ಮಾಯ್ಕಾರ ಮಹಾದೇವ ತನ್ನ ಗನ್ ಕಳೆದುಕೊಂಡಾಗ..!|SK Umesh Rtd SP|EP-113|Police Officer|Gaurish Akki

แชร์
ฝัง
  • เผยแพร่เมื่อ 9 ก.ย. 2024
  • Hi All
    pls watch and share
    GaS
    #SKUmeshRtdSp #GaurishAkkiStudio
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SKUmesh #SKumeshPoliceInspector

ความคิดเห็น • 294

  • @bharathnv4768
    @bharathnv4768 3 ปีที่แล้ว +243

    ನಮ್ಮ 🦁ಉಮೇಶ್ ಸರ್ ಗೆ 🦁 ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ , ಇಡೀ 'ಕರ್ನಾಟಕದ ಪೋಲಿಸ್ ವ್ಯವಸ್ಥೆ'ಯನ್ನ "ಪೂರ್ಣ ಪ್ರಮಾಣ"ದಲ್ಲಿ ಗೌರವಿಸಿದಂತೆ .. ದಯವಿಟ್ಟು🙏 ನಮ್ಮ ಹೆಮ್ಮೆಯ ನಿವೃತ್ತ ಅಧಿಕಾರಿಯನ್ನ ಗುರಿತಿಸಿ ,ಸನ್ಮಾನಿಸಿ 🙏🙏🙏🙏🙏

    • @naveenshetty4490
      @naveenshetty4490 3 ปีที่แล้ว +9

      Yes true 💪💪 he deserves it

    • @sureshbm7136
      @sureshbm7136 3 ปีที่แล้ว +11

      ಅಂತಹ ಅವಾರ್ಡ್ ಗಳು ಏನಿದ್ದರೂ ಸೈಫ್ ಆಲಿ ಖಾನ್ ಸಾಹೇಬರು ಅಂತಹವರಿಗೆ ಮಾತ್ರ,, ಯಾಮಾರಿದರೆ ಝಮೀರ್,,, ಡಿಕೆಶಿ ಸಾಹೇಬರು ಅಂತಹವರಿಗೆ ಮಾತ್ರ ಕೊಡ್ತಾರೆ,,, ಕಮಂಗೀ ಕಾಂಗ್ರೆಸ್ ಪಕ್ಷದವರಿಂದ.... ನಮ್ಮ ಅನಂತ್ ನಾಗ್ ಗಿಂತಲೂ ವೇ,,,, ಉಮೇಶ್ ಸರ್, ಅಶೋಕ್ ಸರ್ ,ಭಾವಾ ಸರ್, ಅಜೀಮ್ ಸರ್, ಸಂಗ್ರಾಮ್ಸಿಂಗ್ ಸರ್,,, ಸುಮಾರು ಪೊಲೀಸ್ ಆಫೀಸರ್ ಗಳು ಇದಾರೆ .ಆದರೆ ಈ ಹಿಂದೆ ಇದ್ದ ಕಣ್ಣು ಮುಚ್ಚಿ ಸರಕಾರಗಳಿಗಿಂತ ಈಗ ಇರೋ ಸರಕಾರಗಳು ಸರಿದಾರಿಯಲಿವೆ.

    • @manjunathasv7645
      @manjunathasv7645 3 ปีที่แล้ว +3

      @@nseniftybankniftytrader4086 tika muccho saaku ealladukku nandellidli anta bartiya na shaata

    • @surigowda9264
      @surigowda9264 3 ปีที่แล้ว +1

      Yes

    • @honawadmr
      @honawadmr 3 ปีที่แล้ว

      @@manjunathasv7645 ninna shata alle itko.

