ಈ ಕೇಸಲ್ಲಿ ನಾನು ಸೋತು ಹೋದೆ.!|Tragic Love Story of a Girl|S K Umesh|Rtd SP|Police Officer|A case i lost

แชร์
ฝัง
  • เผยแพร่เมื่อ 1 ต.ค. 2024
  • HI all..
    ನಮಸ್ಕಾರ,
    ಆ ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಎರಡನೇ ಸರಣಿ ಇಂದು ಆರಂಭಗೊಂಡಿದೆ ..ಇಲ್ಲಿದೆ ಭಾಗ - 10
    ನೋಡಿ, ಶೇರ್ ಮಾಡಿ ಧನ್ಯವಾದ
    ಗ್ಯಾಸ್
    #SKUmeshRtdSP #Officer #GaS
    ......................................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.youtube.co....
    www.instamojo.....
    / gaurishakkist. .
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Join this channel to get access to perks:
    / @gaurishakkistudio
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

ความคิดเห็น • 749

  • @imranmangalore2668
    @imranmangalore2668 3 ปีที่แล้ว +21

    ಜೀವನದಲ್ಲಿ ನಮ್ಮಲ್ಲಿರುವ ಎಲ್ಲವನ್ನೂ ದಾನ ಬೇಕಾದರೂ ಮಾಡಿ
    ಆದರೆ ಜೀವನದಲ್ಲಿ ಎಂದೂ ಪ್ರೀತಿ ಮಾತ್ರ ತಪ್ಪಿಯೂ ಮಾಡಬೇಡಿ 😔🙏

  • @JaiSriRam96867
    @JaiSriRam96867 3 ปีที่แล้ว +137

    ಉಮೇಶ್ ಸಾರ್,
    ನಿಮ್ಮ ಮಾತು ಕೇಳುತ್ತಾ ಇದ್ದಾರೆ, ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ sir,,,

    • @umeshpoojary8951
      @umeshpoojary8951 3 ปีที่แล้ว +1

      Nivu heliddu sathya...
      Yeshtu chenda evara maathu....
      It's like film story each story has it's own beauty in telling... Including fun part in crime story

    • @Mohammedsaleem-xy4wm
      @Mohammedsaleem-xy4wm 3 ปีที่แล้ว

      Now at 1:05am,still I wanted to listen Umesh Sir...

  • @siddharthkore99
    @siddharthkore99 3 ปีที่แล้ว +557

    ಬದುಕಿನಲ್ಲಿ ಒಂದು ನೆಲೆ ನಿಲ್ಲುವವರೆಗೂ ಈ ಪ್ರೀತಿ ಅನ್ನೋ ಮಾಯೆಯಿಂದ ದೂರ ಇರಿ...ಇಲ್ಲಾ ಅಂದ್ರೆ ಬದುಕು ನಿಮ್ಮನ್ನ ತುಂಬಾ ಕ್ರೂರವಾಗಿ ನಡೆಸುತ್ತೆ...

    • @naveenkc8606
      @naveenkc8606 3 ปีที่แล้ว +17

      Bro iverigella elli arta agutte ...samsara madbekadre gottagutte ...

    • @Mallikarjun_Haveri
      @Mallikarjun_Haveri 3 ปีที่แล้ว +15

      ಅಗ್ದೀ ..... ಚೊಲೋ ಮಾತ್ ... ರೀ
      ಯಾರ್ ಹೌದು ಅಂದ್ರೇನ್ ,ಇಲ್ಲಾ ಅಂದ್ರೇನ್.
      ಹೇಳಿದ್ ಮಾತ್ ಮಾತ್ರ ... ಜೀವನದ ಖರೆ ಸಂಗತಿ.

    • @ShangSiQi09
      @ShangSiQi09 3 ปีที่แล้ว +4

      Nija

    • @nisarganishi6792
      @nisarganishi6792 3 ปีที่แล้ว +3

      Superb sir

    • @swamy5215
      @swamy5215 3 ปีที่แล้ว +2

      Esto ee reethi agirodhu.idhee.

  • @manjuh1096
    @manjuh1096 3 ปีที่แล้ว +124

    ಪ್ರೀತಿ ಗೆಲ್ತು ಆದರೆ ಜೀವನ ಮಶಾಣ ಸೇರ್ತು.....

  • @praveen_3825
    @praveen_3825 3 ปีที่แล้ว +23

    ಸರ್ ಇಂದಿನ ಶಾಲಾ, ಕಾಲೇಜಿನಲ್ಲಿ ನಿಮ್ಮ ಈ ಎಲ್ಲಾ ಅಧ್ಯಾಯಗಳ ಅವಶ್ಯಕತೆ ತುಂಬಾ ಇದೆ🙏🙏

    • @anilkumarv5367
      @anilkumarv5367 ปีที่แล้ว

      ಹೌಧು ಈಗಿನ ಕಾಲದ ಮಕ್ಕಳು 8ನೆ ತರಗತಿಗೆ ಒಬ್ಬರನ್ನ ಅಥವಾ ಇಬ್ಬರನ್ನ ಲವ್ ಮಾಡ್ತಾ ಇರ್ತರೆ

    • @mohininaik2971
      @mohininaik2971 ปีที่แล้ว

    • @sunilajaani1523
      @sunilajaani1523 ปีที่แล้ว

      ​@@anilkumarv5367I hu

  • @MadhuMitha-fq9mc
    @MadhuMitha-fq9mc 3 ปีที่แล้ว +190

    ಆ ಅಣ್ಣಂದಿರಿಗೆ ನನ್ನದೂಂದು ನಮನ ನಿಮ್ಮಂತ ಅಣ್ಣಂದಿರ ಪಾದದ ದೋಳಾಗಿರುವುದು ಸಹ ಪುಣ್ಯವೇ ಸರಿ...🙏🙏🙏🙏🙏

    • @somshekarwwwsomshekar1046
      @somshekarwwwsomshekar1046 3 ปีที่แล้ว +9

      ಅಹಾ ಹೆಂತಾ ಮಾತು ಇಂತಾ ಅಣ್ಣoದಿರೀಗೇ ತಂಗಿ ಅಗಿರೊಕೇ ಯೋಗ್ಯತೆ ಬೇಕೂ ಅ ಯೋಗೇತೇ ಅವಳಿಗೇ ಇಲ್ಲಾ ಬಿಡಿ

    • @mukambikaambika268
      @mukambikaambika268 3 ปีที่แล้ว +3

      @@somshekarwwwsomshekar1046 nija sir, yen karmada preetino awann bennu hattuwaga awalige sakida annandira nenpagilla, nanu annandirige nou kodtini anta annisle elwa? Nanu obba hudugiyagi heltene nange awalu sattida noviginta awala annandira sankata doddadu annistide, awara bagge tumba nowannisitu nange

    • @sandeepchavan4615
      @sandeepchavan4615 3 ปีที่แล้ว

      @@somshekarwwwsomshekar1046 Aa thara hellbedi bro. Avaru bekanta madirola Samaya Sandarbh hage madsirute.

