ಗಾಂಜಾದ ಗಿಡದಿಂದ ಬ್ಯಾಗ್.! Manikarn | Kasol | Himachal Pradesh | Ep.4| DR BRO

แชร์
ฝัง
  • เผยแพร่เมื่อ 17 ม.ค. 2025

ความคิดเห็น • 1.5K

  • @DrBro
    @DrBro  2 ปีที่แล้ว +59

    Check Out Himachal Pradesh Kannada Vlogs 👇👇
    Ep.1 - Toy Train Journey to Shimla th-cam.com/video/mSZZ_ge7pog/w-d-xo.html
    Ep.2 - Night Life Shimla th-cam.com/video/V55jGsvHPJE/w-d-xo.html
    Ep.3 - Solo Night Camp th-cam.com/video/rXdf7Pvxbuk/w-d-xo.html
    Ep.5 - Cute Little Village th-cam.com/video/YQsakSs8Ws8/w-d-xo.html
    Ep.6 - Dog Vs Dr Bro th-cam.com/video/Zig08-GB52o/w-d-xo.html
    Ep.7 - World's Largest Tunnel th-cam.com/video/PkVbrDZ-P4Q/w-d-xo.html

    • @anand14545
      @anand14545 2 ปีที่แล้ว

      ಬ್ರೋ ನಿನ್ನ ಎಲ್ಲಾ ವೀಡಿಯೋಗಳು ಸುಪರ್ರಾಗಿವೆ ಬ್ರೋ..❤️
      ನಮಸ್ಕಾರ ದೇವ್ರು..❤️

    • @shashikalashetty5996
      @shashikalashetty5996 2 ปีที่แล้ว

      Namma oorigo Bunny

    • @anilkumarv611
      @anilkumarv611 2 ปีที่แล้ว

      Ioe70

    • @ganguk9750
      @ganguk9750 2 ปีที่แล้ว

      Dr bro ನಿಮ್ಮ ವಿಡಿಯೋಸ್ ಗಳನ್ನ ಪ್ರತಿದಿನ ನೋಡುತ್ತೇವೆ ಯಕೆಂದರೆ ನೀವು ತೀರಿಸುವ ವಿಡಿಯೋ ನಾವು ದೇಶ ಸುತ್ತಿದಂತೆ ಆಗುತ್ತದೆ ನಮಗೆ ನಾವು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಕ್ಕದ ಹಳ್ಳಿ ಮುಟುಗನಹಳ್ಳಿ ಯವರು ಕನಕೇರಿ ಗಂಗಾಧರ ಪಾರ್ವತಿ ಮತ್ತು ಅಶ್ವಿನಿ

    • @globetech21
      @globetech21 ปีที่แล้ว

      ​@@shashikalashetty5996😂😂😂😂

  • @VithasVenture
    @VithasVenture 3 ปีที่แล้ว +858

    ಊರು ಊರು ತಿರುಗಿದವ
    ಗಲ್ಲಿ ಗಲ್ಲಿ ತೋರಿಸಿದವ
    ಜನರ ಮನ ಗೆದ್ದವ
    ನಮ್ಮ ಹೆಮ್ಮೆಯ ಕನ್ನಡಿಗ ❤️
    ನಿಮ್ಮ ಪಯಣ ಮುಂದುವರೀಲಿ..

    • @odaadu-4463
      @odaadu-4463 3 ปีที่แล้ว +41

      ಅಲೆಮಾರಿ • ಸಂಚಾರಿ • ಪ್ರವಾಸಿ • ದಾರಿಗ • ಪಯಣಿಗ • ದಾರಿಕಾರ • ಹಾದಿಕಾರ • ಅಲೆದಾಡು • ಅಲೆದಾಟ • ಪರ್ಯಟನೆ • ಸುತ್ತಾಟ • ಬೀದಿಸುತ್ತು • ತಿರುಗಾಟ • ಸುತ್ತಾಡಿ • ತಿರುಗಾಡು • ಅಂಡಲೆ • ಸುಳಿದಾಡು • ಅಡ್ಡಾಡು • ಓಡಾಡು • ಹೋಬ • ಹೋಕತನ • ಹೋಗಾಟ • ಹೋಗುಹ • ಹೋಕಿಗೆ • ಹೋಗಿಕೆ • ನಡೆಪಾಡು • ದೇಶಾಟನೆ • ಚಲಿಸು • ನಡೆದಾಡು • ಉಂಡಾಡಿ • ತಿರುಕುಳಿ • ಸುತ್ತಾಟ • ತಿರುಕಳಿ
      ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ❤️

    • @boombhanuofficial7932
      @boombhanuofficial7932 3 ปีที่แล้ว +6

      @@odaadu-4463 nice words I really appreciate you

    • @happylife24
      @happylife24 2 ปีที่แล้ว +1

      Yes ...