  • @channaiahswamy9676
    @channaiahswamy9676 3 ปีที่แล้ว +5

    ಅದ್ಭುತ ಸಂದರ್ಶನ ಗೌರೀಶ್ ಅಕ್ಕಿ ಇವರಿಗೆ ಶುಭವಾಗಲಿ

  • @vachivachi76
    @vachivachi76 3 ปีที่แล้ว +40

    ನೆನಪಿನಶಕ್ತಿ 👌👌👌
    S K ಉಮೇಶ್ ರವರ ಪ್ರತಿಯೊಂದು ಎಪಿಸೋಡ್ ಅತ್ಯದ್ಭುತ 👌👌👌👌

  • @jnaneshkumar6378
    @jnaneshkumar6378 3 ปีที่แล้ว +113

    ಇವರ ಇಂಟರ್ವ್ಯೂ ನೋಡೋಕೆ ಕಾಯ್ತಾ ಇರ್ತೇನೆ ಅವರು ಮಾತಾಡೋ ಭಾವ ತುಂಬಾ ಚೆನ್ನಾಗಿವೆ really ಹ್ಯಾಟ್ಸ್ ಆಫ್ ಯು sir 🙏🙏🙏😍 ನಿಮ್ಮ ನಗು ತುಂಬಾ ಚೆನ್ನಾಗಿದೆ sir

    • @sujirravindranathnayak7156
      @sujirravindranathnayak7156 3 ปีที่แล้ว +3

      He is god gift police department they must keep him in department such apost or lectures tipe in training so it may be creat best to best officers really umesh sir salute

    • @venkatkv8939
      @venkatkv8939 3 ปีที่แล้ว

      @@sujirravindranathnayak7156
      #
      8
      00##8

  • @VhsakarP9596
    @VhsakarP9596 3 ปีที่แล้ว +39

    ಅದ್ಭುತ ಪೊಲೀಸ್ ಅಧಿಕಾರಿ ನಮ್ಮ ಉಮೇಶ್ ಸರ್. ಇವರ ಇನ್ವೆಸ್ಟಿಗೇಷನ್ ರೀತಿ ತುಂಬಾ ಚೆನ್ನಾಗಿದೆ. ಚಿತ್ರದಲ್ಲೂ ಕೂಡ ಇಂಥ ರೋಮಾಂಚನ ಸಿಗೋದಿಲ್ಲ. ಉಮೇಶ್ ಸರ್ ನಗು ತುಂಬ ಚೆನ್ನಾಗಿದೆ.

  • @praveen_3825
    @praveen_3825 3 ปีที่แล้ว +7

    ಗಡಿ ಇಲ್ಲದ ಗಂಡುಗಲಿ ಪೊಲೀಸ್ ಅಧಿಕಾರಿ ಅಂದ್ರೆ ನಮ್ಮ ಹೆಮ್ಮೆಯ ಉಮೇಶ್ ಸರ್ 🙏🙏
    ಲವ್ ಯು ಸರ್ ❤️

  • @1972608
    @1972608 3 ปีที่แล้ว +5

    ಸಾಹೇಬರೆ ನಿಮ್ಮ ‌ಮಾತು ಅನುಭವ ಕರ್ತವ್ಯ ಪ್ರಜ್ಞೆ ಎಲ್ಲವೂ ಚೆಂದ.

  • @channaiahswamy9676
    @channaiahswamy9676 3 ปีที่แล้ว +3

    ಎಸ್ ಕೆ ಉಮೇಶ್ ಇವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು

  • @mkn834
    @mkn834 3 ปีที่แล้ว +7

    ನಮ್ಮ ಕನ್ನಡ ನಿರ್ದೇಶಕರು ಕಥೆ ಇಲ್ಲ ಅಂತಾರೆ ನಿಮ್ಮ ಕಥೆ ಗಳನ್ನ ಇಟ್ಕೊಂಡು ಒಳ್ಳೆ ಸಸ್ಪೆನ್ಸ್ ತ್ರಿಲ್ಲರ್ ಫಿಲ್ಮ್ ತೆಗಿಬೋದು ಸರ್

  • @mallumali487
    @mallumali487 3 ปีที่แล้ว +22

    Every news anchor should learn from gaurish akki

  • @venkateshgvenkatesh6189
    @venkateshgvenkatesh6189 3 ปีที่แล้ว +16

    ಸರ್ ನಿಮ್ಮ ನ್ನ ಸರಕಾರ ಕಾನೂನು ಸಲಹೆ ದರರಾಗಿ ನೇಮಿಸಬೇಕೆಂದು ನಮ್ಮ ಮನವಿ

    • @honawadmr
      @honawadmr 3 ปีที่แล้ว

      ninnatha godd maklu idre..ok

  • @prasnnageeta2974
    @prasnnageeta2974 3 ปีที่แล้ว +36

    ನಮಸ್ತೆ ಸರ್ ನೀವು ಹೇಳ್ತಿರೋ ಸ್ಟೋರಿನಾ ನಾನು ಮೂವಿ ಸ್ಟೈಲಲ್ಲಿ ಇಮ್ಯಾಜಿನ್ ಮಾಡ್ಕೋತೀನಿ ನಿಮ್ ಸ್ಟೋರಿ ಕೇಳೋಕೆ ತುಂಬಾ ಇಷ್ಟ