    • @SATHISH88544
      @SATHISH88544 ปีที่แล้ว

      ನಿಮ್ಮ ಮಾತು ಅರ್ಥಪೂರ್ಣ ❤❤

  • @balakrishnagowda8091
    @balakrishnagowda8091 3 ปีที่แล้ว +16

    ಪೋಲಿಸ್ ಅ೦ದರೇ ನಿಮ್ ಹಾಗೆ ಇರಬೇಕು ನಿಮ್ಮ ಜೊತೆ ಮಕ್ಕಳು ಕೂಡ ಮಾತನಾಡ ಬಹುದು 👍👍

  • @preeti343ify
    @preeti343ify 3 ปีที่แล้ว +110

    Very good lesson... ಮಕ್ಕಳನ್ನು ಹೆತ್ತೆವರಿಗೆ ಆ ಕಷ್ಟ ಗೊತ್ತು... ಹುಟ್ಟಿಸಿದವರಿಗೆ ನೋವು ಕೊಟ್ಟುವರು ಎಂದು ಉದ್ಧಾರ ಆಗಲ್ಲ

    • @ravikk1723
      @ravikk1723 3 ปีที่แล้ว +1

      ನಿಜ ಸಾರ್..

  • @samarvenkatesh924
    @samarvenkatesh924 3 ปีที่แล้ว +12

    ಅಂತ ಸಹೃದಯಿ ಅಣ್ಣಂದಿರು ಬಹುಶಃ ಕೋಟಿಗೊಬ್ಬರು ಅವರಿಗೆ ನನ್ನ ನಮನಗಳು 🙏🏻🙏🏻 ಇದೊಂದು ಘಟನೆ ಇತರರಿಗೆ ಒಂದು ಪಾಠವಾಗಬೇಕು ನಮ್ಮ ಯುವಪೀಳಿಗೆ ಎಚ್ಚೆತ್ತುಕೊಳ್ಳಬೇಕು

  • @tukarammiskin1
    @tukarammiskin1 3 ปีที่แล้ว +49

    ಅಬ್ಬಾ, ಏನು ನಿರೂಪಣೆ ಸರ್, ತಾವು
    ಅತ್ಯಂತ passion ನಿಂದ ಕೆಲಸ ಮಾಡಿದ್ದರಲ್ಲಿ ಎರಡು ಮಾತಿಲ್ಲ

  • @cleshan7563
    @cleshan7563 3 ปีที่แล้ว +7

    ಇಂತವರನ್ನು ದಯವಿಟ್ಟು ಪ್ರತಿ ಸ್ಕೂಲ್,college nalli ಕರಿಸಿ ಅವರ experience about love na ಹೇಳಿಸಿ...ಮಕ್ಕಳು ಓದುವ ಟೈಮ್ ನಲ್ಲಿ ಸರಿಯಾಗಿ odkolla ಬೇಕು....ಇವತ್ತಿನ ಕಾಲದಲ್ಲಿ ಎಲ್ಲರೂ tammanna ತಾವು ಹೀರೋ ಹೀರೋಯಿನ್ ankondirtare...solpa ಬುದ್ಧಿ kalitaare ಇಂತ ಒಳ್ಳೆ ಮನುಷ್ರು ಹೇಳಿದ್ರೆ

  • @Sunshine-md1ro
    @Sunshine-md1ro 3 ปีที่แล้ว +147

    Sir my sincere request is to.. 🙏 pls go for schools and colleges to give lectures for young kids about these things..so that they can focus on their goals .. 🙏

    • @umeshpoojary8951
      @umeshpoojary8951 3 ปีที่แล้ว +6

      Wow!! Super suggestion .... Eegina piligege edu avashyaka...

    • @hinditamiltelegump3channel224
      @hinditamiltelegump3channel224 3 ปีที่แล้ว +4

      Sss sister

    • @iamharish100
      @iamharish100 3 ปีที่แล้ว +2

      Really appreciate your suggestions.. Gourish akki sir pls consider this and advice umesh sir

    • @vagjagan
      @vagjagan 2 ปีที่แล้ว

      Sister, amazing thought!

  • @umeshsk4225
    @umeshsk4225 3 ปีที่แล้ว +35

    This week also. I witness book stood top 10 ,all viewers I congratulated all of them for great success 🙏🌹❤️

    • @hanumaiahk8891
      @hanumaiahk8891 ปีที่แล้ว

      May be a great teacher influence.....good narration.

  • @rohinir187
    @rohinir187 3 ปีที่แล้ว +108

    ಮನೆಯವರಿಗೆ ಮೋಸ ಮಾಡಿ ಹೋಗ್ಬೇಡಿ (both ಗಂಡು &ಹೆಣ್ಣು )...

    • @manjunatha9707
      @manjunatha9707 3 ปีที่แล้ว +2

      ಹೋಗ್ರೀ ಹೋಗ್ರೀ. ನಾವು ಹುಡುಗರು ಯಾಕೆ ಹುಡುಗಿ ಗೋಸ್ಕರ ಮನೆ ಬಿಟ್ಟು ಹೋಗ್ತಿವಿ.

  • @c.dayananda8191
    @c.dayananda8191 3 ปีที่แล้ว +39

    ಸರ್....ನಾನು ಸಹ ಇಂಥಾ ಎಸ್ಟೋ ಕಥೆಗಳನ್ನು.....ನೋಡಿದ್ದೇನೆ....ಕೇಳಿದ್ದೇನೆ.....ಇದೂ ಸಹ ನನ್ನ ಮನಸ್ಸನ್ನು ತಲ್ಲಣ ಗೊಳಿಸಿತು.....

  • @arjunmallikarjun7694
    @arjunmallikarjun7694 3 ปีที่แล้ว +77

    ಇವರಂತಹ ಪೋಲಿಸ್ ಎಲ್ಲಾ ಠಾಣೆಗಳಲ್ಲೂ ಇದಿದ್ದರೆ ನಮ್ಮ‌ ದೇಶ ಎಲ್ಲೋ ಇರ್ತಿತ್ತು. Hat's of you sir.

  • @krishnabadiger3857
    @krishnabadiger3857 3 ปีที่แล้ว +13

    ಮನಸ್ಸು ಹಿಂಡುತ್ತೆ ಸರ್ ಈ ಕಥೆ... ಪುಟ್ಟ ಹೆಣ್ಣು ಮನಸ್ಸುಗಳು ಅರ್ಥ ಮಾಡ್ಕೋ ಬೇಕು ಸರ್...

  • @RayaraShishya
    @RayaraShishya 3 ปีที่แล้ว +31

    107 ಪಾಪಿ ಮುಂಡೇ ಮಕ್ಳು dislike ಮಾಡಿದ್ದಾರೆ!

    • @RayaraShishya
      @RayaraShishya 3 ปีที่แล้ว

      @Mithilesh Rathod love marriage adre nave hallakke biddange
      Arrange marriage adre parents nammanna hallakke doodidange
      tnalli marriage aagode disaster.

  • @iravvajodalli26
    @iravvajodalli26 3 ปีที่แล้ว +6

    ಸರ್ ನೀವು ಸೋತಿಲ್ಲ ಸರ್ ಗೆದ್ದಿದಿರಾ 🙏ನಿಮ್ಮ ಪೋಲಿಸ್ ಕೆಲಸ ನಿಮ್ಮ effort ಗಿಂತ ಜಾಸ್ತಿ ಕೆಲಸ ಸರಿಯಾಗಿ ನಿಭಾಯಿಸಿದಿರಿ ಸರ್ ಅದಕ್ಕೆ ದೊಡ್ಡ🙏🙏🙏🙏🙏 ನಮಸ್ಕಾರ ಸರ್ ನಿಮ್ಮಂತೆ ಎಲ್ಲಾ ಪೋಲಿಸ್ ರೂ ಹೀಗೆ ಇರಲಿ ಸರ್ ಇದೆ ತರಹ ಇದ್ರೆ ಸಮಸ್ಯೆಗಳು ಕಡಿಮೆ ಆಗುತ್ತವೆ ಸರ್ 🙏🙏❤️🙏🙏.ಹಾಗೆ ಆ ಅಣ್ಣಂದಿರಂತವರು ಎಲ್ಲೂ ಸಿಗೊಲ್ಲ ಸರ್ ‌ಅವರಿಗೂ 🙏🙏🙏🙏 ಮುಂದಿನ ಜನ್ಮದಲ್ಲಿ ನನಗೆ ಆ ಅಣ್ಣಂದಿರೂ ಸಹ ಸಿಗಲಿ ಸರ್ 🙏🙏

  • @vinukrpet8582
    @vinukrpet8582 3 ปีที่แล้ว +224

    This episode is the best lesson for youngsters....

