ಆತ್ಮೀಯ ಪರಮೇಶ್ವರ್ ಸರ್ ಅವರೇ ನಮ್ಮ ಧಾರವಾಡ ತಾಲೂಕಿನ ಧಾರವಾಡ ಜಿಲ್ಲೆಯ ಹಂಗರಕಿ ಗ್ರಾಮದಲ್ಲಿ ದೇಸಾಯಿ ಎಂಬ ಮನೆತನ ಬಹಳ ಪ್ರಸಿದ್ಧಿ ಇದ್ದು ಇಂದಿಗೂ ಕೂಡ ನ್ಯಾಯ ನೀತಿ ಧರ್ಮಕ್ಕೆ ಹೆಸರಾಗಿದೆ ದಯವಿಟ್ಟು ತಾವು ಈ ಮನೆತನದ ಹಾಗೂ ವಾಡೆಯ ಪರಂಪರೆ ಕುರಿತು ಸಂದರ್ಶನ ಮಾಡಿ ಎಂದು ತಮ್ಮಲ್ಲಿ ಮನವಿ
ಪಾರಂಪರಿಕ ಮನೆ , ಮನೆಯ ಯಜಮಾನ ಎಲ್ಲರನ್ನೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಾನು ಆ ಹರಿಹರೇಶ್ವರನಲ್ಲಿ ಪ್ರಾರ್ಥನೆ ಮಾಡೋದು ಒಂದೇ ಕಾಗೆ ಗೂಬೆಗಳ ಕಣ್ಣು ಬೀಳದ ಹಾಗೆ ಕಾಪಾಡಲಿ ಎಂದು .
ಹಿರಿಯ ಜೀವ 🙏🙏🙏🙏ಏನೇ ಬಂದರೂ ಸ್ಥಿತ ಪ್ರಜ್ಞ 👏👏👏👏ಅವರ ಹಿರಿಯರ ಘನತೆ ಗೌರವವನ್ನು ಇಂದಿಗೂ ಕಾಪಾಡಿಕೊಂಡು ಬಂದ ಪುಣ್ಯಾತ್ಮ 🙏🙏🙏ಅವರ ಸಂದರ್ಶನ ಹಾಗೂ ವಾಡೆಯ ಸಂಪೂರ್ಣ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏🙏🙏ಅಂದಿನ ಕಾಲದಲ್ಲಿ ಅದೆಷ್ಟು ವೈಭವದಿಂದ ಮೆರೆದಿತ್ತೊ ಈ ವಾಡೆ..... ಈಗ ನೋಡುವಾಗ ನಿಜವಾಗ್ಲೂ ಮನಸ್ಸು ತುಂಬಾ ಮರುಗುತ್ತದೆ 🙏🙏🙏🙏🙏
ತುಂಬಾ ಇಷ್ಟ ಆಯ್ತು ಅವರ ಮಾತು ಅವರ ಮನೆತನದ ಮೇಲೆ ಗೌರವ ನೋಡಿ ನನ್ನ ತವರ ಮನೆ ನೆನಪಾಯಿತು ಆದರೆ ಮನೆಯಲ್ಲಿನ ಹಿರಿಯರು ಎಲ್ಲರೂ ತೀರಿಕೊಂಡ ಮೇಲೆ ಈಗಿನ ಮಕ್ಕಳು ಸೊಸೆಯಂದಿರು ಇಂಥ ದೊಡ್ಡ ಮನೆ ಬೇಡ ಎಂದು ಸಿಟಿಗೆ ಹೋಗಿ ಸೆಟ್ಲ್ ಆಗಿದ್ದಾರೆ ಹುಟ್ಟಿದ ಮನೆ ನೋಡಿ ತುಂಬಾ ಮನಸ್ಸಿಗೆ ಬೇಜಾರಾಗುತ್ತೆ ಆದರೆ ಏನು ಮಾಡಕ್ಕಾಗುತ್ತೆ ಬಂದಂಗೆ ಹೋಗಲೇಬೇಕು
ತುಂಬಾ ಧನ್ಯವಾದಗಳು...ಕಲಾ ಮಾದ್ಯಮದ ತಂಡಕ್ಕೆ.....ಅದರಲ್ಲೂ ನಮ್ಮ ಹೆಮ್ಮಯ ಕವಲೂರು ವಾಡೆಯ ಇತಿಹಾಸ... ಸಂಸ್ಕೃತಿ...ಆಚಾರ...ವಿಚಾರ...ಮಾಡುವ ಕಾಯಕದಲ್ಲಿ ನಿಷ್ಠೆ..ಪ್ರೀತಿ ..ಪ್ರಾಮಾಣಿಕತೆ..ಅನುಭವ...ಸಹೃದಯತೆ...ಕ್ರಿಯಾಶೀಲತೆ..ಎಲ್ಲವೂ ಶ್ಲಾಘನೀಯ... ಆ ವಾಡೆಯ ಪರಂಪರೆ ಹೀಗೆ ಮುಂದುವರಿಯಲಿ....ಇದನ್ನೆಲ್ಲ ನಾನು ಕಂಡಿದ್ದು .....ನಮ್ಮ ಭಾಗ್ಯ
