"ತಿಂಗಳಿಗೆ 8 ಲಕ್ಷ ಬಾಡಿಗೆ ಬರುತ್ತೆ, ಕೆಜಿಗಟ್ಟಲೆ ಚಿನ್ನ! ಈ ವಾಡೆಯಲ್ಲಿ!"-E4-Kerkalmatti Vaade-Kalamadhyama

แชร์
ฝัง
  • เผยแพร่เมื่อ 20 ต.ค. 2024

ความคิดเห็น • 187

  • @KalamadhyamaYouTube
    @KalamadhyamaYouTube  2 ปีที่แล้ว +44

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @hemanthkulal2950
      @hemanthkulal2950 2 ปีที่แล้ว +2

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @reddyrajitreddyrajit9874
      @reddyrajitreddyrajit9874 2 ปีที่แล้ว +3

      kavalur wade ( koppal district) vifeo madi sir

    • @shivrajhoraddi8848
      @shivrajhoraddi8848 2 ปีที่แล้ว +1

      Jainapur history madlee byku sir iddakinttaa tumbaa idde kashibaii bagge

    • @jgaralimari1049
      @jgaralimari1049 2 ปีที่แล้ว

      🔥🔥🔥🔥🔥🔥🔥🔥🔥🔥 op ó

    • @rameshyoutube896
      @rameshyoutube896 ปีที่แล้ว

      Bijapur olaga sindgi talukinalli namma goudar maneya history doddadide sir

  • @divslifestyleskannadavlogs6170
    @divslifestyleskannadavlogs6170 2 ปีที่แล้ว +78

    ಅನ್ನ ಇಟ್ಟ ಮನೆ ಯಾವತ್ತು ಕೆಡಲ್ಲ.... ದೇವರು ನಿಮಗೆ ಒಳ್ಳೇದು ಮಾಡಲಿ 🙏🙏

    • @jaihindurashtra5441
      @jaihindurashtra5441 2 ปีที่แล้ว +3

      ನೋಡಿ ಅಂತಹ ಮನೆಗಳು ಹಾಳು ಆಗಿವೆ ನಿಮಗೆ ಉದಾಹರಣೆಗೆ ಒಂದು ನನಗೆ ತಿಳಿದಿರುವ ಹಾಗೆ ಹಾವೇರಿ ಜಿಲ್ಲೆ ಗುತ್ತಲ ನಗರದಲ್ಲಿದೆ ಜಮಾದಾರ ಮನೆತನ ಇಗ ಆಗಿನ ಸಂಪತ್ತು ಕಳೆದು ಕೊಂಡಿದೆ ಆಗ ಕುದುರೆ ಕಟ್ಟಿದ ಮನೆತನ ಇಗ ಎತ್ತುಗಳು ಇಲ್ಲ ಆಗಿನ ಕಾಲದಲ್ಲಿ ಆಗರ್ಭ ಶ್ರಿಮಂತ ಮನೆನವಿತ್ತಂತೆ ಬೆಕಾದರೆ ಆ ಉರಿನ ಜನರನ್ನ ಕೇಳಿ ಅರ್ಥ ವಾಗುತ್ತೆ

    • @syedsahebpeeranqadrijagird9282
      @syedsahebpeeranqadrijagird9282 ปีที่แล้ว

      @@jaihindurashtra5441 right brother

    • @syedsahebpeeranqadrijagird9282
      @syedsahebpeeranqadrijagird9282 ปีที่แล้ว

      @@jaihindurashtra5441 yesto manetan galu tamma asti yannu kapada de halagive

    • @thakurrajaput5397
      @thakurrajaput5397 ปีที่แล้ว

      ಈ ಜಮಾದರ ಮನೆತನ ನನ್ನ ಸಂಬಂಧಿಕರು.. ಹಾಗೂ ಈ ಮಾತು 100℅ ನಿಜ...