    • @swamy5215
      @swamy5215 3 ปีที่แล้ว +4

      Yes yes yes yes

    • @manjunath7497
      @manjunath7497 3 ปีที่แล้ว +8

      @@nseniftybankniftytrader4086 😂😂😂ninu ondh athruptha athma ninnu nandh yel idhli antha barthiya

    • @prashanthm2446
      @prashanthm2446 3 ปีที่แล้ว +1

      @@manjunath7497 correct helde. Guru..... En sadist guru avnu elli nodudru negative comment madtane....

    • @prashanthm2446
      @prashanthm2446 3 ปีที่แล้ว +3

      @@nseniftybankniftytrader4086 Yarappa ninu?? Yav ooru?... Hengidarappa nin jote li erovru

    • @santhoshkumar9109
      @santhoshkumar9109 3 ปีที่แล้ว

      Yes 200% right

  • @kalpataru6793
    @kalpataru6793 3 ปีที่แล้ว +10

    ಇದನ್ನ ಕೇಳಿ ನಾವೆ ಅಳಬೇಕಾದರೆ, ಪಾಪ ಅವಳ ಮನೆಯವರಿಗೆ ಎಷ್ಟು ನೂವಾಗಿರಬೇಕು ಅಲ್ವ. And hats up to you sir.

    • @puneethtv5194
      @puneethtv5194 6 หลายเดือนก่อน

      Saayli bidi saar.. ashtu preeti mado maneyavrigintha, Yavano slum nan maga boyfriendee beku andre.. Aavlu idreshtu hodreshtu??

  • @shivaraju5102
    @shivaraju5102 3 ปีที่แล้ว +16

    ಎಸ್, ಕೆ ಉಮೇಶ್ ರವರಿಗೆ ಧನ್ಯವಾದಗಳು, ಅರವತ್ತರ ವಯಸ್ಸಿನಲ್ಲಿ ಇಷ್ಟೋಂದು ಉತ್ಸಾಹ ದಿಂದ ಇರುವುದನ್ನು ನೋಡಿ ತುಂಬಾ ಖುಷಿಯಾಯಿತು ,ನೀವು ನೂರಾರು ವರ್ಷ ಬಾಳಬೇಕು,🚒

  • @Arjun-ry9lk
    @Arjun-ry9lk 3 ปีที่แล้ว +1

    ಸರ್ ನಮಸ್ತೆ ಸಾರ್ ಹುಡುಗರನ್ನು ಪ್ರೀತಿಸಿ ಮೋಸ ಹೋದ ಹುಡುಗಿಯರ ಸಾಕಷ್ಟು ಕಥೆಗಳನ್ನು ನೀವು ಹೇಳಿದ್ದೀರಿ ,ಹಾಗೆಯೆ ಹುಡುಗಿಯರನ್ನು ಪ್ರೀತಿಸಿ ಅಥವಾ ಮದುವೆಯಾಗಿ ಮೋಸಹೋದ ಮತ್ತು ಕಿರುಕುಳ ಅನುಭವಿಸಿರುವ ಹುಡುಗರ ಕಥೆ ಕೆಲವನ್ನು ಹೇಳಿ ಸರ್ ....

  • @Vinaykumar145
    @Vinaykumar145 3 ปีที่แล้ว +157

    Sir u have to do 10 seasons of Umesh sir interview,1 season must have 10 videos of each 30 minutes🔥🔥🔥. This is a humble request from Akila Karnataka Umesh sir TH-cam interview fans sangha❤️❤️❤️.

    • @hemanthgowda9429
      @hemanthgowda9429 3 ปีที่แล้ว +3

      Am biggest fan of umesh sir even want to become sadasya of this fans club

    • @prashanthm2446
      @prashanthm2446 3 ปีที่แล้ว

      @@nseniftybankniftytrader4086 illu idiya devruuuu

    • @odaadu-4463
      @odaadu-4463 3 ปีที่แล้ว

      @@nseniftybankniftytrader4086 ಹೆಲೋ ಹುಚ್ಚಪ್ಪ ಹೆಂಗಿದಿಯೋ 😀

  • @mchandrashekarmchandrashek8146
    @mchandrashekarmchandrashek8146 3 ปีที่แล้ว +2

    ಅವಳಿಗೆ ಜೀವನ ಯಾವಾಗ ಅರ್ಥ ಆಯಿತು ಅಂದ್ರೆ ಅವನು ಅವಳ ಚಪ್ಪಲಿಗೇ ಪಿನ್ ಹಾಕ್ದಗ ಅವಳಿಗೆ ಅರ್ಥ ಆಗಿದೆ ನಾನ್ ಎಂತ ದೊಡ್ಡ ತಪ್ಪು ಮಾಡ್ದೆ ಅಂತ. ಕೊನೆಗೆ ಅವಳು ಪಶ್ಚಾತಾಪ ಪಟ್ಟು ಸುಸೈಡ್ ಮಾಡ್ಕೊಂಡ್ಲು ಪ್ರೀತಿಗಿಂತ ಜೀವನ ದೊಡ್ಡದು

  • @Arjun-zz3tu
    @Arjun-zz3tu 3 ปีที่แล้ว +24

    ಇನ್ನೊಂದು ಜನ್ಮ ಅಂತ ಇದ್ರೆ, ನಾನು ಪೊಲೀಸ್ ಇನ್ಸ್ಪೆಕ್ಟರ್ ಆಗತೀನಿ, ನೀವು ಕೂಡ ಆಗ್ಬೇಕು, ಆಗ ನೀವು ಕೂಡ ನನ್ನ ಸೀನಿಯರ್ ಆಫಿಸರ್ ಆಗಿ ಬರ್ಬೇಕು, ನೀವು, ಅಜೀಮ್ ಸರ್, ಅಶೋಕ್ ಕುಮಾರ್ ಸರ್, sangarm ಸಿಂಗ್, ಭಾವ ಸರ್, matthomme ಆಫೀಸರ್ ಆಗ್ಬೇಕು ಸರ್