  • @rajuuppi3246
    @rajuuppi3246 3 ปีที่แล้ว +27

    Please don't stop sir keep moving please sir

  • @sanjeevhasarani8127
    @sanjeevhasarani8127 3 ปีที่แล้ว +2

    ಸರ್ ಉಮೇಶ್ ಸರ್ ..
    ನೀವು ಬಡವರ ಬಂಧು ಸರ್..
    ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್..ಧನ್ಯವಾದ ಗೆಳೆಯ ಗೌರೀಶ್...🎉🎉🎉🎉🎉

  • @pavandeepb5847
    @pavandeepb5847 3 หลายเดือนก่อน +1

    We are proud to say we had Mr. Umesh Sir in Karnataka police 😊

  • @Anandkiran7722
    @Anandkiran7722 3 ปีที่แล้ว +4

    ಈ ಎಪಿಸೋಡು ತುಂಬಾನೇ ಇಂಟರೆಸ್ಟಿಂಗ್ ಆಗಿತ್ತು... ಆಡು ಮುಟ್ಟದ ಸೊಪ್ಪಿಲ್ಲಾ... ನಮ್ಮ ಉಮೇಶ್ ಸರ್ ಕಂಡುಹಿಡಿಯದ ಕೇಸ್ ಇಲ್ಲಾ...ನಮ್ಮ ಜೀವಿತಾವಧಿಯಲ್ಲಿ ನಿಮ್ಮಂಥಹ ಅಧಿಕಾರಿಯನ್ನ ನೋಡುತ್ತಿರುವುದು ನಮ್ಮ ಸೌಭಾಗ್ಯ...ನನ್ನ ಪ್ರಕಾರ ನಿಮ್ಮ ಕಂಡುಹಿಡಿಯುವ ಕೇಸ್ಗಳೂ ಪೊಲೀಸ್ ಇಲಾಖೆಗೆ ಹೊಸಬರಿಗೆ ಒಂದೂ ಪಠ್ಯಪುಸ್ತಕ...ಈ ಒಂದೂ ಇಲಾಖೆಗೆ ನೀವೂ ಲೇಜೆನ್ಡ್....

  • @vijayng639
    @vijayng639 3 ปีที่แล้ว +3

    ನಿಮ್ಮ ಮಾತಿನ ವರಸೆ ಹಾಗೂ ನಿಮ್ಮ ಪದಬಳಕೆ ತುಂಬಾ ಇಷ್ಟ ಅಯ್ತು ಉಮೇಶ್ ಸರ್ ತುಂಬಾ ಸ್ಪಷ್ಟತೆ ಇದೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಎಂತ ದಡ್ಡ ಶಿಖಾಮಣಿ ಗಳಿಗೂ ಕೂಡ ಅರ್ಥ ಆಗುತ್ತೆ ನಿಮ್ಮ ಭಾಷೆ ಬಳಕೆ ❤👍

  • @mahendrakumarsathyanarayan9198
    @mahendrakumarsathyanarayan9198 ปีที่แล้ว +2

    Gaurish.. you are 100 times better than any other anchor.. Good job..

  • @somareddy900
    @somareddy900 3 ปีที่แล้ว +3

    ಇದೊಂದು ಅದ್ಭುತ ಕಾರ್ಯ ಸಾರ್ ಬಹಳ ಖುಷಿಯಾಯ್ತು 🙏🙏🙏 ನಾನೊಬ್ಬ ಚಾಲಕ ಸಾರ್ ರಸ್ತೆ ಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಸ್ತುಗಳ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಕೊಡ್ತಿನಿ

