ಆಫ್ರಿಕಾದಲ್ಲೊಂದು 'ಹಿಂದೂ' ದೇಶ.! ಮಾರೀಚನ ನಾಡಲ್ಲಿ ರಾಮ ಭಕ್ತರನ್ನ ಕಾಪಾಡಿದ್ದು ಯಾರು.? Story of Hindu Mauritius

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 128

  • @venkydyamannavar9370
    @venkydyamannavar9370 2 ปีที่แล้ว +122

    ಹಿಂದೂ ಆಚರಣೆಗಳಿಗೆ ಯಾವ ದೊಣ್ಣೆನಾಯಕನ ಅಪ್ಪಣೆಯು ಬೇಕಿಲ್ಲ.. ಅದ್ಭುತ ಸರ್..🚩🚩

  • @nn5421
    @nn5421 2 ปีที่แล้ว +74

    ಸರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀರಾಮ್ ಆಂಜನೇಯ ಎಲ್ಲರಿಗೂ ಒಳಿತಾಗಲಿ

  • @krchalapathy8479
    @krchalapathy8479 2 ปีที่แล้ว +38

    ಅನೇಕ ಧನ್ಯವಾದಗಳು ಸರ್
    ಮರೀಚ ದ್ವೀಪ ಅದರ ಉದಯ ಎಲ್ಲವು
    ಚನ್ನಾಗಿ ಪರಿಚಯ ಮಾಡಿದ್ದೀರಿ
    ವಂದನೆಗಳು

  • @manjunathas1560
    @manjunathas1560 2 ปีที่แล้ว +29

    Super information vlog 👌👍
    wonderful.
    ಜೈ ಮಾರುತಿ, ಜೈ ಶ್ರೀರಾಮ್.

  • @raghujohn7845
    @raghujohn7845 2 ปีที่แล้ว +16

    ಧನ್ಯೋಸ್ಮಿ ಗುರುಗಳೇ ಗಾಂಧಿ ನೆಹರು ತಮ್ಮ ಸ್ವಾರ್ಥ ಸಾಧನೆಗಾಗಿ ಹಿಂದುಸ್ತಾನ ದಲ್ಲಿ ಇ ದೇಶದ್ರೋಹಿಗಳ ಇಟ್ಟುಕೊಂಡ ಪರಿಣಾಮ ಇವತ್ತು ಹೀಜಾಬ್ ಕೇಸರಿ ಕಲಹ ನಡೀತಾ ಇದೆ ಇದಾರ ಒಂದ್ ವಿಡಿಯೋ ಬರಲಿ ಗುರುಗಳೇ.....ಜೈ ಹಿಂದ್ ಭಾರತ ಹಿಂದೂರಾಷ್ಟ 🚩🚩🚩

  • @vinayakavinibc905
    @vinayakavinibc905 2 ปีที่แล้ว +57

    ಜೈ ಹಿಂದೂ ಮಾತೃ ಧರ್ಮ

  • @dattatreyajraikar4976
    @dattatreyajraikar4976 2 ปีที่แล้ว +93

    Sir ನಿಮ್ಮ ಚಾನೆಲ್ ತುಂಬಾ students ನೋಡುತ್ತಾರೆ,,, ಈ ಸಮಯದಲ್ಲಿ ನಡೆಯುತ್ತಿರುವ ಧರ್ಮ ವಿವಾದದ ಬಗ್ಗೆ ಒಂದು ವಿಡಿಯೋ ಮಾಡಿ 🙏🏻🙏🏻🙏🏻

  • @manjunathreddymanjunathred3081
    @manjunathreddymanjunathred3081 2 ปีที่แล้ว +63

    ಅಬ್ಬಾ ಏನು ಸರ್ ನಮ್ಮ ಪವಿತ್ರ ಭಾರತ ದೇಶದ ಮಹಿಮೆ ಇಲ್ಲಿ ಹುಟ್ಟಿರೋದಿಕ್ಕೆ ನಾವೆಲ್ಲ ಪುಣ್ಯ ವಂತರು

