5 ನಿಮಿಷ ಹಠ 5 ನಿಮಿಷ ಚಟ 5 ನಿಮಿಷ ಸಿಟ್ಟು ಇವುಗಳಿಗೆ ಬಲಿಯಾಗಬೇಡಿ ಕಾನೂನು ನೀತಿ ನಿಯಮಗಳನ್ನು ಪಾಲನೆ ಮಾಡಿ ಸಂವಿದಾನವನ್ನು ಗೌರವಿಸಿ ಅಂತ ಬಹಳ ಅದ್ಬುತವಾಗಿ ಹೇಳಿರುವ ಸಿಗ್ಲಿ ಬಸ್ಯಾರವರಿಗೆ ನನ್ನ ಅನಂತ ಅನಂತ ಧನ್ಯವಾದಗಳು
ಇವರ ಕಥೆ ಕೇಳಿ ಪ್ರೇರಣೆಯಿಂದ ಯಾರು ಕೂಡ ಕಳ್ಳತನ ಮಾಡಬೇಡಿ ಈತನ ಮನಸಿಗೆ ಅದ ನೋವು ಕಷ್ಟ ಜೈಲಲ್ಲಿ ಅದ ಅನ್ಯಾಯವನ್ನು ಕಲಾಮಾಧ್ಯಮ ಕ್ಕೆ ವಿಸ್ತಾರವಾಗಿ ಹೇಳಿದ್ದಾರೆ ಆದರೆ ಏನೇ ಕಷ್ಟ ಬಂದರು ಕಾನೂನಿನ ವಿರುದ್ಧವಾದ ಕೆಲಸ ಮಾಡಬಾರದು ಏನೇ ಆಗಲಿ ಕಳ್ಳತನ ಮಾಡಬಾರದು.
Nimge ero buddi nam rajakarnige yake irlla Matte nivu convent hagidira anta tappu bavane ettu but nimge eru ಗೋಹತ್ಯೆ ನಿಷೇಧ bagge nange full khushi aytu Proud to Indian 🇮🇳
ಬಸ್ಯಾ ಅಣ್ಣಾ ನಿಮ್ಮ ಮಾತು ಗಳನ್ನು ಕೆಳಾ ಬೇಕು ಅಂತ ಅನಿಸುತ್ತೆ ಯಾಕೆ ಅಂದರೆ ನೀವು ಜೈಲ್ ನಲ್ಲಿ ಯಾವ ಯಾವ ರೀತಿ ಅನುಭವಿಸಿ ಬಂದಿರ್ತೀರಲಾ ನೀವು ಮಾತನಾಡುವ ಮಾತುಗಳನ್ನು ತಿಳಿದು ಕೊಳ್ಳೂರಿಗೆ ಬಹಳ ಚನ್ನಗಿ ಇದೆ ಜಡ್ಜ್ ಹಾಗೂ ವಕೀಲರಿಗೆ ಪೋಲೀಸರಿಗೂ ಸಹ ಯಾರಿಗೆ ಯಾವ ಯಾವ ರೀತಿ ಮಾತಡಿ ಅವರ ಮನಸ್ಸು ಗೆದ್ದಿ ಬಂದಿರುತ್ತಿರಲ ನಿಜಕ್ಕೂ ನೂರಕ್ಕೆ ನೂರು ರಷ್ಟು ಹೀರೋ ಬಸ್ಯಾಣ ನಿಮ್ಮಂದ ಕೆಲವೊಂದು ತಿಳಿದು ಕೊಳ್ಳುವಂತದು ಬಹಳ ಇದೆ ದೇವರು ನಿಮಗೆ ಒಳ್ಳೆಯದು ಮಾಡಲಿ ) ನಮ್ಮ ಊರು ಶಿವಮೊಗ್ಗ ಡಿಸ್ಟ್ರಿಕ್ಟ್ ಭದ್ರಾವತಿ ತಾಲೂಕಿನವರು