❤yentha great man 💞 sir nivu karnataka da thudili edera 🎉nanu karnataka da chamaraja nagar district hanur taluk ramapura village border nalli edive🎉Sri malai mahadeshwara deveshanake omme banni e badavana manely oota modkondu hogoranthe❤
Param sir in kalaburgi district there is malkhed place (jayateertha vrindavana) and many things surrounding there.. Plz go and visit.. You will blessed and get more historical messages...
ಗೌಡರ ಮೀಸೆ ನೋಡಿದರೆ ಭಯ ಆಗುತ್ತೆ: ಆದರೆ awarau ತಮ್ಮ ನೆಚ್ಚಿನ vaadey ಗಟ್ಟಿmuttagi ittiddu: vaadeya ಮೇಲಿನ ಅವರ ಪ್ರೀತಿ ಇತರರಿಗೆ ಮಾದರಿ: vaadeya ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ..ಇಂತಹ vaadeya ಮಾಹಿತಿ ಒದಗಿಸಿದ kalaamadhyama ಮತ್ತು goudarige ಶರಣು sharnaarthi...🙏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಆತ್ಮೀಯ ಪರಮೇಶ್ವರ್ ಸರ್ ಅವರೇ ನಮ್ಮ ಧಾರವಾಡ ತಾಲೂಕಿನ ಧಾರವಾಡ ಜಿಲ್ಲೆಯ ಹಂಗರಕಿ ಗ್ರಾಮದಲ್ಲಿ ದೇಸಾಯಿ ಎಂಬ ಮನೆತನ ಬಹಳ ಪ್ರಸಿದ್ಧಿ ಇದ್ದು ಇಂದಿಗೂ ಕೂಡ ನ್ಯಾಯ ನೀತಿ ಧರ್ಮಕ್ಕೆ ಹೆಸರಾಗಿದೆ ದಯವಿಟ್ಟು ತಾವು ಈ ಮನೆತನದ ಹಾಗೂ ವಾಡೆಯ ಪರಂಪರೆ ಕುರಿತು ಸಂದರ್ಶನ ಮಾಡಿ ಎಂದು ತಮ್ಮಲ್ಲಿ ಮನವಿ
@@vasantmundinamani5 Sure Tq
ಬದುಕನ್ನು ಚೆನ್ನಾಗಿ ತಿಳಿದುಕೊಂಡಿರುವ ಹಿರಿಯ ಜೀವಕ್ಕೆ ನಮನಗಳು...
ಅಪ್ಪನವರ ವಿವರಣೆ ತುಂಬಾ ಚೆನ್ನಾಗಿದೆ. ನಿಮಗೆ ಒಳ್ಳೆಯದಾಗಲಿ
Mr Patil is encyclopedia. Very intelligent North Karnataka technical brain. Feels proud to be from North Karnataka.