  • @satishkumarmaster4756
    @satishkumarmaster4756 2 ปีที่แล้ว +57

    ಕರ್ನಾಟಕದಲ್ಲಿ ಹಿಜಾಬ್ ಕೇಸರಿ ಬಗ್ಗೆ ಹೇಗೆ ಶುರುವಾಯಿತು ಈ ವಿವಾದ ಅದರ ಬಗ್ಗೆ ಒಂದು ವಿಡಿಯೋ ಮಾಡಿ

  • @madiwalayyapujer6504
    @madiwalayyapujer6504 2 ปีที่แล้ว +15

    ಜೈ ಹನುಮಾನ್ 🙏

  • @Pavangowda886
    @Pavangowda886 2 ปีที่แล้ว +19

    ಜೈ ಶ್ರೀರಾಮ🙏🙏🙏🙏🙏

  • @dhananjaydg36
    @dhananjaydg36 2 ปีที่แล้ว +11

    ಜೈ ಶ್ರೀ ರಾಮ್ 🚩🚩🚩🚩❤️❤️

  • @PROUDSANATANI1
    @PROUDSANATANI1 2 ปีที่แล้ว +10

    Secularism My foot. I am PROUD TO BE AN INDIAN EQUALLY I AM PROUD TO BE A SANATANI (HINDU).
    ನಾನು ಸನಾತನಿ ಹಾಗೂ ಭಾರತೀಯ ಅನ್ನೋದು ನನ್ನ Identity. ಜಗತ್ತಿನ ಉದ್ದಗಲಕ್ಕೂ ಹೇಳೋದರಲ್ಲಿ ನನಗೆ ಯಾವ ಸಂಕೋಚವೂ ಇಲ್ಲ ಭಯವೂ ಇಲ್ಲ ಇನ್ನೂ ಹೆಮ್ಮೆ ಅನ್ನಿಸುತ್ತೆ. ಎದೆ ತಟ್ಟಿಕೊಂಡು ಹೇಳುತ್ತೀನಿ ನಾನು ಸನಾತನ ಸಂಸ್ಕೃತಿಯ ಕಂದ ಅಂತ. ಒಬ್ಬ ಮಹಾಪುರುಷರು ಹೇಳಿರೋ ಹಾಗೆ "ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣ ಘನ, ತೀರಿಸುವೆನು ಅದರ ಋಣ ಈ ಒಂದೇ ಜನ್ಮದಿ" ಅನ್ನೋ ಹಾಗೆ. ನಾನು ಭಾರತೀಯ ಸನಾತನ ಧರ್ಮಕ್ಕೆ ಸೇರಿದವನೆಂದು ನನ್ನ ಧ್ವನಿ ಎಷ್ಟು ದೂರ ತಲುಪುತ್ತೋ ಅಷ್ಟೂ ಗಟ್ಟಿಯಾಗಿ ಚೀರಾಡಿ ಹೇಳುತ್ತೀನಿ.
    ನನ್ನ ಮುಂದೆ ಯಾವನಾದರೂ ಬಂದು ಅವನು Secular ಅಂತ ಹೇಳಿದರೆ ನಾನು ಅವನಿಗೆ ಹೇಳೋ ಒಂದೇ ಒಂದು Word "F**K OFF" ಅಂತ.
    ಜೈ ಶ್ರೀರಾಮ ಜೈ ಆಂಜನೇಯ 🙏
    ಜೈ ಹಿಂದ್ ಜೈ ಕರ್ನಾಟಕ 🙏