  • @dr.shiddalingeshwarayyavas198
    @dr.shiddalingeshwarayyavas198 2 ปีที่แล้ว +12

    ಅದ್ಭುತವಾದ ಅಜ್ಜಿಯ ನೆನಪು 🙏🏻

  • @shravanchalawadi5220
    @shravanchalawadi5220 2 ปีที่แล้ว +8

    ನಮ್ಮ ಜಿಲ್ಲೆಯ ಪ್ರಸಿದ್ಧ ವಾಡೆ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಕಲಾಮಾಧ್ಯಮದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೇ ರೀತಿ ಅಜ್ಜಿ ಹೇಳಿದ ಕಥೆ ತುಂಬಾ ಇಷ್ಟವಾಯ್ತು.

  • @seemaanavekar1731
    @seemaanavekar1731 2 ปีที่แล้ว +37

    ಪರಮ್ ಸರ್ ನೀವ್ ಹಾಕೋ ವಿಡಿಯೋ ಒಂದಕ್ಕಿಂತ ಒಂದು ಇಂಟರೆಸ್ಟಿಂಗ್🙏😊

  • @jagadishk7367
    @jagadishk7367 2 ปีที่แล้ว +17

    ಪರಮ್ ಸರ್ ನಿಮ್ಮ ಸಾಧನೆ ನಿಜವಾಗಿಯೂ ಮೆಚ್ಚುವಂತದ್ದು 👍👍🙏🙏🙏🙏💐💐💐💐

  • @sharatappu4077
    @sharatappu4077 2 ปีที่แล้ว +7

    ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದಿರಾ ಹೀಗೆ ಮುಂದುವರಿಯಲಿ 👍

  • @savitaahalamani8986
    @savitaahalamani8986 2 ปีที่แล้ว +24

    ಪುಣ್ಣವಂತೆ ಅಜ್ಜಿ ನೀನು
    Thank you ಕಲಮಾಧ್ಯಮ 🥰

  • @satishpatil6121
    @satishpatil6121 ปีที่แล้ว +1

    ಉತ್ತರ ಕರ್ನಾಟಕದ ವಾಡೆದ ವೈಭವವನ್ನ ಮತ್ತೊಮ್ಮೆ ನೆನಪು ಮಾಡಿಸಿ ಕೊಟ್ಟಿದ್ದಕ್ಕೆ ನಿಮಗೆ ಮತ್ತು ಕಲಾಮಾಧ್ಯಮ ತಂಡಕ್ಕೆ ಅಭಿನಂದನೆಗಳು...🙏

  • @hanumanthappa6902
    @hanumanthappa6902 2 ปีที่แล้ว +33

    Hats off to ಇಂದಿರಾ ಗಾಂಧಿ ...... ಇಂದಿರಾ ಗಾಂಧಿ tenancy act inda ಬಡವನಿಗೆ ಕೂಡಾ ಜಾಮೀನು ಸಿಕ್ಕಿತು. ... ಇಲ್ಲ ಆಗಿದ್ರೆ... ಅಸಮಾನತೆ ಭಾರತ ದೇಶವನ್ನು destroy ಮಾಡ್ತಾ ಇತ್ತು.... Hats off to ಕಾಂಗ್ರೆಸ್ and ಇಂದಿರಾ ಗಾಂಧಿ..... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎉🙏🙏🙏🙏🙏

    • @rmd6707
      @rmd6707 2 ปีที่แล้ว +1

      and also to devrau urs

    • @hanumanthappa6902
      @hanumanthappa6902 2 ปีที่แล้ว +1

      @@rmd6707 yes true... 👍

    • @prashanth3871
      @prashanth3871 2 ปีที่แล้ว +1

      yes bro

    • @Vivianfernandesroy
      @Vivianfernandesroy 2 ปีที่แล้ว

      ಹೌದು. ಇದೇ ಇಂದಿರಾ ಗಾಂಧಿ ಉಳುವವನೇ ಹೊಲದೊಡೆಯ ಕಾನೂನು ತರದಿದ್ದರೆ ಇಂದು ಎಲ್ಲರೂ ಜಮೀನ್ದಾರರ ಕೈಕೆಳಗೆ ನರಕಯಾತನೆ ಪಡಬೇಕಾಗಿತ್ತು. Indira Gandhi the iron lady of india.

