ಈ ಒಂದು ಪುಸ್ತಕ 100 ಪುಸ್ತಕಕ್ಕೆ ಸಮ | Book talk 18- ಶತಮಾನದ ಸಣ್ಣ ಕತೆಗಳು - S.Diwakar - Kalamadhyama|

แชร์
ฝัง
  • เผยแพร่เมื่อ 25 ม.ค. 2025

ความคิดเห็น • 81

  • @KalamadhyamaYouTube
    @KalamadhyamaYouTube  4 ปีที่แล้ว +5

    ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
    Join" Now If you Like our Videos! also to Enjoy Exclusive Perks We offer. Click on Join Button

    • @hyz344
      @hyz344 4 ปีที่แล้ว +1

      Nivu beautiful manasugalu film Alli police officer part madira alva

    • @rojaachar
      @rojaachar 4 หลายเดือนก่อน

      Please continue doing Book talk. What a wonderful content from Kalamadhyama!
      ನಾನು ಕನ್ನಡತಿಯಾಗಿ ನನಗೆ ಗೊತ್ತು, ನಮ್ಮ cultureನಲ್ಲಿ ethical values ತುಂಬಾ ಇದೆ. So, if you could recommend any books with great morals and values I'd really appreciate. Fiction/non fiction both are okay. (I don't read genres like romance/spice/violence/mu*rider mystery)
      Recommend beginner level ones, I usually read English but now I want to start reading our Kannada books.
      Thanks in advance! Best wishes sir! 💐🙏🏽

  • @shrinathmane7677
    @shrinathmane7677 4 ปีที่แล้ว +28

    ಕಲಾ ಮಾಧ್ಯಮದಲ್ಲಿ ಮೂಡಿ ಬಂದಿರುವ ಬುಕ್ ಟಾಕ್ ನಂಗೆ ತುಂಬಾ ಇಷ್ಟ....

  • @Sushyama
    @Sushyama 4 ปีที่แล้ว +2

    ತುಂಬಾ ದಿನ ಆದ್ಮೇಲೆ ಬುಕ್ ಟಾಕ್ ನ ಮಾಡಿದ್ದೀರ.
    ಅನಂತ ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂಡಕ್ಕೆ.
    ಇದೆ ತರ ದಯವಿಟ್ಟು ಬುಕ್ ಟಾಕ್ ಜಾಸ್ತಿ ಮಾಡಿ.
    ಬುಕ್ ಟಾಕ್ ನ ಮಾಡಿ ಅಂತ ಕಾಮೆಂಟ್ ಮಾಡಿ ಮಾಡಿ ಬೇಜಾರ್ ಆಗಿತ್ತು ಆದರೆ ಇವಾಗ ಒಂದು ಆಶಾಭಾವನೆ ಇದೆ ಬುಕ್ ಟಾಕ್ ಮುಂದುವರಿಸುತ್ತೀರಾ ಅಂತ.

  • @rajathudaykumar9444
    @rajathudaykumar9444 4 ปีที่แล้ว +7

    ಜಯಂತ ಕಾಯ್ಕಿಣಿ ಅವರ 'ಬೊಗಸೆಯಲ್ಲಿ ಮಳೆ' ಪುಸ್ತಕವನ್ನು ಜನರಿಗೆ ಪರಿಚಯಿಸಿ. ನಾನು ಓದಿದ ಅದ್ಭುತ ಪುಸ್ತಕಗಳಲ್ಲಿ ಒಂದು. ಧನ್ಯವಾದಗಳು

  • @rameshkamplapuraa4146
    @rameshkamplapuraa4146 4 ปีที่แล้ว +4

    ಇದೊಂದು ಪುಸ್ತಕ ಕನ್ನಡ ಸಣ್ಣಕಥಾಲೋಕಕ್ಕೆ ಅದ್ಭುತ ಕೊಡುಗೆ. ಇದರ ಮೊದಲ ಮುದ್ರಣದ ಪುಸ್ತಕ ನನ್ನ ಬಳಿಯಿದೆ.

