ಚಿಯಾ ಬೀಜಗಳು ಮಾತ್ರ ಸಿಗುವುದು & ಮಾರುಕಟ್ಟೆ ಮಾಹಿತಿ | Chia seed and market

แชร์
ฝัง
  • เผยแพร่เมื่อ 28 ธ.ค. 2024
  • ಬಹು ಬೇಡಿಕೆಯ ಆಧುನಿಕ ಕೃಷಿಯ ಚಿಯ ಬೆಳೆಯ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಸೂಪರ್ ಫುಡ್ ಬೆಳೆ . ಕ್ವಿಂಟಲ್ ೧ ಕ್ಕೆ ೨೩ ರಿಂದ ೨೬ ಸಾವಿರ ರು ಗಳಿಸಬಲ್ಲದಾದ ಚಿಯ ಕುರಿತ್ತದ ಸಂಪೂರ್ಣ ಮಾಹಿತಿ ಯಾರ ಹತ್ತಿರ ಬೀಜಗಳು ದೊರೆಯುತ್ತವೆ. ಮಾರಾಟ , ಮಾರಾಟ ಪರೀಕ್ಷೆ ಹೇಗೆ ಮಾಡೋದು ಎಲ್ಲವನ್ನು ಇದರಲ್ಲಿ ತಿಳಿಸಲಾಗಿದೆ. ಸಂಪೂರ್ಣ್ ವಿಡಿಯೋ ನೋಡಿದರೆ ಎಲ್ಲಾ ಮಾಹಿತಿಯು ಇದೆ. ಅರ್ಧಕ್ಕೆ ನಿಲ್ಲಿಸಿದಲ್ಲಿ ನೀವೇ ಮಿಸ್ ಆಗೋದು. ಕೆಲ ವಿಷಯಗಳನ್ನು ಕೆಲವೆಡೆ ಹೇಳಲ್ಪಟ್ಟಿರುತ್ತದೆ. ಅದು ಉಪಯೋಗಿ. ಒಮ್ಮೆ ರೈತರ ತಾಕುಗಳಿಗೆ ಭೇಟಿ ಮಾಡಿ ನಿರ್ಧಾರ ಮಾಡಿ.
    The chi crop of the most demanding modern agriculture is the recently flourishing super food crop. Quintal 2 has the full information of a chia sheep who can earn ೨೩ 2 to ೨೬ 1,000. It tells you how to conduct sales and sales inspections. Watching the full video is all the information. Miss yourself if you stop at half. Some things are said in some places. That's the utility. Make a decision to visit the farmer's chia grow place once.
    #negilayogi #negilayogivideos

ความคิดเห็น •