"ರಾಜ ಆನೆ ಮೇಲೆ ಕುಳಿತು ಬಂಗಾರ ಎರಚುತ್ತಿದ್ದ ಹಂಪೆಯ ರೋಚಕ ಸ್ಥಳ-Hampi Tour-E7-Hampi History-Kalamadhyama

แชร์
ฝัง
  • เผยแพร่เมื่อ 2 ธ.ค. 2024

ความคิดเห็น • 56

  • @KalamadhyamaYouTube
    @KalamadhyamaYouTube  ปีที่แล้ว +11

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @pawankumarmk8553
    @pawankumarmk8553 ปีที่แล้ว +16

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಪರಂ ಸರ್ ಧನ್ಯವಾದಗಳು ನಾಗರಾಜ್ ಕಾಪಸಿ ಸರ್ ಅವರು ಅದ್ಬುತ ಇತಿಹಾಸಕಾರರು ನಮ್ಮ ವಿಜಯನಗರ ಸಾಮ್ರಾಜ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಶುಭವಾಗಲಿ ಸರ್ ನಿಮಗೆ....

  • @seetajahagirdar5808
    @seetajahagirdar5808 ปีที่แล้ว +3

    ಪರಂ ಅವರಿಗೆ ಅನಂತ ಅನಂತ ಧನ್ಯವಾದಗಳು ಕಾಪಸೆ ಸರ್ ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದಾರೆ

  • @manjulanc2573
    @manjulanc2573 ปีที่แล้ว +1

    . ಹಂಪೆಗೆ ಹೋಗಿ ನೋಡಿದಂತೆ ಆಯಿತು ತುಂಬಾ ತುಂಬಾ ಧನ್ಯವಾದಗಳು

  • @bhagirathbhagirath5728
    @bhagirathbhagirath5728 ปีที่แล้ว +6

    ಹಂಪಿ ಕನ್ನಡ ವಿಶ್ವವಿದ್ಯಾಲಯದ ತೋರ್ಸಿ

  • @kirankumars4693
    @kirankumars4693 ปีที่แล้ว +6

    ನಮ್ಮ ಇತಿಹಾಸ ಕಾರರು ತುಂಬಾ ಸೊಗಸಾಗಿ ಮಾಹಿತಿ ನೀಡುತಿದ್ದೀರ ಧನ್ಯವಾದಗಳು 🙏🏻🙏🏻💐.

  • @nagaraja131
    @nagaraja131 ปีที่แล้ว +3

    Sir i had saf u. Y men's nangu e tara yalla nodbeku tilkobeku anta tumba aase ettu. But really ನನಗೆ ಟೈಮ್ ಸಿಗ್ತಿಲ್ಲ. ನೀವು ಇವೆಲ್ಲ ಮಾಡೋದ್ರಿಂದ ನೋಡಿ ಕಣ್ಣು ತುಂಬಿಸ್ಕೊಳ್ತಾ ಇದೀನಿ. ✌️... Thank you sir. Ur a ಗ್ರೇಟ್ person... ❤️✌️👍. ನಿಮಗೆ ಒಳ್ಳೇದು ಮಾಡ್ಲಿ ದೇವರು.

  • @mouneshbsm2790
    @mouneshbsm2790 ปีที่แล้ว +1

    ಪರಮ ಸರ್ ಹಾಗೂ ಇತಿಹಾಸ ಕಾರ ರಿಗೂ ಧನ್ಯವಾದಗಳು ನಮ್ಮ ನಾನು & ನಾವು ಹಂಪಿ ಸುತ್ತ ಮುತ್ತು ಇರುತ್ತೆ ವೇ ಆದ್ರೂ ಇಷ್ಟೊಂದು ಸವಿಸ್ತಾರ ವಾಗಿ ವೀಕ್ಷಣೆ ಮಾಡಿಲ್ಲ ನೀವೂ &ನಿಮ್ಮ ತಂಡ ನಯನ ಮನೋಹರವಾಗಿ ತೋರಿಸಿ ಕೊಟ್ಟಿದಿರಿ ಹೃದಯ ಪೂರ್ವಕ ಧನ್ಯವಾದಗಳು