ಪಾರಂಪರಿಕ ಮನೆ , ಮನೆಯ ಯಜಮಾನ ಎಲ್ಲರನ್ನೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಾನು ಆ ಹರಿಹರೇಶ್ವರನಲ್ಲಿ ಪ್ರಾರ್ಥನೆ ಮಾಡೋದು ಒಂದೇ ಕಾಗೆ ಗೂಬೆಗಳ ಕಣ್ಣು ಬೀಳದ ಹಾಗೆ ಕಾಪಾಡಲಿ ಎಂದು .
ಎಂಥಾ ಅದ್ಭುತ ಮಾತು ಮಾಲಿ ಪಾಟೀಲ್ ಸಾಹೇಬರು ..!
ವಿದ್ಯೆಗಿಂತ ಅನುಭವ ಮೇಲು..!!
ಅನುಭವ ದಿಂದ ಬಂದ ಜ್ಞಾನ 'ಅರಿ'ವಿಗಿಂತ ಮೇಲು 🙏.....
ಅದ್ಭತವಾಗಿದೆ ನಿಮ್ಮ ನಡೆ - ನುಡಿ 🙏❤️😍
ನಮ್ಮ ಉತ್ತರ ಕರ್ನಾಟಕದ ಇಂತಹ ಸಾವಿರಾರು ವಿಡಿಯೋಗಳು ಮಾಡಿದರು ನಮಗೆ ಅಮೃತ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು
ಹಿರಿಯ ಜೀವ 🙏🙏🙏🙏ಏನೇ ಬಂದರೂ ಸ್ಥಿತ ಪ್ರಜ್ಞ 👏👏👏👏ಅವರ ಹಿರಿಯರ ಘನತೆ ಗೌರವವನ್ನು ಇಂದಿಗೂ ಕಾಪಾಡಿಕೊಂಡು ಬಂದ ಪುಣ್ಯಾತ್ಮ 🙏🙏🙏ಅವರ ಸಂದರ್ಶನ ಹಾಗೂ ವಾಡೆಯ ಸಂಪೂರ್ಣ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏🙏🙏ಅಂದಿನ ಕಾಲದಲ್ಲಿ ಅದೆಷ್ಟು ವೈಭವದಿಂದ ಮೆರೆದಿತ್ತೊ ಈ ವಾಡೆ..... ಈಗ ನೋಡುವಾಗ ನಿಜವಾಗ್ಲೂ ಮನಸ್ಸು ತುಂಬಾ ಮರುಗುತ್ತದೆ 🙏🙏🙏🙏🙏
ಉತ್ತರ ಕರ್ನಾಟಕದಲ್ಲಿ ಇತಿಹಾಸ ಪ್ರಸಿದ್ಧ ಸ್ಥಳಗಳು ತುಂಬಾ ಇದ್ದಾವೆ ಇಂಥವ ನೋಡುವುದೇ ಒಂದು ಆನಂದ
""ಒಳ್ಳೆಯ ಮಾತುಗಳು"",, ಮಹನೀಯರಿಗೂ ಸಂದರ್ಶಕರಿಗೂ ಹೃದಯದಿಂದ ನಮಸ್ಕಾರಗಳು
ತುಂಬಾ ಇಷ್ಟ ಆಯ್ತು ಅವರ ಮಾತು
ಅವರ ಮನೆತನದ ಮೇಲೆ ಗೌರವ ನೋಡಿ
ನನ್ನ ತವರ ಮನೆ ನೆನಪಾಯಿತು ಆದರೆ
ಮನೆಯಲ್ಲಿನ ಹಿರಿಯರು ಎಲ್ಲರೂ ತೀರಿಕೊಂಡ ಮೇಲೆ ಈಗಿನ ಮಕ್ಕಳು ಸೊಸೆಯಂದಿರು ಇಂಥ ದೊಡ್ಡ ಮನೆ ಬೇಡ ಎಂದು ಸಿಟಿಗೆ ಹೋಗಿ ಸೆಟ್ಲ್ ಆಗಿದ್ದಾರೆ
ಹುಟ್ಟಿದ ಮನೆ ನೋಡಿ ತುಂಬಾ ಮನಸ್ಸಿಗೆ ಬೇಜಾರಾಗುತ್ತೆ
ಆದರೆ ಏನು ಮಾಡಕ್ಕಾಗುತ್ತೆ ಬಂದಂಗೆ ಹೋಗಲೇಬೇಕು
Thanks sister
ನಿಜವಾಗಲೂ ನಿಮ್ಮ ಮಾತುಗಳು.... ಬಹಳ ಬಹಳ... ಅನುಭವದ ಮಾತುಗಳು......