  • @surigowda9264
    @surigowda9264 3 ปีที่แล้ว +8

    Legend in Karnataka State Police

  • @subhamanju9280
    @subhamanju9280 3 ปีที่แล้ว +4

    ನಮಸ್ತೆ ಸರ್.....ನೀವು ಮತ್ತು ನಿಮ್ಮ ಮಾತು ....ನಿಮ್ಮ ಕೆಲಸದಲ್ಲಿನ ಸಮಯ ಪ್ರಜ್ಞೆ......ನಮಗೆ ಎಲ್ಲ weapon....ಗಳಿಗಿಂತ ತುಂಬಾ ಬಲವಾಗಿ ಕಂಡು ಬರುತ್ತಿದೆ.......🙏

  • @user-ne9pm3fc4w
    @user-ne9pm3fc4w 3 ปีที่แล้ว +8

    ನಾನು ಯೂ ಟ್ಯೂಬ್ ಲಾಗ್ ಇಬ್ ಆದಾಗಲೆಲ್ಲ ಹುಡುಕುವುದು ನಿಮ್ಮ ಸಂದರ್ಶನವನ್ನೆ..! ನನ್ನ ಅಚ್ಚುಮೆಚ್ಚಿನ ವೀಕ್ಷಣೆಯಿದು..!

    • @arpithkumar6996
      @arpithkumar6996 3 ปีที่แล้ว +3

      @@nseniftybankniftytrader4086 matthe nineke illige bandidya ningen use

    • @arpithkumar6996
      @arpithkumar6996 3 ปีที่แล้ว +3

      @@nseniftybankniftytrader4086 nanu aste ninnanta gaandu bolimaklu sadist galu bandu shata tara comment madtave antane bandidu

    • @arpithkumar6996
      @arpithkumar6996 3 ปีที่แล้ว +2

      @@nseniftybankniftytrader4086 le sulemagne ninnanta gaandugaldu bari ishte kano baalgalu shata keelokw kelsa ildidru nin thaay naada

    • @mid5526
      @mid5526 3 ปีที่แล้ว +4

      @@arpithkumar6996 Ivnu kalla..ivnige SK Umesh sir sariyagi baarsi bendettiddaare... Adu innuu marthilla ivnu... Adke illi bandu kereeta iddane avna hale gaaya

  • @pramodbc3039
    @pramodbc3039 ปีที่แล้ว +2

    ತರಕಾರಿ ಉಪ್ಪಿಟ್ಟು ಮಾಂಸದ ಅನ್ನ ❤🤙🏻

  • @thirumalamurthy3916
    @thirumalamurthy3916 3 ปีที่แล้ว +2

    UMESH SIR YOU ARE GREAT THANKS

  • @RaviRaj-jg7mo
    @RaviRaj-jg7mo 3 ปีที่แล้ว +12

    If a police officer does his work honestly nothing is impossible to him....

  • @lokeshkrishnappa9595
    @lokeshkrishnappa9595 3 ปีที่แล้ว +1

    UMESH Sir i m deadly FAN of you sir. i like your kindness about your officers...

  • @yogeshyogiyogi616
    @yogeshyogiyogi616 3 ปีที่แล้ว +8

    😘😘❤️❤️❤️❤️ love u sk Umesh sir .. really legend... Sir nivu

  • @ashokkumar-qe9is
    @ashokkumar-qe9is 3 ปีที่แล้ว +3

    ನಿಮ್ಮ ಕೆಲಸ ಮಾಡುವ ಕಾರ್ಯವೈಖರಿ ಅದ್ಭುತ ಸರ್.

  • @MOUNESH1312
    @MOUNESH1312 2 ปีที่แล้ว +1

    A day without hearing Umesh sir voice,
    A day Wasted😍😍

  • @prashanthu9812
    @prashanthu9812 3 ปีที่แล้ว +15

    This talking show is sleeping tablet for me 😍😍

  • @devotionalsongs2024
    @devotionalsongs2024 3 ปีที่แล้ว +50

    I'm addicted to hearing Umesh sir every night before hitting the bed.