  • @boomikaboomika7661
    @boomikaboomika7661 ปีที่แล้ว +1

    Ee tayi ge sashtanga namaskaragalu, nim tara navu badaki balabeku tayi,ee kutubadavara ashirvarvada nanna mele irali,universe make me rich ,am rich am rich am worthy

  • @jagadeeshhonnalli6211
    @jagadeeshhonnalli6211 2 ปีที่แล้ว +1

    ಚೆನ್ನಾಗಿ ಮೂಡಿ ಬಂದಿದೆ ಸರ್ ತಮ್ಮ ಎಲ್ಲ ಕೇಳುವಿಕೆ

  • @vaishnavinesargi1219
    @vaishnavinesargi1219 2 ปีที่แล้ว +8

    ಪರಮ ಸರ್ ...... ಸೂಪರ್🙏🏿

  • @ಶ್ರೀಮೇಘರಾಜೇಂದ್ರಮಹಾಪುರುಷ

    ಕೆರಕಲಮಟ್ಟಿ ಯಿಂದ ಸ್ವಲ್ಪ ದೂರದಲ್ಲೇ ಬಾಗಲಕೋಟ ರಸ್ತೆಗೆ ಮುರನಾಳಗ್ರಾಮ ಇದೆ.ಬಹಳಷ್ಟು ಕುತೂಹಲಕಾರಿ ಮತ್ತು ವಿಸ್ಮಯಗಳ ಹೊಂದಿರುವ ಮಠ ಮಳೆರಾಜೇಂದ್ರಸ್ವಾಮಿ ಮಠ 2ನೆ ಬಿಜಾಪುರ್ ಆದಿಲ್ ಶಾಹಿ ಸೋತು 2 ಮಂದಿರ ಕಟ್ಟಿಸಿದ ಮಹಾನ್ ಪವಾಡ ಪುರುಷ ಶ್ರೀಮಳೆರಾಜೇಂದ್ರಸ್ವಾಮಿ ದಯವಿಟ್ಟು ಇದನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು 🙏

  • @rajanivrao5946
    @rajanivrao5946 2 ปีที่แล้ว +5

    Thanks to u sir v love our history u r doing very good job god bless u

  • @rashmisatishyadahalli3788
    @rashmisatishyadahalli3788 2 ปีที่แล้ว +8

    Her narration is awesome great talent Amma ❤

  • @parvatgoudamalipatil7790
    @parvatgoudamalipatil7790 2 ปีที่แล้ว +12

    Interesting story.of.Nadagouda family ..

  • @alikhanali8846
    @alikhanali8846 2 ปีที่แล้ว +1

    ತುಂಬಾ ಚೆನ್ನಾಗಿ ದೆ

  • @siddukurahatti1553
    @siddukurahatti1553 2 ปีที่แล้ว +6

    Hi ಕಲಾಮದ್ಯಮ...

  • @amareshshetty9342
    @amareshshetty9342 2 ปีที่แล้ว +6

    ಸರ್ ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಮಾಡಿ ಸರ್ ತುಂಬಾ ಚೆನ್ನಾಗಿರುತ್ತೆ🙏🙏 ನಮ್ದು ಉತ್ತರ ಕರ್ನಾಟಕ ಸರ್ ನಮಸ್ತೆ

  • @romullajulie6096
    @romullajulie6096 8 หลายเดือนก่อน

    Great memories. Her Great grand children are my students. 🎉

  • @hemath4817
    @hemath4817 2 ปีที่แล้ว

    Thumba holaya vicharavanu thilisuthira nanu thumba like madtini

  • @hbhallitimes1741
    @hbhallitimes1741 2 ปีที่แล้ว +22

    ನಮ್ಮ ಊರು ಹಗರಿಬೊಮ್ಮನಹಳ್ಳಿ ಈಗಿನ ವಿಜಯನಗರ ಜಿಲ್ಲೆ ಹಂಪಿ ಹತ್ತಿರ ಈ ಕಥೆಯಲ್ಲಿ ಬರುವ ಹಗರಿ ಹಳ್ಳ ನಮ್ಮ ಊರಿನಲ್ಲಿ ಇದೆ

