ಸರ್ ಸಿನಿಮಾರಂಗದಲ್ಲಿ ನಿರ್ದೇಶಕರಿಗೆ ಮತ್ತು ನಿರ್ಮಾಪಕರ ಕೈಗೆ ಯಾವ ರೀತಿ ಹಣ ಸೇರುತ್ತದೆ ಹಾಗೂ ಥಿಯೇಟರ್ ಓನರ್ ಗಳಿಗೆ ಯಾವ ಆಧಾರದ ಮೇಲೆ ಎಷ್ಟು ಹಣ ಅವರಿಗೆ ಸಿಗುತ್ತದೆ ಎಂಬುದು ಒಂದು ವಿಡಿಯೋ ಮಾಡಿ ಸರ್....
ಗುರುಗಳೇ, ಚೀನಾ, ಪಾಕಿಸ್ತಾನ,ರಷ್ಯಾ, ಅಮೆರಿಕ ಬಿಡಿ, ಕರ್ನಾಟಕದಲ್ಲಿ ಆಗ್ತಾ ಇರೋ ನ್ಯಾಯಾಂಗದ ಕಗ್ಗೊಲೆ ಬಗ್ಗೆ ಮಾತನಾಡಿ ಗುರುಗಳೇ, ಭ್ರಷ್ಟ ಪೊಲೀಸ್ ಅಧಿಕಾರಿಗಳು ಹಾಗೂ ನಮ್ಮ ಸಂವಿಧಾನದ ಬಗ್ಗೆ ವಿಡಿಯೋ ಮಾಡಿ ಗುರುಗಳೇ.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಎಲ್ಲರೂ ಪುಷ್ಪ ಫಿಲಂ ನೋಡ್ಬಿಟು ನಾನು ಬೇಗವಾಗಿ ಶ್ರೀಮಂತ ಆಗ್ಬೇಕು ಏನೋ ದುರಾಸೆ ಇಂದ ಕಳ್ಳತನ ಮಾಡ್ತಿದಾರೆ ನಮ್ಮ ಅರಣ್ಯ ಇಲಾಖೆ ಅಂತ ಒಂದು ಇದೆ ಕಣರೋ ಅಲ್ಲಿ ನೂರರಲ್ಲಿ 10 ಜನ ಒಳ್ಳೆ ಅಧಿಕಾರಿಗಳು ಇದ್ದರೆ ಕಾಪಾಡೋಕೆ ಅರಣ್ಯ ನಾ ಜೈ ಅರಣ್ಯ ಜೈ ಪರಿಸರ ಅಷ್ಟೇ 🔥
Very nice topic of discussion. but sir, the Karnataka govt should also allow/permit anyone and everyone to grow Chandan trees in Karnataka as one’s property and not as as govt’s . This way they can stop destruction of the Chandan tress. Next, Social median like you should take up such issues, speak to govt and solve it too.
ಸರ್ ಸಿನಿಮಾರಂಗದಲ್ಲಿ ನಿರ್ದೇಶಕರಿಗೆ ಮತ್ತು ನಿರ್ಮಾಪಕರ ಕೈಗೆ ಯಾವ ರೀತಿ ಹಣ ಸೇರುತ್ತದೆ ಹಾಗೂ ಥಿಯೇಟರ್ ಓನರ್ ಗಳಿಗೆ ಯಾವ ಆಧಾರದ ಮೇಲೆ ಎಷ್ಟು ಹಣ ಅವರಿಗೆ ಸಿಗುತ್ತದೆ ಎಂಬುದು ಒಂದು ವಿಡಿಯೋ ಮಾಡಿ ಸರ್....