ನೊಂದು ಬೆಂದು ಮೂರ್ತಿಯಾಗಿರುವ ವಾಡೆಯ ಹಿರಿಯ ಜೀವಕ್ಕೆ ಶತಕೋಟಿ ನಮನಗಳು....
ನಮ್ಮ ಪಕ್ಕದ ಹಳ್ಳಿ ಕಿಲೆದಗೌಡ್ರ, ವಾಡೆ ತೋರ್ಸಿದ್ದಕ್ಕೆ ತುಂಬಾ ಸಂತೋಷವಾಗಿತು 🙏🙏🙏
ತುಂಬಾ ಧನ್ಯವಾದಗಳು...ಕಲಾ ಮಾದ್ಯಮದ ತಂಡಕ್ಕೆ.....ಅದರಲ್ಲೂ ನಮ್ಮ ಹೆಮ್ಮಯ ಕವಲೂರು ವಾಡೆಯ ಇತಿಹಾಸ... ಸಂಸ್ಕೃತಿ...ಆಚಾರ...ವಿಚಾರ...ಮಾಡುವ ಕಾಯಕದಲ್ಲಿ ನಿಷ್ಠೆ..ಪ್ರೀತಿ ..ಪ್ರಾಮಾಣಿಕತೆ..ಅನುಭವ...ಸಹೃದಯತೆ...ಕ್ರಿಯಾಶೀಲತೆ..ಎಲ್ಲವೂ ಶ್ಲಾಘನೀಯ... ಆ ವಾಡೆಯ ಪರಂಪರೆ ಹೀಗೆ ಮುಂದುವರಿಯಲಿ....ಇದನ್ನೆಲ್ಲ ನಾನು ಕಂಡಿದ್ದು .....ನಮ್ಮ ಭಾಗ್ಯ
18:50 golden words 🙏
Very nice person...and nice family...all the best malipatil sir God bless you....
ವಿವರಣೆ ತುಂಬಾ ಚನ್ನಾಗಿ ಮಾಡಿದ್ದಾರೆ.. 🙏🙏
ಕಲಾ ಮಾಧ್ಯಮ ದಲ್ಲಿ ಮೂಡಿಬಂದ ಅದ್ಭುತ ವಾಡೆ ಮತ್ತು ಮಾಲೀಕರ ಸರಳತೆ ಮನಮೋಹಕ
Nimma vaadenu thumba channagide, adankintha nimma maathu keloke innu channagede👌👌👍
ಎಷ್ಟು ಪ್ರಬುದ್ಧ ಮಾತು ಗೌಡರದ್ದು ತಮ್ಮ ರಾಜ ಗಾಂಭೀರ್ಯದೊಂದಿಗೆ
Yes
Very humble person
Hats off you Goudra
🙏🙏
Great wade Gowdaru, 👌very simple & down to earth...he should enter into politics for corrupt less politics
I very much impressed patil sir words.. the way he speak ....great person,🙌🙌
ಧನ್ಯವಾದಗಳು ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಗೆ
❤yentha great man 💞 sir nivu karnataka da thudili edera 🎉nanu karnataka da chamaraja nagar district hanur taluk ramapura village border nalli edive🎉Sri malai mahadeshwara deveshanake omme banni e badavana manely oota modkondu hogoranthe❤
Hi ನಾನು ಕಲಮಾಧ್ಯಮ ತುಂಬಾ ಇಷ್ಟ ದಿಂದ ನೋಡುತೀನಿ ಇವಾಗ ನಿಮ್ಮ ಚಾನೆಲ್ ಗೆ ನನ್ನ ಚಿಕ್ಕ ಹಣದ ಮೂಲಕ ಕೋಡಿಗೆ ಕೊಟ್ಟು ನಿಮ್ಮನ್ನ ಪ್ರೋತ್ಸಾಹ ಮಾಡುತಿದೀನಿ ಧನ್ಯವಾದಗಳು ಕಲಮಾಧ್ಯಮ
Sir. If i am right he got all good things from his father's quality, he is down to earth person. Hats off to him.