    • @ravikumargn8480
      @ravikumargn8480 3 ปีที่แล้ว +2

      I also

    • @chandubasavaraju630
      @chandubasavaraju630 3 ปีที่แล้ว

      Iam all so

    • @hemanthn228
      @hemanthn228 2 ปีที่แล้ว

      Same sir

    • @sheshadrisheshi511
      @sheshadrisheshi511 ปีที่แล้ว

      @@ravikumargn8480 ooooopoooooooooooooppopoooppppppopopooooooppooooooooooooopoooooooooopooooooooooooooooooopooooooooooopoooooooooooooooooooooooooopooooooooooooopoooooopoopopooooooooooopoooooooooooooopoooooooooooooooooopoooooooopooopooooopooppopopoppoooooopoooooopooooopopppoooooooooooooopoooopoppopooooooopoooopoooopooooooppopllpoop

    • @chandraShekar-jn2wf
      @chandraShekar-jn2wf ปีที่แล้ว

      Sam here

  • @kumardevaiah2759
    @kumardevaiah2759 2 ปีที่แล้ว +1

    Wonderful police officer, you have saved a poor police officer from disciplinary action by the department. Saved the employment and family members.

  • @arunbengalooru1609
    @arunbengalooru1609 2 ปีที่แล้ว +1

    Excellent efforts by SP UMESH sir 🙏🙏🙏

  • @syednajeeb2842
    @syednajeeb2842 3 ปีที่แล้ว +3

    What a officer, Such a great orator

  • @nanjundaswamyn6977
    @nanjundaswamyn6977 3 ปีที่แล้ว +7

    About Ashok sir nice words, Really BBAK Sir is real 🔥🔥

  • @mstankedarmstankedar9766
    @mstankedarmstankedar9766 3 ปีที่แล้ว +5

    ಓಳೇಯ್ ಮಾತ್ತು ಆಡುತ್ತಾರೆ ಬೆಸ್ಟ್ ಸೂಪರ್ ಕಾಪ್ ಪೊಲೀಸ್ ಆಫೀಸರ್

  • @krishnasc5250
    @krishnasc5250 10 หลายเดือนก่อน

    Thanks sir very good and. Very nice sir

  • @balrajbali5283
    @balrajbali5283 3 ปีที่แล้ว +3

    Umesh sir is the one and only cop for investigating officer ❤️

  • @ohi3860
    @ohi3860 3 ปีที่แล้ว +3

    That word in last ashok kumar said naman barli avru 🔥

  • @GangadharjbJb
    @GangadharjbJb 11 หลายเดือนก่อน

    Super hit umes sir 🎉🎉🎉

  • @kempegowdahp3195
    @kempegowdahp3195 3 ปีที่แล้ว +12

    I addicted to this serious of interview...
    Superb cop and fantastic anchor.

    • @kempegowdahp3195
      @kempegowdahp3195 3 ปีที่แล้ว

      @@nseniftybankniftytrader4086 cop

    • @honawadmr
      @honawadmr 3 ปีที่แล้ว

      @@kempegowdahp3195 which exam u took??????? how many years you tried?

  • @dilipkhare3287
    @dilipkhare3287 3 ปีที่แล้ว +3

    Sri.Umesh Sir, kind hearted person at the tough job, helped your dept. staff to get back his weapon, Hats off to you Sir.

  • @anupapukutty8533
    @anupapukutty8533 ปีที่แล้ว

    Great Umesh Sir ❤

  • @MAHESHmahesh-cl6ht
    @MAHESHmahesh-cl6ht 3 ปีที่แล้ว +3

    Fantastic service love you sir...💕💕💕

  • @prahaladkumarprahalad5388
    @prahaladkumarprahalad5388 3 ปีที่แล้ว +2

    ಸಾರ್ ನಮಸ್ಕಾರ ನನ್ನ ನೇಚಿನ ಚಾನೆಲ್ ಇತಿಹಾಸದಲ್ಲಿ ಇಂತ ಚಾನೆಲ್ ನಾನು ಎಂದು ನಾನು ನೂಡಿರಲಿಲ ಸಾರ್ ಗೌರೇಶ್ ಸಾರ್ ಮತ್ತು ಉಮೇಶ್ ಸಾರ್ ಇ ನಿಮ್ಮ ಸಂಭಾಷಣೆ ಒಂದು ಅದ್ಬುತ ನಾನು ನಿಮ್ಮ ಮಾತು ಕೇಳಿದರೆ ನನ್ನ ಮಗನನು ಸಾ ಖಂಡಿತಾ ಪೋಲಿಸ್ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿ ಸೆರಿಸುತೆನೆ ಸಾರ್ ನಿಮ್ಮ ಆಶೀರ್ವಾದ ಸದಾ ಕಾಲ ಇರಬೆಕು 🙏🙏🙏🙏🙏