ಕಲಾಮಾಧ್ಯಮದ ಎಲ್ಲಾ ವಿಡಿಯೋಗಳು ತುಂಬಾ ಚನ್ನಾಗಿವೆ, ನನಗಿಷ್ಟವಾದ episode ಸಿಗ್ಲಿ ಬಸ್ಯಾ ಅವರ ಎಪಿಸೋಡ್ಸ್ 👌👌👌ಇದರಿಂದ ನಾನು ಕಾನೂನು ಪುಸ್ತಗಳನ್ನ ಓದಿ ಕಾನೂನು ಅರಿತುಕೊಳ್ಳಬೇಕು ಅನಿಸಿತು.🙏🙏🙏
ಸಿಗ್ಲಿ ಬಸ್ಯ ಕಳ್ಳರಲ್ಲ ಕಳ್ಳರಿಗೆ ಕಳ್ಳ ಇವರು ಬಡವರ ಮನೆ ಕಳ್ಳತನ ಮಾಡಿಲ್ಲ ಸರ್ಕಾರಕ್ಕೆ ಮೋಸ ಮಾಡಿ ಬಡವರಿಗೆ ಮೋಸ ಮಾಡಿರುವಂತಹ ವರ ಮನೆಯಲ್ಲಿ ಕಳ್ಳತನ ಮಾಡಿರುವುದು ಇವರು ಮುಸ್ಲಿಂ ಆದರೂ ನಮ್ಮ ಧರ್ಮವನ್ನು ಎಷ್ಟು ಚೆನ್ನಾಗಿ ಬಸವಣ್ಣನವರ ವಚನವನ್ನು ತಿಳಿದುಕೊಂಡಿದ್ದಾರೆ
9:14 2 ವರ್ಷದ ಹಿಂದೆ ನಾನು coaching ಹೋಗಿದ್ದೆ ನದಿಗಳ ಬಗ್ಗೆ ಹೇಳುವಾಗ Krishna ನದಿ ಬಗ್ಗೆ ನಮ್ ಸರ್ ಸೆಮ ಇದೇ ಟಾಪಿಕ್ ಬಗ್ಗೆ ಹೇಳಿದ್ರು. ಇವರು ಹೇಳೋದು ನೋಡಿದ್ರೆ ನಿಜ ಅನ್ಸುತ್ತೆ 😮
ಎಲ್ಲಾ ಸಂದರ್ಶನ ನಿಲ್ಲಿಸಿ, ಇದನ್ನು ಮಾತ್ರ ಮುಂದುವರೆಸಿ, ಪರಮ ಸರ್ ದೊಡ್ಡ ನಮಸ್ಕಾರ, ದಯಮಾಡಿ ಸಂದರ್ಶನ ನಿಲ್ಲಿಸಬೇಡಿ ನೀವೇ ಒಂದು ಸಿನಿಮಾ ಮಾಡಿ ಕನ್ನಡಿಗರ ಸಪೋರ್ಟ್ ಇರತ್ತೆ , Netflix ನವರು ಬಿಕ್ಷೆ ಬೇಡುತ್ತಾರೆ ಇದನ್ನು ತೊಗೊಳ್ಳಲು, ಇದೆ ಸರಿಯಾದ ಸಮಯ Netflix ge ಕನ್ನಡಿಗರ ಶಕ್ತಿ ತೋರಿಸೋಕೆ🫡✅🎉
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪರಮ್ ಜಿ, next level interview ಮಾಡಿ, means live interview start ಮಾಡಿ ಇನ್ಮುಂದೆ
Stop
❤
😊
😮 ok@@Nazeersab77
Hats off you sir ❤
ಯಾವುದೇ ಖಡ್ಗದಿಂದ ಗೆದ್ದವನು ನಾನಲ್ಲ,
ಒಂದು ಪೆನ್ನಿನಿಂದ ಗೆದ್ದವನು ನಾನು.
- ಶಿಗ್ಲಿ ಬಸ್ಯ.
