ไม่สามารถเล่นวิดีโอนี้
ขออภัยในความไม่สะดวก

ತಾನೊಂದು ಬಗೆದರೆ..|Tringular Love And Death |S K Umesh Rtd SP|Ep-114 Gaurish Akki Studio|GaS

แชร์
ฝัง
  • เผยแพร่เมื่อ 23 ก.ค. 2021
  • HI All
    Pls watch and death
    #triangularLoveStory
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #triangularLoveStory #SKUmesh

ความคิดเห็น • 274

  • @shivarajkb5900
    @shivarajkb5900 3 ปีที่แล้ว +96

    ಪ್ರತಿಸಲಾನೂ ನಿಮ್ಮ ನೆನಪಿನಶಕ್ತಿ ಆಶ್ಚರ್ಯತರುತ್ತೆ. ವ್ಯಕ್ತಿಗಳ ಹೆಸರು, ಸಮಯ, ಸ್ಥಳ ಎಲ್ಲವನ್ನು ಕರಾರುವಕ್ಕಾಗಿ ಹೇಳುತ್ತಿರು. ನಿಮ್ಮ ಮೇಲಿನ ಅಭಿಮಾನ ಹೆಚ್ಚಾಗುತ್ತಿದೆ. ಕರ್ನಾಟಕ ಪೊಲೀಸ್ನಲ್ಲಿ ನೀವು ಒಬ್ಬ ಅತ್ಯುತ್ತಮ ಅಧಿಕಾರಿ..

    • @user-gj3mw9zl2u
      @user-gj3mw9zl2u 3 ปีที่แล้ว +10

      ಯಾವುದೇ ಕೆಲಸವನ್ನು ಪೂರ್ಣ ಮನಸ್ಸಿಟ್ಟು ಮಾಡಿದರೆ ಎಷ್ಟೇ ವರ್ಷ ಕಳೆದರೂ ಡಿಟೆಲ್ಸ್ ನೆನಪಲ್ಲಿ ಇರುತ್ತೆ...

    • @mallikarjuntalwar9297
      @mallikarjuntalwar9297 2 ปีที่แล้ว

      🗾🗺️🗾🏜️🗾🗺️🏞️🏞️🏔️🌍🗾

    • @arung8381
      @arung8381 2 ปีที่แล้ว +6

      Abviously he will read the case before presenting in the interview

    • @KumarKumar-xq2fj
      @KumarKumar-xq2fj ปีที่แล้ว +3

      case file odi ready aagi bandirtare bro

    • @vijaylakahmishatrmma418
      @vijaylakahmishatrmma418 ปีที่แล้ว

      Qq

  • @vageeshmylar
    @vageeshmylar 3 ปีที่แล้ว +104

    ನಿಮ್ಮ episode ಗಾಗಿ ಚಾತಕ ಪಕ್ಷಿಯಂತೆ ಕಾಯ್ತಾ ಇರ್ತೀವಿ ನಾವು. Love you ಉಮೇಶ್ ಸರ್.

    • @honawadmr
      @honawadmr 3 ปีที่แล้ว +4

      why?

    • @shobha_kumar
      @shobha_kumar 3 ปีที่แล้ว +2

      Very true brother

    • @vageeshmylar
      @vageeshmylar 3 ปีที่แล้ว

      @@shobha_kumar ಅವರು explain ಮಾಡೋ ರೀತೀನೇ ಹಾಗಿದೆ. ಅಲ್ವಾ ಮೇಡಂ

    • @raghugaikwad
      @raghugaikwad 3 ปีที่แล้ว +1

      Jaathaka pakshi andhre?🤔

    • @vageeshmylar
      @vageeshmylar 3 ปีที่แล้ว +3

      @@raghugaikwad ಇದೊಂದು ಏಷ್ಯಾ ಖಂಡದಲ್ಲಿ ಸಿಗುವ ಪಕ್ಷಿ...ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಮಳೆಯನ್ನೇ ಕಾಯುತ್ತಿರುವ ವಿಶಿಷ್ಟ ಪಕ್ಷಿ...ಹಾಗಾಗಿ ನಾವು ಕೂಡ ಈ ಎಪಿಸೋಡ್ ಎಂಬ ಬಾಯಾರಿಕೆ ನೀಗಸಿಕೊಳ್ಳಲು ಉಮೇಶ್ ಸರ್,ಗೌರೀಶ್ ರವರು ನಮ್ ಬಾಯಾರಿಕೆ ನೀಗಿಸಿದಂತೆ so ಈ ಪಕ್ಷಿಯ ಹೋಲಿಕೆ ಮಾಡಿದ್ದೆ ಬ್ರದರ್.