  • @mahanteshjagandabavi3713
    @mahanteshjagandabavi3713 3 ปีที่แล้ว +33

    ಸೂಪರ್ ಸ್ಟಾರ್ ಪೋಲಿಸ್ ಅಧಿಕಾರಿ 💯💯💯

  • @somshekarwwwsomshekar1046
    @somshekarwwwsomshekar1046 3 ปีที่แล้ว +5

    ಪ್ರೀತಿ ಪ್ರೇಮ love ಗಿವೂ ಪುಸ್ತಕದ ಬದನೆಕಾಯಿ
    ಲೈಲಾ ಮಜುನೂ ಶೆಹಜಾನ್ ಮಮ್ತಾಜ್ ಯೆಲ್ಲಾ
    ಪುಸ್ತಕದ ವೊಳು ಸಾರ್ ತಂದೆ ತಾಯೀ ಅಣ್ಣಾ ತಮ್ಮ
    ತಂಗಿ ಇವರನ್ನೆಲ್ಲಾ ಮರೆತು ನಿನ್ನೆ ಮೊನ್ನೇ ಬಂದಿರೋನಿoದೇ ಒಗ್ತಿರಲ್ಲಾ ಅವರಿಗೇ ಕಸ್ಟ ಕೊಟ್ಟು
    ಇದುಸರಿನಾ ಉಮೇಶ್ ಸಾರ್ ಪ್ರೀತಿ ಅಲ್ಲಾ ಸಾರ್
    ಇದು ವೋoದ್ ತರಾ ಚಟಾ ಸರ್ ಇದನ್ನಾ ಬೀಡಸ್ ಬೇಕು ಮೊದಲೂ ಯಾವುದೇ ಕಾರಣಕ್ಕೂ
    ತಂದೆ ತಾಯಿ ಮಾತಿಲ್ಲದೇ ಯಾರು ಕೂಡಾ ಮದುವೆ
    ಮಾಡ್ ಕೊಣoಗಿಲ್ಲಾ ಈ ರೀತಿ ಕನೂನು ತನ್ನಿ ನೊಡ್
    ಣಾ ತಂದೆ ತಾಯಿ ಯಾವ ಹುಡ್ ಗುನಾ ನೊಡ್ತಾರೊ
    ಅದೇ ಅಣತೀಯಂತೇ ಮದುವೆ ಅಗ್ಬೆಕು ತನ್ನಿ ಕಾನೂನು Bjp ಸರ್ಕಾರದವರು ದಿಕ್ಕರಿಸೀ ಮದುವೆ ಹಾದರೇ ಉಗ್ರ ಶಿಕ್ಷೇಗೆ ವಳಪಡಿಸಿ(( ಹುಡುಗ ವುಡಿ ಗಿಯನ್ನಾ)) ಯಲ್ಲಾ ಸಿನಿಮಾದವರು ಆಟ ಇದು ಯಾಕಂದ್ರೆ ಸಿನಿಮಾ ಒಡ್ಬೇಕಲ್ಲಾ ಈ ಸಿನಿಮಾ ನೊಡಿ
    ಅರ್ದಾ ಜನಾ ಕೇಟ್ಟೋದರು ತರಾ ತಾರಾ ಸ್ಟೋರೀ
    ಬರೀತಾರೇ ಸಿನಿಮಾ ಹೊಡ್ಬೇಕಲ್ಲಾ

    • @naveenkc8606
      @naveenkc8606 3 ปีที่แล้ว

      100%

    • @rukminik8190
      @rukminik8190 3 ปีที่แล้ว

      Somashekar nimma mathu 100% true.

    • @somshekarwwwsomshekar1046
      @somshekarwwwsomshekar1046 3 ปีที่แล้ว

      @@rukminik8190tumbaa thanks ri
      Namma article chanaagidiyaa
      Riple maadi 🇹🇯🇹🇯🇹🇯🇹🇯🇹🇯 ಆ ಅಣ್ಣಂದಿರು
      ತಂಗಿ ನಾ ಹುಳುಸೊಕೇ ಪಟ್ಟಿರೊ ಕಸ್ಟಾ ಅಷ್ಟು ಇಷ್ಟು ಅಲ್ಲಾ ಈ story ಕೇಳ್ತಾಇದ್ರೇ ಮನಸಿಗೆ ತುಂಬಾ
      ಬೇಜಾರು ಹಾಗೂ ನೊವ್ಆಯಿತು

    • @rukminik8190
      @rukminik8190 3 ปีที่แล้ว

      @@somshekarwwwsomshekar1046 film people avara duddu madke inter religion.marraiges amara prema antha madi duddu maduthare . Teen agers ge mathe under 30 a arige Gotti agodilla .20 years nali ero thoughts after 30 years change aguthe .life priority change aguthe

    • @somshekarwwwsomshekar1046
      @somshekarwwwsomshekar1046 3 ปีที่แล้ว

      @@rukminik8190 tumbaa channagide
      Niv bardirodu ವೊಂದಲ್ಲಾ ವೊಂದು ದಿನಾ
      ಕಾಲನ ಕರೇಗೆ ನಾವು ನೀವು ಯಾರೆ ಆಗಲಿ ಒಗ್ಲೇ
      ಬೇಕೂ ಆದರೇ ಯಂತಾ ಸಂದರ್ಭ ಬಂದ್ರೂ ನೂ
      ದುಡುಕ್ಬಾರ್ದು ಅರ್ದಾ ಗಂಟೆ ವೊಭ್ರೇ ಕುತ್ಗೊಂಡು
      ಯೊಚನೆ ಮಾಡಿ ಯಲ್ಲಾ ಸರಿವೊಗುತ್ತೆ I mean ನಾನ್ ಮಡ್ತಿರೊದ್ ಸರೀನಾ ಅಂತಾ

  • @seemareeta5281
    @seemareeta5281 3 ปีที่แล้ว +4

    ಸರ್ ನಿಜವಾಗಲು ಇದು ತುಂಬಾ ಅಪುರೂಪವಾದ ಸತ್ಯ ಹೆಣ್ಣು ಮಕ್ಕಳು ಇದು ಅರ್ಥ ಮಾಡ್ಕೊಡರೆ ಜೀವನ ತುಂಬಾ ಚನಾಗಿರುತ್ತೆ ನಿಮಗೆ ಧನ್ಯವಾದಗಳು 👏👏👏👏👏👏

  • @swathisuchitra
    @swathisuchitra 3 ปีที่แล้ว +78

    Age of majority for marriage should be increased for women it should be 22 and men 25, it may do some changes.

    • @socratesapprentice5440
      @socratesapprentice5440 3 ปีที่แล้ว +3

      If we can vote at 18, why can't people marry at 18 ?

    • @naveenkc8606
      @naveenkc8606 3 ปีที่แล้ว +2

      @@socratesapprentice5440 y not u want freedom at the age 18 do u have sense of life at the age 18 ....what will be earning at the age 18 ...how many know real life

    • @swathisuchitra
      @swathisuchitra 3 ปีที่แล้ว +7

      @@socratesapprentice5440 unfortunately by voting we don't take responsibility of the party we vote for. Ultimately in democracy the one who gets the majority forms the government. Further every 5 years the government changes. But marriage is a different aspect, 16 to 22/24 is the period for education, a year of earning will help one to understand the cost of living as well as the living standards. Marriage post that will help in many ways, and even if the marriage is disturbed one can take up a job and secure financial independence. Education and financial independence helps one to be independent.

    • @socratesapprentice5440
      @socratesapprentice5440 3 ปีที่แล้ว +1

      @@swathisuchitra
      Agree with you .
      The way I look at it is, these things happen when people gave not experienced reality of life.
      I have seen matured people of 15 years & immature people of 30 years.
      May be parents should not let raise in children in sheltered environment.