  • @raghavendraraghu7111
    @raghavendraraghu7111 2 ปีที่แล้ว +1

    Proud to be here in kerkalmatti mahesh vithalappa Dasar family

  • @shrishailangadi9140
    @shrishailangadi9140 2 ปีที่แล้ว +4

    Super super sir.. 👌👌🙏

  • @mass99able
    @mass99able 2 ปีที่แล้ว +2

    ಹಿಂದಿನ ಕಾಲದ ಆ ದಿನಗಳೇ ಚೆಂದ, ಆ ಬಾಂಧವ್ಯಗಳು , ಸಾಮರಸ್ಯ , ಆಹಾರ ಎಲ್ಲವೂ ಚೆಂದ.

  • @shridharsanganal7656
    @shridharsanganal7656 ปีที่แล้ว

    Super navu badami yavaru but kerakalamatti wade history gottiddilla amma helida maatu keli tumba kushi aaytu.🙏🙏

  • @basavarajdevalapur4313
    @basavarajdevalapur4313 2 ปีที่แล้ว +1

    Sir ಇನ್ನು ಸ್ವಲ್ಪಾ ಮಾಹಿತಿ ಕಲೆ ಹಾಕ್ಬೇಕಾಗಿತ್ತು ಕೇಳೋಕೆ ತುಂಬಾ ಇಂಟ್ರೆಸ್ಟ್ ಇದೆ ವಾಡೆ ಪೂರ್ತಿ ವಿಡಿಯೋ ಮಾಡ್ಬೇಕಾಗಿತ್ತು

  • @rathnagn8248
    @rathnagn8248 2 ปีที่แล้ว +1

    ಪರಮ್ ಸರ್ ಗೆ 🙏🙏🙏🙏🙏

  • @sujathakumarib5270
    @sujathakumarib5270 2 ปีที่แล้ว +5

    Yestu Chanda nenpitithrii e hirejeeva kelthidra hotthu hogode thiliyangilla.. hat's off kalamadhyma

  • @ducatidapaw5522
    @ducatidapaw5522 2 ปีที่แล้ว

    Great... Nice memories... Present politics spoiled everything...

  • @rajeshgowda6128
    @rajeshgowda6128 ปีที่แล้ว

    Great work sir

  • @ameenb614
    @ameenb614 2 ปีที่แล้ว +10

    ನಮ್ಮೂರು l ವಾಡೆ ವಿಡಿಯೋ ಮಾಡ್ತೀರಾ ಬ್ರದರ್

  • @Kalanidhisimplelife
    @Kalanidhisimplelife 2 ปีที่แล้ว +2

    Useful videos sir tq so much

  • @spradeepkumarschandrasheka672
    @spradeepkumarschandrasheka672 2 ปีที่แล้ว +1

    Awesome vlog sir.waited video

  • @jaihindurashtra5441
    @jaihindurashtra5441 2 ปีที่แล้ว +4

    ಇಂಥಾ ಹಲವಾರು ಮನೆತಗಳು ಹಾಳಾಗಿವೆ ಅದರಲ್ಲಿ ಈ ಉರೊಂದೆ ಉಳಿದಿದೆ ಅಂತ ನನಗನಿಸುತ್ತೆ ತುಂಬಾ ಸಂತೋಷ ಪ್ರತಿ ಜಿಲ್ಲೆಗಳಲ್ಲೊ ಇಂಥಾ ಮನೆತನಗಳು ಇದ್ದವು

  • @ProudHindugirl610
    @ProudHindugirl610 ปีที่แล้ว

    Superb ❤️

  • @kumar77728
    @kumar77728 2 ปีที่แล้ว +1

    Right discussion take indreera chandi that time

  • @tesla6874
    @tesla6874 2 ปีที่แล้ว +36

    Hagaribomman halli is very near to hampi.. After destroying hampi vijaynagar empire many bijapur people who gave support to adil sha become affluent.