  • @vasanthaprabha7416
    @vasanthaprabha7416 3 ปีที่แล้ว +2

    Umesh sir love u lot nim voice kelode ondu kushi nim episode barlilla antha daily kayta idvi ivaganthu neevu namma dinachari agidiri nimge innu olle Ayassu arogya sigli sir

  • @lakshminarayana4131
    @lakshminarayana4131 3 ปีที่แล้ว

    ತಾಕ್ಕತ್ತು..... ಧಮ್.....ಇ ಎರಡು ಪದಗಳು ನಿಮ್ ಬಾಯಲ್ಲಿ ಕೇಳೋದೇ ಚಂದ...

  • @vraghuraghu4688
    @vraghuraghu4688 2 ปีที่แล้ว

    Umesh sir good hbit u have thanq

  • @jyothisundar8067
    @jyothisundar8067 3 ปีที่แล้ว +2

    ಹೆಮ್ಮೆಯ ಉಮೇಶ್ ಸರ್ ಧನ್ಯವಾದಗಳು

  • @seemagopi694
    @seemagopi694 2 ปีที่แล้ว +1

    Im addicted to ur interview very interesting. 🙏

  • @RamachandraRama-n6s
    @RamachandraRama-n6s 2 วันที่ผ่านมา

    Verry happy sir about the traces trace weapon and save one police person

  • @chandrashekars8398
    @chandrashekars8398 3 ปีที่แล้ว

    ನಿಮ್ಮ ಸಹನೆ ಮತ್ತು ಕಾರ್ಯ ವೈಖರಿಗೆ ನನ್ನ ಪ್ರಣಾಮಗಳು. ನಮ್ಮ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿದರೆ ಬೇರೆಯವರು ಕೆಳಗಿನ ಅಧಿಕಾರಿಗಳ ಕಷ್ಟಕ್ಕೆ ಆಗುವುದಿಲ್ಲ.

  • @praveenav7606
    @praveenav7606 3 ปีที่แล้ว +3

    You have big heart Sir. Solving cases even when they do not belong to your jurisdiction.

    • @honawadmr
      @honawadmr 3 ปีที่แล้ว

      it is same like u liking a case which is not ur area!!!!!!!!

  • @pramodbc3039
    @pramodbc3039 ปีที่แล้ว +1

    ಮೂಳೆ ಮಾಂಸದ ಪಲ್ಯ 🎉

  • @ganeshpatath618
    @ganeshpatath618 2 ปีที่แล้ว

    Super ❤️❤️❤️❤️

  • @lavakumaraclava5450
    @lavakumaraclava5450 3 ปีที่แล้ว +1

    ಅನುಭವಗಳನ್ನು ಅಂಚಿಕೊಳ್ಳುವುದು ಉತ್ತಮವಾದ ನಡವಳಿಕೆ. ಕಲಿತುಕೊಳ್ಳುವುದು ಪ್ರಜೆಗಳ ಕರ್ತವ್ಯ.

  • @RameshRamesh-sw7gm
    @RameshRamesh-sw7gm ปีที่แล้ว

    ❤ super sir

  • @user-ng1gc8qt8t
    @user-ng1gc8qt8t 3 ปีที่แล้ว +6

    ಸೆಲ್ಫ್ ಡಿಫೆನ್ಸ್‌ಗೋಸ್ಕರ ಗನ್ ಪಡೆಯಲು ಇರುವ ಮಾರ್ಗದರ್ಶನ ಕೊಡಬಹುದೇ ಸರ್.

  • @harishm3785
    @harishm3785 3 ปีที่แล้ว +4

    Everyday waiting for your new videos on Umesh SIR.. Very very interesting and nice explanation with lot of fun really hats off sir..... We are proud sir from you 👏👏👏👏👏👏

  • @chandrakala508
    @chandrakala508 3 ปีที่แล้ว +2

    Hats off to Umesh sir 🌹

  • @chaitrapg9565
    @chaitrapg9565 ปีที่แล้ว

    Encyclopedia.....and Banglore Google map...what a memory he has 🙏🙏🙏🙏 proud of you sir

  • @shashidharhs7536
    @shashidharhs7536 3 ปีที่แล้ว +2

    Very fascinating story 👏👍 Good job Umesh Sir you are such an amazing police officer. Words fall short to appreciate your work. We need more and more such police officers like you. You are like James bond of Karnataka Police.