❤nimma maga mysore nalli study madtha edaranthe good god bless you and your family 🎈 and mainly vade🎉sir🎉 nimmge devru 100 varusha ayeessannu nidali🎉
Brilliant person 👌👌
ತಮ್ಮ ಮನೆಯ ಬಗ್ಗೆ ಇರೋ ಅಭಿಮಾನ ನೋಡಿ ಸರ್ ಅವರಿಗೆ.. ತುಂಬಾ ಮನಸ್ಸು ಕಲಕಿತು... ಅವರ ಹಳೆಯ ಮನೆಯ ಬಗ್ಗೆ ಇರೋ ಅಭಿಮಾನ ಮಾತು ಕೇಳಿ.. ಗೌಡ್ರೆ ನೀಜಾ ಹೇಳಿದಿರಿ....
Param sir in kalaburgi district there is malkhed place (jayateertha vrindavana) and many things surrounding there.. Plz go and visit.. You will blessed and get more historical messages...
Have gone there all commercial now only money money honey
ಪ್ರರಮ ಅವರೆ ನಮ್ಮ ಕೀಲೆಕ ಬಂದಿದ್ದ ನನ್ನಗ ಬಹಳ ಸಂತೋಷ
Super history in kavalora
Jai Congress vote for Congress
This time 2023 Congress 150 seats guarantee win ✋
ಗೌಡರ ಮೀಸೆ ನೋಡಿದರೆ ಭಯ ಆಗುತ್ತೆ: ಆದರೆ awarau ತಮ್ಮ ನೆಚ್ಚಿನ vaadey ಗಟ್ಟಿmuttagi ittiddu: vaadeya ಮೇಲಿನ ಅವರ ಪ್ರೀತಿ ಇತರರಿಗೆ ಮಾದರಿ: vaadeya ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ..ಇಂತಹ vaadeya ಮಾಹಿತಿ ಒದಗಿಸಿದ kalaamadhyama ಮತ್ತು goudarige ಶರಣು sharnaarthi...🙏
Great personality 🙏🙏🙏🙏🙏....
Nim knowledge ge salam patil sir..
Love U from KA 37
Whaa ajja Namaste🙏🙏
Great sir nivu
🕉️🇮🇳🕉️ Excellent
Super Information sir
ನಮ್ಮ ಊರು ನಮ್ಮ ಹೆಮ್ಮೆಯ ದಣಿ
Nice information.
Intersting
Very very super sir
Balanced principle person...
Good video's sir
Superb sir.......
Super 💕💗💗💗💗💗💗😘
very nice
19:58👍👍👍👍
Vade owner sir is very inspired
Thank you so much sir
Mali patil sir shimma ne sir hat's off you sir..🙏
1 like 1 comments super video
👌👌👍👍👍
Super sir
Nice
👏👏👏
Sir Garag hangarki Tal/Dist Dharwad Desai ಅವರ ಮನೆತನ ದೊಡ್ಡದಿದೆ sir please adannu nimma chanal nalli torsi
Param, ur work is beautiful but one suggestion. Ur video quality is good, but please use any better camera that can zoom even better than this camera.