    • @somarajusiddegowda4442
      @somarajusiddegowda4442 2 ปีที่แล้ว +3

      ಅಂದರೆ ಇವರುಗಳು ಸುಲ್ತಾನ್ ನರಿಗೆ ಸಹಾಯ ಮಾಡಿ ಸಿರಿವಂತರಾದರೇ ? ಇದೇ ಅಭಿಪ್ರಾಯ ನಿಮ್ಮ ಕಾಮೆಂಟ್ ನಲ್ಲಿ ಇದೆ!

    • @supriyaangadi611
      @supriyaangadi611 2 ปีที่แล้ว

      ಎಲ್ಲರೂ ಎಲ್ಲಾ ಕಾಲದಲ್ಲೂ ಇದ್ದಾರೆ ಏನು madakagallaa

    • @tesla6874
      @tesla6874 2 ปีที่แล้ว

      @@somarajusiddegowda4442 kalamadyama dalli bijapurad history richness yellind bandirodu kapsi ravaru heliddare.. Plz omme keli..
      I am also desai and patil family member.. I know some truths.

    • @manjumanjugowda8864
      @manjumanjugowda8864 ปีที่แล้ว

      @@supriyaangadi611 tv

  • @manjunathmanjunath-ho5jd
    @manjunathmanjunath-ho5jd ปีที่แล้ว

    Param sir..nimge nan namaskaragalu...ee ajjiyavr kathe helthirad kelthaa idre seriously nange kambaar avr bardiro singaravva mathu aramane book nenpaagthide

  • @hemanthkulal2950
    @hemanthkulal2950 2 ปีที่แล้ว +1

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @manjuuppar8041
    @manjuuppar8041 2 ปีที่แล้ว

    ಸೂಪರ್

  • @shivrajhoraddi8848
    @shivrajhoraddi8848 2 ปีที่แล้ว +2

    next Jainapur vade madrii tumba history idde sir plzz dooo 10km from korti kholar

  • @kariyappaharakangi2363
    @kariyappaharakangi2363 2 ปีที่แล้ว

    Good job sir

  • @malaayana-555
    @malaayana-555 2 ปีที่แล้ว +1

    Super

  • @nageshtalekar2611
    @nageshtalekar2611 2 ปีที่แล้ว

    Very good

  • @alikhanali8846
    @alikhanali8846 2 ปีที่แล้ว

    👌 ಸರ್ ಈ ತರಹ ವಿಡಿಯೋ ಹಾಕತಾ yiri

  • @bapuraobaswaraj7065
    @bapuraobaswaraj7065 ปีที่แล้ว

    From Dr bapurao shrigiri
    Bidar

  • @yallappavaggar2928
    @yallappavaggar2928 ปีที่แล้ว

    Nice sir

  • @virupaxiybvirupaxiyb1007
    @virupaxiybvirupaxiyb1007 2 ปีที่แล้ว +2

    Navu vaddar Jana Amma nija helidre agina Kate namma ajjiyaru kuda heltidru e Tara gatanegalu.

  • @akashachar5501
    @akashachar5501 2 ปีที่แล้ว +1

    Sir ನಮ್ಮ ಊರು ಹಗರಿಬೋಮ್ಮನಹಳ್ಳಿ ನಮ್ಮ ಊರಿನ ಇತಿಹಾಸ ನಮಗೆ ತಿಳಿದಿಲ್ಲ ಅಲ್ವಾ sir ನಮ್ಮ ಊರಿನ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @padmaveerappa3265
    @padmaveerappa3265 2 ปีที่แล้ว

