾತು.
ನನ್ನ ದಿನ ನಡೆಯುವ ಸತ್ಯವಾದ ನಾದ ಆಗಿದೆ. ನಡೆಯುವ ದಾರಿ ಸತ್ಯದ ಹಾದಿ ಹಾಗೆ ನಾನು ನಡೆಯಬಲ್ಲ ಅನ್ನೋದು ನನ್ನ ಮನಸ್ಸು ಯೇಬ್ಬಿಸುತ್ತಿದೆ ಸರ್ 🙏
ಒಳ್ಳೆಯ ಸಂದೇಶ ರವಿ ಬೆಳಗೆರೆ ಸರ್ "ನಿಮ್ಮನ್ನ ಕಳೆದು ಕೊಂಡಿದ್ದೀವಿ "🙏💐
ನನ್ನ ಬರವಣಿಗೆಗೆ ಬೆಳಗೆರೆ ಸರ್ ಮೊದಲ ಸ್ಫೂರ್ತಿ...🤗 ನಾನು ಯಾವತ್ತೋ ಬರೆದಿದ್ದನ್ನ ಇಂದು ಓದುವಾಗಲೆಲ್ಲ ಬೆಳಗೆರೆ ಸರ್ ನೆನಪಾಗ್ತಾರೆ, ನಿಜ ನಮ್ಮೆಲ್ಲರ ಒಳಗೊಬ್ಬ ವಿಮರ್ಶಕ ಇದ್ದೆ ಇರ್ತಾನೆ...
Q
A
AaAaaaaaaaaaaaaaaaaaaa
@@nijalingappagk9847 aa
A
ಬೆಳಗೆರೆ ಗುರುಗಳೇ ನಿಮ್ಮ ದೈವಾಂಶದ ಧ್ವನಿಗೆ ಅನಂತಾನಂತ ನಮನಗಳು
Rajkumar abhimanigalu not like him because he wrote a bougus articals on Raj leela Vinod and made huge money ,his life is a two wives and drunker . and kula Dwarikish named to Vinod added his name to Raj to create unnessaryly bad name to Kannada god Rajkumar
@@adinarayanamurthy1638 sir
ನಿಜಕ್ಕೂ ನಿಮ್ಮ ಮಾತುಗಳು ನನ್ನನ್ನೂ ಸೇರಿ ಲಕ್ಷಾಂತರ ಜನರಿಗೆ ಸ್ಪೂರ್ತಿ ದೀಪಗಳಾಗಿವೆ ಸರ್🙏🏻....
ಥ್ಯಾಂಕ್ಸ್ ಭಾವನ ಮೇಡಂ ಸೂಪರ್ ವಿಡಿಯೋ ನಮ್ಮ ಹೆಮ್ಮೆಯ ಗುರು ಧ್ವನಿ ಅದ್ಭುತ ವಾದ್ದು
ಮುಂದುವರಿದ ಭಾಗ ಇದ್ರೆ ಹಾಕಿ 🙏🙏ತುಂಬಾ ತುಂಬಾ ಅರ್ಥಪೂರ್ಣವಾಗಿದೆ 🤝🤝👍👍
ರವಿ ಬೆಳಗೆರೆ ಅವರ ಮಾತು ಕೇಳ್ತಿದ್ದರೆ ಅವರು ನಮ್ಮ ಜೊತೆಗೆ ಇದ್ದಾರೆ ಅನ್ಸುತ್ತೆ
ಮಿಸ್ ಯೂ ಸರ್
Miss you sir
ನಾನು ಓದಿದ ಮೊದಲ ಬರಹ ಅದು ಬೆಳೆಗೆರೆ ಅವರ ಓ ಮನಸೇ, ಗುರುಭ್ಯೋ ನಮಃ.
" HATS OFF YOU DEAR ❤SIR❤ " " ಯಶಸ್ಸಿನ ಮಾಣಿಕ್ಯ ಸರ್ ನೀವು " 👍👌❤
Manusya hotu savu mamuli..badkigeondu artha beku ..adanaha patrika lokadali anekha janara badalavanegekarana...Ravi sir ... voice super....kanasu kanauvadanu kadime madi prayantha mukaya...kala nilodilha vaysu nilodila...yendu manavarike madidare...