    • @narayanabhandary3797
      @narayanabhandary3797 3 ปีที่แล้ว

      Probably everything cannot be guided or ruled by man made rules... Hard to feel but realities different, guided by, say nature or GOD🙏

  • @dwareshakm3960
    @dwareshakm3960 3 ปีที่แล้ว +3

    ನಾವು ಲವ್ ಮಾಡಿನೆ ಮದ್ವೇ ಆಗಿರೋದು sir but ಒಂದು ದಿನಕ್ಕೂ ನನ್ನ ಜೀವನದಲ್ಲಿ ಅಂಥ ಯೋಚ್ನೆ ಮಾಡೋ ಅವಕಾಶ ಮಾಡ್ಕೊಟ್ಟಿಲ್ಲ್ಲ ನನ್ನ ಗಂಡ ಪ್ರೀತಿ ಮಾಡೋದು ತಪ್ಪಲ್ಲ but Preeti ಮಾಡೋ ವ್ಯಕ್ತಿ ಹೇಗೆ ಅಂತ ತಿಳ್ಕೊಂಡು ಮುಂದೆ ಹೋಗಿ plzzzzzzzz

  • @s.rkarnik1650
    @s.rkarnik1650 3 ปีที่แล้ว +57

    Well narrated by police officer Mr Umesh. While in service, he seemed to be more of a great human being than a
    Police, very rare to see such a personality. Please convey my best regards to Mr Umesh.

  • @zameerroshan6760
    @zameerroshan6760 3 ปีที่แล้ว +1

    Nan maganige nimtara police officer madthini nimma arshivada irbeku

  • @sreelakshmichandramohan7115
    @sreelakshmichandramohan7115 3 ปีที่แล้ว +19

    ಅಣ್ಣ, ತಮ್ಮ ,ತಂದೆ, ತಾಯಿ ಪ್ರೀತಿಗೆ ಬೆಲೆಯೇ ಇಲ್ಲವಲ್ಲಾ.ಯಾಕೆ ಹೆಣ್ಣು ಮಕ್ಕಳು ಈ ಥರ ಆಗಿಬಿಡ್ತಾರೆ.

    • @nithyanandart6601
      @nithyanandart6601 3 ปีที่แล้ว +5

      ಕ್ಷಣಿಕ ಸುಖ ನೇ ಹೆಚ್ಚಾಗಿ bittiruthe ಅವ್ರಿಗೆ ಮೇಡಂ

  • @yahoopublic18
    @yahoopublic18 3 ปีที่แล้ว +21

    Even who had arrange marriage also committed for suicide,, it all depends on how they handle the situation...

  • @kratos33l
    @kratos33l 3 ปีที่แล้ว +25

    20:04 class experience explanation about life 👌👌👌

  • @kaustubg7264
    @kaustubg7264 3 ปีที่แล้ว +18

    Oh. This was better than watching any movie. It was interesting. Narration was super. It had lot of suspence. Watched it with bated breath to know what happened to the poor girl. Couldn't help feeling sorry for the two brothers.

  • @SureshSuresh-kp9vu
    @SureshSuresh-kp9vu 3 ปีที่แล้ว +5

    ಗೌರೀಶ್ ಅಕ್ಕಿ ಸರ್ ನಮಸ್ತೆ. ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿಬರುತ್ತಾ ಇದೆ. ಇನ್ನು ಹಲವಾರು ಹಿರಿಯ ಅಧಿಕಾರಿಗಳ ಸಂಚಿಕೆ ಬರಲಿ.

  • @pushpapacharya
    @pushpapacharya 3 ปีที่แล้ว +10

    Thumba chennagi helidri sir. Aa hudugi antha alla ella hudigiyaru swlpa prapancha jhana hondabeku. Ellavannu emotionally decide madbardu.

  • @hemannahanumanahalli5752
    @hemannahanumanahalli5752 3 ปีที่แล้ว +8

    SKU is not only the police officer,but also a humanitarian,

    • @ucdiaries8064
      @ucdiaries8064 3 ปีที่แล้ว

      th-cam.com/channels/Ba6MnG9rvjEpzPI6EkCE6g.html

  • @radhikar8872
    @radhikar8872 3 ปีที่แล้ว +13

    Plzzzz 🙏 family opusi maduve agi amma appa family bettu maduve agbedi ... Avaru value edhaga gothagola hodhaga mathara gothagodu

  • @umeshgowda581
    @umeshgowda581 3 ปีที่แล้ว +16

    Sir you have won in this case but that girl is big looser by rejecting her 2 big hearted brothers .Thank u sir for narrating such a nice and sad story of that 2 brothers

  • @raguraaghu6005
    @raguraaghu6005 3 ปีที่แล้ว +7

    ಎಂತಾ ಅದ್ಭುತ ಮಾತುಗಳು ಉಮೇಶ್ ಸರ್ 👍👍👍🙏🙏🙏

  • @vinodkumarvinnu202
    @vinodkumarvinnu202 3 ปีที่แล้ว +10

    ನೀವು ಹೇಳಿದ ಈ ನಿಜ ಕಥೆ... ನಿಮ್ಮ ಜೊತೆ ನಮ್ಮನ್ನು ಕಾಡುತ್ತಿದೆ ಸರ್.... ಪ್ರೀತಿ ಪ್ರೇಮ ಅಂತ ಎಲ್ಲರನ್ನು ಮರೆತು ಅವರ ಜೀವನ ಅವರೇ ಹಾಳುಮಾಡಿಕೊಳ್ಳುತ್ತಾರೆ........

  • @dolokigaming3719
    @dolokigaming3719 3 ปีที่แล้ว +10

    Sir I have seen so many police interviews but after watching ur words sir I became ur fan sir that's off to ur different style of policing love u sur

  • @DeepakBN2210
    @DeepakBN2210 3 ปีที่แล้ว +24

    ಎಲ್ಲಾ episodeಗಳ link ಹಾಕಿ ದಯವಿಟ್ಟು, ಪ್ರತಿ video descriptionನಲ್ಲಿ. ತುಂಬಾ ಸಹಾಯ ಆಗುತ್ತೆ ಹುಡುಕೋಕೆ.

    • @amruthasindhu700
      @amruthasindhu700 3 ปีที่แล้ว +1

      You can see that in the playlist - Interview with Umesh

    • @DeepakBN2210
      @DeepakBN2210 3 ปีที่แล้ว +1

      @@amruthasindhu700 All videos are not added in playlist. I have created a playlist with all videos

    • @manjunath7497
      @manjunath7497 3 ปีที่แล้ว

      @@amruthasindhu700 good that u replied

  • @hotelcarys7901
    @hotelcarys7901 3 ปีที่แล้ว +11

    REST IN PEACE.....SISTER SOUNDARYA. UMESH SIR....HATS OFF TO YOUR SOCIAL CONCERNS.