  • @aluminiumcr3103
    @aluminiumcr3103 3 ปีที่แล้ว +5

    I missed a lot ur episodes when I was in Delhi

  • @sreepadsreepad5539
    @sreepadsreepad5539 3 ปีที่แล้ว +1

    Thq sir. This is a Less of the public .Thq. police wk v Hard and Honest. Vgood msg. Thq far KSRP.

  • @proudai9311
    @proudai9311 3 ปีที่แล้ว +2

    Thanks for This kind of useful information....Yava Webseries gu Kadme illa

  • @kavithakesari5308
    @kavithakesari5308 3 ปีที่แล้ว +4

    Keep continuing the series with Umesh sir!

  • @naagubnaagub5202
    @naagubnaagub5202 3 ปีที่แล้ว +3

    🙏🙏
    ನೀವು ಹೇಳೊದು, ಕೇಳೋದೆ ಒಂದು ಖುಷಿ ಸರ್.

    • @mid5526
      @mid5526 3 ปีที่แล้ว +2

      @@nseniftybankniftytrader4086 I think you are a thief being beaten by him. 🤭

  • @harishmeda2405
    @harishmeda2405 3 ปีที่แล้ว +1

    Citizens are always indebted for Umesh sir and likes in police department.. if we are sleeping peacefully then thank a soldier and a police officer 🙏🙏

  • @archanaamith3312
    @archanaamith3312 ปีที่แล้ว

    Omg . He is like addiction . Can’t stop listening to his cases. His sense of humor . His memory . Hats off to him.
    🙏🏻🙏🏻🙏🏻🙏🏻

  • @prashanthgowda2777
    @prashanthgowda2777 3 ปีที่แล้ว +2

    Really you great Sir ❤️ daily Nim episode keli ne malgodu, please continue madi sir

  • @umeshummi818
    @umeshummi818 3 ปีที่แล้ว +1

    ಹ್ಯಾಟ್ಸಾಫ್ ನಿಮ್ಮ ಕಮಿಟ್ಮೆಂಟ್ ಗೆ ಸರ್ ನಿಮ್ಮ ಪ್ರತಿಯೊಂದು ಇಂಟರ್ವ್ಯೂ ಕೂಡ ನಮಗೆ ಸ್ಫೂರ್ತಿ ಸರ್

  • @syedpashabasha3205
    @syedpashabasha3205 3 ปีที่แล้ว

    Super sir

  • @thyagarajraj4231
    @thyagarajraj4231 3 ปีที่แล้ว +6

    BK Shivram retired ACP interview please sir

  • @mallikarjunabasavapattana5947
    @mallikarjunabasavapattana5947 ปีที่แล้ว

    Good

  • @sandhyarao3542
    @sandhyarao3542 3 ปีที่แล้ว +1

    Umesh sir, like James hadley chase story ,you have chased the gun, very thrilling ,I can imagine how much you have enjoyed, we too enjoyed sir👍👍

  • @surendranayaka8419
    @surendranayaka8419 3 ปีที่แล้ว +2

    Super super...sir

  • @nanjundaswamyn6977
    @nanjundaswamyn6977 3 ปีที่แล้ว +1

    Your are a 💯 police because story, dialogue, situation, intragat hat's off to you sir ❤️, undadi gunda mast sir😁

  • @vishnukadam8794
    @vishnukadam8794 2 ปีที่แล้ว

    🙏🙏👌boss

  • @SampathKumarN
    @SampathKumarN 3 ปีที่แล้ว +2

    NICE EXPLANATION SIR AND ALSO GOOD SUGGESTION TO YOUR DEPARTMENT THANKS

  • @sanjeevhasarani8127
    @sanjeevhasarani8127 3 ปีที่แล้ว +1

    ಸರ್.. ನಿಮ್ಮ ನಗು ತುಂಬಾ ಚಂದ ಉಂಟು ಮಾರಾಯ್ರೆ..
    ಧನ್ಯವಾದಗಳು ಸರ್..