  • @sathyasagarnaik3355
    @sathyasagarnaik3355 ปีที่แล้ว +2

    ನನ್ನ ಮೆಚ್ಚಿನ ಯುಟ್ಯೂಬ್ ಚಾನೆಲ್ ಸರ್ ..❤

  • @k.harsha5363
    @k.harsha5363 ปีที่แล้ว +7

    ಪರಮ್ ಅಂಜನಾದ್ರಿ ಮೇಲಿಂದ ಸೂರ್ಯೋದಯದ ಸಮಯದಲ್ಲಿ ಹಂಪಿ ನೋಡಿ, ಇಡಿಯ ಹಂಪಿ ಬಂಗಾರದ ಬಣ್ಣದಲ್ಲಿ ಕಾಣಿಸುತ್ತೆ. ಆ ಕಾರಣದಿಂದಲೇ ಬಂಗಾರದ ಹಂಪಿ ಅಂತಾ ಕರೆಯೋದು.

  • @PhaniRaj1970
    @PhaniRaj1970 ปีที่แล้ว +3

    ಅನಂತ ಅನಂತ ಧ್ಯವಾದಗಳು ಪರಂ ಅವರೇ

  • @sudhasampangi9019
    @sudhasampangi9019 ปีที่แล้ว +3

    ಪರಂ ನಿಜವಾಗಲೂ ಇವರುಗಳು ವಿಶೇಷ ವ್ಯಕ್ತಿಗಳು

  • @Nepu9415
    @Nepu9415 ปีที่แล้ว +11

    ಹಂಪಿ ವಿಶ್ವ ವಿದ್ಯಾಲಯ ಬಗ್ಗೆ ತಿಳಿಸಿ ಸರ್ 🙏🏻

  • @vijayaac238
    @vijayaac238 ปีที่แล้ว

    ಸುಂದರವಾದ ಮನೋಹರ ಮಾಹಿತಿಗೆ ಧನ್ಯವಾದ ಸಾರ್

  • @annapurnan9832
    @annapurnan9832 8 หลายเดือนก่อน

    🙏👌🙏..Parm you are very good in repeeting the information just like a learning student it is very clear to the observers .

  • @manojmanu2043
    @manojmanu2043 ปีที่แล้ว +1

    Yes sir you're write. The same thing happened in our native. From jambavanta. But god is great his alive now.

  • @spradeepkumarschandrasheka672
    @spradeepkumarschandrasheka672 ปีที่แล้ว +2

    Super vlog sir 😊😊😊😊😊

  • @knyeriswamy3466
    @knyeriswamy3466 ปีที่แล้ว +6

    ಸರ್ ಎರಡು ಕಾಲುವೆ ಅಲ್ಲ ಸರ್ 3No's canals 2ರಡು ಕಾಲುವೆ ಅಂದ್ರಕ್ಕೆ ಹೋಗುತ್ತೆ ಇನ್ನ ಒಂದು ಕಾಲುವೆ ರಾಯಚೂರಿಗೆ ಹೋಗುತ್ತೆ

  • @srinivasab3150
    @srinivasab3150 ปีที่แล้ว +1

    Guru super place

  • @JagadeeshMS-xy2gy
    @JagadeeshMS-xy2gy ปีที่แล้ว

    By these information I came to know much much more about our Hampi, Vijayanagar details I am personally great to this channel for the efforts and information they are providing for us thank you very much sir, hat off to you and your team

  • @mkanilkumar748
    @mkanilkumar748 ปีที่แล้ว +2

    Super

  • @naveenkrish6599
    @naveenkrish6599 ปีที่แล้ว +1

    Kaapsi sir Nim hithihasada vivarane thumba sogasagide.innu hechina vivarane thilsi❤