ಸತ್ಯಂಶಗಳನ್ನು ಹೊತ್ತ ಬತ್ತಳಿಕೆಗಳಂತ ಮಾತುಗಳು ಅಂತರಾತ್ಮವನ್ನು ಒಂದಾದಮೆಲೊಂದು ಎಚ್ಚರಿಸುವಂತಿವೆ ಒಂದೊಂದು ಮಾತುಗಳು...one of the greatest speech forever and every by Sri Ravi ಬೆಳಗೆರೆ sir.❤️🙏🙏🙏
ರವಿ ಸರ್....ಸೋತ ಎಷ್ಟೋ ಮನಸುಗಳಿಗೆ ಧೈರ್ಯ ತುಂಬುವ ನಿಮ್ಮ ದನಿ...ಮತ್ತೆ ಹುಟ್ಟಲ್ಲ ಸರ್..
ಗೊಣಗೋದ್ ನಿಲ್ಸಿದ್ರಾತ್ ಅತ್ಲಾಗೆ,,,
'ಓ ಸೋಲೆ ಇನ್ನೂ ಎಷ್ಟು ದಿನ ಇರ್ತಿ'
😋
ಸುಂದರವಾದ ಮಾತು ನಿಮ್ಮ ಎಲ್ಲಾ ನುಡಿಗಳು ನನ್ನ ಅಂತರಾಳದಲ್ಲಿ ಹುದುಗಿಕೊಂಡು ಕುಳಿತಿವೆ ಧನ್ಯವಾದಗಳು ಗುರುಗಳೆ🙏🙏🙏
Good massage sir thanks for you
ನಾನು ಮತ್ತೆ ಓದುವುಧಕ್ಕೆ ಪ್ರೇರಪಣೆ ಹಾಯ್ ಬೆಂಗಳೂರು ನಾವು ನಿಮ್ಮನ್ನು ತುಂಬಾ ಮಿಸ್ ಮಾಡ್ಕೊತಾ ಇದ್ದೀವಿ ರವಿ ಬೆಳಗೆರೆ ಸರ್ ❤🙏❤🙏❤🙏❤🙏❤🙏
ಅಕ್ಷರ ಮಾಂತ್ರಿಕ,,,, ಅಕ್ಷರ ರಾಕ್ಷಸ,,,, ನನ್ನ ಪರಮಗುರು🙏
ಧನ್ಯವಾದಗಳು ರವಿ ಗುರುಗಳೇ... 🙏
Nanna preetiyaa ravi belegere
Ilu ravi belegeree
I love ravi belegereeeeeee
Iluuuu aste
ರವಿ ಬೆಳಗೆರೆ ಸರ್,miss you lot....ಆದರೆ ಇನ್ನೂ ಜೀವಂತವಾಗಿ ಇದ್ದಿರಿ ನಮ್ಮ ಹೃದಯದಲ್ಲಿ....ಭಾವನಾ ಮೇಡಮ್ ..ಮುಂದಿನ C.D.ಬಿಡುಗಡೆ ಮಾಡಿ
ಬ್ಯೂಟಿಫುಲ್ ❤️
ಸದಾ ನಮ್ಮ ಜೊತೆ ಇದ್ದಾರೆ , ಅವರ ಮಾತು ಉತ್ಸಾಹಭರಿತ ಮಾತು,ಅವರ ವಿಶ್ಲೇಷಣೆ, ಅವರ ಕಂಠ ಅದ್ಬುತ ಅದ್ಬುತ. ...ರೀ
ನಿಜವಾದ ಅಕ್ಷರ ಬ್ರಹ್ಮ,great person.
Nijavada.vicharavadeee.vasthavika.vichr
ಅಕ್ಷರ ಮಾಂತ್ರಿಕ ರವಿ ಬೆಳೆಯುವವರಿಗೆ ತುಂಬಾ ತುಂಬಾ ಧನ್ಯವಾದಗಳು
ರವಿ ಸರ್ ಐ ಲವ್ ಯೂ, ಇಷ್ಟು ಬೆಳಿಗ್ಗೆ ನಿಮ್ ಧ್ವನಿ ಕೇಳೋದರ ಖುಷಿನೆ ಬೇರೆ.