Super 🙏
ಬಸಣ್ಣವರೆ ನಿಮ್ಮ ಫೋನ್ ನಂಬರ್ ಸಿಗಬಹುದೇ
Kalasi
😂
5 ನಿಮಿಷ ಹಠ 5 ನಿಮಿಷ ಚಟ 5 ನಿಮಿಷ ಸಿಟ್ಟು ಇವುಗಳಿಗೆ ಬಲಿಯಾಗಬೇಡಿ ಕಾನೂನು ನೀತಿ ನಿಯಮಗಳನ್ನು ಪಾಲನೆ ಮಾಡಿ ಸಂವಿದಾನವನ್ನು ಗೌರವಿಸಿ ಅಂತ ಬಹಳ ಅದ್ಬುತವಾಗಿ ಹೇಳಿರುವ ಸಿಗ್ಲಿ ಬಸ್ಯಾರವರಿಗೆ ನನ್ನ ಅನಂತ ಅನಂತ ಧನ್ಯವಾದಗಳು
ಕೆಲಸ ಕಳ್ಳತನ , ಆದರೆ ಮನಸ್ಸು ಒಳ್ಳೆತನ...❤
🌹
ಯಾವುದು ಶಾಶ್ವತ ಇಲ್ಲ ಮಾನವ,, ಬರಿ ನೆನಪುಗಳು ಮಾತ್ರ 🌹🌹🌹🌹🙏🌹🌹🌹🌹🙈🙉
ಅವುನೌನ್ ಎಷ್ಟು ನೋಡಿದ್ರೂ ಇನ್ನೂ ನೋಡ್ಬೇಕು ಅಂತ ಅನ್ಸುತ್ತಾ ಇನ್ನೂ ಎಷ್ಟು ಬೇಕಾದ್ರೂ ಹಾಕ್ರಿ ನಾನ್ ನೋಡ್ತೀನಿ ❤
ನಿಜ ಸರ್ 💥
Yes
Me too😅
Same ❤❤
ಇದು ನೋಡಿದ್ರೆ ಕಳ್ಳರಿಗೆ ಶಿಕ್ಷೆ ಆಗ್ಬೇಕು ಅಂದ್ರೆ ಯಾವ ಕಾನುನು ಬರ್ಬೇಕು ಹೇಳಿ......
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ .. ಕಾನೂನು ಬಲ್ಲವನಿಗೆ ಶಿಕ್ಷೆ ಇಲ್ಲ .. 😅
Correct edhu
😊
💯
ಹೌದು. ಆದ್ರೆ ಗೊತ್ತಿದ್ರೂ ಪಾಲಿಸಲ್ಲ ಕೆಲವರು
Edu edu super agi erodu 😅😅
ಇವರ ಕಥೆ ಕೇಳಿ ಪ್ರೇರಣೆಯಿಂದ ಯಾರು ಕೂಡ ಕಳ್ಳತನ ಮಾಡಬೇಡಿ ಈತನ ಮನಸಿಗೆ ಅದ ನೋವು ಕಷ್ಟ ಜೈಲಲ್ಲಿ ಅದ ಅನ್ಯಾಯವನ್ನು ಕಲಾಮಾಧ್ಯಮ ಕ್ಕೆ ವಿಸ್ತಾರವಾಗಿ ಹೇಳಿದ್ದಾರೆ ಆದರೆ ಏನೇ ಕಷ್ಟ ಬಂದರು ಕಾನೂನಿನ ವಿರುದ್ಧವಾದ ಕೆಲಸ ಮಾಡಬಾರದು ಏನೇ ಆಗಲಿ ಕಳ್ಳತನ ಮಾಡಬಾರದು.
ಅಧ್ಬುತ ಜ್ಞಾನಿ....ಅತ್ಯದ್ಬುತ ವಾಗ್ಮಿ...
ಇವರ ಅನುಭವಗಳಿಂದ ಕಲಿಯುವುದು ಬಹಳಷ್ಟಿದೆ...