  • @basavegowdanbasavanna272
    @basavegowdanbasavanna272 3 ปีที่แล้ว +85

    ಕರ್ನಾಟಕ ಪೊಲೀಸ್ ಹುಲಿ ಉಮೇಶ್ ಸರ್

  • @ningeshkc2633
    @ningeshkc2633 3 ปีที่แล้ว +40

    ಉಮೇಶ್ ಸರ್ ಮಾತಿನ ಭರದಲ್ಲಿ ಸ್ವಲ್ಪ ಬೇಗ ವಿಷಯಾಂತರ ಆಗಿ ಬಿಡುತ್ತಾರೆ ...
    ನೀವು ಅದನ್ನು ಗಮನಿಸಿ ಸರಿಯಾದ ಸಂಶಯ ಕೇಳಿ ಮತ್ತೆ ಅವರನ್ನು ಅದೇ ವಿಷಯದಲ್ಲಿ ಮುಂದುವರಿಸಿಕೊಂಡು ಹೋಗುತ್ತೀರಿ
    ಇದು ನಮಗೆ ತುಂಬಾ ಇಷ್ಟವಾಯಿತು
    ಹಾಗೆ ನಿಮ್ಮ ಸಂಶಯಗಳು ನಿಜಕ್ಕೂ ಅದ್ಭುತ

  • @vachivachi76
    @vachivachi76 3 ปีที่แล้ว +23

    ನೀವಿಲ್ಲದೆ GAS ನಾನು ನೋಡತಾನೆ ಇಲ್ಲ..
    ವೆಲ್ಕಮ್ S K ಉಮೇಶ್ ಸರ್ 🙏🙏💖

  • @phanjaneyahalappa7367
    @phanjaneyahalappa7367 3 ปีที่แล้ว +22

    ಇದಕ್ಕೆ ಸೂರಿ ಸರ್ ನಿರ್ದೇಶನ ಮಾಡಿದರೆ ಒಳ್ಳೆಯ ಸಿನಿಮಾ ಆಗುತ್ತದೆ

    • @kannadigav11
      @kannadigav11 3 ปีที่แล้ว +1

      ದುನಿಯಾ ಫಿಲಂ ಕಿಶೋರ್ ಪಾತ್ರ ಇವರದ್ದೆ

  • @siddeshhosalli
    @siddeshhosalli 3 ปีที่แล้ว +8

    ಸೂಪರ್ ಗೌರೀಶ್ ಸರ್. ಈ ಕಾರ್ಯಕ್ರಮ ಹೀಗೆಯೇ ಮುಂದುವರೆಸಿ ತುಂಬಾ ಚೆನ್ನಾಗಿ ಕೊಲೆಗಳನ್ನು ಬಿಚ್ಚಿಡುತ್ತಾರೆ ಹಾಗೆ ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ. ಉಮೇಶ್ ಸರ್ಗೆ ಹಾಗೂ ನಿಮಗೆ ನಿಮ್ ತಂಡಕ್ಕೆ ಅಭಿನಂದನೆಗಳು🙏💐😍

  • @rahul-hz8cq
    @rahul-hz8cq 3 ปีที่แล้ว +36

    SK Umesh sir ಅಭಿಮಾನಿಗಳು ತುಮಕೂರು ❤️🎉

  • @NaveenKumar-cw5up
    @NaveenKumar-cw5up 3 ปีที่แล้ว +29

    Man!! I never get tired of watching UMESH Sir speak, I have watched UMESH Sir each episode more than once.. over the years Karnataka as seen many supercops but no one even comes close to UMESH Sir in winning hearts of the people across the globe..A true Supercop with a golden heart ❤️ #TrueSupercopUmeshSir