ಅಕ್ಷರ ಮಾಂತ್ರಿಕ ರವಿಬೆಳೆಗೆರೆ ಸರ್ 🙏
Exalent massage sir thanks for you
Good Luck sir
4:00 ಏನ್ ಮಾತು sir .. ನಿಜವಾಗಲೂ ಮನಸ್ಸಿಗೆ ಮುಟ್ಟಿದಂತಹ ವಾಕ್ಯ 🙏👌
ನನಗೆ ಒಡಹುಟ್ಟಿದ ಅಣ್ಣ ಇಲ್ಲಾ ಆದರೆ ನೀವೇ ನನ್ನಣ್ಣ ನಾನು ನೆಡೆವ ಹಾದಿ ಹೇಗೆಂದು ತೋರಿಸಿದ್ದೀರಿ ನಾನು ಹಾಗೆಯೇ ನಿಮ್ ನುಡಿಗಳನ್ನ ರೂಡಿಸಿಕೊಂಡು ನೆಡೆಯುತ್ತೇನೆ 💕
ಇವರಿಗೆ ಇವರೇ ಸಾಟಿ 🙏🏿🙏🏿🙏🏿🙏🏿
ನನ್ ಧೈರ್ಯ ಅಂತ ಬಂದಿದ್ರೆ ಅದು ನಮ್ಮ ಹೆಮ್ಮೆಯ ಗುರುಗಳಿಂದ. ಅದು ರವಿ ಬೆಳೆಗೆರೆ ಸರ್.
ನನ್ನ ಶಕ್ತಿ💪💪 ನಾನೆ.. ಆದರೆ ಅದಕ್ಕೆ ಸ್ಫೂರ್ತಿ ತುಂಬಿದ್ದು ನೀವೇ...👉👉👉LOVE U.. MISS U..RB SIR ❤❤❤💚💚💚
Great speaker of success teacher n motivators
ನನ್ನ ಗಾಡ್ ಫಾದರ್ ಬೆಳೆಗೆರೆ ಸರ್ 🙏🙏🙏🙏
ಜೀವನದ ಬಗ್ಗೆ ತಿಳಿಸಿದ ನಿಮ್ಮ ನುಡಿಗಳು ತುಂಬಾ ಸರಳ ರೀತಿಯಲ್ಲಿ ತಮ್ಮ ವಿಚಾರಗಳು ಮನಸಿಗೆ ಸಂಪೂರ್ಣ ನಾಟಿದೆ
ಓ ನನ್ನ ಅಕ್ಷರ ಬ್ರಹ್ಮ ನೇ ನಿಮಗಿದೋ ನನ್ನ ಮನಃ ಪೂರ್ವಕ ಶಿರ ಸಾಸ್ಟo ಗ ನಮನಗಳು ನೀವು ಎಂದೆದಿಗೂ ಅಮರ ನೀವು ಸತ್ತು ಬದುಕಿರುವ ಜೀವಂತ ವ್ಯಕ್ತಿ ಶಕ್ತಿ
ನನಗೆ ಓದಿನ ಹುಚ್ಚು ಹಿಡಿಸಿದ ಅಕ್ಷರ ಬ್ರಹ್ಮ ನಮ್ಮ ರವಿ ಬೆಳಗೆರೆ.
ಮಿಸ್ ಯೂ ರವಿ ಸರ್ ನೀವು ನಿಮ್ಮ ಮಾತು
ನಿಮ್ಮ ಧ್ವನಿ ತುಂಬಾ ಇಷ್ಟ
ನನಗೆ ಬೇಜಾರ್ ಆದಾಗ ಅಥವಾ ನಾನು ಒಬ್ಬಳೇ ಇದ್ದಾಗ ನಿಮ್ಮ ವಿಡಿಯೋ ನೋಡ್ತಿನಿ
ಕೇಳ್ತಾ ಕೇಳ್ತಾ ನಂದೇ ಅದ ಲೋಕಕ್ಕೆ ಹೋಗತಿನಿ ..😔ನಿಮ್ಮ ಮಾತಲ್ಲಿ ನಿಮ್ಮ ಧ್ವನಿ ಲಿ ನನಗೆ ಧ್ಯೇರ್ಯ ಬರುತ್ತೆ
Yes salma ,same here
Whoever going to listen this definitely they will inspire
Thank you Ravi Sir.
