ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ॥ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।। ದುರ್ವಾದಿಧ್ವಾಂತರವಯೇ ವೈಷ್ಣವೇನ್ಧೀವರೇನ್ಧವೇ. ಶ್ರೀ ರಾಘವೇಂದ್ರ ಗುರುವೇ ನಮಃ ಕಾರುಣ್ಯ ಸಿಂಧವೇ. ಶುದ್ಧ ಉದ್ದೇಶದಿಂದ ಪಠಿಸಿ ಗುರುಗಳು ಅನುಗ್ರಹಿಸುವರು 🙏🙏
ಈ ಭಕ್ತಿಗೀತೆ ನನ್ನ ಬಾಲ್ಯದಿಂದಲೂ ಕೇಳುತ್ತಿದ್ದೇನೆ....ಇದು ತುಂಬಾ ಅದ್ಬುತವಾಗಿದೆ.....ಇದು ನಿಮ್ಮನ್ನು ಭಕ್ತಿಯ ಇನ್ನೊಂದು ಲೋಕಕ್ಕೆ ಕೊಂಡೊಯ್ಯುತ್ತದೆ....ಶ್ರೀ ಗುರು ಪೂಜ್ಯ ರಾಘವೇಂದ್ರಾಯ ನಮಃ ಹರಿ ಸರ್ವೌತ್ತಮ ವಾಯು ಜೇವೂತ್ತಮ್...🌺
Wonderful And Beautiful song, i feel Guru. Raghavendra Swamiji blessing me whenever I listen this song ... Every Thursday this is the song i listen ..🙏
Rayaru gives Rebirth to me 🙏🏻🙏🏻🙏🏻🙏🏻🙏🏻🙏🏻🙏🏻 when I listened this song I fell very happy and mind relax this song gives me strength to my soul I surrender his feet until my last breath 🙏🏻🙏🏻🙏🏻🙏🏻🙏🏻
ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏
VOW , NO MATCH FOR THE SONG . HATS OFF TO OUR ANNADR. RAJAKUMAR SIR . WHAT A COMPOSITION OF THE SONG BY THE POET AND ITS LYRIC . MAY GURU RAGHAVENDRA BLESSING BE UPON EVERY ONES LIFE .
ಅಣ್ಣಾವ್ರು, ಅಪ್ಪು, ರಾಯರು ಇವರಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುತಿಲ್ಲ ನನ್ನ ಪಾಲಿಗೆ ಎಲ್ಲರೂ ರಾಯರನಂತೆಯೇ ಕಾಣುತಿದ್ದಾರೆ 🙏🙏🙏 ಗುರುವೇ
Only appu matra devru....avra tande cinimadalli matra janara mecchuge paddidare, adre appu devru nija jivanadalle janara palige devru agidare....appu na padeda doddamaneyavaru punya madidare....jai appu.....
Appaninda appu ,appuvinda appa alla, Rayarindale adu sadhya adaddu @@akshaykrishna5729
@@akshaykrishna5729appa helida haage madiddu aste appu, appaninda appu appuvinda appa alla, Rayaru olledu madali
I@@akshaykrishna5729
@@akshaykrishna5729ಅಣ್ಣಾವ್ರ ವ್ಯಕ್ತಿತ್ವನ ಏಷ್ಟೋ ಜನಕ್ಕೆ ಜೀವನದ ದಾರಿ 🙏🙏
ವಾರ ಬಂತಮ್ಮ… ಗುರುವಾರ ಬಂತಮ್ಮ… ಗುರುರಾಯರ ನೆನೆಯಮ್ಮ….
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವನಮ್ಮ … ವಾರ ಬಂತಮ್ಮ…
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ||ವಾರ ||
ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ ||ವಾರ||
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ.. ಕೋಪ..