  • @basavarajk1479
    @basavarajk1479 หลายเดือนก่อน

    ಸರ್ ನೀವು ಹೇಳುವ ಕ್ರೈಂ ಕಥೆಗಳು ಎಷ್ಟು
    ಅದ್ಭುತವೆಂದರೆ ಮನಸ್ಸಿಗೆ ತಲುಪುವಂತಿದೆ.
    ಆದರೆ ನಮ್ಮ ಜೀವನದಲ್ಲಿ ಈ ಅಘಾತಗಳು
    ನಡೆಯುವ ರೀತಿಯಲ್ಲಿ ನಾವು ಎಂದು ಎಂದೆಂದಿಗೂ ಮನಸ್ಸಿಗೆ ತೆಗದುಕೋಳ್ ಬಾರದು. ನಿಮಗೆ ನನ್ನ ತುಂಬು ಹೃದಯದ ವಂದನೆಗಳು ಸರ್.

  • @user-it8pg8rt6e
    @user-it8pg8rt6e 2 หลายเดือนก่อน +1

    ನಮಸ್ಕಾರಗಳು ಗೌರಿಹಕ್ಕಿ ಮತ್ತು ಉಮೇಶ್ ರವರಿಗೆ ನಮಸ್ಕಾರಗಳು.
    ಉಮೇಶ್ ಸರ್ ನೀವು ಮಾಡಿರುವ ಸಾಧನೆ ಪ್ರಶಂಸೆ ನೀಯ. ಆದರೆ ನನ್ನ ಅನುಭವ ನಿಮ್ಮಲ್ಲಿ ಹಂಚಿಕೊಳ್ಳತ್ತೇನೆ. ನಮ್ಮ ಮನೆಯಲ್ಲಿ ನಮ್ಮ ಅತ್ತಿಗೆ ನಮ್ಮ ಅಣ್ಣ ನಿಂದ ದೂರವಾದರು. ನಾವು ಪೋಲೀಸ್ ಸ್ಟೇಷನ್ ಗೆ ದೂರು ದಾಖಲು ಮಾಡಿದ್ದೇವು ಆದರೆ ಪೋಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುಲಿಲ್ಲ. ಕೆಂಪಾಪುರ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.
    ಬಡತನ ಇರುವ ವ್ಯಕ್ತಿ ಪೋಲೀಸ್ ಠಾಣೆಯಲ್ಲಿ ಯಾವುದೇ ಗೌರವ ಇರುವುದಿಲ್ಲ. ಹಣ ವಂತರಿಗೆ ಮಾತ್ರ ಪೋಲೀಸ್ ಠಾಣೆ. ಎಂದು ನನ್ನ ಭಾವನೆ.

  • @jayashreegoudra9203
    @jayashreegoudra9203 3 ปีที่แล้ว +4

    ನಿಮ್ಮ ಇನ್ವೆಸ್ಟ್ಗೇಷನ್ ರೀತಿ ತುಂಬಾ ಇಷ್ಟ ಆಯ್ತು ಐಡಿಯಾ ಎಲ್ಲ ಸುಪರ್🙏👍👍 ಸರ್.ಗೌರೀಶ್ ಸರ್ ನಿಮ್ಮ ಪ್ರಶ್ನೆ ಕೇಳುವ ರೀತಿ ತುಂಬಾ Mechuvaried questions super 👍 best of luck sir

  • @Chandrashekhar007
    @Chandrashekhar007 3 ปีที่แล้ว +9

    ನಿಮ್ಮ ನೆನಪಿನ ಶಕ್ತಿ ಗೆ ಒಂದು ದೊಡ್ದ selute :)

  • @pratappawar3545
    @pratappawar3545 3 ปีที่แล้ว +17

    Sir your service to society is speach less, hats off to you Sir

    • @honawadmr
      @honawadmr 3 ปีที่แล้ว

      which society?