  • @commercetrees3694
    @commercetrees3694 3 ปีที่แล้ว +15

    ನನ್ನ ತಂಗಿಯ ದು ಇದೆ ಥರ ಕಥೆ ಆಯ್ತ್ ..... ಪ್ರೀತಿ .ಪ್ರೇಮ ಪ್ರಳಯ

  • @bashjeppu
    @bashjeppu 3 ปีที่แล้ว +12

    Sir really hundred percent what you said right I lost my carrier life because of love marriage

  • @2pacc1000
    @2pacc1000 3 ปีที่แล้ว +7

    hats of to SK Umesh sir.... v r proud of police department

  • @gaslibrary1574
    @gaslibrary1574 3 ปีที่แล้ว

    ತಾವುಗಳು ಇ ವಿಡಿಯೋ ನೋಡಿದ್ದ ವೀಕ್ಷರು ಗೌರೀಶ್ ಅಕ್ಕಿ ಸ್ಟೊಡಿಯೊ ಸಬ್ಸ್ ಕ್ರೌಬ್ ಮಾಡಿದ್ದರೆ 😍🤔🌹

  • @pandubagilad
    @pandubagilad 13 วันที่ผ่านมา +1

    Very useful information ❤😢

  • @pushpaganesh2512
    @pushpaganesh2512 3 ปีที่แล้ว +10

    Every youngster of this generation must watch😐

  • @aravindbalu8728
    @aravindbalu8728 3 ปีที่แล้ว

    ನಾಲ್ಕ್ ದಿನ ಲವ್ ಮಾಡ್ಬಿಟ್ರೆ ತಂದೆತಾಯಿಗಳನ್ನ ಅಣ್ಣಂದಿರನ್ನ ಮರೀತರೆ ಇಂಥ ಹೆಣ್ಣೇ ಆಗ್ಲಿ ಗಂಡೇ ಹುಟ್ಟದಿದ್ದರೆ ಎಷ್ಟೋ ನೆಮ್ಮದಿಯಿಂದ ಇರ್ತಾರೆ ಅವ್ರ್ ಮನೇಲಿ
    .ಲವ್ ಮಾಡೋಕು ಯೋಗ್ಯತೆ ಇರ್ಬೇಕು ಸರ್ ಅದೇ ನೀವ್ ಹೇಳಿದ್ರಲಾ ಸಾಕೋ ಜವಾಬ್ದಾರಿ ಎಷ್ಟೆ ಕಷ್ಟ ಬಂದ್ರು ತೊಂದ್ರೆಯಿಲ್ದೆ ಕಾಪಾಡೋ ತಾಕತ್ತು ಇರ್ಬೇಕು ಇದೆಲ್ಲ ಲವ್ ಅಲ್ಲ ಸರ್ ಇದು ಥು ಅವಗಿನ್ನು ಪ್ರಾಯಕ್ಕೆ ಬಂದು ಕಣ್ಣು ಕುರುಡ ಅಗಿರ್ರ್ತವೆ ಕಿತ್ತೊದವುಕ್ಕೆ devrantha ನಿಮ್ ಮಾತನ್ನ keliddidre ಅವ್ರ್ ಅಣ್ಣಂದಿರಿಗೆ ಒಳ್ಳೆ ತಂಗಿ ಅಗಿರ್ತಿದ್ಲು ಅವ್ಳ್ ಜೀವ್ನನು ಬಂಗಾರ ಆಗಿರೋದು ನಿಮ್ ಮಾತಿಗೆ ಬೆಲೆನೂ ಸಿಕ್ಕಿರೋದು🙏🏻
    ಇಂತಹ ಕಿತ್ತೋದ್ ಲವ್ ಹಾಗು ತಂದೆ ತಾಯಿ ಬಿಟ್ಟು ಯಾರು ನಮ್ಗೆ ಲವ್ವರ್ ಮುಖ್ಯ ಅನ್ನೊವ್ರ್ಹೆ ನನ್ನದೊಂದು ದೊಡ್ಡ ದಿಕ್ಕಾರವಿರಲಿ 😡😡

  • @ningarajk1010
    @ningarajk1010 3 ปีที่แล้ว +3

    ಅಬ್ಬಾ ಎಂತ ಘಟನೆ ಸರ್ , ಪೋಲೀಸ್ ವೃತ್ತಿಯಲ್ಲಿ ಇಂತಹ ಅನುಭವ ಯಾರಿಗೂ ಸಿಗುವುದಿಲ್ಲ ಅಂತ ಅನ್ಕೊಂತಿನಿ , ಇಂತ ಸಮಸ್ಸೇಯನ್ನ ಬಗೆಅರಿಸೊಧೂ ತುಂಬ ಕಷ್ಟ , I really appreciate tha police work , I will request for all police officers please do this work ......👍

  • @doremagadugga7813
    @doremagadugga7813 3 ปีที่แล้ว +8

    ಈ ಲವ್ ಸ್ಟೋರಿ ಕೇಳಿ ಬೇಜಾರು ಆಯ್ತು.....?

  • @kumar-mh6hy
    @kumar-mh6hy ปีที่แล้ว +1

    Touched my❤ when their brother's told don't send him to jail

  • @MrPraveenBasavaraj
    @MrPraveenBasavaraj 16 ชั่วโมงที่ผ่านมา

    ಎಲ್ಲಾ young bloods ನೋಡ್ಲೇಬೇಕಾದಂತ episode😢

  • @manjunathtondihal6100
    @manjunathtondihal6100 3 ปีที่แล้ว +10

    Literally got emotional for that great brothers...👌

  • @MadhuMadhu-vn8qb
    @MadhuMadhu-vn8qb 9 หลายเดือนก่อน

    Doctorgalu tangi mele etta pretige 🙏🙏🙏🙏🙏🙏🙏🙏🙏🙏🙏🙏🙏🙏🙏 amele Umesh sir Police ruttige nam kadeyinada Dodds salammmmm 🙏🙏🙏🙏🙏🙏🙏🙏 amele gowrish sir enta wektina nim matadshi samajakke tumba olle kelsa madtidiya nimgu kuda abinandanegalu. E story kele tumba bejaraitu, a Doctor galanta annadinanna padeyoje punya madirbeku...... Namshkara 🙏🙏🙏🙏🙏😭😭😭😭

  • @dcmhsotaeh
    @dcmhsotaeh 3 ปีที่แล้ว +10

    Doctor brothers remarkable humanity

  • @SureshSuresh-kp9vu
    @SureshSuresh-kp9vu 3 ปีที่แล้ว +2

    ಪ್ರೀತಿ ಎಷ್ಟು ಮುಖ್ಯವೋ / ನಮ್ಮರಿಗಾಗಿ ತ್ಯಾಗವು ಅಗತ್ಯ.. ಒಂದು ಮುಗುವಿನ ಬೆಲೆ /ಭಾವನೆ / ಹೆತ್ತ ಕರುಳಿನ ಸಂಕಟ ಅರ್ಥ ಆಗೋದು ನಮಗೊಂದು ಮಗುವಾದ ಮೇಲೆ. ಇದು 100% ಸತ್ಯ.

    • @kombakodeva5338
      @kombakodeva5338 3 ปีที่แล้ว

      Oleyavaru helq yani sheeta prethi

  • @kombakodeva5338
    @kombakodeva5338 3 ปีที่แล้ว

    Namana kapadodhu nama education aste ..... bere yaru sheeta education nama asthi ganda adhu edhare yava soole Makalu soole munderu yanu sheeta kilala aste

  • @manjunathbm9548
    @manjunathbm9548 3 ปีที่แล้ว +7

    Must watch 🔥🔥 especially girls...

  • @heragusriniwasaramanuja4326
    @heragusriniwasaramanuja4326 3 ปีที่แล้ว +20

    Hats off to your humanity and concern about affected people sir. We need more and more police officer like you

  • @rajeshwariaraj6943
    @rajeshwariaraj6943 3 ปีที่แล้ว +3

    Wow! Hats off to you Umesh sir. Such a great human being.

  • @Mychanneltai
    @Mychanneltai 3 ปีที่แล้ว +6

    There is some mistake happened from her brothers also. Instead of shelling money on her burnt body they should have accepted their relationship and kept a watch on her.