    • @apuggaming5459
      @apuggaming5459 2 ปีที่แล้ว

      @@odaadu-4463 supper anna

  • @pavitragouda1565
    @pavitragouda1565 3 ปีที่แล้ว +73

    ಫಿಲಂ ನಲ್ಲಿ, ಧಾರವಾಹಿ ಯಲ್ಲಿ ಈ ಜಾಗ ನಾ ನೋಡ್ತಾ ಇದ್ವಿ. ಇವತ್ತು ನಾವೇ ಅಲ್ಲಿ ಹೋದಾಗೆ ಆಯ್ತು.. ಥ್ಯಾಂಕ್ಸ್ DR ಬ್ರೋ

  • @yashnaik3071
    @yashnaik3071 3 ปีที่แล้ว +124

    ನಾವು ಕನಸು ಕಾಣುತ್ತಿರುವ ಲೈಫ್ ನ ನೀನು ಇವಾಗ್ಲೆ ಅನುಭವಿಸುತ್ತಿದ್ದಿಯ ಗುರೂ... ನಮಗೆ ಅನುಭವಿಸಲು ಆಗದೆ ಇದ್ರು ನಿನ್ನಿಂದಾಗಿ ನೋಡ್ತಾ ಇದಿವಿ..thank u... All the best bro❤️

  • @anisirikannada
    @anisirikannada 3 ปีที่แล้ว +13

    ಈ ವಿಡಿಯೋದಲ್ಲಿ ಹೇಳಿದ ಒಂದು ಮಾತು ತುಂಬಾ ಇಷ್ಟ ಆಯ್ತು .ಅದೇ ಬೇರೆ ದೇಶ ಸುತ್ತುವುದಕ್ಕಿಂತ ಮೊದಲು ನಮ್ಮ ದೇಶನ ಸುತ್ತಬೇಕು ಅಂತ ಅಂದಿದ್ದು💐💐💐

  • @kannadabrcreation
    @kannadabrcreation 3 ปีที่แล้ว +138

    Your right bro
    ಬೇರೆ ದೇಶ ಸುತ್ತೋ ಬದ್ಲು first ನಮ್ ದೇಶ ಸುತ್ತಬೇಕು

  • @anithathimmegowda847
    @anithathimmegowda847 2 ปีที่แล้ว +5

    ಎಲ್ಲರನ್ನು ತುಂಬಾ ದಿನದಿಂದ ಪರಿಚಯ ವಿರುವ ಹಾಗೆ ಮಾತಾಡ್ಸೋದು ಅಷ್ಟು ಸುಲಭದ ಮಾತಲ್ಲ... ನಿಮ್ಮ ಮಾತುಕತೆಗೆ 🙏🙏

  • @bharaths3324
    @bharaths3324 3 ปีที่แล้ว +834

    One fine day, U will become the best vlogger in India and Karnataka. These all the steps for that. Your hard work will be paid off. All the best bro

  • @odaadu-4463
    @odaadu-4463 3 ปีที่แล้ว +156

    ಅಲೆಮಾರಿ • ಸಂಚಾರಿ • ಪ್ರವಾಸಿ • ದಾರಿಗ • ಪಯಣಿಗ • ದಾರಿಕಾರ • ಹಾದಿಕಾರ • ಅಲೆದಾಡು • ಅಲೆದಾಟ • ಪರ್ಯಟನೆ • ಸುತ್ತಾಟ • ಬೀದಿಸುತ್ತು • ತಿರುಗಾಟ • ಸುತ್ತಾಡಿ • ತಿರುಗಾಡು • ಅಂಡಲೆ • ಸುಳಿದಾಡು • ಅಡ್ಡಾಡು • ಓಡಾಡು • ಹೋಬ • ಹೋಕತನ • ಹೋಗಾಟ • ಹೋಗುಹ • ಹೋಕಿಗೆ • ಹೋಗಿಕೆ • ನಡೆಪಾಡು • ದೇಶಾಟನೆ • ಚಲಿಸು • ನಡೆದಾಡು • ಉಂಡಾಡಿ • ತಿರುಕುಳಿ • ಸುತ್ತಾಟ • ತಿರುಕಳಿ
    ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ❤️