  • @basappadevaru6059
    @basappadevaru6059 3 ปีที่แล้ว +9

    ಉಮೇಶ್ Sir ನಿಮ್ಮ ಎಲ್ಲ video ನೋಡಿದ್ದೇನೆ ನಿಮ್ಮ ಕರ್ತ ವ್ಯ ನಿಷ್ಟೆ commitment ನನ್ನ ಸಲಾಮ್

  • @s.knnagendras.knagendru6779
    @s.knnagendras.knagendru6779 3 ปีที่แล้ว +1

    Nimma kathe nidde oudisutte spsong nidde barisutte sir thanku

  • @abraca1dabra
    @abraca1dabra 3 ปีที่แล้ว +8

    ಮಾಹಿತಿ ಖಣಿಜ Umesh sir 🙏

  • @neths_zone
    @neths_zone 3 ปีที่แล้ว +5

    Best best series Umesh sir.. thanks Gaurish sir

  • @yadhunandanap5909
    @yadhunandanap5909 2 ปีที่แล้ว +5

    RRR story....Raju..Rani..Rajaram...😘😘

  • @jyothisundar8067
    @jyothisundar8067 3 ปีที่แล้ว +3

    ಅದ್ಬುತ ಉಮೇಶ್ ಸರ್ ನಿಮ್ಮ ಕರ್ತವ್ಯ ನಿಷ್ಠೆ

  • @manjunathmanju-bk4dh
    @manjunathmanju-bk4dh 3 ปีที่แล้ว +10

    I had already requested, requesting now also Umesh sir experience still can be used.. in a better way huge respect Sir......I wonder how one can have so much of job satisfaction 🙏

  • @SampathKumarN
    @SampathKumarN 3 ปีที่แล้ว +7

    Sir Naanu Ee Case na Eye Witness Book Nalli Oodidde Sir Eega Keli aashcharya Aaytu Sir Super Narration Umesh Sir Gaurish You are Also Asking the Relevant Questions Waiting for Next Episode

  • @mallikarjunvm7414
    @mallikarjunvm7414 3 ปีที่แล้ว +1

    ನಿಮ್ಮ ಸೇವೆಗೆ ನಮ್ಮ ಕೋಟಿ ಕೋಟಿ ಧನ್ಯವಾದಗಳು ಮತ್ತು ಪೊಲೀಸಿಂಗ್ ಬಗ್ಯೆ ನೀವು ಹೇಳುವ ರೀತಿ ಯುವ ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿ ಧನ್ಯವಾದಗಳು ಸರ್ 🙏🌹

  • @veereshma3325
    @veereshma3325 3 ปีที่แล้ว +2

    ಧನ್ಯವಾದ ತಿಳಿಸಿ s k ಉಮೇಶ್ ..ಅಣ್ಣ ಅವರಿಗೆ

  • @malavallisaikrishna216
    @malavallisaikrishna216 3 ปีที่แล้ว +3

    ಥ್ರಿಲ್ಲರ್ ಎಂಡ್ ಲಿ ಟ್ವಿಸ್ಟ್ ಸೂಪರ್

  • @sursb6020
    @sursb6020 3 ปีที่แล้ว +3

    Sir awesome 👏 you are the pride of our 🇮🇳 and Karnataka

  • @rajendrap.m6495
    @rajendrap.m6495 3 ปีที่แล้ว +3

    ಈ ಕೇಸ್ ತುಂಬಾ ಚೆನ್ನಾಗಿತ್ತು ಸರ್

  • @naveenkumarh.h5385
    @naveenkumarh.h5385 3 ปีที่แล้ว +4

    GA sir & Umesh sir....nice combination..
    It's was like 30 min movie.... 👍
    Movie name"Gulabi case"...

  • @dhanushdhanu6008
    @dhanushdhanu6008 3 ปีที่แล้ว +11

    ರಿಯಲ್ ಜೇಮ್ಸ್ ಬಾಂಡ್ ಉಮೇಶ್ ಸರ್

  • @sumaprasad2875
    @sumaprasad2875 ปีที่แล้ว +2

    Umesh sir hatts up to your investigation method n your memory ultimate sir... Gaurish sir very interesting episodes of Umesh sir n Ashok sir tq

  • @manjunathgj7770
    @manjunathgj7770 3 ปีที่แล้ว +3

    It's a Good and different episode Tqs Tiger 🐯 Umesh Sir 🙏and gaurish Sir 🙏

  • @abhishekbk4893
    @abhishekbk4893 3 ปีที่แล้ว +5

    Addicted to umesh sir episode...