  • @nandhanpranesh1548
    @nandhanpranesh1548 3 ปีที่แล้ว

    Dear friends prachadali elaru mosa madttare friends lover all love kottare nambike droha mosa madttare plz appa ammana love madi mosa hagala love is sex ....sex ge maduve hagoru love madoru adhu love hala kama.... thitte ge love madttare maduve haguttare ega jasti mosa madttare hudugaru jasti hudugiru enu jasthi ...nama education nama jeevana nave nodukobeku yavanu yavalu shetta kilala

  • @jaikrishna6166
    @jaikrishna6166 3 ปีที่แล้ว +38

    Department should have extended your service for another 5 years sir.

    • @vishwanathn717
      @vishwanathn717 3 ปีที่แล้ว

      Instead of that his son should join

    • @gayugayu3553
      @gayugayu3553 2 ปีที่แล้ว

      @@nseniftybankniftytrader4086 May i know how u r related to GaS studio......i see ur response on most of the comment. Just curious to know

    • @gayugayu3553
      @gayugayu3553 2 ปีที่แล้ว

      @@nseniftybankniftytrader4086 Thank u for ur response 😊

  • @naveenkumarghgowda9039
    @naveenkumarghgowda9039 3 ปีที่แล้ว +4

    ತುಂಬಾ ಅರ್ಥಗರ್ಭಿತವಾದ ವೀಡಿಯೋ ಸರ್,
    ಸುಮ್ಮನೆ ನೋಡಿದೆ 306 ಜನ dislike ಮಾಡಿದಾರೆ, ಯಾವ ಪುರುಷಾರ್ಥಕ್ಕೆ ಅಂಥ ಗೊತ್ತಾಗಿಲ್ಲ

  • @seenuz1
    @seenuz1 3 ปีที่แล้ว +8

    Officer Umesh Sir have excellent communications which he experienced during the cases he handled. All his episodes are worth watching.

    • @seenuz1
      @seenuz1 3 ปีที่แล้ว +2

      @@nseniftybankniftytrader4086 wats ur problem??

  • @pradheepoojary1819
    @pradheepoojary1819 3 ปีที่แล้ว

    Esto janrige antha annandiru sigolla sikkdorige Adna Uluskollo Yogyate iralla . Kaalane mosa guru illi.

  • @prabhavathid5420
    @prabhavathid5420 3 ปีที่แล้ว

    Nimma Matugalli estu satyavide love love annoru ivr matgalna swalpa arta madkondre yr jeevnanu Alagolla

  • @peaceworld15
    @peaceworld15 3 ปีที่แล้ว +1

    ವಯಸ್ಸು ಹಾಗೇನೇ ಸ್ವಾಮಿ ಪ್ರೀತಿ ಯಾವುದು , ಆಕರ್ಷಣೆ ಯಾವುದು ಎಂದು ತಿಳಿಯದ ವಯಸ್ಸು, ಈ ನೈಜ್ಯ ಕಥೆ ಇನ್ನಾದರೂ ನಮ್ಮ ದಾರಿ ತಪ್ಪುತ್ತಿರುವ ಯುವಕ ಯುವತಿಯರಿಗೆ ಪಾಠ ವಾಗಲಿ, ಒಂದು ಉತ್ತಮ ಕೆಲಸ ಮಾಡುತ್ತಿದ್ದೀರಾ ಅಕ್ಕಿ ಯವರೇ 👍
    ಉಮೇಶ್ ಸರ್ ಅವರಿಗೂ ಒಂದು ಸಲ್ಯೂಟ್ 💟

  • @vinayb2245
    @vinayb2245 3 ปีที่แล้ว +12

    Love is a double edged sword!!
    They should have fought better !!!

  • @akshayacreations8416
    @akshayacreations8416 3 ปีที่แล้ว

    ಮನ ಕಲಕುವ ಪ್ರಸಂಗ ಇದು.ನಮ್ಮ ಯುವ ಪೀಳಿಗೆಗೆ ಇದೊಂದು ದೊಡ್ಡ ಪಾಠವಾಗಬೇಕು ಸರ್ ದಯವಿಟ್ಟು ಈ ಕಥೆಯನ್ನು ಪುಸ್ತಕ ದಲ್ಲಿ ಬರೆಯಿರಿ ಇದರಿಂದ ಸಾವಿರಾರು ಹೆಣ್ಣುಮಕ್ಕಳು ದುಡುಕುವ ಮುನ್ನ ಒಮ್ಮೆ ಯೋಚಿಸಿ ಹೆಜ್ಜೆ ಇಡಲಿ.
    ನೀವು ಹೇಳುವ ಪ್ರಸಂಗ ಗಳನ್ನು ಕೇಳುತ್ತಿದ್ದಾರೆ ನಮ್ಮ ಮಧ್ಯೆ ಎಂತೆಂತಹ ಜನಗಳಿದ್ದಾರೆ ಅನ್ನಿಸುತ್ತೆ ಹಾರ್ಟ್ಸ್ ಆಫ್ ಟು ಯು ಸರ್🙏🙏🙏🙏🙏

  • @IMysorestudio
    @IMysorestudio 3 ปีที่แล้ว

    Adakke helodu... chata iro huduganna badlaisbahudu but. Hata iro hudgirna yenu madokagalla etara adagle gotagodu

  • @Abhi-lz2uw
    @Abhi-lz2uw 9 หลายเดือนก่อน

    ಹೆಣ್ಣು ಮಕ್ಕಳು ನೋಡ ಬೇಕಾದಂಥ ವಿಷಯ ಇದು

  • @vasanthakumari2355
    @vasanthakumari2355 11 หลายเดือนก่อน

    The 🦁 Umesh sir didn't have much publicity when he was in duty like Ashok Kumar sir but honest Umesh sir has sacrificed his whole life for police department government should atleast now make him home minister of Karnataka

  • @vyl279
    @vyl279 3 ปีที่แล้ว +7

    When I saw the story, I think, I had taken best decision in my life. The same situation happened in my life, I was in no position to handle the relationship because of my status in that time. I failed for good cause.

    • @vyl279
      @vyl279 3 ปีที่แล้ว +2

      I was in no position to handle. In simple terms nanage yagyathe iralillla aaga.

  • @ashokamk1915
    @ashokamk1915 3 ปีที่แล้ว +6

    We need real Police like your Sir.. There will be lot of emotions when person goes to Police station, our society need a Police like you who can understand feelings & emotions and work with them to get justice. Having officers like you in station we feel safe to reach out with our problems that is not the case i have experienced.
    And, you have abundance experience, please continue sharing , at least some part of society picks up good things from your experience. I liked the way you explained how kids should grow up being with friends, family and society. Big thanks to you Sir!!

  • @VedavathiNVeda
    @VedavathiNVeda 3 ปีที่แล้ว +2

    Intha annandirann padi beakiddare nooru punya madira beaku .sikkidaru a bhagyavannu ulisi kollalu a hudugige sadhyavagde hoyithalla 😢😭

  • @nandhanpranesh1548
    @nandhanpranesh1548 3 ปีที่แล้ว

    Ayi sir ega ela kade mosa dhudhu beku sir jeevakke soole Makalu nodukolake yogitte hela yake maduve adha bari sex jeevana hala sir🙏

  • @NiranjanDas
    @NiranjanDas 3 ปีที่แล้ว +1

    Dear girls don't waste time on stupid things please listen parents words.. life will be beautiful...

  • @shivashankar227
    @shivashankar227 3 ปีที่แล้ว +4

    You inspire us to become police department,hatts off sir.With wide heart.