ನಿಮ್ಮ ಜ್ಞಾನಕ್ಕೆ 🙏🙏 ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು
Sir ರವಿ ಡಿ ಚನ್ನಣ ನವರ ಭ್ರಷ್ಟಚಾರ ಬಗ್ಗೆ ವಿಡಿಯೋ ಮಾಡಿ plz
S sir
Media Master👌Master Of The Masters🙏 ಜೈ ಹಿಂದ್ ಜೈ ಶ್ರೀ ರಾಮ್🙏🚩
ಪುಷ್ಪಾ ಮೂವಿಗಿಂತಲೂ ಹೆಚ್ಚಿನ ಮಾಹಿತಿ ಕೊಟ್ಟಿದಿರಿ ಬ್ರೋ
ಭಾರತದ ಸಂವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ವಿಡಿಯೋ ಮಾಡಿ ಸರ್
ಗುರುಗಳೇ, ಚೀನಾ, ಪಾಕಿಸ್ತಾನ,ರಷ್ಯಾ, ಅಮೆರಿಕ ಬಿಡಿ, ಕರ್ನಾಟಕದಲ್ಲಿ ಆಗ್ತಾ ಇರೋ ನ್ಯಾಯಾಂಗದ ಕಗ್ಗೊಲೆ ಬಗ್ಗೆ ಮಾತನಾಡಿ ಗುರುಗಳೇ, ಭ್ರಷ್ಟ ಪೊಲೀಸ್ ಅಧಿಕಾರಿಗಳು ಹಾಗೂ ನಮ್ಮ ಸಂವಿಧಾನದ ಬಗ್ಗೆ ವಿಡಿಯೋ ಮಾಡಿ ಗುರುಗಳೇ.
ಜೈ ಹಿಂದ್ ಜೈ, ಕರ್ನಾಟಕ, ಮಾತೇ,ಜೈ, ಗುರು ದೇವ 🌹🕉🚩🙏🏻💐
ಸರ್ ನಿಮ್ಮ ಈ ರಕ್ತ ಚಂದನದ ಮಾಹಿತಿಯನ್ನು ತಿಳಿಸಿದ ಬಗ್ಗೆ ಧನ್ಯವಾದಗಳು
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ದಯವಿಟ್ಟು ಇವರ ಬೇಡಿಕೆ ಮಣಿಸಿ ಸರ್ ಇವರ ಕಾವಿಕೆ ಇನ್ನು ಬೇಡ
He demand from one year
ದಯಮಾಡಿ ಇವರ ಬೇಡಿಕೆ ಇಡರಸಿ ಗುರುಗಳೇ
ಎಲ್ಲಾ ವಿಡಿಯೋದಲ್ಲಿ ಇವರು ಬೇಡಿಕೆ ಇಡ್ತಾ ಇದ್ದಾರೆ.. ಇವರ ಈ ಬೇಡಿಕೆನ ಆದಷ್ಟು ಬೇಗ ನಡೆಸಿಕೊಡಿ.
@@shanmukhm9190 🙄😃😹🤣😂
ಅದ್ಬುತ ಮಾಹಿತಿ ಧನ್ಯವಾದಗಳು ಗುರುಗಳೇ 🙏🙏🙏
Sir ,ಇ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿ ,ಮೋದಿ ಅವ್ರು ಇದನ್ನು ಶಾಸ್ವತವಗಿ ಒಪ್ಪಿಕೊಳ್ಳೂತ್ತರೆ plz 🙏
Sir ಆಫ್ರಿಕನ್ ಬ್ಲಾಕ್ ವುಡ್ ಗಿಡಗಳ ಬಗ್ಗೆ ಹೇಳಿ plz
ಎಲ್ಲರೂ ಪುಷ್ಪ ಫಿಲಂ ನೋಡ್ಬಿಟು ನಾನು ಬೇಗವಾಗಿ ಶ್ರೀಮಂತ ಆಗ್ಬೇಕು ಏನೋ ದುರಾಸೆ ಇಂದ ಕಳ್ಳತನ ಮಾಡ್ತಿದಾರೆ
ನಮ್ಮ ಅರಣ್ಯ ಇಲಾಖೆ ಅಂತ ಒಂದು ಇದೆ ಕಣರೋ ಅಲ್ಲಿ ನೂರರಲ್ಲಿ 10 ಜನ ಒಳ್ಳೆ ಅಧಿಕಾರಿಗಳು ಇದ್ದರೆ ಕಾಪಾಡೋಕೆ ಅರಣ್ಯ ನಾ ಜೈ ಅರಣ್ಯ ಜೈ ಪರಿಸರ ಅಷ್ಟೇ 🔥