ಸಿಗ್ಲಿ ಬಸ್ಯಾ ಅವರೇ ದಯವಿಟ್ಟು ನೀವೊಂದು ತರಬೇತಿ ಶಾಲೆಯನ್ನು ಆರಂಭಿಸಿ ಇದರಿಂದ ಅನೇಕ ಬಡವರ್ಗದವರಿಗೆ ಸಹಾಯ ಆಗುತ್ತೆ 🙏
Duddu bekalri
ಇಂತಹ ನೂರು ಎಪಿಸೋಡ್ ನೋಡಬಹುದು ಪಾರಮ್ ಸಾರ್, ನಿಮಗೆ ಧನ್ಯವಾದಗಳು ಹಾಗೂ ಒಳ್ಳೆ ಮನಸ್ಸು ಇರು "ಶಿಗ್ಲಿ ಬಸ್ಯ" ಅವರಿಗೆ ಜೈ
ನಿಮ್ಮ ಕಥೆ ಕೇಳಿದ ಮೇಲೆ ನನಗೆ ಅನಿಸಿತು
ಜೀವನದಲ್ಲಿ ಎಲ್ಲರಿಂದಲೂ ಪಾಠ ಕಲಿಯಬೇಕು ಅದನ್ನು ಅರಿತು ಬಾಳಬೇಕು 👌👌👌🙏🙏🙏💐
ಒಳ್ಳೆಯ ಹಾಡು ಅರ್ಥ ಪೂರ್ಣವಾಗಿದೆ
ಈತನ ಮಾತೆ ಅತಿ ಅದ್ಭುತ
ಒಂದೊಂದು ಮಾತು - ನರ ನಾಡಿ ನಡಿಗಿಸುತ್ತೆ 😊🔥🙏🏼
ನಾನು ನೋಡಿದ ಅದ್ಬುತವಾದ ಎಪಿಸೋಡ್.ಪರಂ ನಿಮಗೆ ಧನ್ಯವಾದಗಳು.
ಒಂದು ಮೂವಿ ಮಾಡಿ ಈ ಒಂದು ಎಲ್ಲಾ ಲೈಫ್ ಸ್ಟೋರಿ ತೆಗೆದುಕೊಂಡು 👍
Nimge ero buddi nam rajakarnige yake irlla
Matte nivu convent hagidira anta tappu bavane ettu but nimge eru
ಗೋಹತ್ಯೆ ನಿಷೇಧ bagge nange full khushi aytu
Proud to Indian 🇮🇳
ಸಿಗ್ಲಿ ಬಸ್ಯಾ ಅವರಿಗೆ ನನ್ನ ಕಡೆಯಿಂದ ದೊಡ್ಡ ನಮಸ್ಕಾರ🙏🙏👌❤️😭 ಅವರ ಹಾಡು ಕೇಳಿ ನಮಗೆ ಕಣ್ಣಲ್ಲಿ ನೀರು ಬಂತು😭 ಪರಂ ಸರ್ ಎಪಿಸೋಡ್ ಹೀಗೆ ಮುಂದುವರಿಯಲಿ
ಸಿಗ್ಲಿ. ಬಸ್ಯ ಅವರ ಪರಿವರ್ತನೆ ಗಾಗಿ ಧನ್ಯವಾದಗಳು ದೇವರು ನಿಮಗೆ ಅರೋಗ್ಯ ಆಯುಸು ನೀಡಲಿ 🙏
ತಪ್ಪಾದರೆ ಕ್ಷಮೆ ಇರಲಿ. ಒಬ್ಬ ಕಳ್ಳನ ಮಾತನ್ನ ಮನಸಾರೆ ಇಷ್ಟು ಪಟ್ಟು ಕೇಳಿದ್ದು ಇದೇ ಮೊದಲು.
ಕಳ್ಳರ ಸಮಾಜದಲ್ಲಿ, ಕಳ್ಳರೇ boss, ನಿಮ್ಮ ಅನುಭವ ದ ಮಾತು ಸತ್ಯ ಇದೆ, 🌹
ಕಲಾಮಾಧ್ಯಮಕ್ಕೆ ನಮಸ್ತೆ 🙏 ಇಂತ ಎಷ್ಟೋ ಪ್ರತಿಗಳನ್ನ ಗುರುತಿಸಿ ಇಂಟ್ರೆವ್ ಮಾಡ್ತಾ ಇದಿರಾ. 😍
5:29 😂 ಉಲ್ಟಾ ಹೊಡೀತೀನಿ is the ultimate punching dialogue.