    • @Mohankumar-xr8ri
      @Mohankumar-xr8ri 3 ปีที่แล้ว +2

      Super

    • @manikarnika6396
      @manikarnika6396 3 ปีที่แล้ว +7

      ನಿಮ್ ಸಮಾನಾರ್ಥಕ ಪದಗಳ ವರ್ಣನೆ ಚೆನಾಗಿದೆ

    • @Sunilsharan7777
      @Sunilsharan7777 3 ปีที่แล้ว +4

      Kannada NIGHANTU

    • @rameshabt3461
      @rameshabt3461 3 ปีที่แล้ว +8

      ಎಂಥಾ ವರ್ಣನೆ.. ಕೆಲವು ಪದಗಳು ನಾನು ಕೇಳಿಲ್ಲಾ.. ನಿಮ್ಮ ಬಾಯೆಲ್ಲಿ ಕೇಳಿದ್ದು 👌

  • @vishnuvirat730
    @vishnuvirat730 3 ปีที่แล้ว +198

    All the Best Dr Bro ದೇವ್ರು ನಿಮ್ ಜೊತೆ ಯಾವಾಗ್ಲೂ ಇರ್ಲಿ

  • @SuhasKarkala
    @SuhasKarkala 3 ปีที่แล้ว +133

    ಪ್ರೀತಿಯ ಹಾರೈಕೆಗಳು ನಮ್ಮ ಬ್ರೋ ಗೆ .. ಕೃಷ್ಣ ನಗರಿ ಉಡುಪಿಯಿಂದ 💙

    • @odaadu-4463
      @odaadu-4463 3 ปีที่แล้ว +10

      ಜೈ ಶ್ರೀ ಉಡುಪಿ ಶ್ರೀಕೃಷ್ಣ 🙏

  • @ChaitraCE
    @ChaitraCE 3 ปีที่แล้ว +70

    End ಅಲ್ಲಿ ವಿಶೇಷ ಗೆಸ್ಟ್.... 😇😍👌👌👌👌

  • @namrathahc9096
    @namrathahc9096 3 ปีที่แล้ว +73

    No exaggeration pure natural vlogger of Kannada ♥️keep it up bro

  • @ngeethakcooks9222
    @ngeethakcooks9222 3 ปีที่แล้ว +2

    ಇಷ್ಟು ಚಿಕ್ಕ ವಯಸ್ಸಲ್ಲಿ ಎಷ್ಟೊಂದು ದೈರ್ಯದಿಂದ .... O my god ನಿಮ್ಮ ಈ ದಿಟ್ಟತನಕ್ಕೆ ಪದಗಳೇ ಹೋಳಿತಿಲ್ಲ. ಬಹಳ ಒಳ್ಳೆ ಕೆಲಸ ನಿಮ್ಮದು. 👍👍👍👍👍👍👍👍👍👍👌💐

  • @Ramesh-gf7pk
    @Ramesh-gf7pk 3 ปีที่แล้ว +47

    ಬ್ರೋ ನೀವು ಜೀವನವನ್ನು ತುಂಬಾ ಅರಿತಿದ್ದೀರಾ.. ಬಹಳಷ್ಟು ಜನ ಜೀವನವನ್ನು ಸಮಸ್ಯೆಗಳ ಮೂಲವೆಂದೇ ಅರಿತಿದ್ದಾರೆ.

  • @gowrishankarshankar6589
    @gowrishankarshankar6589 3 ปีที่แล้ว +1

    ಹಿಮಾಚಲ ಪ್ರದೇಶ ಒಂದು ಅದ್ಬುತ ಶ್ರೇಷ್ಠ ಪ್ರದೇಶ. ಇದರ ದಶ೯ನ ನಿನ್ನಿಂದ ಆಯಿತು. ಧನ್ಯವಾದಗಳು ಬ್ರೋ....

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 3 ปีที่แล้ว +20

    ಬ್ರೋ ಸ್ವಲ್ಪ ಹೆಚ್ಚೆಚ್ಚು ವೀಡಿಯೋ ಮಾಡಿ ಆಯ್ತಾ 👍
    ಬೆಂಗಳೂರಿನಿಂದ ನಿಮ್ಮ ಅಭಿಮಾನಿ ❤️

  • @earthepic8796
    @earthepic8796 3 ปีที่แล้ว +69

    ಚಾರ್ಲಿ ತರ ಇದೇ ನಾಯಿ...ಕೊನೆಗೆ ನಿಮ್ ನ ಫ್ರೆಂಡ್ ಮಾಡ್ಕೊಂಡ್ ಬಿಡ್ತು 👌😍😄

  • @srinidhi7140
    @srinidhi7140 3 ปีที่แล้ว +10

    ನಮಸ್ಕಾರ ದೇವ್ರು 🙏 ದೇಶ ಸುತ್ತು ಕೋಶ ಓದು! 🗺️

  • @rohithkulal8027
    @rohithkulal8027 3 ปีที่แล้ว +5

    14:04 . ಸತ್ಯವಾದ ಮಾತು ಬೇರೆ ದೇಶಗಳನ್ನು ಸುತ್ತೊ ಕ್ಕಿಂತ ಮೊದಲು ನಾವು ನಮ್ಮ ದೇಶನ ಸುತ್ತ ಬೇಕು. 👏😊