  • @naveenm6327
    @naveenm6327 4 ปีที่แล้ว +3

    3.15 "ಅಪ್ಲಯಿಸಬಹುದು" ಪದ ಪ್ರಯೋಗ ಒಂಥರ ಚೆನ್ನಾಗಿ ಅಪ್ಲಯಿಸಿದ್ದೀರಿ...🙂🙂. ತಮ್ಮೆಲ್ಲಾ ವಿಡಿಯೋಗಳು ಅದ್ಭುತವಾಗಿ ಮೂಡಿಬರುತ್ತಿವೆ.. ನಾನು ಮತ್ತು ನನ್ನ ತಮ್ಮ ಮಿಸ್ ಮಾಡದೆ almost ಪ್ರತಿ ವಿಡಿಯೋ ನೋಡುತ್ತೇವೆ.. ನಿಮ್ಮ ಈ ಪ್ರಯತ್ನಕ್ಕೆ thumbs up ಮತ್ತು 🙌🙌🙏. ಒಳ್ಳೇದಾಗ್ಲಿ

    • @Alliswell-111
      @Alliswell-111 3 ปีที่แล้ว

      ಅನ್ವಯಿಸಬೇಕು??🤔🤔

  • @suhasrao3130
    @suhasrao3130 4 ปีที่แล้ว +8

    ನಿಮ್ಮ ಒಂದು ಕೆಲಸ ಖಂಡಿತವಾಗಿಯೂ ಸಮಾಜಕ್ಕೆ ಉತ್ತಮ ಕೊಡುಗೆ ಮತ್ತು ಸಂದೇಶ

  • @KiranKumar-vk6rw
    @KiranKumar-vk6rw 4 ปีที่แล้ว +3

    ನೀವು ಹೇಳುವ ತವಕದಲ್ಲೇ ಗೊತ್ತಾಗುತ್ತೆ ನಿಮಗೆ ತಿಳಿಸುವ ಆಸಕ್ತಿ ಎಸ್ಟಿದೆಯೆಂದು.👏❤️

  • @girijap6663
    @girijap6663 4 ปีที่แล้ว +2

    ಪರಮ್ ರವರೇ ಒಳ್ಳೆಯ ಮಾಹಿತಿ. . ಮಕ್ಕಳಿಗೆ ಚಿಕ್ಕವರಿರುವಾಗಲೇ ಓದುವ ಸಂಸ್ಕೃತಿಯ ನ್ನು ಬೆಳಿಸಬೇಕು.

  • @gopivenkataswamy4106
    @gopivenkataswamy4106 4 ปีที่แล้ว +6

    Lovely on Book Talk Respected Param Sir. Definitely I'll do share. Very nice informative. ಧನ್ಯವಾದಗಳು Kalamadhyama

  • @ajeyav2773
    @ajeyav2773 4 ปีที่แล้ว +2

    ಬುಕ್ ಟಾಕ್ ಹೀಗೆ ಮುಂದುವರೆಯಲಿ ಗುರುಗಳೇ... 😍

  • @mswamy3029
    @mswamy3029 4 ปีที่แล้ว +3

    Param sir u r the uttermost valuable pearl of Karnataka n society....

  • @chaitradhruve1515
    @chaitradhruve1515 4 ปีที่แล้ว

    ಪುಸ್ತಕ ಖರೀದಿಸಿದ್ದೀನಿ.. ತುಂಬು ಹೃದಯದ ಧನ್ಯವಾದಗಳು ಪರಮ್ ರವರಿಗೆ. ಇನ್ನೂ ಹೆಚ್ಚು ಪುಸ್ತಕಗಳ ಹಾಗು ಬರಹಗಾರನ್ನ ಪರಿಚಯಿಸಿ ಕೊಡಿ.🙏

  • @PampaBond
    @PampaBond 4 ปีที่แล้ว +1

    ನಾನೂ ನನ್ನ ಪುಸ್ತಕ ಪ್ರಿಯ ಗೆಳೆಯರಿಗೆ ಪುಸ್ತಕ ವನ್ನೇ ಗಿಫ್ಟ್ ಆಗಿ ಕೊಡುತ್ತಿದ್ದೇನೆ....

  • @kkasheenath4542
    @kkasheenath4542 4 ปีที่แล้ว +9

    Super sir,
    I am FDA exam asspirent.
    I like your speech and information

    • @ArunaaGowda
      @ArunaaGowda 4 ปีที่แล้ว

      All the best... May your all effort comes in good success... May God bless you with all success... Have a nice life...