  • @hkumargowda2923
    @hkumargowda2923 3 ปีที่แล้ว +33

    Don't look at time Gowrish Sir..... We need real story from Umesh sir. Even episode 60 mins adru no problem. I'm the fan for this series 🙏🙏🙏

  • @jayashankarkr4738
    @jayashankarkr4738 3 ปีที่แล้ว +2

    Karnataka da singham, good narrative

  • @sahanagowda1120
    @sahanagowda1120 3 ปีที่แล้ว +7

    Umesh sirr ❤❤ we love u sir ,, ur the real hero

  • @shruthidalavayig4112
    @shruthidalavayig4112 3 ปีที่แล้ว +5

    Umesh sir 🙏🙏🥰❤️❤️

  • @charanyasushma6161
    @charanyasushma6161 ปีที่แล้ว +1

    You are living legend sir, hats of to you😇

  • @AnusuyaCM-fp3le
    @AnusuyaCM-fp3le 5 หลายเดือนก่อน

    Good 👍 ಪೊಲೀಸ್ opesar ನಮಸ್ಕಾರ

  • @-dc37
    @-dc37 3 ปีที่แล้ว +10

    Welcome sir,we r very proud of you sir..

    • @honawadmr
      @honawadmr 3 ปีที่แล้ว

      for what???

  • @sonu.s4920
    @sonu.s4920 3 ปีที่แล้ว +2

    Super sk sir nice investigation....

  • @malingakd974.
    @malingakd974. 3 ปีที่แล้ว +1

    ಕರ್ನಾಟಕ ಪೋಲಿಸ್ ಅಂದ್ರೆ ಸುಮ್ಮನೆ ನಾ❤️❤️❤️🙏🙏🙏ಸುಪರ್ ಸರ್ 🙏🙏🙏

    • @ashwinidivakar9437
      @ashwinidivakar9437 3 ปีที่แล้ว

      @@nseniftybankniftytrader4086 Why do ask only these kind of questions??? I have read couple of your comments by now. What if the person commenting has not visited a police station ever?? Get a job man. That's better than asking these cheap questions.

  • @MaheshaB-bq6bb
    @MaheshaB-bq6bb 9 หลายเดือนก่อน

    ಉಮೇಶ ಸರ್ ನಿಮ್ಮ ಸ್ಟೋರಿ ಕೇಳ್ತಾ ಇದ್ರೆ ಅತ್ಯದ್ಭುತವಾಗಿ ಒಂದು ಫಿಲಂ ಸ್ಟೋರಿ ಕಥೆ ಬರೆಯಬಹುದು ಅಷ್ಟೊಂದು ಬಹಳ ಅದ್ಭುತವಾಗಿದೆ ನೋವಿನಲ್ಲು ನಿಮ್ಮ ವ್ಯಕ್ತಿತ್ವಕ್ಕೆ ಅವತ್ತಿನ ಕಾಲಕ್ಕೆ ನನ್ನ ಉಸಿರಿರುವವರೆಗೂ ನಿಮಗೆ ನಾನು ಚಿರಋಣಿಯಾಗಿರುತ್ತೇನೆ ಧನ್ಯವಾದಗಳು ಸರ್,

  • @autofacts.2169
    @autofacts.2169 3 ปีที่แล้ว +10

    Sir pls dnt stop this show we all love our umesh sir

    • @honawadmr
      @honawadmr 3 ปีที่แล้ว

      what u will do with knowing some murder.prostitution etc??????

  • @jagguabbigeri5424
    @jagguabbigeri5424 3 ปีที่แล้ว +2

    Sir really proud of power of police👮 I respect you sir

  • @veereshma3325
    @veereshma3325 2 ปีที่แล้ว

    ಧನ್ಯವಾದ ತಿಳಿಸಿ ಎಸ್ ಕೆ ಉಮೇಶ್ ಅಣ್ಣ ಅವರಿಗೆ

  • @appupatil2315
    @appupatil2315 3 ปีที่แล้ว +6

    Sir looking like a sunil Gavaskar 🙏

  • @madans463
    @madans463 3 ปีที่แล้ว +3

    ಸೂಪರ್🙏🙏👌👌👌🙏👌👌

  • @bhimshareddyekhelli3845
    @bhimshareddyekhelli3845 3 ปีที่แล้ว +8

    We are daily waiting your episode..