  • @manojsinghh7541
    @manojsinghh7541 3 ปีที่แล้ว +10

    Life na nin thara enjoy madbeku bid guru👌👌👌

  • @vkvideo279
    @vkvideo279 3 ปีที่แล้ว

    Bere desa suttuva modalu Namma desa suttha beku ...wow what a line bro .... 👍👍👍

  • @Chetankulkarni_2007.
    @Chetankulkarni_2007. 3 ปีที่แล้ว +60

    Best channel in kannada 🔥❤

  • @bharathidevi2013
    @bharathidevi2013 3 ปีที่แล้ว

    ನೀನು ತುಂಬಾ ಧೈರ್ಯ ವಂತ, ಎಷ್ಟು ಚೆನ್ನಾಗಿ ಎಲ್ಲರಲ್ಲೂ ಬೇರಿತ್ತೀಯಾ, ಕಲ್ಲನ್ನೂ ಕೂಡ ಮಾತಾಡೀಸ್ತೀಯಾ...ಹೇಗೆ ಎಲ್ಲಾನೂ ಪ್ಲಾನ್ ಮಾಡ್ತೀಯಾ...ಅದು ಇಷ್ಟು ಚಿಕ್ಕ ವಯಸ್ಸಿಗೆ...great...Take care...

  • @bhanumathinm7139
    @bhanumathinm7139 3 ปีที่แล้ว +6

    Super bro nave hogi nodidastu kushiyagutte.keep it up

  • @manjuks8880
    @manjuks8880 3 ปีที่แล้ว +1

    Super👌ನಾನೇ ಹೋಗಿ ನೋಡಿದ ಅನುಭವ ಆಯ್ತು... Thank you..☺💐 ದೇಶ ಸುತ್ತುವುದು ಕೋಶ ಓದುವುದಕ್ಕಿಂತ ಹೆಚ್ಚಿನ ಅನುಭವ ನೀಡುವುದು.. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅದ್ಬುತ, ಸಾಹಸಿ ಕೆಲಸವನ್ನು ಮಾಡುತ್ತಿರುವ ನಿಮಗೆ ಶುಭ ಹಾರೈಕೆಗಳು💐👍

  • @thilakappu1069
    @thilakappu1069 3 ปีที่แล้ว +4

    Dr.Bro ಈ ನಿಮ್ video ಒಂದು ದಿನದಲ್ಲಿ 96K views ಬಂತು , ಇನ್ನು ಮುಂದೆ ಬರೋ ಎಲ್ಲ videoಗಳು Within 24 Hours 100K views ಮೇಲೆನೇ ಇರುತ್ತೆ.Love From MANGALORE ❣️

  • @chandrugowda4961
    @chandrugowda4961 ปีที่แล้ว

    Really great guru ninu devr nim chenag ittrlili 100 varsa namsakara devru 🙏🙏🙏

  • @HR.19
    @HR.19 3 ปีที่แล้ว +131

    Love from mangalore ❤

  • @TravelMithro
    @TravelMithro 3 ปีที่แล้ว

    ಅಣ್ಣಾ ತುಂಬಾ ಒಳ್ಳೆಯ ಕೆಲಸ ನೀವು ಮಾಡ್ತಾ ಇದೀರಾ...👏
    ದೇಶ ಸುತ್ತು ಕೋಶ ಓದು ಈ ಮಾತು ನೀವು ಅನುಭವ ಮಾಡ್ತಾ ಹಾಗೆ ನೋಡೋರಿಗು ಅನುಭವ ಮಾಡ್ಸ್ತ ಇದೀರಾ.. ತುಂಬಾ ಜ್ಞಾನ ಕೊಡ್ತಾ ಇದೀರಾ ದೇಶದ ಬಗ್ಗೆ . 👏👏👍👍