  • @poojeshkumar3351
    @poojeshkumar3351 2 ปีที่แล้ว +19

    Sir ಹಾಜಾಬ್ ‌.ಹಿಂದು ಗಲಾಟೆ ಬಗ್ಗೆ ಹೆಳಿ‌ ಸರ್ ..ಯಾವುದು‌ ಸರಿ ಯಾವುದು ತಪ್ಪು ಅನ್ನೊದು

  • @manjunathbevinakatti417
    @manjunathbevinakatti417 2 ปีที่แล้ว +6

    ಭಾರತ್ ಮಾತಾಕಿ ಜೈ

  • @rameshs4269
    @rameshs4269 2 ปีที่แล้ว +36

    ನಮ್ಮ ಹಿಂದೂ ಜನಗಳಿಗೆ ಇನ್ನೂ ಯಾವತ್ತು ಬುದ್ದಿ ಬರುತ್ತೊ

  • @yatheeshdc1190
    @yatheeshdc1190 2 ปีที่แล้ว +18

    ಗುರುಗಳೇ, ಪ್ರಜಾಕೀಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ. 🙏

  • @parthamttukaram5272
    @parthamttukaram5272 2 ปีที่แล้ว +9

    ಈ ಹಿಂದೂ ರಾಷ್ಟ್ರದ ತರ ನಮ್ಮ ಭಾರತ ದೇಶದಲ್ಲೂ ಆಗುವುದು ಯಾವಾಗ ಸರ್. 🌹🙏🙏🙏

  • @rajeshhm1826
    @rajeshhm1826 2 ปีที่แล้ว +10

    ಸರ್ ಟಾಟಾ ಕಂಪನಿಯ ಎಲ್ಲಾ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಕೊಡಿ ಸರ್ ಮತ್ತು ಮಧ್ಯಮ ವರ್ಗದವರಿಗೆ ಉಪಯುಕ್ತವಾಗುವ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಕೊಡಿ ಸರ್

  • @Manjunathsira152
    @Manjunathsira152 2 ปีที่แล้ว +9

    ಜೈ ಶ್ರೀರಾಮ್..

  • @arjunprabugol
    @arjunprabugol 2 ปีที่แล้ว +6

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @swamymk3768
    @swamymk3768 2 ปีที่แล้ว +25

    My god thank u so much Naanu nimage coment madiddakku sarthaka aythu🙏🙏🙏🙏🙏

  • @JagadishArali6680
    @JagadishArali6680 2 ปีที่แล้ว +13

    ಪಿಜಿ ದೇಶದ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @crazymachines3388
    @crazymachines3388 2 ปีที่แล้ว +2

    Tumba chennagittu e video sanchike Jai shree ram Jai hind

  • @madhukumarpatil2641
    @madhukumarpatil2641 2 ปีที่แล้ว +3

    ಸರ್ ನಮ್ಮ್ ಹಿಂದೂ ಜನರ ಬಗ್ಗೆ ತಿಳಿಸಿಕೊಟ್ಟಿದಿರಿ. ನಿಮಗೆ ತುಂಬಾ ಧನ್ಯವಾದಗಳು.

  • @manoharmg3972
    @manoharmg3972 2 ปีที่แล้ว +6

    Jai Shri Ram🇮🇳

  • @shivumokashi1761
    @shivumokashi1761 2 ปีที่แล้ว +4

    🙏jai shree ram jai hanuman 🙏

  • @vittuprasanna01
    @vittuprasanna01 2 ปีที่แล้ว +5

    ಬಂದವರು ಅವರಿಗೆ ಬೇಕಾದ ಹೆಸರು ಇಟ್ಟು ಹೋದರು ಸಹ ಅಲ್ಲಿ ನೆಲೆಸಿದ್ದು ನಿಜವಾದ ಹೆಸರು

  • @onlyrajlakshmi
    @onlyrajlakshmi 2 ปีที่แล้ว +4

    ಮಾಹಿತಿಗಾಗಿ ಧನ್ಯವಾದಗಳು.