ಪ್ರೀತಿಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ || ವಾರ||
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ|| ಹಿಂದೆ||
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ|| ವಾರ||
❤
D
❤❤❤❤❤
P
1:54
ಚಿ. ಉದಯಶಂಕರ ಒಂದು ಅದ್ಬುತ ರಚನೆ. ರಾಜ್ ಅವರು ಅಷ್ಟೇ ಭಕ್ತಿಭಾವದಿಂದ ಹಾಡಿರುವ ಗೀತೆ. ಇನ್ನೂ ಎಷ್ಟು ವರ್ಷವಾದರೂ ಕೇಳಬೇಕೆಂಸುವ ಗೀತೆ... 🙏🏻🙏🏻
ಜೀವನದಲ್ಲಿ ಒಮ್ಮೆಯೂ ಕೂಡಾ ರಾಯರ ದರ್ಶನ ಮಾಡಿಲ್ಲ, ದರ್ಶನ ಮಾಡುವ ಭಾಗ್ಯ ಯಾವಾಗ ದೊರೆಯುತ್ತೋ 👏❤️❤️
ಆದಷ್ಟು. ಬೇಗಾ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ॥
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।
ದುರ್ವಾದಿಧ್ವಾಂತರವಯೇ
ವೈಷ್ಣವೇನ್ಧೀವರೇನ್ಧವೇ.
ಶ್ರೀ ರಾಘವೇಂದ್ರ ಗುರುವೇ ನಮಃ ಕಾರುಣ್ಯ ಸಿಂಧವೇ.
ಶುದ್ಧ ಉದ್ದೇಶದಿಂದ ಪಠಿಸಿ ಗುರುಗಳು ಅನುಗ್ರಹಿಸುವರು 🙏🙏
Next guruvara hordi sir
Yava uru nimadhuu
Yenuke hogila hogi oledagathe
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ
ಗುರುವಾರ ಬಂತಮ್ಮ ಗುರು ರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ....
ವಾರ ಬಂತಮ್ಮ ಗುರುವಾರ ಬಂತಮ್ಮ..
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
ರಾಘವೇಂದ್ರ ಗುರು ರಾಯ ಬಂದು ಭವ ರೋಗ ಕಳೆವನಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ಮನವ ತೊಳೆಯಿರಮ್ಮ ಭಕ್ತಿಯ ಮಳೆಯಾಕಿರಮ್ಮ
ಮನವ ತೊಳೆಯಿರಮ್ಮ ಭಕ್ತಿಯ ಮಳೆಯಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳೆಗಣ್ಣ ಬೆರೆವನಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ಕೋಪ ಅರಿಯನಮ್ಮ ಯಾರನು ದೋರ ತಳ್ಳನಮ್ಮ
ಕೋಪ ಅರಿಯನಮ್ಮ ಯಾರನು ದೋರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ
ಗುರುವಾರ ಬಂತಮ್ಮ ಗುರು ರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ....
ವಾರ ಬಂತಮ್ಮ ಗುರುವಾರ ಬಂತಮ್ಮ..
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ .........
ಸುಂದರ ವರ್ಷ
Thanks for the lyrics sir.
ಸುಂದರ ವರ್ಷ jjgj
Olle haadu
Manasighe nemaddi kelidaga
Lyrics post maadidhu olledu aythu, ododikke
ಸುಂದರ ವರ್ಷ r so5
Who all are hearing this song on Guruvaara(Thursday)???
Gururaaya Deva namah❤️❤️
தினமும் இந்த பாடலை கேட்கிறேன் தெய்வீக குரல் Rajkumar sir. ஓம் ஶ்ரீ ராகவேந்திர சுவாமி
గురువారం వచ్చిన తడవే గుర్తొచ్చేది
శ్రీ రాఘవేంద్ర స్వామి తరువాత ఈ భక్తి గీతం.
I feel very emotional when I listen to this. Even if you lose everything don't lose faith in Guru Raghavendra
@Rajeev JC93 8g98gf8l
True 👍well said👌
100% true sir👍👍👍👍
Well said bro
100%
Annavru appearance makes anyone feeling positive. What an actor, what a song. Blessed.
