ಮಹಾರಥಿ ಕರ್ಣ : ವಿದ್ಯೆ ಕಲಿಸಿದ ಮಹಾಗುರುವು ಶಾಪ ಕೊಟ್ಟಿದ್ದೇಕೆ..? why did karna get cursed.? Mahabharata 50
ฝัง
- เผยแพร่เมื่อ 26 พ.ย. 2019
- Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ
ನನಗೆ ಗೊತ್ತಿರುವ ಪ್ರಕಾರ
1.ಪರಶುರಾಮ ಶಾಪ
2.ಭೂಮಿ ತಾಯಿ ಶಾಪ
3. ಬ್ರಾಹ್ಮಣನ ಶಾಪ
4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ
5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ
6.ಇಂದ್ರ ಕವಚ ಕೇಳಿದ್ದು
7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ
ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ. ತುಂಬ ದಿನಗಳ ಬೇಡಿಕೆ
7
Bramhanana shaapa Yenu
@@Darshu2301 Helidnala nimage
ಮಹಾಭಾರತದಲ್ಲಿ ಅದ್ಭುತ ಮಹಾರಥಿ ಕರ್ಣ.....
ಗುರುಗಳೇ ಮಹಾಭಾರತ ಕಥಾ ಅಮೃತ ಭಾಗ 50 ರ ಶುಭಾಶಯಗಳು ಮೀಡಿಯಾ ಮಾಸ್ಟರ್ ತಂಡಕ್ಕೆ ನಮ್ಮಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಸೇವೆ ಹೀಗೆ ಮುಂದುವರೆಯಲಿ 🙏🙏🙏🙏🙏
ಆದರೂ ಕೂಡ ಪರಶುರಾಮರ ಪ್ರಿಯ ಶಿಷ್ಯ ಸೂರ್ಯ ಪುತ್ರ ಕರ್ಣ😍😘
Sir ಮಹಾಭಾರತದ ರಿಯಲ್ ಹೀರೋ ತರಾ ಕಾನೋದು ಕರ್ಣಾ ನೆ
ಯುದ್ಧದ ಸಮಯದಲ್ಲಿ ವಿದುರನು ತನ್ನ ಬಿಲ್ಲನ್ನು ಏಕೆ ಮುರಿದುಕೊಂಡ? ವಿದುರ ಯುದ್ಧಕ್ಕೆ ಏಕೆ ಬರಲಿಲ್ಲ?ಆತನ ಶಕ್ತಿ ಪರಾಕ್ರಮದ ಒಂದು ವೀಡಿಯೋ ಮಾಡಿ please
ಪ್ರತ್ಯೇಕ ವಿಡಿಯೋ ಮಾಡಿ ಸಾರ್ 🙏🙏
ಗುರುಗಳೇ ಮುಂದಿನ ಸಂಚಿಕೆ ಗೆ ಕಾಯುತ್ತಿದ್ದೇನೆ........👌👌👌
ಸೂಪರ್ ರಾಘಣ್ಣ ಕೆಲಒಂದು ವಿಚಾರದಲ್ಲಿ ನನ್ನ ಹೀರೊ ಕರ್ಣನಂದು ತಪ್ಪು ಇದೆ.
ಸೂಪರ್ ಆಗಿದೆ ಸಾರ್ ನನಗೆ ನಿಮ್ಮ ಮಾತು ಮಧುರವಾದ ಅನುಭವ ನೀಡುತ್ತದೆ ನಾಟಕ ಪ್ರದರ್ಶನ ನೋಡಿದ ಹಾಗೆ ಆಗತ್ತೆ
ಥ್ಯಾಂಕ್ಸ್ ಕಣ್ರೀ
ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
Karna...🔥🔥
ಸೂಪರ್ ಗುರುಗಳೆ
Karna nna bagge inasttu tilisi gurugalle
Karna❤
Golden jubilee episode dedicated to the golden man *karna*
ಪರಶುರಾಮರು ಕರ್ಣನನ್ನು ಕೊನೆಯವರೆಗೂ ಕ್ಷಮಿಸಲಿಲ್ಲವೆ.. ಸರ್ ....ಮುಂದಿನ ಸಂಚಿಕೆಯಲ್ಲಿ ಹೇಳಿ ದಯವಿಟ್ಟು...ಸರ್
ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
ಮಹಾಭಾರತದ ೫೦ನೇ ಭಾಗಕ್ಕೆ ಧನ್ಯವಾದಗಳು..ಸರ್... ಸೂಪರ್... ಸೂಪರ್... ಸೂಪರ್... ಧನ್ಯವಾದಗಳು... ಸರ್ ....