  • @nagabhushanagt5615
    @nagabhushanagt5615 3 ปีที่แล้ว +25

    Bro ವಾರಕ್ಕೆ 3 video ಆದ್ರೂ upload ಮಾಡಿ

  • @RAGHURaghu-cy2cb
    @RAGHURaghu-cy2cb 3 ปีที่แล้ว +1

    Ella vediogalu super navanthu hogi nodakehagala nivu ella vediogalu thoristidira tumba thanks hege vediogalu madi navantu vedio miss madala

  • @kingdboss7718
    @kingdboss7718 3 ปีที่แล้ว +9

    7:30 the dog very cute 😍😍😍

  • @VijayAmrutha
    @VijayAmrutha 2 ปีที่แล้ว

    ಕರ್ನಾಟಕ, ಭಾರತದ ಸಂಸ್ಕೃತಿ, ಕಲೆ, ಪ್ರವಾಸೋದ್ಯಮ ರಾಯಭಾರಿ ಗಗನ್ ನಿಮಗೆ ಅಭಿನಂದನೆಗಳು. ಅತ್ಯುತ್ತಮ ಕಾರ್ಯ ಮುಂದುವರೆಯಲಿ

  • @MessyMSHM
    @MessyMSHM 3 ปีที่แล้ว +18

    Nee hard work ki
    Nee dedication ki take a bow🙏🙏🙏👏👏👏
    Die hard fan of Dr bro from andhrapradesh
    Expected heart from you Anna

  • @sudhanagarajrao6671
    @sudhanagarajrao6671 2 ปีที่แล้ว

    ನಿಮಗೆ yeste ಕಷ್ಟಗಳು ಇದ್ರು yest ಚೆನ್ನಾಗಿ ಸ್ಥಳೀಯ ವಿಚಾರಗಳನ್ನು ವಿವರವಾಗಿ noduthira. ಧನ್ಯವಾದಗಳು

  • @dharaneshhc6728
    @dharaneshhc6728 3 ปีที่แล้ว +45

    Huge respect n support fr u brother... Ur hard work n dedication ll lead u higher n higher... Proud of u....Much love ❤❤❤

  • @shivanandab.s6761
    @shivanandab.s6761 ปีที่แล้ว

    ಹುಷಾರು ಬ್ರೋ, ದೇವ್ರು ಒಳ್ಳೇದು ಮಾಡ್ಲಿ. ಧನ್ಯವಾದಗಳು, ಸೂಪರ್ 👍🙏👑

  • @manojthotappanavar20
    @manojthotappanavar20 3 ปีที่แล้ว +20

    Anna banda anna banda.... ✊🏼🙌🏻🙌🏻

  • @shivaraja3377
    @shivaraja3377 3 ปีที่แล้ว

    ಈ ಜನುಮದಲ್ಲಿ ಕಂಡಿತವಾಗಿಯೂ ನೀವು ತೋರಿಸುವ ಜಾಗವನ್ನು ನೋಡುವುದಕ್ಕೆ ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಆದರೆ ನಿಮ್ಮ ವಿಡಿಯೋದಿಂದ ನೋಡಿ ನಮಗೆ ತುಂಬಾ ಸಂತೋಷವಾಗುತ್ತದೆ ನಿಮಗೆ ನಮ್ಮ ಧನ್ಯವಾದಗಳು 🌹🙏🙏🌹🙏🙏🌹

  • @thimmeshthimmu4962
    @thimmeshthimmu4962 3 ปีที่แล้ว +19

    So much maturity in this age , I always share your videos to all my friends and relatives bcz I wanted u to get moooore and more subscriptions i feel ur very underated...I request all of u to make him reach million subscription which he deserves....all the best bro ...love from Davanagere😍

    • @sudha2689
      @sudha2689 ปีที่แล้ว

      Tku f super videos enjoyed and recollect ed my visit to manikarnika and gurudwara etc

  • @nanditabhat888
    @nanditabhat888 3 ปีที่แล้ว

    ನೀವು ಮಾತನಾಡುವ ಕನ್ನಡ ತುಂಬಾ ಚೆನ್ನಾಗಿ ದೆ .ನಗು ಕೂಡ. ನಿವು ತೋರಿಸುವ ಸ್ಥಳಗಳು ನಾವು ಹೋದಹಾಗಿರುತ್ತೆ. ದನ್ಯವಾದ

  • @ksclassics8381
    @ksclassics8381 3 ปีที่แล้ว +15

    ನಮಸ್ಕಾರಾ.. ದೇವ್ರು 🙏🙏

  • @MrSanjeevry
    @MrSanjeevry 3 ปีที่แล้ว

    Number 1 ಕನ್ನಡ ಟ್ರಾವೆಲ್ Blog..