ಸರ್ ದೈವಿಟ್ಟು ಒಂದೇ ಒಂದು ಪಾರಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಒಂದೇ ಒಂದು ವಿಡಿಯೋ ಮಾಡಿ ಸರ್
🙏ಜೈ ಹಿಂದ್ ಜೈ ಕರ್ನಾಟಕ 🙏
ಶ್ರೀಗಂಧ ಬೆಳೆ ಬಗ್ಗೆ ಹೇಳಿ ಸರ್
ರಕ್ತ ಚಂದನ ಸೂಪರ್ 👌👌👌
ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ 🙏🏻💐
I am first comentator🙏 and first view
ನಿಮ್ಮ ಈ ಮಾಹಿತಿಗಾಗಿ ತುಂಬಾ ಧನ್ಯವಾದಗಳು
ಆರ್ಯ ದ್ರಾವಿಡ ವಾದದ ಬಗ್ಗೆ ಹೇಳಿ ಸರ್
ಅಂಬಿಗರ ಚೌಡಯ್ಯ ನವರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏🙏
Excellent Information
ಲಾಯರ್ ಜಗದೀಶ್ ಅವರ ಬಗ್ಗೆ ಮಾತಾಡಿ
Dr ರಾಜ್ ಕುಮಾರ್ ಬಗ್ಗೆ ಡೈಲಿ ಒಂದು ವಿಡಿಯೋ ಮಾಡಿ ಗುರುಗಳೇ
First like first view
ಒಳ್ಳೆ ಮಾಹಿತಿ ಗುರುಗಳೇ
ಧನ್ಯವಾದಗಳು🙄 ಸರ್ 🙏🙏
🙏ಧನ್ಯವಾದಗಳು ಗುರುಗಳೇ 🙏
ಧನ್ಯವಾದಗಳು ಗುರುಗಳೇ 🙏🙏🙏🙏🙏🙏
Very good advice super
ಅಲ್ಲ ಸ್ವಾಮಿ ನಮ್ಮ ಅಂದ್ರೆ ಕನ್ನಡ ನಾಡು ಮೊದ್ಲು ಎನ್ ಆಗಿತ್ತು ಗಂಧಧ ನಾಡು ಆಗಿತ್ತು .. ಇವಾಗ ಭ್ರಷ್ಟಾಚಾರದ ನಾಡು ಆಗಿದೆ ಇವಾಗ ಅಲ್ವ...
TQ Guruji Jai Hind Jai Karnataka
Super subject sir😍😍
ಅಣ್ಣಾ NEP ಬಗ್ಗೆ ವಿಡಿಯೋ ಮಾಡಿ ಹಾಕಿ
New Education policy baggena
ಭರತ ಮತ್ತು ಬಾಹುಬಲಿ ಬಗ್ಗೆ ತಿಳಿಸಿ ಸರ್.
Tumba chennagi ide
Great Advise to innocent people.
ಸರ್ ಇತಿಹಾಸ ಸಂಚಿಕೆಗಳು ಪ್ರಾರಂಬಿಸಿ
👌ಗುರುದೇವ..!!!!💐
Nice Gurugale 🙏
Video irodu 14+ mins upload Maadi 3 mins aagide.
Really good suggestion in the end sir and beautiful way of thinking sir🙏
Sir, Canada nalli emergency enforcement bagge nimma vimarshe kelbeku
Supper nice Iam like
Sar nimma speech channagide yallrigu spurti aagutte kai mugitini Dhyan Da bagge hellj
Curious information sir thank u so much..