Woww.. What a comment.
Dr Rajkumar is a legend. Clean & Clear personality
Dr Raj Kumar voice nalli yeno magic ede ansuthe, magnet power na hage hadu nammanna seleyuthe. Such Great personality.. 🙏👌
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🕉️🙏
ಈ ಭಕ್ತಿಗೀತೆ ನನ್ನ ಬಾಲ್ಯದಿಂದಲೂ ಕೇಳುತ್ತಿದ್ದೇನೆ....ಇದು ತುಂಬಾ ಅದ್ಬುತವಾಗಿದೆ.....ಇದು ನಿಮ್ಮನ್ನು ಭಕ್ತಿಯ ಇನ್ನೊಂದು ಲೋಕಕ್ಕೆ ಕೊಂಡೊಯ್ಯುತ್ತದೆ....ಶ್ರೀ ಗುರು ಪೂಜ್ಯ ರಾಘವೇಂದ್ರಾಯ ನಮಃ ಹರಿ ಸರ್ವೌತ್ತಮ ವಾಯು ಜೇವೂತ್ತಮ್...🌺
True
ಬಾಲ್ಯದ ಭಕ್ತಿ ಗೀತೆಗಳಲ್ಲಿ ಮುಖ್ಯವಾದ, ಪ್ರಮುಖವಾದ ಭಕ್ತಿಗೀತೆಗಳಲ್ಲಿ ಒಂದು... 👏👏👏👏
🎉nice
Wonderful And Beautiful song, i feel Guru. Raghavendra Swamiji blessing me whenever I listen this song ... Every Thursday this is the song i listen ..🙏
Yes without this song my Thursday Pooja will not be completed 🙏🙏
I'm telugu ..song super Om sri guru Raghavendraya namah 🙏🙏
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
Dr.Raj's acting involvements are lesson to every actor in the film industry. Ever green performance Hats off
Hii
Nobody can come near to our Anna Rajanna
It's not acting it's real
Raayare iladhu barthaare Dr.rajkumar sir voice kelire... What a divine voice sir!!!!
🌻🌻🌻🌻🌻🌻🌻🌻🌻🌻🌻🌻🌻🌻🌕🌕🌕🌕🌕🌕🌻🌻🌻🌻🌻🌻🌻🌻🌻🌻🌻🌕🌕
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
Wonderful song...always reminds me Thursdays in my childhood, when mornings would start with this song at our home... No comparison to Annavru
Rayaru gives Rebirth to me 🙏🏻🙏🏻🙏🏻🙏🏻🙏🏻🙏🏻🙏🏻 when I listened this song I fell very happy and mind relax this song gives me strength to my soul I surrender his feet until my last breath 🙏🏻🙏🏻🙏🏻🙏🏻🙏🏻
🕉 ರಾಯರ ಪಾದಕ್ಕೆ ಶರಣು 🙏🙏 🕉️
Sri Guru Raghavendraya namah
This devotional songs makes me nostalgic. I used to hear this song often on tape recorder 35 years ago along with my parents.
ಕಲಿಯುಗದ ಕಲ್ಪವೃಕ್ಷ ಓಂ ಶ್ರೀ ಗುರು ರಾಘವೇಂದ್ರರು..........
ಓಂ ಶ್ರೀ ಗುರು ರಾಘವೇಂದ್ರಾಯ ಸ್ವಾಮಿಯೇ ನಮಃ
very melodious and bhakti filled song by Dr. Raj Kumar. His voice is just melting. I do hear this song whenever possible!! takes me to a pious world.