  • @jilanjilan6233
    @jilanjilan6233 3 ปีที่แล้ว +3

    ತುಂಬಾ ಧೈರ್ಯ ಶಾಲಿ ಗುರು 🔥🔥

  • @khalidabbas2884
    @khalidabbas2884 3 ปีที่แล้ว +1

    Really great work.
    On of the best youtuber
    Kannada huduga
    Nayige kannada baralla hindi
    Idar arye 😀😀😀😀😀😂😂😂

  • @raviprasadayli2675
    @raviprasadayli2675 3 ปีที่แล้ว +5

    No bike. No adventure. But you have excellent communication skill the way of presenting and voice it your God gift.. Love you brother

  • @nagarajc1356
    @nagarajc1356 3 ปีที่แล้ว +1

    ನಿಮ್ಮ ಇ ವಿಡಿಯೋಗೆ ನಮ್ಮ ಅನಂತ ಅನಂತ ವಂದನೆಗಳು 👌👌👌👌👌👌

  • @chetanreddyz9823
    @chetanreddyz9823 2 ปีที่แล้ว +5

    Devargala ❤️ that word from you wins many hearts bro love you ❤️❤️

  • @basavabhanji4496
    @basavabhanji4496 3 ปีที่แล้ว

    You are doing best
    ಒಳ್ಳೆದಾಗ್ಲಿ, ನಮ್ಮ ಬೆಂಬಲ ಇದ್ದೆ ಇದೆ 🙏🙏

  • @seanbellfort2298
    @seanbellfort2298 3 ปีที่แล้ว +6

    Very enriching, empowering and Inspirational presentation. Thanks. Jai Karnataka 🕉️🇮🇳🕉️ Jai Hind

  • @VinodDSj
    @VinodDSj 3 ปีที่แล้ว

    Super brother ennu olle olle place torisi navu nimma video nodi manasige nemmadi agutte

  • @syedasaba6326
    @syedasaba6326 ปีที่แล้ว +3

    Lots of love from mysore proud to b kannadiga❤❤

  • @arbblr
    @arbblr 2 ปีที่แล้ว +1

    Labrador super cute ittu guruve

  • @hemanthr9264
    @hemanthr9264 3 ปีที่แล้ว +15

    7:30
    16:53 lovely ❤️👌🥰
    SO CUTE .

  • @guruprasad5741
    @guruprasad5741 2 ปีที่แล้ว +2

    Hi guy's....Himachal people's is honest and they have a kind and good heart, last year i was went Himachal, and i was stay almost 11 day's in Himachal,

  • @sunithavasappa5177
    @sunithavasappa5177 3 ปีที่แล้ว +5

    Nima astu chanagi kannada vlogs bere yaru madakagalla

  • @lokeshns8106
    @lokeshns8106 2 ปีที่แล้ว

    ನಾವು ಡೈರೆಕ್ಟ್ ಆಗಿ ನೋಡೋಕೆ ಆಗ್ದಿರೋ ಎಲ್ಲ ಪ್ಲೇಸ್ ಗಳ್ನ ನಿನ್ನಿಂದ ನೋಡ್ತಿದೀನಿ ಬ್ರದರ್.. Love you... ಒಳ್ಳೇದಾಗ್ಲಿ ನಿಂಗೆ ಬ್ರದರ್

  • @kuchhbhee7309
    @kuchhbhee7309 3 ปีที่แล้ว +6

    I think 🤔 you are blessed with dogs 😂 in every blog I can see 🙈 your and dog relationship

  • @Thunder-ki7uv
    @Thunder-ki7uv 3 ปีที่แล้ว +1

    Guru nangu thumbaaaaaa aase desha suthbeku antha adre aagthilla nimna nodi kushi padthini keep growing bro❤️❤️❤️

  • @dhisha.s7238
    @dhisha.s7238 3 ปีที่แล้ว +20

    I have been watching your channel from the beginning and I feel proud when you grow 😍. Keep going and prayers to hit a million soon. Let's support our kannadiga!