Lv u sir
ಗುರುಗಳೇ ಬಲರಾಮನ ಬಗ್ಗೆನೂ ಒಂದು ವಿಡಿಯೋ ಮಾಡಿ ದಯಮಾಡಿ ಗುರುಗಳೇ
ಬಲರಾಮನ ಬಗ್ಗೆ ನೀವು ಹೇಳೆ ಎಲ್ಲ....ದಯಮಾಡಿ ವಿಡಿಯೋ ಮಾಡಿ
ಅದ್ಭುತ ಗುರುಗಳೇ ಸಾಹಿತ್ಯ ನಿರೂಪಣೆ ಚೆನ್ನಾಗಿದೆ ನೀವು ಒರ ತಂದಿರುವ ಮಹಾ ಭಾರತದ ಎಲ್ಲಾ ಸಂಚಿಕೆಗಳನ್ನು ಪುಸ್ತಕ ರೂಪದಲ್ಲಿ ತನ್ನಿ ಸೂಪರ್ ಗುರುಗಳೇ
Congratulations for 50 successful episodes of great holy mahabharatha story 🙏🙏🙏
ಇಷ್ಟೇಲ್ಲಾ ಮಾಹಿತಿಗಳನ್ನು ತಿಳಿಸುತ್ತಿರೂ ನಿಮಗೆ ಮತ್ತು ನಿಮ್ಮ ಟೀಂ ಗೆ ಅನಂತ ಅನಂತ ವಂದನೆಗಳು🙏🙏
Super bowling sir
ಮಹಾಭಾರತದ ನಿಜವಾದ ಹೀರೊ ಕೃಷ್ಣ
ತಮ್ಮ ಮಾತಿನ ಶೈಲಿಯಲ್ಲಿ ಮಹಾಭಾರತ ಕೇಳುವದು ನನ್ನ ಪುಣ್ಯ
ಸೂಪರ್ ಸರ್ 🙏
Jay hind jay Karnataka my first comment
ಅದ್ಬುತ ವಿವರಣೆ. ಧನ್ಯವಾದಗಳು ನಿಮಗೆ.
ಕರ್ಣನಿಗೆ ಕವಚ ಕುಂಡಲಿಗಳು ಇರುತ್ತವೆ. ಅದು ಹೇಗೆ ವಜ್ರಧುಂಬಿ ಕರ್ಣನಿಗೆ ಕಚ್ಚುತ್ತೆ?
ಅದನ್ನು ಸ್ವಲ್ಪ ಹೇಳಿ
ಜೈ ಹಿಂದ್ 🙏🙏🙏
Sir, u are one most wonderful narrator ur explaination is fantastic (with a dual barrael thinking thought) which I like a most. Karna bow is (vijaya) till he holds it nobody in the whole universe can't kill him including shiva.
I watch ur almost all videos of u
Thanks sir for information for karna....... I am big fan of karna ..... sir one's again thank sir ...... 🙂👍
1:40 Tell us more about how caste system became regressive after gupta period
Super sir
Sir karna sayuvaga konne kshana helli sir mate krishnanu betti yada karna bage helli sir
Bhoodevi shapa, Bramhana shapa,
Guru shapa, Shalyana vanchane, Kunti ge gotta matu, Indrana mosa, Krishnana shadyanra.
7 janarinda ne Karna na vadhe madoke sadhyavagittu
Ninna tale sari ilva.
Lord krishna shadyantrana??
Innodu karnanige nanu adarmada kade iddene anno bhava
Correct maga
Idu 7 alla avana saavige dustara sahavasa kaarana...