😂😂
ಅದ್ಬುತ ಹಾಡು ಬಸಣ್ಣ
ಕಳ್ಳ ಶಿಗ್ಲಿ ಬಸ್ಯ ❌, ಕ್ರಿಮಿನಲ್ ಲಾಯರ್ ಬಸ್ಯ ✅
Yaaru janisidaag Kalla,Moasagar,Kolegaduk Aagabekant bayasiruvadilla...Anek Vele Ketta Paristhitigalu Manushyanannu ee Tarah badalayisuttave...
DK SHIVU Kumar basya na e videos Noda beku avr cases yal Clear madthini Basyaa anna ⚡️😇
😮.. 0:12 0:1 0:12 2 ❤😊@@VinayKumar-iz9tz
Pls send me sir sigli basya phone number
😂😂
ಸಂದರ್ಶನ ಮುಂದುವರಿಸಿ ಪರಂ ಅನೇಕ ಜನರಿಗೆ ಉಪಯೋಗ
...
Howdu anna
Yake inspiration for kallatana😂😂😂
Just not a criminal❌ he is the real Golden hearted man ✅❤️🫰🏽
Beutyful interview....his telling 100 ಪರ್ಸೆಂಟ್ truth....ex kore case
ಸಿಗ್ಲಿ ಬಸಣ್ಣನ ಹಾಡು ಬಹಳ ಚೆನ್ನಾಗಿದೆ
He just didn’t won his cases ..he won our heart too 😇❤
ಬಸ್ಯಾ ಅಣ್ಣಾ ನಿಮ್ಮ ಮಾತು ಗಳನ್ನು ಕೆಳಾ ಬೇಕು ಅಂತ ಅನಿಸುತ್ತೆ ಯಾಕೆ ಅಂದರೆ ನೀವು ಜೈಲ್ ನಲ್ಲಿ ಯಾವ ಯಾವ ರೀತಿ ಅನುಭವಿಸಿ ಬಂದಿರ್ತೀರಲಾ ನೀವು ಮಾತನಾಡುವ ಮಾತುಗಳನ್ನು ತಿಳಿದು ಕೊಳ್ಳೂರಿಗೆ ಬಹಳ ಚನ್ನಗಿ ಇದೆ ಜಡ್ಜ್ ಹಾಗೂ ವಕೀಲರಿಗೆ ಪೋಲೀಸರಿಗೂ ಸಹ ಯಾರಿಗೆ ಯಾವ ಯಾವ ರೀತಿ ಮಾತಡಿ ಅವರ ಮನಸ್ಸು ಗೆದ್ದಿ ಬಂದಿರುತ್ತಿರಲ ನಿಜಕ್ಕೂ ನೂರಕ್ಕೆ ನೂರು ರಷ್ಟು ಹೀರೋ ಬಸ್ಯಾಣ ನಿಮ್ಮಂದ ಕೆಲವೊಂದು ತಿಳಿದು ಕೊಳ್ಳುವಂತದು ಬಹಳ ಇದೆ ದೇವರು ನಿಮಗೆ ಒಳ್ಳೆಯದು ಮಾಡಲಿ ) ನಮ್ಮ ಊರು ಶಿವಮೊಗ್ಗ ಡಿಸ್ಟ್ರಿಕ್ಟ್ ಭದ್ರಾವತಿ ತಾಲೂಕಿನವರು
ಅಣ್ಣಾ ನಮಸ್ತೆ.. ಎಂತಹ ಮಾತು.. ಕಲಿಯುವುದು ಎಷ್ಟಿದೆ.. ಎಲೆಕ್ಷನ್ ನಲ್ಲಿ ನಿಂತು ಗೆದ್ದು ನಮ್ಮ ವಿಧಾನ ಸೌಧ ಸ್ವಚ್ಛ ಮಾಡ್ರಿ.. ಚಲೋ ಆಗತೈತಿ..