  • @mylarimylarinaikal5054
    @mylarimylarinaikal5054 2 ปีที่แล้ว +11

    ಗುರುಗಳೆ ನಿಮ್ಮ ವಿಡಿಯೋಗೊಸ್ಕರ ಯಾವಾಗ್ಲೂ ಕಾಯ್ತ ಇರ್ತಿವಿ ಧನ್ಯವಾದಗಳು, 🙏🏻
    ಹಿಜಾಬ್ ಬಗ್ಗೆ ತಿಳಿಸಿ 🙏🏻

  • @kjcreativekannada4860
    @kjcreativekannada4860 2 ปีที่แล้ว +4

    ಜೈ ಹಿಂದ್ ಜೈ ಕರ್ನಾಟಕ

  • @sresailpadaganur3306
    @sresailpadaganur3306 2 ปีที่แล้ว +2

    👌👌👌👌👌👌👌👌🙏🏻 ಜೈ ಶ್ರೀ ರಾಮ್

  • @LakshmiLakshmi-ru2gk
    @LakshmiLakshmi-ru2gk 2 ปีที่แล้ว +6

    I really got tears

  • @abhishekap1297
    @abhishekap1297 2 ปีที่แล้ว +10

    I am so happy today firstview watching in media master.

  • @MAHIMS-ni4lt
    @MAHIMS-ni4lt 2 ปีที่แล้ว +4

    🇮🇳🇮🇳🇮🇳 Jai Hind 🇮🇳🇮🇳🇮🇳

  • @nepolianbonoparty3638
    @nepolianbonoparty3638 2 ปีที่แล้ว +18

    Love from KGF 😎

  • @sandeepkidu2809
    @sandeepkidu2809 2 ปีที่แล้ว +6

    Evn In Mozambique.... Nan 4 years idhe... Indians jotege thumba kannadigaru idhaare 😍😍😍

  • @manjunatha.malla3579
    @manjunatha.malla3579 2 ปีที่แล้ว +3

    Jai Hindustan 💪💪💪🚩

  • @chandu...a6533
    @chandu...a6533 2 ปีที่แล้ว +12

    ದೆಹಲಿಯನ್ನು ಯಾಕೆ ರಾಜಧಾನಿ ಮಾಡಿದರು ಅಂತ ಹೇಳಿ sir

  • @suriyaprakash355
    @suriyaprakash355 2 ปีที่แล้ว +5

    Reunion Island ಬಗೆ ಒಂದು ವೀಡಿಯೋ ಮಾಡಿ ದಯವಿಟ್ಟು 🙏

  • @CHANDANKUMAR-kl2em
    @CHANDANKUMAR-kl2em 2 ปีที่แล้ว +5

    Good Information about Mauritius.

  • @mukund2340
    @mukund2340 2 ปีที่แล้ว +5

    ಸರ್ ಹಲಗಲಿಯ ಬೇಡರ ಬಗ್ಗೆ ವಿಡಿಯೋ ಮಾಡಿ

  • @santoshreddy4957
    @santoshreddy4957 2 ปีที่แล้ว +4

    Jai HIND sir ji ❤

  • @vishwanathshettar1093
    @vishwanathshettar1093 2 ปีที่แล้ว +3

    Wonderfull message sir 🙏🌻🙏

  • @basavarajhallad141
    @basavarajhallad141 2 ปีที่แล้ว +3

    ರಾಮಾಯಣ ನೀವು ನಿಲ್ಲಿಸಿದ್ದೇವೆ ಯಾಕೆ

  • @shridharbhat9149
    @shridharbhat9149 2 ปีที่แล้ว +2

    Balkan Peninsula bagge video madi sir

  • @veenaa7198
    @veenaa7198 2 ปีที่แล้ว

    information channagide.

  • @ಕನ್ನಡನಾಡಿನಕುಡಿ.ಜೈ
    @ಕನ್ನಡನಾಡಿನಕುಡಿ.ಜೈ 2 ปีที่แล้ว +4

    ಮೊದಲ ಲೈಕ್ ಮತ್ತೆ ಮೊದಲ ಕಾಮೆಂಟ್ ರಾಘಣ್ಣ ಫುಲ್ ಖುಷಿ ರಾಘಣ್ಣ ಪ್ಲೀಸ್ ಒಂದು ಸಲ ಕೇಳದಿ ಚನ್ನಮ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್

  • @ravikumard5000
    @ravikumard5000 2 ปีที่แล้ว +1

    ನಮಸ್ಕಾರ ಗುರುಗಳೇ

  • @darshannshetty9294
    @darshannshetty9294 2 ปีที่แล้ว +4

    Gurugale hijab and kesari shall bagge nedithiro rajakiyad bagge swlpa vidio madi

  • @viru2618
    @viru2618 2 ปีที่แล้ว +2

    Jai Hindu 🚩🕉️

  • @abhishekap1297
    @abhishekap1297 2 ปีที่แล้ว +5

    First view and first comment.