  • @madhuks5203
    @madhuks5203 หลายเดือนก่อน

    ಕರ್ವಾಲೋ ನನ್ನ ಮೆಚ್ಚಿನ ಪುಸ್ತಕ

  • @ajithkumarkr1139
    @ajithkumarkr1139 4 ปีที่แล้ว +1

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @diganthb675
    @diganthb675 4 ปีที่แล้ว

    ಸಿನಿಮಾ ವಿಡಿಯೋಗಳಿಂದ ಬಿಡುವು ಮಾಡಿಕೊಂಡು ಬಂದದ್ದಕ್ಕೆ ಧನ್ಯವಾದಗಳು ಪರಮ sir !

  • @prajwalkesari6471
    @prajwalkesari6471 3 ปีที่แล้ว

    Neevu Saha Adbutha Vyakthai Sir Devaru Nimage Olleyadanne Maaduthane 📚📚✍✍👌👌👌👌

  • @s.vishwanathvishwa8068
    @s.vishwanathvishwa8068 4 ปีที่แล้ว

    🙏ಸರ್ ನೀವು ಹೇಳಿದ ಹಾಗೆ ಬತ೯ಡೆ ಮದುವೆ ಗೃಹಪ್ರವೇಶ ಗಳಲ್ಲಿ ಪುಸ್ತಕಗಳನ್ನು ಗಿಫ್ಟ್ ಕೊಡುವುದು ತುಂಬಾ ವಳೇಯದು..🙏🙏🙏

  • @rakshithramu5112
    @rakshithramu5112 4 ปีที่แล้ว +5

    I was missing ur book talks..pls talk more on books 🙏🏻

  • @lakshmiramachandra2985
    @lakshmiramachandra2985 ปีที่แล้ว

    Waw! You must have read so many books too.That’s really great and you have so much knowledge even to talk about.Thanks for sharing this video.Will definitely buy this book.

  • @puttegowdakn435
    @puttegowdakn435 4 ปีที่แล้ว +1

    ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು....

  • @pushpalaths5708
    @pushpalaths5708 ปีที่แล้ว

    😊 ಧನ್ಯವಾದಗಳು. ಇದು ಸಮಾಜಕ್ಕೆ ಒಳ್ಳೆಯ ಕೊಡುಗೆ.😂

  • @lakshmikanthgowda3347
    @lakshmikanthgowda3347 4 ปีที่แล้ว +13

    ಸರ್ ನಾನು ಶತಮಾನದ ಸಣ್ಣ ಕಥೆಗಳು ಪುಸ್ತಕ ಖರೀದಿಸಿದೆ, ದಯವಿಟ್ಟು ಇನ್ನೂ ಹಲವು ಒಳ್ಳೆಯ ಪುಸ್ತಕಗಳ ಪರಿಚಯ ಮಾಡಿಕೊಡಿ..

  • @KalamadhyamaYouTube
    @KalamadhyamaYouTube  4 ปีที่แล้ว +1

    Click The Below link to Subscribe to Kalamadhyama TH-cam Channel.
    th-cam.com/users/kalamadhyammediavideos

  • @yashuyashas7735
    @yashuyashas7735 3 ปีที่แล้ว

    Supper words sir book ನಾ gift ಕೊಡೊ ಸಂಸ್ಕೃತಿ supper

  • @swaroopmc975
    @swaroopmc975 7 หลายเดือนก่อน

    Great work brother

  • @vikask4106
    @vikask4106 4 ปีที่แล้ว +2

    Thank You for suggesting the book Sir, ordered online 🙏 😊

    • @raveendrab4592
      @raveendrab4592 4 ปีที่แล้ว

      Yaav platform heli sir...

