ไม่สามารถเล่นวิดีโอนี้
ขออภัยในความไม่สะดวก

ಜೀವನದಲ್ಲಿ ಓದಲೇ ಬೇಕಾದ ಕನ್ನಡದ ಪುಸ್ತಕಗಳು | MUST BOOKS TO READ IN KANNADA | PAKSHI NOTA

แชร์
ฝัง
  • เผยแพร่เมื่อ 8 ส.ค. 2024
  • ಜೀವನದಲ್ಲಿ ಓದಲೇ ಬೇಕಾದ ಪ್ರಮುಖ ಪುಸ್ತಕಗಳು
    TOP KANNADA BOOKS TO READ
    #topkannadabooks #kannadabooks #booksinkannada #importantbooks #importantbookskannada #bookreading #bookrecommendations #kannadaliterature #kannadasahitya #kannadastories #kannadastorieswithmoral #kannadastoriesnew

ความคิดเห็น • 14

  • @manjunathkoppad2644
    @manjunathkoppad2644 ปีที่แล้ว +3

    👏👌ತುಂಬಾ ಧನ್ಯವಾದಗಳು , ದಿನ ನಿತ್ಯ Mobile ಮತ್ತು ಕಂಪ್ಯೂಟರ್ ಜಾಸ್ತಿ ಉಪಯೋಗ ಮಾಡೋದಕಿಂತ ಒಂದು ಕನ್ನಡ ಪುಸ್ತಕ , ಒಂದು ಪುಟ ಮಾನಸ್ಸಿಗೆ ತುಂಬಾ ನೆಮ್ಮದಿ ಕೊಡುತ್ತೇ . ಈ ಎಲ್ಲಾ ಪುಸ್ತಕಗಳ ಓದು ಜೀವನದಲ್ಲಿ ಒಳ್ಳೆ ಬದಲಾವಣೆ ,ಬದುಕು ಮತ್ತು ಉತ್ತಮ ಸಂದೇಶ ನಿಡುವ ಶಕ್ತಿ ಹೊಂದಿವೆ .

    • @pakshinota2512
      @pakshinota2512  ปีที่แล้ว +1

      ಹೌದು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಪುಸ್ತಕಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ , ನಿಮ್ಮ ಸ್ನೇಹಿತರು ಮತ್ತು ಬಂಧು ಬಳಗದೊಂದಿಗು ಈ ವಿಡಿಯೋವನ್ನು ಹಂಚಿಕೊಳ್ಳಿ ❤️🙏

  • @bhagya3893
    @bhagya3893 หลายเดือนก่อน +2

    ಒಳ್ಳೆಯ ಪುಸ್ತಕಗಳನ್ನು ಓದಿದರೆ ಶ್ರೇಷ್ಠ ಚೇತನಗಳ ಪರಚಯವಾಗುತ್ತದೆ ಐದು ಪುಸ್ತಕಗಳು ಬಿಟ್ಟು ಉಳಿದೆಲ್ಲಾ ಕೃತಿಗಳು ನನ್ನ ಹತ್ತಿರ ಇರುವುದು ಖುಷಿಯ ಸಂಗತಿ ಅ. ಕೃತಿಗಳನ್ನು ಐದು ಆರು ಬಾರಿ ಓದಿದ್ದೇನೆ

  • @ambikafs7242
    @ambikafs7242 ปีที่แล้ว +1

    ತುಂಬಾ ಧನ್ಯವಾದಗಳು...

  • @jagadeeshcvjagadeeshcv993
    @jagadeeshcvjagadeeshcv993 ปีที่แล้ว +1

    🙏🙏🙏

  • @ashwiniummannavar2271
    @ashwiniummannavar2271 7 หลายเดือนก่อน

    Krishna na bagge iro books heli please

  • @kpspharmacist712
    @kpspharmacist712 2 หลายเดือนก่อน

    ಬದುಕಲು ಕಲಿಯಿರಿ - ಸ್ವಾಮಿ ಜಗತ್ಮಾನಂದ ಮರೆತಿದ್ದೀರಾ

  • @SubbuSubhramanya-ne5hr
    @SubbuSubhramanya-ne5hr ปีที่แล้ว

    Ha

  • @sanvi88888
    @sanvi88888 ปีที่แล้ว

    ಅಳಿದ ಮೇಲೆ

  • @HemalathaBubly
    @HemalathaBubly ปีที่แล้ว

    3 to 4books done by read 🙂

    • @pakshinota2512
      @pakshinota2512  ปีที่แล้ว

      ಧನ್ಯವಾದಗಳು ನಿಮಗೆ.. ಇನ್ನಷ್ಟು ಉತ್ತಮ ಪುಸ್ತಕಗಳ ಕುರಿತು ಮುಂದಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತೇವೆ.. ನಿಮ್ಮ ಸ್ನೇಹಿತರು ಮತ್ತು ಬಂಧು ಬಾಂಧವರೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಿ ❤️🙏