  • @Kemmannu-ec8ip3ot5s
    @Kemmannu-ec8ip3ot5s ปีที่แล้ว +1

    Great Umesh Sir

  • @gangadharg3953
    @gangadharg3953 3 ปีที่แล้ว +6

    I appreciate the brothers efforts. Love win but life destroyed

  • @rahulappu4636
    @rahulappu4636 3 ปีที่แล้ว +10

    Idu story movie madidre pakka block buster movie agutte 🙏 what a story sir 🙏🙏🙏

    • @chandrashekar5054
      @chandrashekar5054 3 ปีที่แล้ว

      ನಮ್ಮ ಸಿನಿಮಾದವರು ಈ ತರಹದ ಸ್ಟೋರಿ ಹುಡುಕಲ್ಲ ಒಡಿ ಬಡಿ ತರಿ ಇದು ಸ್ಟೋರಿ ಅಂತ ತಿಳ್ಕoಡು ಮಾಡ್ತವೆ ನಮ್ ಜನಗಳು ಅಂತಹ ಸಿನಿಮಾಗಳನ್ನೇ ನೋಡಿ ಜೈಕಾರ ಹಾಕ್ತಾವೆ.. ಇದು ಕೂಡ ನಮ್ಮ ಸಮಾಜದ ದುರಂತಗಳಲ್ಲಿ ಒಂದು!

    • @nandhanpranesh1548
      @nandhanpranesh1548 3 ปีที่แล้ว

      @@chandrashekar5054 odi badi keri bari keyidhe movie madttare

  • @Hurdle939
    @Hurdle939 3 ปีที่แล้ว +3

    Kai miri avlenoo hogbitlu tham thangi mele astondu Preethi eroru badkirbekadrene hospital ge haakiro dudh na aval jeevanaupayakke kodbahudagittalla sir everything was possible

    • @santhosharuppar1138
      @santhosharuppar1138 3 ปีที่แล้ว +3

      Nimma makkalu ee thara love Madi odi odre nivu duddu kotti maneli eruskothira

    • @sindhuarjun4273
      @sindhuarjun4273 3 ปีที่แล้ว

      Correct they keep expecting

  • @reshmagpoojari8713
    @reshmagpoojari8713 3 ปีที่แล้ว +1

    Annandiru situation kelidre kannal neer baruthe...

  • @kumudas3413
    @kumudas3413 3 ปีที่แล้ว +1

    Idralli hudgandu tappide hudgidu tappide, hudga chanag nodkondu sako capacity illa andmele Preeti madbardittu, hudgi awl family hege anta gottiddu , a hudga cable operator anta gottiddu , awl kelsakke hogo capacity sampadne madkondilla anta gottiddu , mane bit hogo decision madiddu tappu... Final year degree Andre yochne Mado Shakti irutte but a hudga sul heli namsirbahudu atwa Preetili kurdi agogidlu ansutte atwa a hudgi tumba mugde ansutte... Police station ge karkond bandmelu Saha awr annandru hegidru rich idru, awr tangi Andre prana antare Hagidmele ,... Ibrugu Madwe madsi , atleast Nan tangi chanagidala anta nodkobahudittu , a hudgangu bhaya irtittu... A annandru tangina nijwaglu Preeti madtare Andre , Ganda bandmele tangina Preeti madbardu anta yen ilwalla... Madwe admele Yar samsara dalli jagla agalla yelru samsaradallu jagla agutte adre a hudgi suicide madkobardittu... Awlu matte tan annandratra hogbahudittu but awlge tumba realize agirutte tappu decision tagonde anta adikke suicide madkondirbahudu , innu hudganna jailge haksadu Sarina tappa Andre... A hudga try madidane suicide stop madodukke so awngu kalaji ittu hendti bagge , awngu ansirutte sakak aglilla andmele Madwe agbardittu anta ,... A hudga ne kerosene haki benki hachidre awnu encounter madade sari... But whatever a hudga nijwaglu Preeti madda Andre iwattigu a hudgi nenpalle irtane , hag ag illa Andre a hudga fake ond hudgi jeevna halmadbitta..... Konedagi ond matu ondu drushyakke 100 drushtikona iruute so judge madak agalla... Yella gottidre judge madbahudu... Bhavanegalu jeevna na uddaranu madutte halu madutte... Before loving someone be independent financially and then get the blessings of parents and then marry... If ur love is true fight for it,... Preeti Madi doddu jagla Madi amelu modliddid Preetine idre mundwariri ilwa jeevna mundwarsi... Never play with anybody's emotions it's a big sin...

    • @chaitra3313
      @chaitra3313 3 ปีที่แล้ว

      Very well said ....

  • @redsunravi5458
    @redsunravi5458 3 ปีที่แล้ว +4

    Sir doctor hagu tangi bage JP Nagar
    Station Ada anubava hagu anadira tolata
    Tama vivarane mana kalku vantide
    E anubhavada my
    Matu mukaranagiside🙏🙏🙏🙏

  • @vishalakeshavamurthy3422
    @vishalakeshavamurthy3422 ปีที่แล้ว

    Hhgugi 7 years sattare varadakshane Kes huduga sattare henu sikshe kodtare sar. ???

  • @swamy5215
    @swamy5215 3 ปีที่แล้ว +9

    Best this officer can.do a mediation center in city for so many prblms of citizens

  • @maheshchalva1796
    @maheshchalva1796 3 ปีที่แล้ว +5

    Spellbound 😪 at the same time it was really sad ,yet hats off to the Respected Police officer for his genuine effort to save youngsters lives, however what is to be noted here is,total disconnect of our society to the reality of life

  • @manjulapatil4062
    @manjulapatil4062 3 ปีที่แล้ว +1

    ಜೀವನ ಪ್ರೀತಿ ಗಿಂತ ದೊಡ್ಡದು ನೆನಪಿರಲಿ.

  • @suchithalokesh9752
    @suchithalokesh9752 3 ปีที่แล้ว +2

    Aa hudgi love madok munche yochne madbekithu status na... But love madidhlu, madhve adhlu.... Haage avr Annan dhiru help madbekithu madhve adh mele, but madlilla.... Becoz avrge avr Thangi & status important agithu... Thangi jeevna & kushi alla... So Love madokintha munche yochne madodhu better & family avru... Maklu galu Sath mele dhukka pado bhadhlu, love marige adhga swlpa avrge support maadi... Aaga nim maklu life chenagiruthe.... So Here mistake is Girl & her bro's...

    • @rjsvcs
      @rjsvcs 3 ปีที่แล้ว

      yes i agree boy made mistake at least after marriage they could have accept it do for there sister sake now what is the use yes it is ego problem i never agree with boy and his support

  • @hsm8710
    @hsm8710 3 ปีที่แล้ว

    Henta annadiru sir hantawaranna kaledukond aa paapi hennige aagidde saribidi sir

  • @dayanandas5271
    @dayanandas5271 3 ปีที่แล้ว +1

    Heart Touching.
    Little Girls never understand
    All parents are like her brother only
    That's not giving chance to boy
    But
    Love on their GIRLS, AFTER ALL SHE LOVED HIM ONCE

  • @sanjeevhasarani8127
    @sanjeevhasarani8127 5 หลายเดือนก่อน

    ಸರ್..ನಿಮ್ಮ ಮಾತು ಕಣ್ಣೀರು ತರಿಸಿ ಬಿಡ್ತವೆ ಸರ್..🎉🎉🎉🎉🎉