ಗೋವಿನ ಬಗ್ಗೆ ಒಳ್ಳೆಯ ಮಾತು ❤
🙏🙏 ತುಂಬಾ ಸುಂದರವಾದ ಹಾಡು ಅನುಭವದ ಮಾತುಗಳು ತಮ್ಮ ಅನುಭವಗಳ ಮೇಲಿಂದ ಮೇಲೆ ಮೂಡಿ ಬರಲಿ 🙏🙏
Superr ಬಸಣ್ಣ ಅದ್ಬುತ ಗಾಯನ 💯💯
Today i noticed param is not overacting 😄😄😄
🎉🎉🎉🎉🎉 ಜೈ ಹಿಂದ್ ಜೈ ಕರ್ನಾಟಕ ಜೈ ಹಿಂದ್ ಜೈ ಸಂವಿಧಾನ
ಕೆಲಸ ಕಳ್ಳತನ ಮಾಡಿದರು ಮನಸ್ಸು ಹೆತ್ತ ಅದ್ಭುತವಾದದ್ದು 🙏
Super song ಸಿಂಗ್ಲಿ ಬಸ್ಯ ❤
೪:೫೦ ಪರಂ ಸರ್ ನೀವು ಕೇಳೋ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಹೇಗಿರುತ್ತೋ ಹಾಗೆ ಕೇಳ್ತೀರಾ ಅದೇ ಒಂದು ಖುಷಿ
ಅದ್ಬುತ ❤ ವಿಶ್ಲೇಷಣೆ
ಸಾಲ ಕೊಟ್ಟೋನೇ ಜೈಲ್ ಗೆ ಹೋಗೋದು 🔥😂😂
ಒಬ್ಬ ಕಳ್ಳನ ಮಾತುಕೇಳಬೇಕು ಅಂತ ಎಷ್ಟು ಜನ ಬಂದಿದ್ದಾರೆ ನೋಡಿ...
👌 super ಅಣ್ಣಾ ನಿನ್ನ ಮಾತು ಒಂದೊಂದು ಸತ್ಯ
ಕಾನೂನು ಸರಿ ಇದೆ. ಕಾನೂನು ನಡೆಸೋರು ಸರಿ ಇಲ್ಲ
ಕಲಾಮಾಧ್ಯಮದ ಎಲ್ಲಾ ವಿಡಿಯೋಗಳು ತುಂಬಾ ಚನ್ನಾಗಿವೆ, ನನಗಿಷ್ಟವಾದ episode ಸಿಗ್ಲಿ ಬಸ್ಯಾ ಅವರ ಎಪಿಸೋಡ್ಸ್ 👌👌👌ಇದರಿಂದ ನಾನು ಕಾನೂನು ಪುಸ್ತಗಳನ್ನ ಓದಿ ಕಾನೂನು ಅರಿತುಕೊಳ್ಳಬೇಕು ಅನಿಸಿತು.🙏🙏🙏
ಇದು ಕಥೆ ಅಲ್ಲ ಜೀವನದ ಅನುಭವ ಆಯಿತು
ಇನ್ನಾದರೂ ಅಲ್ಲಲ್ಲಿ ನಮ್ಮ ಕಾನೂನು ಅರಿವು ಕಾರ್ಯಕ್ರಮ ನಡೆಯಲಿ
10 ht ಓದಿದ್ದು ನನಗೆ ಕಾನೂನು ಬಗ್ಗೆ ಪಾಠದಲ್ಲಿ ಬರೋಲ್ಲ? ಈ ದೇಶದ ಕಥೆ,?
