ಯೇಗ್ದಾಗೆಲ್ಲ ಐತೆ ೧ -- Everything is in Yoga 1 (Kannada) : Smt Kathyayini - 9 Nov 2021

แชร์
ฝัง
  • เผยแพร่เมื่อ 24 ม.ค. 2025

ความคิดเห็น • 28

  • @kusumakushi2537
    @kusumakushi2537 2 หลายเดือนก่อน

    ನೈಜವಾಗಿ ತುಂಬಾ ಚೆನ್ನಾಗಿ ಮುಕುಂದೂರು ಸ್ವಾಮಿಗಳವರ ಬಗ್ಗೆ ವಿವರಣೆ ಕೊಟ್ಟಿದ್ದೀರ ಧನ್ಯವಾದ❤🙏🙏

  • @manjularaghunath7756
    @manjularaghunath7756 2 ปีที่แล้ว +4

    ನೀವು ಸಹ ಬಹಳ ಸುಂದರವಾಗಿ ಗ್ರಾಮ್ಯ ಭಾಷೆಯಲ್ಲಿ ಮಾತಾಡಿದ್ದು,ಆಗಿನ ಸಂಗತಿ, ಚಿತ್ತಣ ಮನಸ್ಸಿನಲ್ಲಿ ಬಂದು ಹೋದಾಗೆ ಆಯಿತು.ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು.ಧನ್ಯೋಸ್ಮಿ🙏🙏🙏

  • @susheelashankar9183
    @susheelashankar9183 2 ปีที่แล้ว +5

    ಮುಕುಂದೂರು ಸ್ವಾಮಿಗಳು ಉಪನಿಷತನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಹೇಳಿದ್ದನ್ನು ನೀವು ಮನಮುಟ್ಟುವ ಅಧ್ಭುತವಾಗಿ ತಿಳೆಸಿರುವ ನಿಮಗೆ ನಮಸ್ಕಾರಗಳು🙏

  • @manjularaghunath7756
    @manjularaghunath7756 2 ปีที่แล้ว +4

    ಬೆಳಗೆರೆ ಕೃಷ್ಣಶಾಸ್ತ್ರಿಗಳು ಮತ್ತು ಮುಕುಂದೂರು ಸ್ವಾಮಿಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ.ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @sarojachakki7580
    @sarojachakki7580 10 หลายเดือนก่อน +1

    Dhanyavadagalu Katyayani Amma 🙏🙏🙏🙏

  • @radhamurthy9912
    @radhamurthy9912 2 ปีที่แล้ว +2

    Nammellara Hima layavagali 🙏Bahala chennagi tilisida nimage namonamaha 🙏🙏🙏

  • @umarao1789
    @umarao1789 5 หลายเดือนก่อน +1

    ನಾನೂ ಈ ಪುಸ್ತಕ ಓದಿ ದ್ದೇನೆ. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ನನಗೂ ಇಂತಹ ಗುರು ಸಿಗಬೇಕೆಂಬ ಹಂಬಲ.

    • @kusumakushi2537
      @kusumakushi2537 2 หลายเดือนก่อน

      ನಾನು ಕೂಡ ಓದಿದ್ದೇನೆ. ತುಂಬಾ ಚೆನ್ನಾಗಿದೆ.

  • @anithajaychandra8560
    @anithajaychandra8560 5 หลายเดือนก่อน

    Madam thankyou for the beautful explaination

  • @chandrikahc9488
    @chandrikahc9488 10 หลายเดือนก่อน

    Best presentation , immense gratitude, dhanyavadagalu kyatyani amma , jeevanadha anubhavagalu

  • @rtsharanrt6099
    @rtsharanrt6099 10 หลายเดือนก่อน +1

    🙏best presentation🙏

  • @shantveeraiahsalimath6548
    @shantveeraiahsalimath6548 10 หลายเดือนก่อน

    ತುಂಬಾ ಚೆನ್ನಾಗಿ ಮುಕುಂದೂರು ಸ್ವಾಮಿಗಳ ಮಹಿಮೆಯನ್ನ ಕಟ್ಟಿಕೊಟ್ಟಿದ್ದೀರಿ, ತುಂಬಾ ತುಂಬಾ ಧನ್ಯವಾದಗಳು ಮೇಡಂ 🌹🌹🙏🙏

  • @1b01aadyam2
    @1b01aadyam2 ปีที่แล้ว +2

    Great Thank you

  • @bhaskarbv8694
    @bhaskarbv8694 10 หลายเดือนก่อน +1

    Medum Tumba Chennagi Kannige Kanisuvante Vachisiddiri Anant Pranamagalu Nemage Medum 🙏

  • @vasudevaswamy1644
    @vasudevaswamy1644 10 หลายเดือนก่อน +1

    Super Narration, Very interesting. Thanks a lot.

  • @gowrims4431
    @gowrims4431 3 ปีที่แล้ว +3

    Very divine explanation..

  • @TheSheetalpk
    @TheSheetalpk 3 ปีที่แล้ว +2

    Immense gratitude

  • @vaishak5808
    @vaishak5808 2 ปีที่แล้ว +2

    Devi chennagide kannavva

  • @rnvasudev7571
    @rnvasudev7571 10 หลายเดือนก่อน

    ವಿವರಣೆ ಸೊಗಸಾಗಿದೆ ತಾಯಿ 🙏🏻🙏🏻🙏🏻

  • @lakshmihegde8027
    @lakshmihegde8027 5 หลายเดือนก่อน

    🙏🙏🙏

  • @aparnanrao9489
    @aparnanrao9489 9 หลายเดือนก่อน

    🙏🙏🙏🙏🙏🙏🙏🙏

  • @sudhasatish7051
    @sudhasatish7051 10 หลายเดือนก่อน

    ಧನ್ಯವಾದಗಳು

  • @ShashiSG-c5w
    @ShashiSG-c5w 10 หลายเดือนก่อน

    🙏

  • @AnubhavaMantapaBengaluru-hq6rx
    @AnubhavaMantapaBengaluru-hq6rx ปีที่แล้ว +2

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ. ಮುಕುಂದೂರು ಸ್ವಾಮಿಗಳ ಬಗ್ಗೆ ಬಹಳ ವಿವರಗಳನ್ನು ಕೊಟ್ಟಿದ್ದೀರಿ. ಧನ್ಯವಾದಗಳು. ಮುಕುಂದೂರು ಸ್ವಾಮಿಗಳಿದ್ದ ಊರು, ಅವರು ಭೇಟಿ ಕೊಟ್ಟ ಸ್ಥಳಗಳು ಎಲ್ಲವನ್ನೂ ನೋಡಬೇಕು ಎಂದೆನಿಸಿದೆ. ನಿಮಗೆ ವಿವರ ಗಳು ತಿಳಿದಂತೆ ದಯವಿಟ್ಟು ತಿಳಿಸಿ.

  • @madhusudhananayaka7708
    @madhusudhananayaka7708 2 หลายเดือนก่อน

    🙏🙏🙏🙏🙏