Namasthe sir...
First ❤️
ನಮಸ್ತೆ ಗುರುಗಳೇ.... 🙏
Sir veerappan video madi
Very nice topic of discussion.
but sir, the Karnataka govt should also allow/permit anyone and everyone to grow Chandan trees in Karnataka as one’s property and not as as govt’s . This way they can stop destruction of the Chandan tress. Next, Social median like you should take up such issues, speak to govt and solve it too.
Namaste gurugale 🙏🙏🙏🙏🙏🙏🙏🙏🙏❤️🔥🔥🔥👍
Nice information sir
Fan of voice and information Sir💜💜💜
Great video sir
Good Video Sir 👏👏👏
Hy modlu Jagadesh lawyer bagge videos Maadi modlu
Super bro
Sir iddethara ban agiro bagge video madi
ರಕ್ತ ಟಂದನದಮಾಹಿತುನೀಡಿದತಂಧನ್ಯಲಾದಗಳು
Suerb idea sir..
Nice sir
Please gurugale mubai attack bagge ond video madi please
ಇಷ್ಟರವರೆಗೆ ಈ ಮರದ ವಿಷಯ ಗೊತ್ತಿರ್ಲಿಲ್ಲ 🙏🏻
ಶೀರ್ಷಿಕೆ ಕನ್ನಡದಲ್ಲಿರಲಿ ಸರ್
Sir please veerappan video madii what he did to states and loss of powerful officers....
First comment and like
Dear sir plz make video on jagadish sir plz plz sir
ನಮ್ಮ ಮಲೆನಾಡು ಬಾಗದಲ್ಲಿ ಇನ್ನೂ ಇವೆ
ಡಿ ದೇವರಾಜ್ ಅರಸು ಅವರ ಬಗ್ಗೆ ಒಂದು ವಿಡಿಯೋ ಮಾಡಿ
Sir sandalwood bagge video madi
Acharya chanakyara book odi adanna vivarisi sir
My first comment sir
Very nice
ನಿಮ್ಮ ಮಾತು ನಿಜಾ ಸರ ಪ್ರೋಷಾ ಕೊಡಬೇಕು ನಮ್ಮ ಜನಕೆ
🙏 great information 👍
Super news sir
Sir sandlwood bage video madi pls it's my request 🙏🙏
Sir mathura and khasi latest Updates pls
First view
Live from vijaynagar
Suppr sir
Please make an video about Bharat Bahubali
1st view
Sir NEW EDUCATION POLICY begge ond information video madi sir
Competitive exams help ago videos madi sir hage
Hi sir first comment first like
👌👌👌👌👌🙏🙏🙏🙏🙏🙏
Jai HIND sir ji ❤
ಹೊಟ್ಟೆ ಬೊಜ್ಜು ಕರಗಿಸುವುದು ಹೇಗೆ ಹೇಳಿ ಸಾರ್ ದಯವಿಟ್ಟು ಒಂದು ವಿಡಿಯೋ ಮಾಡಿ ಹೊಟ್ಟೆ ಬೊಜ್ಜು ಕರಗಿಸುವುದು ಹೇಗೆ ಹೇಳಿ ಸಾರ್ ದಯವಿಟ್ಟು ಒಂದು ವಿಡಿಯೋ ಮಾಡಿ
Hahaha hahaha
Super sir
Thank u
Karnataka IPS officers corruption bagge eli....
Why can't govt grow these trees in reserved forest ??
NEP ಬಗ್ಗೆ ಮಾಡಿ ಗುರುಗಳೇ
First like
Namma. Thotadalli. Ondu. Mara. Ede. Thumba. Aurvedi. Mara. Edu
E desha halagirodu brashtachara
Adikarigalinda.
This india everything is possible
Hurugale rsktachandan prakaragalu yavavu
Good night sweet dreams take care 😘😘😘😘💅. Sir please 🥺
Babalaadi please video. Maadi