ಪೋಲಿಸರ ಹಟ್ಟಹಾಸದ ನಡುವಿನ ನೊಂದುರಿವ ವ್ಯಕ್ತಿ
Really superb sigly bassya touched my heart plz lead good life with everyone plz understand mother & father feelings
ಪರಂ ಸರ್. ಮುಂದುವರಿಯಲಿ.ದಯವಿಟ್ಟು.🙏🙏
ಶಿಗ್ಲಿ ಬಸ್ಯ ಅವರ ಜೀವನ ಚರಿತ್ರೆ ಒಂದು ಸಿನಿಮಾ ಆಗಲೇಬೇಕು ಸರ್ ಪ್ಲಿಸ್
👍
ಮಲಯಾಳಂ ಅಲ್ಲಿ ಬರುತ್ತೆ ಸಾರ್ ಕಾಯ್ತಾ ಇರಿ..
ಸಿಗ್ಲಿ ಬಸ್ಯ ಕಳ್ಳರಲ್ಲ ಕಳ್ಳರಿಗೆ ಕಳ್ಳ ಇವರು ಬಡವರ ಮನೆ ಕಳ್ಳತನ ಮಾಡಿಲ್ಲ ಸರ್ಕಾರಕ್ಕೆ ಮೋಸ ಮಾಡಿ ಬಡವರಿಗೆ ಮೋಸ ಮಾಡಿರುವಂತಹ ವರ ಮನೆಯಲ್ಲಿ ಕಳ್ಳತನ ಮಾಡಿರುವುದು ಇವರು ಮುಸ್ಲಿಂ ಆದರೂ ನಮ್ಮ ಧರ್ಮವನ್ನು ಎಷ್ಟು ಚೆನ್ನಾಗಿ ಬಸವಣ್ಣನವರ ವಚನವನ್ನು ತಿಳಿದುಕೊಂಡಿದ್ದಾರೆ
SUPER Entha Matugalu.Your GREAT Singli Basya.
👀the moral of the story.. is. 😇
✨ಕಲಿಯುಗದ... 💗ಸ್ವತಂತ್ರ.. ಹೋರಾಟಗಾರ...👉The..Robber..😎ಸಿಗ್ಲಿ ಬಸ್ಯ.. 💗
ನಿಮ್ಮ ಅನುಭವಕೆ ಸೆಲ್ಯೂಟ್ ಬಸವಣ್ಣ 🤍
Thanks for the information u
Have.good.knowldge you can handle court case
❤🎉ಇವತ್ತಿಂದ ನನ್ನ motivational ನನ್ನ ಗುರುಗಳು ನೀವ❤❤
ಅಣ್ಣ ನಿನ್ನ ಮನಸ್ಸಿನಗ್ ಎಷ್ಟು ನೋವು ನಿನ್ನ ಹಾಡಿನಲ್ಲಿ ಅರ್ಥವಾಗುತ್ತದೆ.
ಕಲಿಯುಗದ ಸರ್ವಜ್ಞ 🙏
ನಿಮ್ಮಿಂದ ಕಲಿಯೋದು ತುಂಬಾ ಇದೆ ಬಿಡಿ....👌👌
Thank you Param
ಸೂಪರ್ ಸಿಗ್ಲ್ಯಾ ಬಸ್ಯ
One of the best episodes of ಸಿಗ್ಲಿಬಸ್ಯ in your channel hat's off ಪರಂ ❤
ಹೊಸ ವೈದ್ಯರಿಗಿಂತ ಹಳೆ ರೋಗಿ ಮೇಲು ಎಂಬಂತೆ, ಕಾನೂನು ಬಗ್ಗೆ ಎಷ್ಟೊಂದು ತಿಳುವಳಿಕೆ. ಅಸಾಧ್ಯ ಜ್ಞಾನ. ಪರಮ ಮತ್ತು ಬಸ್ಯ ರವರಿಗೆ ಅನಂತ, ಅನಂತ ಧನ್ಯವಾದಗಳು. 🙏🙏
ಅದ್ಭುತ ಮಾತುಗಳು
Gou Hatya mattu Basava( Ettina) Mele AGTA IRO Rakshasa Krutya bagge Bahala Chennagi helida Singli Bassya 🙏
ಸೂಪರ್ ಸಾಂಗ್ಸ್ ಬಸಣ್ಣ
Super sir please continue this thanks for kalamadyama ge
Super interview
ಪರಮ. ಸರ್ ನಿಮಗೆ. ಧನ್ಯವಾದಗಳು. ಸರ್
Everyday waiting for his episodes
ಸೂಪರ್ ಪರಂ ಸರ್ ❤❤❤🌹🌹💐💐💐💐💐
Param sir, hats of to you for bringing these interviews to our homes. You are doing great job.