    Param sir neevu punyavantharu

  • @altruistkashgowdru8462
    @altruistkashgowdru8462 2 ปีที่แล้ว +8

    Behind every Fortune there is a crime

  • @reddyrajitreddyrajit9874
    @reddyrajitreddyrajit9874 2 ปีที่แล้ว +1

    Jainapura Kashibai video madi sir🙏🙏

  • @ashokkoppal1725
    @ashokkoppal1725 2 ปีที่แล้ว

    Super sir

  • @hhhuiqhjjaj8412
    @hhhuiqhjjaj8412 2 ปีที่แล้ว +6

    ನಮ್ಮ ಪಕ್ಕದ ಊರು ಕರ್ಕಲಮಟ್ಟಿ ನಮ್ಮೂರು ಕೆರೂರು

    • @davalsaabm6389
      @davalsaabm6389 2 ปีที่แล้ว

      ಕೆರಕಲಮಟ್ಟಿ ಅದು ಗುರು ನಮ್ಮ ಊರ

    • @hhhuiqhjjaj8412
      @hhhuiqhjjaj8412 2 ปีที่แล้ว

      @@davalsaabm6389 ದಾವಲ್ ಸಾಬ್ ಎಂ ನಮ್ಮೂರ ಕೆರೂರು

    • @vittubasari9660
      @vittubasari9660 2 ปีที่แล้ว

      Namma uru hulgeri anna

    • @hhhuiqhjjaj8412
      @hhhuiqhjjaj8412 2 ปีที่แล้ว

      @@vittubasari9660 ಬಸರಿ ರಂಗಪ್ಪ ಪರಿಚಯ

  • @manjushri9900
    @manjushri9900 2 ปีที่แล้ว +2

    Waw daily videos ge kaitirtini anna 🙏🙏💐💐

  • @Publicvoicekannadanews
    @Publicvoicekannadanews 2 ปีที่แล้ว +4

    Param Anna namaste🙏 nivu bari interesting interview madododar jotege nammanta Halli pratibe [singer]na gurutisi yake ondu olle vedike kodabardu?sadya adre tr try Maadi🙏🙏🙏

    • @subrayap1899
      @subrayap1899 2 ปีที่แล้ว

      ಮೇಡಂ ಸಾವಿರಾರು ಎಕರೆ ಜಮೀನು ಇದ್ದ ತಮಗೆ ಲ್ಯಾಂಡ್ ರಿಫಾರ್ಮ್ ಆಕ್ಟ್ ಬಂದಿ ತೊಂದರೆಯಾಗಿರಬಹುದು ಇಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಇದರಿಂದ ಸಾವಿರಾರು ಕುಟುಂಬಗಳು ಇವತ್ತು ನೆಮ್ಮದಿಯ ಜೀವನವನ್ನು ಸಾಗಿಸುತ್ತಿವೆ ಆ ಪುಣ್ಯ ನಿಮಗೆ ಬರಬಹುದು ಮೇಡಂ

  • @vasanthalakshmi.n1493
    @vasanthalakshmi.n1493 2 ปีที่แล้ว

    Param sir nimma yella video's super sir

  • @Homemakers.661
    @Homemakers.661 2 ปีที่แล้ว

    Hubli hattira kundagol vade tumba famous visit madi chenagide

  • @shiva-fm2yw
    @shiva-fm2yw ปีที่แล้ว +3

    Reddy Bangarada kaddi annodu edakke. Doulathu sampathige hesaru vasi.. 🚩👑🙏🙏

    • @TOOMUCHFUN008
      @TOOMUCHFUN008 10 หลายเดือนก่อน

      😂ಇದೊಂದು ವಾಡೆ ಅಷ್ಟ್ ನಿಮ್ದ್ ಉಳಿದ almost ಎಲ್ಲ ಪಂಚಮಸಾಲಿ ಗೌಡಕಿ ಅದ

    • @shiva-fm2yw
      @shiva-fm2yw 10 หลายเดือนก่อน +1

      @@TOOMUCHFUN008 panchamasali ondu lingata ola pangada aste.. ella pangada dallu goudaki vadi edave goudaki ondu kelsa aste.. adare Reddy Dynasty ne ede rajadani ede rajaru edare..