Really we miss you so much,
ನನ್ನ ಪೇವರೆಟ್ ಸರ್ ನಿಮ್ಮ ಧ್ವನಿ ಸುರಳಿ ಎಷ್ಟೋ ಜನರ ಜೀವನಕ್ಕೆ ದಾರಿದೀಪ ಆಗಿದೀರಿ ನಿಮ್ಮ ಆಲೋಚನೆಗಳು ಅದ್ಭುತ ಸರ್❤️🙏
Miss you ಗುರುವೇ ತುಂಬಾ ನೇ ನೆನಪಾಗ್ತಿದೀರಾ.. ನಿಮ್ಮ ಒನ್ನೊಂದು ಅನುಭವದ ಮಾತು ಈಗ ಅರ್ಥ ಆಗತಿವೆ, ಇವೆಲ್ಲಾ ಮಾತುಗಳೆಲ್ಲವನ್ನ ನಾನೂ 20 ವರ್ಷ ಮೊದ್ಲೇ ಓದಿದ್ರು ಈವಾಗ ಅರ್ಥ ಅಗ್ತಿವೆ...
What an audio ❤️ ಅಕ್ಷರ ಬ್ರಹ್ಮ we all miss you
ಲೈಫ್ ಅಲ್ಲಿ ಒಂದು ಸಲ ನಿಮ್ಮನ ಬೇಟಿ ಆಗಬೇಕು ಅನ್ನೋ ಆಸೆ.... ಆಸೆ ಆಗಿಯೇ ಉಳಿತು.... Miss u sir...
Same here bro... ನಾನು ಲೈಫ್ ಅಲ್ಲಿ ಒಂದ್ ಸಲ ಮಾತಾಡ್ಬೇಕ್ ಅವ್ರ್ ಜೊತೆ ಅನ್ಕೊಂಡೆ ಆದ್ರೆ ಆಗ್ಲಿಲ್ಲ ನನ್ನ ದುರಧ್ರುಷ್ಠ
Same bro, ನಾನು ಕೂಡ ತುಂಬಾ ನಿರಾಸೆ ಅನುಭವಿಸಿದ್ದೇನೆ, ಜೀವನದಲ್ಲಿ ರವಿ sir ಅವರನ್ನು ಭೇಟಿಯಾಗಲು ತುಂಬಾ ಕಷ್ಟ ಪಟ್ಟಿದ್ದೇನೆ, ಅವರು ಇರುವ ಸ್ಥಳ ಸರಿಯಾಗಿ ಗೊತ್ತಿಲ್ಲದೆ, ಬಳ್ಳಾರಿಯಲ್ಲಿ 2 ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿಗೆ ಹೋಗಿ ಅವರ ಕಛೇರಿಗೂ ಕೂಡ ಎರಡು ಬಾರಿ ಹೋಗಿದ್ದೇನೆ, ಆದ್ರೆ ಅವರು ಅವಗ್ಲೂ ಸಿಗಲಿಲ್ಲ, ಕೊನೆಗೂ ಅವರ ದರ್ಶನ ಸಿಗಲೇ ಇಲ್ಲ, ಅವರ ಪುಸ್ತಕಗಳು ತುಂಬಾ ಖರೀದಿಸಿದ್ದೇನೆ, ಧ್ವನಿ ಮುದ್ರಿಕೆಗಳನ್ನು ಮನಸ್ಸಿಗೆ ನೋವಾದಾಗ ಕೇಳ್ತಾ ಇರ್ತೀನಿ.