ಸಿಗ್ಲಿ ಬಸ್ಯಾನ❎ಕಾನೂನು ಪಂಡಿತ✅
ಸೂಪರ್ ಅನುಭವದ ಮಾತು
9:14 2 ವರ್ಷದ ಹಿಂದೆ ನಾನು coaching ಹೋಗಿದ್ದೆ ನದಿಗಳ ಬಗ್ಗೆ ಹೇಳುವಾಗ Krishna ನದಿ ಬಗ್ಗೆ ನಮ್ ಸರ್ ಸೆಮ ಇದೇ ಟಾಪಿಕ್ ಬಗ್ಗೆ ಹೇಳಿದ್ರು. ಇವರು ಹೇಳೋದು ನೋಡಿದ್ರೆ ನಿಜ ಅನ್ಸುತ್ತೆ 😮
Heart touching songs ❤️😍 big salute
ಸೂಪರ್ ಕಲಾ ಮಾಧ್ಯಮ 🌹👌💕💞💕
Suuppperrr sir nivu nemmantaru pm hagbeku 🎉🎉🎉🎉 love you brother ❤❤❤
🎉 ಸೂಪರ್ ಸ್ಟಾರ್ ಬಸ್ಯಾಣ
ಯಾರ್ ಆದರು ಇವರ ಬಗ್ಗೆ ಒಂದು ಮೂವಿ ಮಾಡಿ ಪ್ಲೀಸ್ 🙏
ಹಾಡು ತುಂಬ ಚೆನ್ನಾಗಿ ಇದೆ sir
Kalamadyamas one of the best interview ❤
Param sir singly bassaya Keli darshan case bage...plzzz
ಎಲ್ಲಾ ಸಂದರ್ಶನ ನಿಲ್ಲಿಸಿ, ಇದನ್ನು ಮಾತ್ರ ಮುಂದುವರೆಸಿ, ಪರಮ ಸರ್ ದೊಡ್ಡ ನಮಸ್ಕಾರ, ದಯಮಾಡಿ ಸಂದರ್ಶನ ನಿಲ್ಲಿಸಬೇಡಿ ನೀವೇ ಒಂದು ಸಿನಿಮಾ ಮಾಡಿ ಕನ್ನಡಿಗರ ಸಪೋರ್ಟ್ ಇರತ್ತೆ , Netflix ನವರು ಬಿಕ್ಷೆ ಬೇಡುತ್ತಾರೆ ಇದನ್ನು ತೊಗೊಳ್ಳಲು, ಇದೆ ಸರಿಯಾದ ಸಮಯ Netflix ge ಕನ್ನಡಿಗರ ಶಕ್ತಿ ತೋರಿಸೋಕೆ🫡✅🎉
Super sir episode 9 ?
ಗೋಮಾತೆ ರಕ್ಷಕ ❤
U r telling TRUE brother this is india
U r speaking word 💯💯 amazing
Good interview kalamadyama clever basya
Jai ಗೋಮಾತೆ 📿🚩
Nice singing
His Singer too! Great 👍 👌
More videos sir please ✨♥️🙏🙏
Correct thumbha dhannyavadhagalu singly bassyaravaregy kallathanabeada asty
Wow interesting story good job 👏
Please singli interview continue madi param...
We are waiting,
Nice talk with silgi basya
Super basya sir, nange nimm maatugal keloke tumba esta,❤
First episode nodidaga..obba kallan interview antha ankonde .adre evaga obba Kalla na inda estu onedu tilakabavadu antha gothu eralilla..navu helru kanunu bagge ennu jasti tilakobeku nanu harivu nimma inda jasti tilakonde...tnk u.. great job parm sir .🎉