  • @lingappand5860
    @lingappand5860 ปีที่แล้ว +1

    JaiSri Rama Rama Sri Rama Jai

  • @basum.s6528
    @basum.s6528 ปีที่แล้ว +3

    ಹಂಪಿವಿಶ್ವ ವಿದ್ಯಾಲಯದ ಬಗ್ಗೆ ಒಂದು ವಿಡಿಯೋ ಮಾಡಿ ಸರ್....🙏🙏🙏💝

  • @dattudattu1645
    @dattudattu1645 ปีที่แล้ว +4

    Krishna Devaraya Mane & Samadhi torsi sir

  • @shrutips2993
    @shrutips2993 ปีที่แล้ว +1

    Super ❤️

  • @prajwalaggamer8254
    @prajwalaggamer8254 ปีที่แล้ว +5

    ಸರ್! ಈ ಸೀರೀಸ್ ನ ಮಾತ್ರಾ ಲೇಟ್ ಆಗಿ ಅಪ್ಲೋಡ್ ಮಾಡ್ಬೇಡಿ🤞

  • @yashodari5130
    @yashodari5130 ปีที่แล้ว +2

    Namma hemmeyaa aanegundhi

  • @sachinnayaka74
    @sachinnayaka74 ปีที่แล้ว +2

    Sir last dialogue super shalnale suthi hodedhagithu😂😂😂😂

  • @GirirevaGiri-oq7hx
    @GirirevaGiri-oq7hx ปีที่แล้ว

    Very nice

  • @Nonnudi98
    @Nonnudi98 ปีที่แล้ว +21

    ಸರ್ ಹಂಪಿಯಲ್ಲಿ ಇರೋ ಬೇವಿನ ಮರ ಅಷ್ಟೇ ಅಲ್ಲ ಸಾರ್ ದೇಶದ ಎಲ್ಲೇ ಬೇವಿನ ಮರ ಇರಲಿ ಅದು ತಂಪು ನೆರಳೆ ಕೊಡುತ್ತದೆ.😁😊

    • @manjunathhegade
      @manjunathhegade ปีที่แล้ว

      ಪ್ರೌಢ ರಾಯನ ಬಗ್ಗೆ ವಿಸ್ತಾರ್, ವಾದ ವಿವರಣೆ ಕೊಡಿ

  • @chandankumarg8861
    @chandankumarg8861 ปีที่แล้ว +1

    🤩

  • @kannadiga7
    @kannadiga7 ปีที่แล้ว +1

    ಸರ್ ನಮ್ಮ ಬೆಳಗಾವಿಯಲ್ಲಿ ಕೃಷ್ಣದೇವರಾಯ ಎಂದು ಒಂದು ವೃತ್ತ ಇದೆ ಆದರ ಆ ವೃತ್ತಕ್ಕೆ ಇಲ್ಲಿರುವ ಜನರು ಕೊಲ್ಲಾಪುರ ವೃತ್ತ ಅಂತ ಕರಿತಾರೆ ಯಾಕಂದ್ರೆ ಆ ವೃತ್ತಕ್ಕೆ ಕೃಷ್ಣದೇವರಾಯರ ಹೆಸರು ಇದೆ ಹೋರೆತು ಅಲ್ಲಿ ಕೃಷ್ಣದೇವರಾರ ಪ್ರತಿಮೆ ಇಲ್ಲ ಬದಲಿಗೆ ಅಲ್ಲಿ ನಾಲ್ಕು ಬಾಕ್ಸಗಳನ್ನ ಇಟ್ಟಿದ್ದಾರೆ ದಯವಿಟ್ಟು ನಿಮ್ಮ ಕಲಾಮಾಧ್ಯಮದ ಮೂಲಕ ಎನಾದರು ಮಾಡಿ