  • @jayashankarkr4738
    @jayashankarkr4738 3 ปีที่แล้ว

    Super star super cop umesh Sir

  • @krishnasc5250
    @krishnasc5250 10 หลายเดือนก่อน

    Super sir I am Rtrd A S I Thynkq from Kolar

  • @pramodbc3039
    @pramodbc3039 ปีที่แล้ว +1

    ಮುದ್ದು ಮುದ್ದು ಬೆಕ್ಕು ನಮ್ಮ ಮುದ್ದು ಬೆಕ್ಕು

    • @pramodbc3039
      @pramodbc3039 ปีที่แล้ว +1

      ಸೂಳೆ ಬೆಕ್ಕು

  • @immanuelpremkumar737
    @immanuelpremkumar737 3 ปีที่แล้ว +1

    You are just great, hats off to you sir.

  • @keerthidevi5002
    @keerthidevi5002 3 ปีที่แล้ว +1

    Smil super

  • @madans463
    @madans463 3 ปีที่แล้ว +1

    Super sir👌👌👌🙏🙏🙏

  • @indian4516
    @indian4516 3 ปีที่แล้ว +3

    Small or big, umesh sir involvement towards work is 100% 👌👌

  • @ajajju17
    @ajajju17 3 ปีที่แล้ว +2

    10kg Hotte maatra Kantha ide 😂😂😂👌👌👌

  • @basavarajm4571
    @basavarajm4571 หลายเดือนก่อน

    ನಮಗೆ ಯೋಧರ ಬಗ್ಗೆ ಹೆಮ್ಮೆ ಇದೆ, ಈಗ ನಮ್ಮ ಪೋಲೀಸರ ಬಗ್ಗೆ ಹೆಮ್ಮೆ ಆಗುತಿದೆ.

  • @rakeshs8267
    @rakeshs8267 9 หลายเดือนก่อน +1

    Is this the inspiration for the kannda movie " Bad Manners "

  • @nextlevel7790
    @nextlevel7790 3 ปีที่แล้ว +2

    You are really so great sir. All the honest and hardworking police officer's are great.

  • @athayogamohan4959
    @athayogamohan4959 2 ปีที่แล้ว

    Umesh Sir, child like smile with openness and above all his illustration as if it is happening right before you is a wonderful art. Hats off to Umesh Sir for taking us back and thereby providing a great inspiration to Police and younger generation to take upon challenges in life! Great to hear him on the Veerappan episodes as well! truely lot of facts not written or spoken before, even though i have read all books on veerappan by DGP Dinakar, IG Vijay Kumar, Journalist Gururaj, Kripakar and Senani book etc.,

  • @antrmrj4806
    @antrmrj4806 3 ปีที่แล้ว +2

    Vyaktitvakke gourava kodona. Vyakti pooje beda. - Ambedkar

  • @revannasiddapparevannasidd8431
    @revannasiddapparevannasidd8431 3 ปีที่แล้ว +1

    Really great Sir

  • @shashikumarsshashi1662
    @shashikumarsshashi1662 3 ปีที่แล้ว

    Really nim maathu mathu nagu nam tenshan kadme maadthidhe sir

  • @shyamh4102
    @shyamh4102 2 ปีที่แล้ว

    Dear Umesh sir, you are great sir

  • @jayasimharaorao3048
    @jayasimharaorao3048 3 ปีที่แล้ว

    ರಿಯಲಿ ಹ್ಯಾಟ್ಸ್ ಆಫ್ ಟು ಯು ಸಾರ್.

  • @abraca1dabra
    @abraca1dabra 3 ปีที่แล้ว

    Gowrish sir, Umesh sir
    Your contribution to society is beyond your imagination.. you taking society to different level
    Thank you 🙏

  • @veeranagoudapatil2239
    @veeranagoudapatil2239 3 ปีที่แล้ว +1

    Nimma e ondondu story nu ondondu film madbodu, astu trilling and suspense ive hats off u sir

  • @suchetavkumar
    @suchetavkumar 3 ปีที่แล้ว +1

    You are an officer With high calibre umeshji. Inspectors in all department will have same plan. Even I went in disguise to one accused house stating I have to return borrowed money to him. 😀