  • @edigagangadhara1987
    @edigagangadhara1987 2 ปีที่แล้ว +4

    ಸಾರ್ ಪ್ರಸ್ತುತ ಕರ್ನಾಟಕದ ಪರಿಸ್ಥಿತಿ ಬಗ್ಗೆ ಹಿಜಾಬ್ vs ಕೇಸರಿ ಒಂದು ವಿಡಿಯೋ ಮಾಡಿ 🙏🙏🙏🙏

  • @kiranroa380
    @kiranroa380 2 ปีที่แล้ว +2

    Namasthe

  • @sourabhjahagirdar5039
    @sourabhjahagirdar5039 2 ปีที่แล้ว +2

    Sir Hijab mathu kesari bagge nadeutidda bagge video madi

  • @jisimha4250
    @jisimha4250 2 ปีที่แล้ว +5

    Jai hindu Rhastra 😍

  • @Venusp1354
    @Venusp1354 2 ปีที่แล้ว +1

    Hijab v/s kesari begge video madi gurugale

  • @venuvinay6778
    @venuvinay6778 2 ปีที่แล้ว +2

    ಸರ್ ಭಾರತ ವಿದೇಶಾಂಗ ನೀತಿ ಕುರಿತು ಮಾಹಿತಿ ತಿಳಿಸಿ

  • @laharifashions6481
    @laharifashions6481 2 ปีที่แล้ว +2

    Love media master ❤️❤️

  • @manjunathmh1027
    @manjunathmh1027 2 ปีที่แล้ว +6

    Sir Namaskar,
    Naavu eruva area ega slum anta declare agidey, Local politician Manegaligey patta madbeku anta yelaru atira documents collect madtidarey. Slum board scam bhagey detailed agi video madi please. Navu hegey safe agodu tilisi kodi