  • @naagubnaagub5202
    @naagubnaagub5202 3 ปีที่แล้ว +3

    ಸೌಭಾಗ್ಯ ಶ್ರೀ ಲಾಡ್ಜ್ ಮಾಡಿದಿವಿ 😄😄

    • @user-vl4wy2zs6u
      @user-vl4wy2zs6u 3 ปีที่แล้ว +1

      ಮಾಡಿದ್ದೀವಿ ಅಲ್ಲ ನೋಡಿದ್ದೀವಿ

    • @naagubnaagub5202
      @naagubnaagub5202 3 ปีที่แล้ว +1

      ಮತ್ತೊಮ್ಮೆ ತಾವು ಕೇಳಿ

  • @jayashreen8991
    @jayashreen8991 10 หลายเดือนก่อน

    Sooper memory sooper intelligent. N sooper language sooper analysis

  • @prahaladkumarprahalad5388
    @prahaladkumarprahalad5388 3 ปีที่แล้ว +6

    ಸಾರ್ ನಮಸ್ಕಾರ ಒಂದು ಸಾರಿ ಸಾರ್ ನೂಡುವ ಅವಕಾಶ ಕಲ್ಪಿಸಿ ಕೂಡಿ ಸಾರ್

  • @rajeshursrajeshurs8521
    @rajeshursrajeshurs8521 3 ปีที่แล้ว +1

    Sir you are great kps better than to IPS

  • @thipperudrappat3273
    @thipperudrappat3273 3 ปีที่แล้ว +5

    James Bond of karnataka

  • @vish1488
    @vish1488 3 ปีที่แล้ว +3

    Super episodes sir never stop this show

  • @NSrinivas37
    @NSrinivas37 3 ปีที่แล้ว +4

    Sir your explanation is very interesting

  • @Chandan.Shekhar
    @Chandan.Shekhar 3 ปีที่แล้ว +1

    Umesh Sir Excellent Story Teller..Hatts off

  • @suchetavkumar
    @suchetavkumar 3 ปีที่แล้ว +5

    This case is like a bollywood movie with an unexpected twist at end. Umeshji try with story in bollywood. Gowrishji you r very good listener. Then and there make us to catch the flow

  • @MaheshTanu1971
    @MaheshTanu1971 3 ปีที่แล้ว +2

    Real police Umesh sir 🙏🏻🌹 hats off

  • @honawadmr
    @honawadmr 3 ปีที่แล้ว +3

    gulabi and patil enjoyed full life!!!!!!!!!!!!!!!

  • @naveengowda6257
    @naveengowda6257 3 ปีที่แล้ว +2

    ಸೂಪರ್ ಸರ್

  • @girishumadi1012
    @girishumadi1012 3 ปีที่แล้ว +4

    Gaurish..your far better than other news readers of kannada channels ..infect you can create new CID serial based on Umesh sir stories..

  • @habeeda899
    @habeeda899 2 ปีที่แล้ว

    Id program super sir, nanna kade enda umesh sir ge salute sir

  • @gowripriyanshraj4077
    @gowripriyanshraj4077 3 ปีที่แล้ว +2

    U r great sir🙏

  • @sathyanarayan3138
    @sathyanarayan3138 2 ปีที่แล้ว +1

    My favorite chalpathi sir and sk Umesh sir

  • @Ningaraj_m
    @Ningaraj_m 3 ปีที่แล้ว +2

    Nice episodes sir also lesson full to everyone.

  • @lifeislikeajourney2396
    @lifeislikeajourney2396 2 ปีที่แล้ว +1

    Umesh sir super

  • @aryantripathyfamily8852
    @aryantripathyfamily8852 3 ปีที่แล้ว +2

    Lots of respect, umesh sir

  • @narasimhamurthy4437
    @narasimhamurthy4437 ปีที่แล้ว

    Super umesh. Sir

  • @Mrvinay2739
    @Mrvinay2739 3 ปีที่แล้ว +3

    I really appreciate u 🤗☺️ thanks for the story... Much appreciated ❤️❤️❤️

  • @girishumadi1012
    @girishumadi1012 3 ปีที่แล้ว

    Karnataka Ratna..salute

  • @royalchallenger5846
    @royalchallenger5846 3 ปีที่แล้ว +1

    Ee show inda Umesh Sir Namma Kutumbadavralli obbaragi namma Surakshe bayastha idare anno bhavane bandbittide 🙏

  • @vidyalakshmi3883
    @vidyalakshmi3883 ปีที่แล้ว

    Nistavanthike iruva araksharu nimma talemaarigaste seemitha sir..