  • @Escapefromtheworld93
    @Escapefromtheworld93 2 ปีที่แล้ว +1

    Esta aglilla andre dislike madi anta helbeda bro, ninna vedio yarge tane esta agalla, always best ..👍

  • @shivamugga
    @shivamugga 3 ปีที่แล้ว +36

    Bro manglore ge banni ಗಡಾಯಿಕಲ್ಲು ge

    • @ಠಿ_ಠಿ-ಝ2ರ
      @ಠಿ_ಠಿ-ಝ2ರ 3 ปีที่แล้ว +3

      ಗುರು ನಾನು ಅಲ್ಲಿಗೆ ಬಂದಿದ್ದೇನೆ ತುಂಬಾ ಚೆನ್ನಾಗಿದೆ

    • @shivamugga
      @shivamugga 3 ปีที่แล้ว +2

      @@ಠಿ_ಠಿ-ಝ2ರ 👍

    • @ytgaming-df4bh
      @ytgaming-df4bh 3 ปีที่แล้ว +2

      Ujire

  • @kjramegowda522
    @kjramegowda522 2 ปีที่แล้ว

    ದೇವರ ನಾಡ ನ್ನು ತೋರಿಸಿ ದೆ ಗುರು, ಧನ್ಯವಾದಗಳು

  • @yashassidhu5362
    @yashassidhu5362 3 ปีที่แล้ว +10

    This series will make you to grow high even further .

  • @veenaph7654
    @veenaph7654 2 ปีที่แล้ว +1

    ನೀನೇ ಪುಣ್ಯವಂತ ಭಾಗ್ಯವಂತ ನಿನ್ನಿಂದ ನಾವು ನೋಡುವಂತೆ ಆಯಿತು all videos Thank you bro 🙏

  • @naveenhosmani
    @naveenhosmani 3 ปีที่แล้ว +33

    Dr bro .. ನಿನ್ ಬೆಂಕಿ ಬಿಡು ಮಗ☺️👌

  • @athishm9177
    @athishm9177 3 ปีที่แล้ว

    Super agi explore madtira bro...heege videos madta iri👌👌👌

  • @maheshnaik7086
    @maheshnaik7086 3 ปีที่แล้ว +12

    Love from uttara Kannada ❤️

  • @rajkumarl525
    @rajkumarl525 3 ปีที่แล้ว

    kannadadalli e tara vlogs nodoke tumba kushi

  • @suchithpprasad4292
    @suchithpprasad4292 3 ปีที่แล้ว +27

    Silver play button ಯಾವಾಗ ಸಿಗುತ್ತೆ ಗುರು

  • @pavantellanur3387
    @pavantellanur3387 3 ปีที่แล้ว

    Heege nimma payana munduvareyali, all the best bro👍

  • @Madhan200
    @Madhan200 3 ปีที่แล้ว +9

    Bro , your kids and grand kids are the luckiest . Because they will get to hear so many stories and experiences you had while travelling these places. 😁😁😁😍

    • @pavanshiv1296
      @pavanshiv1296 3 ปีที่แล้ว

      🥳🥳😅👌 exactly

  • @pavib6360
    @pavib6360 ปีที่แล้ว

    Hai dr bro hegidira. Nanage nimma saralathe ,kannadabhimaana, mithiyada karchu ella thumba ista aithu. Nimma prapancha paryatane heege munduvariyali .ella kannadigara aashirvada sadaa nimma melirali. ❤❤❤❤❤

  • @G.raj_justin
    @G.raj_justin 3 ปีที่แล้ว +6

    Nin Range bere guru ....
    Hange nugtha iruu keep Rocking.... 🔥

  • @dimplequeen6345
    @dimplequeen6345 ปีที่แล้ว

    Kastapadavra jothe devru yavaglu ede erthane ...god bless you

  • @gowthamchallenge5004
    @gowthamchallenge5004 3 ปีที่แล้ว +9

    Bro kedarnath ge hogi ond vlog maadi

  • @manoharhs69
    @manoharhs69 3 ปีที่แล้ว +1

    ಪ್ರತಿಯೊಂದು ವೀಡಿಯೊವು ತುಂಬಾ ವಿಶಿಷ್ಟವಾಗಿದೆ, ನಮಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು.

  • @ravikiran9593
    @ravikiran9593 3 ปีที่แล้ว +10

    Congrats🎉🥳🥳👏 150k 👏👏👍👍👍

  • @akshodayamahaasamstaanam
    @akshodayamahaasamstaanam 3 ปีที่แล้ว

    ನಿಮ್ಮ ಎಲ್ಲಾ ಬ್ಲಾಗ್ ವೀಕ್ಷಿಸುತ್ತೇನೆ, ಉತ್ತಮ ಭವಿಷ್ಯ ನಿಮ್ಮದಾಗಲಿ

  • @swathiswathi2342
    @swathiswathi2342 3 ปีที่แล้ว +16

    I love ur talking nenu guru I just love it feel proud of u wn all TH-cam channel's r busy in food vlogs u show us whole India wn ever I see ur vlogs I automatically I smile all the best one day u will b best TH-cam all the best 👍💯😊

  • @geetabadiger8697
    @geetabadiger8697 2 ปีที่แล้ว +1

    Dr. Bro Vlog You Tube Channel.
    Super Super Good Channel.