    • @TOOMUCHFUN008
      @TOOMUCHFUN008 10 หลายเดือนก่อน

      @@shiva-fm2yw 😂kittur channamma belavadi mallamma keladi nayakaru panchamsali kanappa nivu reddy lingayats

    • @shiva-fm2yw
      @shiva-fm2yw 10 หลายเดือนก่อน +1

      @@TOOMUCHFUN008 dakshina bharath daga ella jathilu rajaru edare kanappa... Adre nivu nimdu ondu eradu vade anta coment hakidiyala..bari karnataka ondu eradu jille alla hidi dakshina bartadadalle enta nooru vadegalu saviraru jamindaru edare raja maharajaru edare... Aste yake highest chief ministers Ministers MLA galu erodu nam Reddy samudayadavre.... 2 state alli current CM nu Reddy's erodu.... Nim thara mantri madi hinde ulida jathi antha misalathi kodi anta kelkondilla navu ellu 😂😂

    • @TOOMUCHFUN008
      @TOOMUCHFUN008 10 หลายเดือนก่อน

      @@shiva-fm2yw 😂andra cm Christian 😭😂yakro

  • @shashikiran4182
    @shashikiran4182 2 ปีที่แล้ว +2

    Correct tiffin time hogiruthara

  • @VICTIASAND
    @VICTIASAND 2 ปีที่แล้ว +4

    I found difficult to understand her dialect.. how about having a subtitle

  • @Laxminaveen777
    @Laxminaveen777 ปีที่แล้ว

    E Mane chikka soshe nanna naduni from Nalavadi dharwad district

  • @dastagirgaddi5625
    @dastagirgaddi5625 2 ปีที่แล้ว

    Sir ajji jainapur anta helidar a ura manda jainapur sava wade ede sir eli bandu hogi sir plz

  • @ravi.3axiskuri529
    @ravi.3axiskuri529 2 ปีที่แล้ว +1

    Sir dharwad dalli kundgol anta taluq ede alli nadager vaade ede adu savayi gandarvaru sangeeta kalita jaga mattu bhimsen joshi averu sangeeta kalatare adakke aa vaade du sanchike madi

  • @shivuhardik5947
    @shivuhardik5947 ปีที่แล้ว

    Hagaribommanahalli ❤️✨

  • @rameshkatageri3056
    @rameshkatageri3056 ปีที่แล้ว

    Sakastu move madidare illi huliya devaraj sir du. Akashykumar Roudy Rator. Sudeep sir veer madakari