  • @shivakumarmrshivakumarmr4299
    @shivakumarmrshivakumarmr4299 3 ปีที่แล้ว +2

    Super sir

  • @thilakthilak5528
    @thilakthilak5528 2 ปีที่แล้ว

    hennu makkalige valle valle inparmeshan danyavaadagalu

  • @devudevu3568
    @devudevu3568 3 ปีที่แล้ว +1

    Sir love you umesh boss u real u men

  • @lokeshloki7554
    @lokeshloki7554 3 ปีที่แล้ว +1

    superb sir nivuuu 😍😍😍😍😍👌🤝

  • @umeshs4558
    @umeshs4558 3 ปีที่แล้ว +2

    Sharp and very truth police

  • @mysteriousHands_MPS
    @mysteriousHands_MPS 10 หลายเดือนก่อน

    You are great human

  • @yashasramesh
    @yashasramesh 3 ปีที่แล้ว +3

    You guys are doing a good job👍👍 keep it going and informa public what's a actually going on

  • @raghukuriyar3264
    @raghukuriyar3264 ปีที่แล้ว

    Sir super

  • @b.crekha5207
    @b.crekha5207 3 ปีที่แล้ว +2

    Thank you. Interesting story

    • @honawadmr
      @honawadmr 3 ปีที่แล้ว

      masal mid night story!!!!!11

  • @manjunathmanju7431
    @manjunathmanju7431 3 ปีที่แล้ว +3

    Sk umesh sir 🔥

  • @eternal4456
    @eternal4456 3 ปีที่แล้ว +5

    🦁mesh sir ❤️💯⚡

  • @proudai9311
    @proudai9311 3 ปีที่แล้ว +2

    Welcome back Umesh Sir

  • @raghuraghu2067
    @raghuraghu2067 3 ปีที่แล้ว +2

    mind.rilax.aitusar

  • @shukrigowda2502
    @shukrigowda2502 3 ปีที่แล้ว +1

    Namaste Umesh Sir, 1000% be careful agirtini sir... Thank you soooooo much ... for take care information... 👍👍💐💐

  • @phanjaneyahalappa7367
    @phanjaneyahalappa7367 3 ปีที่แล้ว +4

    ಇದನ್ನೇ ಸರಿಯಾಗಿ ಚಿತ್ರ ಕಥೆ ಮಾಡಿದರೆ ಒಳ್ಳೆಯ ಸಿನಿಮಾ ಮಾಡಬಹುದು

  • @malateshm9043
    @malateshm9043 3 ปีที่แล้ว +3

    Great starting idea Clive

  • @ramuswamy2717
    @ramuswamy2717 10 หลายเดือนก่อน

    ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ಸರ್

  • @flying4650
    @flying4650 3 ปีที่แล้ว +9

    Gaurish sir can u please conduct the program about why youths are interested in entering rowdisam.
    After seeing the program they should be afraid of even doing bad things

  • @rajesh.vkulla9956
    @rajesh.vkulla9956 3 ปีที่แล้ว +2

    Sir you super office sir

  • @renusn1458
    @renusn1458 3 ปีที่แล้ว +1

    You are so brilliant sir

  • @pramodgowda122
    @pramodgowda122 3 ปีที่แล้ว +2

    The way you explain is awesome sir 👍👍👍

    • @honawadmr
      @honawadmr 3 ปีที่แล้ว

      so u understood! so whats ur plan now?

  • @habeeda899
    @habeeda899 2 ปีที่แล้ว

    Nim program thumba chennagide gaurish sir

  • @srinath5535
    @srinath5535 3 ปีที่แล้ว +2

    Great work gouri

  • @avinashnaganna2257
    @avinashnaganna2257 3 ปีที่แล้ว

    A day without umesh sir episode is day wasted

  • @chandrashekarm628
    @chandrashekarm628 3 ปีที่แล้ว +1

    Super Umesh sir

  • @srinath5535
    @srinath5535 3 ปีที่แล้ว +2

    Excellent

  • @raithamithrataruntvkannada2548
    @raithamithrataruntvkannada2548 3 ปีที่แล้ว

    Namma S. K. Umeshsir

  • @thejeshkiran9650
    @thejeshkiran9650 3 ปีที่แล้ว +2

    Good human being