  • @guddu6458
    @guddu6458 2 ปีที่แล้ว +2

    Gurugale hijaab vs kesari bagge please nimm salahe heli

  • @guddu6458
    @guddu6458 2 ปีที่แล้ว

    Gurugale 🙏🙏🙏

  • @ushasrikanthk8909
    @ushasrikanthk8909 2 ปีที่แล้ว

    Adbuta mahite sir

  • @ramapparangannavar8255
    @ramapparangannavar8255 2 ปีที่แล้ว +1

    Jai,shri,rama

  • @mahanandpirashetti3020
    @mahanandpirashetti3020 2 ปีที่แล้ว

    Gurugalige nanna namanaa🙏🙏🙏🙏🙏

  • @sachinsachu7756
    @sachinsachu7756 2 ปีที่แล้ว +1

    Super🥰 sir 🥰

  • @kd27dk
    @kd27dk 2 ปีที่แล้ว +1

    Bollywood wood heroine devika rani bagge swalpa thilasi kodi

  • @Nikki-dn3bx
    @Nikki-dn3bx 2 ปีที่แล้ว +1

    Sir,,,, ಹಿಜಾಬ್ ಬಗ್ಗೆ video madi Plss,,,,

  • @prasadshiva4344
    @prasadshiva4344 2 ปีที่แล้ว +1

    Hari om 🙏🙏🙏🕉🚩🪔🛕

  • @chandu...a6533
    @chandu...a6533 2 ปีที่แล้ว

    Super sir thank u so much

  • @Kannadiga2301
    @Kannadiga2301 2 ปีที่แล้ว

    Great 👍 video sir

  • @charanraj9282
    @charanraj9282 2 ปีที่แล้ว +1

    Super❤

  • @kd27dk
    @kd27dk 2 ปีที่แล้ว

    Sir devika rani bagge thilasi

  • @anandak4491
    @anandak4491 2 ปีที่แล้ว

    Good information sir

  • @raghavendrap6174
    @raghavendrap6174 2 ปีที่แล้ว

    No. 1😀😃😄

  • @siddappaky7012
    @siddappaky7012 2 ปีที่แล้ว +1

    Sir hijab vivavada bagve vidio madi sir please 🙏🙏

  • @omprakashomi6795
    @omprakashomi6795 2 ปีที่แล้ว +1

    Jai sri ram jai anjaneya

  • @LakshmiLakshmi-ru2gk
    @LakshmiLakshmi-ru2gk 2 ปีที่แล้ว

    Very good information sir that too connected to our country

  • @m-mangalore
    @m-mangalore 2 ปีที่แล้ว +1

    Super

  • @veenaa7198
    @veenaa7198 2 ปีที่แล้ว +1

    idu kathe alla nija ne ansutte sir

  • @vaijanathan8307
    @vaijanathan8307 2 ปีที่แล้ว

    Thanks Sir

  • @swarooph.c2289
    @swarooph.c2289 2 ปีที่แล้ว

    First comment and like

  • @kd27dk
    @kd27dk 2 ปีที่แล้ว +1

    Kanakapura road Li ero rorik and devika rani estate

  • @rrpunarvachannel4374
    @rrpunarvachannel4374 2 ปีที่แล้ว

    2nd comments. Please. Mahabharata kathe. Tilisi. Thumba Bal. Story ide

  • @parasf2984
    @parasf2984 2 ปีที่แล้ว

    Very good video

  • @chiranth.m6769
    @chiranth.m6769 2 ปีที่แล้ว

    Hi gurugale

  • @sachinkaruvane3733
    @sachinkaruvane3733 2 ปีที่แล้ว +2

    Heege Namma hindu dharma belibegu

  • @rrpunarvachannel4374
    @rrpunarvachannel4374 2 ปีที่แล้ว +1

    241 views and 93 like. Small storyline mahabharata kathe ide. Please. Tilisi

  • @vishesh784
    @vishesh784 2 ปีที่แล้ว +2

    🚩🚩

  • @rajendraraju4311
    @rajendraraju4311 2 ปีที่แล้ว

    Kala kaladindalu e thara kathegala heli heli jana galna yamarskondu bartidira

  • @ammaamma8786
    @ammaamma8786 2 ปีที่แล้ว

    👌🙏🏽

  • @Gururaj366
    @Gururaj366 2 ปีที่แล้ว +2

  • @bhavanimahadev18
    @bhavanimahadev18 2 ปีที่แล้ว +1

    ರಾಮಾಯಣ ಕಥೆ ಕೇಳಿ ಗುರುಗಳೇ

  • @LakshmiLakshmi-ru2gk
    @LakshmiLakshmi-ru2gk 2 ปีที่แล้ว +2

    E deshavsnnu sri Hanuman kapadali

  • @nagarajgb5053
    @nagarajgb5053 2 ปีที่แล้ว

    Very good news

  • @luckytraveller572
    @luckytraveller572 2 ปีที่แล้ว

    Sir time travel theory bagge heli sir plzzz

  • @sharanayyasharan3355
    @sharanayyasharan3355 2 ปีที่แล้ว

    Crypto currency tax mele video madi

  • @dhanyak7153
    @dhanyak7153 2 ปีที่แล้ว +4

    Gentlemen syndrome ಸರಿಯಾಗಿ ಹೇಳಿದ್ರಿ 🙏

  • @bandenawaz448
    @bandenawaz448 2 ปีที่แล้ว

    🇮🇳👌👌👌👌

  • @MohanKumar-sb4sk
    @MohanKumar-sb4sk 2 ปีที่แล้ว

    Sar hijab bagge heli