  • @sharanabasavap5670-fq9tq
    @sharanabasavap5670-fq9tq ปีที่แล้ว +3

    Sir tb dam bagee episode madi

  • @nanisongs
    @nanisongs ปีที่แล้ว +1

    Please meke video about our great legend vishnu dhadha don't forget

  • @amarff995
    @amarff995 ปีที่แล้ว +1

    🙏

  • @PramodsinghBapparagi-ne7lu
    @PramodsinghBapparagi-ne7lu ปีที่แล้ว

    🙏🙏🙏🙏🙏🙏

  • @HemanthKumar-uc2tz
    @HemanthKumar-uc2tz ปีที่แล้ว +2

    🙏🙏🙏🌹🌹🌹🙏🙏🙏

  • @manjuteertha6232
    @manjuteertha6232 ปีที่แล้ว

    🌹🙏👌

  • @nageshsiddannavar8470
    @nageshsiddannavar8470 ปีที่แล้ว +5

    Plz mention home stay name and address sir

  • @bhyravdas
    @bhyravdas ปีที่แล้ว +6

    Nagaraj sir "adipush" moviena nivu direct madbekittu 😅

    • @sundarshorts752
      @sundarshorts752 ปีที่แล้ว

      ಸರಿಯಾಗಿ ಹೇಳಿದ್ರಿ😂😂👌😝

  • @yariswamyyariswamy1339
    @yariswamyyariswamy1339 ปีที่แล้ว +2

    Gidamulike Hille bahala sigodu

  • @akshayyahayyal3022
    @akshayyahayyal3022 ปีที่แล้ว

    ಸುರಪುರ ತಾಲ್ಲೂಕು sir

  • @Dayanand891
    @Dayanand891 5 หลายเดือนก่อน

    Houdu...Yeste Saari Hampige hoagi...... Pratisaari, Pratibaari Hosadagiye Kaanuttade....

  • @chandramohan6502
    @chandramohan6502 ปีที่แล้ว

    This requires proof of period year time snd occasion I am 962 months old and hence this request

  • @anjbits6604
    @anjbits6604 ปีที่แล้ว

    Hombuja jaina matada video madi i sir

  • @ethicalmonk
    @ethicalmonk ปีที่แล้ว

    This is something i do not understand. If gold was so abundant to distribute how can it be rich or precious? In this argument gold is equal to any metal in Vijayanagara empire and at that time. If done then how is the economy being built? Around what? This gold distribution is exaggerated and not realistic!

  • @vidhvath_7463
    @vidhvath_7463 ปีที่แล้ว +1

    Param sir, please choose a good guide next time., he don't know anythink in deep and he dont have any scientific knowledge.
    And also an idea of explanation about one thing..,
    Utter plop...😢😢😢

  • @sundarshorts752
    @sundarshorts752 ปีที่แล้ว

    😂😂ನಂಗೆ, ಸೂರ್ಯ ಹುಟ್ಟೋದು ಪೂರ್ವ ದಿಕ್ಕಿನಲ್ಲಿ ಅಂತಾ ಗೊತ್ತೇ ಇರಲಿಲ್ಲ 😂😂😂 ಪರಮ್ ಸರ್ ಮುಂದಿನ ಸಲ ನಾಗರಾಜ್ ಕಾಪಸಿಯವರು ಮಾತ್ರ ಗೈಡ್ ಬೇಡ🙏ನಮ್ಮೂರು ಹಂಪೆಗೆ ಹತ್ರ, ನಾನೂ ವಾಲ್ಮೀಕಿ ರಾಮಾಯಣ ಓದಿದಿನಿ... ಇವರು ಹೇಳಿರೋ ಅರ್ಧ ಇತಿಹಾಸ ಇವರೇ ಸೃಷ್ಟಿ ಮಾಡಿದ್ದು. ಕರ್ಮ🤦🏻‍♂️🤦🏻‍♂️

  • @srikrishnabansi1457
    @srikrishnabansi1457 ปีที่แล้ว

    Super