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🥹🌎🙏🏻🙏🏻
🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
🙏Im so happy ☺Dr raj sri 🎤📼songs really beautiful🎧
🙏 poojyaya raghavendraya
🙏sathya dharma rathayacha
🙏🙏bhajatham kalpavrukshaya
🙏nahamatam kamadenuve
🙏 om namo shree guru ragavendraya namaha 💐🍀🍁🌼🌹🌻
Om Sri Guru Raghavendra Swamy Namah 🌹🙏🏻
ಓಂ ಶ್ರೀ ಗುರು ರಾಘವೇಂದ್ರಯಃ ನಮಃ 🙏
The irreplaceable Annavru forever. With tears in eyes
Everyday I listen to this devotional song. And everyday I feel I'm alive, supported , protected and driven by grace of raayaru.
Anyone 2024 ❤❤❤❤❤
🙌
@@Ravi.Kumar- ❤️
Almost repeatedly.... Always play this song.... 🙏🏻
🥰🥰🥰🥰🥰🥰🥰🥰🥰🥰🥰🥰🥰🥰🥰🥰🥰♥️♥️tds🥰💞ll j@@prasannaachar3714
September 24
Om guru raghavendra....🙏🙏
🙏💐🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ.....🙏🏻🙏🙏🏻🙏🙏🏻💐💐🙏🏻💐🙏🏻🙏🙏🏻
ಅಣ್ಣಾವ್ರ ಹಾಡು 👌🏽🙏🙏🙏🙏🙏
Hdu
Mind touching words of lord raghavendra swamy devotional song which I have been hearing from childhood days
Sri Raghavendra swamy namaha🙏🙏
ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏
I keep listening to this song, it gives me mental peace. Jai Guru Raghavendra
💫👏guruvara thappade aluva haadu , really great song 💫👏rajkumar nijavagi rayaru baruthiddareno anno hagea kanithare god krishna na nodalu 💫👏🙂
dr raj kumar I see really, in this type of song and he was god gift of kannada industry
Om Shree Raghavendraya Namaha. 🙏 Dr. Raj Kumar is the ultimate actor. 🙏. Video , song and everything is heavenly.🙏
உண்மையான முனிவர் ராகவேந்திர சுவாமி. ❤
Look at Puneeth Rajkumar, So natural actor at that young age, Good people God calls too early,
TRUE
Very beautiful Sweet Voice Dr Raj Voice 🙏🏼🙏🏼 om Sri guru Raghavendrayanamaha namaha 🙏🏼🙏🏼🙏🏼🙏🏼
ಶ್ರೀ ಗುರು ರಾಘವೇಂದ್ರ ಸ್ವಾಮಿ ಕೃಪೆ
ಗುರು ಬಾತಿ
I feel very lucky to hear this fabulous and devotional song in MANTRALAYA, OM NAMO NARAYANAYA, OM NAMO RAGHVENDRAYA NAMAHA
This song has a deep meaning.Beautiful meaning.The one who can Understand the Kannada Language he will feel that devotion
'ಶೀ ಗುರು ರಾಘವೇಂದ್ರ ಸ್ವಾಮಿ ಕೃಪೆ
Very much nice
If we hear this song it's like guru raya has realy came to our house 🙏🙏🙏🙏🙏🙏
Really sir
@@GamingwithPM736 p
vaara bantamma song one of superb song
enu song super 👌👌👌👌👏👏👏
Everyone are unable to digest that, appu is no more.. May guru raghavendra bless his soul.
WE LOST A LEGEND 😭😭😭😭😭
Ultimate acting by our gandarva dr Rajkumar sir!! Guru Ragavendra blessing to all!!
What a word endhe baruvanamma rayara naralinanthe hanuma ,hanumanidde ramaniddu neja mukthi koduvanamma.
Beautiful devotional song by Dr Raj
ಶ್ರೀ ಗುರು ರಾಯರು ಮ೦ತ್ರಲಯ೦
ಓಂ ಶ್ರೀ ಗುರು ರಾಘವೇಂದ್ರ ನಮ್ಹ 🙏
Past, present, future and any time Raghvendra swamy songs by Dr Rajkumar are melodious. God's gift.