Daikon comment nahin video
Pratham avarige abhinandane galu. kalamadhyamada halavaru Videogalanna nodthane barthiddivi. Aneka kalavidhara badukina kathe ondu kade adre... Ee ondu sarani Uttara karnatakada vaade gala video prayashaha namma nadina Atyunnatta architectural mattu cultural heritage na aytyadbhutha documentation antha hel bahudu. Nanna kelu fav youtube channels iddave.. Adralli ' Kirsten Dirksen ' avaru prapanchada atyadbhuta haagu bahala Virala vaada vaastu athava Sthapathya athava architectural documentations athva video madthare.. Nange nimma ee Vaade gala video nodidre prayashaha idaralli bahalsthu Vaade galu mundina thalemarige uliyodilla.. Astaralli neevu ee olle vishayavaagi vaadegala sarani video madoke hortirodu bahala uttamavada kelasa Pratham avare.. Idaralli aneka athava ella vade galu prayashaha Jagattina UNESCO pattige seridru samshayavilla.. Astu vaividya haagu vishesha vaada Sthapathya athava Architecture kansthade.. Matte en vaibhava ri Uttara karnataka dalli.. sathyavaglu naav yaaru oohenu madariyada ondu prapanchavanne thorsthiddira elli. Kevala Moodala mane, Nagamandala dantha cinema dalli nodiddo.. Adre istu vaibhavada baduku prayashaha namma bagadalli istu innu jivantha sigolla uttara karnatakadalli irovastu 🙏🏽💐🙌 jeevana Paavana vaytu
🙏🏼🙏🏼🙏🏼👏❤
18.45 😂👍🔥
ಶಾಸನ ದಲ್ಲಿ ಏನ್ ಇದೆ ತಿಳಿಸಿ ಸಾರ್
ಶಾಸನವನ್ನು ಸಾಮಾನ್ಯರಿಗೆ ಓದಲು ಸಾಧ್ಯವಿಲ್ಲ
ಇದಿಲ್ಲ ಉಳಿಸಿ ಕೊಂಡಿ ಇದಾರೆ ಅಲ್ವಾ ಗ್ರೇಟ್
Anna Yadgiri kotte bagge yelli
18.30. To 18.50. 🔥😂😂
Nammuru nam dani andre namma hemme Nam dani sadaran obba vyaktiyante elr jothe nu chennagietare Avr malli kuda avr aage belitidare
Navu visit madbahudha
Ee mane nijamara koduge, there is a history
🙏🙏🙏🙏🙏
Hi sir
Sometimes interviewer asks very silly questions
home maintenance hege
Big property's old family
Second view sir
Hoom nam shivaya ..jai harihareswar.. 🙏
ತುಂಬಿದ ಕೊಡ ತುಳುಕುವುದಿಲ್ಲ ಯಂದು mr patil ರವರನ್ನು ನೋಡಿಯೇ ಹೇಳಿರಬೇಕು
Improve camera quality 😊
It is olekar means postmen😜
Shivalinga sariyagi Thorisabekithu. Shasanadali henu baradide
ಹೇನು ಶಿಲೆಯಲ್ಲಿ ಇರೋಲ್ಲ.
@@vin_diesel777 Adu shile alla shasana typing mistake guru
@@army-uk5ig ಹೌದು, ಅದು ಶಿಲಾಶಾಸನ.
ಗುರು ಇದು ಯಾವ ಸೈಡ್ ಇದೆ ಗುರು ಊರ ನಮ್ದು ಗದಗ ಜಿಲ್ಲೆ ನಾವ ಹೋಗ್ಬೇಕು ಎಲ್ಲಿ ಇದೆ ಇದು
ಮುಂಡ್ರಿಗಿ ಲಿಂದ ಹತ್ತು ಕಿಲೋಮೀಟರ್ ಇದೆ ಗುರು ಕವಲೂರು, ಗ್ರಾಮ
ನೀವು ನ್ಯೂಟ್ರೋಲ್ ಅಲ್ಲಾ ನ್ಯೂಟನ್
👌👌👌
🙏🙏🙏🙏
🙏🙏🙏🙏🙏