    • @vikask4106
      @vikask4106 4 ปีที่แล้ว

      @@raveendrab4592 Amazon.in.. Param Sir has already provided the link in description

  • @yaraa_kn
    @yaraa_kn 4 ปีที่แล้ว

    ಹೃದಯಪೂರ್ವಕ ಧನ್ಯವಾದಗಳು 🙏🏽🙏🏽🙏🏽

  • @g_v678
    @g_v678 4 ปีที่แล้ว

    ಸತ್ಯವಾದ ಮಾತು. ಈ ಪುಸ್ತಕ ೧೦೦ ಪುಸ್ತಕಗಳಿಗೆ ಸಮ.
    ಎ.ಕೆ ರಾಮಾನುಜನ್ ಅವರ ಅಣ್ಣಯ್ಯನ ಮಾನವಶಾಸ್ತ್ರ ಮತ್ತೊಂದು ಪ್ರಮುಖ ಕಥೆ.

  • @prashantshantageri3947
    @prashantshantageri3947 4 ปีที่แล้ว +2

    Book talk show innu hechhu madi sir...

  • @sidduartist8732
    @sidduartist8732 2 ปีที่แล้ว +1

    🙏🙏ಸರ್ ಅಗ್ರಿಕಲ್ಚರ್ ಪುಸ್ತಕದ ಬಗ್ಗೆ ಹೇಳಿ ಸರ್

  • @indumathi9486
    @indumathi9486 4 ปีที่แล้ว

    rare interview ....books bagge nu madidakke....cover all fields😇

  • @crazyvideos9825
    @crazyvideos9825 3 ปีที่แล้ว

    Realy great s divakar sir

  • @rekhatj1338
    @rekhatj1338 4 ปีที่แล้ว +1

    Thank u for information param sir l am also book lover

  • @shwethaa.n8389
    @shwethaa.n8389 4 ปีที่แล้ว +2

    Please try to do interview of Vinod Raj..

  • @shimsha6792
    @shimsha6792 4 ปีที่แล้ว

    Param sir good information kottri must and shud nanu karidi madi ode odutini, ennu yavdadru books bagge heli please 😊🙏dhanyavada.

  • @sharanangadi6724
    @sharanangadi6724 ปีที่แล้ว

    ಸರ್ ದಯವಿಟ್ಟುಪತ್ತೇದಾರಿ ಕಾದಂಬರಿಗಳ ಬಗ್ಗೆ ತಿಳಿಸಿ

  • @dhanuss3909
    @dhanuss3909 4 ปีที่แล้ว

    Nija Anna naanu Nan maganinge huttuhabbakke pustaka udugore kodtini avanige 8 varsha 3 varshadinda ondond kodta idini pursottidaga avana jote kootu naanu odtini nimma kelsa heege munduvaresi 👌

  • @Mr412Rao-rx7zp
    @Mr412Rao-rx7zp 4 หลายเดือนก่อน

    ಸರ್ ನಿಮ್ಮನ್ನು ಸಂದರ್ಶನ ಮಾಡಬೇಕು ಅಂದುಕೊಂಡಿದೀನಿ.
    ನಿಮ್ಮ ಅಭಿಪ್ರಾಯ ತಿಳಿಸಿ ದಯವಿಟ್ಟು 😊

