ಪಾರಿಜಾತ ಹೂವಿನ ಮಹತ್ವ

แชร์
ฝัง
  • เผยแพร่เมื่อ 16 ก.ย. 2024
  • ಪಾರಿಜಾತ ಹೂವು ದೇವರಿಗೆ ಶ್ರೇಷ್ಠ. ನೆಲಕ್ಕೆ ಬಿದ್ದ ಹೂವು ದೇವರಿಗೆ ಹಾಕಲು ಪಾರಿಜಾತ ಒಂದೇ ಸಾಧ್ಯ. ಅದು ದೇವಲೋಕದ ಹೂವು. ಆರೋಗ್ಯಕ್ಕೂ ತುಂಬಾ ಉಪಯೋಗವಿದೆ. ಆಯುರ್ವೇದದಲ್ಲಿ ಈ ಹೂವಿನ ಉಪಯೋಗ ತುಂಬಾ ಇದೆ. ಸುಗಂಧ ದ್ರವ್ಯದ ತಯಾರಿಯಲ್ಲಿ ಇದು ತುಂಬಾ ಉಪಯೋಗಿಸಲ್ಪಡುತ್ತದೆ. ಈ ಹೂವಿನ ಕಷಾಯ ಮಾಡಿ ಕುಡಿದರೆ ಡೆಂಗ್ಯೂ ಜ್ವರಕ್ಕೆ ಬರುವ ಮೈಕೈ ನೋವು ಜ್ವರ ಕಡಿಮೆಯಾಗುತ್ತದೆ. ಇಮ್ಯೂನಿಟಿ ಕೂಡ ಹೆಚ್ಚಿಸುತ್ತದೆ.
    ಪಲ್ಯಕ್ಕೆ ಹಾಕುವ ಪುಡಿ ಮಾಡಿ ಇಟ್ಟುಕೊಂಡರೆ ಸುಲಭದಲ್ಲಿ ಪಲ್ಯ ಮಾಡಬಹುದು ಬೇಕಾಗುವ ಸಾಮಗ್ರಿಗಳು...
    ಕೊಬ್ಬರಿ, ಪುಟಾಣಿ, ಜೀರಿಗೆ...
    ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಫ್ರಿಜ್ಜಲ್ಲಿ ಇಟ್ಟುಕೊಳ್ಳಿ. ಬೇಕಾದಾಗ ಪಲ್ಯಕ್ಕೆ ಮೇಲಿನಿಂದ ಉದುರಿಸಿ.
    ಪಾರಿಜಾತ ಹೂವಿನ ಕಷಾಯ ಮಾಡುವ ವಿಧಾನ :
    ಹೂವನ್ನು ಮೊದಲು ಉಪ್ಪು ನೀರಿನಲ್ಲಿ 10 ನಿಮಿಷ ನೆನೆಸಿಟ್ಟು ಆಮೇಲೆ ಶುದ್ಧ ನೀರಿನಿಂದ ತೊಳೆದು ಇಟ್ಟುಕೊಳ್ಳಿ. ಎರಡು ಲೋಟ ನೀರನ್ನು ಬಿಸಿಯಾಗಲು ಬಿಟ್ಟು ಅದು ಕುದಿಯುತ್ತಿರುವಾಗ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ತುರಿದು ಸೇರಿಸಿ ಹಾಗೆಯೇ ಅರ್ಧ ಚಮಚ ಬೆಲ್ಲವನ್ನು ಸೇರಿಸಿ. ಇವಿಷ್ಟು ಚೆನ್ನಾಗಿ ಕುದ್ದ ಮೇಲೆ ಅದಕ್ಕೆ ಹೂವನ್ನು ತೊಳೆದು ಸೇರಿಸಿ ಆಮೇಲೆ ಐದು ನಿಮಿಷ ಕುದಿಸಿ ಗ್ಯಾಸ್ ಅನ್ನು ಆರಿಸಿ ಅರ್ಧ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಸೋಸಿ ಕುಡಿಯಿರಿ ತುಂಬಾ ರುಚಿಯಾದ ಕಷಾಯ ರೆಡಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
    **********
    If you like my channel support me by share and subscribing my channel..
    / @shyamalavlogs-jd21m
    For bussiness enquiry please contact..
    shyamalamonu89@gmail.com
    **********
    #singing
    #cooking
    #dressing
    #painting
    #drawing
    ##weightloss exercises
    #weightloss diet
    ##kitchen tips
    #health tips
    #travelling
    etc.

ความคิดเห็น • 16

  • @SavithaShetty-u2e
    @SavithaShetty-u2e 6 วันที่ผ่านมา +1

    Very nice ❤

  • @gayathrij367
    @gayathrij367 6 วันที่ผ่านมา +1

    Good information shyamala 👌👍

  • @PARVATHIBKARANIK
    @PARVATHIBKARANIK 6 วันที่ผ่านมา +1

    👌

  • @umav.n3860
    @umav.n3860 6 วันที่ผ่านมา +1

    👍

  • @vidyalaxmi3805
    @vidyalaxmi3805 6 วันที่ผ่านมา +1

    ನಿಮ್ಮ ಅಡಿಗೆ ತುಂಬಾ ಚೆನ್ನಾಗಿರುತ್ತೆ... ಆಯುರ್ವೇದ ಕ್ಕೆ ಸಂಬಂಧ ಪಟ್ಟ ವಿಷಯ ಆದಷ್ಟು ತಿಳಿಸಿ... ಥ್ಯಾಂಕ್ಸ್ 🙏🏻

  • @ushashastri5462
    @ushashastri5462 6 วันที่ผ่านมา +1

    ಪಾರಿಜಾತ ಎಲೆಯಿಂದ ಕಷಾಯ ಮಾಡಿ ಕುಡಿಯುವುದು ಗೊತ್ತಿತ್ತು, ಹೂವಿನಿಂದಲೂ ಆಗತ್ತೆ ಅಂತ ಇವತ್ತು ತಿಳಿಯಿತು.👌
    ಪಲ್ಯದ ಪುಡಿ ಮಾಡಿ ನೋಡ್ತೀನಿ 👍

  • @charithabheemaiah6676
    @charithabheemaiah6676 6 วันที่ผ่านมา +3

    ಗೊತ್ತಿರದ ವಿಷಯ. ತುಂಬಾ ಥ್ಯಾಂಕ್ಸ್. Try ಮಾಡ್ತೇನೆ

  • @anithaavadhani4150
    @anithaavadhani4150 6 วันที่ผ่านมา +1

    Show us how to use the powder and prepare different types of curries

    • @ShyamalaVlogs-jd21m
      @ShyamalaVlogs-jd21m  6 วันที่ผ่านมา

      @@anithaavadhani4150 in the end we are putting fresh coconut to the subzi .. isn't it Anitha...like that only you put this powder in the end and mix it..if you want gravy then add 2spoon full of this powder and add little water..it will give us gravy consistency...

  • @anithaavadhani4150
    @anithaavadhani4150 6 วันที่ผ่านมา +1

    Approximately how many flowers to be used for 2 glass water Shyamala?

  • @SurekhaShet-h8w
    @SurekhaShet-h8w 6 วันที่ผ่านมา +1

  • @GeethaRao-c8j
    @GeethaRao-c8j 6 วันที่ผ่านมา +1

    B👌👌👌👌♥️