Great, Legendary
Huge fan from Nellore, Andhra Pradesh
Started Daily listening this sing
Dr Raj we miss you come back for all your fans
ಶ್ರೀಗುರು ರಾಘವೇಂದ್ರರಾಯರಿದ್ದಾರೆ.❤
Never lose hope in Raghavendra 🙏🙏
Very beautiful song by gr8 Superstar dr.rajkumar
ಶ್ರೀ ಗುರು ರಾಘವೇಂದ್ರಾಯ ನಮಃ 🙏🚩🕉️
ಭಾಗ್ಯವಂತ film, ಪುಟಾಣಿ ಅಪ್ಪು hero ❤️
Fantastic Devotional Song.
Popular devotional song during our school days.........
Om Sri Guru Raghavendra swamy Namaha. Dr Rajkumar devotional acting, Udayashsnkar lyrics, singing all are divine combination
ಓಂ ಶ್ರೀ ರಾಘವೇಂದ್ರ ಯ ನಮಃ
Pujyaya Raghavendraya Sathya Dharma rathayacha bajjadham kalpavurukshaya namadham kammadhanave Om Shri Guru Raghavendraya namaha
I was searching who would have comment this... bajan🙏
Even I don't understand the language I like this song a lot
Sti moolaramo vijayathe
Sri gururajo vijayathe🙏🙏🙏🙏🙏
ಗುರು ಸಾರ್ವಭೌಮ
ನಟ ಸಾರ್ವಭೌಮ.
ಗುರು ಬಾತಿ
ಅಣ್ಣಾ ವೃ ಹಾಡು
Waav great feeling Bhakthi bhava filled melodious voice of Dr.Rajkumar
Ella Kastagaligu KastaKaarpanyagaligu ondhe maathu
Raayariddhare🙏
JaiShriRaM*🙏
Childhood memories recalls again and again when listening this song 🎵
Best Hada Edeyrie❤❤❤❤❤❤❤❤❤❤
ಅದ್ಭುತ ಗಾಯನ 😇ಗುರುಗಳಿಗೆ ಗುರುಗಳೇ ಸರಿಸಾಟಿ....🙏🙏Dr. ರಾಜ್ ರಿಗೆ ಅವರೇ ಸರಿಸಾಟಿ👏👏
OM SRI GURURAGAVENDRAYA NAMAHA🙏🌸
ಗುರುವೇ🙏🙏🙏
Wow! Madyamaavati awesome and amazing
Guruu ragvendraaa swamy 🤞
Always stayed with me .....
He will never leave ur hand ❤❤
Om shree gururaghavendraya namaha kapadule 🙏❤️
Om shree Guru Raghvendra swami Namah 🙏🙏♥️ Nim padake sharanu tapaythu 🙏🙏♥️
tq for presenting this song...tqqqqq
VOW , NO MATCH FOR THE SONG . HATS OFF TO OUR ANNADR. RAJAKUMAR SIR . WHAT A COMPOSITION OF THE SONG BY THE POET AND ITS LYRIC . MAY GURU RAGHAVENDRA BLESSING BE UPON EVERY ONES LIFE .
Superb....Great Song by Dr.Raj
not able to understand the language but enjoying it very much🙏🙏🙏🙏
hats off to Dr.Raj Kumar
Deepthi ramesh Kannada da kanmani rasikara raja dr Raj kumar karnatakada vara putra
Rayara ashirvada
This song is wonderful om shri raghavendra namo namha🙏😇
Always I get Kanneeru when I hear this song of Rajkumar for his emotional acting!
Great acting and singing by Dr Rajkumar ravaru. Pujyaya Raghavendraya..
Super song I love it guru Raghavendra song I love it 🙏🙏🙏
💐💐💐💐💐guruve sharanam💐💐💐💐💐
Annavru.. Voice 👌👌👌👌🙏🙏🙏
Best Devotional Songs
ಡಾ ರಾಜ್ ಕನ್ನಡಿಗರ ವರ ....🙏🙏
Shree Raghavendraya Namaha......🙏🌸🌺🌸🌺