  • @mahanteshgadad3202
    @mahanteshgadad3202 ปีที่แล้ว

    sir sslc vidyrtigalige anukalavaguvnt valle pustaka yavudu

  • @nannakannadavlogs
    @nannakannadavlogs ปีที่แล้ว

    E pustakatha Kate u tub nalli helabhahuda manna chennal nalli

  • @PampaBond
    @PampaBond 4 ปีที่แล้ว +1

    ನನ್ನ ಚಿಕ್ಕ ವಯಸ್ಸಿನ ಮೊದಲ ಸಂಗಾತಿ ಪುಸ್ತಕ.. ಎರಡನೇದು ಮೊಬೈಲ್

  • @rathanuppi643
    @rathanuppi643 4 ปีที่แล้ว +3

    👌👍

  • @pradeepkrishnaswamy1358
    @pradeepkrishnaswamy1358 4 ปีที่แล้ว

    Excellent Param sir

  • @pradeep7705
    @pradeep7705 4 ปีที่แล้ว +1

    ಪುಸ್ತಕವನ್ನು ಓದುವ ಅವ್ಯಸ ಯಲ್ಲರು ಮತ್ತೆ ಶುರುಮಾಡಬೇಕು

  • @reachthestars6752
    @reachthestars6752 4 ปีที่แล้ว

    Tumba olle suggestion...togond odtini❤️

  • @rainsbooksandfilms
    @rainsbooksandfilms 3 ปีที่แล้ว

    Thanks

  • @ಸಾಧಕಸಾಧಿಸಿದ್ದು
    @ಸಾಧಕಸಾಧಿಸಿದ್ದು 2 ปีที่แล้ว

    ಸಾವಯವ ಕೃಷಿಯಲ್ಲಿ ಗೆದ್ದಂತಹ ವ್ಯಕ್ತಿಗಳನ್ನು ನೀವು ಕಲಾಮಧ್ಯಮ ಯೂಟ್ಯೂಬಲ್ಲಿ ತೋರಿಸಲೇಬೇಕು
    ಇದು ನಿಮ್ಮ ಆಹಾರ ನಿಮ್ಮ ಆರೋಗ್ಯ
    ಮತ್ತು ನಿಮ್ಮ ಜೀವನ ಜೀವನ
    ಮತ್ತು ನಿಮ್ಮ ಭಾವನ....?!!!

  • @shridhariokur6053
    @shridhariokur6053 ปีที่แล้ว

    ಪರಮ ಅವರೇ ನನಗೆ ಈ ಪುಸ್ತಕ ಬೇಕು ಆನ್ ಲೈನ್ ಅಲಿ ಸಿಗ್ತಿಲ್ಲ ಏನ್ ಮಾಡೋದು ಹೇಳಿ

  • @madhumohan4114
    @madhumohan4114 4 ปีที่แล้ว

    Please let us know how to get to Australia. THANKS FOR THE BOOK👌👍✌

  • @prajwalkesari6471
    @prajwalkesari6471 3 ปีที่แล้ว

    You are the wondering person

  • @chiranthnelogal3953
    @chiranthnelogal3953 4 ปีที่แล้ว

    Navakarnataka publication alli siguthey

  • @jayashankarkr4738
    @jayashankarkr4738 4 ปีที่แล้ว

    Param sir vinod raju and leelavati madam episode madi

  • @stockmarketpositivity7186
    @stockmarketpositivity7186 4 ปีที่แล้ว

    Rate please

  • @Lachamanna.1975
    @Lachamanna.1975 10 หลายเดือนก่อน

  • @Anandappa.M.Byali.Pooja....
    @Anandappa.M.Byali.Pooja.... ปีที่แล้ว

    ಸರ್ ಈ ಬುಕ್ ಬೆಲೆ ಎಷ್ಟು

  • @shivamurthybh1555
    @shivamurthybh1555 6 หลายเดือนก่อน

    Naanu. Swapna. Agency. Nalli.
    Kondu. Pustakada.
    Bagge. Heelalu. Padagalilla.
    Pratiyondu. Kate. Vibinna. Maadari. Manassu. Tumbaa. Hagura.
    Nimma. Maatinante. Ok

  • @godisgrate2295
    @godisgrate2295 3 ปีที่แล้ว

    ಈ ಪುಸ್ತಕ ಎಲ್ಲಿ ಸಿಗುತ್ತದೆ

  • @srikanthbaba3862
    @srikanthbaba3862 4 ปีที่แล้ว

    Swamy nimma kalamaadyama kalege tanda belege kaarana....ede jeevana

  • @indiranayak9249
    @indiranayak9249 4 ปีที่แล้ว

    Sir I want that book. How to buy that book

    • @indiranayak9249
      @indiranayak9249 4 ปีที่แล้ว

      Please give me the directions to buy that book

    • @diganthb675
      @diganthb675 4 ปีที่แล้ว

      Check in sapna book house

  • @puttegowdakn435
    @puttegowdakn435 4 ปีที่แล้ว

    ಏನಿದು ...? "ಬುಕ್ ಟಾಕ್" ಮಾಹಿತಿ ಕೊಡಬಹುದೇ...

  • @parmeshprasad2933
    @parmeshprasad2933 ปีที่แล้ว

    I have this book😂

  • @lkntmk
    @lkntmk 4 ปีที่แล้ว

    Cultured BGM.

  • @nataranga
    @nataranga ปีที่แล้ว

    Panje mangesh rai alla avaru panje mangesh rao

  • @ShivaKumar-jh6zr
    @ShivaKumar-jh6zr 4 ปีที่แล้ว

    Sir but g .h nayak book best