  • @sfktravellingvlog5782
    @sfktravellingvlog5782 2 ปีที่แล้ว +3

    👍👍

  • @kartkannadagamingyt8850
    @kartkannadagamingyt8850 2 ปีที่แล้ว +2

    ಪರಮೇಶ್ವರ್ ಸರ್ ನಮ್ಮ ಹಗರಿಬೊಮ್ಮನಹಳ್ಳಿ ನಮ್ಮ ಊರು

  • @avinashgubbi2268
    @avinashgubbi2268 ปีที่แล้ว

    Mamma maneu kooda itihasikavagide

  • @pavangarasangi6869
    @pavangarasangi6869 2 ปีที่แล้ว

    Super Sir
    Advertisement Is kill the interest

  • @vlogwithpari4926
    @vlogwithpari4926 2 ปีที่แล้ว

    Nice

  • @jeevandaudukatadalli7446
    @jeevandaudukatadalli7446 2 ปีที่แล้ว +6

    namdu 54000 acre government agide namge anu kottilla

  • @anushah92
    @anushah92 2 ปีที่แล้ว

    I m hulageri family daughter from kudal sangama

  • @ashwinijadimath1433
    @ashwinijadimath1433 2 ปีที่แล้ว +2

    Awagina mandi dhodaguna 🙏

  • @shree14m
    @shree14m 2 ปีที่แล้ว +1

    Namma bagalakote namma hemme

  • @madhugowda6348
    @madhugowda6348 2 ปีที่แล้ว +1

    Evaga ero Jameen yestu idhe Antanu keli sir

  • @pushparajanna8937
    @pushparajanna8937 2 ปีที่แล้ว +2

    👌👌👌👌👌

  • @vivekgh8582
    @vivekgh8582 2 ปีที่แล้ว +6

    Bangara ಸಿಕ್ಕಿದ್ದು ಕಟ್ಟ್ಟು ಕತೆ ಆದ್ರೂ ಕೆಲ್ಲಿಕ್ಕೆ ಚೇನಾಗಿದೆ

  • @vagganipraveena
    @vagganipraveena ปีที่แล้ว

    I'm h.b.halli.....

  • @titaneditz650
    @titaneditz650 2 ปีที่แล้ว

    👌👌

  • @jeevandaudukatadalli7446
    @jeevandaudukatadalli7446 2 ปีที่แล้ว

    same namma maneya kathenu sir

  • @shantanaik2344
    @shantanaik2344 2 ปีที่แล้ว

    Karnataka sirivanta naadu
    Hrudayavantara naadu

  • @akashpujarakashpujar58
    @akashpujarakashpujar58 2 ปีที่แล้ว +1

    🙏

  • @mahanteshdhupad8575
    @mahanteshdhupad8575 2 ปีที่แล้ว

    Namma BAGALKOT namma hemme

  • @rathnagn8248
    @rathnagn8248 2 ปีที่แล้ว

    🙏🙏🙏🙏🙏🙏🙏🙏🙏

  • @Sidduyelde555
    @Sidduyelde555 2 ปีที่แล้ว +1

    Which village

  • @KpKumarPatil
    @KpKumarPatil 2 ปีที่แล้ว

    Aayi. Nivu. Nuru. Kala. Sukavagiri. Sharanu. Sharanarti

  • @mikannayyayatralu7225
    @mikannayyayatralu7225 ปีที่แล้ว

    Nam mani nalli edhe innu baju bandh 50gram s 100grams kollagini kare patigi 50grams tige 100gram s thode nam ajjivu

  • @vireshnaik5206
    @vireshnaik5206 2 ปีที่แล้ว

    Anna namma urigi bari namma urin name kadarkoppa e urigi bari anna please namma ualagaddi video madakatiri bari

  • @vijaychinnu8696
    @vijaychinnu8696 2 ปีที่แล้ว

    Hai param sir jai kalamadyama

  • @nanditha.cookinghome4352
    @nanditha.cookinghome4352 2 ปีที่แล้ว +2

    👌👌👌🙏

  • @sandesh1777
    @sandesh1777 2 ปีที่แล้ว +1

    Hi

  • @k.t.venkatachala1255
    @k.t.venkatachala1255 2 ปีที่แล้ว

    👍🙏👌💐

  • @parvathamma1
    @parvathamma1 2 ปีที่แล้ว +1

    People who supported Islamic rulers, got rich i guess.

  • @speak_charlie
    @speak_charlie 2 ปีที่แล้ว

    👍🏿👍🏿👍🏿👍🏿

  • @nithyanandhareddy7501
    @nithyanandhareddy7501 2 ปีที่แล้ว +3

    Ide namma RREEDDYY galla samskruti

    • @shiva-fm2yw
      @shiva-fm2yw ปีที่แล้ว

      Reddy Bangarada kaddi annodu edakke. Douluttu sampathige hesaru vasi..🙏

    • @TOOMUCHFUN008
      @TOOMUCHFUN008 10 หลายเดือนก่อน

      😂😂ಪಂಚಮಸಾಲಿ ಗಳ ವಾಡೆ ನೋಡಿ ಇಲ್ಲೋ

  • @orgintalks671
    @orgintalks671 2 ปีที่แล้ว +3

    Ajji kathi baal calu helti

  • @madhugowda6348
    @madhugowda6348 2 ปีที่แล้ว +1

    Ha ajji matadttidre nammajji nenap aaghttare