  • @mentalll42
    @mentalll42 3 ปีที่แล้ว +9

    Bro nim channel ge 1 million subscribers adru kammi ne ....

  • @vijaylakshmichandrakumar6469
    @vijaylakshmichandrakumar6469 ปีที่แล้ว +1

    Lucky you got the bag thank god

  • @anreddyvlogs7633
    @anreddyvlogs7633 3 ปีที่แล้ว +30

    నీ వీడియోలు ఆసం బ్రదర్ 👍👍👌

    • @dontbeafraidimhere5421
      @dontbeafraidimhere5421 3 ปีที่แล้ว +1

      ನೀ ವೀಡಿಯೋಲು ಆಸಂ ಬ್ರದರ್ 👍👍👌

  • @venkateshsanjeevan1306
    @venkateshsanjeevan1306 ปีที่แล้ว

    Almost every video u show a local dog, which itself nice to watch...

  • @kannadaallinone761
    @kannadaallinone761 3 ปีที่แล้ว +26

    16:05 ಕನ್ನಡ ಬರಲ್ಲ ಇದುಕೆ 😂 ಹಾರೆ ಇದರ್ 😃

  • @vishwa1896
    @vishwa1896 3 ปีที่แล้ว

    Nan yesto yotubers na vlog madirodna nodini, but nimm tara place na sampurnavagi explain madodna nan nodilla, good hard work super 💐💐

  • @Vishal-n3t2h
    @Vishal-n3t2h ปีที่แล้ว +3

    I could see the dedication wt he had put when he thought he lost his hard disc...man this guy is really a gem 💎

  • @nagabhushanakrrs5166
    @nagabhushanakrrs5166 2 ปีที่แล้ว

    ಇಷ್ಟು ಪ್ರದೇಶ ನೋಡಲು ಸಹಕರಿಸಿದ ನಮ್ಮ ಕನ್ನಡಿಗ,,,ಧನ್ಯವಾದಗಳು..

  • @mkb9344
    @mkb9344 3 ปีที่แล้ว +6

    Ur hard work will be paid off!! Ur extremely unique content is winning hearts..the initial few tensed mins were so anxious that my little girl was so worried that you lost the bag.. the moment you took the bag she started clapping and jumping.. connecting YT to tv our entire family watch your channel and enjoy.. thanks for making useful, informative, entertaining and thrilling content.. may you be blessed with abundance of happiness .. all the best thamma (bro) 👍

  • @anjalirao8678
    @anjalirao8678 2 ปีที่แล้ว

    You are so pure by heart.. just be like this... dnt ever change.. God will always be with you

  • @manojs5891
    @manojs5891 3 ปีที่แล้ว +2

    No youtuber can match your VLOGS, you are best travel vloger in Kannada

  • @PradeepKumar-rs8bh
    @PradeepKumar-rs8bh 2 ปีที่แล้ว

    Guru nimma hard work nodi thumba khushiyagide, Nice vedio, keep it up 👌👌👍👍

  • @vikramjalladagi4483
    @vikramjalladagi4483 3 ปีที่แล้ว +10

    En bro 1 week ago aythu, videone maadilla. Next Elli trailer thorsu.

  • @gangadhar7489
    @gangadhar7489 2 ปีที่แล้ว

    Kastta pattid yavdu kaldogalla devru👍✌️

  • @rachanashetty3976
    @rachanashetty3976 3 ปีที่แล้ว +11

    Come to dakshina Kannada

    • @dontbeafraidimhere5421
      @dontbeafraidimhere5421 3 ปีที่แล้ว

      ಧರ್ಮಸ್ಥಳ ಮಂಜುನಾಥನ ನೋಡಲು 😀

  • @Madanike
    @Madanike 2 ปีที่แล้ว

    Super jarni guru ನನಗೆ ನಿಮ್ಮ videos ನೂಡಿ ನನಗು ಭಾರತ ಸುತ್ತುಬೆಕೆನಿಸಿತು same state information ondrfull

  • @yatheesha7754
    @yatheesha7754 3 ปีที่แล้ว +31

    Dr bro abhanigalu like kodi😍😍

  • @zebcountyzeb8830
    @zebcountyzeb8830 3 ปีที่แล้ว +1

    East or West DR.BRO IS THE BEST