ನಾನು.....😔😔😔
ಸೇಮ್ 😭
Nanu adrusgtavanthe meet madidde
ಅಕ್ಷರ ಮಾಂತ್ರಿಕನಿಗೆ ನಮಸ್ಕಾರ. ನಮಸ್ಕಾರ ಬಾಸ್.. ಮಿಸ್ ಯೂ
ಶಕ್ತಿಯುತ ಮಾಹಿತಿ ತುಂಬಾ ಧನ್ಯವಾದಗಳು ಸರ
Super super sir.. i like u so much 💖😍.. RIP sir 😢
ಒಟ್ನಲ್ಲಿ ಈ CD ಅನ್ನೋದು ತುಂಬ ಶಕ್ತಿಯುತ ವಸ್ತು... ಯಾರನ್ನೂ ಬಿಟ್ಟಿಲ್ಲ.... ,✍️
Nimma Dhwani Super Sir...love you Akshara Bramha🙏🙏🙏😘
ಅಕ್ಷರ ಬ್ರಹ್ಮ ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಸಾಹಿತಿ ನಿಮಗೆ ಮತ್ತೊಮ್ಮೆ ಭಾವಪೂರ್ಣ ನಮನ We mis you so much
Tumba chenn agi pravachana kottiddiri danyavadagau agadha anubhava🙏
ONLY one man lejendha Ravi belgere boss
ಒಬ್ಬರನ್ನು ಬದಲಾಯಿಸ ಬಲ್ಲ ಮಾತುಗಳು
U are great person...🙏🙏
ಮಾಸ್ಟರ್ ರವಿ ಬೆಳೆಗೆರೆ 👍👌
ಒಳ್ಳೆಯ ಕೆಲಸ ರವಿ ಸರ್ ಧ್ವನಿಯೇ ಅದ್ಬುತ ಆಕರ್ಷಣೆ
ನಿಮ್ಮ ಧ್ವನಿ ಅದ್ಭುತ ಬೆಳಗೆರೆ sir. ನಿಮ್ಮ ಅಭಿಮಾನಿ ನಾನು
ನಿಜವಾದ ಪತ್ರಕರ್ತರು 🙏🙏🙏🙏💐
Your voice amazing sir really i have impressive your voice sir
Jivanadalli enadru baravase annodu idre adu nimma dwani kelida mele sir🙏🙏🙏🙏
Koti koti namanagalu ravi Sir.
Ravi is always ☀️ shine
ಧನ್ಯವಾದಗಳು sir ನಿಮೂನ್ನ ಹೋಗುಳೋಕೆ ಪದಗಳೇ ಸಿಗುತ್ತಿಲ್ಲ 🙏
Super guru Ravi sir❤️❤️❤️❤️❤️❤️❤️❤️❤️🙏
Lovely word sir
ಇವತ್ತು ರವಿ ಬೆಳೆಗೆರೆ ಅವರು ತುಂಬಾ ನೆನಪಾಗುತ್ತಿದ್ದಾರೆ.
ಸ್ಪಷ್ಟ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ
"ohh geluve 'I LOVE YOU' "
Never give up 👍
We will miss you sir 🙏
ತುಂಬು ಹೃದಯದ ಧನ್ಯವಾದಗಳು ಸರ್ 🙏
Most awaited audio
Thank you very much ❤️
Ravi ur great❤❤
ಪ್ರೀತಿಯ RB ನನ್ನ ಬದುಕಿನ ಬಹುಪಾಲು ಅಂಶಗಳಲ್ಲಿ ನಿಮ್ಮ ವಿಚಾರಧಾರೆಗಳು ಪ್ರಭಾವ ಬೀರಿವೆ, ನೀವು ನಿಮ್ಮ ವಿಚಾರ, ವಿಷಯ, ಬರಹಗಳ ಮುಖೇನ ಸದಾ ಜೀವಂತ.. 🙏
Waw....beautiful... Tq u Bhavana Mam
ನನ್ನ ಗುರು ಏನು ಹೇಳಿಕೋಕೆ ಆಗಲ್ಲ ನಮ್ಮ ಬಾಸ್ love you sir
Your great man the wrihter👍🙏👌
Ur 100%correct anna neu kanneduru illa adare nimma dwani hagu neu bareda pusthakagale namma jeevanada dari deepagalu hodorella olleyavaru haraso hiriyaro
Really amazing
Yen helbeko gottagtilla
Dourbalyagalella kalachi biddantaytu . wonderful.
Ravi sir was like my inner strength... Yaaro idaare nam jothe antha but ivaga thumba bejaar aguthe
ನಿಮಗೆ ನೀವೇ ಸರಿಸಾಟಿ ರವಿ ಸರ್ really we miss you lot 🤝
Super sir.
ಸುಂದರ ವಿಷಯ ಸರ್
super gurugale olle arthagarbhithavada maathugalu thanks
Really inspiring to this speech I like your thoughts ravi belagere sir
Voice of Karnataka ❤
ಗುರು ಗಳೆ ಧನ್ಯವಾದಗಳು