Brahma bhoodevi shapa artha aglilla
ಮಹಾಭಾರತ ಮಹಾಕಾವ್ಯ ಸರ್ ನಿಮ್ಮ ಸಂಬಷಣೆ ಕೆಳುವುದೆ ಮಹಾಬಗೄ
This is a very good effort by media master. You are giving a good information which helps in eradicating misconception about ancient Indian history and culture. Which helps people to understand our society and system in better way. I appreciate your effort and expect more and more these type of information from you in upcoming days.
ಗುರುಗಳೆ ದಯವಿಟ್ಟು ಅಶ್ವತ್ಥಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙇🙇🙇
Sooooper Sir
Amazing Pouranika videos, 🙏🙏🙏🙏
ಅದ್ಭುತ ಅಮೋಘ ವಿವರಣೆ
abbha bantu sir ...tnq
Superb
Sir super
Thank you sir.....
Hello sir .... Sadyavadare namage Prakruti priya , srushtiya moola purusha ,aadi antya illada parashivana janma vruthantadabagge thilisi
Thanks sir
Maharathi karna
Iam most waited person ......
🥰🥰🥰 Tqsm Sir 😘😘
Super gurugale
Nice Sir hats off you
Wow enu adbhuta sir super
Sir hassan district. Arsikere pakka yadapura betta ide alli puratana temple ide Sri guru jenukall siddeshwara swamy yavaru illi pavada madidare madtare yavdo videodalli nimmuralli idre kalsi anta helidralla adke kalsidini sir pliz video madi
ಸರ್ ಅರ್ಜುನ್ ನ ಮಗ ಬಬ್ರುವಾಹನ ನ ಹೆಸರು ಕುರುಕ್ಷೇತ್ರ ದಲ್ಲಿ ಯಾಕೆ ಉಲ್ಲೇಖ ಆಗಿಲ್ಲ ಸರ್
ಅವನು ಯುದ್ಧದ ಸಂದರ್ಭದಲ್ಲಿ ಚಿಕ್ಕವನಾಗಿದ್ದಾಗ ಯುದ್ಧ ಆಗಿ ಸುಮಾರು ವರ್ಷದ ನಂತರ ತಂದೆ ಮಗನ ಭೇಟಿ ಆಗುವುದು
thank you sir... waiting for next episode............
Sir nimmanna yava riti hogalabeku gottagta illa
Bantha thanx
First comment and view 👍
Super sir.am fan of ur explanation, sir
Nimma kathaamrutha thumba adhbhuthavaagidhe sir , karna thumba olle vidhye idru samayakke adhu upyogakke barllilla che nathadhrushtaa karna ..... First comment
ನಾನು ಮೊದಲ ವೀಕ್ಷಕ ...1.ಲೈಕ್
Karna nam anna anodu pandavarige yavaga gothagutte, avaga avr yen madudru adara bagenu munde thilisi sir
👌👌👌👌video
Super sir fast coment
Super ಗುರುಗಳೇ
I love media master
Akshaya pathre bage heli please
Mahanveera Karna NIMAGE KOTI KOTI KOTI prannamagalu
Dhanyvadagalu sir
ಕರ್ಣ ಏಂದರೆ ನನಗೆ ಬಹಳ ಇಷ್ಟ ಸರ್
Super
Very clear explanations
Superb knowledge sir
Sirrrr ....really wonder full sirr mundina sanchike goskara kaitirtini sirr
Maharati karna💪
Hi sir nanu nimma big fan neevu story heluva reethi nange thumba esta agutthe. Really it’s awesome I keep waiting your story everyday. Please Sri Krishna paramathmana bagge complete hagi thilisikodi....
congratulation on your 50th episode sir... 😍😍😍
I am waiting for next episode 👌👌
Super sir..
Karan bagge 3,4 episode Madi sir plz isstu bega mugisibedi sir
Congratulations sir for 50th episode..
Excellent
Super voice Sir amazing
Jai Hind, Jai Karnataka :)
Spr sir
ಧುರಾದೃಷ್ಠ ಕರ್ಣ. I like
Gurugale yeda panthi matte bala pantahiya bagge thilisi
ಸೂಪರ್ ಸರ್
ಸೂಪರ್
👌👌
Love you Sir 💖👌
Tanks sir Gn
Namaste sir media masters namaste sir 👌🙏
Super I love u sir
Reply me atleast once
Thanks a lot sir
I am not the first.
but one among the fans and viewers.